Celebrity ಆದರೆ Common Sense ಕಳೆದು ಹೋಗುತ್ತಾ ??

Поделиться
HTML-код
  • Опубликовано: 13 сен 2024
  • Dr. S R Leela, Ex. M L C

Комментарии • 305

  • @kumarks1385
    @kumarks1385 Месяц назад +86

    ರಾಜ್ಯ ಸಭೆಗೆ ಇಂಥ ದಂಡ ಪಿಂಡಗಳ ಅವಶ್ಯಕತೆ ಇಲ್ಲ, ಸುಮ್ಮನೆ ನಮ್ಮ ತೆರಿಗೆ ಹಣ ದಂಡ, ತುಂಬಾ ಚೆನ್ನಾಗಿ ವಿಮರ್ಶೆ ಮಾಡಿದ್ರಿ, ಈ ಕಲಾಪ ವನ್ನು ನೋಡಿದ್ದೇನೆ, ಧನ್ಯವಾದಗಳು.

  • @viswanathasastry6328
    @viswanathasastry6328 Месяц назад +50

    ನಾನು ಅನೇಕ ವರ್ಷ, ಅನೇಕ ಬಾರಿ ಈ ಜಯ ಬಚ್ಚನ್ ಮಾತಾಡುವಾಗ ನೋಡಿದ್ದೇನೆ. ಯವಾಾಗಲೂ ಮುಖ ಗಂಟಿಟ್ಟು ಕೊಂಡೇ ಇರ್ತಾರೆ.

    • @Sharada-eye
      @Sharada-eye Месяц назад

      Mukha gantu bidi buddhi illa vara matinalli tuka irodilla.

    • @Sharada-eye
      @Sharada-eye Месяц назад +3

      Celebrity adre enante sabheyolage acting madoke bandiddarenu

  • @channdravathiramachandra9006
    @channdravathiramachandra9006 Месяц назад +16

    ಈ ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ.
    ಕ್ಷುಲ್ಲಕ ಕಾರಣಕ್ಕಾಗಿ ರಾಜ್ಯ ಸಭೆಯ ಸಮಯ ವ್ಯರ್ಥ ಮತ್ತು ಸಭಾತ್ಯಾಗ ಖಂಡನೀಯ .

  • @savitriar9919
    @savitriar9919 Месяц назад +51

    ತುಂಬಾ ಒಳ್ಳೆಯ ಕೆಲಸ ಮಾಡ್ತಾ‌ಇದೀರ ಲೀಲಕ್ಕ ಭಗವಂತನ ಕೃಪೆ ಸದಾ ನಿಮಗಿರಲಿ🎉🎉🎉🎉🎉🎉🎉🎉🎉❤

    • @SanjeevaP-p2l
      @SanjeevaP-p2l Месяц назад +2

      Our culture is spoiling by such people.

  • @leelaschandra1247
    @leelaschandra1247 Месяц назад +31

    ಓಟು ಹಾಕಿ ಆರಿಸಿ ಕಳುಹಿಸುವಾಗ ದೇಶವನ್ನು ರಕ್ಷಣೆ ಮಾಡುವವರನ್ನು ದೇಶಭಕ್ತರನ್ನು ಮಾತ್ರ ಆರಿಸಿ ಕಳುಹಿಸಬೇಕು.

    • @subbannank4730
      @subbannank4730 Месяц назад

      ಈ ಮುಂಡೆಮಕ್ಕಳು ವೋಟರ್ಗಳು ಬಿಟ್ಟಿ ಭಾಗ್ಯ ದ ಆಶೆಯವರು ಇವರೇ ಮೊದಲು ದೇಶ ದ್ರೋಹಿ ಗಳು.

    • @jagadishksiyer902
      @jagadishksiyer902 29 дней назад

      ಬಹಳಷ್ಟು ರಾಜ್ಯ ಸಭೆ ಸದಸ್ಯರನ್ನು ಜನಗಳು ಆರಿಸುವುದಿಲ್ಲ. ಅವರನ್ನು ನೇಮಕಮೂಲಕ ಮಾಡುವುದರಿಂದ ಸಾಮಾನ್ಯ ಜನರು ಜವಾಬ್ದಾರಿಗಳ ದುರ್ಬಲ.

  • @shashikalahulgeri1412
    @shashikalahulgeri1412 Месяц назад +24

    ಧನ್ಯವಾದಗಳು. ಲೀಲಾರವರೆ, ಇಂಥ ಸಂದರ್ಭಗಳು ಜನರಿಗೆ ಮನವರಿಕೆ ಮಾಡಿಸಿ ಜನರಿಗೆ ಜಾಗ್ರತೆ ಮೂಡಿಸದಕ್ಕ

    • @gayathrichandrashekar2778
      @gayathrichandrashekar2778 29 дней назад +2

      ಲೋಕ ಸಭೆ ,ರಾಜ್ಯ ಸಭೆ ಗಳಲ್ಲಿ unruly behaviour ಮಾಡದಂತೆ strict action ತೆಗೆದು ಕೊಳ್ಳುವ ಅವಕಾಶ speaker ಗೆ ಇರಬೇಕಾಗಿತ್ತು😮

    • @eshwarmng433
      @eshwarmng433 29 дней назад +1

      strict action thagondre, dictator govt antharalla ?!😊

  • @padmamurthy4260
    @padmamurthy4260 Месяц назад +36

    ವಾಸ್ತವವನ್ನು ತುಂಬಾ ಚೆನ್ನಾಗಿ ಹೇಳಿದ್ದೀರಿ ಮೇಡಂ. ಆಕೆ ದುರಹಂಕಾರಿಯೇ ಸರಿ

  • @anjalianjuanju7682
    @anjalianjuanju7682 Месяц назад +39

    ಕಾಂಗ್ರೆಸ್ನಲ್ಲಿ ತೂಕವಾಗಿ ಮಾತನಾಡುವವರು ಈಗ ಯಾರಿದ್ದಾರೆ ಹೇಳಿ?

    • @vittalnaik6352
      @vittalnaik6352 Месяц назад +13

      ಕಾಂಗ್ರೆಸ್ನಲ್ಲಿ ತೂಕವಾಗಿ ಮಾತಾಡುವವರು ಯಾರೂ ಇಲ್ಲ ತುಂಬಾ ತೂಕದವರು ಇದ್ದಾರೆ 😂

    • @ManjulaS-bv2tg
      @ManjulaS-bv2tg 26 дней назад

      ​​@@vittalnaik6352Correct, samanya janara duddu looti maadi avarellara tooka hechide, aadare talege hucchu hididide.

    • @ManjulaS-bv2tg
      @ManjulaS-bv2tg 26 дней назад

      ​@@vittalnaik6352Correct,Samanya janara duddu looti maadi,avarellara tooka hechide, aadare talege hucchu hididide.

    • @pmsuresh2770
      @pmsuresh2770 19 дней назад

      ತುಂಬಾ ತೂಕದವರು ಎಂದರೆ ಖರ್ಗೆ ಮಾತ್ರ....!!!!

  • @krs-ramaswamy9406
    @krs-ramaswamy9406 29 дней назад +10

    ನನಗೆ 75 ವರ್ಷ. ನನ್ನ ಜೀವಮಾನದಲ್ಲಿ, ಸರ್ಕಾರದ ಸೇವಾವಧಿಯಲ್ಲಿ ಈ ರೀತಿ ವಿಪಕ್ಷ ನಾಯಕರು ಮತ್ತು ಸದಸ್ಯರನ್ನು ನೋಡಿರಲಿಲ್ಲ. ನಮ್ಮ ದೇಶದಲ್ಲಿ ಎಂತಹ ದುಸ್ಥಿತಿ ಒದಗಿ ಬಂದಿದೆ ಎಂದು ಬೇಸರವಾಗಿದೆ. ನಿಮ್ಮ ನೇರ ನುಡಿ ಅರ್ಥಪೂರ್ಣವಾಗಿದೆ.
    ಮಾನ್ಯ ಧನಕರ್ ರವರು ಸಭಾಧ್ಯಕ್ಷರಷ್ಟೇ ಅಲ್ಲ ರಾಷ್ಟ್ರದ ಉಪ ರಾಷ್ಟ್ರಪತಿಗಳು ಹಾಗಾಗಿ ಅವರಗೆ ಗೌರವ ನೀಡುವುದು ಎಲ್ಲಾ ಸದಸ್ಯರ ಕರ್ತವ್ಯವಾಗಿದೆ.

    • @venkatsanjeev855
      @venkatsanjeev855 26 дней назад

      Yakndare janara tappu.Ishtu varsha adaru buddi bandilla.

  • @raniranip.s3166
    @raniranip.s3166 25 дней назад +4

    Well done madam I agree with you. Thank you

  • @bhagya3893
    @bhagya3893 Месяц назад +11

    ಧನ್ ಕರ್ ಸಾರ್ ಆಕೆಗೆ ಚೆನ್ನಾಗೆ ಮಂಗಳಾರತಿ ಎತ್ತಿದಿರಿ ನಿಮಗೆ ನನ್ನ ಅಭಿನಂಧನೆಗಳು

  • @savitriar9919
    @savitriar9919 Месяц назад +26

    ನಿಮ್ಮ ಜ್ಞಾನಕ್ಕೆ ಆತ್ಮೀಯ ನಮನಗಳು ❤❤❤❤❤

  • @nanjundaswamysp9814
    @nanjundaswamysp9814 Месяц назад +13

    Dr ಲೀಲಾ ಮೇಡಂ ತುಂಬಾ ಚೆನ್ನಾಗಿ ಹೇಳಿ ದ್ದೀರಿ ಜಯ ಬಚ್ಚನ್ ಬಗ್ಗೆ ಧನ್ಯವಾದಗಳು . ನಮಸ್ಕರ ಮೇಡಂ

  • @girijabh9400
    @girijabh9400 29 дней назад +10

    ಈ ಅಮ್ಮ ಲೋಕಸಭೆಯಲ್ಲೇ ಇತರ ಕಿರಿಕ್ ಮಾಡಬೇಕಾದರೆ ಮನೆಯಲ್ಲಿ ಇನ್ಯಾವ ರೀತಿ ಕಿರಿಕ್ ಮಾಡಬಹುದು

  • @deeptikhatawkar9208
    @deeptikhatawkar9208 Месяц назад +7

    ಬಹಳ ಚೆನ್ನಾಗಿ ತಿಳಿಸಿದ್ದೀರಿ ಮೇಡಂ ಆದರೆ ನನ್ನ ಪುಟ್ಟ ಸಲಹೆ ಅಥವಾ ಅನಿಸಿಕೆ ಅಂದರೆ ರಾಜ್ಯಸಭೆ ಮತ್ತು ಲೋಕಸಭಗೆ ಅಭ್ಯರ್ಥಿಯಾಗಬೇಕಾದರೆ ಕನಿಷ್ಠ ಸಭೆಗಳಲ್ಲಿ ಹೇಗೆ ವರ್ತಿಸಬೇಕು ಮತ್ತು ಅಲ್ಲಿ ನಡೆ/ ನುಡಿ ಹೇಗಿರಬೇಕು ಜೊತೆಗೆ ಸಭೆಯ ಮಹತ್ವ ಅಧ್ಯಕ್ಷರಿಗೆ ಕೊಡುವ ಗೌರವ ಇವೆಲ್ಲದರ ಬಗ್ಗೆ ಒಂದು ಪರೀಕ್ಷೆಯನ್ನು ಇಡಬೇಕು ಇದರಲ್ಲಿ ತೇರ್ಗಡೆ ಆದವರನ್ನು ಮಾತ್ರ ಅಲ್ಲಿ ಕೂರಿಸಬೇಕು . ಇದನ್ನು ನೋಡಲು ಅಸಹ್ಯ ಅನ್ನಿಸುತ್ತಿದೆ .ಇಲ್ಲಿ ಪೂರ್ತಿ ದೇಶದ ಎಲ್ಲ ರಂಗದಲ್ಲೂ ಏಳಿಗೆಯ ಬಗ್ಗೆನೇ ಚರ್ಚೆ ಇರಬೇಕು.

  • @umashastry3414
    @umashastry3414 Месяц назад +8

    ತುಂಬಾ ಒಳ್ಳೆಯ ಎಪಿಸೋಡ್ 🎉
    ಸಂಸ್ಕೃತ ಕಾವ್ಯಗಳಲ್ಲಿ ಮಂಡಿತವಾಗಿರುವ ಅಂಶಗಳನ್ನು ಉದ್ಧರಣ ಮಾಡಿರುವುದು ತುಂಬಾ ಸೂಕ್ತವಾಗಿವೆ.
    ನಿಮ್ಮ ಪ್ರತಿಯೊಂದು ವೀಡಿಯೋ ಕೂಡಾ ಒಂದು ಪುಟ್ಟ ಸಂಶೋಧನೆಯಂತೆ ಇರುತ್ತದೆ.
    ಸಾಮಾಜಿಕ ಕಳಕಳಿಯಿಂದ ಕೂಡಿರುತ್ತದೆ.
    🙏

  • @skandasai2908
    @skandasai2908 26 дней назад +2

    ತುಂಬಾ ಅದ್ಬುತವಾಗಿ ಮಾತನಾಡಿದ್ದಿರ ಮೇಡಂ. ನೀವು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯವಾದ ಮಾತುಗಳು

  • @vanajamakki6036
    @vanajamakki6036 25 дней назад +3

    ಎಂಥಾ ಮೂರ್ಖರನ್ನ ನಾವು ಆರಿಸಿ ಕಳುಹಿಸಿದ್ದೇವೆ......ಗಂಡನ ಹೆಸರನ್ನ ಸೇರಿಸಿ ಹೆಸರು ಕರೆದಾಗ ಎಷ್ಟು ಸಂತೋಷ ಆಗತ್ತೆ. ಅದನ್ನ ಬಿಟ್ಟು ಆ ಮೂರ್ಖಿಗೆ ಮಾತನಾಡಲು ಅವಕಾಶ ಕೊಟ್ಟಿದ್ದು ತಪ್ಪಾಯ್ತು.

  • @jayashreevishwanath2709
    @jayashreevishwanath2709 Месяц назад +49

    ದುರಹಂಕಾರಿ ಜಯಾ

  • @ShpatilPatil-d5i
    @ShpatilPatil-d5i Месяц назад +8

    ಅಮ್ಮ ನಿಮ್ಮನ್ನು ಗಣಪತಿ ಯವರ ಚಾನಲ್ ನಲ್ಲಿ ನೋಡಿದೆ ನಿಮ್ಮದು ಒಂದು ಚಾನಲ್ ಇದೆ ಅಂತ ನೋಡಿ ಸಂತಷ ವಾಯಿತು. ನೀವು ಹೇಳಿದ ಅಶೋಕ್ ಚಕ್ರವರ್ತಿ ಬೇರೆ ಧರ್ಮವನ್ನು ಆರಿಸಿಕೊಂಡಾಗ. ಭಾರತ ದೇಶದ ನಾಗರಿಕರಿಗೆ ಆದ ಹಿಂಸೆ ಜನರ ನೆತ್ತರು. ನಾನು ಕೇಳಿದಾಗ ಮನಸ್ಸಿಗೆ ತುಂಬಾ ಬೇಜಾರಾಯಿತು.

  • @ravigprakash
    @ravigprakash 25 дней назад +2

    ಲಕ್ಷ್ಮಿ ನಾರಾಯಣ.. ರೇಣುಕಾ ಪ್ರಸನ್ನ.. ರೇಣುಕಾ ಸ್ವಾಮಿ... ಲಕ್ಷ್ಮಿ ಪ್ರಸನ್ನ.. ರಾಧಾ ಮೋಹನ.. ಲಕ್ಷ್ಮಿ ವೆಂಕಟೇಶ... ಇನ್ನು ಹಲವಾರು ಹೆಸರುಗಳಿವೆ

  • @user-ws5gr6kc4k
    @user-ws5gr6kc4k Месяц назад +12

    Thank you so much Madam.

  • @marutinaik9659
    @marutinaik9659 28 дней назад +3

    Madam, U R right in explaining the facts. Speaker had boldly handled this lady.

  • @knrg1936
    @knrg1936 27 дней назад +2

    ಮೇಡಂ ನಿಮ್ಮ ಮಾತು ವಿಶ್ಲೇಷಣೆ ತುಂಬಾ ಚೆನ್ನಾಗಿದೆ .

  • @kenchegowda7681
    @kenchegowda7681 28 дней назад +3

    Thanks for your highly valuable review of the parliament proceedings feedback.

  • @susheelarao4973
    @susheelarao4973 Месяц назад +9

    ಈ ನಾಟಕದ ಮಹಿಳಾ ಮಣಿಗಳಿಗೆ ಗೌರವ ಕೊಡಬೇಕಾ..

  • @sgbai1446
    @sgbai1446 29 дней назад +6

    ನಟನೆ ಒಂದು ವ್ರೃತ್ತಿ ಅಷ್ಟೇ.ಅದೇನು ಮಹಾ ? ಅದನ್ನೇ ಕೊಂಡಾಡುವುದಕ್ಕೆ ನಾಚಿಕೆಯಾಗಬೇಕು

  • @sridhars8183
    @sridhars8183 Месяц назад +6

    Namaste madam
    You are the epitome of wisdom.
    Spoken so well about the happenings.
    Thank you

  • @narayanaswamyt6437
    @narayanaswamyt6437 Месяц назад +11

    ನಿಮ್ಮ ಜ್ಞಾನಕ್ಕೆ ನಮ್ಮ ತುಂಬು ಹೃದಯದ ವಂಧನೆಗಳು

  • @jayarampaniyadi615
    @jayarampaniyadi615 Месяц назад +7

    ಒಳ್ಳೆಯ ವಿಚಾರ ಪ್ರಸ್ತಾಪಿಸಿದ್ದೀರಿ.

  • @narayanaswamyt6437
    @narayanaswamyt6437 Месяц назад +13

    ಅವರ ಹೆಸರಿನ ಮುಂದೆ ಗಂಡನ ಹೆಸರು ಹೇಳಿದರೆ ತಪ್ಪೇ

  • @fancyganapathy4018
    @fancyganapathy4018 Месяц назад +4

    Super talk madam
    God bless you always

  • @gubbinarayanswamy2855
    @gubbinarayanswamy2855 Месяц назад +6

    Thank you for sharing Madam.Very well Narrated 🙏💐

  • @ramakrishnashrowthisathava868
    @ramakrishnashrowthisathava868 Месяц назад +4

    Very well said madam
    Expecting more and more this type of videos
    TQ u so much madam for your kind efforts 🙏🙏

  • @vasudhakulkarni5152
    @vasudhakulkarni5152 28 дней назад +1

    ವಿಷಯವನ್ನು ಸರಳವಾಗಿ ಬಿಚ್ಚಿಟ್ಟೀ ದ್ದೀರಿ....ತುಂಬಾ ಚೆನ್ನಾಗಿದೆ

  • @yashodharass5561
    @yashodharass5561 25 дней назад +1

    Handaup leelakka good explanation

  • @malinimurali3354
    @malinimurali3354 27 дней назад +2

    ಕೊಬ್ಬು ಹೆಚ್ಚಾಗುತ್ತೆ.

  • @skmg7484
    @skmg7484 16 дней назад +1

    Thanks Leelamma for the video!

  • @dr.rsramesh748
    @dr.rsramesh748 Месяц назад +1

    Very appropriate and excellent analysis about this event held in RS. The information is eye opening. Some members are just waste bodies and burden to our exchequer.

  • @harishm.r5665
    @harishm.r5665 Месяц назад +2

    Ordinary citizens not aware of small confusion Madum you are clearing out many customs and traditions of parliament and Rajyasabha very nice work

  • @AMAN-er3jb
    @AMAN-er3jb Месяц назад +3

    Danyavadagalu mathu thumba chennagithu🎉

  • @amithanijagal6538
    @amithanijagal6538 Месяц назад +1

    Absolutely enlightening. Please do help all if us with your inputs.

  • @anitapatil7694
    @anitapatil7694 Месяц назад +4

    ಅಹಂಕಾರಕ್ಕೆ ಉದಾಸೀನ ಮಾಡಬೇಕು

  • @rekhac1616
    @rekhac1616 Месяц назад +7

    ಧನ್ಯವಾದಗಳು 🙏🙏🙏

  • @duradundeshkanchyani7783
    @duradundeshkanchyani7783 Месяц назад +9

    ಅವಳು ಯಾವತ್ತೂ ಕುಡಿದು ಹೋಗ್ತಾಳೆ.

    • @subbannank4730
      @subbannank4730 Месяц назад

      ಏನು ಕುಡಿದಿರುತ್ತಾಳೆ... Mostly ಮೂತ್ರ ಇರ್ಬೇಕು, ಅದಕ್ಕೇ....... 😂😂😂

    • @jayasimhasimha9941
      @jayasimhasimha9941 29 дней назад

      Adeshto vaasi kannuthe adrechapli neneda kallabhatti kudidu hogthale.​@@subbannank4730

  • @anithar9950
    @anithar9950 Месяц назад +9

    Jaya bachan family chithranna agogide, adannu public maadikondiddare.

  • @JSS72211
    @JSS72211 Месяц назад +4

    ಉಗೀರಿ ಮೊಖಕ್ಕೆ.

  • @sahanishetty670
    @sahanishetty670 27 дней назад +1

    Sari yagi heliddiri madam u r right

  • @LakshmiLakshmi-ru2gk
    @LakshmiLakshmi-ru2gk Месяц назад +2

    Yes madame your is a service to society whoch is very much needed. We all have to develop awsruon these isdues

  • @MahabaleshwarVasan-js4xz
    @MahabaleshwarVasan-js4xz 28 дней назад +1

    Thousands of salutations to u Madam.

  • @shyamalaank2704
    @shyamalaank2704 Месяц назад +3

    Best comparison drutarastra and. Ghandari

  • @Nandini-g6g
    @Nandini-g6g 28 дней назад +3

    ಗೊಚ್ಚೆ ಯಿಂದ ಯಾವ ಸುವಾಸನೆ ಬಯಸಲು ಸಾಧ್ಯ??

  • @balasubramaniyamn
    @balasubramaniyamn 20 дней назад +1

    Good.msg

  • @shriharideshpande4403
    @shriharideshpande4403 Месяц назад +2

    Well said madam

  • @jayppagb7437
    @jayppagb7437 Месяц назад +6

    ಸೆಲೆಬ್ರಿಟಿ. ಆದರೆ. ಗೌರವ. Reetiyalli🤣. ನಡೆದುಕೊಳ್ಳಬೇಕು.

  • @shantharamprabhu3095
    @shantharamprabhu3095 Месяц назад +1

    Respected ma'am, your words are highly welcome and excellent A celibriti is out side But Jaya Jaya should have been up to the mark

  • @mallu.ckothnur256
    @mallu.ckothnur256 27 дней назад +1

    U r one of the bucket

  • @KrishnamurthyManjarabad-cb2zv
    @KrishnamurthyManjarabad-cb2zv 29 дней назад +2

    Jaya Amitabh Bachchan is an apology as a RS member ; by pleasing and crocaching Mulayam Singh Yadav family she has managed to retain her RS seat which she doesn't deserve one bit
    Modi is taking initiative in bringing to politics over 1.0 lakh youths to start with, without any politicians in their families, well educated, honest, patriotic and pragmatic leaders who can take the country forward
    This will put an end to pariwar politicians

  • @shankargowda1905
    @shankargowda1905 Месяц назад +3

    ನನ್ನ ಪ್ರೀತಿಯ ಜಯ ಎಂದೂ ಕರೆಯಬೇಕಾಗಿತ್ತು.

  • @Nandini-g6g
    @Nandini-g6g 28 дней назад +4

    ಇಂತಹ ಹಂದಿಗಳನ್ನ ರಾಜ್ಯಸಭೆಗೆ ಆಯ್ಕೆ ಮಾಡುವ ಪದ್ದತಿಯೇ ಸರಿ ಇಲ್ಲ...

  • @LakshmiLakshmi-ru2gk
    @LakshmiLakshmi-ru2gk Месяц назад +7

    Disgusting behaviour of jaya😮

  • @marudvathammanagaraj9015
    @marudvathammanagaraj9015 19 дней назад +1

    Vvvgood. N VM ❤

  • @arunahn7440
    @arunahn7440 Месяц назад +1

    ಧನ್ಯವಾದಗಳು ಮೇಡಂ 🙏

  • @purnimachandramohan4607
    @purnimachandramohan4607 26 дней назад +1

    👌🙏

  • @anandamurthy1211
    @anandamurthy1211 28 дней назад +2

    ಅಜ್ಞಾನ ಅಲ್ಲ ಅಹಂಕಾರ

  • @sadanandakr3994
    @sadanandakr3994 29 дней назад +1

    Thanks madam, di di, Jaya intha nicha hennu leader galu namma bharatiya hennu makkalige rakashane hilla thu nachike 3 hilla.
    Jai 🙏 sriram jai Sri ram jai 🙏 modiji jai 🙏 yogiji jai Dr, Leela madam

  • @balajirao4015
    @balajirao4015 29 дней назад +2

    Jaya must be removed from Rajyasabha membership jai Bharath Matha

  • @indooproductions5588
    @indooproductions5588 Месяц назад +2

    Hats off

  • @pushparao4819
    @pushparao4819 26 дней назад +2

    ಹೌದು
    ನೀವು ಹೇಳೋದು ಸರಿ

  • @ceell8089
    @ceell8089 Месяц назад +5

    Avalu suprasidda abhinetri alla , avala onde cenima guddi bettare enna yavudu chennagilla,

  • @purnimachandramohan4607
    @purnimachandramohan4607 Месяц назад +2

    🙏👌

  • @srinathkodanda2995
    @srinathkodanda2995 29 дней назад +2

    This jaya is crazy and foolish speaker effectively handled these nuts.

  • @shivakumarsiddappa2036
    @shivakumarsiddappa2036 Месяц назад +1

    Eekege lovely Jaya endu marunamakarana maadidare suktha haagu Aakege santhovaaguthe

  • @sram8369
    @sram8369 Месяц назад +2

    after saying the full name, the speaker requests Jaya to please speak, He uses a very respectful word. Still she complains. This lady needs to relax.

  • @ashokadiga9276
    @ashokadiga9276 Месяц назад +1

    super madham

  • @shivaharu1762
    @shivaharu1762 Месяц назад +3

    Reakha is better madam for Amitabh Bachchan ❤

  • @ramasurya8937
    @ramasurya8937 28 дней назад

    Yess. Verygoof. Explanation. Madem

  • @RadhakrishnaKotian-mi1cw
    @RadhakrishnaKotian-mi1cw Месяц назад +2

    Super.madam.

  • @ramasurya8937
    @ramasurya8937 28 дней назад +1

    Speaker. Is. Tha. Supreem. Power. Mindi

  • @VikasKumar-zm8ib
    @VikasKumar-zm8ib 22 дня назад +1

    ❤❤❤❤❤❤❤❤❤❤❤

  • @ksathyarao
    @ksathyarao 24 дня назад +1

    ನಿಮ್ಮಂಥವರು ಪಾರ್ಲಿಮೆಂಟ್ ನಲ್ಲಿ ಇರಬೇಕು.

  • @savithashankar578
    @savithashankar578 20 дней назад

    👍

  • @ananthganapathihegde9930
    @ananthganapathihegde9930 Месяц назад +2

    🙏🏼🙏🏼🙏🏼🙏🏼🙏🏼
    Jaya Bachchan arrogance lady, she was talking nonsense , But our people must understand and realise , while electing person

  • @sangeethaamotilal8119
    @sangeethaamotilal8119 29 дней назад +1

    Please note, Dhankarji told the full name only for the first time while calling out the name of the next speaker. But for the next three to four minutes while addressing the arrogant lady, he was telling only Jayaji, Jayaji, Jayaji and not the full name. If everytime thereafter also if he had repeated the full name, then even we would have felt irritated, but now, feel very angry about the arrogant woman.

  • @bshaamala
    @bshaamala 26 дней назад +1

    We may not be artists but we know how to appreciate art! But we did not like or appreciate Jaya Bhaduri's tone or body language in parliament! Artists need not be conceited nor can they mis-behave and the country need not forgive it or condone it. 🙏🙏

  • @SURESHNAYAK-ju7vf
    @SURESHNAYAK-ju7vf Месяц назад +5

    Danda pinda the member. Aste.

  • @VijayalakshmiGR-ms1cf
    @VijayalakshmiGR-ms1cf 27 дней назад +1

    Let her leave Bachan, then only she can be called jayabhaduri !!!

  • @ShashidharKoteMusic
    @ShashidharKoteMusic Месяц назад +1

    Superb madam Nimma shuddha sundara maatu kelode chanda

  • @ravikumargowda6692
    @ravikumargowda6692 Месяц назад +3

    Olle vimarshe madam. Jayage tale kettide. She is mad

  • @greeshmakamath3325
    @greeshmakamath3325 Месяц назад +3

    Feminism anno boota kaadtide ivranella 😂😂😂😂😂

  • @ceell8089
    @ceell8089 Месяц назад +4

    Avalige demand ella thale kettide, durahankara,

  • @ramumaipady87
    @ramumaipady87 28 дней назад +1

    Atma prathiste,,, Rastrachinthane ellada aviveki rastra nayakaru,, dandapindagalu.😢

  • @subhashinisuma2740
    @subhashinisuma2740 20 дней назад

    ಮೇಡಂ ಮೇಡಂ ನೀವು ಕನ್ನಡದಲ್ಲಿ ಒಂದೊಂದು ಉತ್ತಮವಾದ ಪದಗಳನ್ನು ಬಳಸುತ್ತಿರಲ್ಲ ಆ ಪದಗಳ ಅರ್ಥಗಳು ಸಹ ಅವರಿಗೆ ಗೊತ್ತಿಲ್ಲ ಮೇಡಂ ತುಂಬಾ ತುಂಬಾ ವಿಚಾರಧಾರೆಗಳು ಇಲ್ಲದೆ ದುಡ್ಡಿಗೋಸ್ಕರ ಅಧಿಕಾರ ಮಾಡ್ತಾ ಇರೋ ಜನಗಳು ಮೇಡಂ ನೀವು ಏನು ಮಾತಾಡುದ್ರುನು ಅವರಿಗೆ ಏನು ನಾಟುವುದಿಲ್ಲ ಮೇಡಂ ಬಂಡೆಯ ಮೇಲೆ ಮಳೆಗರೇ ದಂತೆ ಸರ್ವಜ್ಞ

  • @shashikalabhat2707
    @shashikalabhat2707 Месяц назад +3

    Silly behavior. Irresponsible

  • @rammohanrao1241
    @rammohanrao1241 Месяц назад +2

    This lady needs to be trained as to how to behave and talk in Parliament/Rajyasabha. After giving one warning the Chairman should name her and dispel from the Rajyasabha. She does not deserve to be there. Unruly/indiscent behaviour should not be tolerated . Shameless lady seems to be not aware that the entire country people are watching her misconduct.

  • @bharatibai5231
    @bharatibai5231 Месяц назад

    👌🏻👌🏻🙏🏻🙏🏻

  • @veeranagoudapatil6992
    @veeranagoudapatil6992 Месяц назад +2

    No surprise in her behaviour since she is actress and is showed that as actress not matured parliamentarian.

  • @ranjinirk505
    @ranjinirk505 Месяц назад +3

    Chappli yalli kodbeku avalannu kandalli

  • @user-pn9uu4gf7c
    @user-pn9uu4gf7c Месяц назад

    👌👌👌🙏🙏🙏🙏

  • @jnanadegula-english
    @jnanadegula-english 16 дней назад

    All class of employees are trained and here mp need it