Sharapanjara | ಶರಪಂಜರ | Kannada Full Movie| Gangadhar | Kalpana | Chindodi Leela |
HTML-код
- Опубликовано: 5 окт 2024
- Watch Gangadhar playing a lead role from the film Sharapanjara. Also staring Leelavathi, K.S.Ashwath, Kalpana Chindodi Leela, Rama, M N Lakshmidevi, Kala, Jayamma, Malathamma and Others In SRS Media Vision Full Movies Channel
---------------------------------------------------
#Gangadhar #Sharapanjara #Leelavathi
---------------------------------------------------
Film: SHARAPANJARA
Music: Vijaya Bhaskar
Director: PUTTANNA KANAGAL
Starcast: KALPANA, GANGADHAR, LEELAVATHI, K. S. ASHWATH AND OTHERS.
Release: 1971
---------------------------------------------------
Watch Puttanna Kanagal Playlist Links :- bitly.ws/JnpU
---------------------------------------------------
For More info:
Facebook: / srsmediavision
RUclips: / srsmediavision
Twitter: / srsmediavision
---------------------------------------------------
Songs:
1.Kodagina Kaaveri
2.Utthara Dhruvadim Dakshina Dhruvaku
3.Biligiri Rangayya Neene Helayya
4.Sandesha Meghasandesha
5.Bandhana Sharapanjaradali
6.Hadinalku Varusha
Singers: P B Srinivas, P Susheela, Mysore Devadas
Lyrics: Da Ra Bendre, Kanagal Prabhakara Shastry, Vijayanarasimha
---------------------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf
SRS Media Vision Kannada Movie Clips Channel : bitly.ws/JBaA
2024ರಲ್ಲಿ ಯಾರ್ಯಾರು ನೋಡ್ತಿದೀರಾ ಒಂದು ಲೈಕ್ ಮಾಡಿ
Geddavalu maatra Kaaveri aagiralilla, can someone explain this sentence
ಕಲ್ಪನ ಬಿಟ್ಟರೆ ಮಹಾ ನಟಿ ಕನ್ನಡ ದಲ್ಲಿ ಇಲ್ಲ ಎಂದು ಒಪ್ಪಿಕೊಳ್ಳು ವವರು like ಮಾಡಿ
Obbale minugutare .. bere yaru saatiyilla avarige
@@vinays3210 ಹೌದು ಕಲ್ಪನಾ 👍👌
Even arathi manjula are good actress
ತುಂಬಾ ಜನ ಇದ್ದಾರೆ
Radhika pandit
ಶರಪಂಜರದ ಕಲ್ಪನಾ ರವರ ಅಭಿನಯಕ್ಕೆ ಮನಸೋಲದವರಿಲ್ಲ.... ಕಲ್ಪನಾ ರವರ ಅಪ್ಪಟ ಅಭಿಮಾನಿ ನಾನು.... hats off to your acting...
Myfavaratkaiapana
Only.... Only heroine who had potential to divert audience attention from Dr. Raj when they were together on screen... Like in Eradu kanasu. Awesome.
And this movie performance deserve not just one but at least 2 Oscars. Unbelievable in 1971
Geddavalu ಮಾತ್ರ ಕಾವೇರಿ ಆಗಿರಲಿಲ್ಲ.. Annuba arta ವೇನು..
ನಂಗೆ ಅನ್ಸುತ್ತೆ ಶ್ರೀನಾಥ್ ಅವರೆ ಮೈನ್ villan Anustte alva
Nanna coment boxnalli ಏನೋ ಸಮಸ್ಯೆ ಇದೇ plz yaradru sari madi.... Enadru a
Don't compare dr.rajkumars natural acting with kalpana's overacting
ಅಬಬ್ಬಾ....!!!! ಎಂಥಾ ಮೂವಿ ಗುರು. ಈ ಮೂವಿ ಮುಂದೆ ಎಲ್ಲನು ನೀವ್ಳಿಸಿ ಬಿಸಾಕ್ಬೇಕು....ಇವಾಗ ಫಸ್ಟ್ ಟೈಮ್ ನೋಡ್ದೆ ಗುರು, ಇನ್ನು 20 ಸಲ ನೋಡ್ತಿನಿ ಯಾಕ್ ಗೊತ್ತಾ, ಕಲ್ಪನಾ ಅಭಿನಯಕ್ಕೆ, ಪುಟ್ಟಣ್ಣ ನಿರ್ದೇಶನಕ್ಕೆ. ನಾನು ಕಲ್ಪನಾ ಅವ್ರ ಮೂವಿ ನೋಡಿರಲಿಲ್ಲ. ಇದನ್ನ ನೋಡಿ ಅಭಿಮಾನಿಯದೆ.
Nanu evattu nosade guru. Swalpe nanu mental aagi kutidini..
@@nvnnyk1 naavu syco agidde guru... Avttu full. Hengide movie
Gejjepoojenu nodi.. Thumbha chennagide.. 👌👌👌👌
ಅಂದಿನ ಕಾಲದಲ್ಲಿ ಇದ್ದ ಅಜ್ಞಾನವನ್ನು ತೊಲಗಿಸಲು ಪುಟ್ಟಣ್ಣ ಇಂತಹ ಸಿನೆಮಾಗಳ ಮೂಲಕ ಜಾಗೃತಿ ಮೂಡಿಸುತ್ತಾ ಇದ್ರು. ಎಂತಹ ಅದ್ಬುತ ನಟನೆ ನಮ್ಮ ಕಲ್ಪನಾ ಅವರದ್ದು
ಕಲ್ಪನಾರ ನಟನೆ ಅತ್ಯದ್ಭುತ. ಉತ್ತಮವಾದ ಕಥೆ, ಇಂಪಾದ ಹಾಡುಗಳು. ಪುಟ್ಟಣ್ಣ ಕಣಗಾಲ್ ರವರ ಉತ್ತಮ ನಿರ್ದೇಶನ ಈಗಿನ ಕಾಲದಲ್ಲಿ ಇಂತಹ ಚಿತ್ರಗಳು ,ನಟಿಯರು, ನಿರ್ದೇಶಕರು ನಮಗೆ ಹುಡುಕಿದರೂ ಸಿಗುವುದಿಲ್ಲ.
2023ರಲ್ಲಿ ಯಾರ್ಯಾರು ನೋಡತಿದಿರಾ ಒಂದ್ ಲೈಕ್ ಮಾಡ್ರಿ
😢
Beautiful movie thanks to puttanna kanagalji
Me
2024
Ok Miss
Wow..... No words.
I was born in 1998.... But still I find this movie as a masterpiece.
Only people with real class can understand the quality of this movie.... Way ahead of its time...!!
What an acting by the actors, no vulgarity, no obscenity, a great message to the society...!!
Yeah, it was an ugly truth of many upper class people of those days.
It's a masterpiece....
ಇದು ತ್ರಿವೇಣಿ ಅವರ ಕಾದಂಬರಿ. ಆಧಾರಿತ ಚಿತ್ರ......ನಿಜಕ್ಕೂ ತ್ರಿವೇಣಿ ಅವರಿಗೇ ನೂರೊಂದು ನಮನ. amazing very interesting story
E film. Ella.kaalkku. Sallutthade. Ellaru. Nodabeku
Who in 2024
Me
Me
Me
Me 24/7/24 Wednesday
Me
ಈ ಚಿತ್ರದ Climax scene ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಒಂದು ಅದ್ಬುತ ದೃಶ್ಯ ಕಾವ್ಯ...there is no words to explain wt a an acting by Kalpana madam
Really a super movie from great puttanna kanagal one cannot forget.
Super acting of great kalpana is memorable.songs are for evergreen.
Its very scary even that flute
2021 ralli nodtiroru ond like madi 😊
ಕನ್ನಡದಲ್ಲಿ ಅತಿ ಅದ್ಬುತವಾದ ಚಿತ್ರ ಕೊಟ್ಟ ಕಲ್ಪನ ಮತ್ತು ಪುಟ್ಟಣ್ಣ ನವರಿಗೆ ಕೋಟಿ ಕೋಟಿ ನಮನಗಳು 🙏🙏🙏
ಈ ಚಿತ್ರ ಇನ್ನು ಮುಂದೆ ಇರಬೇಕಿತ್ತು 😭😭😭ಈ ನಮ್ಮ ಜನ ಒಂದು ಹೆಣ್ಣನ್ನ ಯಾವರೀತಿ ನೋಡ್ತಾರೆ ಅನ್ನೋದಿಕ್ಕೆ ಈ ಶರಪಂಜರ ಚಿತ್ರನೇ ಸಾಕ್ಷಿ ಅಲ್ಲ ರೀ ಒಂದು ಹೆಣ್ಣು ಒಂದು ಬಾರಿ ತಪ್ಪು ಮಾಡುವುದು ತಪ್ಪಾದರೆ ಅದೇ ಒಂದು ಗಂಡಾದವನು ನೂರಾರು ಬಾರಿ ತಪ್ಪು ಮಾಡುವುದು ತಪ್ಪಲ್ಲವೇ ಹೇಳಿ ದಯವಿಟ್ಟು ಈತರ ಯಾರು ಮಾಡಬೇಡಿ ಧನ್ಯವಾದಗಳು🙏🙏🙏🙏
At last, idiot Sateesh also made mistake by maintaining illicit relationship with a lady working under him.
🙏🙏🙏🙏🙏🙏🙏😭😭😭😭😭😭
ಎಂಥಹ ವಿಷಮಪರೀಸ್ತಿಥಿ, ಯಾರೂ ಪ್ರೀತಿ ತೋರಿಸ್ದೇ ಇದ್ದಾಗ ಮತ್ತೇ ನಾಯಕಿ ಹುಚ್ಚಿಯಾಗಿ ಆಸ್ಪತ್ರೆಗೆ ಸೇರ್ತಾಳೆ. As some one said, people can write theses on her acting. What a director Puttanna Kanagal was. Each and every character added fuel to her character. Kalpana a greatest actress , we had àt our times.
ಕಲ್ಪನಮ್ಮಾ..... ಎಂತಹ ಅದ್ಭುತ ನಟನೆ ನಿಮ್ಮದು ಅಳು ಬಂತಮ್ಮಾ
ಇಂದಿನ ಯಾವ ಚಿತ್ರಗಳು ಈ ರೀತಿಯ ಉತ್ತಮ ಕಥೆಗಳು ಇಲ್ಲ. ಕಲ್ಪನಾ mam ಅದ್ಭುತ ಅಭಿನಯ
🙏🙏🙏🙏🙏
ಎಂಥಾ ದಿನಗಳವು, ಆ ದಿನಗಳಲ್ಲಿ ಜೀವಿಸಿ ದವರೆ ಪುಣ್ಯವಂತರು🙏🙏🙏
💯% right
ಃಟಕು
@@happyarts2624 p
Duddu idre ella kaladavaru punyavantare Namma Appa a kaladavare adre enu Punya Hottegidre battegilla, Mane thumba maklu, Soro mane, Hariduhogiro batte, Chaape, kambali.
@@arun9844110570 Dudde yelladakku maanadanda Alla swamy
ಈ ಮೂವೀ ಹೇಗೆ ಕೊನೆಯಾಯ್ತೂ ಹಾಗೆ ಮಿನುಗುತಾರೆ ಕಲ್ಪನಾ ಅವರ ಬಾಳಿನ ನೈಜ ಕತೆ ಕೂಡ ಹೀಗೆ ಆಗಿದೆ ಅವರ ಬಾಳಿನ ಕಥೆಯನ್ನು ಕೇಳಿ ನನಗೆ ಕಣ್ಣಲ್ಲಿ ನೀರು ಬಂತು ಮಿಸ್ ಯು ಕಲ್ಪನಾ ಅಮ್ಮ ಹಾಗೆ ಇವರ ಗೆಜ್ಜೆಪೂಜೆ ಎಂಬ ಮೂವೀ ಯಲ್ಲಿ ಕೂಡ ಇವರ ನಟನೆ ಅತ್ಯದ್ಬುತ❤❤❤😢😢😢
ಅಭಿನಯ ಶಾರದೆ ಕಲ್ಪನಾ ಅವರ ನಟನೆ ಅತ್ಯದ್ಭುತ 🙏🙏🙏💐💐💐
ಮಿನುಗುತಾರೆ ಕಲ್ಪನಾ ಅವರಿಗಿದ್ದ ಬಿರುದು,ಅಭಿನಯ ಶಾರದೆ ಜಯಂತಿ ಅವರಿಗಿದ್ದ ಬಿರುದು ಅನಿಸುತ್ತೆ?
@@yakshithkallaje6692ಹೌದು ನಿಮ್ಮ ಮಾತು ನಿಜ ಅವರವರ ಬಿರುದು ಅವರವರಿಗೆ ಚಂದ ನಮ್ಮ ಕಲ್ಪನಾ ರವರು ಎಂದಿಗು ಮಿನುಗುವ ತಾರೆ ❤😢
Mental health is not a joke, people take depression, mental issue and trauma as mood swings but they are as severe as physical pain, some times more than that. I am proud that Kannada movie had sensitivity in concerning this issue and making a movie on it, thanks for the awareness.
I like kalpana movie very much
Same here . .....even
"
P
Read Triveni's books she worked through art to bring the awareness
ಮಿನುಗು ತಾರೆ ಕಲ್ಪನ....ಕನ್ನಡ ಚಿತ್ರರಂಗ ಎಂದಿಗೂ ಮರೆಯದ ಧ್ರುವತಾರೆ....💕
L
Kk
Yes
ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಎಲ್ಲವೂ ಸೂಪರ್.ಕಲ್ಪನಾ ಅವರ ಅಮೋಘ ಅಭಿನಯ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರ ನೋಡಿ ತುಂಬಾ ಖುಷಿ ಆಯಿತು 👍❤️
I am a mental health professional of 20 years. The climax is not a relapse of mental illness- it is the entirely comprehensible pain and rage of the woman who has done her utmost to build back her life, only to be betrayed by her husband. The asylum is where societies collective failures takes refuge- not Kaveri- and that is the real tragic heartbreaking ending
Truly heartbreaking. Society is ruthless.
Correct sir
Hope it’s dubbed in Hindi or subtitles given in Hindi or English
@@rakdu6404 Dr very well said
This is a movie made in 1971. It touched the issue of mental health when only extreme cases were taken to psychiatrists. It took almost 2 decades for people to realise that psychiatrists are easily accessible and it's ok to visit them
@@Anali08how's ur review about movie in 1 word and what unknown thing that kaveri had in her mind to move into hysteria and is this movie referrable for this generation or not ,,madam
@@vijaykumarb1185hi Bryn
ಈ ಭೂಮಿಯ ಮೇಲೆ ಮನುಷ್ಯರಿರುವವರೆಗೂ ಮರೆಯಾಗದ ಚಿತ್ರ ಇದು. ನನ್ನ ಮನಸ್ಸಿನಲ್ಲಿರಿವ ಕನ್ನಡ ಚಿತ್ರರಂಗದಲ್ಲಿ ಮೊದಲನೆ ಸ್ಥಾನ ಪಡೆದ ಚಿತ್ರ ಇದು.
ಪುಟಣ್ಣ ಅಂಡ್ ಕಲ್ಪನಾ🙏🙏 ರಾಜ ಮೌಲಿ ಪುಟಣ್ಣ ಮುಂದೆ 000
Allaru great. Mysore pak matra sweetu .jeleb .jangeru .jaamunu sweet alva. and Palau maatra tendi .idli poori dose tende alva. Engineer maatra greatu .Doctor great alva. Edu hage .compair madabaradu.
50 years gone, still feels like it's an outstanding movie ❤, what a climax!!!
Ok
@@kalappams6432 ssssssaasssssssdr
My💖 KALPANA👑 madam kannada industry queen ever green yaru compete madoke agala 👑💖👌👌👌
Ohh 😯 50years old what u say bro,,, but still I'm seeing newly,, one of the my favourite Movie 🙂☺️☺️☺️☺️
@@kalappams6432
Yo.
ಕಲ್ಪನಾ ಅವರಿಗೆ ಕಲ್ಪನಾ ನೆ ಸಾಟಿ 🙏🙏
Sarapanjara is a milestone in Kannada film world.One could see S.R.Puttanna kanagal"s directorial touch in the film A master director. Nobody could do better than Kalpana as she did in this film.A great actress Pity she passed away at very early age. We are the loosers.Added attraction in this film is melodious music by Vijayabhaskar.All put together a feast to film lovers.Heroin name is Kaveri and a fine song is pictureised on the river Kaveri banks That is the greatness of Puttanna kanagal.
ತುಂಬಾ ಚೆನ್ನಾಗಿತ್ತು ತುಂಬಾ ಅಳು ಬಂತು ಕಲ್ಪನಾ ಮ್ಯಾಡಮ್ ಆಕ್ಟಿಂಗ್ ಸೂಪರ್, ಅವರ ಬಾಳಲ್ಲಿ ಸಂತೋಷದ ಕ್ಷಣ ಬರಲೇ ಇಲ್ಲ ಇದ್ದಿದ್ರೆ ending ಚೆನಾಗಿರ್ತಿತ್ತು.
ಸಂತೋಷದ ಕ್ಷಣ ಬಂದಿದ್ದರೆ
ಸತ್ಯಕ್ಕೆ ದೂರ ವಾಗುತ್ತಿತ್ತು.
Kalpana acting nodoke anthane movie nodoru lik madi
Great DIRECTOR RS ಪುಟ್ಟಣ್ಣ ಕಣಗಾಲ್, ಕಲ್ಪನಾ, ರವರು ಮತ್ತೆ ಹುಟ್ಟಿ ಬರಲಿ🙏👍
ಇಂಥಾ ಒಳ್ಳೆಯ ಕಥೆಗಳನ್ನು ಬರೆದ ತ್ರಿವೇಣಿಯವರು, ಅದ್ಬುತವಾಗಿ ತೆರೆಗೆ ತಂದ ಪುಟ್ಟಣ್ಣವರು, ಕಥೆಗೆ ಜೀವ ತುಂಬಿದ ಕಲ್ಪನಾರವರು, ಶಿವರಾಮಣ್ಣ,ಗಂಗಾಧರ್ ಸರ್, ಲೀಲಾವತಿ ಅಮ್ಮ ಎಲ್ಲಾ ಕಲಾವಿದರು ಒಟ್ಟಿನಲ್ಲಿ ಶರಪಂಜರ ಕನ್ನಡ ಚಿತ್ರರಂಗದ ಒಂದು ಮೈಲಿಗಲ್ಲು ಎಂದರೆ ತಪ್ಪಾಗಲಾರದು
ಪುಟ್ಟಣ್ಣ ಕಣಗಾಲ್ ಸರ್ ರವರ ಈ ಚಿತ್ರ ಅದ್ಭುತವಾಗಿದೆ ಕಲ್ಪನಾ ಮೇಡಂ ಸಹ ಉತ್ತಮ ನಟಿ 🙏ಕನ್ನಡ ಚಿತ್ರ ರಂಗಕ್ಕೆ ಅಭಿನಂದನೆಗಳು 🙏🙏🌹
Breath taking performance by Kalpana and a pure masterpiece by Puttanna. What an amazing movie..hit like if anybody still watching this movie in June 2019.
Movie so ahead of its time!! At these times when discussion about mental health is finally happening..this movie is still so relevant.. shows what a visionary director puttana kanagal sir was...and no words for kalpana madam's acting.. legendary and unmatchable ❤️❤️❤️.. look at the quality of movies we had in 70 and 80s..movies had a moral responsibility to convey a message to society..and as for movies now..less said is better!
Absolutely correct.
What a movie and iconic climax !!! Goosebumps 😥😥😥😥
oh..really heart touching....kalpana mam born actress..I stopped to breath in the climax..really wonderfull artist of the history of kannada film industry..tnq u for uploading this legendry movie..
Really kalpana medom is a great Legendary Actress. ಕಲ್ಪನ=ಕಲ್ಪನ.
ಮಿನುಗುತ್ತಾರೆ ಕಲ್ಪನವರ ಅದ್ಭುತ ಕಲೆಗೆ ಎಷ್ಟೇ ಬೆಲೆ ಕಟ್ಟಲು ಸಾಧ್ಯವಿಲ್ಲ ಪುಟ್ಟಣ್ಣ ಕಣಗಾಲ್ಂತಹ ನಿರ್ದೇಶಕರು ಕನ್ನಡ ನಾಡಲ್ಲಿ ಮತ್ತೆ ಜನಿಸಬೇಕು ❤️💐🙏🏻
Standerd actress
Kalpana
Arathi
JayNthi
Bharathi
Manjula
Leelavathi
Lakshmi
ನನ್ನ ಜೀವನದಲ್ಲಿ ಎಂದೂ ಮಾಸದ ಚಲನಚಿತ್ರ ಇದು ..ಇಂಥ ಅಸಾಮಾನ್ಯ ಕಲಾವಿದೆ ಮತ್ತೆ ಸಿಗೋಕೆ ಸಾಧ್ಯವೇ ...ಕಲ್ಪನಾ ಅವರು ಅಭಿನಯದಲ್ಲಿ ಅಪಕಾಯ ಪ್ರವೇಶ ಮಾಡೋ ರೀತಿ ಇನ್ಯಾರಿಂದ ಇಂಥ ಪಾತ್ರ ಕ್ಕೆ ಈ ಮಟ್ಟಕ್ಕೆ ನ್ಯಾಯ ಕೊಡೋಕೆ ಸಾಧ್ಯ ..ಹಾಗಾಗಿಯೇ ಇಂದಿಗೂ ಕಲ್ಪನಾ ಅವರೇ ಉತ್ಕೃಷ್ಟ ನಟಿ ..ಇಂಥ ಕಲಾವಿದೆಗೆ ಮುಂದೆ ಅವಕಾಶ ಚ್ಲನಚಿತ್ರ ರಂಗದಲ್ಲಿ ಅವಕಾಶ ಕಡಿಮೆ ಆದವು ಅಂದ್ರೆ ನಂಬೋಕೆ ಸಾಧ್ಯವಾ ..ಇಲ್ಲಾ .. ಇಲ್ಲ.. ಇಂಥ ಛಾತಿಯ ಕಲಾವಿದೆಗೆನೇ ಅವಕಾಶ ಕೊಡದೇ ದೂರ ತಳ್ಳಿದ್ದು ಇದೇ ನಮ್ಮ ಚಿತ್ರ ರಂಗ😭..ಇಂಥ ಮಹಾನ್ ಕಲಾವಿದೆ ಗೆ ಕೊನೆಯವರೆಗೂ ಅವಕಾಶ ಗಳ ಸುರಿಮಳೆ ಆಗಬೇಕಿದ್ದು ಜುಜುಬಿ ಕಾರಣಗಳನ್ನು ಹೇಳೋ ಅಥವಾ ನಕಾರಾತ್ಮಕ ವಾಗಿ ತುಳಿದು ನಾಟಕಗಳ ಕಡೆ ಅನಿವಾರ್ಯ ವಾಗಿ ವಾಲಿ ಖಿನ್ನತೆಯಿಂದ ಸಾವನ್ನು ಕೈ ಬೀಸಿ ಕರೆದದ್ದು.. ಇದಕ್ಕೆ ಕಾರಣ ಇದೇ ಸ್ವಾರ್ಥ ಸಾಧನೆಯ ರಂಗ .. ಮಿನುಗು ತಾರೆ ಗೆ ಹೆಸರು ಕೊಟ್ಟು ಬದುಕು ಕಿತ್ತುಕೊಂಡ ಕ್ರೂರ ಕೈಗಳಿಗೆ ಧಿಕ್ಕಾರವಿದೆ😭😭...ಕಲ್ಪನಾ ಅವರ ಅಪ್ರತಿಮ ಕಲೆಗೆ ನನ್ನ ಶತಕೋಟಿ ನಮನ🙏🙏🙏
Yes cruel peoples 😢😢😢
Its been 50 years (1971) for this movie, What a movie🙏
ಶರಪಂಜರ ಈ ಚಲನಚಿತ್ರ ಬಹಳ ಚೆನ್ನಾಗಿದೆ. ಪುಟ್ಟ ಣ್ಣ ನಿರ್ದೇಶನದ ಈ ಚಿತ್ರ ಅವರ ಕೈಯಲ್ಲಿ ಸುಂದರವಾಗಿ ಮೂಡಿ ಬಂದಿದೆ. ತ್ರಿವೇಣಿಯವರ ಕಾದಂಬರಿ ಆಧಾರಿತ ಚಿತ್ರ. ನಾವು ವಾಸಿಸುತ್ತಿರುವ ಈ ಸಮಾಜದಲ್ಲಿ ಅದರಲ್ಲೂ ಹೆಣ್ಣಿಗೆ ಏನಾದರೂ ಸ್ವಲ್ಪ ಲೋಪದೋಷವಾದರೂ ನಾವು ಸಹಿಸುವುದಿಲ್ಲ, ಅವಳು ಯಾವಾಗಲೂ ನಮಗೆ camara ಮುಂದೆ ನಿಂತ ಗೋಂಬೆಯಂತೆ ಇರಬೇಕು. ಹೆಣ್ಣು ಶ್ರೀಮಂತ ಕುಟುಂಬದಲ್ಲಿಯೇ ಇರಲಿ, ಬಡಕುಟುಂಬದಲ್ಲಿಯೇ ಇರಲಿ ಅವಳಿಗಾಗಿ ಅವಳೇ ನಿಂತು ಹೋರಾಡಿ ಗೆಲ್ಲಬೇಕು, ಇಲ್ಲ ಅಂತ್ಯ ತಾನೇ ಕಂಡು ಕೊಳ್ಳಬೇಕು . ಚಿತ್ರ ದ ಕಥೆ, ಹಾಡು ಗಳು ತುಂಬಾ ವೈಭವವಾಗಿ ಚಿತ್ರಿ ಸಿ ಚಿತ್ರ ಕ್ಕೇ ಮೇರುಗು ತಂದಿದ್ದಾರೆ. ಮಿನುಗುತಾರೆ ಕಲ್ಪನಾ ಅವರ ಅಭಿನಯ ಕಣ್ಣಿಗೆ ಕಟ್ಟಿದಂತಿದೆ. ಉಳಿದ ಎಲ್ಲಾ ಹಿರಿಯ ನಟರು ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ತಪ್ಪದೇ ಚಿತ್ರವನ್ನು ನೋಡಿ ಆನಂದಿಸಿ. ಮೀಡಿಯಾ ಗೆ ಧನ್ಯವಾದಗಳು.
Such a wonderful movie. The message about people's notion about mental health and the societal stigma associated with it, couldn't have asked for a better cinema.
Kalpana and Kanagal, what a masterpiece.
#pbsonge
ಅದ್ಭುತ ಕಲಾವಿದೆ ಮಿನುಗುತಾರೆ ಕಲ್ಪನಾ ಅವರ
This masterpiece classic depicts mental health issues with so much accuracy, that it's borderline scary. Even now people are not educated enough to understand these ailments... Triveni the author of this novel was so far ahead of her times and only Puttanna sir had the capability to bring it to life on-screen... And as far as Kalapana goes... My God! Her performance is nothing less than Oscar-worthy... 🙏
Indeed sir, nothing less than anything
S she deserves Oscar mind blowing acting
ಪ್ರತಿ ಬಾರಿ ಈ ಚಿತ್ರ ನೋಡಿದಾಗ ಒಂದು ರೀತಿಯ ಉಧ್ವೇಗಕ್ಕೆ ಒಳಗಾಗುತ್ತೇನೆ ತುಂಬ ಅಳು ಬರುತ್ತದೆ
ಇಂತಹ ಚಲನ ಚಿತ್ರ ಇನ್ನು ಯಾವ ಯುಗದಲ್ಲು ಬರಲು ಸಾಧ್ಯವಿಲ್ಲ
ಮಹಾನಟಿ ಕಲ್ಪನ ಅವರಿಗೆ ಸರಿ ಸಮಾನರು ಯಾವ ಯುಗದಲ್ಲು ಹುಟ್ಟುವುದಿಲ್ಲ♥️🙏
She is mahanati in Kannada film industry great legendary actors
Yes yes
Amazing acting by Kalpana. This movie should be a case study for today's actresses. Another master piece by Puttanna Kanagal.
Ih
XNC
9
@@hemalathadevadiga9523
M)? A
@@hemalathadevadiga9523 4¹7
The character “Kaveri” is a difficult and challenging role to play. Not all actresses accept such a role. But Kalpana did it really well. Nobody could’ve done it better than Kalpana. She definitely deserves the title “Minugu thare”. This is a pretty long movie and credit goes to Kalpana mam, who made viewers glued their eyes to the screen for almost three hours.
In one interview in Akashavani..Puttanna kanagal had said that he was shocked about kalpana acting in climax...
Look lala
🙏🏻ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ😔 ಶಿವರಾಮ್ ಸರ್😭..... 😞ಓಂ ಶಾಂತಿ 🌹
These were times when female protagonist's name appeared first in the opening credits later followed by the male actors, just shows how actresses could carry the whole movie on their own! This movie in itself is an acting school to the newer generation actors.
2:53:41 literally got tears in my eyes 🥺 when her childs finally acceptes her but her own husbant and family never accepted her
very heart touching movie .. paapa anstu .. happy ending edidre chennag ertittu anstu ❤❤wat an acting by kalpana Mam!! avru athu nammannu alsudru
Milestone acting of Kalpana, strong direction of Puttanna Kangal
No one can beat her acting skill, till date,🔥🔥🔥
Triveni's most popluar / famous Novel, Puttana Kanagal's choice for Kaveri's role was kalpana - made the film superhit in those time . Other than kalpana no one can give justice to kaveri's role in this film. Her acting is super heart touching. (Kalpana is great actress in her times - In every film she justified her role. Thanks a lot for uploading.
9
Sharapanjara and Gejjepooje were two classic S from Puttanna Kalpana combination. Both these movies move any body to tears.
Its masterpiece, I cried multiple times. And kalpana mam we really miss you. RIP mam.
Superb movie. Puttanna's gem. Kalpana madam can give such performance. We love her. You are the MINUGUTARE.
Old is gold antha sumne hellila alva super song and movie ega ಇವೆಲ್ಲ ಮೂವಿ ಬಿಟ್ಟರೆ ಹೌಸ್ ಫುಲ್ ಹಾಗೆ oduthe ಅಲ್ವಾ 😘❤️❤️❤️❤️
Stigma attached to mental illness is hard to go..thanx to negligence and ignorance by Family and society..Kaveri last dialogue that she should have be given 1 chance to live is absolutely true...A must read book by Triveni who wonderfully portrays women in her all books..All most all dialogue are from book..
Just Wow! 90s kid used to sometimes see this in television. I watched it as a adult now - I am blown away by Kalpana acting!
The climax is such an amazing performance & Kalpana keeps the audience engaged, some emotional moments like she trying to bond with her kids they were touching.
She is missed, great kannada classic!
Such a classic. Its like a grand chapter in the textbook of film making. The climax gives me goosebumps to this day. Stunning movie by the master Puttanna. And the most memorable performance by Kalpana.
No words to say about this film .It is ever green film for ever .we miss you kalpana amma .
Even mindset of society is the same. People enjoy gossiping about others, its very much close to reality. People want to hurt you,we have to be strong to deal with this.
Correct
8
ಪೂರ್ವ ಅಥವಾ ಪಶ್ಚಿಮ ಪುಟ್ಟಣ್ಣ ಕನಗಲ್ ಚಲನಚಿತ್ರಗಳು ಅತ್ಯುತ್ತಮ
its not easily given the name MINUGUTARE....she deserves it ❤️.. inspiration to all actress
Kalpana's acting is fantastic,
mainly in the second part the way she wants to convince the world that she is not mad anymore ,made me cry....
Super acting kalpana madam. Super direction. Puttana kanagal.& total super movies. Thanks puttana kanagal sir.
Outstanding Movie till Date ...... Kalpana and Puttanna Kangal Best Combination
More than 50 years, still memories of Sri Shivaram performance in this movie is Fresh 🙏💐. He got him name as Sharapanjara Shivaram 👍
Abba entha adbutha natane ... Nimmanta natiyannu kaledukonda navu nirbagyeru realy very miss u Kalpana madam..... Nimma shresta natanege nanna shaastanga namaskaragalu....
Yaru uttibaroke sadhya illa brother.. Namellra nechina natiyaruu. Kalpana. Jayathi. Leelvathi. Manjula can only do this kind roles.. Nowadays kachada movies... Made of crores...
Kalpana movies should be re-release in multiplex nowadays. Public should demand for this. It's such a wonderful ❤❤ mind blowing movie.
Songs, lyrics, story, action and everyone acting is marvelous ❣️
Yesss ❤
Oscar award for this role. Even today!
Superb acting by the greatest of greatest actress, legendary KALPANA ji. Amazing acting. 😇
What an act.. 😘 😘 KALPANA MADAM. WE ARE MISSING YOU.
Gangadhar and kalpana acting is extraordinary, mind blowing.
No one can defeat actress kalpana in this type of acting
It was just mind blowing
This movie was way ahead of its time. In an age where mental health is still finding its place for acceptance, Puttanna Kanagal envisioned this 50 years ago. Such a masterpiece. Almost 80% of the cast and crew are no more but the work is so relevant.
Excellent Movie from Puttanna Kangal. Brilliant acting from entire Team
You was n you will be remembered mam...💞 stunning acting" hats off to you.. #ಮಿನುಗುತಾರೆಕಲ್ಪನಾ
KALPANA The mesmerising Beauty with immortal roles n memories..✨
Super film kalpana mam doodalegend🙏🙏💐💐
One of the best performances by Kalpana
. Will be unjust to compare her with anybody.
Melodious songs are an icing on the cake .
A movie that leaves an impression for ever ..
Thank you is all I can say
I love u kalpana great legend
GhaT
ಈ ಜಗತ್ತಲ್ಲಿ ಯಾವುದೇ ಪ್ರೀತಿ ಪ್ರೇಮ ಇಲ್ಲ ಎಲ್ಲಾ ಅವಶ್ಯಕತೆಗಳ ಮೇಲೆ ಅವಲಂಬಿಸಿರುತ್ತದೆ. ಎಂದು ಈ ಚಿತ್ರದಲ್ಲಿ ತೋರಿಸಿದ್ದಾರೆ.ಈಗಿನ ಕಾಲದ ಯುವಕರು ಯುವತಿಯರು ನೋಡಿದರೆ ತುಂಬಾ ಎಚ್ಚರಿಕೆಯಿಂದ ಇರುತ್ತಾರೆ ಎಂಬುದು ನನ್ನ ಅನಿಸಿಕೆ
ಮನೋವ್ಯಾದಿಗೆ ಕೇವಲ ಒಂದು ಬಾರಿ ಕಾರಣ ಹೇಳ್ಸಿದ್ದಾರೆ ಪುಟ್ಟಣ್ಣ ರವರು ಅಶ್ವಥ್ ಅವರ ಬಾಯಲ್ಲಿ🙏
Super movie 😍😍... olle Sandesha...,🥰💐 My life time one of the best movie..
Even it is released 30 years before my birth Andre nana thayi Hutto 1 year before👌👌👌👌👈 Hats of puttanna Kanagal....!!!!!!
Puttanna Kanagal was Indian cinema's greatest filmmakers and was considered as "God of Films".
Wonderfull movi . ಕಲ್ಪನ ಅವ್ರ ಅಭಿನಯ ಕಲ್ಪನ ಲೋಕಕ್ಕೆ ಕರಯ್ದೊದೆ ಇರದು...!
Beautiful movie with strong message !!!.Hats off Kalpana madam,Puttanna ji ..Proud to be kannadiga !!!
old is gold
sensitive subject..beautifully touched by puttanna and gave life by kalpana.. mindblowing actress
Missing Kalpana Amma soooooo much!!!!
There is no female actress similar to KALPANA madam.........
superb acting by kalpana madam......,one of her best acting ..
umoto e Ss he did not have chance to kalpana after this film
If she was acted in films like ranganayaki, edakallu guddada mele, upasane etc kalpana would definitely gave best performance
It's a tragic life of her
@@naveen8291 She was a superb actress no doubt, but other heroines were also good...
golden movie #sharapanjara
fabulous mind blowing actress in Indian Cinema hats off minugutare #Kalpana Amma.
ಮಿನುಗುತಾರೆ ಕಲ್ಪನಾ 🇮🇳🙏
Kalpana is no-1actress in Kannada film industry
One of the all time greats of Indian and world cinema
What a wonderful storyline. You can not take out any scene from the movie. Puttanna sir is Amazing captain of the ship. One can not compare any movies to Puttanna sir movies. It's not just the hero and heroine , all actor/actress are equally important. It's puttanna sir unique style. Hats off to Puttanna sir.
But whose voice was disturbing kaveri in the film, whose voice voice that and what did she face in the beach at past????
Same question🙋
Super jodi kalpana gangadhar evergrern👌👌👌❤❤❤
Kalpana madam ge ondu salute e movie enda artha agothu hennu makkalanna avaravara swarthakke balskondu huchiyannagi madthare