ಜಯಂತಿ ಮೇಡಮ್ ಅವರಿಗೆ ಫಿಲಂಫೇರ್ ಪ್ರಶಸ್ತಿ ಬಂದಿತ್ತು. ಚಿತ್ರದಲ್ಲಿ ಅವರ ಅಭಿನಯ❤️ & ಹಾಡುಗಳು 👌👌, "ಮಾಮರ ಧರಿಸಿದೆ ಹಸಿರಿನ " ಆಗಿನ ಕಾಲದ all-time super hit song...🌹🌹. ಮಂಜುಳಾ ಮೇಡಂ 👍🙏.
ಶ್ರೀನಾಥ್ ಸರ್ ಇಲ್ಲಿಯವರೆಗೂ ಗುರುತಿಸಿಕೊಳ್ಳದ ಹೀರೋ ಆಗಿಯೇ ಉಳಿದಿರುವುದು ಬೇಸರದ ಸಂಗತಿ, ಅವರ ಹಳೆಯ ಸಿನಿಮಾಗಳು ತುಂಬಾ ಚೆನ್ನಾಗಿದ್ದರೂ ಹೆಚ್ಚಿನವರು ತಮ್ಮ ಹಳೆಯ ಸಿನಿಮಾಗಳನ್ನು ಮರೆತಿದ್ದಾರೆ. It's sad that Srinath sir has remained an unrecognized hero until now, as most people seem to forget his old movies, despite many of them being very good
ಚಿತ್ರದಲ್ಲಿ ತಮಗೆ ಏನು ಕೊರತೆ ಕಾಣಿಸ್ತು?. ಸಾಂಸಾರಿಕ ಚಿತ್ರ ಇದು. ಕಸ್ತೂರಿ ಶಂಕರ್, ಎಸ್. ಪಿ. ಬಿ ವಾಯ್ಸ್ ❤️👌👌👍. ತಾಯಿಯ ಮಡಿಲಲ್ಲಿ, ತಾಯಿ ಇಲ್ಲದ ತವರು, ತಾಯಿ ಇಲ್ಲದ ತಬ್ಬಲಿ. ಇದು ಕೂಡ ಬಾರಿ ಜನಪ್ರಿಯ ಚಿತ್ರಗಳು. ಈಗಿನ ಟ್ರೆಂಡ್ ಚಿತ್ರಗಳಲ್ಲ ಬಿಡಿ.
ಆಗಿನ ಕಾಲದಲ್ಲಿ ಶ್ರೀ ತುಳಸಿ ದಯೆ ತೋರಮ್ಮ, ಮಾಮರ ಧರಿಸಿದೆ, ಪಾಪಾ ಪಾಪಾ ನಿದಿರೆ ಬಂತೆ.. ಹಾಡುಗಳು ಆಕಾಶವಾಣಿ ಯಲ್ಲಿ ನಿರಂತರವಾಗಿ ಕೇಳಿರೋ ಅಭಿಮಾನಿಗಳ ಮೆಚ್ಚಿನ ಹಾಡುಗಳಗಿತ್ತು. ❤️❤️👍👍. ಹೊಸ ಸಾಂಗ್ಸ್ ಕೇಳೋರಿಗೆ ಹಳೆಯ ಹಾಡುಗಳ ಬಗ್ಗೆ ಈ ತರಹದ ಕಾಮೆಂಟ್ ಸರಿಯಲ್ಲ.
ಒಳ್ಳೆಯ ಸಾಂಸಾರಿಕ ಸಿನಿಮಾ ನನ್ನ ನೆಚ್ಚಿನ ನಟಿ ಮಂಜುಳಾ ಅವರ ಅಭಿನಯ, ಅಭಿನಯ ಶಾರದೆ ಜಯಂತಿ ನಟಿಸಿರುವ ಸಿನಿಮಾ 🌹🌹🌹
ಜಯಂತಿ, , ಮಂಜುಳ ಮತ್ತು ಶ್ರೀನಾಥ್ ಅವರ ಉತ್ತಮ ಅಭಿನಯದ ಸುಂದರ ಚಿತ್ರ 🙏
ಜಯಂತಿ ಮೇಡಮ್ ಅವರಿಗೆ ಫಿಲಂಫೇರ್ ಪ್ರಶಸ್ತಿ ಬಂದಿತ್ತು. ಚಿತ್ರದಲ್ಲಿ ಅವರ ಅಭಿನಯ❤️ & ಹಾಡುಗಳು 👌👌, "ಮಾಮರ ಧರಿಸಿದೆ ಹಸಿರಿನ " ಆಗಿನ ಕಾಲದ all-time super hit song...🌹🌹. ಮಂಜುಳಾ ಮೇಡಂ 👍🙏.
ಸುಂದರವಾದ ಸಾಂಸಾರಿಕ ಚಿತ್ರ. ಕಥೆ ಮನ ಮಿಡಿಯುವ ರೀತಿ ಇದೆ.👌🏼🙏🏼
ಮಂಜುಳ, ಜಯಂತಿ, ಕಲ್ಯಾಣ ಕುಮಾರ್, ಶ್ರೀನಾಥ್ ಅತ್ಯುತ್ತಮ ಅಭಿನಯ 🙏
Manjula, Jayanthi, Kalyankumar and Srinath - A great performance 👌
ಶ್ರೀನಾಥ್ ಸರ್ ಇಲ್ಲಿಯವರೆಗೂ ಗುರುತಿಸಿಕೊಳ್ಳದ ಹೀರೋ ಆಗಿಯೇ ಉಳಿದಿರುವುದು ಬೇಸರದ ಸಂಗತಿ, ಅವರ ಹಳೆಯ ಸಿನಿಮಾಗಳು ತುಂಬಾ ಚೆನ್ನಾಗಿದ್ದರೂ ಹೆಚ್ಚಿನವರು ತಮ್ಮ ಹಳೆಯ ಸಿನಿಮಾಗಳನ್ನು ಮರೆತಿದ್ದಾರೆ.
It's sad that Srinath sir has remained an unrecognized hero until now, as most people seem to forget his old movies, despite many of them being very good
Manjula , Jayanthi, Kalyankumar and Srinath- A great performance.
ಮಂಜುಳಾ, ಜಯಂತಿ, ಕಲ್ಯಾಣ ಕುಮಾರ್ ಮತ್ತು ಶ್ರೀನಾಥ್ ಅತ್ಯುತ್ತಮ ಅಭಿನಯ 👌
ತುಳಸಿ ಈ ಚಲನಚಿತ್ರ ಬಹಳ ಚೆನ್ನಾಗಿದೆ, ಎಲ್ಲಾ ಹಿರಿಯ ನಟ- ನಟಿಯರಿಗೆ ನನ್ನ ನಮಸ್ಕಾರಗಳು, ಮೀಡಿಯಾದಗೆ ಧನ್ಯವಾದಗಳು.❤❤❤❤❤❤🎉👌🏻👌🏻👌🏻
ವಾವ್ ಸೂಪರ್ ಮೂವಿ ಕಲ್ಯಾಣಕುಮಾರ್ ಜಯಂತಿ ಶ್ರೀನಾಥ್ ಮಂಜುಳಾ ನಿಮ್ಮ ಎಲ್ಲರ ಅಭಿನಯ ಸೂಪರ್
ಸೂಪರ್ ಸಿನಿಮಾ ಪ್ರಣಯ ರಾಜ ಶ್ರೀನಾಥ್ ಮಂಜುಳಾ ಅಭಿನಯದ ತುಳಸಿ ಸೂಪರ್ ಮೂವಿ
ಸೂಪರ್ ಚಲನಚಿತ್ರ ಓಲ್ಡ್ ಇಸ್ ಗೋಲ್ಡ್ ಜೈ ಕನ್ನಡ ಜೈ ಕರ್ನಾಟಕ ಜೈ ಕರ್ನಾಟಕ ಮಾತೆ
Thank u sir
Good movie. A great acting by Manjula, Jayanthi, Srinath and Kalyankumar..
Very nice movie, first song was very meaningful with moral and message in the ending.
Super movie
ಶ
Awonderfull movj old movi always evergreen
ಇದು ಭಾರತೀಯ ಹೆಣ್ಣು ಅಂದ್ರೆ 👌🏻👌🏻👌🏻🙏🏻🙏🏻🙏🏻🙏🏻👍🏻👍🏻👌🏻 film 🙏🏻
Sir, Thank you🙏🙏,, l was waiting for this,
Thanks for the movie uploaded
Manjula & Jayanthi acting super. Thanks for uploading. Also Upload Manjula Movie Usha Swyamvara
ಮಂಜುಳ ಅಮ್ಮ, ಜಯಂತಿ ಅಮ್ಮ ನಮ್ಮ ಮೆಚ್ಚಿನ ಕಲಾವಿದರ ಸೊಗಸಾದ ಅಭಿನಯ👌
ತುಳಸಿ ಸಿನಿಮಾ ನೋಡಿ ತುಂಬಾ ಖುಷಿ ಆಯ್ತು
Good movie trust God 🙏 never fail❤
Ch
O
Very nice supar move good cineam
ಸುಂದರ ಕಣ್ಣೀರು ಸುರಿಸುವ ಚಿತ್ರ
Sir haage Basant kumar patil aarathi abhinayada
ANURAGA BANDHANA chithra vannu upload maadi please
Manjula madam, an amazing artist
ನಾನು ಚಿಕ್ಕವನಿದ್ದಾಗ ನೋಡಿದ ಮೊದಲ ಸಿನಿಮಾ
Tq so much ❤❤❤
😭😭😭😭😭🙏🏻🙏🏻🙏🏻🙏🏻🙏🏻🙏🏻❤️❤️
ಸೂಪರ್ ಮೂವಿ
Very nice picture
ಇಂತಾ ಗಂಧರ್ವ ಕಲಾವಿದರು ಇನ್ನೆಲ್ಲಿ ಕಾಣಲು ಸಾಧ್ಯ ಈಗಿನ ಸಿನಿಮ ಗಳು ತೂ...ಅಪರೂಪಕ್ಕೆ ಒಂದೋ ಎರಡೋ ಅಷ್ಟೇ ಸಾಂಸಾರಿ ಕ ಸ್ವಾರಸ್ಯವಾದ ಇಲ್ಲ.
Super movie 👌❤❤
Please upload Vishnu sir old movie hosilu mettida hennu.shaniprabhava.prathima.movies please upload sir
Wooo 🎉
Nice supper ❤
Supar movie ide tara raja maharaja film haki pl
Sir ರಮೇಶ್ ಅರವಿಂದ್ ಸುಧಾರಾಣಿ ಅಭಿನಯದ ಅರಗಿಣಿ ಚಿತ್ರವನ್ನು ಅಪ್ಲೋಡ್ ಮಾಡಿ please
😭😭😭😭😭😭😭😭😭😭😭😭😭😭😭😭😭😭😭😭😭🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻❤️❤️❤️❤️
Ryxthxfuf
Edu old hindi film sansar translate iruttade adannu nodta punaha tulasi film vikshisidev uttam chitragalu
ಒಂದು ಹಾಡೂ ಚೆನ್ನಾಗಿಲ್ಲ, ನಿರ್ದೇಶನ ಅಸಹ್ಯ ತರುತ್ತದೆ
ಚಿತ್ರದಲ್ಲಿ ತಮಗೆ ಏನು ಕೊರತೆ ಕಾಣಿಸ್ತು?. ಸಾಂಸಾರಿಕ ಚಿತ್ರ ಇದು. ಕಸ್ತೂರಿ ಶಂಕರ್, ಎಸ್. ಪಿ. ಬಿ ವಾಯ್ಸ್ ❤️👌👌👍. ತಾಯಿಯ ಮಡಿಲಲ್ಲಿ, ತಾಯಿ ಇಲ್ಲದ ತವರು, ತಾಯಿ ಇಲ್ಲದ ತಬ್ಬಲಿ. ಇದು ಕೂಡ ಬಾರಿ ಜನಪ್ರಿಯ ಚಿತ್ರಗಳು. ಈಗಿನ ಟ್ರೆಂಡ್ ಚಿತ್ರಗಳಲ್ಲ ಬಿಡಿ.
ಆಗಿನ ಕಾಲದಲ್ಲಿ ಶ್ರೀ ತುಳಸಿ ದಯೆ ತೋರಮ್ಮ, ಮಾಮರ ಧರಿಸಿದೆ, ಪಾಪಾ ಪಾಪಾ ನಿದಿರೆ ಬಂತೆ.. ಹಾಡುಗಳು ಆಕಾಶವಾಣಿ ಯಲ್ಲಿ ನಿರಂತರವಾಗಿ ಕೇಳಿರೋ ಅಭಿಮಾನಿಗಳ ಮೆಚ್ಚಿನ ಹಾಡುಗಳಗಿತ್ತು. ❤️❤️👍👍. ಹೊಸ ಸಾಂಗ್ಸ್ ಕೇಳೋರಿಗೆ ಹಳೆಯ ಹಾಡುಗಳ ಬಗ್ಗೆ ಈ ತರಹದ ಕಾಮೆಂಟ್ ಸರಿಯಲ್ಲ.
Manjula, Jayanti, Srinath and Kalyankumar - A great performance 👌
Super movie