ನಿಮ್ಮೆಲ್ಲರಿಗಾಗಿ ಸಾಕ್ಷಾತ್ ಶ್ರೀರಾಮನ ತಂದೆ ಹೇಳಿಕೊಟ್ಟಿರುವ ಶನಿಕೃಪೆ ಮಾರ್ಗ!|Dasharatha shani deva secret

Поделиться
HTML-код
  • Опубликовано: 19 янв 2025

Комментарии • 484

  • @malateshabp5139
    @malateshabp5139 13 дней назад +2

    🙏🙏ಓಂ ಶನಿಶ್ವರ ಸ್ವಾಮಿಯೇ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @nittoorsubramanya209
    @nittoorsubramanya209 7 месяцев назад +24

    ನನ್ನ ಸಂಸಾರಕ್ಕೆ ಶನೀಶ್ವರ ದೇವರು ಸಂತಸದಿಂದಿರುವಂತೆ ಆಶೀರ್ವದಿಸಬೇಕೆಂದು ಬೇಡಿಕೊಳ್ಳುತ್ತೇನೆ. ಎಲ್ಲರೂ ಸಂತೋಷದಿಂದಿರುವಂತೆ ಕರುಣಿಸಬೇಕೆಂದು ಕೇಳಿಕೊಳ್ಳುತ್ತೇನೆ.

  • @GirishVA-c9j
    @GirishVA-c9j 9 месяцев назад +5

    🙏ಓಂ ನಮಃ ಕೃಷ್ಣಯ ನಿಲಯ ಶಿತಿಕಂಠ ನಿಭಾಯಾಚ 🙏🌹ಪುಷ್ಪ ಗಿರೀಶ್

  • @sjvishwas2228
    @sjvishwas2228 3 года назад +44

    ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ
    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ

  • @rameshh7774
    @rameshh7774 10 месяцев назад +6

    ಓಂ ಶಂ ಶನೈಶ್ಚರಾಯ ನಮಃ
    ಓಂ ಶಂ ಶನೈಶ್ಚರಾಯ ನಮಃ
    ಓಂ ಶಂ ಶನೈಶ್ಚರಾಯ ನಮಃ

  • @arunodayhotakar6478
    @arunodayhotakar6478 2 года назад +2

    Jai shanidev ninage koti koti namanagalu ninna aashirvaadu nanna mele Mattu Namma maneyavarellar mele hagu Ella janar mele krupe irali

  • @straightforward863
    @straightforward863 3 года назад +180

    ಕಲಿಯುಗದ ವೇದವಾಕ್ಯ " ಯಾರಿಗೆ ಕಾಮ ಮತ್ತು ಮಾತಿನ ಮೇಲೆ ನಿಯಂತ್ರಣ ಇರುತ್ತದೋ ಅಂತವರನ್ನು ಯಾರಿಗೂ ಏನೂ ಮಾಡಲು ಸಾದ್ಯ ಆಗಲ್ಲ"

  • @dnagarajaraonagaraja714
    @dnagarajaraonagaraja714 3 года назад +28

    ಓಂ ನಮೋ ಶನಿ ದೇವಾಯ ನಮಃ
    ಪಾಹಿಮಾಂ ಪಾಹಿಮಾಂ ಪಾಹಿಮಾಂ
    ಜಗತ್ತಿಗೆ ಬಂದಿರುವ ಮಹಾಮಾರಿ ಯಿಂದ ರಕ್ಷಿಸುತಂದೆ

  • @girishkempanna8208
    @girishkempanna8208 15 дней назад

    Om ಶನಿ ಮಹಾತ್ಮಾ ದೇವಾ bless me always.. Destroy my enemies

  • @shanthashanthamma2756
    @shanthashanthamma2756 2 года назад +7

    ಜೈ ಶ್ರೀ ಶನಿ ಮಹಾತ್ಮ ಜೈ ಶ್ರೀ ಶನಿ ದೇವರಿಗೆ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @GeetaSuryavanshi-e5l
    @GeetaSuryavanshi-e5l 5 месяцев назад +4

    ನನಗೇ ಸೇನಿ ದೇವನ ಕಂಡರೆ ತುಂಬಾ ಇಷ್ಟ ಕ್ರಮ ಪಾಲದಾತಾ ಆ ದೇವನಿಗೆ ಕೋಟಿ ಕೋಟಿ ಪ್ರಣಾಮಗಳು

  • @pandurangkotian2229
    @pandurangkotian2229 Год назад +1

    Very good informations and jai shri shanaischaraya namaha

  • @sureshkumaroblesh8368
    @sureshkumaroblesh8368 2 года назад +23

    Dasaratha Krutha Sri Shani Stotram - ಶ್ರೀ ಶನಿ ಸ್ತೋತ್ರಂ (ದಶರಥ ಕೃತಂ)
     Stotra Nidhi
    2 ವರ್ಷಗಳು ago
    Read in తెలుగు / ಕನ್ನಡ / தமிழ் / देवनागरी / English (IAST)
    ಸ್ತೋತ್ರನಿಧಿ → ನವಗ್ರಹ ಸ್ತೋತ್ರಗಳು → ಶ್ರೀ ಶನಿ ಸ್ತೋತ್ರಂ (ದಶರಥ ಕೃತಂ)
    ನಮಃ ಕೃಷ್ಣಾಯ ನೀಲಾಯ ಶಿಖಿಖಂಡನಿಭಾಯ ಚ |
    ನಮೋ ನೀಲಮಧೂಕಾಯ ನೀಲೋತ್ಪಲನಿಭಾಯ ಚ || ೧ ||
    ನಮೋ ನಿರ್ಮಾಂಸದೇಹಾಯ ದೀರ್ಘಶ್ರುತಿಜಟಾಯ ಚ |
    ನಮೋ ವಿಶಾಲನೇತ್ರಾಯ ಶುಷ್ಕೋದರ ಭಯಾನಕ || ೨ ||
    ನಮಃ ಪೌರುಷಗಾತ್ರಾಯ ಸ್ಥೂಲರೋಮಾಯ ತೇ ನಮಃ |
    ನಮೋ ನಿತ್ಯಂ ಕ್ಷುಧಾರ್ತಾಯ ನಿತ್ಯತೃಪ್ತಾಯ ತೇ ನಮಃ || ೩ ||
    ನಮೋ ಘೋರಾಯ ರೌದ್ರಾಯ ಭೀಷಣಾಯ ಕರಾಳಿನೇ |
    ನಮೋ ದೀರ್ಘಾಯ ಶುಷ್ಕಾಯ ಕಾಲದಂಷ್ಟ್ರ ನಮೋಽಸ್ತು ತೇ || ೪ ||
    ನಮಸ್ತೇ ಘೋರರೂಪಾಯ ದುರ್ನಿರೀಕ್ಷ್ಯಾಯ ತೇ ನಮಃ |
    ನಮಸ್ತೇ ಸರ್ವಭಕ್ಷಾಯ ವಲೀಮುಖ ನಮೋಽಸ್ತು ತೇ || ೫ ||
    ಸೂರ್ಯಪುತ್ತ್ರ ನಮಸ್ತೇಽಸ್ತು ಭಾಸ್ವರೋಭಯದಾಯಿನೇ |
    ಅಧೋದೃಷ್ಟೇ ನಮಸ್ತೇಽಸ್ತು ಸಂವರ್ತಕ ನಮೋಽಸ್ತು ತೇ || ೬ ||
    ನಮೋ ಮಂದಗತೇ ತುಭ್ಯಂ ನಿಷ್ಪ್ರಭಾಯ ನಮೋನಮಃ |
    ತಪಸಾ ಜ್ಞಾನದೇಹಾಯ ನಿತ್ಯಯೋಗರತಾಯ ಚ || ೭ ||
    ಜ್ಞಾನಚಕ್ಷುರ್ನಮಸ್ತೇಽಸ್ತು ಕಾಶ್ಯಪಾತ್ಮಜಸೂನವೇ |
    ತುಷ್ಟೋ ದದಾಸಿ ರಾಜ್ಯಂ ತ್ವಂ ಕ್ರುದ್ಧೋ ಹರಸಿ ತತ್‍ ಕ್ಷಣಾತ್ || ೮ ||
    ದೇವಾಸುರಮನುಷ್ಯಾಶ್ಚ ಸಿದ್ಧವಿದ್ಯಾಧರೋರಗಾಃ |
    ತ್ವಯಾವಲೋಕಿತಾಸ್ಸೌರೇ ದೈನ್ಯಮಾಶುವ್ರಜಂತಿತೇ || ೯ ||
    ಬ್ರಹ್ಮಾ ಶಕ್ರೋಯಮಶ್ಚೈವ ಮುನಯಃ ಸಪ್ತತಾರಕಾಃ |
    ರಾಜ್ಯಭ್ರಷ್ಟಾಃ ಪತಂತೀಹ ತವ ದೃಷ್ಟ್ಯಾಽವಲೋಕಿತಃ || ೧೦ ||
    ತ್ವಯಾಽವಲೋಕಿತಾಸ್ತೇಽಪಿ ನಾಶಂ ಯಾಂತಿ ಸಮೂಲತಃ |
    ಪ್ರಸಾದಂ ಕುರು ಮೇ ಸೌರೇ ಪ್ರಣತ್ವಾಹಿತ್ವಮರ್ಥಿತಃ || ೧೧ ||
    ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.

  • @nirmalah8433
    @nirmalah8433 Год назад +6

    Om shaneshwaraia namah

  • @poornimamurthy1068
    @poornimamurthy1068 3 года назад +38

    ಓಂ ಶ್ರೀ ಶನೈಶ್ಚರಾಯ ನಮಃ.

  • @MahadevSawmy
    @MahadevSawmy 4 месяца назад +4

    ನೀಲಾಂಜನ ಸಮಬಾಸಂ ರವಿಪುಟ್ರಾಂ yamagrajamt ಛಾಯಾ ಮಾರ್ತಾಂಡ ಸಂಬುತ್ತಾಂ ತನ್ಮಮ್ ಮಿ ಶನೀಶ್ವರ

  • @rajums6873
    @rajums6873 3 года назад +7

    Great full gurugale humble request to you sir supported on this message was automatically helping to me and others thanks

  • @shanthashanthamma2756
    @shanthashanthamma2756 2 года назад +26

    ಜೈ ಶ್ರೀ ಶನಿ ಮಹಾತ್ಮ ಜೈ ಶನಿದೇವ🙏🙏🙏🙏🙏🙏

  • @rajashekar3389
    @rajashekar3389 3 года назад +2

    Jayho dasharatha maharaja jayho shanideva good information

  • @abhaykumarjain7362
    @abhaykumarjain7362 4 года назад +13

    Beautiful........Kathe gothidru Swamya Kathe kelalu, thiliyalu innu hechu santhosha, samaadhana siguthade

  • @rohinir187
    @rohinir187 4 года назад +9

    ಧನ್ಯವಾದಗಳು ಸರ್

  • @nethragnreddyravikumar3103
    @nethragnreddyravikumar3103 2 года назад +2

    🙏💐Jai Anjuneya, Jai Shree Ram, Jai Dhasharatha......🙏💐

  • @mallaritadkod4594
    @mallaritadkod4594 3 года назад +17

    OM SHAM SHANAISCHARAYA NAMAHA OM NAMO SHREE SHANI DEVA KOTI KOTI NAMASKARGALU JAI SHANI DEVA

  • @satheeshd5950
    @satheeshd5950 2 года назад +11

    ಜೈ ಶನಿದೇವ.. ನನ್ನ ಆರಾದ್ಯ ದೈವ

  • @surekarevankarrevankar1803
    @surekarevankarrevankar1803 2 года назад +2

    Poorthi mantra helikodi

  • @shanthalashanthala2435
    @shanthalashanthala2435 3 года назад +3

    Super 👌 sir 🙏 Jai shanideva 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹

  • @GirishVAryaname
    @GirishVAryaname 5 месяцев назад +3

    🙏ಓಂ ಶಂ ಶನೇಶ್ವರಾಯ ನಮೋನಮಃ 🙏🌺ಪುಷ್ಪ ಗಿರಿ

  • @RAMESH-xn8gy
    @RAMESH-xn8gy 5 месяцев назад +2

    Rain plce

  • @sprincetaker4869
    @sprincetaker4869 3 года назад +34

    ಜೈ ಶನಿ ದೇವ ಜೈ 🙏🕉🙏🍃🌺🌻🌼💮🏵🌹🍃🌱🔱⚘🌷

  • @mahalakshmipunthsirmove5855
    @mahalakshmipunthsirmove5855 3 года назад +2

    Sir tq so much sir wish all the best

  • @dharmayyad5751
    @dharmayyad5751 8 месяцев назад +8

    ಓಂ ಶ್ರೀ ಭಗವಾನ್ ಶೇನೇಶ್ವರ ಸ್ವಾಮಿ ಕೃಪಾ

  • @ANILKUMAR-d6o7h
    @ANILKUMAR-d6o7h 4 месяца назад +2

    🙏🙏🙏 ನಮ ಕೃಷ್ಣಾಯ ನೀಲಾಯ ಶೃತಿ ಕಂಠ ನಿಭಾಯಚ 🙏🙏🙏

  • @rohinir187
    @rohinir187 4 года назад +5

    ಉತ್ತಮ ಸಂದೇಶ.... Super 🙏🙏🙏🌹🌹🙏🙏🙏🙏 Rohini 😁😁😊nakshathra 🤦🤦...🤦🤦 voice ಚೆನ್ನಾಗಿದೆ ಸರ್ 👌

    • @OliverZRoblox
      @OliverZRoblox 2 года назад

      ಉತ್ತಮ ಸಂದೇಶ 🙏🏻🙏🏻🙏🏻

  • @raviranjanpal977
    @raviranjanpal977 2 года назад +1

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
    जय शनि देव
    ॐ शं शनैश्चराय नमः
    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @NaveenKumar-wd1qv
    @NaveenKumar-wd1qv 3 года назад +8

    Sir I waiting for part 2 episode pls upload soon sir

  • @nirmalah8433
    @nirmalah8433 Год назад +2

    Tq

  • @sidducy2172
    @sidducy2172 2 года назад +1

    Sir mantra enta heli please..

  • @DEVARAJMg-vv2tc
    @DEVARAJMg-vv2tc 4 месяца назад +1

    OM Shree Swami Shaneswaray Namo Namaha Kapadhu Deva 🚩🕉️🔯🌺🙏🙏🌺🔯🕉️🚩

  • @hanumanthraddy1111
    @hanumanthraddy1111 2 года назад +5

    Jai shree Ram 👏
    Jai Hanumaan
    Jai Shanideva

  • @raaunav
    @raaunav Месяц назад

    where is next video , Share me the link

  • @srisai8320
    @srisai8320 2 года назад +2

    Thank you Universe thank you 🙏🙏🙏🙏 thank you Universe thank you green Tara maa thank you wolf spirit thank you saint expedite thank you Radha Krishna Hara Hara mahadev Jai ShreeRaam Jai Hanuman Hara Hara Mahadev 🙏🙏🙏🙏🙏🙏🙏🙏🙏

  • @akashkambale8361
    @akashkambale8361 7 месяцев назад +1

    Om namah Shivaya 🙏🏻❤

  • @GovindaBillavaGovindaBillava
    @GovindaBillavaGovindaBillava 4 месяца назад +1

    🙏🙏🙏🙏🙏 om shri shani mahatmaya namaha ksamisu deva nimma krupe nanna meele sada irali

  • @rajeshnkunchitabettu9554
    @rajeshnkunchitabettu9554 4 месяца назад

    Pl.inform thiscstotra

  • @chandukuppelur207
    @chandukuppelur207 Месяц назад

    🙏🙇‍♂️ಓಂ ಶಂ ಶನೇಶ್ವರ ಸ್ವಾಮಿ ನಮಃ 🙇‍♂️🙏

  • @tharapoonja8975
    @tharapoonja8975 3 года назад +1

    Dhanyavad Guruji sarve Janaha Sukhino Bhavantu 🙏🙏🙏

  • @anjaneyanayakanjaneya5412
    @anjaneyanayakanjaneya5412 Месяц назад

    🕉️🙏🙏ಓಂ ಶನಿದೇವ ಯ ನಮ್ಹ ಓಂ ಸೂರ್ಯ ಪುತ್ರಯ್ ನಮ್ಹ 🙏🙏🕉️

  • @raghuveerasamartha8697
    @raghuveerasamartha8697 7 месяцев назад

    ಸ್ತೋತ್ರ ಯಾವುದು ಹೇಳಿ

  • @pushpalathasrinivas6468
    @pushpalathasrinivas6468 3 года назад +1

    ನಿಮ್ಮ ವಾಯ್ಸು ಸೂಪರಾಗಿದೆ ಸರ್

  • @krishnamurthykeramalu2487
    @krishnamurthykeramalu2487 2 года назад +2

    Athyuthamavaada maahithi.Dhanyavaadagalu sir💐💐🙏🙏

  • @AnilMst11
    @AnilMst11 7 месяцев назад +2

    Om shree Shani devar namah

  • @yt.12-
    @yt.12- 5 месяцев назад +1

    🙏 i am suffering 😢 please save god

  • @manojmarch4742
    @manojmarch4742 Месяц назад

    Shaneshwarana Jaaga Shani Singnapura Maharastra dhalli idhe. Hari Om Namah Shivaya Prabhuji Guruji

  • @jayaramashetty6166
    @jayaramashetty6166 2 года назад

    Full stotra is not given please make us to read

  • @sjvishwas2228
    @sjvishwas2228 3 года назад +25

    ............ॐ............
    ಓಂ ವಿಷ್ಣವೇ ನಮಃ
    ಓಂ ಶಿವಾಯ ನಮಃ
    ............ॐ............

  • @Johnnie999
    @Johnnie999 4 года назад +6

    ನಮ್ಮ ಹಿಂದಿನ ಕಾರ್ಯಗಳ ಪಾಪಗಳನ್ನು ಮಾತ್ರ ತೊಡೆದುಹಾಕಲು ನಾವು ಏಕೆ ಬಯಸುತ್ತೇವೆ, ನಮ್ಮ ಹಿಂದಿನ ಒಳ್ಳೆಯ ಕಾರ್ಯಗಳ ಫಲಿತಾಂಶಗಳನ್ನು ಸಹ ತೆಗೆದುಹಾಕಲು ನಾವು ಯಾಕೆ ಪ್ರಾರ್ಥಿಸಬಾರದು ????

  • @savitri19199
    @savitri19199 Год назад

    Nammappa shree Sheni Deva Nive kapad beku Tandde Om Sheni Devay namah Om Sheni Devay namah Om Sheni Devay namah 🙏🙏🌹🙏🙏

  • @chumanrajchumanraj1584
    @chumanrajchumanraj1584 2 года назад

    sotraha yavdu

  • @goblipurshamannabhanupraka932
    @goblipurshamannabhanupraka932 Год назад

    Dear Sir,
    While telling the story further you could have told Sri Shani sthothra told by Sri Dasharatha there by we could have lerent with proper pronunciations.

  • @jagadeeshjaga5847
    @jagadeeshjaga5847 4 года назад +2

    Very. Useful video

    • @sureshhegde1408
      @sureshhegde1408 4 года назад

      Nanamtu Dina oduttene dasharatha Krata Shani stotravannu oduttene

    • @dangurakarnataka
      @dangurakarnataka  4 года назад +1

      ನಿಮ್ಮ‌ ಜೀವನದಲ್ಲಿ ಇದರಿಂದ‌ ಸಕಾರಾತ್ಮಕ ಬದಲಾವಣೆಗಳಾಗಿದ್ದರೆ ಅದನ್ನ‌ ದಯವಿಟ್ಟು ನಮ್ಮ ವೀಕ್ಷಕರೊಂದಿಗೆ‌ ಹಂಚಿಕೊಳ್ಳಿ. ಇತರರಿಗೂ‌‌ ಪ್ರೇರಣೆಯಾಗಲಿ ನಿಮ್ಮಿಂದ.‌

  • @vinaykumars-bs2nl
    @vinaykumars-bs2nl 2 года назад +2

    Om dasharatha paramatma 🙏🏼🙏🏼🙏🏼 namaha🙏🏼🙏🏼🙏🏼 om shaneshwaraya namaha🙏🏼🙏🏼🙏🏼

  • @Yamanappa-y2l
    @Yamanappa-y2l 3 месяца назад

    ನಮ:ಕೃಷ್ಣಾಯ ನೀಲಾಯಾ ಶಿಥಿ ಕಂಠ ನಿಭಾಯಚ 🌹🙏🙏🙏🙏🙏🌹

  • @omsairam5924
    @omsairam5924 3 года назад +3

    Namah Krishnaya Nailaya Shithi kantha nibhayacha🙏🙏

  • @Savithats-vp8mg
    @Savithats-vp8mg 5 месяцев назад +1

    Sarve jana sukino bavanthu

  • @ashokadintakurti5918
    @ashokadintakurti5918 2 года назад +1

    🙏🌹Jai Ganesha🌹🙏
    🙏🌹Jai Hanuman 🌹🙏
    🙏🌹OM Sham Shaneshwaraaya Namaha 🌹🙏
    🙏🌹🌹 Krishna 🌹🌹🙏

  • @susheelaym5478
    @susheelaym5478 2 года назад

    Neevu helida dasharatha maharajara modalu prambavaguva mantra nivu kotta mantradalli illa sir.pl share that also

  • @madhusrinivas7283
    @madhusrinivas7283 4 месяца назад +1

    Om shaneshwara swami namaha❤

  • @RaviPrakash-rl4sz
    @RaviPrakash-rl4sz 2 года назад

    Namha krishnya nilya shithikanta nibhyacha

  • @ganeshacharb3011
    @ganeshacharb3011 3 года назад +1

    Dhanyosmi . Hara hara mahadev

  • @chandrashekarrao7363
    @chandrashekarrao7363 3 года назад +1

    Hello..sir..pl upload the that mantra.
    Sir..pl reply soon..r link send sir.pl..🙏🙏🙏🙏

    • @dangurakarnataka
      @dangurakarnataka  3 года назад +2

      ಕೋಣೋ ಅಂತಕೋ ರೌದ್ರಯಮೋSಥ ಬಭ್ರುಃ |
      ಕೃಷ್ಣಃ ಶನಿಃ ಪಿಂಗಲ ಮಂದ ಸೌರಿ ||
      ನಿತ್ಯಂ ಸ್ಮೃತೋಯೋ ಹರತೇ ಚ ಪೀಡಾಂ |
      ತಸ್ಮೈನಮಃ ಶ್ರೀ ರವಿನಂದನಾಯ || 1 ||
      ಸುರಾಸುರಾಃ ಕಿಂ ಪುರುಷೋರಗೇಂದ್ರಾ|
      ಗಂಧರ್ವ ವಿದ್ಯಾಧರ ಪನ್ನಗಾಶ್ಚ ||
      ಪೀಡ್ಯಂತಿ ಸರ್ವೆ ವಿಷಮಸ್ಥಿತೇನ |
      ತಸ್ಮೈ ನಮಃ ಶ್ರೀರವಿನಂದನಾಯ || 2 ||
      ನರಾನರೇಂದ್ರಾಃ ಪಶವೋಮೃಗೇಂದ್ರಾ |
      ವನ್ಯಾಶ್ಚಯೇ ಕೀಟ ಪತಂಗ ಭೃಂಗಾಃ ||
      ಪೀಡ್ಯಂತಿ ಸರ್ವೆ ವಿಷಮಸ್ಥಿತೇನ |
      ತಸ್ಮೈ ನಮಃ ಶ್ರೀರವಿನಂದನಾಯ || 3 ||
      ದೇಶಾಶ್ಚ ದುರ್ಗಾಣಿ ವನಾನಿಯತ್ರ |
      ಸೇನಾನಿವೇಶಾಃ ಪುರಪತ್ತನಾನಿ ||
      ಪೀಡ್ಯಂತಿ ಸರ್ವೆ ವಿಷಮಸ್ಥಿತೇನ |
      ತಸ್ಮೈ ನಮಃ ಶ್ರೀರವಿನಂದನಾಯ || 4 ||
      ತಿಲೈರ್ಯವೈರ್ಮಾಷ ಗುಡಾನ್ನ ದಾನೈ |
      ರ್ಲೋಹೇನ ನೀಲಾಂಬರದಾನತೋ ವಾ ||
      ಪ್ರೀಣಾತಿ ಮಂತ್ರೈರ್ನಿಜವಾಸರೇ ಚ |
      ತಸ್ಮೈ ನಮಃ ಶ್ರೀರವಿನಂದನಾಯ || 5 ||
      ಪ್ರಯಾಗ ಕೂಲೇ ಯಮುನಾತಟೇ ಚ |
      ಸರಸ್ವತಿ ಪುಣ್ಯ ಜಲೇ ಗುಹಾಯಾಮ್ ||
      ಯೋ ಯೋಗೀನಾಂ ಧ್ಯಾನಗತೋSಪಿ ಸೂಕ್ಷ್ಮಃ |
      ತಸ್ಮೈ ನಮಃ ಶ್ರೀರವಿನಂದನಾಯ || 6 ||
      ಅನ್ಯ ಪ್ರದೇಶಾತ್ ಸ್ವಗ್ರಹಂ ಪ್ರವಿಷ್ಟಃ |
      ತದೀಯ ವಾಸರೇ ನರಃ ಸುಖೀಸ್ಯಾತ್ ||
      ಗ್ರಹಾದ್ಗತೋಯೋನ ಪುನಃ ಪ್ರಯಾತಿ |
      ತಸ್ಮೈ ನಮಃ ಶ್ರೀರವಿನಂದನಾಯ || 7 ||
      ಸೃಷ್ಟಾ ಸ್ವಯಂ ಭೂರ್ಬುವನತ್ರಯಸ್ಯ |
      ತ್ರಾತಾ ಹರೀಶೋ ಹರಿತೇ ಪಿನಾಕಿ ||
      ಏಕಸ್ತ್ರಿಧಾ ಋಗ್ಯಜುಃ ಸಾಮಮೂರ್ತಿಃ |
      ತಸ್ಮೈ ನಮಃ ಶ್ರೀರವಿನಂದನಾಯ || 8 ||
      ಶನ್ಯಷ್ಟಕಂ ಯಃ ಪ್ರಯತಃ ಪ್ರಭಾತೇ |
      ನಿತ್ಯಂ ಸುಪುತ್ರೈಃ ಪಶು ಬಾಂಧವೈಶ್ಚ ||
      ಪಠೇತ್ತು ಸೌಖ್ಯಂ ಭುವಿಭೋಗಯುಕ್ತಃ |
      ಪ್ರಾಪ್ನೋತಿ ನಿರ್ವಾಣ ಪದಂ ತದಂತೇ || 9 ||
      ಕೋಣಸ್ಥೈಃ ಪಿಂಗಲೋ ಬಭ್ರುಃ |
      ಕೃಷ್ಣೋರೌದ್ರೋ ಅಂತಕೋ ಯಮಃ ||
      ಸೌರಿಃ ಶನೈಶ್ಚರೋ ಮಂದಃ |
      ಪಿಪ್ಪಲಾದೇನ ಸಂಸ್ತುತಃ || 10 ||
      ಏತಾನಿ ದಶನಾಮಾನಿ |
      ಪ್ರಾತರುತ್ಥಾಯ ಯಃ ಪಠೇತ್ ||
      ಶನೈಶ್ಚರ ಕೃತಾಪೀಡಾ |
      ನ ಕದಾಚಿತ್ ಭವಿಷ್ಯತಿ || 11

  • @rakeshy1031
    @rakeshy1031 2 дня назад

    Nan praana deva🙏🙏🙏🙏❤️😍😎👑💯

  • @ranjinirairai9838
    @ranjinirairai9838 3 года назад +8

    Ohm sham shaneswariah namha

  • @ravichandrarravichandrar573
    @ravichandrarravichandrar573 3 месяца назад

    ಶನಿದೇವ 🙏🙏🙏🙏

  • @mahadevaiahm2581
    @mahadevaiahm2581 8 месяцев назад +1

    ಜೈ ಶನೈಶ್ಚರ ದೇವಿ🙏🙏🙏🙏🙏🙏🙏🙏🙏

  • @user-hd6zx9is7yathis
    @user-hd6zx9is7yathis Год назад +1

    🌹🌷🌼💐🏵️🥀🌸💚om saneshcharaya namaha 🌼🙏🙏🌻🌺🥀🌼🌸🌺🌻🌺🥀🙏🙏 🙏

  • @arvijaysimha
    @arvijaysimha 6 месяцев назад

    Where is the place??? Shani tirta???

  • @MangalamasadiMasadi
    @MangalamasadiMasadi 2 месяца назад

    ನಮಗೆ ಒಳ್ಳೆಯದು ಮಾಡು ತಂದೆ

  • @umesh.m4133
    @umesh.m4133 5 месяцев назад +1

    AUM shani devaya namaha

  • @Ravikalavidh1259
    @Ravikalavidh1259 Год назад

    ರುದ್ದಾ ಎಲ್ಲಿದೆ ಶನಿ ಕ್ಷೇತ್ರ ಎಲ್ಲಿದ?

  • @SanjeevKallur
    @SanjeevKallur 5 месяцев назад +1

    Om sanideva namo

  • @SantoshPatil-fl9ho
    @SantoshPatil-fl9ho 3 года назад +2

    Thank you

  • @madhumadhu2327
    @madhumadhu2327 4 месяца назад +1

    Om Sri Sam Shaneswara Swamiya Namaha
    Jai Shani Deva
    Nilanjan Samabasam Raviputram Yamagrajam Chayamarthandha Shambutha Tham Namami Shanescharaha

  • @madhusudhan8623
    @madhusudhan8623 Месяц назад

    Krishnavarnane kalagniroopane mahadevananthe kanthi ullavane ninage namaskaara

  • @ArunKumar-hq1ec
    @ArunKumar-hq1ec 3 года назад

    Sthotra comment box nali haki sir tumba help agutae

  • @geethas3948
    @geethas3948 3 года назад +1

    Stotravannu sapoornavagi upload madi sir

  • @SANJAYKR-7
    @SANJAYKR-7 7 месяцев назад

    jai shree shanidev bhagwan 🙏🌍♥️😊

  • @savithahb9078
    @savithahb9078 3 года назад +5

    ಓಂ ಸಂ ಶನೇಶ್ವರಾಯ ನಮಃ

  • @shashikalasb7820
    @shashikalasb7820 Год назад

    Dhanyvadagalu Shubhaprada raviprabha aum Sri Sai Ram ♈.

  • @saduambig8808
    @saduambig8808 2 года назад +1

    🙏Jai Jai Shani Dev 🙏.

  • @narasimhapai1340
    @narasimhapai1340 3 года назад +28

    OM NEELANJANA SAMABHASAM RAVI PUTHRA YAMAGRAJAM CHAYA MARTHANDA SAMBHOOTHAM THAM NAMAMI SHANISHWARAM 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @parameshappapaint7492
    @parameshappapaint7492 9 месяцев назад +1

    Jai shri dashrath maharaj om shm shri shanescarayanamh

  • @virapadevaruviraballi8644
    @virapadevaruviraballi8644 3 года назад +6

    ನಮಸ್ತೇ ಪುರುಷೋತ್ತಮ ನಮಸ್ತೇ ಸದಾ ನಮೋನಮಃ

  • @snowjasmine9644
    @snowjasmine9644 2 года назад +4

    Jai Shani Dev💙

  • @dineshpoojari2243
    @dineshpoojari2243 4 месяца назад +1

    Jai shaneshwara 🙏

  • @kannadiga2381
    @kannadiga2381 3 года назад +3

    Om shaneshwara swami my boss 🚩🙏🙏🙏🙏

  • @Rameshsabakale
    @Rameshsabakale 2 года назад

    ಓಂ ಶ್ರೀ ಜೈ ಶನಿದೇವಾಯ ನಮಃ

  • @DeekshaDisha-q3u
    @DeekshaDisha-q3u 2 месяца назад

    Om Sham Shanesharaya Namha💙❤️🙏🌎🪻

  • @sumanvtaraks7627
    @sumanvtaraks7627 3 года назад +8

    ಓಂ ಶಂ ಶನೇಶ್ಚರಾಯ ನಮಃ 🙏🙏🙏🙏🙏🙏

  • @varalakshmigowda5606
    @varalakshmigowda5606 3 года назад

    Dhanyavadagallu

  • @kushikundapura
    @kushikundapura 3 года назад

    Ladies e mantra helbhahuda heli plz

    • @dangurakarnataka
      @dangurakarnataka  3 года назад +1

      Anybody can chant. Ladies gents jeevatma onde.