Unsung hero. Thanks to B. Ganapathi Sir, to interview and introducing this talent to the public. Wonderful voice not highlighted. Shame on Karnataka music industry.
Let’s all subscribe to his channel and encourage this divine singer. He’s a great asset to Karnataka. Thank you sir. You have been cheated by many people especially natha brahma. He will be punished by god.
ನಿಮ್ಮದು ಪ್ರತ್ಯೇಕ ಧ್ವನಿ ಸರ್. ಸುಗಮ ಸಂಗೀತ ಪರಂಪರೆಯಲ್ಲಿ ನೀವು ಅಗ್ರಗಣ್ಯ ಎನಿಸಿಕೊಳ್ಳಬೇಕಾದವರು ನೀವು. ಇನ್ನಷ್ಟು ತೊಡಗಿಸಿಕೊಳ್ಳಿ. ಸಮೂಹ ಮಾಧ್ಯಮಗಳು ನಿಮ್ಮನ್ನು ಜನರಿಗೆ ಪರಿಪೂರ್ಣವಾಗಿ ಪರಿಚಯ ಮಾಡಿಸಿಲ್ಲ ಅನಿಸುತ್ತಿದೆ. 2007 ರಿಂದ ನಿಮ್ಮ ಹಾಡುಗಳನ್ನು ಕೇಳುತ್ತಿದ್ದೇನೆ. ಪ್ರತಿ ಹಾಡು ನಿಮ್ಮ ಧ್ವನಿಯಲ್ಲಿ ವಿಭಿನ್ನವೆನಿಸುತ್ತಿದೆ. ನಿಮ್ಮ ಪ್ರಯೋಗಶೀಲತೆ ನಿಮ್ಮನ್ನು ಇನ್ನಷ್ಟು ಎತ್ತರಕ್ಕೆ ಏರಿಸಲಿ. ಶುಭವಾಗಲಿ ಸರ್ 🌹 ಇಂತಿ ನಿಮ್ಮ ಅಭಿಮಾನಿ....
E voice na chivuti hakalu prayatna patta Manoranjan prabhakar, G V Atri, & payment kodade yamarisida Gangaraju yembha Hamsaleekha, Nagabharana etc Dikkara. You can't give an opportunity to anyone, if it is given, this is by God through you. That's it.
Omg....what a beautiful voice...your voice is like a cool breeze...sorry for not knowing your contribution to the music world🙏...thanks to Ganapati sir
Sir great respect from side 🙏🙏 I heard to your live singing in prathibhotsava 21 in Ravindra Kalakshetra,,,, my desire to learn music is doubled,,, great great respect to your achievement and love towards music 🙏🙏
Who is here after B Ganapati interview
🙏
Meee
Me too
Me❤
ಶಿವ ಸುಬ್ರಹ್ಮಣ್ಯ. ಕುಕ್ಕೇ ಸುಬ್ರಹ್ಮಣ್ಯ
ನಿಮ್ಮ ಗಾನವೇ ಅಮೃತದ ಸುಧೆ...
ಇಂಥಹ ದೊಡ್ಡ ಅದ್ಭುತ ಕಲಾವಿದನನ್ನು ನಮ್ಮಿಂದ ಮರೆಮಾಚಿ ಮುಚ್ಚಿಟ್ಟ ಎಲ್ಲಾ ಸಂಗೀತ ನಿರ್ದೇಶಕರಿಗೆ ಧಿಕ್ಕಾರವಿದೆ.
Thanks to B Ganapati
ನಾನು ಗಣಪತಿಯವರ interview ನೋಡಿದ ಮೇಲೆ ಕೇಳ್ತಾ ಇದ್ದೀನಿ
ನಿಮ್ಮ ಕಂಠದಲ್ಲೇ ಸಂಸ್ಕಾರವಿದೆ. ಅದ್ಬುತ ಕಲಾವಿದರು ದೇವರ ಕೃಪೆ ಇದೆ.
ನಾನು Bganapati interview ಆದ್ಮೇಲೆ ಬಂದೆ. ತುಂಬಾ ಉತ್ತಮ ಹಾಡುಗಾರರು 👌
ನಿಮ್ಮಂಥ ಅದ್ಬುತ ಗಾಯಕರಿಗೆ ನಾವೇಸ್ಟು, ಅಭಿನಂದನೆ ಸಲ್ಲಿಸಿದರು ಸಾಲದು. ಯಾರು ನಿಮ್ಮಂಥವರಿಗೆ ಮನಸ್ಸು ನೋವು ಮಾಡಬಾರದು.
ಅದ್ಭುತ ಗುರುಗಳೇ ನಿಮ್ಮ ಹಾಡುಗಳು ಕೇಳ್ತಾ ಇದ್ರೆ ಇಡೀ ಪ್ರಪಂಚದಲ್ಲಿ ಏನು ಇಲ್ಲಾ ಅನಿಸುತ್ತೆ ♥️🙏😌
ದೇವರಿಗೆ ಧ್ವನಿ ಇದ್ದಿದ್ದರೆ, ಹೀಗೇ ಇರಬಹುದು ಅನ್ನಿಸುತ್ತಿದೆ... So divine 🙏🏼
ಕನ್ನಡ ಭಾವಗೀತೆ ಪರಂಪರೆಯಲ್ಲಿ ದಿವಂಗತ ಮೈಸೂರು ಶ್ರೀ ಅನಂತಸ್ವಾಮಿಯವರ ನಂತರ ಮೂಡಿಬರುತ್ತಿರುವ ಅತ್ಯದ್ಭುತ ಗಾಯನ ಪರಂಪರೆ. ಗಾಯಕ ಶ್ರೀ ಶಂಕರ ಶಾನುಭೋಗರಿಗೆ ಶುಭವಾಗಲಿ
You said it right. Totally agree with you 👍
ಅದ್ಭುತ ಕಂಠ. 🙏
After B Ganapati interview
ದಯವಿಟ್ಟು ಇಂತಹ ಕಲಾವಿದರನ್ನ ಯಾರು ಮರೀಬೇಡಿ
ಇಂತಹವರಿಗೆ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಅವಕಾಶ ಕೊಡ್ಬೇಕು
ಎಂಥ ಅದ್ಬುತ ಗಾಯನ ಗುರುಗಳೇ, ಪಿತೃ ಗೌರವ ಸಮಾನರು, ನಿಮ್ಮ ಗಾಯನ ಮತ್ತು ನಿಮ್ಮ ವ್ಯಕ್ತಿತ್ವಕ್ಕೆ ನಿಮ್ಮ ಪಾದಗಳಿಗೆ ನನ್ನ ಅಣೆ ಸ್ಪರ್ಶಿಸುವೆ 🌹🙏🙏🙏
Unsung hero. Thanks to B. Ganapathi Sir, to interview and introducing this talent to the public. Wonderful voice not highlighted. Shame on Karnataka music industry.
ಅರಿತೆವೆನು ನಾವು ನಮ್ಮ ಅಂತರಾಳವ..? ಇಷ್ಟು ಕಾಲ ಒಟ್ಟಿಗಿದ್ದು ..? What a lines😍
ತುಂಬಾ ಚೆನ್ನಾಗಿ ಹಾಡುತ್ತೀರ ನಿಮ್ಮ ಕಂಟ ಅದ್ಭುತವಾಗಿದೆ ಧನ್ಯವಾದಗಳು
ಅತ್ಯಂತ ಇಂಪಾದ ಹಾಗೂ ಅದ್ಭುತ ಸ್ವರ ಸಂಯೋಜನೆಯ ಹಾಡು
ನನ್ನ ನೆಚ್ಚಿನ ಗಾಯಕರಲ್ಲಿ ನೀವು ಒಬ್ಬರು ...🎉🎉🎉ನಿಮ್ಮ ಧ್ವನಿಗೆ ನಿಮ್ಮ ಗಾಯನಕ್ಕೆ ಪ್ರಪಂಚವನ್ನೇ ಮರೆತು ಬಿಡುತ್ತೇನೆ😢😢😢😢😢😢
ವೆಂಕಟೇಶಮೂರ್ತಿಯವರ ಮನಕಲಕುವ ಸುಂದರ ಭಾವಗೀತೆಯು ಅಷ್ಟ್ಟೇ ಸುಂದರವಾದ ನಿಮ್ಮ ಕಂಠದಿಂದ ಅದ್ಭುತವಾಗಿ ಮೂಡಿ ಬಂದಿದೆ ಶಂಕರ್. ನಿಮಗೆ ನನ್ನ ಅಂತರಾಳದ ಶುಭಾಶಯಗಳು.
👌🌹
Excellent
ಅದ್ಭುತ ಕಂಠಸಿರಿ.... ನಿಮ್ಮ ಸಂಗೀತ ಜ್ಞಾನದ ಬೆಳಕು ಕನ್ನಡದ ಸಂಗೀತಗಾರರಿಗೆ ಉಣ ಬಿಡಿಸಿ
If anyone want to be lost in peace, listen shankar sir voice.. Now m lost currently in istu kaala.......
ನಿಮಗೆ ನೀವೇ ಸಾಟಿ ಸರ್ ಅದ್ಬುತ ನಿಮ್ಮ ಕಂಠ ಸಿರಿ 🙏🙏
ಜೈ ಎಚ್ ಎಸ್ ವೆಂಕಟೇಶಮೂರ್ತಿ 🙏🏼
ಜೈ ಶಂಕರ್ ಶಾನ್ ಭೋಗ 🙏
Most of you are here after the interview with Ganapathi :-))
@SindhuSaraswathi, You are correct
ಹೃದಯ ತಟ್ಟಿತು
Thanks Mr. B. Ganapathi for your wonderful interview of this great singer.
ತುಂಬಾ ಸೊಗಸಾಗಿದೆ. ನೀವು ಕನ್ನಡದ ಜಗಜಿತ್ ಸಿಂಗ್.
What a talent and voice, huge respect❤. Music directors misused him
Let’s all subscribe to his channel and encourage this divine singer. He’s a great asset to Karnataka. Thank you sir. You have been cheated by many people especially natha brahma. He will be punished by god.
ಅಂತರಾಳದಿಂದ ಚಿಮ್ಮಿದ ಕವನ ಮನೋಜ್ಞವಾಗಿದೆ
ಹೌದು ಹಾಡನ್ನು ಕೇಳ್ತಾ ಕೇಳ್ತಾ ನನ್ನ ಕಣ್ಣಲ್ಲಿ ನೀರು ಬಂತು
ಅದ್ಭುತ ಗಾಯನ👏
Kalathapasvi Saraswathi Putra Sri Shankar Shanbagh hagu Sri B.Ganapathi yavarige🙏
ನಿಮ್ಮದು ಪ್ರತ್ಯೇಕ ಧ್ವನಿ ಸರ್. ಸುಗಮ ಸಂಗೀತ ಪರಂಪರೆಯಲ್ಲಿ ನೀವು ಅಗ್ರಗಣ್ಯ ಎನಿಸಿಕೊಳ್ಳಬೇಕಾದವರು ನೀವು. ಇನ್ನಷ್ಟು ತೊಡಗಿಸಿಕೊಳ್ಳಿ. ಸಮೂಹ ಮಾಧ್ಯಮಗಳು ನಿಮ್ಮನ್ನು ಜನರಿಗೆ ಪರಿಪೂರ್ಣವಾಗಿ ಪರಿಚಯ ಮಾಡಿಸಿಲ್ಲ ಅನಿಸುತ್ತಿದೆ. 2007 ರಿಂದ ನಿಮ್ಮ ಹಾಡುಗಳನ್ನು ಕೇಳುತ್ತಿದ್ದೇನೆ. ಪ್ರತಿ ಹಾಡು ನಿಮ್ಮ ಧ್ವನಿಯಲ್ಲಿ ವಿಭಿನ್ನವೆನಿಸುತ್ತಿದೆ. ನಿಮ್ಮ ಪ್ರಯೋಗಶೀಲತೆ ನಿಮ್ಮನ್ನು ಇನ್ನಷ್ಟು ಎತ್ತರಕ್ಕೆ ಏರಿಸಲಿ. ಶುಭವಾಗಲಿ ಸರ್ 🌹 ಇಂತಿ ನಿಮ್ಮ ಅಭಿಮಾನಿ....
Ewaru tayee saraswatiya putraru 🙏🙏🙏
E voice na chivuti hakalu prayatna patta Manoranjan prabhakar, G V Atri, & payment kodade yamarisida Gangaraju yembha Hamsaleekha, Nagabharana etc Dikkara. You can't give an opportunity to anyone, if it is given, this is by God through you. That's it.
Beautiful singing. I started listening his songs after watching B Ganapathy,s interview
Very heart' touching singing . I listen this bhav geete every nigh before I go to bed So soothing ❤
Thank you all..🙏
Divine voice!
True, after listening to the interview.
ಅದ್ಭುತ ಕಂಠ ಸಿರಿ .. 🙏🙏
ಅತ್ಯದ್ಭುತ ಗಾಯನ 👌👌👌👌👌👌👏👏👏👏👏👏👏👏
Shankar sir what a divine voice
ತುಂಬಾ ತುಂಬಾ ಚೆನ್ನಾಗಿದೆ 🎉🎉
Ishtu Kaala Ottigiddu Eshtu Beretharu
Arithevenu Naavu Namma Antharaalava Antharaalava
Ishtu Kaala Ottigiddu Eshtu Beretharu
Arithevenu Naavu Namma Antharaalava Antharaalava
Kadala Mele Saaviraaru Maili Saagiyu
Kadala Mele Saaviraaru Maili Saagiyu
Neerinaala Thiliyithenu Haayi Donige Haayi Donige
Ishtu Kaala Ottigiddu Eshtu Beretharu
Arithevenu Naavu Namma Antharaalava Antharaalava
Sadaakaala Thabbuvanthe Mele Baagiyu
Sadaakaala Thabbuvanthe Mele Baagiyu
Manna Muththu Dorakithenu Neeli Baanige Neeli Baanige
Ishtu Kaala Ottigiddu Eshtu Beretharu
Arithevenu Naavu Namma Antharaalava Antharaalava
Saaviraaru Mukhada Cheluva Hididu Thoriyu
Saaviraaru Mukhada Cheluva Hididu Thoriyu
Ondaadaru Uliyithe Kannadiya Paalige Kannadiya Paalige
Ishtu Kaala Ottigiddu Eshtu Beretharu
Arithevenu Naavu Namma Antharaalava Antharaalava
❤ ಅಧ್ಬುತ ಸರ್ ಈರೀತಿ ಬೇರೆ ಯಾರು ಹಾಡಿದ್ದು ಕೆಲ್ಲಿಲ್ಲ
Mesmerizing!🎤❤️🙏
🙏🙏🙏
ನಿಮ್ಮ ಸಿರಿ ಕಂಠಕ್ಕೆ!!!!
Wow super sir🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🎶🎶🎶🎶🎶🎶🎶🎶hats of your voice sir feeeeedddddaaaaaaaaa
Can’t express my feelings in words. Lovely and melts heart.
Omg....what a beautiful voice...your voice is like a cool breeze...sorry for not knowing your contribution to the music world🙏...thanks to Ganapati sir
Shankar sir nanu nanna school days nalli nodiddene. Namma ooru kallianpur nalli swalpa samaya idru
Sir nimma song very nice..❤
❤ Awesome voice !! Shankar Sir ‘s voice is an emotion.
Very nice Voice 😊
Many thanks to B. Ganapathy Sir. For interviewing Sri. Shankar Shanbhag .🙏🏽
👌sir your voice, your promtness🙏🙏
🙏🙏🙏💐💐💐💐 Gurugala
Thank you sir, I have become your fan.. 🙏🙏🙏
ಸುಶ್ರಾವ್ಯ ಗಾಯನ
u have very sweet voice.nice composition..god bless you...
Unsung heroes nalli iro vyakti neevu...
Superb singing sir
Sir great respect from side 🙏🙏 I heard to your live singing in prathibhotsava 21 in Ravindra Kalakshetra,,,, my desire to learn music is doubled,,, great great respect to your achievement and love towards music 🙏🙏
Extraordinary singing
Great singer
Vry melodious voice
❤ great singing 🙏
Very nice voice Shankar sir ....
Excellent sir👏👏
👍👍 your songs always good
Sir haddabhuta tamma doni
Excellent Shankar...god bless
Great
Very nice singing Sir,
Too good .. Every word meaning in music so beautifully .. Thanks a lot
🙏🙏🙏
ತುಂಬಾ ಚೆನ್ನಾಗಿ ಹಾಡಿದ್ದಾರೆ..
Very nice sir
After long time
Very nice voice heriing
ಶಂಕರ್ ಸರ್ ❤🙏🙏🙏🙏🙏
❤❤❤❤❤❤
Swaramayi ಗಾಯನ.
Your singing style is always good presentation style and land note is always great
Hello shankar sir am ur new subscriber divine voice super
❤❤🙏
Super 🎉
I respect you so much for your talent and quality that you have and thank you so much for your simplicity 🎉🎉🎉🎉
❤❤
Nice to hear..👌
Super
Sir
Wawww sir
Super agide
Suuper singing sir
❤👍
Soothen s my mind always S S sir
🙏
Very nice voice
Beautiful voice 😢
Melodious voice...so nice singing
ನಾನು ಕೂಡ