ಪ್ರಜಾವಾಣಿ ಉತ್ತಮ ಕೆಲಸ ಮಾಡುತ್ತಿದೆ ಮತ್ತು ಬೇರೆ ಮಾಧ್ಯಮಗಳಿಗಿಂತ ವಿಭಿನ್ನವಾಗಿ ನಿಂತಿದೆ. ಈ ರೀತಿಯ ವಿಚಾರವಾದ, ಪ್ರಕೃತಿ, ಕನ್ನಡ/ಕರ್ನಾಟಕ ಇತಿಹಾಸ, ಮನಸ್ಸಿಗೆ ಮುದನೀಡುವ ವಿಡಿಯೋಗಳು ಹೆಚ್ಚಾಗಿ ಬರಲಿ.
Fantastic documentary! I wish there were more reports like this one - No unnecessary music or special effects. The pure quality of kannada by the narrator is the cherry on the cake.
ಅಪರೂಪದ ಮಾಹಿತಿ Video documentary ಯಂತೆ ಅದ್ಭುತವಾಗಿ ಮೂಡಿ ಬಂದಿದೆ Padre ರೈತರಿಗೆ ಸುರಂಗ ತೊಡುವ ಕಷ್ಟ ಜೀವಿಗಳಿಗೆ ನಮಸ್ಕಾರಗಳು Lots of appreciation and thank you to ಪ್ರಜಾವಾಣಿ video creative and production team😊 ಮಂಜುನಾಥ ಡಿ ಹೊಸಹಳ್ಳಿ ಹಿರಿಯೂರು ತಾಲ್ಲೂಕು ಬಯಲು ಸೀಮೆಯ ರೈತ
ಇಂತಹ ಸಾಕ್ಷ್ಯ ಚಿತ್ರ ತಯಾರಿಸಿದವರೆಲ್ಲರಿಗೂ ಅಭಿನಂದನೆಗಳು. ಮುಖ್ಯವಾಗಿ ಶ್ರೀ ಪಡ್ರೆಯವರ ವಿವರಣೆ ಇತಿಹಾಸ ಸಂಶೋಧಕರಿಗೆ ಅತ್ಯುಪಯುಕ್ತ ಮಾಹಿತಿಗಳನ್ನು ನೀಡುವಂತಿದೆ. ನನಗೆ ಬ್ರಹತ್ ಶಿಲಾಯುಗದ ಜನರು ಯಾವ ರೀತಿಯ ಕ್ರಷಿ ತಂತ್ರಜ್ಞಾನವನ್ನು ಚಿಂತಿಸಿರ ಬಹುದು ಎಂದು ಸಮಸ್ಯೆ ಕಾಡುತ್ತಿತ್ತು. ಇಲ್ಲಿ ಚಿಂತನೆಗೆ ಸಾಕಷ್ಟು ಅವಕಾಶ ಮಾಡಿಕೊಟ್ಟಿರುವಿರಿ. ಅಭಿನಂದನೆಗಳು.
ಸೂಪರ್ 👌👌ಒಳ್ಳೆಯ ಮಾಹಿತಿ 🙏🙏🙏ಈ ಸುರಂಗಗಳನ್ನು ತೋಡಲು ತುಂಬಾ ಅನುಭವ ಬೇಕು... ಮಣ್ಣಿನ ಗುಣವನ್ನು ಅರಿತಿರಬೇಕು.... ಕುಸಿಯುವ ಮಣ್ಣಾದರೆ ಕಷ್ಟ..... ತಿಮ್ಮಪ್ಪ ಗೋವಿಂದ 😂😂😂😂ಏನೇ ಆದರೂ ಪಡ್ರೆ ಊರಿನ ಮಣ್ಣಿನ ಪ್ರಕೃತಿಯೇ ಅವರಿಗೆ ವರದಾನ 🙏🙏🙏🙏ಒಳ್ಳೆಯ ಚಿತ್ರೀಕರಣ 👍👍👍ಉತ್ತಮವಾದ ಮಾಹಿತಿ 👍👍👍ಧನ್ಯವಾದಗಳು.... ಎಲ್ಲರಿಗೂ 🙏🙏🙏🙏🙏🙏
Wow...it was such a nice experience watching this information video with full of greenery and beautiful nature. I never knew about such irrigation system until I watched this video. Kudos to the team...
I have read it. The soil type is same in both Bidar and coastal Karnataka. Bidar laterite stones are harder compared to coastal region. So, less chances of the cave/tunnel collapsing.
Beautifully captured & explained video, it would be great if you add English subtitles to the video so that even non Kannadigas can learn or understand this amazing way of water irrigation system. Great work & good luck to the team.
Hi.thank u for shareing this lovely history of western ghat which they have seen. which is missing which we did and can't stop loving nature.but I miss my western ghat😢beening in a sea shore.
Putthur thaluku ,kasaragod ,and bantwala ,,kade ide ,,nam ajji manelu ide ,bettampady li ,,3 henmaklu irodu ,ajja ajji theerkond mele ivaga full biddogide
ಮಾಹಿತಿ ಪೂರ್ಣ. ಪುಟ್ಟ ಸಾಕ್ಷ್ಯಚಿತ್ರದಂತಿದೆ. ಚಿತ್ರೀಕರಣ, ಸಂಕಲನ... ಎಲ್ಲವೂ ಸುಂದರವಾಗಿ ಮೂಡಿದೆ..
ಇದೊಂದು ತುಂಬಾ ಒಳ್ಳೆಯ, ಶ್ರಮದ ಕೆಲಸ, ನಿರಂತರವಾಗಿ ಖರ್ಚಿಲ್ಲದೆ ನೀರನ್ನು ಸಾಂಪ್ರದಾಯಿಕ ರೀತಿಯಲ್ಲಿ ಬಳಸುವ ವಿಧಾನ.
Great documentary 😄 olle film nodidage aythu mare 👌
ಕಣ್ಣಿಗೆ ಹಬ್ಬದಂತೆ ಇದೆ ಇದು.. ಕರಾವಳಿ ತುಂಬ ಸುಂದರವಾಗಿದೆ 😍
ಪ್ರಜಾವಾಣಿ ಉತ್ತಮ ಕೆಲಸ ಮಾಡುತ್ತಿದೆ ಮತ್ತು ಬೇರೆ ಮಾಧ್ಯಮಗಳಿಗಿಂತ ವಿಭಿನ್ನವಾಗಿ ನಿಂತಿದೆ.
ಈ ರೀತಿಯ ವಿಚಾರವಾದ, ಪ್ರಕೃತಿ, ಕನ್ನಡ/ಕರ್ನಾಟಕ ಇತಿಹಾಸ, ಮನಸ್ಸಿಗೆ ಮುದನೀಡುವ ವಿಡಿಯೋಗಳು ಹೆಚ್ಚಾಗಿ ಬರಲಿ.
No 1 ಗುಣಮಟ್ಟದ ಚಿತ್ರೀಕರಣ ಹಿನ್ನೆಲೆ ಸಂಕಲನ ಹಾಗೂ ನಿರೂಪಣೆ
ಪ್ರಜಾವಾಣಿ 👍
Yes
👌👌👌👌👌🔥🔥🔥best content ಈ ರೀತಿನು ನೀರಿನ ಮೂಲ ಇದೆ ಅಂತ ಗೊತ್ತಿರಲಿಲ್ಲ 🔥
Olle ondhu national geographic channel thara moodibandidhe video ❤
ಈ ಸುರಂಗ ತೋಡಿ ಇರುವುದನ್ನು ಕಂಡು ಆಶ್ಚರ್ಯವಾಗುತ್ತದೆ ಅದ್ಭುತ❤❤❤
ಸುರಂಗ ತೊಡುವುದು . ಸುರಂಗದಲ್ಲಿ ಮುಂದೆ ಸಾಗುವುದು ಅಪಾಯವೇ ಸರಿ . ಮಣ್ಣು ಕುಸಿದರೆ ಮರಣವೇ ಸಂಭವಿಸಬಹುದು .
ಇದರ ಮಧ್ಯೆಯು ಅದ್ಬುತ ಕೆಲಸ ನಿರ್ಮಾಣವಾಗಿದೆ .
Fantastic documentary! I wish there were more reports like this one - No unnecessary music or special effects. The pure quality of kannada by the narrator is the cherry on the cake.
This is Our Village 🤝
Wow really
ಅದ್ಬುತ ವಾಗಿದೆ..... ಹೊರ ಜಗತ್ತಿಗೆ... ಕಾಣದ ಊರನ್ನು ಕನ್ನಡ ಚಲನಚಿತ್ರ ಗಳ ಮೂಲಕ ಪರಿಚಯಿಸಿದ್ರೆ ..... ಪ್ರವಾಸಿ ತಾಣಕ್ಕೆ.... ಒಳ್ಳೆಯ ಸ್ಥಳ
What a beautiful documentary!
Kudos to prajavani for producing such gems on Karnataka.
I was born there ..thats heaven ..the water is so pure and tasty.. Nowhere i found better water than padre ..swarga
ಬಹಳ ಉತ್ತಮ ಮಾಹಿತಿ.ಚಿತ್ರೀಕರಣ,ನಿರೂಪಣೆ ಚೆನ್ನಾಗಿದೆ.ಧನ್ಯವಾದಗಳು.
ಸುಂದರವಾದ ಊರು ಹಾಗೂ ಅದ್ಭುತ ಸಾಕ್ಷ್ಯಚಿತ್ರ. ಸುಬ್ರಮಣ್ಯ ಸುಳ್ಯ ಪುತ್ತೂರು ಸುತ್ತಮುತ್ತಲೂ ಇಂತಹ ಇನ್ನಷ್ಟು ಚಂದದ ಊರುಗಳಿವೆ.
ಅಪರೂಪದ ಮಾಹಿತಿ
Video documentary ಯಂತೆ ಅದ್ಭುತವಾಗಿ ಮೂಡಿ ಬಂದಿದೆ
Padre ರೈತರಿಗೆ ಸುರಂಗ ತೊಡುವ ಕಷ್ಟ ಜೀವಿಗಳಿಗೆ ನಮಸ್ಕಾರಗಳು
Lots of appreciation and thank you to ಪ್ರಜಾವಾಣಿ video creative and production team😊
ಮಂಜುನಾಥ ಡಿ
ಹೊಸಹಳ್ಳಿ ಹಿರಿಯೂರು ತಾಲ್ಲೂಕು
ಬಯಲು ಸೀಮೆಯ ರೈತ
This video already coming in history channel 2 years back
Ondu channel nalli bandaddu innomme barbarda😂
ಸುಂದರವಾದ ನಿರೂಪಣೆ
ಇಂತಹ ಸಾಕ್ಷ್ಯ ಚಿತ್ರ ತಯಾರಿಸಿದವರೆಲ್ಲರಿಗೂ ಅಭಿನಂದನೆಗಳು.
ಮುಖ್ಯವಾಗಿ ಶ್ರೀ ಪಡ್ರೆಯವರ ವಿವರಣೆ ಇತಿಹಾಸ ಸಂಶೋಧಕರಿಗೆ ಅತ್ಯುಪಯುಕ್ತ ಮಾಹಿತಿಗಳನ್ನು ನೀಡುವಂತಿದೆ.
ನನಗೆ ಬ್ರಹತ್ ಶಿಲಾಯುಗದ ಜನರು ಯಾವ ರೀತಿಯ ಕ್ರಷಿ ತಂತ್ರಜ್ಞಾನವನ್ನು ಚಿಂತಿಸಿರ ಬಹುದು ಎಂದು ಸಮಸ್ಯೆ ಕಾಡುತ್ತಿತ್ತು.
ಇಲ್ಲಿ ಚಿಂತನೆಗೆ ಸಾಕಷ್ಟು ಅವಕಾಶ ಮಾಡಿಕೊಟ್ಟಿರುವಿರಿ.
ಅಭಿನಂದನೆಗಳು.
ಅದ್ಭುತ ಕಲಾವಿದರು
ನಿಜಕ್ಕೂ ಅದ್ಭುತ 😍
ಪ್ರಜಾವಾಣಿಗೆ 👏👏
ಸೂಪರ್ 👌👌ಒಳ್ಳೆಯ ಮಾಹಿತಿ 🙏🙏🙏ಈ ಸುರಂಗಗಳನ್ನು ತೋಡಲು ತುಂಬಾ ಅನುಭವ ಬೇಕು... ಮಣ್ಣಿನ ಗುಣವನ್ನು ಅರಿತಿರಬೇಕು.... ಕುಸಿಯುವ ಮಣ್ಣಾದರೆ ಕಷ್ಟ..... ತಿಮ್ಮಪ್ಪ ಗೋವಿಂದ 😂😂😂😂ಏನೇ ಆದರೂ ಪಡ್ರೆ ಊರಿನ ಮಣ್ಣಿನ ಪ್ರಕೃತಿಯೇ ಅವರಿಗೆ ವರದಾನ 🙏🙏🙏🙏ಒಳ್ಳೆಯ ಚಿತ್ರೀಕರಣ 👍👍👍ಉತ್ತಮವಾದ ಮಾಹಿತಿ 👍👍👍ಧನ್ಯವಾದಗಳು.... ಎಲ್ಲರಿಗೂ 🙏🙏🙏🙏🙏🙏
ತುಂಬಾ ಚೆನ್ನಾಗಿದೆ
Awesome video, really glad that reporters are still reporting on topics as remote/rare as these. Got to learn about something new today!!!!
Awesome content ❤ should be appreciated 👍 this kind of more stories has to discover
Enthaha Mahiti I realli like prajavaani news and team namma Karnataka namma hemme
Wow...it was such a nice experience watching this information video with full of greenery and beautiful nature. I never knew about such irrigation system until I watched this video. Kudos to the team...
Fantastic Documentary!
It shows how rich our values were and our systems
Hats off,nice documentary..want to watch more documentaries like this❤❤
AMazing. Hearing nd seeing for first time. No need of electricity. Pure drinking water.
Borwell bandhu suranga kadimeagide eega suranga koreuvsru ella
Surangada neeru paridudhavagid
Vivarane kottadskke danyavadagallu
Spr video ,,script,,camera work spr
Kasaragod ❤
ಉತ್ತಮ ಮಾಹಿತಿ
Amazing work to show case the traditional irrigation method
Ebrahim sir
Thank you
So atrious the water comes in tunnel this is miracle thank you
ಸೂಪರ್ ಮಾಹಿತಿ 👏👏👏❤
Sri Padre avaru kannada bhasheyannu nirargalvaagi mathanaaduttare dhanyavaadagalu
Amazing n very rare information Thankyou so much
Excellent documentary!!very interesting and useful information 👌👌👏👏
Namma oorina hemme....super video....informative....
ನಾವು ಬರ್ಬೋದ ನಿಮ್ ಊರಿಗೆ
Nature and Video quality very nice❤
Simply superb and inspiring.
ಅದ್ಬುತ video
Very informative video and hats off to their effort 😊
ನಾನು ಈ ವಿಡಿಯೋ 2 ನೇ ಬಾರಿ ನೋಡುತ್ತಿರುವುದು. ಕಾರಣ ಬತಿಷ್ ರವರ ಕನ್ನಡ 👌👌
The same structures also visible in Bidar called as ,"Karej".. Kindly make a documentry on the same to create awareness to save them
I have read it. The soil type is same in both Bidar and coastal Karnataka. Bidar laterite stones are harder compared to coastal region. So, less chances of the cave/tunnel collapsing.
highly informative !
Nanna thavarooru padre❤
Prajavani ❤
Super.. Need more of this documentary type news
ಸೂಪರ್, 👌🙏
Jai Prajavani very good news
Peaceful place 😍🍃
Very informative thanks for reporting thanks for the great person sri Padre
What a wonderful documentary..
Good work everyone! Keep it up.
ಕೇರಳದಲ್ಲೊಂದು ಕನ್ನಡದ ಗೂಡು ಕಾಸರಗೋಡು
Anna adu modlu karnatakadale ithu anodna maribeda
@@praveenp1369 Gotthu....
They are blessed people...
Video was very nice. Nice content also
Great values video
Awesome…so beautiful..🙏🙏🌹🌹
Super sri thank you
Anchor 🔥🔥🙌
Beautifully captured & explained video, it would be great if you add English subtitles to the video so that even non Kannadigas can learn or understand this amazing way of water irrigation system. Great work & good luck to the team.
Evagina new trend apaya illada techknology adda bore or side bore. Nammalli kuda surangakke sigada neeru adda boralli sikkide😊
Wow super sir 🙏🙏🙏
Nicely documented❤
Wonderful ❤
Aparoopadha Mahithi needidha nimage Dhnyavaadhagalu.
Awesome
👌 place
Hi.thank u for shareing this lovely history of western ghat which they have seen. which is missing which we did and can't stop loving nature.but I miss my western ghat😢beening in a sea shore.
Good information 🙏
Super👌 video🎥
@prajavani, please publish a book consisting science articles written by nagesh hegde sir
Yedde video... Aanda alpa uppun Tulu samskruthi maraya. After watching this video subscribed Adike Patrike hard copy
Please nammurigesa banni sir.. namali swrnga ide
Very nice day
HaraSahasa❤❤
Superrr
ಹೊಸ ವಿಷಯ
Putthur thaluku ,kasaragod ,and bantwala ,,kade ide ,,nam ajji manelu ide ,bettampady li ,,3 henmaklu irodu ,ajja ajji theerkond mele ivaga full biddogide
Beautiful!
Padreyalli nanumadida surangagalive nammannu yaru care madthare
Varadigararige🙏 shudda sputa atyutama.
Very nice info
Idu Tulu nad
Super
Super 👌👌
Good information 👍
Prajavani namma kannadada hemmeya Dina patrike
💯 good
Nice👏
Test that water for mineral contents I believe it's very high in minerals.
Great. Sometimes scary.
Super video
Cinematography is brilliant
Especially those still frames are really beautiful
Karez system of bidar looks similar