"ಆ ನಡು ರಾತ್ರಿ ಗೋಟೂರ್ ಬಂಗಲೆಯಲ್ಲಿ ನಡೆದ ಘಟನೆ ಬಿಚ್ಚಿಟ್ಟ ಮುಖ್ಯಮಂತ್ರಿ ಚಂದ್ರು!"-E52-Mukhyamantri CHANDRU
HTML-код
- Опубликовано: 4 фев 2025
- Kalamadhyama Contact Details: WhatsApp No: 7411992697
Only Urgent Calls : 9008099686
#mukhyamantrichandru #kannadaactor #lifestory #kannadainterviews #hometour #kalamadhyama #param
ಖ್ಯಾತ ನಟ, ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಅವರ ಲೈಫ್ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ!. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
Kannada Actor Mukhyamantri Chandru Home Tour & Interview
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Official Website:
Subscribe to Our RUclips Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA RUclips CHANNEL:
If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story, Life Story Interviews, Best Kannada Films, Kannada Film Industry, Kalamadhyama Interviews, Kannada Interview, Kannada Celebrity Interview, Actor Mukhyamantri Chandru LIFE, Actor Mukhyamantri Chandru Interview, Actor Chikkanna Kalamadhyama, Actor Mukhyamantri Chandru Home Tour, Mukhyamantri Chandru Comedy, Mukhyamantri Chandru Kalamadhyama, Mukhyamantri Chandru Episodes, Kalamadhyama Home Tours, KS Parameshwar, Kalamadhyama RUclips Channel, Kannada Interviews,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeaturedv
ಚಂದ್ರು ಕಥೆ ಕೇಳ್ತಿದ್ರೆ ನಕ್ಕು ನಕ್ಕೂ ಸಾಕಾಯ್ತು, ತುಂಬಾ ಚೆನ್ನಾಗಿತ್ತು 🎉
😊ನಮ್ family ನಲ್ಲಿ... Chandru.. Sir.. ಅಂದ್ರೆ ಯೆಲ್ಲರಿಗೂ ishta... Suuuuupper.. Sir👌🙏👍🎊
ತುಂಬಾ ಚನ್ನಾಗಿ ನೀವು ನಕ್ಕು ನಮ್ಮನ್ನು ನಗಿಸಿದಿರಿ,,,,ಅದರ ಅನುಭವ ಎಳೆ ಎಳೆ ಯಾಗಿ ಹೇಳಿದಿರಿ...ನೀವು ಅದ್ಬುತವಾದ ನಟರು...ತಪ್ಪದೆ ಸೀತಾ ರಾಮು ಸೀರಿಯಲ್ ನೋಡುತ್ತಿರುವೆ sir ಅಶೋಕ್ ಜೊತೆ ಕಾಮಿಡಿ ತುಂಬಾ ಇಷ್ಟ ಆಗುತ್ತೆ,,, ಸಿಹಿ ಸಾವು ತುಂಬಾ ದುಃಖ ಆಗುತ್ತೆ.
Feels very nice to listen to veteran stars. Their experience & words of wisdom is valuable.
ಪರಂ.. ದೆವ್ವದ ಅನುಭವದ ಕಥೆಗಳ ಒಂದು ಸರಣಿ ಮಾಡಿ ,ಅದಕ್ಕೂ ಅಭಮಾನಿಗಳು ಜಾಸ್ತಿ ಇದ್ದಾರೆ.😂
👌
Yes
Navu nu waiting❤
Iddivi sir
Haudu sir 🫣
Thank you param sir. ನಾನು daily wait madta irtinj ivara episode ge😅😅😅
Chandru sir acting in Ganeshana maduve wss superb❤ combination of Ananthnag sur and chandru sir did a magic
100 episode agale ಬೇಕು, ur great chandru sir ❤
🥱🥱🥱🥱🥱🙏🙏🙏🙏🙏💐💐💐💐💐
ಅದ್ಭುತ ವ್ಯಕ್ತಿ
ಗಣೇಶ ಸುಬ್ರಹ್ಮಣ್ಯ ಚಿತ್ರದಲ್ಲಿ ಅನಂತನಾಗ್ ಅವರಿಗೆ ಇದೇ ತರ ಕಥೆ ಹೇಳುವ ಪ್ರಸಂಗ ನೆನಪಾಗುತ್ತೆ😅
First time aa movie na chik vayasalli noddhaga horror movie feel agithu 😮 hange kathe olage hogo hage ide aa scene
100%@@ravikumar-ir7zy
16:30 ghost
Tq
Tq bro😅
You saved my patience level.. 👍🏽
👌😊
You are doing gods work😂
ಚಂದ್ರಣ್ಣ, ಸೂಪರ್, ನಿಮ್ಮ, ಮಾತು 🌹🌹👍👍
Best person like a diamond
ಮಾಡೋ ಕೆಲಸದಲ್ಲಿ ಕೈಲಾಸವನ್ನ ಹೇಗೇ ನೋಡೋದು ಅನ್ನೋದುನ್ನ ನಿಮ್ಮಿಂದ ಕಲಿಬೇಕು ಸರ್
ಚಂದ್ರಣ್ಣ ನಿಮ್ಮ ಅನುಭವದ ಮಾತುಗಳು ಸೂಪರ್ ಚೆನ್ನಾಗಿದೆ 😅😅😅😅😅😅😅😅😅😅 ನೀವು ಸಂಗಮೇಶ್ವರ ಟೆಂಪಲ್ ಬಂದಿದ್ರಿ ನಾವು ನಿಮ್ಮನ್ನ ನಿಮ್ಮನ್ನ ನಾವು ಮಾತಾಡ್ಸಿದಿವಿ ಬಹಳ ಖುಷಿಯಾಗುತ್ತೆ ಸರ್ ನಿಮ್ಮ ಅನುಭವದ ಮಾತುಗಳು ಕೇಳಕ್ಕೆ 😊🙏🙏😊😊
ನಕ್ಕು ನಕ್ಕು ಸಾಕಾಗುತ್ತೇ ಇವರ interview ನೋಡಿ😂😂😂
Param sir, thank you so much for this wonderful interview of our Super Srar Chandru uncle.😊❤
ಭಲೇ ಮಜಾ.....
First hand experience!
Good God blesses all😂❤
A very simple , open hearted gentleman.. down to earth and a versatile , unbeatable actor..
unforgettable..🙏🙏🙏🙏🙏💐💐💐💐
Chandru sir maatado de nagu barutte adbuta kalavidaru❤
ವಠಾರದ ಯಜಮಾನ
ಪೊಲೀಸ್ ಪಾತ್ರ
ಮಾವನ ಪಾತ್ರ
ನನಗೆ ತುಂಬಾ ista
Super ಮುಖ್ಯ ಮಂತ್ರಿ ಚಂದ್ರು ಅವರ ಮಾತುಗಳು.....
So nice to listen to his words. very interesting and funny.🙏🙏👍👍
Nimma maathu yavagalu sogasa iruthe sir😊❣️
ಮುಖ್ಯಮಂತ್ರಿ ಚಂದ್ರು ಅವರ ಸಂದರ್ಶನ ನೋಡ್ತಿದ್ರೆ ಬೇಜಾರೇ ಆಗಲ್ಲ ತುಂಬಾ ತಮಾಷೆಯಾಗಿರುತ್ತೆ 😂
❤ good interview ❤
Namaskara,
I have laughed out my heart😂
The original movie KARZ had Premnath as the villain. Premnath too didn’t utter a word and used just a glass, made sound and delivered his message. This the same role Mr M Chandru has done in Yugapurusha. Anyone who has seen in Hindi will know this. Surprised these stars didn’t know about the Hindi original movie KARZ.
Parameshravare sir du interview nodthidre manasige onthara relax annisutthe matthu nagubarutthe thank u sir
God bless u chandu awre
ನನಗೆ ಯಾಕೋ ಆ ಮೇಟಿ ಮೇಲೆ ಅನುಮಾನ IB ಗೆ ಜನ ಬಂದ್ರೆ ಅವನ್ಗೆ ಕೆಲಸ ಜಾಸ್ತಿ ಆಗತ್ತೆ, ಅಂತ ಅವ್ನೆ ಅದೆಲ್ಲ create ಮಾಡ್ತಿದ್ನ ಅಂತ 😂
More episodes please ❤
Idru irbahudu sir yakendre yelli devara prarthane mattu aaradane iralvo mattu oora varage adaralloo abundant house galalli negative energy idde irutte
ದುಡ್ಡು ಮಾಡೋಕೆ ಈ ದೇವರು, ದೆವ್ವದ ಕಥೆ ತುಂಬಾ ಸುಲಭ ದಾರಿ.
ಸಂಕಟ ಬಂದಾಗ ವೆಂಕಟರಮಣ. ಅನುಭವವೇ ಅನುಭೂತಿ. ಅನುಭವ ಅನುಕಿಸುವವ ನೀನು...
gottilla andre sumniri. kathe alla real
Kelodidre kel tare
Sulabhada daari nija aadre e prapanchadalli yellavu namage tilidilla antha naavu oppi kollale beku.
Loose avara anubava nina yesu illa
Vajramuni havra bagge plz jasthi heli chandru sir. I'm 90 kid ... big fan of vajramuni sir
👌👌👌👌
Sri nivu super 😂👌👌🤣🤣
🙏🙏ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ 🙏🙏
Great chandru sir
🙏🙏🙏
😂😂 sir u made my day today 😂😂
ನಾವೇನೋ ನಿಮ್ಮನ್ನ ಉತ್ತಮ ಕಲಾವಿದರು ಅಂದಿಕೊಂಡಿದ್ದವು, ಆದರೆ ನಿಮ್ಮ ಈ ಸಂದರ್ಶನ ನೋಡಿ ಯಾವ ರೀತಿಯ ತೊಂದರೆ ತೆಗೆದುಕೊಳ್ಳದೆ ಇದುವರೆಗೂ ನೀವು ಚಲನಚಿತ್ರದಲ್ಲಿ ಮುಂದುವರೆದಿದ್ದು ಒಂದು ಸೋಜಿಗ.
Avaru olle nataru kasta padabekagilla😊
He is natural acter
500 Episode ಮಾಡಿ ಒಂದು ಫಂಕ್ಷನ್ ಮಾಡಿ
❤🎉❤❤🎉🎉
🙏👌❤
ಇದೆ ತರ ನಿಜವಾದ ದೆವ್ವದ ಸ್ಟೋರಿ ಕುರಿತು ವಿಡಿಯೋ ಮಾಡಿ ಇಂಟರೆಸ್ಟಿಂಗ್ ಆಗಿರುತ್ತೆ.
Kalapana avru thumba novu patti sattirodu 😢😢😢
ಕಲ್ಪನಾ ಅವರನ್ನು ಈ ರೀತಿಯಾದರೂ ಬಹುದಲ್ಲ ನೋಡಬಹುದಲ್ಲ😂
ಇದು ನಿಜ ಸರ್
😂😂😂😂😂 ತುಂಬಾ ಖುಷಿ ಆಯ್ತು ಸರ್ ನಿಮ್ಮ ಮಾತು ಕೇಳಿ
👌❤❤🤩🙏🙏👍
Kasta dalli sathidare kalpana medam papa badukuva ase thuba yithu anusuthe hadre yi Jana bilalilla
"security guard Meti" Uttar Karnataka people so daring
ಅಪ್ಪಾ ಕೇಳ್ತಾ ಇದ್ರೆ ಭಯವಾಗುತ್ತೇ 🤔😂ಯಪ್ಪಾ ದೇವ್ರೇ 💔😂
ಮುಖ್ಯ ಮಂತ್ರಿ ಚಂದ್ರು ಸರ್ ನಗು ಬರುತ್ತೆ ನಿಮ್ ಕುದುರೆ ಸವಾರಿ ಕಥೆ ಕೇಳಿ 🤔😊
0:50 Hanthakana sanchu movie?
ನಯಗಾರ ನ ಮಾತು ಚಂದ
ಅವನ ಬುದ್ಧಿ ಮಹಾ ದರಿದ್ರ ಅವನ ಗುಣದಲ್ಲಿ ಇರುವುದೇ ವಿಷ
Ravi shanker,sangeetha gururaj avara interview madi sir
Plz dodanna avara interview maadi
Why people are talking about a person who's no more
Especially saying that she haunted people by becoming ghost
Please Stop
😊😊😊
Ghost Hunter Episode Madi….!
ಆ ಮೇಟಿದೇ ಕೆಲಸ ಅದು ಗೆಜ್ಜೆ ಶಬ್ದ ಎಲ್ಲ ಅವನೇ ಮಾಡಿಸಿದ್ದು ಅನ್ಸುತ್ತೆ.
ಈ ಮನೆ ಹಾಲ್ಲ ಬರಿ ಕನ್ನಡ ಚಿತ್ರ ರಂಗದ ನಟರನ್ನು ಬರೀ ಸುಳ್ಳುಆಪಾದನೆ ಹೇಳಿ ನಾನು ತುಂಬಾ ಧನ್ಯ ಅಂತ ತೋರಿಸೋಕೆ ಪ್ರಯತ್ನ ಪಡ್ತಾನೆ, ಕನ್ನಡಿಗರೇ ಇವನ್ನು ಸುಳ್ಳ ಕನ್ನಡ ಚಿತ್ರ ರಂಗ ದಿಂದ ಅಣ್ಣ ತಿಂದೋ ಅಲ್ಲೇ ಬೆರಕೆ ಕೆಲಸ ಮಾಡ್ತಾನೇ ಶಂಕರಣ್ಣ ರಾಜಣ್ಣ ಅಂಬಿಅಣ್ಣ ಯಾರಿಗೋ ಬಿಡ್ಲಿಲ್ಲ ಇಂಥ ಮನೆಹಾಲ್ಮಾಡು ದ್ರೋಹಿ ಗೆ interview ತಕೊತರಲ್ಲ ಅವನಿಗೆಚಪ್ಲಿಳೀ ಇಂದ ಹೊಡಿ ಬೇಕೋ ಇಂಥವರಿಂದ ದೂರ ಇರೀ ನಾಡಿನ ತಲೆ ಹಿಡ್ಕರೋ ಜೈ ಕರ್ನಾಟಕ ಈ ಬೇವರ್ಸಿ ಮಂಡ್ಯಗೆ ಬಂದ್ರೇ ಚಪ್ಪಲೀ ಇಂದ ಹೊಡಿಲೇ ಬೇಕೋ ಬೇವರ್ಸಿ ವಿಷ ಭರಿತ ಚಂದ್ರು ಲೋ interview ತಕ್ಷ್ಲೋ ಗೂಬೆ ನಿಂಗೆ ಕರ್ನಾಟಕದಲ್ಲಿ ಈ ವಿಷ ಭರಿತ ಹಾವು ಬಿಟ್ಟರೆ ಇನ್ನ್ಯಾರೋ ಕಾಣೋಲ್ವಾ ಥೂ ನಿನ್ ಜನ್ಮಕ್ಕೆ
Eddiddu edda hage heludre ninge yako uri nodoke agilla Andre teppuge eru
Mostly you are mentally disturbed. Rest takoli
@@doncorleone3901 ಯಾರು
Aiyyo saar, devva nenskond bhaala nagadbedi, matte bennu hattidre kashta😂
❤
👌😄
ನಕ್ಕೂ ನಕ್ಕೂ ಸಾಕಾಯ್ತು😂
ನಿಮ್ಮ ಮಾತು ಕೇಳುತ್ತಲೇ ಇರಬೇಕು ಅನಿಸುತ್ತದೆ ಚಂದ್ರು ಸರ್
After watching his interview in this channel I saw is drama this week.thanks param sir .
ಒನ್ ಕ್ವಾಟ್ರು ಹಾಕೋಡಿದಿದ್ರೆ ಯಾವ್ ಸೌಂಡ್ ಬರ್ತಿರ್ಲಿಲ್ಲ ಸರ್
😂😂 nice story ❤
ಸರ್ ಚಂದ್ರು ಕತೆ ಹೇಳ್ತಾ ಇದ್ರೆ ನಕ್ಕು ನಕ್ಕು ಸಾಕಾಯ್ತು 😂
Those who all think it's fake, even I had similar experience about 5 months ago
Where? In Gotur IB?
Chandru avara anubhavada matu
🙏🎉🎉
Want horror Episode
She Not Satisfied His Lives Very Emotional Lady Kalpana May Be Appear In Disappear Sole Om Shanthi
ಕಲ್ಪನಾ : ನ ಬಂಧೇ
ಯಾರು ಅ ಹೀರೋಯಿನ್ ಹೆಸರು ಹೇಳಿ ಚಂದ್ರು ಅವರೇ
ಕಲ್ಪನ
😱
yaakri avarannu devva maadutheeri? maanasika bhaya eddirabeku. guilty conscious ? avarige yenu anyaaya maadiddeera?
ಮುಖ್ಯ ವಿಷಯ ವಸ್ತು ಇಲ್ವೇ ಇಲ್ಲ ಇಷ್ಟಕ್ಕೆಲ್ಲ ಸಂಧರ್ಶನ ಅವಶ್ಯಕತೆ ಇತ್ತೇ
We want his real experience
Devva illa antha vaada maaduvavarige illige kaluhisabeku.
Nimmanthavre badhukiruva devvagalu. Proved 😂
Kalpana devvada story namma appagu aagittu anta heltidru same anubhava aagittu
Kalpana adbuta pratibavante. But unlucky
ಪರಮ್ ಅವರೆ ಮೀಸೆ ಸೀನಣ್ಣ ಅವರ ಇಂಟರ್ಯೂ ಇನ್ನೋಮ್ಮೆ ಮಾಡಿ PIS.
Yes a lot of things happened after he interviewed him.. his son lost his legs after accident
@@Whattey_nethraEnglish 😂
@@SuryaSurya-xe1xo that’s French lol
@@Whattey_nethra kannada barlava
idannu hulikal Nagaraj nodli😂
Heads of Chandrashekhar we are all like your comedy role in film who won not give the respect don't worry sir thousand people give the respect you sir many people told the truth Kalpana ji suicide that place something wrong my favourite actress Kalpana ji rest in peace madam
Sir tamil telgu filmali chance sikitha keli
Hi ❤🎉53
Nanu aibige hogi bandeni ade rumalli edde anuanasilla
KSR Das directed 20 films not 100 in kannada
8:07 Which movie?
ಸಹೋದರರ…ಸವಾಲ್
Eshtu sarala vyakti nodi. Tumba khushiyayitu ivarann nodi.
Kalpana awrige kushi agirbeku nivella cinema daaru bandag
ಬೇಗಾ ಮದುವೆ ಆಗಿ
Chandr avsru Innuvategu Iddara Nanage Gitte illa Hodru anta tilkondidde....
👌😅