Pavagada sri Shaneshwara Temple || Pavagada Temple History In Kannada
HTML-код
- Опубликовано: 5 дек 2024
- Pavagada sri Shaneshwara Temple || Pavagada Temple History In Kannada
#MSMaadhyama
#pavagada
#pavagadashaneshwaratemple
ಶ್ರೀ ಶನಿ ಮಹಾತ್ಮ ದೇವಸ್ಥಾನ
ಶ್ರೀ ಶನಿದೇವರು ವಿಸ್ವಂತನೆಂಬ ಸೂರ್ಯನಿಂದ ಛಾಯಾದೇವಿಯಲ್ಲಿ ಜನಿಸಿದವ. ನವಗ್ರಹ ಸಮುದಾಯಗಳಲ್ಲಿ ಅತ್ಯಂತ ಪ್ರಭಾವಿತನು, ಅತಿ ಬೇಗ ಪೂಜೆಗೆ ಫಲಿಸುವವನು ಆಗಿದ್ದಾನೆ. ಶನಿದೇವನೆಂದರೆ ದೇವಾನುದೇವತೆಗಳಿಗೂ ಭಯಭಕ್ತಿ. ಯಾರನ್ನೂ ಬಿಡದೇ ವರ್ಷವಾರು ಕಾಡಿದವ. ಆದ್ದರಿಂದ ಜನತೆಗೆ ಅತ್ಯಂತ ಭಯ ಭಕ್ತಿಗಳಿಂದ ಹರಕೆ, ಧ್ಯಾನ, ಮುಡಿ ಸಲ್ಲಿಸಿ ಪೂಜೆ ಸಲ್ಲಿಸುತ್ತಾರೆ.
ಸಹೃದಯ ಭಕ್ತಾದಿಗಳು ಹಾಗೂ ದಾನಿಗಳ ಸಹಾಯದಿಂದ ಈ ಕಾರ್ಯವು ಉತ್ತರೋತ್ತರ ಪ್ರಗತಿಯನ್ನು ಹೊಂದುತ್ತಾ ೧೯೫೫ ರಲ್ಲಿ ದೇವಸ್ಥಾನ ನಿರ್ಮಾಣವಾಗಿ ಶ್ರೀ ಶನಿಮಹಾತ್ಮನ ವಿಗ್ರಹದ ಪ್ರತಿಷ್ಟಾಪನೆಯಾಯಿತು. ನವಗ್ರಹಗಳ ಪ್ರತಿಷ್ಟಾಪನೆ ಆಯಿತು. ಗಣಪತಿ, ಲಕ್ಷ್ಮಿ ಹಾಗೂ ಶ್ರೀ ಸತ್ಯನಾರಾಯಣ ಸ್ವಾಮಿಯ ಪುಟ್ಟ ದೇಗುಲಗಳು ದೇವಾಲಯದ ಪ್ರಾಂಗಣದಲ್ಲೇ ನಿರ್ಮಾಣವಾದವು.
ಶ್ರೀ ಶನೈಶ್ವರ ಸ್ವಾಮಿ ದೇವಾಲಯದ ಗೋಪುರದಲ್ಲಿ ನಿರ್ಮಿತವಾಗಿರುವ ಶೈವ ಹಾಗೂ ವೈಷ್ಣವ ಪಂಥದ ಬಹುವರ್ಣ ಮೂರ್ತಿಗಳು ನೋಡುಗರ ಕಣ್ಮನ ಸೆಳೆಯುತ್ತದೆ. ದೇವಸ್ಥಾನದ ಹೊರಾಂಗಣದಲ್ಲಿರುವ ವರ್ಣಾಲಂಕೃತ ಶ್ರೀ ಶನೈಶ್ವರ ಸ್ವಾಮಿಯ ಸುಂದರಮೂರ್ತಿ, ಪಂಚಮುಖಿ ಆಂಜನೇಯ, ನಾಟ್ಯ ಗಣಪತಿ, ವೆಂಕಟರಮಣಸ್ವಾಮಿ, ಅನಂತಶಯನ ಮೂರ್ತಿಗಳು, ಚಿತ್ತಾಕರ್ಷಕವಾಗಿದ್ದು, ನೀವೂ ಕೂಡ ಒಮ್ಮೆ ಪಾವಗಡ ಕ್ಕೆ ಹೋದರೆ ತಪ್ಪದೇ ಶ್ರೀ ಶನಿಮಹಾತ್ಮಾ ದೇವಸ್ಥಾನಕ್ಕೆ ಹೋಗಿಬನ್ನಿ....
~~~~~~~~~~~*********~~~~~~~~~~~~
ಆತ್ಮೀಯರೇ,ಮಧು ಸೋಶಿಯಲ್ ಮಾಧ್ಯಮದ ವೀಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇನೆ. ನಿಮ್ಮ ಪ್ರೋತ್ಸಾಹ ಮತ್ತು ಬೆಂಬಲ ನಮಗೆ ಅಗತ್ಯ ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ಸ್ಕ್ರೈಬ್ ಮಾಡುವುದನ್ನು ಮರೀಬೇಡಿ ಹಾಗೆ ಬೆಲ್ ಐಕಾನ್ ಒತ್ತಿ.
******•* ಧನ್ಯವಾದಗಳು *•*****
_______________________________________
Music Credit By :
ruclips.net/user/audiol...
_______________________________________
Copyright Disclaimer: Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use.
All credit for copyright materials used in video gose to respected owner.
Om shanechraya namah 🙏🙏🙏🙏👍🙌🪔🪔🪔
Om namow sheithalla ಅಮ್ಮ.
I'm mama shivaya