Besuge | ಬೆಸುಗೆ | Full Movie | Srinath | Manjula | Romantic Movie
HTML-код
- Опубликовано: 8 фев 2025
- Watch Srinath, Manjula and K S Ashwath playing lead role in the Movie Besuge . Also Starring , Shivaram, Chandrashekhar, Ashwath Narayan, Chethan Ramarao, Manmatha Rao, M V Rajamma, Jayalakshmi, Shanthala, Pushpa, Madhuri, Shanthi, Anuradha , Nagaraj , Vijaya Rai , Rajendra Prasad , Master Prabhu Prasad , Baby Kiran in RSV Media Vision Full Movies Channel
----------------------------------------------------
#SrinathMovies, #ManjulaMovies, #Besuge,
#KSAshwathMovies, #Geethapriya
----------------------------------------------------
Manjula Films Playlist : bit.ly/3EfbuIK
Srinath Playlist Link :bit.ly/3jCrP0H
------------------------------------------------
Film: Besuge
Starcast: Srinath, Manjula
Music: Vijaya Bhaskar
Director: Geethapriya
Producer: Padmaprabha
Banner: Srinidhi Films
Year: 06-03-1976
-------------------------------------------------
1.Life is a Merry Melody/ Vani Jayaram /R N Jayagopal
2.Vasantha Baredanu
SPB, Vani Jayaram /Vijayanarasimha
3.Yaava Hoovu Yaara Mudigo
SPB/ Shyamsundar Kulkarni
4.Besuge Besuge SPB, Vani Jayaram /Geethapriya
5.Arerere Entha Gandige
P B Srinivas, Mahesh, Anjali, Kasthuri Shankar/ Chi Udayashankar
--------------------------------------------
Subscribe to our Channel
RSV Media Vision Entertainment : tinyurl.com/ul...
RSV Media Vision Kannada Full Movies : bit.ly/31MwS3p
ಮಂಜುಳ, ಮೇಡಂ, ತಮ್ಮ ಸಿನಿಮಾ ಜೀವನದ ಅತ್ಯುತ್ತಮ ಅಭಿನಯ ಈ ಚಿತ್ರದಲ್ಲಿ ನೀಡಿದ್ದಾರೆ 🙏🙏🙏
ಮಂಜುಳ, ಶ್ರೀನಾಥ್, ಅಶ್ವಥ್, ರಾಜಮ್ಮ ಅಭಿನಯ ಅತ್ಯುತ್ತಮ 🙏🙏🙏
ಮಂಜುಳ ಮತ್ತು ಶ್ರೀನಾಥ್ ಅತ್ಯಂತ ಸುಂದರ ಮತ್ತು ಜನಪ್ರಿಯ ಜೋಡಿ 🙏🙏🙏
Manjula madam was a great artist who brought any type of character r to life.
ಮಂಜುಳ, ಶ್ರೀನಾಥ್, ಅಶ್ವಥ್ ಮತ್ತು ರಾಜಮ್ಮ - ಸೊಗಸಾದ ಅಭಿನಯ ❤️🙏🙏
ಮಂಜುಳ, ಅವರು ಅತ್ಯಂತ ವೈವಿದ್ಯಮಯ ಕಲಾವಿದೆ 🙏 ಘಟವಾಣಿ ಮಂಜುಳ ಅವರ ಸೌಮ್ಯ ಸ್ವಭಾವದ ಅಭಿನಯ ಅವಿಸ್ಮರಣೀಯ 🙏🙏🙏
ಮಂಜುಳಾ, ಶ್ರೀನಾಥ್, ಅಶ್ವಥ್ ಮತ್ತು ರಾಜಮ್ಮ ಸಗಸಾದ ಅಭಿನಯ 👌🙏👌
ಅದ್ಭುತ ಕಥೆ..ಸುಂದರವಾದ ಲವ್ ಸ್ಟೋರಿ, ಮತ್ತೆ ಮತ್ತೆ ನೋಡಬೇಕೆನ್ನಿಸುವ ಚಿತ್ರ ❤❤
ತುಂಬಾ ಪರಿಶುದವಾದ movie ಒಳ್ಳೆಯ ಚಿತ್ರಕಥೆ ,ನಿರ್ದೇಶನ, ಒಳ್ಳೆಯ ನಟನೆ awesome ಅಶ್ವಥ್ sir ಶ್ರೀನಾಥ್,sir Manjula ಮೇಡಂ , ಒಳ್ಳೆಯ ಅಭಿನಯ ,,, ಒಳ್ಳೆಯ ಚಿತ್ರ ತುಂಬ ಶುದ್ದವಾದ ಚಿತ್ರ
Today i worked from home i watched 2 time this movie.❤❤❤her eyes and srinath angry with mnjula so nice 💕
ಅತ್ಯುತ್ತಮ ಸಿನಿಮಾ. ಮಂಜುಳ, ಅಶ್ವಥ್, ಶ್ರೀನಾಥ್ ಮತ್ತು ರಾಜಮ್ಮ ಸೊಗಸಾದ ಅಭಿನಯ 👌👌🙏
ಮಂಜುಳಾ ಅವರಂತಹ ಒಬ್ಬ ಪ್ರತಿಭಾವಂತ ಕಲಾವಿದೆಯನ್ನು ಕನ್ನಡ ಚಿತ್ರರಂಗ ಬಹಳ ಬೇಗ ಕಳೆದುಕೊಂಡದ್ದು, ಬಹಳ ನೋವಿನ ಸಂಗತಿ.🙏🙏🙏
ಮಂಜುಳ ಮೇಡಂ, ಅತ್ಯದ್ಭುತ ಅಭಿನಯ 🙏🙏🙏
ಎಂಥಹ ಸುಂದರವಾದ ಚಲನಚಿತ್ರ. ವೈಹೂಂಬಸಲ ನೋಡಿದೆ. ಇನ್ನಷ್ಟುಸಲ ನೋಡಬಹುದೇನೋ. ❤️❤️❤️❤️❤️
ಎಲ್ಲಾ ಕಲಾವಿದರೂ ಸೊಗಸಾಗಿ ಅಭಿನಯಿಸಿದ್ದಾರೆ 👌👌👌 ಆದರೂ ಮಂಜುಳ ಅವರ ಅಭಿನಯ ಅವಿಸ್ಮರಣೀಯ 👌
ಮಂಜುಳ, ಅವರು ಸುಮ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಯಾವುದೇ ಪಾತ್ರಗಳಿಗೂ ಜೀವ ತುಂಬ ಬಲ್ಲ ಅದ್ಭುತ ಪ್ರತಿಭೆ 🙏🙏🙏🙏🙏
ಮಂಜುಳಾ ಮೇಡಂ, ಅವರ ಅತ್ಯುತ್ತಮ ಅಭಿನಯಕ್ಕಾಗಿ, ಈ ಚಿತ್ರವನ್ನು ಹತ್ತಾರು ಬಾರಿ ವೀಕ್ಷಿಸಿದ್ದೆನೆ 🙏
మంజుల చాలా అందమైన మరియు బహుముఖ కళాకారిణి👌🙏👌
ನನಗೆ ತುಂಬಾ ಇಷ್ಟವಾದ ಸುಂದರವಾದ ಸಿನಿಮಾ ದೃಶ್ಯ ಕಾವ್ಯ
ಮಂಜುಳ, ಅಶ್ವಥ್, ಶ್ರೀನಾಥ್ ಅವರ ಅತ್ಯುತ್ತಮ ಅಭಿನಯದ ಸೊಗಸಾದ ಸಿನಿಮಾ ಬೆಸುಗೆ 🙏🙏🙏
ಮಂಜುಳ ಮೇಡಂ, ಅವರ ಅತ್ಯುತ್ತಮ ಅಭಿನಯ 🙏
Manjula madam should have won the state award for best performance in Besuge movie.
ಮಂಜುಳ, ಅವರ ಮನೋಜ್ಞ ಅಭಿನಯ 🙏 ಮಹಾನ್ ಅಭಿನೇತ್ರಿ ಗೆ ನಮನಗಳು 👍🙏🙏
ಮಂಜುಳಾ, ಅಶ್ವಥ್, ಮತ್ತು ಶ್ರೀನಾಥ್ - ಅತ್ಯುತ್ತಮ ಅಭಿನಯ 🙏
Srinath really. Pranayaraja his jodi with manjula marvellous
ಮಂಜುಳ, ಅವರು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ 🙏
ಮಂಜುಳ, ಅತ್ಯುತ್ತಮ ಅಭಿನಯ ❤️🙏❤️
ಬೆಸುಗೆ ಒಂದು ಅತ್ಯುತ್ತಮ ಚಿತ್ರ. ಶ್ರೀನಾಥ್, ಮಂಜುಳ ಜೋಡಿ ಅಭಿನಯಿಸಿದ ಚಿತ್ರಗಳಲ್ಲಿ ಇದು ಮೊದಲನೆಯ ಸ್ಥಾನದಲ್ಲಿ ನಿಲ್ಲಬಲ್ಲ ಚಿತ್ರ.
An outstanding performance by Manjula madam in Besuge movie.
ಮಂಜುಳಾ ಪ್ರತಿಭಾನ್ವಿತ ಹಾಗೂ ಸೌಂದರ್ಯವತಿ. ಅದ್ಭುತ ಚಿತ್ರ
ಮಂಜುಳ, ಅವರು ವೈವಿಧ್ಯಮಯ ಕಲಾವಿದೆ. ದುರ್ಗಿ ಮಂಜುಳ ಸೌಮ್ಯ ಪಾತ್ರದಲ್ಲಿ ಸಖತ್ ಮಿಂಚಿದ್ದಾರೆ ❤️❤️👌❤️🙏
Thumba wait maadidde! Besuge film nodalu,,,good 👍 film,,sooper actors,pley back music👍❤️❤️❤️
ಬೆಸುಗೆ ಒಂದು ಅತ್ಯುತ್ತಮ ಚಲನಚಿತ್ರ. ಎಲ್ಲಾ ಕಲಾವಿದರೂ ತುಂಬಾ ಉತ್ತಮವಾದ ಪ್ರದರ್ಶನ ನೀರಿದ್ದಾರೆ 👌
I was waiting...WATCHED FULL MOVIE. SUPER... ENTHAHA ADBUTA HAADUGALU... EVERGREEN...
ಶ್ರೇಷ್ಠ ಕಲಾವಿದೆ ಮಂಜುಳಾ ಅವರ ಬಹುಮುಖತೆ ಮತ್ತು ಅದ್ಭುತ ನಟನಾ ಕೌಶಲ್ಯಕ್ಕಾಗಿ ನಾನು ಯಾವಾಗಲೂ ಅವರನ್ನು ಮೆಚ್ಚುತ್ತೇನೆ
ಶ್ರೀನಾಥ್ ಹಾಗು ಮಂಜುಳ ಮೇಡಮ್ ಅಭಿನಯ ತುಂಬಾ ಚನ್ನಾಗಿದೆ. ಮತ್ತು ಅಶ್ವಥ್, ಶಿವರಾಂ, ಹಾಗೂ ಇತರೆ ತಾರಾಗಣ ಚನ್ನಾಗಿದೆ.
ಕಥೆ ಹಾಡು ಸಾಹಿತ್ಯ ಸಂಭಾಷಣೆ ತುಂಬಾ ಚನ್ನಾಗಿದೆ. ಒಂದು ಪ್ರಿಯವಾದ ಸಿನಿಮಾ. 🥰🥰🥰♥️♥️♥️ thanku for R S V media vison. 🙏🙏🙏🙏
ಮಂಜುಳ, ಶ್ರೀನಾಥ್ ಅವರ ಅಭಿನಯ ತುಂಬಾ ಚೆನ್ನಾಗಿದೆ. ಸುಂದರ ಸಿನಿಮಾ 👌
ಮಂಜುಳ ಅವರ ಅಭಿನಯ, ಹಾವಬಾವ ಮುಗ್ದತೆ ತುಂಬಾ ಇಷ್ಟವಾಗುತ್ತದೆ, ಮಹಾನ್ ಕಲಾವಿದೆ 👌🙏🙏
ಬೆಸುಗೆ ಒಳ್ಳೆಯ ಸದಭಿರುಚಿಯ ಚಿತ್ರ. ಚಿತ್ರದ ಎಲ್ಲಾ ಕಲಾವಿದರಿಗೆ, ತಂತ್ರಜ್ಞರಿಗೆ, ನಿರ್ದೇಶಕರಿಗೆ, ಸಂಗೀತ ನಿರ್ದೇಶಕರಿಗೆ, ಹಿನ್ನಲೆ ಗಾಯಕರಿಗೆ ಸಂಭಾಷಣೆ ಬರೆದವರಿಗೆ ಎಲ್ಲರಿಗೂ ಅಭಿನಂದನೆಗಳು.
ಬೆಸುಗೆ ಒಂದು ಅತ್ಯುತ್ತಮ ಚಿತ್ರ.
ಬೆಸುಗೆ ಶ್ರೀನಾಥ್, ಮಂಜುಳ ಅವರ ಶ್ರೇಷ್ಠ ಅಭಿನಯದ ಸುಂದರ ಚಿತ್ರ. ಹಾಡುಗಳು, ಸಂಭಾಷಣೆ, ಸಂಗೀತ, ನಿರ್ದೇಶನ ಮತ್ತು ಅಭಿನಯ superb.
ಮಂಜುಳ ಅವರ ಅತ್ಯುತ್ತಮ ಅಭಿನಯದ ಸುಂದರ ಸಿನಿಮಾ 👍
M V ರಾಜಮ್ಮನವರ ನಟನೆ Excellent❤❤
Kannada film " Besuge" Hit kannada film, starring Srinadh, Manjula, what a good & pure kannada film, with melidious songs, Kannada film " Besuge" Starring Srinadh, Manjula, dubbing rights in hindi or remake in hindi must be done
ಘಟವಾಣಿ, ದುರ್ಗಿ ಮಂಜುಳ ಅದ್ಭುತ ಅಭಿನೇತ್ರಿ 🙏
Exellent performance by Manjula, Srinath Ashwat and Rajamma ❤️👌👌
Manjula, Srinath, Ashwath, Rajamma and Shivaram performance --- Very good. 👌
ಬೆಸುಗೆ ಒಂದು ಸದಭಿರುಚಿಯ ಕನ್ನಡದ ಒಂದು ಅತ್ಯುತ್ತಮ ಸಿನಿಮಾ 🙏
ಮಂಜುಳ ಮೇಡಂ ಅವರು ಈ ಚಿತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದಾರೆ.
ಕಥೆ ಚಿತ್ರಕಥೆ ಸಂಭಾಷಣೆ ಬರೆದ ಹಾಗೂ ಡೈರೆಕ್ಟರ್ ಗೆ ನನ್ನ ನಮನಗಳು. ಇಂತಾ ಮೂವೀ ನೋಡಿ ಖುಷಿ ಕೊಟ್ಟಿತು. ಸೂಪರ್ ಮೂವೀ 🥰🥰🙏🙏
ಮಂಜುಳಾ ಮೇಡಂ, ಅವರ ಅಭಿನಯ ಬಹಳ ಇಷ್ಟವಾಗುತ್ತದೆ. ಶ್ರೀನಾಥ್, ಅಶ್ವಥ್, ರಾಜಮ್ಮ, ಶಿವರಾಮ್, ಜಯಲಕ್ಹ್ಮೀ ಉತ್ತಮ ಅಭಿನಯ 🙏🤭🙏🙏🙏
Manjula, A very very talented artist 🙏
😍 ಅತ್ಯದ್ಭುತ ಮೂವಿ ✌
ಬೆಸುಗೆ, ಎಲ್ಲಾ ಕಲಾವಿದರ, ತಂತ್ರಜ್ಞರ ಶ್ರೇಷ್ಠ ಸಂಯೋಜನೆ ಯಲ್ಲಿ ಮೂಡಿಬಂದ ಒಂದು ಅತ್ಯುತ್ತಮ ಚಿತ್ರ
Januma janumaku aatmada besuge 😻🥺 Fantastic movie ♥️ missing these kind of scripts n movies these days ♥️
Intha olle actressgalu innu iddiddare kannada chira ranga innu meru parvaththakke eruththithu.
ತುಂಬಾ ಚೆನ್ನಾಗಿದೆ ಮೂವೀ
Wt a old movies. Lovely. Ada en namma kanada dialogs. I love my kannada
Always. Srinath. Lvu. Sir
Our entire family likes Manjula madam very much🙏
Manjulamma❤❤
Srinath, Manjula, Ashwath,Rajamma and Shivaram acting is very good in Besuge movie.
Old is gold . tumba chennagittu film..
100% nija ri
ಎಲ್ಲರೂ ಕlaa ನಿಧಿ ಗಳು god gift
Super movie climax super manjula mam ❤❤❤❤
ಎಂಥಾ ಒಳ್ಳೆಯ ಚಿತ್ರ. ಇಂತ ಚಿತ್ರಗಳನ್ನು ಎಷ್ಟು ಸಲ ನೋಡಿದ್ರು ಬೇಜಾರಾಗಲ್ಲ. 👏👏👏
Excellent performance by Manjula Amma 🙏 A great movie ♥️🙏🙏
ತುಂಬಾ ದಿನಗಳಿಂದ ಬೆಸುಗೆ ಚಿತ್ರ ನೋಡಲು ಕಾಯುತ್ತಿದ್ದೆ, ಮಂಜುಳ ಶ್ರೀನಾಥ್ ಇವರ ಅಭಿನಯ ತುಂಬಾ ಚೆನ್ನಾಗಿದೆ.
Yes
Manjula madam performance, Superb.
Superb performance by Srinath and Manjula. A great movie 👍
ಮಂಜುಳ ಅವರ ಅಭಿನಯ ತುಂಬಾ ಇಷ್ಟವಾಗುತ್ತದೆ. ಅತ್ಯುತ್ತಮ ಅಭಿನಯ ನೀಡಿದ್ದಾರೆ.
"ಬೆಸುಗೆ"ಅತ್ಯುತ್ತಮ ಕನ್ನಡ ಸಾಂಸಾರಿಕ ಚಲನಚಿತ್ರ.ಮನೆ ಮಂದಿ ಎಲ್ಲ ನೋಡಬಹುದು.
Srinath, Manjula, Ashwath, Rajamma - Very good performance
Manjula madam, First Lady Superstar of KFI 👌👌👌❤️❤️
ಕಲ್ಪನಾ ರವರನ್ನು ಎಲ್ಲಿಗೆ ಕಳುಹಿಸೋಣ ಹಾಗಾದ್ರೆ?
Music🎶 DIRECTOR VIJAYA BHASKAR ರವರು ಮತ್ತೆ ಮತ್ತೆ ಹುಟ್ಟಿ ಬರಲಿ🙏
Manjula madam, an amazing artist
Super move
ಹಳೆಯ ಸಿನಿಮಾದ ಖುಷಿ ಆತ್ಮತೃಪ್ತಿ. ಈಗಿನ ಸಿನಿಮಾಗಳಲ್ಲಿ ಇಲ್ಲಾ..except few
ಅಂತಿಂತ ಹೆಣ್ಣು ನಾನಲ್ಲ, ನನ್ನಂಥ ಹೆಣ್ಣು ಯಾರೂ ಇಲ್ಲ ಎಂಬ ಹಾಡಿನ ಸಾಲುಗಳು ಮಂಜುಳ ಅಕ್ಕ ಅವರನ್ನು ಮತ್ತೆ ಮತ್ತೆ ನೆನಪಿಸುತ್ತದೆ. ನನ್ನ ಪ್ರೀತಿಯ ದುರ್ಗಿ 👌
ಸೋಮೇಶ್ವರ ದಲ್ಲಿ ಸೂಟಿಂಗ್ ನೋಡಲು ಸ್ಕೂಲ್ ಡೇಸ್ ಲ್ಲಿ ಹೋಗಿದ್ದೆ
Manjula madam is a wonderful artist who can bring life to any kind of character
Manjula madam, is a very beautiful and very diverse actress.🙏🙏🙏
💐Manjula super acting and my favorite movie and srinata my favorite hero 💐
Beautiful movie, Srinath, Manjula nice acting
ಪ್ರತಿಲಿಪಿ ಯಲ್ಲಿ ಅಶ್ವಿನಿ ಅವರ ಕಥೆ ಓದಿದಾಗ ಈ ಮೂವಿ ನೋಡ್ಬೇಕು ಅನ್ನಿಸ್ತು ಅದಿಕ್ಕೆ ಬಂದ್ ಬಿಟ್ಟೆ 😁
Manjula madam, A great performance 👌
So super exlint love story ❤❤❤🎉😂
❤ super movie
Manjula madam acting us superb in this movie. A very talented and beautiful actress 👌❤️❤️
Manj.acting.is.super.❤❤❤❤❤❤❤.
A brilliant performance by Manjula madam. My all time favourite artist 👌
Bridge. Bridge. Hadusuper. Monika. Abinaya.super 1:39
Waiting for the movie so many days thank you for downloading the movie.my favourite fair srinath and Manjula.
My adorable heroine, Great Manjula madam. 🙏
ಮಂಜುಳಾ ಅವರ ಅಭಿನಯ ಅಮೋಘ. ಅವರಿಗೆ ಈ ಚಿತ್ರದ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿ ಬರಬೇಕಿತ್ತು 👌
Wow what a beautiful movie superb
Manjula madam had the ability to play diverse roles smartly
Super, fantastic love 💕 Story 😘
ಬೆಸುಗೆ ಬೆಸುಗೆ ಬೆಸುಗೆ ಜೀವನವೆಲ್ಲ ಸುಂದರ ಬೆಸುಗೆ ಸಿನಿಮಾ ನೋಡಿ ಮನಸೆಲ್ಲ ಬೆಸುಗೆ ಬೆಸುಗೆ ಬೆಸುಗೆ ಮನಸೆಲ್ಲಾ ಬೆಸುಗೆ
ಜನ್ಮ ಜನ್ಮದ ಬೆಸುಗೆ ಸೂಪರ್ ಮೂವಿ ❤️
ಅಧ್ಬತ ಮೂವಿ
One of the best movie of Kannada. Srinath,. Manjula performance is superb.