50 ಕೋಣೆಯ ಹಳೇ ಮನೆ ಈಗ ಹೇಗಿದೆ?| Halsnaad mane | Heritage
HTML-код
- Опубликовано: 5 фев 2025
- #partnership
Check out Mamaearth's Amazing Beetroot Hydraful Serum and Face Wash
Mamaearth: mamaearth.oia....
Use my code: AMU2024 to get a 20% discount on the website and the app.
Amazon: mamaearth.oia....
Flipkart: mamaearth.oia....
But if you purchase from their website, they will link your order to a tree that they plant.
ಕುಂದಾಪ್ರ ಭಾಷೆ ಕೇಂಡ್ ಕಿವಿ ತಂಪಾಯಿತು.... ಹಲ್ಸನಾಡವರ ಮನೆ ಅದ್ಭುತ ವಾಗಿತ್ತು, ಪಾಪ maintain ಮಾಡೋದು ಕಷ್ಟ ನೀವು ಹೇಳಿದ ಹಾಗೆ.... Nice video👌👌
ಅಮೃತಕ್ಕ nimn ಕಂಡ್ರೆ ಒಂತರ ಹೆಮ್ಮೆ ಆತ್ ಯೆಂತಕಂಧ್ರೆ ಈಗಳಿನ್ ಮಕ್ಕಳ್ ಊರ್ ಬದಿಲ್ ಓದ್ಕಂಡ್ ಬೆಂಗ್ಳೂರಲ್ ಒಂದ್ ಕೆಲ್ಸ ಸಿಕ್ರೆ ಸಾಕ್ ನಮ್ ಊರ್, ಭಾಶಿ ಎಲ್ಲ nenp bidtr. ನೀವ್ ಸೀರಿಯಲ್ ನಟಿ ಆದ್ರೂ ಕೂಡ ಒಂಚೂರು ಅಹಂ ಇಲ್ದೆ ನಮ್ ಭಾಷಿ, ಸಂಸ್ಕೃತಿನ ಎಸ್ಟ್ ಚಂದ tilkandiri. Yest ಚಂದ ನಮ್ ಭಾಷಿ matadtri... ಖುಷಿ aith ಕೆಂಬ್ಕ್ 😍😍😍 ಹಿಂಗೆ ಎಗಳಿಕು ಖುಷಿಯಾಗಿರಿ😘
ಹೆಣೆ ಕುಂದಾಪ್ರ ಕನ್ನಡ ಲಾಯ್ಕ್ ಮಾತಾಡ್ತೆ❤
ಹಳೆಯ ಕಾಲದ ಅದ್ಭುತ ಮನೆಯನ್ನು ತುಂಬಾ ಚೆನ್ನಾಗಿ ವಿವರಿಸಿ ತೋರಿಸಿದ್ದೀರಿ...👌👌👌👌 💐💐💐💐 ಆದರೆ ಮನೆಯ ಪರಿಸ್ಥಿತಿ ನೋಡಿದರೆ ತುಂಬಾ ಬೇಜಾರಾಗುತ್ತದೆ... ಸರಕಾರ ಇಂತಹ ಅಪರೂಪದ ಮನೆಯನ್ನು ಉಳಿಸಿಕೊಳ್ಳಬೇಕು.🙏🙏🙏
ಸರ್ಕಾರ ಉಳಿಸಿಕೊಳ್ಳುವುದು ಅವರವರ ಕುರ್ಚಿ... ಅಧಿಕಾರ ಮಾತ್ರ..
❤ಸುಯೋ ಸೂಪರ್ ಕುಂದಾಪುರ ಮಾತು ನಿಮ್ಮ ಬಾಯಿಗೆ ಕೇಳಿ ಖುಷಿ ಆಯ್ತಾ ಮರೆ ❤️
Amruta, your vlog is one of the best. You can find many similar old homes in Mangalore to feature. Exploring them will add great content to your channel, and your dressing style perfectly complements your vlogs.
ಮನೆ ಮಸ್ತ್ ಐತ್ರಿ,,,,, ಭಾಳ ಚಂದ ಅದ,,, ರಿ,,,,,, ನಮಗ ಇಷ್ಟ ಆಗೇದ ನೋಡ್ರಿ,,,,,,❤❤👌👌
ನಿಮ್ಮ ವಿಡಿಯೋ ಸುಮಾರ್ ಕಂಡಿದೆ.ಆದರೆ ಇವತ್ತು ನಿಮ್ಮ ಬಾಯಿಯಲ್ಲಿ ನಮ್ಮ ಬಾಷಿ ಕೆಂಬುಕ್ ಎಷ್ಷು ಕುಶಿ ಆತ್ತ್.❤❤❤❤❤❤❤
Wow....nijvaglu thumba chanda ith mane.thumba varshad hale mane yella kaambuke ond kushi alda..🥰
ಅದ್ಬುತವಾದ ಕಲಾಕೃತಿ ಮನೆ ಚೆನ್ನಾಗಿದೆ
ಅಬ್ಬಬ್ಬಾ ಎಂಥಾ ಸೌಂದರ್ಯ ಮತ್ತು ಅದ್ಭುತ. ಹಾ ಹಾ ನೋಡಿ ತುಂಬಾ ಕುತುಹಲ ಇಷ್ಟ ಆಯ್ತು ನಾನ್ಯಂದು ಇಷ್ಟು ದೊಡ್ಡ ಮಟ್ಟದಲ್ಲಿ ಹಿಂದಿನ ಕಾಲದಲ್ಲಿ ನಮ್ಮ ದೇಶದಲ್ಲಿ ತುಂಬಾ ತಲೆಮಾರಿನ ಮಹಿಮಾ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಪ್ರಥಮ ದರ್ಜೆ ಮನೆ ಎಂದರೆ ತಪ್ಪಾಗಲಾರದು ತಮಗ್ಯಲ್ಲರಿಗು ನಮ್ಮ, ಧನ್ಯವಾದಗಳು ಮೇಡಂ 🎉🎉🎉,,,,,, ,,, ,,,,, G,J,D, ದೇವದಾಸ್
ಉತ್ತಮವಾದ ಮಾಹಿತಿ. ನಾನು ಏನನ್ನು ತಿನ್ನಬೇಕು ಎಂದು ಅರ್ಥಮಾಡಿಕೊಂಡೆ. ಧನ್ಯವಾದಗಳು.
ಕುಂದಾಪ್ರ ಕನ್ನಡ 🥰🔥
Wow.ನಂಗ್ ತುಂಬಾ ಇಷ್ಟ ಆಯ್ತು.ನೀವು ನಮ್ಮ ಕಡೆಯವರು ಅಂತ ಇಷ್ಟು ದಿನ ಗೋತ್ತಿರಲಿಲ್ಲ.
ನಿಮ್ಮನ್ನು ಗಣೇಶ್ ನಟಿಸಿದ 99 ಚಿತ್ರದಲ್ಲಿ ನೋಡಿದ್ದೀನಿ, ನೀವು ನೋಡುವುದಕ್ಕೆ ತುಂಬಾ ಚೆನ್ನಾಗಿ ಇದ್ದೀರ
Namma badhi hennu...bahala churk ith...aldhe..🤔like madiralle❤
Most beautiful vlog for me till now, thanks amruta for making us too witness the rich cultural values and heritage of kundarupa. Expecting more such contents. Udal dinji moke from udupi ❤
Wonderful 😯😯😯👌👌👌🙏
@@kushalkumar2062I will 😊😊
@@kushalkumar20620p
ಜಗ್ಗೇಶ್ ಅವರ " ಗಣೇಶ " ಮೂವೀ ಇದೆ ಮನೆಯಲ್ಲಿ ಶೂಟಿಂಗ್ ಮಾಡಿದ್ದು.🤩
ತುಂಬ ತುಂಬ ತುಂಬ ಸೊಗಸಾದ ಅಪರೂಪದ ಅದ್ಭುತವಾದ ಮನೆ!!👌❤❤
Ur language is very beautiful.... sounds sooo sweet.... nevertheless Ur vlog as well...❤❤
ನಿಮ್ಮ ತಾಯಿಯ ತವರು ಉಪ್ಪಿನಕುದ್ರುವಿನಲ್ಲಿ ಅದ್ಭುತ ವಿಷಯಗಳಿವೆ.ಅದರ ಬಗ್ಗೆ ವೀಡಿಯೊ ಮಾಡಿ.
ಕೂಡಿ ಬಾಳುವುದರಲ್ಲೇ ಸ್ವರ್ಗ ಸುಖ ಇಂತಹ ಬದುಕು ಬದುಕಿದವರು ನಿಜಕ್ಕೂ ಅದೃಷ್ಟವಂತರು ಅವರದೇ ಸಾರ್ಥಕ ಪರಿಪೂರ್ಣ ಅರ್ಥಗರ್ಭಿತ ಅತಿ ಸುಂದರ ಬದುಕು🙏🙏🙏
Good show
Simmilarly visit simmilar 300 years old village house @ ಸಂಖಿಘಟ್ಟ ಹಳ್ಳಿ, ತಿಪ್ಪಸಂದ್ರ ಹೋಬಳಿ, near 12 km stone to kunigal from bangalore ಮಂಗಳೂರು highway.
ಶಾನುಬೋಗಾರ ಮನೆ ಮತು ಇನೊಂದು ಎಎದುರಲ್ಲಿರುವ iyangar ಮನೆ .
ಬಹಳ ಚನ್ನಾಗಿದೆ ವಿಡಿಯೋ ಮಾಡಿ 🙄
Namgu alli hogi nodbeku anastide.. nimma kundapura vlogs nodak tumba ishta bcos nivu tumba chenagi kundapura kannada matadtira. . Male naadi gu omme beti kodi ❤
💙✨🏚️👌 ಎಲ್ಲಾ ಹಳೆಯ ಮನೆ ಇತರ ತೋರಿಸ್ರಿ ಒಂದಾನೊಂದು ಕಾಲದಲ್ಲಿ ಸಿನಿಮಾ ಆಗೈತಲ್ಲ ಹಳೆಯ ಮನೆ ತೋರ್ಸ್ರಿ 🤌✨👌🫶🩵🏚️📽️🎬🎥 ನಿಮಗೆ ಒಳ್ಳೆಯದಾಗಲಿ 🫠😘
Give me information about the saree that you are wearing
Just loved the house also your shivalli Tulu. Reminded me of my childhood Brahmin friends😢
Amruta madam, we are from Mumbai, your serial Kenda Sampige we never miss, namage nimma mele tumba sittu bartade, yaavaga nimma secret yellarige gottaguttade we are waiting, and this house video is fantastic, i am tulu from udupi, your video best👌
This house should be made into a National Architectural treasure, restored to its nearest original status.
Like you pointed to the massive front door, wood work, the size of the kitchen etc., etc.. Hope that district takes interest and restores it. Thanks for sharing
These are to be preserved for future generations to see grandeur of our past
Wht ye beautiful swing...... 😊
Amrutha You are beautiful like cinema actress.Stay beautiful always
Fan from Kerala ma'am ❤️
ಹಾಡು ತುಂಬಾ ಚಂದ ಹೇಳ್ತೀರಿ
❤❤❤❤❤ Elliddu place ?
I feel somewhere I heard this baground music , is it from Kanoor heggadati seriel music aa ivaree.
ಸೂಪರ್. ಸೂಪರ್ ಧನ್ಯವಾದಗಳು
Governmentdavru help madallebeku🎉🎉❤❤❤
So so beautiful amrutha😭😍❤️✨
Baari kushi aith niv kundapura kannada mathadadh❤a mane baari saap ith❤Thankyou akka niv hege kundapur dh vlog madudh❤Love from udupi❤
Super famous house...I think hindi movie utsav was shot here , thank you
ಸೂಪರ್ ನೋಡಿ ಖಷಿ ಅಯಿತು
ಇಷ್ಟು ವಿಡಿಯೋಗಳಲ್ಲಿ ಇದು top one .....do this kind of videos..
ಅದ್ಭುತವಾದ ಮನೆ
Most idu yavudo Rajara vamshakke serida mane
Ee video nodudvi maane thumba haled agide...so Mane bilusthara ? Akasmat bilsudre aa kamba galna kodthara ? Bcz navu ondu kambada Mane katbeku antha idivi so....avru kodthare Andre avr number kodi.
Thank you
ಅಬ್ಬಾ ಎಂತ ಮನೆ🫡
Good work ...madam you should see sural temple full made of stone and old mud palace ....only royal kings of South kanara .......you speak good kundapura kannada
Yentha Maarre😁👌🏻 Mani Kaani 👌🏻😊 Namma Sounth Kannada Kundapura Bhaashi 😊
You and your language this video all are very beautiful
Nang ajnamanig hoogbandang aatu nice vedio matth aa Malgudi days bgm suppper haa❤
hi amruta ma'am
ee tara vintage manegala video niv maadodu thumba ista namge plz intahdde matte sikre matadtairi❤
Beautiful house and also loved your saree, if possible tell me where can we buy
Dress organiser bage tour madi
🎉 beautiful home 🏠 madam
Akka nim bayag kundapura kannada kende kushi ayt😊
Awesome Superb Extradinsry 👌
ಅದ್ಬುತ ಮನೆ 🏠
Simply gorgeous😍😍
Thumba chennagithu.
ಕುಂದಾಪ್ರ ಕನ್ನಡ ಲೈಕ್ ಮಾತಾಡತ್ರಿ ಕೇಂಡ್ ತುಂಬಾ ಖುಷಿ ಆಯ್ತ್ ❤
Super mam
Medam e mane yalli erodu? Yav distic? Urina hesaru heli ples
Mdm niv tumba chandavagi chokkavagi kundapur kannada mathadtri kend masth kushi aith maree nam badhi onsala banni ❤️😍
Mam nim wardrobe tour madi plss
Really, its very beautiful and huge house.
Waw nam kundapura yest chanda matadtri ....
Where is it located
ನನ್ನ ಸ್ನೇಹಿತ ಹುಟ್ಟಿದ್ದು ಇದೆ ಮನೆಯಲ್ಲಿ
Beautiful house my ❤❤❤ly attige .. & u look fabulous as always..... My❤❤❤ly attige.....
Amazing mane mathu bashe 👍
Superrr madam. U are also❤
ಮನೆ ಯಾರದ್ದು, ಯಾರ್ಯಾರು ಬಳಿ ಬದುಕಿದರು ಇದರ ಬಗ್ಗೆ detail ಆಗಿ ಹೇಳಿದರೆ ಚೆನ್ನಾಗಿತ್ತು, Halasunadu ಸುಬ್ಬರಾವ್ famous personality. Is this house related to him?
Yes
It can be converted into hotel and can be preserved
Nice mane super ede nim kundapur bhashe kend kushi ayt
Erna kundapura kannada kenda kushi aapunu. Love from kundapura
✨✨✨✨✨✨✨✨✨I love old Home
Thanks ma'am for sharing with us this heritage house. You also speak the local dialect very nicely. People have totally forgotten the Kannada spoken around Kundapur.
Mam plzz say where did u get height becoming treatment
ನಮಸ್ಕಾರ ಮಾಡುವ ಸಂಸ್ಕೃತಿ ಇಸ್ಟ ಆಯಿತು.mem
❤
ಕುಂದಾಪುರ ಬಾಷೆ ಕೇಳಿ ತುಂಭ ಸಂತೋಷ ಆಯಿತು😂😂😂
1000 Like ku nande.... Madam Ajja ge suggest maadi Pre Wedding Shoot maadoke permission kodi anta... hage Homely food matte stay vyaste maadidre
E Heritage mane innu Savir varusha e maneya parampare saagali...(andre repair ge duddu collect aagutte...)
Nam gandnige heli kodi kundpra bhashi❤❤
Language ❤❤❤❤house ♥️♥️♥️♥️
Wonderfull, God bless 😊😊
Best vlog Ever
Hi amrutha isht dina neevu hako video ella nodtidde subscribe madkondirlilla..ivattu nimma kundagannada keli subscribe madkonde namma oorina hennu anta❤
Hi,nimma kundapura kannada super
Nandu kudapura ne Padukone alli erodu
ಎಂಥ ತೆಂಗಿನಕಾಯಿ ಇದು ಯಾವ ಬ್ರೀಡ್ ಇದು 😂😂😂😂😂😂😂 ಸೂಪರ್ 😂😂
Which place amruta
ಓ!!!ಹೆಣೆ..ನೀ... ಧಾರಾವಾಯಲ್ಲಿ ಪಾರ್ಟಮಾಡ್ತೆ ಅಲ್ದ...
ತುಂಬಾ ಅಮುಲ್ಯವಾದ ಕಂಟೆಂಟ್...
Nim vlog kanditha esta aguthe... Nim mathu nive dodorige kodo respect yarige esta agala heli...lov u❤
Super mane bhashe
Ma'am, if you ask the government for funds, then the government will acquire this 500+ years house.
Kundapura ❤
ಶಂಕರ್ ನಾಗ್ ರವರ ಉತ್ಸಾವ್ ಸಿನೆಮಾ ಇದೇ ಮನೆಯಲ್ಲಿ ಶೂಟಿಂಗ್ ಆದದ್ದು ಎಂದು ಕೇಳಿದ ನೆನಪು
Very nice vachana
Nimma manemathu Kundapura Kannadana Tuluva?
ಇದು ಯಾವ ಊರು
ಯಾವ ಜಿಲ್ಲೆ ಯಾವ ತಾಲೂಕು
ಮೇಡಂ ಅಡ್ರಸ್ ಹೇಳ್ರಿ ಮೇಡಂ
Kundapura