ಸ್ವಾಮಿ ರಾಮ ನನಗೆ ಶಾಂಭವಿ ದೀಕ್ಷೆನೆ ಮೊದಲು ಕೊಟ್ಟಿದ್ದು.

Поделиться
HTML-код
  • Опубликовано: 25 окт 2024

Комментарии • 68

  • @royalrkpr8945
    @royalrkpr8945 21 день назад +4

    ಕೈಯಲ್ಲಿ ಹಿಮಾಯಾಲ ಋಷಿಗಳ ದಿವ್ಯ ಸಂದೇಶಗಳು ಪುಸ್ತಕವನ್ನು ಹಿಡಿದುಕೊಂಡು ಈ ಸಂಭಾಷಣೆಯನ್ನು ಕೇಳುತ್ತಿದ್ದೇನೆ... ಅದ್ಬುತ ಧನ್ಯೋಸ್ಮಿ ❤

  • @radhachidambar9014
    @radhachidambar9014 3 месяца назад +5

    ಧನ್ಯವಾದಗಳು ನಿಮ್ಮ ಅನುಭವದ ಮಾತು ಅಮ್ರುತ ನನಗೆ ಮಾತು ಸಂತೋಷವಾಯಿತು

  • @GayathriJagadish
    @GayathriJagadish 3 месяца назад +17

    ಸಕಲಮ್ಮ ಮಾತನಾಡಿದ್ದು ಯಾವುದೂ ಉತ್ಪ್ರೇಕ್ಷೆ ಅನ್ನಿಸುವುದಿಲ್ಲ,ಅವರ ಪುಸ್ತಕ ಓದಲು ಕಾಯುತ್ತಿದ್ದೇವೆ,ಅವರು ಮನ ಬಿಚ್ಚಿ ಮಾತನಾಡಿದ್ದು, ಮಾತನಾಡಲು ಅವಕಾಶ ಕೊಟ್ಟ ಲೀಲಾ ಅವರಿಗೂ ಧನ್ಯವಾದಗಳು

  • @jyothi-nt6cm
    @jyothi-nt6cm 3 месяца назад +12

    ನಿಮಗೂ ಮತ್ತು ಗುರುಮತೆಗು ನನ್ನ ಹೃದಯಾ ಪೂರ್ವ ಹಭಿನಂದನೆಗಳು ಗುರುಮತೆಯನ್ನು ಭೇಟಿ ಯಾಗುವುದು ಹೇಗೆ ತಿಳಿಸಿ ಪ್ಲೀಸ್

  • @parimalavenkatesh4345
    @parimalavenkatesh4345 3 месяца назад +5

    ಅಮ್ಮಾ...ನೀವು ಮಾಡಿದ ಎಲ್ಲಾ ಪರಿಚಯಗಳು ಒಂದು ಮಟ್ಟದ ವಿಶೇಷಗಳನ್ನು ಒಳಗೊಂಡ ವ್ಯಕ್ತಿಗಳದಾದರೆ ...
    ಈ ಕಾರ್ಯಕ್ರಮ ಒಂದು ಅದ್ಭುತ...
    ನಿಮಗೆ ಅನಂತ ಧನ್ಯವಾದಗಳು..
    ಗುರು ಮಾ ಅವರಿಗೆ ವಂದನೆಗಳು...🙏🙏

  • @poornimapatil3341
    @poornimapatil3341 3 месяца назад +6

    ಹಲವು ವಿಸ್ಮಯಗಳಿಗೆ ಉತ್ತರ ದೊರೆಯಿತು.
    ಅತ್ಯಂತ ಮುದನೀಡುವ ಸಂದರ್ಶನವಿದು.
    ಈರ್ವರಿಗೂ ನಮಸ್ಕಾರಗಳನ್ನು ಅರ್ಪಿಸುವೆ.

  • @radhachidambar9014
    @radhachidambar9014 3 месяца назад +1

    ಧನ್ಯವಾದಗಳು ನಿಮ್ಮ ಸವಿಮಾತು ನಿಮ್ಮ ಅನುಭವ ಅದ್ಬುತ

  • @geetaprasad4972
    @geetaprasad4972 3 месяца назад +14

    ಗುರುಮಾತೆ ನ ಎಲ್ಲಿ ಭೇಟಿ ಮಾಡಬಹುದು ತಿಳಿಸಿ ಪ್ಲೀಸ್

  • @cgchandrashekar7511
    @cgchandrashekar7511 26 дней назад +1

    Guruma I koti koti Pranams

  • @kavitha.B1815
    @kavitha.B1815 3 месяца назад +3

    ತುಂಬಾ ಅದ್ಭುತ ನುಡಿಗಳು ಅಮ್ಮ ತುಂಬಾ ಧನ್ಯವಾದಗಳು 🙏💐

  • @anubna
    @anubna 3 месяца назад +4

    🙏🙏🙏🙏 ಅದ್ಭುತವಾದ ಸಂವಾದ. ನಿಮ್ಮಪುಸ್ತಕದ ಹೆಸರೇನು ? ಎಲ್ಲಿ ಸಿಗುತ್ತೆ ? ದಯವಿಟ್ಟು ತಿಳಿಸಿ. ಕಾತರದಿಂದ, ಕಾಯುತ್ತಿದ್ದೇನೆ.❤

  • @kavithapai1478
    @kavithapai1478 22 дня назад +1

    Amma🙏

  • @indirarao7433
    @indirarao7433 3 месяца назад +1

    Ebbarigoo Dhanyavadagalu 🙏🙏

  • @prakashdrao4169
    @prakashdrao4169 3 месяца назад +5

    ಎಷ್ಟೋ ಹೊಸ ವಿಷಯಗಳು ಗೊತ್ತಾದವು. ಆದರೆ ಅದಕ್ಕೂ ಮಿಗಿಲಾಗಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಾ ಹೋದವು. ನಮ್ಮ ಯಾಂತ್ರಿಕ ಜೀವನಕ್ಕೆ ಏನೂ ಬೆಲೆ ಇಲ್ಲ ಅನ್ನುವುದು ಇವರ ಮಾತುಗಳಿಂದ ಸ್ಪಷ್ಟವಾಗಿ ತಿಳಿಯುತ್ತದೆ.
    ಲೀಲಾಜಾಲ ಇನ್ನಷ್ಟು ಮತ್ತಷ್ಟು ಇಂತಹ ಕಾರ್ಯಕ್ರಮಗಳು ಬರಲಿ...

    • @prakashdrao4169
      @prakashdrao4169 3 месяца назад +1

      ಲೀಲಾಜಾಲದ ಮೂಲಕ

  • @doreswamyaylurdevarajaiyer3891
    @doreswamyaylurdevarajaiyer3891 3 месяца назад +2

    Aim Hreem Kleem Chamundaaye Viche.

  • @sujathakumarib5270
    @sujathakumarib5270 3 месяца назад +1

    Guru ma 🙏
    Sri Vidya sadhakaru, nimma vivaravada anubhava through book Jana samanya rigu artha vaguvanthe sheeghra vagi thalupali.

  • @radhachidambar9014
    @radhachidambar9014 3 месяца назад

    Dhanyavadagalu nimma Mathu maduravada nudigalu

  • @jayashreebs2709
    @jayashreebs2709 3 месяца назад

    enjoyed every bit of your expression 🙏🙏

  • @ramachandrabhat5327
    @ramachandrabhat5327 3 месяца назад +1

    प्रणामा: ।।नमो गुरुभ्यो गुरुपादुकाभ्यो नमः परेभ्य: परपादुकाभ्य:। आचार्य सिद्धेश्वर पादुकाभ्यो नमोस्तु श्रीविद्यापति पादुकाभ्य:।। साष्टाँग प्रणामा: गुरुमा ।।

  • @leelavathileelavathi8955
    @leelavathileelavathi8955 3 месяца назад +1

    Swamyrama
    Guruma
    Charanaravindagaligenamaskaragalu

  • @umam6487
    @umam6487 3 месяца назад +2

    Gratitude 🙏

  • @ashaniranjan397
    @ashaniranjan397 3 месяца назад +2

    ಗುರುಮಾ🙏🙏🙏🙇‍♀️

  • @savithacg6516
    @savithacg6516 3 месяца назад +3

    ನಿಮ್ಮ ಮಗಳ ಹೆಸರೇನು ಅವಳೂ ನಿಮ್ಮಠರಣೆ ಆದರೆ ಅವರ ಹೆಸರೇನು

  • @sunandamma581
    @sunandamma581 3 месяца назад

    ಗುರುಮಾ ವಂದನೆಗಳು 🙏🙏

  • @Bharti-w4t
    @Bharti-w4t 3 месяца назад +1

    Guru Maa,i liked, whatever you are

  • @meenakshiramachandra2714
    @meenakshiramachandra2714 3 месяца назад +1

    ನಮಸ್ತೆ Guruma

  • @rudrayyabudihalmath9715
    @rudrayyabudihalmath9715 3 месяца назад +2

    Namonamaha

  • @PremaShankar-k7o
    @PremaShankar-k7o 3 месяца назад

    Guruma.... nimma kannada vakchathuryakke nanu manthra mugdhalade ....neevu English lecturer ...adru nimma kannadakke hats up...

    • @LakshmiLakshmi-ru2gk
      @LakshmiLakshmi-ru2gk 3 месяца назад

      I sm just going to buy book after 21st .or is it available after release in kannada in Bengaluru

    • @LakshmiLakshmi-ru2gk
      @LakshmiLakshmi-ru2gk 3 месяца назад

      Where can We order book madame?

    • @LakshmiLakshmi-ru2gk
      @LakshmiLakshmi-ru2gk 3 месяца назад

      Guru can come any firm. You are soo blessed! Is it srilakshmi who comes u tube?

  • @manjushivanand51
    @manjushivanand51 3 месяца назад +5

    Book yavaga sigutte heli plz

  • @shreedevimath204
    @shreedevimath204 Месяц назад +1

    👌🙏🙏🙏

  • @dattatreyaananthbhatt9540
    @dattatreyaananthbhatt9540 3 месяца назад +1

    Jai shri maata

  • @Shashikal-b4n
    @Shashikal-b4n 3 месяца назад +3

    elli meet madbahudhu.amma .nimmanna plzzzz heli.

  • @anithasanjeeva7441
    @anithasanjeeva7441 3 месяца назад

    Guru ma🙏🙏🙏🙏

  • @nagarajababu9504
    @nagarajababu9504 3 месяца назад +4

    Guruma... Name of the book you have written and available store... Please advise.....

  • @mahalaxminayak2063
    @mahalaxminayak2063 3 месяца назад +2

    🙏🙏🙏🙏🙏

  • @KRISHNAPPAP-cc6mc
    @KRISHNAPPAP-cc6mc 3 месяца назад +1

    ❤❤❤❤❤❤

  • @maheshkappe
    @maheshkappe 3 месяца назад

    ಅಮ್ಮ ನೀವೇ ಒಬ್ಬ ಮಂಗಲಕರ ಅಮ್ಮಗುರು!!

  • @LakshmiLakshmi-ru2gk
    @LakshmiLakshmi-ru2gk 3 месяца назад

    We have heard of shod asha upachara puja for all the deities

  • @shiva849o
    @shiva849o 13 дней назад

    What is her age?

  • @bhagyalakshmiravishankar9985
    @bhagyalakshmiravishankar9985 3 месяца назад +1

    🙏🙏

  • @sujathamath5266
    @sujathamath5266 3 месяца назад +1

    How to connect sakal amma... please let me know ..please madam

  • @PuttappaKatagi
    @PuttappaKatagi 3 месяца назад +1

    Leela jaal maa tamage vandanegalu. Nanna numbarige maa ravar book name tilisi or maa ravar phone no needi pls pls

  • @mamathamanja9122
    @mamathamanja9122 3 месяца назад

    ❤❤❤🙏🙏🙏🙏

  • @prasannakumar7045
    @prasannakumar7045 2 месяца назад

    Can i get it on amazon

  • @MahadevappaMahadevappa-pd8dy
    @MahadevappaMahadevappa-pd8dy Месяц назад

    ಹೈ ಲವ್ ಯು, ಜೆ ಗನ್, ಮಾ ಥೇ, ನ ಮ ಗೆ, ಇನ್ ಟ ರ ಕ ನೆ ಟು ಅ ಗೀ ದಕೆ ನ ನ ಫು ಣಿಯ್ ಲವ್ ಯು, ಗು ರು ಮಾ ಥೇ ಧನ್ಯವಾದಗಳು

    • @sme_1897
      @sme_1897 День назад

      ಯಾಕಪ್ಪ ಅವರನ್ನ ಲವ್ ಮಾಡ್ತೀಯಾ..... ಬ್ಯೂಟಿಫುಲ್ ಇದರಂತನಾ..... ಮಾಡು ಮಾಡು

  • @prasannakumar7045
    @prasannakumar7045 2 месяца назад

    ಯಾವ ಪುಸ್ತಕ 👍

  • @satishasatisha1357
    @satishasatisha1357 Месяц назад

    Nimmanna beti maduva avakasha maadikodi

  • @anithasanjeeva7441
    @anithasanjeeva7441 3 месяца назад

    Guru ma🙏🙏🙏🙏

  • @radhamurthy9912
    @radhamurthy9912 Месяц назад

    🙏🙏🙏🙏🙏

  • @anitham1381
    @anitham1381 3 месяца назад

    🙏🙏🙏🙏🌺🌺🌺

  • @savitha8970
    @savitha8970 3 месяца назад +1

    🙏🙏🙏