Great discussion -- Lot of information I came to know for the first time -- Vested interested political leaders totally twisted our history .. My generation has completely gone . At least next generation should get quality explnation of our history and build a sense of pride among our Sanathana Dharma.
Interview ಚೆನ್ನಾಗಿದೆ ಮೇಡಮ್ ನಿಮಗೆ ನಮಸ್ಕಾರ ಆದರೆ ಒಂದು ಮನವಿ ಸರ್ ಗೆ / ಅತಿಥಿಗಳಿಗೆ ಸರಾಗವಾಗಿ ಮಾತಾಡಲು ಬಿಡಿ ಮಧ್ಯೆ ಮಧ್ಯೆ ನಿಮ್ಮ ವಿಚಾರಗಳನ್ನ ಹೇಳಲು ಹೋಗಿ ಸಂಧರ್ಶನದ ಸ್ವಾರಸ್ಯವನ್ನ ಕದಡದಿರಿ ಇದು ನನ್ನ ವಿನಮ್ರ ಮನವಿ Please ಬೇಜಾರಾಗದೆ ಕೇಳುಗರ ಅಭಿಪ್ರಾಯವನ್ನ ವಿಶಾಲ ಹೃದಯದೊಂದಿಗೆ ಸ್ವೀಕರಿಸಿ Please
It is high time that our youngsters get to know the real History. We have more internal enemies than outsiders who have caused great damage to our Nation.
Really this type of discussion to be increased. So that the real truth will come out. I read so many variety of articles written by Rohitji and kept some cuttings of them because articles r very interesting and meaningful. Madam, contribution to improve the society by u people r very much required. Pl continue.
We know these two tukude gang followers. These two are unfit for gnanapeeta award. This award is not taken by these two but it is given. Black spot for Kannada literature.
@@gangadharaiahkg7126 See 🙏🙏 We people are positive thinking and thoughts . This is Common , we should accept it , While and when krishna to Arjuna to Jayadrath 👍 Wait and watch , There people will be liike 🙏🙏🙏
ನಿಮಗೆ ಧನ್ಯವಾದಗಳು ಸರ್ ನನ್ನ ಹತ್ತಿರ ಇದ್ದ ಸಮಸ್ಯೆಇವತ್ತು ಬಗೆಹರಿದಂತೆ ಆಯಿತು ಅದೇನೆಂದರೆ ನಮ್ಮ ದೇಶದ ಈ ಗತಿಗೆ ಮಹಾತ್ಮ ಗಾಂಧಿಯು ಕಾರಣರು ಎಂದು ನಾನು ತಿಳಿದುಕೊಂಡಿದ್ದೆ ಅದು ಇವತ್ತು ಡಾಕ್ಟರ್ ಲೀಲಾ ಅವರ ಮಾತಿನಿಂದ ನನ್ನ ಅನಿಸಿಕೆ ಸರಿ ಎಂದು ಅನಿಸಿತು. ಮತ್ತೆ ಇದು ಅಲ್ಲದೆ ನಿಮ್ಮಿಂದ ಅನೇಕ ವಿಚಾರಗಳನ್ನು ತಿಳಿದುಕೊಂಡೆ ನಿಮಗೆ ಧನ್ಯವಾದಗಳು🙏🏾🙏🏾
Thank you so much ma'am and sir 🙏🏻 Please we need more n more such true history to current generation.. as we dint read it in our history books in school and College..
ತುಂಬಾ ವಿವರವಾಗಿ ವಿಷದವಾಗಿ ಮೂಡಿಬಂದಿದೆ. ಸಾಹಿತ್ಯವೊಂದೇ ಅಲ್ಲ, ಚರಿತ್ರೆಯನ್ನೂ ಸಹಾ ನಿಷ್ಠವಾಗಿ ಚರ್ಚಿಸಿ ವಿವರ ನೀಡಿದ್ದಕ್ಕೆ ಕೃತಾನೇಕ ಧನ್ಯವಾದಗಳು (ನಿಮ್ಮೀರ್ವರಿಗೂ). ಡಿಸ್ಕ್ರಿಪ್ಷನ್ ನಲ್ಲಿ ಸಂಕ್ಷಿಪ್ತ ವಿವರಣೆ ನೀಡುವುದು ಓದುಗ/ನೋಡುಗನಿಗೆ ತೋರುವ ಕನಿಷ್ಠ ಸೌಜನ್ಯ. ಚಕ್ರತೀರ್ಥರು ಕೆಲ ಪ್ರಮುಖ ವಿಚಾರ ಹೇಳಲುಪಕ್ರಮಿಸಿದ ತಕ್ಷಣ ತಾಳಮೇಳವಿಲ್ಲದ ಯಾವುದೋ ತಗಾದೆಬಗ್ಗೆ ನೀವು ಮಾತಾಡುವುದೇಕೋ? ಕೀಳರಿಮೆ ನಿಮ್ಮಂತಹ ಪಾಂಡಿತ್ಯಪೂರ್ಣರಿಗೆ ಸಲ್ಲ. ಇದು ನೋಡುಗನಿಗೆ ನಿರಾಶೆ ತರುತ್ತದೆ. ನೀವೂ ನಮ್ಮ ಕಾಲೇಜಿನವರೆಂದು ತಿಳಿದು ಸಂತಸವಾಯಿತು. ನಾವು HSVಯವರ ಹಿಂಬಾಲಕರು. ಹಿರಿಯ ಮೇಧಾವಿ ಪ್ರೊ. ಕೆ. ಎಸ್. ಕಣ್ಣನ್ ಆಗತಾನೇ ಕೆಲಸಕ್ಕೆ ಸೇರಿದ್ದರು. ಕಿರಂ ರವರೊಡನೆ ನಮ್ಮಂತಹ ಕೆಲವರು ಪ್ರೇಮಕಲಹ ಸೈದ್ಧಾಂತಿಕವಾಗಿ ಮಾಡಿದ್ದಿದೆ. ನಿಮಗೆ ಹೃತ್ಪೂರ್ವಕ ಧನ್ಯವಾದಗಳು
ಎಲ್ಲರು ಸ್ವಾರ್ಥಿಗಳೇ ನೀವೂ ಸ್ವಾರ್ಥಿ ಮುಸಲ್ಮಾನರು ಸ್ವಾರ್ಥಿ. ನಿಮಗೆ ಬೇಕಾದಲ್ಲಿ ಮಾತ್ರ ಅಂಬೇಡ್ಕರ್ ಅವರ ಉಲ್ಲೇಖ ತೆಗೆದುಕೊಳ್ತೀರಾ. ಮುಸಲ್ಮಾನರು ಅವರಿಗೆ ಬೇಕಾದಾಗ ಮಾತ್ರ ಅಂಬೇಡ್ಕರ್ ಅವರ ಉಲ್ಲೇಖ ತಗೋಳ್ತಾರೆ. ಅಂಬೇಡ್ಕರ್ ಅವರು ಹೇಳಿರುವ ಉಳಿದವನ್ನು ಕೈ ಬಿಟ್ ಬಿಡ್ತೀರಾ. ಅವರು ಹೇಳಿರುವ ರಾಮ ಕೃಷ್ಣರ ಒಗಟು ಇನ್ನಿತರೇ ವಿಷಯದ ಬಗ್ಗೆ ಮಾತಾಡಿ ಆಗ ಅಂಬೇಡ್ಕರ್ ನಿಮಗೆ ಕೆಟ್ಟವರಾಗ್ತಾರೆ. ಹಿಂದೂಗಳ ಜಾತಿ ವ್ಯವಸ್ಥೆ ಬಗ್ಗೆ ಹೇಳಿದ್ರೆ ನಿಮಗೆ ತಡಿಯೋಕೆ ಆಗೋಲ್ಲ. ಮುಸಲ್ಮಾನರ ನರ ಹಂತಕ ತನವನ್ನ ಮಾತಾಡಿದ್ರೆ ಅವರಿಗೆ ಆಗಲ್ಲ. ಎಲ್ಲರು ಸ್ವಾರ್ಥಿಗಳೇ. ಅಸಹ್ಯ, ನಿಮ್ಮ ನಿಮ್ಮ ತೂತು ಮುಚ್ಕೋಳೋ ಕೆಲಸ ಮಾಡೋದ್ ಮೊದ್ಲು ಬಿಡಿ.
Sir, what do you say about C R Simha, who popularised this Thugalaq play among common people , who are like us, where we lack knowledge about real history and glorify this kind of people as heroes.
ಇನ್ನಾದರೂ ಸರ್ಕಾರ ಮತ್ತು ಸಂಭಂದಪಟ್ಟವರು ಸರಿಯಾದ ಇತಿಹಾಸ ಮಕ್ಕಳಿಗೆ ತಿಳಿಸುವಂತೆ ಆದರೆ ಎಷ್ಟು ಚಂದ.. ಈಗಿನ ಮಕ್ಕಳಿಗೆ ಯಾವ ಮಾಧ್ಯಮ ಆಕರ್ಷಿಸುತ್ತ ಇದೆಯೋ ಅದರಲ್ಲಿ ಅವರಿಗೆ ತಿಳಿಸುವಂತೆ ಆಗಬೇಕು
🙏. ಮೇಡಮ್ ಜನಸಾಮಾನ್ಯರಿಗೆ. ತಿಳಿದಿದೆ ಗಿರೀಶ್ ಕಾರ್ನ್ ಡ್ ರವರ ವಿಷಯ ನೀವು ಈಗ ತಿಳಿಸಿ ಕೊಡುತ್ತಿದ್ದೀರಿ. ಇದು 20ವರ್ಷ ಗಳ ಹಿಂದೆ ಹೇಳಿದ್ದರೆ. ಎಷ್ಟೋ ಕಾವ್ಯ ಪ್ರಿಯರಿಗೆ. ಸಂತೋಷ ವಾಗುತ್ತಿತ್ತು
Excellent discussion much needed to b telecast on all channels 👍we need teachers of history of this caliber, excellent explanation, by both these experts
First seven education ministers of India were Muslims. Our education system was doomed in the first 70 years. 7 years into Modi rule , We have not even begun to reclaim our education system. Pandit Nehru was as much a Pandit as Pandit Rahul Gandhi. 50 ₹ crores which Gandhi paid to Pak during 1948 Kashmir war is equivalent to 15000 ₹ Crores today.
Dear madam, don't interrupt in-between when Rohit is in continues flow.. That makes him uncomfortable and information could be incomplete.. you can express your perception at the end.. this doesn't look good in such a serious discussions.. hope you consider it in your next video..
Dhanyavaadagalu madam n sir enthaha guptha sathyagalu janarige gothagbeku madam, edella kelthidre manasu kudiuthe, edanna every child nodbeku, social book nalli ero sullannu thilkibeku
Great discussion. We must also acknowledge our stupidity. Why did Vajpey government gave him unnecessary honors and great positions ? The current government is in the power for over 7 years. What have they done to rewrite the history or to change narrative?
An eye opening discussion. I congratulate both srimathi Leela and rohith. Many didn’t have the guts to take the name of Karnad. Thanks for exposing his intentions. I also request both of you to take on bargur. In the name of ahimsa he disrespects nadadevi chamundeshwari and thereby unleashed mental himsa on we Kannadigas. Shame on Karnad, shame on bargur, shame on siddaramaiah.
Rohit Chakrathirtha's talks are really splendid. His research on history, culture and science are remarkable. My suggestion is please allow him to talk freely or rather spontaneously. It is disgusting that the anchor interrupts very often to provide her own opinion which is not need of hour. The anchor can create own episodes providing her opinion based on her research works.
At 41:13 there is mention of ADAM ASPAN of Apple computers about his experience of RAMANA MAHARSHI Ashram was came out extremely well . It is true that the inferiority complex has been induced among people of India especially people like me who studied during 1975 to 1990 have developed a sought of complex which says INDIA is very bad and everything here is Bad. The highly qualified people who went to USA and settled in USA is not at all asset to our nation Bharat. People like ROHIT CHAKRA THIRTHA or Dr. LEELA MADAM are definitely asset to our nation. We need to to stop adoring people who come from USA -- Let them come and go as common people. How GIRISH KARNAD lived a selfish life so is these INDAN AMERICANS. The strange thing is second generation and third generation Indian Americans all are very common citizens of America and not achieved anything great like their father or grand father or mother. This shows the ground work done at our soil called BHARAT is the reason for their achievement , if any -- Not the life style of America.
ಧೈರ್ಯವಾಗಿ ಸತ್ಯದ ಅನಾವರಣ ಮಾಡುತ್ತಿರುವ ನಿಮ್ಮ ಕಾರ್ಯಕ್ರಮ ನಿಜಕ್ಕೂ ಪ್ರಶಂಸನೀಯ
ಈಗಲಾದ್ರೂ ಸತ್ಯವನ್ನು ಧೈರ್ಯವಾಗಿ ಹೇಳುವ ಕಾಲ ಕೂಡಿ ಬಂತಲ್ಲ.. 🙏🙏🙏
ತುಂಬಾ ಅರ್ಥಪೂರ್ಣ ವಿಶ್ಲೇಷಣೆ. ಹಲವು ಗ್ರಂಥಗಳ ಮಂಥನದಲ್ಲಿ ಮೂಡಿಬಂದ ಅಮೃತ. ಧನ್ಯವಾದಗಳು ರೋಹಿತ್ ಅವರಿಗೆ ಹಾಗೂ ಲೀಲಾ ಅವರಿಗೆ
ಅವರು ಮಾತನಾಡಲಲು ಅವಕಾಶವನ್ನು ಕೊಡಿ ಮೇಡಂ
Leela Madam. you are great. Hats off to you for creating awareness.
I love the starting with the "Medha Suktam" which I love to chant! Love all the episodes of "Leela Jaala", Truly!
ಒಂದೇ ಮಾತಿನಲ್ಲಿ ಹೇಳುವುದಾದರೆ... 👏👏👏
ಈ ರೀತಿಯ ವಿಚಾರಗಳನ್ನು ನಮ್ಮ ಈಗಿನ ಹಾಗೂ ಮುಂದಿನ ಪೀಳಿಗೆಗೆ ತಿಳಿಹೇಳಬೇಕಿದೆ. ಆ ಕೆಲಸ ನಿಮ್ಮಂಥವರಿಂದ ಆಗಬೆೇಕಿದೆ.
ಎಲ್ಲರೂ ಕೈ ಜೋಡಿಬೇಕು.
Great discussion -- Lot of information I came to know for the first time -- Vested interested political leaders totally twisted our history .. My generation has completely gone . At least next generation should get quality explnation of our history and build a sense of pride among our Sanathana Dharma.
0
Nodidra namma history yannu tiruc hi da nayigalu kanrgress nam ma deshda rakshsaru iinthav rige isala ondu vote hakabaradu.
Interview ಚೆನ್ನಾಗಿದೆ
ಮೇಡಮ್ ನಿಮಗೆ ನಮಸ್ಕಾರ
ಆದರೆ ಒಂದು ಮನವಿ ಸರ್ ಗೆ / ಅತಿಥಿಗಳಿಗೆ ಸರಾಗವಾಗಿ ಮಾತಾಡಲು ಬಿಡಿ
ಮಧ್ಯೆ ಮಧ್ಯೆ ನಿಮ್ಮ ವಿಚಾರಗಳನ್ನ ಹೇಳಲು ಹೋಗಿ
ಸಂಧರ್ಶನದ ಸ್ವಾರಸ್ಯವನ್ನ ಕದಡದಿರಿ
ಇದು ನನ್ನ ವಿನಮ್ರ ಮನವಿ
Please ಬೇಜಾರಾಗದೆ ಕೇಳುಗರ ಅಭಿಪ್ರಾಯವನ್ನ ವಿಶಾಲ ಹೃದಯದೊಂದಿಗೆ ಸ್ವೀಕರಿಸಿ
Please
ಭೇಷ್ ಭೇಷ್.. ನಿಮ್ಮ ಎದೆಗಾರಿಕೆಗೆ ಮೆಚ್ಚುವಂತಹದು... ನಮಗೆಲ್ಲ ತಿಳಿದ ಕಟು ಸತ್ಯವನ್ನು ಬಹಳ ಚೆನ್ನಾಗಿ ವಿವರಿದಿರಿ.. ಧನ್ಯವಾದಗಳು 👍🏼👍🏼🙏🏼🙏🏼
We should support America thank you very much So Beautiful Sanwara thank you very much Chakra Theertha thank you are much Dr LEELA
ಇಬ್ಬರು ದಿಗ್ಗಜರ ಚರ್ಚೆಯಿಂದ ಉತ್ತಮವಾದ ಮಾಹಿತಿ ಲಭ್ಯವಾಗಿದೆ. ಇಬ್ಬರಿಗೂ ಸಾಷ್ಟಾಂಗ ನಮಸ್ಕಾರಗಳು.🙏🙏
ವಿಕ್ಷಿಪ್ತ, ವಿಕಾರ ಮನಸ್ಸುಗಳನ್ನು ತುಂಬಾ ಚೆನ್ನಾಗಿ ಅನಾವರಣಗೊಳಿಸಿದ್ದೀರಿ. ದಿಟ್ಟ ಪ್ರಯತ್ನ. ಅಭಿನಂದನೆಗಳು 🙏
ರೋಹಿತ Sir, ನನ್ನ ಕೃಷ್ಣ ನಿಮ್ಮೊಂದಿಗೆ ಇರುತ್ತಾನೆ ನೀವು ಮುಂದಕ್ಕೆ ನುಗ್ಗಿ. ಜೈ ಶ್ರೀ ಕೃಷ್ಣ.
Super brother
ನಿಜವಾಗಿಯೂ ನಮ್ಮ ಕಣ್ತೆರೆಸುವ ಸಂದರ್ಶನ/ಸಂವಾದ ಇದು. ಇಂಥಾ ಸಂಚಿಕೆಗಳು ಹೆಚ್ಚು ಹೆಚ್ಚು ಬರಲಿ.
ಕಾರ್ನಾಡರ ಕನ್ನಡವನ್ನು ಕನ್ಬಡಕ್ಕೆ ಅನುವಾದಿಸಬೇಕೆಂಬ ಮಾತಿದೆ
ಅಂದ್ರೆ??
Namma deshada mahatva mahiti tilisida Leela ammaravarige mattu chakravarti thirtha ravarige anantha dhanyavadagalu. 🙏
ಬಹಳಷ್ಟು ವಿಚಾರಗಳನ್ನು ತಿಳಿಸಿಕೊಟ್ಟಿದೀರಿ ನಿಮಗೆ ಅನಂತ ಧನ್ಯವಾದಗಳು.🙏🙏
Amazing gems both of u
Eye opening discussion
Really one must watch and think about our education system
It is high time that our youngsters get to know the real History. We have more internal enemies than outsiders who have caused great damage to our Nation.
ವಾಸ್ತವ ವಿಚಾರ ಮಂಡನೆ ಹೀಗೆ ಮುಂದುವರಿಯಲಿ. ಮುಂದೊಂದು ದಿನ ಯಾವುದೋ ತರಹದಲ್ಲಿ ಅನುಕೂಲವಾಗಬಹುದು.
Really this type of discussion to be increased. So that the real truth will come out. I read so many variety of articles written by Rohitji and kept some cuttings of them because articles r very interesting and meaningful. Madam, contribution to improve the society by u people r very much required. Pl continue.
Beautiful Conversation between you and Chakrathirtha , Our people could not understand about Girish karnard and Ananth Murthy .🙏
Real idiots you know.
We know these two tukude gang followers. These two are unfit for gnanapeeta award. This award is not taken by these two but it is given. Black spot for Kannada literature.
@@gangadharaiahkg7126 See 🙏🙏
We people are positive thinking and thoughts . This is Common , we should accept it ,
While and when krishna to Arjuna to Jayadrath 👍
Wait and watch , There people will be liike 🙏🙏🙏
ನೋಡಿದವರು ಪ್ಲೀಸ್ ಆದಷ್ಟು ಬೇಗನೆ forward ಮಾಡಿ, ಸತ್ಯ ಎಲ್ಲಾರಿಗೂ ಹಂಚಿ 👌🙏
ನಿಜವಾದ ಸಂಗತಿಗಳನ್ನು ಹೇಳಿದ್ದಿರಿ ಸರ್ ಮತ್ತು ಮೇಡಂ. 👌🙏🙏
Excellent interviews. I am thrilled. ❤️
ನಿಮಗೆ ಧನ್ಯವಾದಗಳು ಸರ್ ನನ್ನ ಹತ್ತಿರ ಇದ್ದ ಸಮಸ್ಯೆಇವತ್ತು ಬಗೆಹರಿದಂತೆ ಆಯಿತು ಅದೇನೆಂದರೆ ನಮ್ಮ ದೇಶದ ಈ ಗತಿಗೆ ಮಹಾತ್ಮ ಗಾಂಧಿಯು ಕಾರಣರು ಎಂದು ನಾನು ತಿಳಿದುಕೊಂಡಿದ್ದೆ ಅದು ಇವತ್ತು ಡಾಕ್ಟರ್ ಲೀಲಾ ಅವರ ಮಾತಿನಿಂದ ನನ್ನ ಅನಿಸಿಕೆ ಸರಿ ಎಂದು ಅನಿಸಿತು. ಮತ್ತೆ ಇದು ಅಲ್ಲದೆ ನಿಮ್ಮಿಂದ ಅನೇಕ ವಿಚಾರಗಳನ್ನು ತಿಳಿದುಕೊಂಡೆ ನಿಮಗೆ ಧನ್ಯವಾದಗಳು🙏🏾🙏🏾
Many things I learnt from your discussion. I learnt how important it is to learn history. . Political science..
Meaningful discussion. We need to tell true history to future generations. Not biased....
Truth prevails ..
Rohith chakratirtha Sir ನಿಮ್ಮ ಪ್ರತಿಯೊಂದು ಮಾತುಗಳು ಅದ್ಭುತ ಅನುಭವ ನೀಡಿತು
Wah ondu ghante Kala hege kaleyito gottagale illa .nijavagiyoo idu Leela jala ne .Ardhambarda tilidu namage estella vishyagalannu tilisikottiri Leela Rohit avarige anantanta dhanyavadagalu
Madam this is so right. I didn’t hear anything about kempegowda until I was 23 years. There was no mention of this in our text books in 80’s and 90’s.
ಹೀಗೆ ಕಾಂಗ್ರೆಸ್ ನ್ನು ಓಲೈಸುವ ಕಲಸ ಮಾಡಿದ್ದಕ್ಕೆ ಙ್ಞಾನಪೀಠ ಪ್ರಶಸ್ತಿ ಬಂದಿದ್ದು!!
U r correct
This episode is giving me goose bumps...I have met Girish and URA in US! The trecherous twisting of history is well documented her!!
ಧನ್ಯವಾದಗಳು ಮೇಡಮ್ ಇಂತಹ ಸಂವಾದ ನಡೆಸುವ ದರಿಂದ ಮರೆಮಾಚಿದ ಸತ್ಯ ಬಯಲಿಗೆ ಬರತ್ತೆ
Excellent information to public and We Support Rohith Chakra Teertha
ಉತ್ತಮವಾದ ವಿಚಾರಗಳನ್ನು ತಿಳಿಸುತಿದ್ದೀರಿ. ಧನ್ಯವಾದಗಳು
ಅಜ್ಞಾನಿಗೆ ಙ್ಞಾನಪೀಠ ಪ್ರಶಸ್ತಿ ಕೊಟ್ಟವನು ಇನ್ನೆಂತ ಅಜ್ಞಾನಿ.?
ಕೊಟ್ಟಿದ್ದಲ್ಲ. ಹೊಡ್ಕೊಂಡಿದ್ದು 😄
ಮಾರ್ಕ್ಸ್ ವಾದ,ಕಮ್ಯುನಿಸ್ಟ್ ಅನುಸರಿಸುತ್ತಿರುವ ಇತರರಿಗೂ ಸಿಕ್ಕಿದೆ.
ಟೈಮ್ಸ್ ಆಫ್ ಇಂಡಿಯಾ Group ಖಾಸಗಿ ಸಂಘ ಕೊಡುವ award.... TIME'S OF INDIA AADHU KHANGRESS NA KAKKA TINNO NAAYIGALU
Satya,nishthura,adare nyayapriyarige bahala preetyaspada
Haagillada bahu sankhyaka brahmana dweshigalige,jihadigalige,missionarigalige
Vamapantheeyarige
Khanditavagi nimmalli dwesha kopagalannu huttisuvashtu katuvagide
Dayamadi yeccharavagiri
Neevu sanatanada samrakshanege nintiddare adara vidhwamsakke nintiruva bahusankhyataru (mele soochisidavaru) swabhavikavagi shatrugalaaguttare
Adare nimma dhyeya vakyakke neevu antikondiddare satvashaaligalenisi gouravaanvitaraagutteeri
Satyameva jayate
Jai maa bharathi
Jai sanatana dharma 🙏😇🇾🇪🕉
ನೇರವಾಗಿ ದೈರ್ಯವಾಗಿ ಮಾತಾಡಿದ್ದೀರ ಬಹಳ ಸಂತೋಷವಾಯಿತು.ನಿಮ್ಮಹಾಗೆ ಮಾತಾಡುವವರು ಮುಂದೆ ಬಂದು ಸತ್ಯವನ್ನು ತಿಳಿಸಬೇಕು.ಮುಂದಿನ ಜನಾಂಗಕ್ಕೆ ತಿಳಿಯಬೇಕು.ತಮಗೆ ಧನ್ಯವಾದಗಳು.
Episode was super 🙏thank you
My very good friend and literary extraoridnaire SLB left NCERT for the same reason! Long live dear SLB!!
Ramayana Kathe indha janagalige yenu message kottidhe
ಇಬ್ಬರದೂ ಬಹುಮುಖ ಪ್ರತಿಭೆ. ಅಭಿನಂದನೆ ಗಳು.
ಮಕ್ಕಳು ಓದಿ,ಅಂಕ ಗಳಿಸಿದರೇ ಸಾಕು.ಜ್ಞಾನ, ವಿಜ್ಞಾನ ಏನೂ ಇಲ್ಲ.ನನ್ನ ಬಳಿ ಸಂಸ್ಕೃತ ಕಲಿಯಲು ಬರುವ ಮಕ್ಕಳ ಅನಾಸಕ್ತಿ ಕಂಡರೆ ಭಯವಾಗುತ್ತದೆ.ಅವುಗಳಿಗೆ ಏನೂ ಕಲಿಯಲು ಆಸಕ್ತಿಯೇ ಇಲ್ಲ.
Great conversation information
Highly enlightened comments from both great Authors.
ನೀವು ಹೇಳೋದು ಬರಿ ಬ್ರಾಹ್ಮಣರೇ ಶ್ರೇಷ್ಠ
ಬ್ರಾಹ್ಮಣರು ಸ್ವಾರ್ಥಿಗಳು ಇರಬಹುದು katukaralla
@@toddmoore112 ಮುಸ್ಲಿಂ ಹೆಣ್ಣುಮಗಳಿಗೆ ಶಾದಿಭಾಗ್ಯ ಅಂತ ದುಡ್ಡು ಕೊಟ್ಟರೆ ದೇಶದ ತುಂಬಾ ಹೊಡಕೊಂಡಿರಿ ಆದರೆ ಬ್ರಾಹ್ಮಣ ಹುಡುಗಿಗೆ 3ಲಕ್ಷ ಕೊಟ್ಟರು ಯಾರಿಗೆ ಹೇಳದೇ ತಗೊಂಡರಿ
U r ಮಿಸ್ಟೇಕ್
@@toddmoore112 🤔🤔🤔. 😂😂😂
Ardha thilidu mathadabeda bramanarannu neenu dweshisuva hage kanuthe
It was an extremely interesting conversation.Hats off to you
Excellent eye opening discussions based on actual fact... Great Keep it up..
ಶ್ರೀರಾಮ 🚩
Super speech sr 🎉
ಎಲ್ಲ ಸತ್ಯದ ಅನಾವರಣ ಆಗಬೇಕು .....ಮೊದಲು ಪಠ್ಯ ಪುಸ್ತಕ ಬದಲಿಸಿದರೆ ಮುಂದಿನ ಪೀಳಿಗೆಗೆ ಎಲ್ಲ ಅರ್ಥ ಆಗುತ್ತೆ
ನೈಜತೆಯನ್ನು ತಿಳಿಸಿದ ತಮಗೆ ಧನ್ಯವಾದಗಳು ಸರ್ ಮತ್ತು ಮೆಡಮ್
Thank you for sharing 🙏
Ee vishaya arithu eegaladaru thogalak patyavannu thegedu hakalaguvudillave?
Beautiful explanation Sir.
Thank you so much ma'am and sir 🙏🏻
Please we need more n more such true history to current generation.. as we dint read it in our history books in school and College..
YOUNG Raising ***** Of KARNATAKA....
ಸಿಧ್ದರಾಮಯ ಮುಖ್ಯ ಮಂತ್ರಿ ಯಾದದ್ದು ನಮ್ಮ ದುರಾದೃಷ್ಟ
Siddaramaiah avranna bittu Bere CM yaaru chamaraja nagarakke hogiddare
ಜೈ ಹಿಂದೂ
ತುಂಬಾ ವಿವರವಾಗಿ ವಿಷದವಾಗಿ ಮೂಡಿಬಂದಿದೆ. ಸಾಹಿತ್ಯವೊಂದೇ ಅಲ್ಲ, ಚರಿತ್ರೆಯನ್ನೂ ಸಹಾ ನಿಷ್ಠವಾಗಿ ಚರ್ಚಿಸಿ ವಿವರ ನೀಡಿದ್ದಕ್ಕೆ ಕೃತಾನೇಕ ಧನ್ಯವಾದಗಳು (ನಿಮ್ಮೀರ್ವರಿಗೂ).
ಡಿಸ್ಕ್ರಿಪ್ಷನ್ ನಲ್ಲಿ ಸಂಕ್ಷಿಪ್ತ ವಿವರಣೆ ನೀಡುವುದು ಓದುಗ/ನೋಡುಗನಿಗೆ ತೋರುವ ಕನಿಷ್ಠ ಸೌಜನ್ಯ. ಚಕ್ರತೀರ್ಥರು ಕೆಲ ಪ್ರಮುಖ ವಿಚಾರ ಹೇಳಲುಪಕ್ರಮಿಸಿದ ತಕ್ಷಣ ತಾಳಮೇಳವಿಲ್ಲದ ಯಾವುದೋ ತಗಾದೆಬಗ್ಗೆ ನೀವು ಮಾತಾಡುವುದೇಕೋ? ಕೀಳರಿಮೆ ನಿಮ್ಮಂತಹ ಪಾಂಡಿತ್ಯಪೂರ್ಣರಿಗೆ ಸಲ್ಲ. ಇದು ನೋಡುಗನಿಗೆ ನಿರಾಶೆ ತರುತ್ತದೆ.
ನೀವೂ ನಮ್ಮ ಕಾಲೇಜಿನವರೆಂದು ತಿಳಿದು ಸಂತಸವಾಯಿತು. ನಾವು HSVಯವರ ಹಿಂಬಾಲಕರು. ಹಿರಿಯ ಮೇಧಾವಿ ಪ್ರೊ. ಕೆ. ಎಸ್. ಕಣ್ಣನ್ ಆಗತಾನೇ ಕೆಲಸಕ್ಕೆ ಸೇರಿದ್ದರು. ಕಿರಂ ರವರೊಡನೆ ನಮ್ಮಂತಹ ಕೆಲವರು ಪ್ರೇಮಕಲಹ ಸೈದ್ಧಾಂತಿಕವಾಗಿ ಮಾಡಿದ್ದಿದೆ.
ನಿಮಗೆ ಹೃತ್ಪೂರ್ವಕ ಧನ್ಯವಾದಗಳು
ಜ್ಞಾನ ತುಂಬವ ನಿಮ್ಮ ಪ್ರಯತ್ನ ಕ್ಕೆ ಅಭಿನಂದನೆಗಳು
Each and every Bharateeya should know real histry.
Thanks 🙏
Very good
Leela Madam, who is Swathi Karnad? why her name here
ರೋಹಿತ್ ರವರ ಮಾತಿನ ಮಧ್ಯೆ ಶ್ರೀಮತಿ ಲೀಲಾರವರು ಅಡ್ಡ ಮಾತಾಡಿ ಫ್ಲೋವನ್ನು ಹಲವು ಬಾರಿ ಕೆಡಿಸಿದರು.
ಎಲ್ಲರು ಸ್ವಾರ್ಥಿಗಳೇ ನೀವೂ ಸ್ವಾರ್ಥಿ ಮುಸಲ್ಮಾನರು ಸ್ವಾರ್ಥಿ. ನಿಮಗೆ ಬೇಕಾದಲ್ಲಿ ಮಾತ್ರ ಅಂಬೇಡ್ಕರ್ ಅವರ ಉಲ್ಲೇಖ ತೆಗೆದುಕೊಳ್ತೀರಾ. ಮುಸಲ್ಮಾನರು ಅವರಿಗೆ ಬೇಕಾದಾಗ ಮಾತ್ರ ಅಂಬೇಡ್ಕರ್ ಅವರ ಉಲ್ಲೇಖ ತಗೋಳ್ತಾರೆ. ಅಂಬೇಡ್ಕರ್ ಅವರು ಹೇಳಿರುವ ಉಳಿದವನ್ನು ಕೈ ಬಿಟ್ ಬಿಡ್ತೀರಾ. ಅವರು ಹೇಳಿರುವ ರಾಮ ಕೃಷ್ಣರ ಒಗಟು ಇನ್ನಿತರೇ ವಿಷಯದ ಬಗ್ಗೆ ಮಾತಾಡಿ ಆಗ ಅಂಬೇಡ್ಕರ್ ನಿಮಗೆ ಕೆಟ್ಟವರಾಗ್ತಾರೆ.
ಹಿಂದೂಗಳ ಜಾತಿ ವ್ಯವಸ್ಥೆ ಬಗ್ಗೆ ಹೇಳಿದ್ರೆ ನಿಮಗೆ ತಡಿಯೋಕೆ ಆಗೋಲ್ಲ. ಮುಸಲ್ಮಾನರ ನರ ಹಂತಕ ತನವನ್ನ ಮಾತಾಡಿದ್ರೆ ಅವರಿಗೆ ಆಗಲ್ಲ. ಎಲ್ಲರು ಸ್ವಾರ್ಥಿಗಳೇ. ಅಸಹ್ಯ, ನಿಮ್ಮ ನಿಮ್ಮ ತೂತು ಮುಚ್ಕೋಳೋ ಕೆಲಸ ಮಾಡೋದ್ ಮೊದ್ಲು ಬಿಡಿ.
Very well exposed truth...Time to reconstruct our education system
ವಿಷಯಾಂತರ ಬಹಳವಾಯಿತು ಅನಿಸಿತು.ರೋಹಿತ್ ಗೇ ಹೆಚ್ಚು ಸಮಯ ನೀಡಬೇಕಿತ್ತು.
ಸಾವರ್ಕರ್ ಬಿನ್ ಗೂಡ್ಸೆ ನಾಟಕ ಮಾಡಿ
Verymuch true.well explained.
Sir, what do you say about C R Simha, who popularised this Thugalaq play among common people , who are like us, where we lack knowledge about real history and glorify this kind of people as heroes.
ಇನ್ನಾದರೂ ಸರ್ಕಾರ ಮತ್ತು ಸಂಭಂದಪಟ್ಟವರು ಸರಿಯಾದ ಇತಿಹಾಸ ಮಕ್ಕಳಿಗೆ ತಿಳಿಸುವಂತೆ ಆದರೆ ಎಷ್ಟು ಚಂದ..
ಈಗಿನ ಮಕ್ಕಳಿಗೆ ಯಾವ ಮಾಧ್ಯಮ ಆಕರ್ಷಿಸುತ್ತ ಇದೆಯೋ ಅದರಲ್ಲಿ ಅವರಿಗೆ ತಿಳಿಸುವಂತೆ ಆಗಬೇಕು
U r correct
ಇದೇ ರೀತಿ ಒಳ್ಳೆಯ ವಿಷಯ ವನ್ನು ತಿಳಿಸಿ.
Amazing discussion, super threadbare analysis of toxic intellectuals who live in our society
🙏. ಮೇಡಮ್ ಜನಸಾಮಾನ್ಯರಿಗೆ. ತಿಳಿದಿದೆ ಗಿರೀಶ್ ಕಾರ್ನ್ ಡ್ ರವರ ವಿಷಯ ನೀವು ಈಗ ತಿಳಿಸಿ ಕೊಡುತ್ತಿದ್ದೀರಿ. ಇದು 20ವರ್ಷ ಗಳ ಹಿಂದೆ ಹೇಳಿದ್ದರೆ. ಎಷ್ಟೋ ಕಾವ್ಯ ಪ್ರಿಯರಿಗೆ. ಸಂತೋಷ ವಾಗುತ್ತಿತ್ತು
Soooooper 🙏🙏. Leela ಜಾಲ ಕ್ಕೇ 🙏🙏🙏
ಇತಿಹಾಸ ಅಂದರೆ ಬರೆಯೋದು ಅಲ್ಲ ತೀರ್ಥ ಅವರೇ ಗತಕಾಲದ ನಡೆದ ಘಟನೆಗಳು😂😂😂😂
CORRECT AAGIHÈLIDRI SIR ABOUT KARNAD 👍👍
Excellent discussion much needed to b telecast on all channels 👍we need teachers of history of this caliber, excellent explanation, by both these experts
Avaru badukiddaga muchkondu idri
Srirama thanna yendathi seetha bagghe anumaana paduthane Eprashnege Neevu utthara kodi medam. Naanu yava party yavanalla. Nanu bharathadavanu
First seven education ministers of India were Muslims. Our education system was doomed in the first 70 years. 7 years into Modi rule , We have not even begun to reclaim our education system.
Pandit Nehru was as much a Pandit as Pandit Rahul Gandhi.
50 ₹ crores which Gandhi paid to Pak during 1948 Kashmir war is equivalent to 15000 ₹ Crores today.
The very first sentence is a lie!
👍👍
Dear madam, don't interrupt in-between when Rohit is in continues flow.. That makes him uncomfortable and information could be incomplete.. you can express your perception at the end.. this doesn't look good in such a serious discussions.. hope you consider it in your next video..
Even she is giving good information,
Dhanyavaadagalu madam n sir enthaha guptha sathyagalu janarige gothagbeku madam, edella kelthidre manasu kudiuthe, edanna every child nodbeku, social book nalli ero sullannu thilkibeku
leela are you a Brahmin.
Great discussion. We must also acknowledge our stupidity. Why did Vajpey government gave him unnecessary honors and great positions ? The current government is in the power for over 7 years. What have they done to rewrite the history or to change narrative?
ಧಾರಾವಾಹಿ ನೋಡುವದಕ್ಕಿಂತ ಲೀಲಾ ಜಾಲ ನೋಡಿದರೆ ಸಮಯ ವ್ಯರ್ಥವಾಗುವುದಿಲ್ಲ
🙏🙏🙏🙏🙏🙏🙏
Thanks. Leela jala deserves mala
BAMCEF BHARTI MULNIVASI SANGHATANE BAGGE DETAIL INFORMATION NEEDE.
ರೋಹಿತ್ ಅವರಿಗೆ ಮಾತನಾಡಲು ಬಿಡಿ ಮೇಡಂ. ಮದ್ಯೆ ಯಾಕೆ ಬಾಯಿ ಹಾಕ್ತೀರಾ?
Correct
ಗಾಂಧೀಜಿಗೆ ನೆಹರು weakness; ನೆಹರುಗೆ ಕೃಷ್ಣ ಮೆನನ್ weakness; ಕೃಷ್ಣ ಮೆನನ್ ಗೆ ಕಮ್ಯುನಿಷ್ಟ್ weakness.
Super
An eye opening discussion. I congratulate both srimathi Leela and rohith. Many didn’t have the guts to take the name of Karnad. Thanks for exposing his intentions.
I also request both of you to take on bargur. In the name of ahimsa he disrespects nadadevi chamundeshwari and thereby unleashed mental himsa on we Kannadigas. Shame on Karnad, shame on bargur, shame on siddaramaiah.
Sir nimmibbara math keli tumba dukha agutte namma desh vannusullu history bereyuvavara kaige hoytallasir.intavara kaiseri 75 varsh nash vaytu alve
Uttam matukathe mattu vichara, congratulations.
Medamnavare Neevu tumba olleyavaru Medam. E. Deshadalli ashanthi huntu maaduva rohith paravagi matha naaduvudu sariyalla
💟💟💟
Rohit Chakrathirtha's talks are really splendid. His research on history, culture and science are remarkable.
My suggestion is please allow him to talk freely or rather spontaneously. It is disgusting that the anchor interrupts very often to provide her own opinion which is not need of hour.
The anchor can create own episodes providing her opinion based on her research works.
Nin brahmana antha gothu avnu brahmana antha gothu much bayi

🙏🙏🙏🙏