ವರ್ಷದಲ್ಲಿ ಕೇವಲ 6 ತಿಂಗಳು ತೆರೆದಿರುವ ನೆಲ್ಲಿತೀರ್ಥ ಶಿವನ ಗುಹಾಲಯದ ಮಾಹಿತಿ | Nelitheertha caves details

Поделиться
HTML-код
  • Опубликовано: 29 дек 2024

Комментарии •

  • @govindaraoan5934
    @govindaraoan5934 2 года назад +12

    ನಮ್ಮ ನಾಡಲ್ಲಿ ಎಂತ ಅದ್ಭುತಗಳು ಇವೆ ತುಂಬಾ ಸಂತೋಷವಾಗಿದೆ ಧನ್ಯವಾದಗಳು.

  • @amrutheswarir4772
    @amrutheswarir4772 2 года назад +17

    super Sri . ಪರಮೇಶ್ವರ ಎಲ್ಲಿ ಹೇಗೆ ಯಾವ ರೂಪದಲ್ಲಿ ಇದ್ದಾನೆ ಎಸ್ಟೋ ವಿಷಯ ಗೊತ್ತೇ ಇಲ್ಲ ನಮ್ಮ ರಾಜ್ಯ ದಲ್ಲಿ ಇರುವುದನ್ನೇ ನಾವು ಗೊತ್ತಿಲ್ಲ ತುಂಬಾ ಧನ್ಯ ವಾದಗಳು .ನಿಮಗೆ

  • @tharinikanna2985
    @tharinikanna2985 Год назад +2

    Thumba tq sir back round music kadime madidre thunba chenngithu 👌👌❤️🙏🏻🙏🏻🙏🏻🙏🏻

  • @ShankarBShetty
    @ShankarBShetty 2 года назад +17

    ತುಂಬಾ ಶ್ರಮ ವಹಿಸಿದ್ದೀರಿ. ಧನ್ಯವಾದಗಳು. ನಿಮ್ಮ ಪತ್ನಿಯ ಧೈರ್ಯ ಮೆಚ್ಚಬೇಕು. ದೇವರು ಒಳ್ಳೇದು ಮಾಡಲಿ

  • @lathadhananjay2880
    @lathadhananjay2880 2 года назад +2

    Thumba chanagi torsiddiri devara darshana madsiddiri thank you

  • @bhagyamahesh8787
    @bhagyamahesh8787 2 года назад +1

    Nimage thumbha thumbha danyavadagallu sir thumbha olleya jaga thumbha srama vahishidhira sir a devara darsana namigaggali Anthea thank you so much 🙏🏻🙏🏻🙏🏻🙏🏻

  • @svcharan9863
    @svcharan9863 Год назад +2

    Sir nim ge punnya barli nan darshana madthini adastu bega tq u

  • @munirajuraju607
    @munirajuraju607 2 года назад +2

    Anna super thumba dheanyvdagalu

  • @ravichandra6277
    @ravichandra6277 2 года назад +2

    Thumba chanagedhey 🙏🙏🙏

  • @sandhyakn6926
    @sandhyakn6926 2 года назад +59

    👌👌👌🙏🙏🙏 ದೇವರು ತುಂಬಾ ಚೆನ್ನಾಗಿ ಇದೆ ತುಂಬಾ ಶ್ರಮ ವಹಿಸಿ ತೋರಿಸಿ ದ್ದೀರಿ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @sowmyask7838
    @sowmyask7838 2 года назад +1

    Excellent bro maneyindale dharshana madsiddakke

  • @mangalasatheesh4332
    @mangalasatheesh4332 2 года назад +16

    ತುಂಬಾ ಚೆನ್ನಾಗಿದೆ,ನಿಮ್ಮ ಪರಿಶ್ರಮಕ್ಕೆ ಬಹಳ ಧನ್ಯವಾದಗಳು. ನಿಮ್ಮ ಜೊತೆಯಲ್ಲಿ ನಿಮ್ಮ ಮನೆಯವರ ಸಹಕಾರ ಅದ್ಭುತ,! ಅವರಿಗೂ ಅಷ್ಟೇ ಆಸಕ್ತಿ ಇದೆಯಲ್ಲ, ನಿಮ್ಮಿಂದ ನಾವೂ ಭಗವಂತನ ದರ್ಶನ ಮಾಡಿದಂತೆ ಆಯಿತು. ಅನಂತ ನಮಸ್ಕಾರಗಳು ನಿಮ್ಮಿಬ್ಬರಿಗೂ,ಒಳ್ಳೆಯದಾಗಲಿ🙏🙏

    • @TravellingTrekker
      @TravellingTrekker  2 года назад

      ಧನ್ಯವಾದಗಳು 🙏🏼

    • @shobhakolloori8387
      @shobhakolloori8387 2 года назад +1

      ತುಂಬ ಚೆನ್ನಾಗಿದೆ ಉಸಿರು ಬಿಗಿ ಹಿಡಿದು ನೋಡಿ ದೆ
      ತುಂಬಾ ಪರಿಶ್ರಮ ಪಟ್ಟಿದ್ದಿರಾ

  • @omsriram1728
    @omsriram1728 2 года назад +7

    ತುಂಬಾ ಧನ್ಯವಾದಗಳು ಸಹೋದರ 🙏🏻🙏🏻🙏🏻🙏🏻🙏🏻 ಅದ್ಭುತವಾದ ಪುಣ್ಯಕ್ಷೇತ್ರ ದರ್ಶನವನ್ನು ದರ್ಶನ ಮಾಡಿಸಿದ ಪುಣ್ಯಾತ್ಮ, ಇಂತಹದಲ್ಲ ಸುಮ್ಮನೆ ಸಾಮಾನ್ಯವಲ್ಲ ಹಿಂದಿನ ಯಾವುದು ಜನುಮದಲ್ಲಿ ಋಷಿಮುನಿಯಾಗಿದೀರೆನೊ ತಾವು🙏🏻🙏🏻🙏🏻🙏🏻🙏🏻🙏🏻🙏🏻

  • @ChithraChaithra-m3h
    @ChithraChaithra-m3h Год назад +2

    Tq sir poorohitharige danyavadagallu

  • @leelavathihiryaannaiah1331
    @leelavathihiryaannaiah1331 2 года назад +10

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ.
    ಧನ್ಯವಾದಗಳು ಸ್ವಾಮಿ.

  • @swamypandith6294
    @swamypandith6294 2 года назад +14

    ಅದ್ಭುತ ಕ್ಷೇತ್ರದ ದರ್ಶನ ಮಾಡಿಸಿದ ನಿಮಗೆ ಧನ್ಯವಾದಗಳು.

  • @ganeshkoppal9514
    @ganeshkoppal9514 2 года назад +13

    ನಿಮಗೆ ತುಂಬಾ ತುಂಬಾ ಧನ್ಯವಾದಗಳು, ಇಂತಹ ಒಂದು ದರ್ಶನವನ್ನ ಮಾಡಿಸಿದ್ದಕ್ಕೆ .🙏🙏🙏

  • @yennaamme
    @yennaamme 2 года назад +2

    ನಾನು ಹೋಗಿದ್ದೆ 👍
    Form #mangaluru

  • @pavithrashekar9101
    @pavithrashekar9101 2 года назад +2

    Tumbha chennagide nivu tumbha kasta pattiddira nimage tumbha dhanyavad agali🙏🙏🙏🙏🙏

  • @chethanb2777
    @chethanb2777 2 года назад +1

    ನಾನು ಹೋಗಿದ್ದೆನೆ ತುಂಬಾ ಚೆನ್ನಾಗಿದೆ

  • @ApoorvaR-gt8nv
    @ApoorvaR-gt8nv Год назад +1

    Thanks for both of you sir 👌👍👍 really hats off to you for making the vedieo 🙏🙏❤️

  • @s.vasanthkumar4872
    @s.vasanthkumar4872 2 года назад +10

    ತುಂಬಾ ತುಂಬಾ ಧನ್ಯವಾದಗಳು ನಿಮಗೆ ಇಂತಹ ಒಂದು ದರ್ಶನ ಮಾಡಿಸಿದ್ದಕ್ಕೆ

    • @nagarathnak3087
      @nagarathnak3087 2 года назад

      K. Nagarathnakantharaju thumba thumba dhnyavadagalu
      Bangaloru

    • @manjulammav438
      @manjulammav438 2 года назад

      Sir god bless you🙏🙏🙏

  • @KP.1972
    @KP.1972 2 года назад +3

    ನಿಮ್ಮ ಆಸಕ್ತಿಗೆ, ಸನಾತನ ಧರ್ಮದ ಬಗ್ಗೆ ಇರುವ ದೃಢವಾದ ನಂಬಿಕೆಗೆ, ಆ ನಂಬಿಕೆಯನ್ನು ನಮಗೆಲ್ಲ ತೋರಿಸಲು ನೀವು ತೆಗೆದುಕೊಂಡ ಪರಿಶ್ರಮಕ್ಕೆ ಹೃದಯ ಪೂರ್ವಕ ಅಭಿನಂದನೆಗಳು. ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ವಾಯ್ಸ್ ಇನ್ನೂ ಸ್ವಲ್ಪ ಕ್ಲಾರಿಟಿ ಇದ್ದಿದ್ದರೆ ಚೆನ್ನಾಗಿತ್ತು ಅನ್ನಿಸಿತು. ಜಾಬಾಲಿ ಮಹರ್ಷಿಗಳ ವೃಂದಾವನ (ಸಮಾಧಿ) ಅಲ್ಲಿ ಇರುವುದು ಗೊತ್ತಿರಲಿಲ್ಲ. ಅದು ತುಂಬಾ ಇಂಟರೆಸ್ಟಿಂಗ್ ಸಂಗತಿ ಅನ್ನಿಸಿತು.
    ಇಂತಹ ದಿವ್ಯ ಕರ್ನಾಟಕ ದರುಶನ ನಿಮ್ಮಿಂದ ಹೆಚ್ಚಲಿ ಎಂದು ಹಾರೈಸುತ್ತೇನೆ🙏

  • @gunavathikattalsar2151
    @gunavathikattalsar2151 2 года назад +3

    ಮೇಡಂಗೆ ತುಂಬಾ ಸುಸ್ತದಂಗೆ ಕಾಣ್ಸುತ್ತೆ ಆದ್ರೆ ನಾವು ಇದೆ ಊರಲ್ಲಿ ಇದ್ದು ನಮಗೆ ನೋಡು ಭಾಗ್ಯ ಬಂದಿಲ್ಲ ತುಂಬಾ ಧನ್ಯವಾದ ಸರ್

  • @girijas2626
    @girijas2626 2 года назад +3

    ತುಂಬಾ ರೋಚಕವಾದ ವಿಡಿಯೋ.ಈ ಜನ್ಮದಲ್ಲಿ ನಾವಂತೂ ಇದೆಲ್ಲಾ ನೋಡಲು ಸಾಧ್ಯವಿರಲಿಲ್ಲ.ಒಂದು ರಾತ್ರಿ ಆನೆಗಳು ಇರುವ ಕತ್ತಲಿನಲ್ಲಿ ಹಾಲ್ಟ್ ಮಾಡಿದುದನ್ನು ನೋಡಿದೆ.ತುಂಬಾ ಚೆನ್ನಾಗಿದೆ.👌👌👍

  • @shridharrao3725
    @shridharrao3725 2 года назад +2

    ನಾನು ಗುಹೆ ಯೊಳಗೆ ಹೋಗಿ ದೇವರ ದರ್ಶನ ಪಡೆದು ಧನ್ಯನಾದ ಭಾವನೆ ನನದಾಯಿತು ಎಲ್ಲಾ ಮಾಹಿತಿ ಯನ್ನು ಸಾಹಸಮಯ ವಾಗಿ ನಮಗೇ ತೋರಿಸಿದ್ದನ್ನು ನಾನು ಎಂದೂ ಮರೇಯಲಾರೇ ನಿಮ್ಮ ಸಾಹಸಮಯಎಲ್ಲಾ ಮಾಹಿತಿಗಾಗಿ ನಿಮಗೇ ಧನ್ಯವಾದಗಳು ಜಿ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ

  • @PushpaPoojari-u9k
    @PushpaPoojari-u9k 4 месяца назад +1

    ಇದು ಭಕ್ತಿ ಇರುದಿಂದ ಮಾತ್ರ ಸಾಧ್ಯ ಧನ್ಯವಾದಗಳು ದೇವರ ದರ್ಶನ ಮಾಡಿಸಿದ್ರಿ ಥ್ಯಾಂಕ್ಸ್ u so much we should go thir 🙏🙏🙏🙏🙏🙏🙏

  • @vasanthanagamani3407
    @vasanthanagamani3407 Год назад +2

    Beautiful scenary and devasthana plus guhe Saha beautiful

  • @prakashhosabettu578
    @prakashhosabettu578 2 года назад +4

    ನಮ್ಮಂತಹ ವಯಸ್ಸಿಾದವರಿಗೆ ಗುಹೆಯ ಒಳಗೆ ಹೋಗಲು ತೊಂದರೆ ಆಗುವುದರಿಂದ ನಮಗೆ ತೋರಿಸಿರುವ ನಿಮಗೆ ವಂದನೆಗಳು .🙏

  • @karopadyprabhu5949
    @karopadyprabhu5949 2 года назад +3

    ನಿಮಗೆ ತುಂಬಾ ತುಂಬಾ ಧನ್ಯವಾದಗಳು, ಇಂತಹ ಒಂದು ದರ್ಶನವನ್ನ ಮಾಡಿಸಿದ್ದಕ್ಕೆ,ನಮ್ಮ ಮಂಗಳೂರು ಪುರತನ ನೆಲ್ಲಿತೀರ್ಥ ದೇವಸ್ಥಾನ ❤ಶಿವನ ದರ್ಶನ ತೊರೆಸಿದಕ್ಕೆ ತುಂಬಾ ಧನ್ಯವಾದಗಳು

  • @kushalakshaputhran5125
    @kushalakshaputhran5125 2 года назад +2

    ನಿಜವಾಗಿಯೂ ಒಳ್ಳೆಯ ತೀರ್ಥ ಕ್ಷೆತ್ರ 35 ವರ್ಷಕಿಂತ ಮುಂಚೆ ನಾನು ಈ ಕ್ಷೆತ್ರಕ್ಕೆ ನನ್ನ ಗೆಳೆಯರ ಜೊತೆ ಹೋಗಿದ್ದೆ ಗುಹಲಯದ ಒಳಗೂ ಹೋಗಿ ಶಿವಲಿಂಗಕ್ಕೆ ಅಭಿಷೇಕ ಮಾಡಿ ತೀರ್ಥಸ್ಥಾನ ಮಾಡ್ದಿದೆವು, ನಿಜವಾಗಿಯೂ ಅಮರ್ನಾಥ್ ಯಾತ್ರೆ ತರ ಅನುಭವ ಆಗುತ್ತೆ, ಹರ ಹರ ಮಹದೇವ್ 🙏🙏🙏🙏 ಈ ವಿಡಿಯೋ ಮಾಡಿದ ನಿಮಗೆ ಧನ್ಯವಾದಗಳು ಯಾಕೆಂದರೆ ಸ್ಥಳ ದ ಮಹಿಮೆ ಹಾಗೂ ಕ್ಷೆತ್ರದ ಬಗ್ಗೆ ಪೂರಾ ವಿಶ್ವವೆ ತಿಳಿಯುವಂತ ಮಾಡಿದೀರ್ರಿ 🙏🙏🙏

  • @govindron3015
    @govindron3015 2 года назад +2

    ನಮಗೂ ದರ್ಶನ ಮಾಡಿಸಿದ ನಿಮಗೆ ವಂದನೆಗಳು

  • @raghavendrayadav1190
    @raghavendrayadav1190 Год назад +1

    ನಾನು ಹೋಗಿ ಬದ್ದಿದ್ದೇನೆ ಅ ಪುಣ್ಯ ಕ್ಷೇತ್ರಕ್ಕೆ ,ತುಂಬಾ ಚನ್ನಾಗಿದೆ

  • @raghavendradeshpande5197
    @raghavendradeshpande5197 2 года назад +4

    ಸರ್, ಮಾನವನೇ ಸಹಜವಾಗಿ ಸಾಗಲು ಅಸಾಧ್ಯವಾದ ಇಂತಹ ಸ್ಥಳದಲ್ಲಿ ತಾವು ಕ್ಯಾಮರಾ ಸಹಿತವಾಗಿ ಸಾಗಿ ಈ ಸ್ಥಳದ ಬಗ್ಗೆ ಮಾಹತಿ ನೀಡಿದ್ದಕ್ಕೆ ಧನ್ಯವಾದಗಳು 🙏🙏🙏🙏🙏 👌👌👌👌👌👌🙏🙏🙏🙏🙏

  • @divyanc7129
    @divyanc7129 2 года назад +7

    ಸೂಪರ್ 🙏🙏🥰🥰 ಥ್ಯಾಂಕ್ಸ್ ಅ ಲಾಟ್ ನಿಮ್ಗೆ... ಇಷ್ಟು ಒಳ್ಳೆ ಪ್ಲೇಸ್ ನಾ ತೋರಿಸಿದಕ್ಕೆ 🙏❤️

  • @ajjiyakavitegalu5605
    @ajjiyakavitegalu5605 3 месяца назад +1

    Sar🙋‍♂️ಎಲ್ಲರೂ ನೋಡ್ಲಿ ಅವರಿಗೂ ಗೊತ್ತಾಗ್ಲಿ ನಮ್ಮ ಸನಾತನ ಧರ್ಮ ದ ಸಂಸ್ಕೃತಿ ಸಂಸ್ಕಾರ ತಿಳಿದು ಸಮಾಧಾನ ದಿಂದ ಇರಲಿ 🙋‍♂️

  • @parashurammohite8418
    @parashurammohite8418 2 года назад +3

    🙏🙏🙏Om namah shivaya 🙏🙏🙏 thumba dhanyavadagalu. Darshana madisidakke adbhutavada kshetra.

  • @vi9913
    @vi9913 2 года назад +1

    Superb bro... But Akka matte nim mele niga irli usharu

  • @basavalingarajumc6701
    @basavalingarajumc6701 2 года назад +2

    Thank you so much sir devaru nimage olledu madali

  • @basuchalagond2983
    @basuchalagond2983 2 года назад +2

    ತುಂಬಾ ಸಂತೊಷ ಅಣ್ಣಯ್ಯ ದೇವರ ದರುಶನ ಮಾಡಿಸಿದಕ್ಕೆ ಅನಂತ ಧನ್ಯವಾದಗಳು

  • @gurusiddappajangannavar9023
    @gurusiddappajangannavar9023 2 года назад +2

    ದೇವರ ದರ್ಷನವಾಯಿತು ತುಂಬಾ ಕಷ್ಟ ಪಟ್ಟು ಹೊಗಿದ್ದಿರಾ ನಮಗೂ ಸಹ ದರ್ಷನ ಮಾಡಿಸಿದ್ದಕ್ಕೆ ಧನ್ಯವಾದಗಳು ಗುರುವೇ

  • @gurunanda4071
    @gurunanda4071 2 года назад +2

    ತುಂಬಾ ಚನ್ನಾಗಿ ಮೂಡಿ ಬಂದಿದೇ, ಧನ್ಯವಾದಗಳು

  • @channabasappasriguruughema5288
    @channabasappasriguruughema5288 2 года назад +5

    ಈ ರೀತಿ ಇನ್ನು ಎಚ್ಚು ದೇವಾಲಯಗಳ ಪರಿಚಯಿಸಿ ತುಂಬ ಶ್ರಮ ವಹಿಸಿದ್ದೀರಿ ಧನ್ಯವಾದಗಳು

  • @RamRam-eu4ft
    @RamRam-eu4ft Год назад +2

    ನಾವು ಹೋಗಿದ್ವಿ ಬ್ರೋ 10ಡೇಸ್ ಅಯ್ತು ಫುಲ್ ನೀರು ಅಯ್ತೆ

  • @nagarathnakr3058
    @nagarathnakr3058 2 года назад +4

    ತುಂಬಾ ಧನ್ಯವಾದಗಳು ಶ್ರಮ ವಹಿಸಿದ ಎಲ್ಲರಿಗೂ 👌👍🙏🏿🙏🏿🙇‍♀️🙇‍♀️🌹🌹

  • @nagarajcmc6636
    @nagarajcmc6636 Год назад

    Dhanyavad ser thumba changide devastana adubuta 🕉️🙏🙏🕉️🕉️🙏🙏🕉️🙏🕉️

  • @praveenshetty6183
    @praveenshetty6183 2 года назад +1

    Dhanyavadagalu thumba kasta
    Pattu video madiddiri
    God bless you🙏🙏

  • @sumanakuriya5548
    @sumanakuriya5548 2 года назад +5

    ಬಹಳ ಚೆನ್ನಾಗಿ ಚಿತ್ರೀಸಿದ್ದೀರಿ. ಧನ್ಯವಾದಗಳು🙏🙏🙏

  • @amithpoojary7149
    @amithpoojary7149 2 года назад +43

    ನಮ್ಮ ಮಂಗಳೂರು ಪುರತನ ನೆಲ್ಲಿತೀರ್ಥ ದೇವಸ್ಥಾನ ❤

  • @purushothamaacharya1332
    @purushothamaacharya1332 2 года назад +2

    Super sir. Thumba chennagide.

  • @baskaracharya3374
    @baskaracharya3374 2 года назад +52

    ನಾನು 3ಸಲ ಹೋಗಿ ಬಂಧಿಧಿನಿ ಸರ್,, ರೋಮಾಂಚನ ಅನುಭವ,,, ಇನ್ನೊಮ್ಮೆ ಹೋಗುವ ಅನಿಸುತ್ತೆ,, ಕರ್ನಾಟಕದ ಎಲ್ಲಾ ಹಿಂಧುಗಳು ಜೀವಮಾನದಲ್ಲಿ ಒಮ್ಮೆ ಸಂದರ್ಶನ ಮಾಡಿ 🙏🙏🙏🙏🙏

    • @santhoshmes
      @santhoshmes Год назад +1

      Really spiritual place..i went first time in 2010..after that every year i go once there..today also I have gone..really we feel.blessed

  • @rameshg1732
    @rameshg1732 2 года назад +1

    Om namah shivay thenks sir these really great information sir I am watching your videos really good job search the best video joi ho Jai hind jai bharat

  • @somannasetty1618
    @somannasetty1618 2 года назад +2

    Thanks for sharing your information about jabal rishii samadthi very very

  • @manjunathk1985
    @manjunathk1985 2 года назад +5

    ಶಿವನ ದರ್ಶನ ತೊರೆಸಿದಕ್ಕೆ ತುಂಬಾ ಧನ್ಯವಾದಗಳು 🙏 👍

  • @shashiraju938
    @shashiraju938 2 года назад +2

    ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏 ನಾನು ನಿಮ್ಮ ಜೊತೆಯಲ್ಲಿ ಪ್ರಯಾಣದ ಅನುಭವ ತಂದಿತು ಎಂಬುದು ನನ್ನ ಭಾವನೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ ನಿಮಗೆ ಯಶಸ್ಸು ಸಾಧ್ಯವಾಗಲಿ ಎಂದು ಹೇಳಲುಬಯಸುವೆ 💐💐💐💐

  • @BharathiRathnakaraAcharya
    @BharathiRathnakaraAcharya 6 месяцев назад +1

    ನಿಮ್ಮಿಂದಾಗಿ ಇನ್ನೊಮ್ಮೆ ದರ್ಶನ ಪಡೆಯುವ ಬಾಗ್ಯನಮ್ಮದಾಯಿತು🙏🙏

  • @sathyanarayanams8022
    @sathyanarayanams8022 Год назад +2

    Thanks sir 🙏. We also could get darshan because of your efforts.

  • @jyothinv7014
    @jyothinv7014 2 года назад +2

    🙏🙏 annore namage shiva darshana madisidakke dhànyosmi god bless you both 🙏🙏

  • @mangaladinamanirao9669
    @mangaladinamanirao9669 2 года назад +6

    Extremely courageous video I have never seen wonderful thanks a lot challenge for ladies she achieved it hatsof

  • @MrSatish301
    @MrSatish301 2 года назад +7

    Thanks for the information.Though I am from Kateel,I have never visited this place.

  • @leelaramu2824
    @leelaramu2824 2 года назад +2

    ಅಬ್ಬಾ..!!!!!
    ರೋಮಾಂಚನದ ಅನುಭವ...!!
    ಬಹಳ ಕಷ್ಟ ಪಟ್ಟು.. ನಮಗೆಲ್ಲ ದೇವರ ದರ್ಶನ ಮಾಡಿಸಿದಿರಿ...ಆ ಹೆಣ್ಣು ಮಗಳು ಸಹ.. ಎದೆಗುಂದ ದೇ ನಿಮ್ಮ ಸಮಕ್ಕೂ ಸಾಹಸ ಮಾಡಿದ್ದಾರೆ. 🙏🙏
    ಅಲ್ಲಿಗೆ ಹೋಗಿ ಬರಲೂ ಪುಣ್ಯ ಮಾಡಿರಬೇಕು..
    ನಿಮ್ಮಿಂದ.. ನಮಗೆ ದೇವರದರ್ಶನ ಆಯ್ತು.. ಪುಣ್ಯವು ಬಂತು.
    ನಿಮಗೆ ಕೋಟಿ ಕೋಟಿ ನಮನಗಳು.
    🙏🙏🙏🙏🙏.
    ಪುರೋಹಿತರಿಗೂ ನಮ್ಮ ನಮನಗಳು
    🙏🙏🙏🙏🙏

  • @harish1780
    @harish1780 2 года назад +4

    Amazing coverage of Neeli Theertha shiva Guhalaya. God bless everyone..🙏🙏 Hats off sir..

  • @kumarkarnataka7503
    @kumarkarnataka7503 2 года назад +1

    ತುಂಬಾ ತುಂಬಾ ತುಂಬಾ ಚೆನ್ನಾಗಿದೆ ❤️❤️
    Very nice 🌹❤️👌👌

  • @raghavendrahebbal4640
    @raghavendrahebbal4640 2 года назад +4

    Nice nanu nodidini .nelli thertha .. good ide ...

  • @ajjiyakavitegalu5605
    @ajjiyakavitegalu5605 2 года назад +4

    ಸಾರ್ 🙏🙏ದೇವರು ನಿಮಗೆ ಒಳ್ಳೇದು ಮಾಡ್ಲಿ ನೀವು ಮಾಡಿರೋ ವಿಡಿಯೋ ಲಕ್ಷತಾರಾಜನ ನೋಡಿ ಸಂತೋಷ ಪಡ್ಲಿ

  • @sujathah.j5580
    @sujathah.j5580 2 года назад +11

    Due to age I can't go there. Thanks for covering such a sacred place.

  • @sandeepkallur2733
    @sandeepkallur2733 8 месяцев назад

    खुप छान सुंदर देवाचे दर्शन झाले धन्यवाद तुमचा.दोघांना.पण

  • @swarna7712
    @swarna7712 2 года назад +5

    Nimma effortge 🙏🙏🙏 nimge ಫಲ sigli no words great 👌👌👌

  • @sohanm3051
    @sohanm3051 Год назад +1

    They tell us not to take deep breaths because of low oxygen.its a real struggle inside cave but the things inside cave gives satisfaction

  • @onemanarmy8083
    @onemanarmy8083 2 года назад +6

    Nice information , im from Mangaluru but never visited here ,surely I will visit.

  • @nithinrajshetty8887
    @nithinrajshetty8887 2 года назад +5

    ಸತ್ಯ ಹೇಳ್ತೇನೆ ನೆಲ್ಲಿ ತೀರ್ಥ ದ ಬಗ್ಗೆ ಇಷ್ಟು ಒಳ್ಳೆ ವಿಡಿಯೋ ಹಿಂದೆ ಬಂದಿಲ್ಲ ಮುಂದೆ ಬರೋದು ದೌಟ್
    ನನ್ನ ತಂದೆ ತಾಯಿಗೆ ತುಂಬಾ ಆಸೆ ಇತ್ತು ಒಳಗೆ ಹೋಗಲು. ಆದರೆ ಉಸಿರಾಟ ಸಮಸ್ಯೆ ಇದ್ದ ಕಾರಣ ಆಗ್ಲಿಲ್ಲ. ನಿಮ್ಮ ವಿಡಿಯೋ ಟಿವಿ ಯಲ್ಲಿ ಹಾಕಿ ಇಡೀ ಫ್ಯಾಮಿಲಿ ನೋಡಿದ್ವಿ. ನಾನು ನಿಮ್ಮ ಸಬ್ಸ್ಕ್ರೈಬ್ ಆಗಿ ಲೈಕ್ ಮಾಡಿದೆ ಮತ್ತು ಎಲ್ಲಾ ಫ್ರಂಡ್ಸ್ ಗು ಶೇರ್ ಮಾಡಿದೆ. ನಿಜವಾಗಿಯೂ ನಿಮ್ಮ ವಿಡಿಯೋ ಅದ್ಭುತ.
    ಈ ಕೆಲಸ ನಿಲ್ಲದೆ ಇದೆ ರೀತಿ ಮುಂದುವರೆಯಲಿ. ಸಾಧ್ಯ ಆದರೆ ಕಟೀಲಿನಲ್ಲಿ ಹರಿಯುವ ನಂದಿನಿ ನದಿಯ ಉಗಮ ಸ್ಥಳದ ಬಗ್ಗೆ ಒಂದು ಸಣ್ಣ ವಿಡಿಯೋ ಮಾಡಿ. ನಿಮ್ಮ ಪ್ರಯತ್ನಕ್ಕೆ ನಾವು ಮಂಗಳೂರು - ಉಡುಪಿಯ ತುಳುವರು ನಿಮಗೆ ಯಾವತ್ತಿಗೂ ಚಿರಋಣಿ... ದೇವರು ನಿಮ್ಮನ್ನು ಸದಾ ಹರಸಲಿ 😍🙏🙏🙏

    • @TravellingTrekker
      @TravellingTrekker  2 года назад +1

      ಧನ್ಯವಾದಗಳು ಬ್ರದರ್ 🙏🏼

  • @ankithpoojary4645
    @ankithpoojary4645 2 года назад +2

    Great Divine Place, me too Visited this Temple & Cave once, u have to crawl n reach the shivalinga , and the Soil inside the cave has some skin curing properties, we have to apply to our skin, well different experience. Must visit once again.🙏🏻 Om Nama Shivaya🙏🏻

  • @jaisheelan4597
    @jaisheelan4597 2 года назад +2

    ದೇವರ ದರ್ಶನ ಮಾಡಿಸಿದ ನಿಮಗೆ ಧನ್ಯವಾದಗಳು

  • @chandrashekar-kh6jx
    @chandrashekar-kh6jx 2 года назад +4

    Thanks for introduction to karnataka temple at kateel temple.

  • @sharadhimp7710
    @sharadhimp7710 3 месяца назад +1

    ನಾವು ಮೊನ್ನೆ ಏಪ್ರಿಲ್ ಲಿ ಹೋಗಿ ಬಂದವು, ತುಂಬಾ ಚೆನ್ನಾಗಿದೆ, ಗುಹೆಯ ಒಳಗೆ ೧೦ ಜನರನ್ನು ಕರೆದುಕೊಂಡು ಹೋಗುತ್ತಾರೆ, ೧೦೦ ರೂ, ಪಂಚೆ ಹಾಕಬೇಕು, ಮೊದಲು ಕಲ್ಯಾಣಿಯಲ್ಲಿ ಮಿಂದು ಒದ್ದೆ ಬಟ್ಟೆಯಲ್ಲೆ ಗುಹೆಯ ಒಳಗೆ ಹೋಗುವುದು, ಒಳಗೆ ನುಸುಳಿಕೊಂಡು ಹೋಗಬೇಕು ತುಂಬಾ ಮರಳು ತುಂಬಿದ ನೆಲ, ಮೇಲೆ ಎದ್ದರೆ ಬಂಡೆ ಬಡಿಯುವುದು, ಸೋ ನುಸುಳಿಕೊಂಡೆ ಹೋಗಬೇಕು, ಚೆನ್ನಾಗಿತ್ತು ಹೋಗಿ ಬಂದೆವು ನಾವು❤

  • @savithrisavithri1454
    @savithrisavithri1454 2 года назад +1

    Amazing video coverage of guhalaya . hats of you sir god bless everyone🙏🙏🙏 and the gods power is wonderfull🙏🙏🙏🙏👌👌👌👌

  • @Rkmangalore68
    @Rkmangalore68 2 года назад +1

    ತುಂಬಾ ಚೆನ್ನಾಗಿದೆ... ನಿಮ್ಮ ವಿಶ್ಲೇಷಣೆ ಶೈಲಿ, ಆಸಕ್ತಿ ತುಂಬಾ ಇಷ್ಟವಾಗತ್ತೆ... ಶುಭವಾಗಲಿ

  • @jayanthiaithala1469
    @jayanthiaithala1469 2 года назад +4

    🙏🙏🙏🙏 ಇಂತಹ ದೆವಾಲಯಗಳುಇನ್ನು ಎಷ್ಟು ಎಸ್ಟು ಇದೆಯೊ ಯಲ್ಲ ದೆವರ ಕ್ರುಪೆ.ತುಂಬಾ ಚೆನ್ನಾಗಿದೆ ದೆವಾಸ್ತನ.

  • @jyothiananth9633
    @jyothiananth9633 Месяц назад

    Thank you very much sir Naan allige hoguva sthi yalli illa Darshana madisiddakke , Thank you

  • @shivaramn9268
    @shivaramn9268 2 года назад +3

    Many many thanks for making a DEVINE VIDEO. May God Bless you and your family for making many more such Devine Videos

  • @hi_akh_62
    @hi_akh_62 2 года назад +4

    Thank you sir for covering video on cave shiv ji temple ,best effort ,keep it up 🙏🙏

  • @BharathiRathnakaraAcharya
    @BharathiRathnakaraAcharya 6 месяцев назад

    ನಾವು ಅಕ್ಟೋಬರ್ ತಿಂಗಳಲ್ಲಿ ಹೋಗಿದ್ದು ತುಂಬಾ ವಿಶೇಷ ಅನ್ನಿಸಿತು 🙏🙏

  • @naagnathavdhut
    @naagnathavdhut Год назад +1

    Great job ...I myself didn't go to the place ..though I'm resident. Of Moodubidire..nearthe location....great...keep it up...

  • @shailasuryadeva515
    @shailasuryadeva515 2 года назад +1

    Wow... Super.... Ree... Swamy... 210 km. Devar darusana nimma dayiyeda ayethu. Swamy nimage nannadu 101 namaskaragalu. Karnatakadalli e... Thra sthala edi annth namage gothilla. Nimminda devar darshna ayethu. Devaru nimagu valiyadannu madalli.

    • @TravellingTrekker
      @TravellingTrekker  2 года назад

      🙏🏼🙏🏼🙏🏼

    • @parameshwarmannur949
      @parameshwarmannur949 2 года назад

      Not 210 km,it is 200 mts.Pretty awesome place,while viewing,gasping for breath,a resident myself of parched land Vijayapura, became sacred by this Darshan.High salute sir.

  • @vimalakm1415
    @vimalakm1415 2 года назад +7

    Best video its very beautiful cave temple in middle of greenery. Thank u for making such a effortable video and of having an opportunity to have darshan of lord shiva. Thank u

    • @pramilavaidya4637
      @pramilavaidya4637 2 года назад

      Nerve.punnyavantaru.sir..ee.guheyannu..noduva.bhagya.namagellarigu.sigali

  • @poornimamohan3876
    @poornimamohan3876 2 года назад +2

    Awesome Amazing very beautiful and wonderful Video 👌👌👌👌 Om namah shivaya namaha 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @yathishsuvarna3239
    @yathishsuvarna3239 2 года назад +1

    ತುಂಬಾ ಚೆನ್ನಾಗಿದೆ ಶುಭ ವಾಗಲಿ

  • @arunachalagn
    @arunachalagn 2 года назад +2

    ಓಂ ನಮಃ ಶಿವಾಯ 🙏🙏🙏 ವಿಭಿನ್ನವಾದ vlog

  • @shivanagammat4016
    @shivanagammat4016 2 года назад +2

    Dhannyavada sir nimge

  • @ashalathaasha7488
    @ashalathaasha7488 2 года назад +1

    Sir namge hattira idru istara varege holkike hagilla sir nimminda adru ondu devarna darsana sikthu sir 🙏🙏🙏🙏thankyou sir

  • @arunachillal4852
    @arunachillal4852 2 года назад +3

    Bahala adbutha place tku for ur wonderful effort 👌

  • @shakthik1382
    @shakthik1382 2 года назад +3

    Great job, God bless you and be with you always

  • @ramatiwari775
    @ramatiwari775 2 года назад +4

    👍🙏🙏🙏👌 . I have no words what to say. It was amazing, beautiful, wonderful. I just shared. God bless you both

  • @vardhanbaritthaya5125
    @vardhanbaritthaya5125 2 года назад +3

    🙏🙏🙏
    ಮಾಹಿತಿಗಾಗಿ ಧನ್ಯವಾದಗಳು...

    • @GajendraGH-b5w
      @GajendraGH-b5w 11 месяцев назад +1

      ಗಜೇಂದ್ರ❤😂🎉😢😮😅😊

  • @sulochanabhate5177
    @sulochanabhate5177 2 года назад +1

    ತುಂಬಾ ಕಷ್ಟ ಪಟ್ಟು ವಿಡಿಯೋ ಮಾಡಿದ್ದೀರಿ thanks

  • @achexpimp2184
    @achexpimp2184 2 года назад +1

    May God bless you both 🙂🌷 blessed souls. Guess it can be added to 7 wonders of Karnataka. Surely explore this place sir. ಧನ್ಯವಾದಗಳು 🌷😃🌷

  • @nuthanpn8846
    @nuthanpn8846 2 года назад +1

    Tq sir really I miss this place when I traveling to DK

  • @chandrakalahegde5154
    @chandrakalahegde5154 2 года назад

    Thank you very much 💜 God bless you and your family always 🙏 Om namaha shivaya 💚🌹🙏

  • @chandrashekarkadri4903
    @chandrashekarkadri4903 2 года назад +1

    Dampathigala parishrama haagu kuthoohalabhatitha shraddhe haagu bhakthipooritha darshana shahabbas hats up thank you lot sir

  • @krishna.badiger7301
    @krishna.badiger7301 2 года назад +1

    ಸರ್ ನಿಮ್ಮ ಈ ವಿಡಿಯೋ ನೊಡಿ ನಮಗೆ ತುಂಬಾ ಇಷ್ಟ ಆಯ್ತು