ನಾವು ಎಷ್ಟೇ ಮುಂದುವರೆದರೂ ಇಂತಹ ಸಿನೆಮಾವನ್ನು ಮತ್ತೆ ಕೊಡಲಾಗಾವುದಿಲ್ಲ...ಕನ್ನಡಕ್ಕೆ ಒಂದೇ ಗೆಜ್ಜೆಪೂಜೆ....ಕನ್ನಡಕ್ಕೆ ಒಬ್ಬರೇ ಮೀನುಗುತಾರೆ.... ಸಿನೆಮಾ ಪ್ರಪಂಚ ಒಬ್ಬರೇ ಪುಟ್ಟಣ್ಣ ಕಣಗಾಲ್...ಧನ್ಯೋಸ್ಮಿ...🙏🙏🙏
ಗೆಜ್ಜೆ ಪೂಜೆ ಕಾದಂಬರಿನ ಓದಿ, ಅತ್ತಿದ್ದೆ ಕಾಲೇಜಿನ ದಿನಗಳಲ್ಲಿ, ಆದರೆ ಈ ಕಾದಂಬರಿ ಮೂವಿ ಸಹ ಆಗಿದೆ ಅಂತ ಗೊತ್ತಿರ್ಲಿಲ್ಲ. Evergreen ಮೈ Fav ಹೀರೋಯಿನ್ For ever ಕಲ್ಪನಾ evergreen ಡೈರೆಕ್ಟರ್ ಪುಟ್ಟಣ್ಣ ಕಣಗಾಲ್ hats of you both. ಈ ಚಿತ್ರ ನೋಡ್ಬೇಕಾದ್ರೆ ಅ ಪಾತ್ರ ಮಾತ್ರ ಮನಸಿಂದ ದೂರ ಹೋಗಲ್ಲ ಹೆಸರಲ್ಲೇ ಚಂದ್ರ ಇರುವ ಚಂದ್ರಮುಖಿ. 😍😍😍😍
Several years I heard about this movie today I watched I never cried since my father death 2004 I couldn’t hold my tears henceforth I respect everyone till my last breath my life transferred after watching this golden movie thanks respected puttanna sir Kalpana amma
Great Kannada film. Proud to be born in Karnataka ! Puttanna Kanagal ............................... Hats off to you !!! Ashwath, Leelavathi and Kalpana ................................... Just OUTSTANDING !!!
*ಮಿನುಗುತಾರೆ ಕಲ್ಪನ ಅವರು ಈ ಚಿತ್ರದ ಕೊನೆಯಲ್ಲಿ ವಜ್ರದ ಹರಳನ್ನು ನುಂಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೋ ಅದೇ ರೀತಿ ಅವರು ನಿಜ ಜೀವನದಲ್ಲೂ ಹಾಗೇಯೇ ಮಾಡಿಕೊಂಡು ಬಿಟ್ಟರು.ಕಲ್ಪನ ಅವರು ಇನ್ನು ಬದುಕಿ ಬಾಳಬೇಕಿತ್ತು ಅವರು ಇದ್ದಿದ್ದರೆ ಕನ್ನಡ ಚಿತ್ರರಂಗದಲ್ಲಿ ಇನ್ನು ಅನೇಕ ಚಿತ್ರಗಳನ್ನು ಕನ್ನಡಿಗರಿಗೆ ನೋಡುವ ಭಾಗ್ಯ ಸಿಗುತ್ತಿತ್ತು ಅವರು ನಮ್ಮನ್ನು ಅಗಲಿ 41 ವರ್ಷಗಳು ಕಳೆದಿವೆ ಇನ್ನು ಕೋಟಿ ವರುಷಗಳು ಕಳೆದರೂ ಮಿನುಗುತಾರೆ ಕಲ್ಪನ ಅವರ ನೆನಪು ಕನ್ನಡಿಗರ ಮನದಲ್ಲಿ ಎಂದೆಂದಿಗೂ ಅಮರ ಅಜರಾಮರ*
I don't know how many times I saw this movie. What a mind blowing acting by each artist and direction by Puttanna Kanagal Sir..Words r falling short to describe the acting of legend Kalpana and Leelavati madam...This is one of the mile stone movie of our Kannada Industry ..All songs r so beautiful and meaningful...Music is outstanding ..Kalpana is my favourite actress in Kannada .Hats off to all those who made this great movie. Ee katheyannu bareda M.K.Indiraravarige nanna koti koti pranaamagalu.
I stand stood & salute to this legendary actress kalpana madam👩. Kannada cinemakke obbane Dr rajkumaar Kannadakke obale Kalpana..... Afcorce u are the Great reason to👀 watch legendary director (SRPK)
Couldn't hold back my tears in the end , recollecting the tragic life of Ms,Kalpana that truly ended by consuming crushed diamond... Unbeatable n irrecoverable loss to sandalwood...
Just thinking after seeing comments,the impact this cinema has made,even today watching akone on mobiles/laptop or small screen could give some much emotions,how did those generations felt when watched on big screen with large crowd?
ಲೀಲಾವತಿ ಅಮ್ಮ,,, ಕಲ್ಪನಾ... ಅಶ್ವಥ್ ಅವರ ಅಭಿನಯ,, ಹಾಡುಗಳು ಸೂಪರ್... ಈ ಫಿಲಂ ಕೊನೆಯಲ್ಲಿ ವಜ್ರದ ಹರಳು ಸೇವನೆ ಮಾಡ್ಕೊಂಡ ಹಾಗೆ ನಿಜ ಜೀವನದಲ್ಲೂ ಹಾಗೆ ಮಾಡ್ಕೊಂಡು ಬಿಟ್ರು.. ತುಂಬಾ ನೋವಾಗುತ್ತೆ 😭😭😭😭
ಕಲ್ಪನಾ, ಲೀಲಾವತಿ, ಅಶ್ವಥ್, ಪಂಡಾರಿ ಬಾಯಿ, ಗಂಗಾಧರ್, ಅಭಿನಯ ಸೂಪರ್ 🌹🌹🌹 ಹಾಡುಗಳು ಎವರ್ ಗ್ರೀನ್ 🌹🌹🌹 ಸಂಗೀತ ಸೂಪರ್ 🌹🌹 ನಿರ್ದೇಶನ ಪುಟ್ಟಣ್ಣ ಕಣಗಾಲ್ ಸೂಪರ್ 🌹🌹 ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ ಎಲ್ಲಾ ಸೂಪರ್ 🌹🌹🌹🌹
What a concept...!!!! What an amazing acting by Leelavathi and Kalpana...!!!!!!!! Ee kaalada thale buda illada movies mundhe.. ivella master piece galu..!!! Aa kaalakke entha direction.. entha saahithya.. entha vyangya paristhithiyaddu..!!!!!!! Hats off 🙏🙏🙏🙏
ಸೂಪರ್ ಮೂವಿ ಎಂಥಾ ನಟನೆ ಇಂಥ ಕಥೆ ಇವಾಗ ಬರಲು ಸಾಧ್ಯವಿಲ್ಲ ವೈಟ್ ಅಂಡ್ ಬ್ಲಾಕ್ ಮೂವಿ ನೋಡೋಕೆ ಎಷ್ಟು ಇಷ್ಟ ಆಯ್ತು ಆದರೆ ಈಗಿನ ಮೂವಿಗಳು ಕಲರ್ಫುಲ್ ಇದ್ದರೂ ನೋಡೋಕೆ ಆಗಲ್ಲ ಒಂದು ಕಥೆ ನಾನು ನಾಲ್ಕು ಸಾರಿ ನೋಡಿದರು ಅರ್ಥ ಆಗಲ್ಲ ಈಗಿನ ಸಿನಿಮಾಗಳು 🤦🏼♀️🤦🏼♀️🤦🏼♀️🤦🏼♀️ ಆಗಿನ ಸಿನಿಮಗಳು ಮನೆ ಕಥೆಗಳಾಗಿದ್ದವು ಆದ್ದರಿಂದ ಒಂದು ಒಳ್ಳೆಯ ಮೆಸೇಜ್ ಇರ್ತಿತ್ತು ಮೂವಿಯ ಕೊನೆಯಲ್ಲಂತೂ ಕಣ್ಣಲ್ಲಿ ನೀರು ಬಂತು ಮಗಳಿಗಾಗಿ ತಾಯಿ ತಂದೆಗಾಗಿ ಮಗಳು ಸೂಪರ್ ಸೂಪರ್ ಮೂವಿ ಐ ಮಿಸ್ ಯು ಕಲ್ಪನಾ ಮೇಡಂ 😥😥😥😥😥
ಪುಟ್ಟಣ್ಣ ತಮ್ಮ ನಿರ್ದೇಶಕನ ಜವಾಬ್ದಾರಿಯ ಜೊತೆಗೆ ಸಮಾಜವನ್ನ ಅದರ ಅಂಕು ಡೊಂಕುಗಳನ್ನ ಇಂತಹ ಎಷ್ಟೋ ನತದೃಷ್ಟ ಮಹಿಳೆಯರ ಬಾಳಿನ ಕಥೆಯನ್ನ ನಮ್ಮ ಮುಂದೆ ಕಣ್ಣಿಗೆ ಕಟ್ಟುವಂತೆ ಮನದಟ್ಟಾಗುವಂತ ಭಾಷೆಯಲ್ಲಿ ಹೇಳಿದ್ದಾರೆ ಅವರ ಕಲ್ಪನಾ ಶಕ್ತಿ ಅಪಾರ ಅಮೋಘ . ಇಂದಿನ ಚಿತ್ರಗಲ್ಲಿ ಇಂತಹ ಸಾಮಾಜಿಕ ಕಳಕಳಿಯ ಚಿತ್ರಗಳಿಗಿಂತ ಮುಗ್ಧ ಮನಸ್ಸುಗಳ ಮೇಲೆ ಕೆಟ್ಟ ಪರಿಣಾಮ ಬೀರುವಂತ ಚಿತ್ರಗಳಿವೆಯೇ ಹೊರತು ಇಂತಹ ಚಿತ್ರಗಳನ್ನ ಹುಡುಕಿದರು ಸಿಗುವುದು ದುರ್ಲಭ , ಚಿತ್ರೀಕರಣ ಎನ್ನುವುದನ್ನ ವ್ಯಾಪಾರಿಕರಣ ಮಾಡಿದ್ದಲ್ಲದೆ ಸತ್ವವಿಲ್ಲದ ಚಿತ್ರಗಳಿಂದ ಸದಭಿರುಚಿಯ ಪ್ರೇಕ್ಷಕರು ಸಹ ಚಿತ್ರಮಂದಿರಗಳಿಂದ ದೂರ ಉಳಿಯುವಂತಾಗಿದೆ ..
Wow Wt a great movie n acting of every person is superb. Story is so beautiful n Wt a great msg. Ending makes everybody cry.😭Wt a realistic tragic story 😪hats off of to d story n puttanna kangal sir.
ಎಷ್ಟು ಹಳೆಯ ಮೂವಿ 2019 ರಲ್ಲಿ ನೋಡಿದ್ವಲ್ಲ ಅಂತ ನಮ್ಮ ಬಗ್ಗೆ ನಮ್ಗೆ ಬೇಜಾರು .. ಎಂತ ಕಥೆ ಎಂತ ಡೈರೆಕ್ಷನ್.ಸಮಾಜಕ್ಕೆ ಎಂತ ಸಂದೇಶ 🙏🙏🙏 ಒಬ್ಬಬ್ಬರ ಅಭಿನಯದ ಬಗ್ಗೆ ಮಾತಾಡೋ ಅರ್ಹತೆ ನಮಗಿಲ್ಲ ಅನಿಸುತ್ತೆ 🙏🙏🙏ಪುಟ್ಟಣ ಕಣಗಾಲ್ ಜಿ ನೀವಿನ್ನು ಬದುಕಬೇಕಿತ್ತು🙏🙏🙏🙏
Wht a movie it made me to cry .... director ge hats off ...kalpana avara acting yappaaa ....kanali neeru baruthe ....wht a legend kalpana ...may ur soul rest in peace ...
Kalpana maam ❤ you are Eternal personality & beauty in kannada and Karnataka... At the age of 32 I'm your fan to your legendary..... Realism acting..... 😢💖💖💖... Hats off puttanna sir.... 🙏
It’s painful to see political actors like Vinod Khanna, Amitabh Bacchan and Rajinikant get the Dadasaheb Phalke award instead of the amazing and fabulous artists like Leelavathi.
She is not recognised because her reach is very restricted. There are many such deserving artistes who miss getting the deserved laurels. And how could we forget the great Pandaribai, not like she has done a job any bit lesser than Leelavati.
Such depth in story telling....at 17.20 a song goes "kayou sri gowri karuna lahari toyajakshi shankarishwari". The director introduces Mysuru with this song. Incidentally this song was written by Mysuru Maharajaru (His highness Sri Jayachamarajendra Wodeyar)!!! Puttanna avara bagge eshtu hogaLidru kadime!!
OMG! Great movie..story,acting ,direction , dialogue delivery everything is perfect.climax will make us to cry..sad to say Kalpana ended her life exactly showed in climax..could not stop crying...RIP Kalpana 🙏
Ellara abhinaya super kalpana Ashwth leelavati astu kalavidara acting super songs story, puttanna avara direction superb. Inta movies eegalu barabeku.👌👌👌🙏🙏🙏🙏🙏
ತುಂಬಾ ಚೆನ್ನಾಗಿತ್ತು ಫಿಲ್ಮ್ ತುಂಬಾ ಭಾವನಾತ್ಮಕವಾಗಿತ್ತು 👌👌👌👌 ಸೂಪರ್,ಕಲ್ಪನಾ ಮ್ಯಾಡಮ್ ಅವರ ಅಭಿನಯ ಸೂಪರ್ ಪುಟ್ಟಣ್ಣ ಕಣಗಾಲ್ ಸರ್ ನಿರ್ದೇಶನ ಸೂಪರ್ ಮಾತೆ ಬರಲ್ಲ ಅಂತ ಅರ್ಥ ಪೂರ್ಣವಾದ ಚಿತ್ರ.
Hat's off to M K Indira ma'am, ಅವರು ಹಠ ಮಾಡದೆ ಇದ್ದಿದ್ರೆ ಒಂದು ಉತ್ತಮವಾದ ಚಿತ್ರ ಮಿಸ್ ಆಗ್ತಿತ್ತು. ಅವರು ಪುಟ್ಟಣ್ಣ ನಿರ್ದೇಶನ, ಕಲ್ಪನ ಅಭಿನಯ ಅದರೆ ಮಾತ್ರ books rights ಕೊಡೋದು ಅಂತ.
I keep watching this great movie many a time. Heart touching scenes and dialogues. I wish great actors like Kalpana avaru, Ashwath Sir , Pandari Bai man, Balakrishna Sir and Sari saati illada hemmeya Kannadada Director Puttannaji marali hutti barali. We were lucky to witness his great movies. Thank you so much Sir. Last but not the least, Leelavathi Amma avranna moole gumpu madabaradittu.
ಇಂತಹ ಮನಮುಟ್ಟುವ ಚಿತ್ರ , ಎಂತಹ ಅಭಿನಯ ಕಲ್ಪನಾ ಮತ್ತು ಲೀಲಾವತಿ ಅವರದ್ದು. ಈ ವ್ಯವಸ್ಥೆ ಎಷ್ಟು ಕ್ರೂರವಾಗಿದೆ ಎಣಿಸುತ್ತ ಕಣ್ಣೇರು ಬಂತು. Legendary action ಕಲ್ಪನಾ.ಮರೆಯಲಾಗದ ತಾರೆಗಳು ತನ್ನ ನಿಜ ಜೀವನದಲ್ಲೂ ಸುಖ ಕಾಣದೆ ಹೋದದ್ದು ಮತ್ತೆ ದುಃಖ ತರಿಸಿತು.
I really appreciate all our Director of Kannada Industry that they make such a emotional and very trueth ful story. We are very proud to say that we are not less than other language movie. Thanks a lot .
Nanage e movie nodidaga kanneeru bantu. Entha movie. Superb. Adre ega entha movies barthayive?. Yava movies kooda skop kodo antaha movies. Enuku prayojana illa
No comments from me. no words can describe what great director he was and what a Stellar star cast it was. And they were not acting in the movie, they were living each character. My hats off to everyone who worked in this movie
ಒಂದು ಒಳ್ಳೆ ಚಿತ್ರ .ಇಂತ ಚಿತ್ರ ನಮ್ಮ ಕನ್ನಡದಲ್ಲಿ ಬಂದಿರುವುದು ನಮ್ಮ ಅದೃಷ್ಟ .ಜೈ ಪುಟ್ಟಣ್ಣ ಕಣಗಾಲ್ sir. ಜೈ ಕರ್ನಾಟಕ ಮಾತೆ.
ಎಂತಹ ಅದ್ಭುತ ಚಿತ್ರ ಕಣ್ಣಿನ ಅಂಚುಗಳು ಒದ್ದೆಯಾದವು😭😭😭😭 ಕಲ್ಪನಾ ಮತ್ತು ಲೀಲಾವತಿಯವರ ಅಭಿನಯ ಪುಟ್ಟಣ್ಣನವರ ನಿರ್ದೇಶನ ವಾಹ್ ಕನ್ನಡದ ನೆಲದ ಶಾಸ್ವತ ಕಲಾಮಣಿಗಳು ನೀವು...
Namma samskruthi Dharma yestu amogha adbutha varnanatheetha but adannu acharisidavaru kadime agogta edare nidanavagi yella granthagalalli pustakadalli uliyoke aste agtide
ಅದ್ಭುತವಾದ ಕನ್ನಡ ಚಿತ್ರ... ಈ ಆಧುನಿಕ ಕಾಲದಲ್ಲೂ ದೇವದಾಸಿ ಪದ್ಧತಿ ಇದೆ ಅಂದರೆ.. ದುರಂತ . ಪುಟ್ಟಣ ಕಣ್ಣಗಾಲ್ ಮತ್ತು ಕಥೆ ಬರೆದಿರುವ ಎಂ ಕೆ ಇಂದಿರಾ ಮೇಡಂ ಅವರಿಗೆ... ,🙏🙏🙏🙏🙏🙏
ನಾವು ಎಷ್ಟೇ ಮುಂದುವರೆದರೂ ಇಂತಹ ಸಿನೆಮಾವನ್ನು ಮತ್ತೆ ಕೊಡಲಾಗಾವುದಿಲ್ಲ...ಕನ್ನಡಕ್ಕೆ ಒಂದೇ ಗೆಜ್ಜೆಪೂಜೆ....ಕನ್ನಡಕ್ಕೆ ಒಬ್ಬರೇ ಮೀನುಗುತಾರೆ.... ಸಿನೆಮಾ ಪ್ರಪಂಚ ಒಬ್ಬರೇ ಪುಟ್ಟಣ್ಣ ಕಣಗಾಲ್...ಧನ್ಯೋಸ್ಮಿ...🙏🙏🙏
Gajaipujay. Is. Great. Epic. In. Indian move it. Required. Great. Rewaf
100 % Right sir
Excellent movie
Dantha katheyada sri puttannaji.
Ww111111111111111111111111111111111111111111111111111111111
ಎಂಥಹ ಅದಭುತ ನಿರ್ದೇಶನ.. hats of ಪುಟ್ಟಣ್ಣಾಜಿ.. ಅದೇ ರೀತಿ ಮಿನುಗುತಾರೆ ಕಲ್ಪನಾಜಿ.. ಅಭಿನಯ...
Ji ಬಳಸಬೇಡಿ ಇವಾಗ್ಲೆ ಕನ್ನಡದ ಒರೆಗಳೂ ಕಡಿಮೆ ಯಾಗಿವೆ .
ಬಹಳ ತಡವಾಗಿ ನೋಡಿದರೂ ಒಳ್ಳೆ ಚಿತ್ರ ನೋಡಿದೆ old is gold ಇವಾಗ ಸಿನಿಮಾ ಮಾಡೊ directors ನೋಡಿ ಕಲೀರಿ ಸಮಾಜಕ್ಕೆ ಉತ್ತಮ ಸಂದೇಶ ನೀಡೊ ಸಿನಿಮಾ ತೆಗೀರಿ
😰😰😰😭😭😭😭🙏🙏🙏🙏E movie Naan huttok munche bandide..aadre evaga e movie ನೋಡಿದೆ ...ಎಂಥಾ ಸಿನಿಮಾ....ಎಂಥಾ ಕಲಾವಿದರು..ಎಂಥಾ ಕಥೆ..ಎಂಥಾ ಭಾವನೆಗಳು🙏🙏🙏🙏🙏🙏🙏😭😭😭😭😭
ಅಬ್ಬಾ....ಅಧ್ಬುತ ಮೂವಿ,,,,, ಪ್ರತಿಯೋಬ್ಬರು ಈ ಸಿನಿಮಾ ನೋಡಬೇಕು
Hats off to ಚಿತ್ರಬ್ರಹ್ಮ ಪುಟ್ಟಣ್ಣ ಕನಗಲ್ ಆ ಕಾಲಧಲ್ಲೆ ಎಂಥಾ ಸಂಧೇಶ ಕಟ್ಟುಕೊಟ್ಟಿಧೀರ ನಿಮ್ಮ ಚಿತ್ರಗಲು ಕನ್ನಡ ಇರೋವರ್ಗು ಶಾಶ್ವಾತ
ಲೀಲಾವತಿ ಮತ್ತು ಕಲ್ಪನಾ!!! ಅಬ್ಬಾ !!! ಎಂಥಾ ಅಪೂರ್ವ ಕಲಾವಿದೆಯರು!!!
ಲೀಲಾವತಿ ಮತ್ತು ಕಲ್ಪನಾ ಅವರ ನಟನೆ ಅದ್ಭುತವಾಗಿದೆ. ಕೊನೆಯ ದೃಶ್ಯ ಅದ್ಭುತವಾಗಿದೆ. ಈ ಸುಂದರ ಚಲನಚಿತ್ರಕ್ಕಾಗಿ ಪುಟ್ಟಣ್ಣ ಅವರಿಗೆ ಧನ್ಯವಾದಗಳು.🙏🙏
LeelavathiAndKalpanaGreatSuperActressOldIsGold
ಕಥೆ, ಚಿತ್ರಕಥೆ,ಮಾತುಗಳು,ನಟನೆ, ನಿರೂಪಣೆ, ಸಂಗೀತ... ಎಲ್ಲವೂ ಬಹಳ ಅದ್ಭುತವಾಗಿ ಮೂಡಿಬಂದಿದೆ! ಬಹುಶಃ ಈಗಿನ ಕಾಲದ ನಿರ್ದೇಶಕರಿಗೆ ಈ ರೀತಿ ಸಿನಿಮಾ ಮಾಡೋದು ಬಹಳ ಕಷ್ಟ !!!
ಗೆಜ್ಜೆ ಪೂಜೆ ಕಾದಂಬರಿನ ಓದಿ, ಅತ್ತಿದ್ದೆ ಕಾಲೇಜಿನ ದಿನಗಳಲ್ಲಿ, ಆದರೆ ಈ ಕಾದಂಬರಿ ಮೂವಿ ಸಹ ಆಗಿದೆ ಅಂತ ಗೊತ್ತಿರ್ಲಿಲ್ಲ. Evergreen ಮೈ Fav ಹೀರೋಯಿನ್ For ever ಕಲ್ಪನಾ evergreen ಡೈರೆಕ್ಟರ್ ಪುಟ್ಟಣ್ಣ ಕಣಗಾಲ್ hats of you both. ಈ ಚಿತ್ರ ನೋಡ್ಬೇಕಾದ್ರೆ ಅ ಪಾತ್ರ ಮಾತ್ರ ಮನಸಿಂದ ದೂರ ಹೋಗಲ್ಲ ಹೆಸರಲ್ಲೇ ಚಂದ್ರ ಇರುವ ಚಂದ್ರಮುಖಿ. 😍😍😍😍
Several years I heard about this movie today I watched I never cried since my father death 2004 I couldn’t hold my tears henceforth I respect everyone till my last breath my life transferred after watching this golden movie thanks respected puttanna sir Kalpana amma
Great Kannada film. Proud to be born in Karnataka ! Puttanna Kanagal ............................... Hats off to you !!!
Ashwath, Leelavathi and Kalpana ................................... Just OUTSTANDING !!!
Tears…..cried for Kaplan’s acting and she died at very young age. Tears rolling out as I watched this movie.
*ಮಿನುಗುತಾರೆ ಕಲ್ಪನ ಅವರು ಈ ಚಿತ್ರದ ಕೊನೆಯಲ್ಲಿ ವಜ್ರದ ಹರಳನ್ನು ನುಂಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೋ ಅದೇ ರೀತಿ ಅವರು ನಿಜ ಜೀವನದಲ್ಲೂ ಹಾಗೇಯೇ ಮಾಡಿಕೊಂಡು ಬಿಟ್ಟರು.ಕಲ್ಪನ ಅವರು ಇನ್ನು ಬದುಕಿ ಬಾಳಬೇಕಿತ್ತು ಅವರು ಇದ್ದಿದ್ದರೆ ಕನ್ನಡ ಚಿತ್ರರಂಗದಲ್ಲಿ ಇನ್ನು ಅನೇಕ ಚಿತ್ರಗಳನ್ನು ಕನ್ನಡಿಗರಿಗೆ ನೋಡುವ ಭಾಗ್ಯ ಸಿಗುತ್ತಿತ್ತು ಅವರು ನಮ್ಮನ್ನು ಅಗಲಿ 41 ವರ್ಷಗಳು ಕಳೆದಿವೆ ಇನ್ನು ಕೋಟಿ ವರುಷಗಳು ಕಳೆದರೂ ಮಿನುಗುತಾರೆ ಕಲ್ಪನ ಅವರ ನೆನಪು ಕನ್ನಡಿಗರ ಮನದಲ್ಲಿ ಎಂದೆಂದಿಗೂ ಅಮರ ಅಜರಾಮರ*
By aAAaaaaAaaaAaaaaAPPp
LP5L0L
I don't know how many times I saw this movie. What a mind blowing acting by each artist and direction by Puttanna Kanagal Sir..Words r falling short to describe the acting of legend Kalpana and Leelavati madam...This is one of the mile stone movie of our Kannada Industry ..All songs r so beautiful and meaningful...Music is outstanding ..Kalpana is my favourite actress in Kannada .Hats off to all those who made this great movie. Ee katheyannu bareda M.K.Indiraravarige nanna koti koti pranaamagalu.
ಅದ್ದುತವಾದ ಮಾಹಿತಿ ನೀಡಿದಿರಿ ನಮಗೆ ಹಳೆಯ ಕಾದಂಬರಿ ಆಧಾರಿತ ಚಿತ್ರ ತುಂಬಾ ತುಂಬಾನೇ ಚೆನ್ನಾಗಿದೆ ಮುಂದಿನ ದಿನಗಳಲ್ಲಿ ಚಲನಚಿತ್ರಗಳು ಮುಡಿಬರಲಿ...
ದೊಡ್ಡ ದೊಡ್ಡ ಮಹಾನ್ ಕಲಾವಿದರೆ ತುಂಬಿದ ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ಒಂದು ,,, ಗೆಜ್ಜೆ ಪೂಜೆ,,,
ಕಲ್ಪನಾ ಹಾಗೂ ಲೀಲಾವತಿ ಅವರ ನಟನೆ ಅಮೋಘ . ಕೊನೆಯ ದೃಶ್ಯವಂತು ಕಣ್ಣುಗಳಲ್ಲಿ ನೀರನ್ನು ತರಿಸಿತು...
Howdu nijja
Y qq
Best fillam
"ಅರ್ಥ ಗರ್ಭಿತವಾದ ಕಥೆ " ತುಂಬಾ ಒಳ್ಳೆಯ ಸಂದೇಶ, "ಪುಟ್ಟಣ್ಣ" ಸರ್
ಕಲ್ಪನ..., ಅದೆಂಥಹ ಅದ್ಭುತ ಅಭಿನಯ,
ದ್ವಿತೀಯಾರ್ದ ಚೆನ್ನಾಗಿದೆ
ಎಂತಹ ಅದ್ಭುತ ಚಿತ್ರ ಸಂದೇಶ ಸಾರುವ ಚಿತ್ರವಿದು ಕೊನೆಯ ಸನ್ನಿವೇಶ ಕಣ್ಣಲ್ಲಿ ನೀರು ಹೇಳದೆ ಬರ್ತದೆ
I stand stood & salute to this legendary actress kalpana madam👩.
Kannada cinemakke obbane Dr rajkumaar
Kannadakke obale Kalpana.....
Afcorce u are the Great reason to👀 watch legendary director (SRPK)
Kannada lady super star... sandalwood queen..one and only kalpna...she diserved.. only beauty with acting..
ಎಂತಹ ಅತ್ಯದ್ಭುತ ಚಲನಚಿತ್ರ ಮಿನುಗು ತಾರೆ ಕಲ್ಪನಾ ಲೀಲಾವತಿ ಅಶ್ವಥ್ ಪಂಡರಿಬಾಯಿ ಈಗಿನ ಕಾಲದಲ್ಲಿ ಇಂತಹ ಚಿತ್ರಗಳು ಮೂಡಿ ಬರುವುದು ಅಸಾಧ್ಯ
ಕಲ್ಪನಾ ಅವರ ಅಭಿನಯ ಅತ್ಯದ್ಭುತ
ಕೊನೆಯ ದೃಶ್ಯದಲ್ಲಿ ಅಂತೂ ಕಣ್ಣೀರು ತರಿಸಿತು
Couldn't hold back my tears in the end , recollecting the tragic life of Ms,Kalpana that truly ended by consuming crushed diamond... Unbeatable n irrecoverable loss to sandalwood...
Just thinking after seeing comments,the impact this cinema has made,even today watching akone on mobiles/laptop or small screen could give some much emotions,how did those generations felt when watched on big screen with large crowd?
Absolutely @@zaravind
@@dakshayinidivya6573 any experience you have experienced while watching in theatre ma'am?
ಕಲ್ಪನ ಅಮ್ಮ ಫಿದಾ ಅಗ್ಬಿಟ್ಟೆ . What a actor
ಈ ಚಿತ್ರತಂಡಕ್ಕೆ ಕೋಟಿ ನಮನಗಳು
ಅದ್ಭುತವಾದ ಸಿನಿಮಾ... ಮನೋಜ್ಞವಾದ ಅಭಿನಯ.. ಉತ್ತಮ ಕಥೆ...
ಗೆಜ್ಜೆ ಪೂಜೆ ಮೂವಿ 👌👌👌👌👌
08-09-2023 Watch The Movie
ಪುಟ್ಟಣ್ಣ ಕಣಗಾಲ್ನಂತಹ ನಿರ್ದೇಶಕ, ಕಲ್ಪನಾ ಅವರಂಥ ನಾಯಕಿ ಪಡೆದ ಚಿತ್ರರಂಗ ನಿಜಕ್ಕೂ ಧನ್ಯೋಸ್ಮಿ,,
ಎಂ. ಕೆ ಇಂದಿರಾ ಅವರ ಅದ್ಭುತ ಕಾದಂಬರಿ 🙏
What a movie.. there r no words to express greatness of this movie... Puttanna ji u r really God of Kannada movie....
ಲೀಲಾವತಿ ಅಮ್ಮ,,, ಕಲ್ಪನಾ... ಅಶ್ವಥ್ ಅವರ ಅಭಿನಯ,, ಹಾಡುಗಳು ಸೂಪರ್... ಈ ಫಿಲಂ ಕೊನೆಯಲ್ಲಿ ವಜ್ರದ ಹರಳು ಸೇವನೆ ಮಾಡ್ಕೊಂಡ ಹಾಗೆ ನಿಜ ಜೀವನದಲ್ಲೂ ಹಾಗೆ ಮಾಡ್ಕೊಂಡು ಬಿಟ್ರು.. ತುಂಬಾ ನೋವಾಗುತ್ತೆ 😭😭😭😭
ಅತ್ತ್ಯದ್ಬುತ ಚಲನಚಿತ್ರ
ಎಂದು ಮರೆಯದ ಚಿತ್ರ ಎಲ್ಲರನ್ನ ಮೌನವಾಗಿಸೊ ವಂತ ಅಭಿನಯ ಪುಟ್ಟಣ್ಣ ಸರ್ ನಿಮಗೊಂದು ದೊಡ್ಡ🙏🙏🙏🙏🙏
ಯಾವ cinema nodidagalu kanniru bandilla but e movie nalli koneeya Climax nalli 😭😭😭😭🙏
ವಾವ್ , ನಾನು ನೂರಾರು ಮೂವಿ ನೋಡಿದಿನಿ. ಅದರಲ್ಲಿ Top 10 ಮೂವಿ ಇದು, ಅದ್ಭುತ ನಟನೆ , ಅದ್ಬುತ ನಿರ್ದೇಶನ
What an amazing acting by legends kalpana, leelavathi,Ashwath.
Fantastic movie...👌👌👌"MINUGUTARE KALPANA."..😘😘😘
Legendary acting... No one can replace these actors
ಎಂತಹ ಅದ್ಭುತ ಚಿತ್ರ ಕಣ್ಣಿನ ಅಂಚುಗಳು ಒದ್ದೆಯಾದವು ಕಲ್ಪನಾ ಮತ್ತು ಲೀಲಾವತಿಯವರ ಅಭಿನಯ ಪುಟ್ಟಣ್ಣನವರ ನಿರ್ದೇಶನ ವಾಹ್ ಕನ್ನಡದ ನೆಲದ ಶಾಸ್ವತ ಕಲಾಮಣಿಗಳು ನೀವು...
ಕಲ್ಪನಾ, ಲೀಲಾವತಿ, ಅಶ್ವಥ್, ಪಂಡಾರಿ ಬಾಯಿ, ಗಂಗಾಧರ್, ಅಭಿನಯ ಸೂಪರ್ 🌹🌹🌹
ಹಾಡುಗಳು ಎವರ್ ಗ್ರೀನ್ 🌹🌹🌹
ಸಂಗೀತ ಸೂಪರ್ 🌹🌹
ನಿರ್ದೇಶನ ಪುಟ್ಟಣ್ಣ ಕಣಗಾಲ್ ಸೂಪರ್ 🌹🌹
ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ ಎಲ್ಲಾ ಸೂಪರ್ 🌹🌹🌹🌹
ಚಿತ್ರಕಥೆ, ನಿರ್ದೇಶನ, ಸಾಹಿತ್ಯ ಮತ್ತು ನಟನೆಯನ್ನು ಹೊಗಳುವುದಕ್ಕೆ ಶಬ್ದಗಳೇ ಸಾಲದು.... 🙏🙏🙏
What a concept...!!!! What an amazing acting by Leelavathi and Kalpana...!!!!!!!!
Ee kaalada thale buda illada movies mundhe.. ivella master piece galu..!!!
Aa kaalakke entha direction.. entha saahithya.. entha vyangya paristhithiyaddu..!!!!!!!
Hats off 🙏🙏🙏🙏
ಕನ್ನಡ ಸಾಹಿತ್ಯದ ಶಕ್ತಿ ಪ್ರದರ್ಶನ ಈ ಚಿತ್ರ ಸಾಕ್ಷಿ.
the best best bestest.....ever movie...tear in my eyes...for entire climax
ಈತರ ಒಂದು ಮೂವಿನು ಈಗಿನ ಕಾಲದಲ್ಲಿ ನೋಡೋಕೆ ಸಿಗಲ್ಲ..... ಇಂತ ಒಳ್ಳೆ ಮೂವಿ ಈಗಿನಿ ಸಮಾಜದಲ್ಲಿ ಬರ್ಬೇಕು.....
ಕನ್ನಡದ ಕೆಲವು ಸಿನಿಮಾಗಳು ಸೂರ್ಯ ಚಂದ್ರ ಭೂಮಿ ಇರುವವರೆಗೂ ಇದ್ದೆ ಇರುತ್ತವೆ ಅದರ ಸಾಲಿನಲ್ಲಿ ಈ ಸಿನಿಮಾ ಕೂಡ ಇರುತ್ತದೆ 26---3---2023. ಕಿಚ್ಚನ ಅಭಿಮಾನಿ in nelamagala
ಎರಡನೇ ಬಾರಿ ನೋಡುತ್ತಿರುವೆ 3-8--23
ಮೂರನೇ ಬಾರಿಗೆ 24--01--2024 ಬುಧವಾರ
@@narayananayaka8801CCTV hn❤❤ Qui juuj tc
Kalpana avru badukbekittu v miss u alottt.... avru tirihodmele nanu huttirbhudu but an actress never dies.... great acting
Yes
worldclass movie ಇದು oscar level ಸಾಲದು, climax ಅಂದ್ರೇ ಇದು ಈ ಫಿಲಂ ನಾ K ಬಾಲಚಂದರ copy ಮಾಡಿ ತಪ್ಪಿದ ತಾಳ ಫಿಲಂ ಮಾಡಿದ್ರು, ಪುಟ್ಟಣ್ಣ 100ವರ್ಷ ಹೋದ್ರು ಅಮರ 👌🙏
ಸೂಪರ್ ಮೂವಿ ಎಂಥಾ ನಟನೆ ಇಂಥ ಕಥೆ ಇವಾಗ ಬರಲು ಸಾಧ್ಯವಿಲ್ಲ ವೈಟ್ ಅಂಡ್ ಬ್ಲಾಕ್ ಮೂವಿ ನೋಡೋಕೆ ಎಷ್ಟು ಇಷ್ಟ ಆಯ್ತು ಆದರೆ ಈಗಿನ ಮೂವಿಗಳು ಕಲರ್ಫುಲ್ ಇದ್ದರೂ ನೋಡೋಕೆ ಆಗಲ್ಲ ಒಂದು ಕಥೆ ನಾನು ನಾಲ್ಕು ಸಾರಿ ನೋಡಿದರು ಅರ್ಥ ಆಗಲ್ಲ ಈಗಿನ ಸಿನಿಮಾಗಳು 🤦🏼♀️🤦🏼♀️🤦🏼♀️🤦🏼♀️ ಆಗಿನ ಸಿನಿಮಗಳು ಮನೆ ಕಥೆಗಳಾಗಿದ್ದವು ಆದ್ದರಿಂದ ಒಂದು ಒಳ್ಳೆಯ ಮೆಸೇಜ್ ಇರ್ತಿತ್ತು ಮೂವಿಯ ಕೊನೆಯಲ್ಲಂತೂ ಕಣ್ಣಲ್ಲಿ ನೀರು ಬಂತು ಮಗಳಿಗಾಗಿ ತಾಯಿ ತಂದೆಗಾಗಿ ಮಗಳು ಸೂಪರ್ ಸೂಪರ್ ಮೂವಿ ಐ ಮಿಸ್ ಯು ಕಲ್ಪನಾ ಮೇಡಂ 😥😥😥😥😥
Leelavathi acting makes cry, and no words to describes really fantastic
Leelavathi Amma your heart touching acting made me cry from the beginning till the end, What a acting by Ashwath Sir♥♥
CLASSIC MOVIE, Fantastic direction by S R Puttanna kangal, Hatsoff 👍
ಪುಟ್ಟಣ್ಣ ತಮ್ಮ ನಿರ್ದೇಶಕನ ಜವಾಬ್ದಾರಿಯ ಜೊತೆಗೆ ಸಮಾಜವನ್ನ ಅದರ ಅಂಕು ಡೊಂಕುಗಳನ್ನ ಇಂತಹ ಎಷ್ಟೋ ನತದೃಷ್ಟ ಮಹಿಳೆಯರ ಬಾಳಿನ ಕಥೆಯನ್ನ ನಮ್ಮ ಮುಂದೆ ಕಣ್ಣಿಗೆ ಕಟ್ಟುವಂತೆ ಮನದಟ್ಟಾಗುವಂತ ಭಾಷೆಯಲ್ಲಿ ಹೇಳಿದ್ದಾರೆ ಅವರ ಕಲ್ಪನಾ ಶಕ್ತಿ ಅಪಾರ ಅಮೋಘ . ಇಂದಿನ ಚಿತ್ರಗಲ್ಲಿ ಇಂತಹ ಸಾಮಾಜಿಕ ಕಳಕಳಿಯ ಚಿತ್ರಗಳಿಗಿಂತ ಮುಗ್ಧ ಮನಸ್ಸುಗಳ ಮೇಲೆ ಕೆಟ್ಟ ಪರಿಣಾಮ ಬೀರುವಂತ ಚಿತ್ರಗಳಿವೆಯೇ ಹೊರತು ಇಂತಹ ಚಿತ್ರಗಳನ್ನ ಹುಡುಕಿದರು ಸಿಗುವುದು ದುರ್ಲಭ , ಚಿತ್ರೀಕರಣ ಎನ್ನುವುದನ್ನ ವ್ಯಾಪಾರಿಕರಣ ಮಾಡಿದ್ದಲ್ಲದೆ ಸತ್ವವಿಲ್ಲದ ಚಿತ್ರಗಳಿಂದ ಸದಭಿರುಚಿಯ ಪ್ರೇಕ್ಷಕರು ಸಹ ಚಿತ್ರಮಂದಿರಗಳಿಂದ ದೂರ ಉಳಿಯುವಂತಾಗಿದೆ ..
ಅದ್ಭುತ....ಕಲ್ಪನ ಮೇಡಮ್ ಅವರಿಗೆ ಅವರೇ ಸಾಟಿ...
..
Mk ಇಂದಿರಾ ಅವರ ಕತೆ.. ತುಂಬಾ ಸುಂದರವಾದ ಮತ್ತು ನೈಜವಾಗಿ ಮೂಡಿದಂತ ಕತೆ. ಭಾರತದ ಸಂಸ್ಕೃತಿಗೆ ಕನ್ನಡಿಯ ರೀತಿ ಇರುವ ನಮ್ಮ ಭಾರತದ ನೆಲದ ಹಾಸುಹೋಕಾದ ಕತೆ.. ಜೈ ಭುವನೇಶ್ವರಿ.. 🙏🙏🙏
Wow Wt a great movie n acting of every person is superb. Story is so beautiful n Wt a great msg. Ending makes everybody cry.😭Wt a realistic tragic story 😪hats off of to d story n puttanna kangal sir.
Watched for the first time, Extremely superb, fantastic, beautiful film. Kalpana Mam's what an acting, she was a real Superstar.
N
Kannada lady super star..late kalpna..she discovered... sandalwood queen... kalpna..
Pt 0
@@nomithakotary8607 hp
Very
ಎಷ್ಟು ಹಳೆಯ ಮೂವಿ 2019 ರಲ್ಲಿ ನೋಡಿದ್ವಲ್ಲ ಅಂತ ನಮ್ಮ ಬಗ್ಗೆ ನಮ್ಗೆ ಬೇಜಾರು ..
ಎಂತ ಕಥೆ ಎಂತ ಡೈರೆಕ್ಷನ್.ಸಮಾಜಕ್ಕೆ ಎಂತ ಸಂದೇಶ 🙏🙏🙏
ಒಬ್ಬಬ್ಬರ ಅಭಿನಯದ ಬಗ್ಗೆ ಮಾತಾಡೋ ಅರ್ಹತೆ ನಮಗಿಲ್ಲ ಅನಿಸುತ್ತೆ 🙏🙏🙏ಪುಟ್ಟಣ ಕಣಗಾಲ್ ಜಿ ನೀವಿನ್ನು ಬದುಕಬೇಕಿತ್ತು🙏🙏🙏🙏
I'm watching it in 2020 April. Im really feeling ashamed because I have not watched such a great movie till now.
Puttanaji you are great
@@9880014420 ya, he is really great.
Yenta olle film kalpana madum superb..olle msg yelru tumba chennag act madidara last'ge kannal neer bartittu
ಎಂಥಾ ಅದ್ಭುತಚಿತ್ರ ಕಣ್ಣೀರು ಬಂತು ಕಲ್ಪನಾ great🙏🙏
Wht a movie it made me to cry .... director ge hats off ...kalpana avara acting yappaaa ....kanali neeru baruthe ....wht a legend kalpana ...may ur soul rest in peace ...
what a movie,,, a valuable message to a Society
Hats off kalpana mam superb acting miss you so much mam 😍
Leelavati amma neevu bahala great yentha abhinaya
Hatts of you.
Super bro cment
ಮಿನುಗು ತಾರೆ ಕಲ್ಪನಾರವರ ಒಂದೊಂದು ಚಿತ್ರ "ಅದ್ಬುತ"
Kalpana maam ❤ you are Eternal personality & beauty in kannada and Karnataka... At the age of 32 I'm your fan to your legendary..... Realism acting..... 😢💖💖💖...
Hats off puttanna sir.... 🙏
The director must deserves OSCAR award
This movie was 100% able to take Oskar,s award
The hearts of Kannadigas is infinite times bigger than Oscars
@@madhupjadhav1379 -
Good movie
Really it deserves solar award.
LEELAVATI ♥️💥 AMMA 👍♥️ LEGEND 💥♥️ BEAUTIFUL 👌♥️ ACTRESS 💥
Entaha adbutha kalavidaru leelavathi Amma alva
It’s painful to see political actors like Vinod Khanna, Amitabh Bacchan and Rajinikant get the Dadasaheb Phalke award instead of the amazing and fabulous artists like Leelavathi.
S. Janakiji????? 58000 songs in 60 years
True. Leelaavathiji deserves Daada Saaheb Phalke Award
@@satishkamala6836 It would be a unusual and fantastic idea to give the DP award jointly to S Janaki and P Susheela.
Yes, it is sad that she was not recognized.
She is not recognised because her reach is very restricted. There are many such deserving artistes who miss getting the deserved laurels. And how could we forget the great Pandaribai, not like she has done a job any bit lesser than Leelavati.
WOW!!! WHAT A STUNNING PERFORMNCE BY ACTRESS KALPANA!!! MINDBLOWING!!! WHAT A BEAUTIFUL MOVIE!!! EXCELLENT!!!
Leelavathi acting is amazing, her natural monotonous acting through out the film is really appreciable.
ಅದ್ಭುತ ಚಲನಚಿತ್ರ👌👌👌
ಅಪ್‌ಲೋಡ್ ಮಾಡಿದ್ದಕ್ಕಾಗಿ ಧನ್ಯವಾದಗಳು.💐🙏
Kalpana mam.... No words to describe you 💔💔💔💔 climax is really heartbroken 💔😭😭😭😭😭😭
ಬಹಳ ಒಳ್ಳೆಯ ಚಲನಚಿತ್ರ, ನನ್ನ ಅಚ್ಚುಮೆಚ್ಚಿನ ಚಲನಚಿತ್ರ. 🥰🤩❤❤❤❤❤❤
No words on the story or acting ... ultimate 👌👌👌👌👌
Such depth in story telling....at 17.20 a song goes "kayou sri gowri karuna lahari toyajakshi shankarishwari". The director introduces Mysuru with this song. Incidentally this song was written by Mysuru Maharajaru (His highness Sri Jayachamarajendra Wodeyar)!!! Puttanna avara bagge eshtu hogaLidru kadime!!
Kaayao sree gowri was written by Basavappa Shasthri... His resting place is near LIC office Bannimantap Mysore..
Such legendary director puttanna kanagal should have done many more movies but
We are so lucky to get an actress like Kalpana
ಪುಟ್ಟಣ್ಣ ಭಾರತದ ಅತ್ಯುತ್ತಮ ನಿರ್ದೇಶಕರು..... ಗ್ರೇಟ್.... ಗ್ರೇಟ್..... 🙏🙏🙏
OMG! Great movie..story,acting ,direction , dialogue delivery everything is perfect.climax will make us to cry..sad to say Kalpana ended her life exactly showed in climax..could not stop crying...RIP Kalpana 🙏
M
Story is simple but its direction, songs, acting of Kalpana and Leelavati is superb
Story is simple...come on...at that point...of time...it was the most taboo subject
ಕಲ್ಪನಾ ರಂತ ನಟಿ ಚಿತ್ರರಂಗದಲ್ಲಿ ಮತ್ತೂಬ್ಬರಿದ್ದಿಲ್ಲ.ಚಿತ್ರರಂಗ ಅವರ ಪ್ರತಿಮೆಯ ಸ್ಥಾಪನೆಯನ್ನು ಬೆಂಗಳೂರು ನಗರದಲ್ಲಿಮಾಡದಿದ್ದುದು ತುಂಬಾ ನೋವಿನ ಸಂಗತಿ.
Kalpana's extraordinary performance. Look at her million dollar expressions. She is perfection personified. What an actress. 👌
Ellara abhinaya super kalpana Ashwth leelavati astu kalavidara acting super songs story, puttanna avara direction superb. Inta movies eegalu barabeku.👌👌👌🙏🙏🙏🙏🙏
ತುಂಬಾ ಚೆನ್ನಾಗಿತ್ತು ಫಿಲ್ಮ್ ತುಂಬಾ ಭಾವನಾತ್ಮಕವಾಗಿತ್ತು 👌👌👌👌 ಸೂಪರ್,ಕಲ್ಪನಾ ಮ್ಯಾಡಮ್ ಅವರ ಅಭಿನಯ ಸೂಪರ್ ಪುಟ್ಟಣ್ಣ ಕಣಗಾಲ್ ಸರ್ ನಿರ್ದೇಶನ ಸೂಪರ್ ಮಾತೆ ಬರಲ್ಲ ಅಂತ ಅರ್ಥ ಪೂರ್ಣವಾದ ಚಿತ್ರ.
Hat's off to M K Indira ma'am, ಅವರು ಹಠ ಮಾಡದೆ ಇದ್ದಿದ್ರೆ ಒಂದು ಉತ್ತಮವಾದ ಚಿತ್ರ ಮಿಸ್ ಆಗ್ತಿತ್ತು. ಅವರು ಪುಟ್ಟಣ್ಣ ನಿರ್ದೇಶನ, ಕಲ್ಪನ ಅಭಿನಯ ಅದರೆ ಮಾತ್ರ books rights ಕೊಡೋದು ಅಂತ.
Very true.
Indian one of the Great movie gejje pooje the Great legend of puttanna watching in 2024
I keep watching this great movie many a time. Heart touching scenes and dialogues. I wish great actors like Kalpana avaru, Ashwath Sir , Pandari Bai man, Balakrishna Sir and Sari saati illada hemmeya Kannadada Director Puttannaji marali hutti barali. We were lucky to witness his great movies. Thank you so much Sir. Last but not the least, Leelavathi Amma avranna moole gumpu madabaradittu.
My favourite movie & super acting by leelavathi n kalpana.
Create
ಇಂತಹ ಮನಮುಟ್ಟುವ ಚಿತ್ರ , ಎಂತಹ ಅಭಿನಯ ಕಲ್ಪನಾ ಮತ್ತು ಲೀಲಾವತಿ ಅವರದ್ದು. ಈ ವ್ಯವಸ್ಥೆ ಎಷ್ಟು ಕ್ರೂರವಾಗಿದೆ ಎಣಿಸುತ್ತ ಕಣ್ಣೇರು ಬಂತು. Legendary action ಕಲ್ಪನಾ.ಮರೆಯಲಾಗದ ತಾರೆಗಳು ತನ್ನ ನಿಜ ಜೀವನದಲ್ಲೂ ಸುಖ ಕಾಣದೆ ಹೋದದ್ದು ಮತ್ತೆ ದುಃಖ ತರಿಸಿತು.
ಪುಟ್ಟಣ್ಣ ಕಣಗಾಲ್ ರವರು ಮತ್ತೆ ಹುಟ್ಟಿ ಬರಲಿ👍🙏
Kalamadhyama interview nanthra nod de climax li I can't control tears in my eyes....
Yentha movie yentha acting kalpana.... Mam We miss you.,....
I really appreciate all our Director of Kannada Industry that they make such a emotional and very trueth ful story. We are very proud to say that we are not less than other language movie. Thanks a lot .
This story from novel.
Nanage e movie nodidaga kanneeru bantu. Entha movie. Superb. Adre ega entha movies barthayive?.
Yava movies kooda skop kodo antaha movies. Enuku prayojana illa
ಒಳ್ಳೆಯ ಚಿತ್ರ ಪುಟ್ಟಣ್ಣ ಕಣಗಾಲ್ ಇದೇ ತರ ಜೀವನ ಬಿಟ್ಟಿದ್ದಾನೆ
Elra acting awesome agide,, climax li kanniru hakde iroke aglilla,,, best movie in kannada ,,, M k Indira mam avara kathe ,,, mind-blowing,,, 🙏🙏
Marvelous movie heart touching story 😭😭😭tragedy ending
No comments from me. no words can describe what great director he was and what a Stellar star cast it was. And they were not acting in the movie, they were living each character. My hats off to everyone who worked in this movie
Super movie adbhutavada sangeeta puttanna kanagal mattu kadambari bareda m. K indira avarige danyavadagalu
ನೀತಿ ಕಥೆ ಇದ್ದೆ ಇರುತ್ತದೆ ಎಸ್ ಆರ್ ಪುಟ್ಟಣ್ಣ ಕಣಗಾಲ್ ರವರ ಸಿನಿಮಾದಲ್ಲಿ