ಸಾವಿರಾರು ವರ್ಷಗಳ ಗುಹೆಗಳಲ್ಲಿ ನಮ್ಮ ಪಯಣ Siddarabetta 2 | ಸಂಜೀವಿನಿ ಪರ್ವತ | ಇಂದಿಗೂ ಸಾಧುಗಳನ್ನು ನೋಡಬಹುದು 😳
HTML-код
- Опубликовано: 8 сен 2024
- Hi this is a continued part of siddarabetta where we entered caves 😇😇😇 of siddarabetta
Join us on instagram ...
Join us on facebook page / travelling-trekker-106...
#caves #sadhu #siddarabetta #adventure #travellingtrekker #tumkur
ಶ್ರೀ ಸಿದ್ದ ಲಿಂಗೇಶ್ವರ ಸ್ವಾಮಿ 🙏ಸರ್ ಸಿದ್ದರ ಬೆಟ್ಟ ಗುಹೆ ಅದ್ಭುತ ಸಾಧುಗಳಿಗೆ ಶರಣು ಸಮುದ್ರ ಮತ್ತದಿಂದ ಸಾವಿರರು ಆದಿ ಯೆತ್ತರದಲ್ಲಿ ನೀರು ಇರೋದು ಅದ್ಭುತ ಆಚಾರ್ಯ ಸರ್ 🙏🙏
ನಮ್ ಸ್ನೇಹಿತರ ಜೊತೆ ಇಲ್ಲಿಗೆ ಸ್ವಲ್ಪ ದಿನ ಹೋಗ್ತೀನಿ.....nice video tq brother ❤❤❤
Annathumba. Dhanyavadagalu
Super place 🙏🙏
ತುಂಬಾ ಅದ್ಭುತವಾಗಿದೆ ಬ್ರದರ್ 👏👏
ನಾವು ಕೂಡ ನೋಡಿದ್ದೀವಿ ಇಷ್ಟ್ ಕ್ಲಿಯರ್ ಆಗಿ ನೋಡಿಲ್ಲ ಮುಂದಿನ ಬಾರಿ ನೋಡ್ತೀನಿ 🥰🥰👍👍👍👍👍
ತುಂಬಾ ಇಷ್ಟ ಆಯ್ತು...
❤ ಸೂಪರ್.ಧನ್ಯವಾದಳು.
ನಿಮ್ ಧ್ವನಿ ತುಂಬಾ ಚೆನ್ನಾಗಿದೆ. ವಿವರಣೆ ಚೆನ್ನಾಗಿದೆ. ವಿಷಯ ಚೆನ್ನಗಿದೆ.
Sooper sir.... Really inspiring to travel
ದಯವಿಟ್ಟು ಒಂದು ಸಣ್ಣ ವಿನಂತಿ ಏನುದ್ರೆ ಬಿಟ್ಟದಮೇಲೆ ತೀರ್ಥ ಸ್ನಾನ ಆದಾ ನಂತರ ಬಟ್ಟೆ ಗಳನ್ನು ಅಲ್ಲೆ ಭಕ್ತರು ಅಲ್ಲೆ ಬಿಟ್ಟು ಬರ್ತಾವರೇ ರಾಶಿ ರಾಶಿ ಬಟ್ಟೆ ಬಿದ್ದಿದೆ ಸ್ನಾನ ಆದನಂತರ ಬಟ್ಟೆ ತಮ್ಮಹಾತ್ರನೇ ತಗೊಂಡ್ ಹೋಗಿ ಆದ್ಯಾತ್ಮಿಕ ಕ್ಷೇತ್ರವನ್ನು ಶುಚಿಯಾಗಿ ಇಡಿ ಎಲ್ಲಾ ಭಕ್ತರಲ್ಲು ಕೋರಿಕೊಳ್ಳುತೇನೆ
👌👃💅
ಇದೊಂದು ದೊಡ್ಡ ಖಾಯಿಲೆ, ಬಟ್ಟೆ ಬಿಡಬೇಡಿ, ಪಾಪ ಕೊಂಡು ಹೋಗ್ತೀರ!!!!!ಎಲ್ಲಾ ನದಿಗಳ ಲ್ಲಿ ಬಟ್ಟೆ ಬಿಟ್ಟರೆ ನೀರು ಹಾಳಾಗುತ್ತದೆ.
ಹಾದು ಸರ್ ನೀವು ಹೆಳಿದ್ದೆ ಹೇಳಿದ್ದು ಶಿದ್ದರ ಬೆಟ್ಟ ಗುಡ್ಡ ಬೆಟ್ಟ ಹೆಳಿದ್ದೆ ಹೇಳಿದ್ದು ಆದರೆ ಅದು ಯಾವ ಊರು ಅಂತಾನೆ ಹೆಳಲ್ಲಿಲ್ಲ ಅಂದರೆ ವಿಡಿಯೋಗಳು ನೋಡಿ ನೋಡಿ ಏನೂ ಅರ್ಥವಾಗದೆ ಸುಮ್ಮನೆ ಅದು ಯಾವ ಊರು ಅಂತಾನೆ ಗೋತ್ತಗಲ್ಲಾ ಹ್ಯಾಗೆ ಸರ್ ಧನ್ಯವಾದಗಳು ಸರ್ ಧನ್ಯವಾದಗಳು 😊😊😊. ,,,, ,,,,, G,J,D, ದೇವದಾಸ್
,, ಸರ್ ದಯವಿಟ್ಟು ಇಲ್ಲಿಗೆ ಹೋಗುವ ವಿಳಾಸ ಮತ್ತು ದೂರವಾಣಿ ನಿಮ್ಮತ್ರ ಇದ್ದರೆ ತಿಳಿಸಿ ಕೊಡಿ ರಿಕ್ವೆಸ್ಟ್
ಕೊರಟಗೆರೆ ಯಿಂದ 20ಕ್ಮ ದೂರದಲ್ಲಿ ಇದೆ ಕೊರಟಗೆರೆ to ಮಧುಗಿರಿ ರಸ್ತೆ ತುಮಕೂರು ಡಿಸ್ಟಿಕ್ ಸಿದ್ದರಾಬೆಟ್ಟ
Namaskaram 🙏 keep going iam loving all these type of vedios such a amazing.pride of bharatha 🙏
Very nice sir
Thanks for sharing
God bless you all
Dhanyawadagalu 🙏🙏
goravanahalli mahalakshmi temple beutiful and beutiful history is there sir
ನಾನು ನೋಡಿದೀನಿ ಬಹಳ 👌🏻💐🙏🏾
Super aagi ಹೇಳಿದ್ದೀರ siiiiiirrrr
Anna namasthe nanna hrudayapurvaka koti koti danyavaadagalu e video nodi nanna kannu mana thumbi banthu. Namma desha shreshtavaada siddi purusharinda shreemanthavaagide namage siddara betta Shakthi Kendravagide danyavadagalu nimage nimmannu devaru Sadaa chennagi eittirali prarthisuttene danyavaadagalu
Appreciate your team efforts. Sincere trekkers or interested public need to be responsible in keeping the sanctity of any place they visit.
Siddheshwara ,tangi Sri doddamma thayi ,chikkamma thayi .
Sir ,sadhyavadalli chennarayana Durga fort torsi super agi ide .
ನೋಡಿದಿವಿ ಸರ್ 🙏🙏🙏💐
Well sir
Soooooper
Amazing !
Super temple
Super sir dodda saadhane.
ನಮ್ಮ ತುಮಕೂರು Namma Siddara Betta
Super sir Danyavadagalu
🙏🙏🙏 Nice information Sir
🙏🙏🙏🌺🌺
ಧನ್ಯವಾದಗಳು!!!
Very informative sir🙂🙏
Super video
Super sir
Wow,super video.🙏🙏🙏🙏👌👌
ಎಳು ದೈವ ಕನ್ಯೆಯರ ಮುದ್ದಿನ ಅಣ್ಣ ಶ್ರೀ ಸಿದ್ದೇಶ್ವರ ಸ್ವಾಮಿ.
ಆ ಎಳು ಜನ ಅಕ್ಕ ತಂಗಿಯರು
೧. ದೊಡ್ಡಮ್ಮ
೨. ಕಾವಲ್ಲಮ್ಮ
೩. ಪೂಜಾರಳ್ಳಿಯಮ್ಮ
೪. ಚಿಕ್ಕಮ್ಮ
೫. ಗವಿಯಮ್ಮ
೬.
೭.
ಇನ್ನು ಇಬ್ಬರ ಹೆಸರು ನೆನಪಾಗುತ್ತಿಲ್ಲ ಗೊತ್ತಿರುವವರು ಭರ್ತಿ ಮಾಡಿ
Simpoordhamma, Gramadevathe
ಸಂಗಪುರದಮ್ಮ
Akkammakumudamma
ಇಲ್ಲಿ ಪೂಜೆ ಮಾಡುವ ಆರ್ಚರು ಯಾವ ಜಾತಿಯವರು ಬ್ರದರ್
Om siddalingeswaraya Namaha
Superr
Super sir 👌🏻👌🏻👌🏻🙏🏻🙏🏻🙏🏻
Tq u so much sir n gd effort god bless you
Am addicted for your voice sir
Sir super
Haage madugiri betta and allinda 15kilomer nalli rathnagiri betta idhe
Avunnu kuda cover maadi sir superagirutte senreice eegiruva climent ge ...
ತುಂಬಾ ಧನ್ಯವಾದಗಳು
🙏 very good place
❤❤❤❤❤❤❤❤❤
You are doing great job sir
Super bro 🙏🙏🙏
Sir super yelusuthina kote bhagey ond vlog Maadi
Tumakur
Super
Jai Sri siddeshwara namo namaha
Super video sir 🙏
Thank u so much sir 🙏
🙏🙏🙏🙏🙏
ಅದ್ಬುತ
👌🏻👌🏻👌🏻🙏🏻🙏🏻super annaa
Om Guru Siddeswaraya namaha
🙏🙏🙏
very valuable information , video
Next place brother
Sri Murali voice thara and good explanation
ನಿಮ್ಮ ಸುದ್ದಿ ಸೇವೆಗೆ ಅನಂತ ವಂದನೆ......
Wonder full hatsupyou
Namma Deshada Adbutha
super sir 🙏
ನಮಸ್ಕಾರಗಳು ಸ್ವಾಮಿ
Superb god and your body personality
Thank you sir
.
There only there is Lakshmi temple there also history is there try to cover that sir
Next temple ok
Devaraja kalxani marali shiddeshwar navakoti shiddeshwar done tapassu
Sir nemma mathugalu thumba samadhana kodutte brother.. devru nemge valledu madli antha devralli bedkothini
ದ್ರಾಕ್ಷಿ ತೋಟ ಬಾಳೆ ತೋಟ ತೋರ್ಸಿ sir
Nanuogidini. Sir
🙏🙏🙏🙏🙏🙏🙏
Anna finally holle vichara helidre bhakthi antha bandu kasa surdu al madi hogthare brother anyhow good information anna all the best bro
👌🙏
🙏🙏🙏🙏🙏🙏🙏🙏🙏
Jai Sri siddeshwara Swamy
Eidu tumkur distick nalihide
ಸರ್ ಇದು ಯಾವ ತಾಲೂಕಿನಲ್ಲಿ ಬರುತ್ತದೆ ದಯವಿಟ್ಟು ತಿಳಿಸಿ ಕೊಡಿ ನಾವು ಅಲ್ಲಿಗೆ ಹೋಗಬೇಕಾಗಿದೆ
ಒಳ್ಳೆಯ ವಿಡಿಯೋ ಮಾಡಿದಿರಾ ಧನ್ಯವಾದಗಳು
❤🙏
ನಾವು ಕೂಡ ಒಂದು ಬಾರಿ ಟ್ರಕಿಂಗ್ ಮಾಡಿದ್ದೇವೆ ತುಂಬಾ ಅದ್ಭುತವಾಗಿದೆ ಯಾವುದೊ ಲೋಕಕ್ಕೆ ಹೋದ ಹಾಗೆ ಆಗುತ್ತೆ
Nam manedrvru sir🙏
Full adress ಕೊಡಿ ನಾವು ಹೋಗು ಬೇಕು
Sir huliyur Durga tumkur district nalli eradu betta Ive hemgiribetta innondu kumbibetta omme beti Kodi adbuthavagide
Sidara betta innu holage hogi
ಯಾರಾದ್ರೂ ಇಲ್ಲಿ ಹೋಗುವ ವಿಳಾಸವನ್ನು ತಿಳಿಸಿ ಕೊಡಿ
ಇದರ ಮೊದಲ ಭಾಗದ ವಿಡಿಯೋ ವೀಕ್ಷಿಸಿ ನಿಮಗೆ ಎಲ್ಲಾ ತಿಳಿಯುತ್ತದೆ
ಇಂತಹ ಪವಿತ್ರ ಜಾಗಕ್ಕೆ ಮಾಂಸಹಾರಿಗಳು ಹೋಗಬಾರದು, ನೆನಪಿರಲಿ.
Adhu yavadu ela
ನಮ್ಮ ಪೂರ್ವಿಕರ ಕಾಲದಿಂದ ಮರಿ ಹೊಡೆದು ಹಬ್ಬ ಮಾಡ್ತಿದ್ರು ಬಾಳೆಹೊನ್ನೂರ್ ಮಠದವ್ರು ಬಂದಮೇಲೆ ಚೊಟ್ರಿಗಳಲ್ಲಿ ಮಾಡಬೋದು ಅಂತಾರೆ. ಕುರಂಗರಾಯನ ಕೋಟೆ ಕುರಂಕೋಟೆ ಅರಸ ಆದ್ರೆ ಇವತ್ತು ಸಿದ್ದರಾಬೆಟ್ಟದಲ್ಲಿ ಮೂಲ ಇಲ್ಲಾ. ಮಾದಿಗರ ದೊರೆ ಕುರಂಗರಾಯ ನಮ್ಮ ದೇವರು ಸಿದ್ದಪ್ಪ ಬಾಳೆಹೊನ್ನೂರ್ matadavaru ಅಕ್ರಮಿಸ್ಕೊಂದ್ಮೇಲೆ ಸಿದ್ದವನ ಆಗಿದೆ ಮೂಲ ಹುಡುಕಿ ಮರ್ಯಾದೆ ಕೊಡಿ ಸ್ವಾಮಿ
Please give Mike to guide also
Since you are holding the Mike your voice is louder and guide voice is low, its really difficult to watch the video with voice we should keepon adjusting our mobile volume
Bus 🚍 facility ediya....
Hu ede
Khandita ide, two wheeler traveling also feasible, 97km from Jalahalli cross
ಇದೆ ನಾನು ಹೋಗಿದ್ದೇನೆ
How to go from majestic please reply
Nam ooru ,namma Hemme
ಎಲ್ಲಿದೆ ಇದು ಯಾಬ ಊರಲ್ಲಿದೆ?
@@Ravikalavidh1259 siddarabetta , Tumkur district ,Koratagere taluk .
🙏🙏🙏🙏🌿🌿🌿👍👍👍👍
Voice is vaibretion 🫰🏻
Eglu alli sidhru vasa idhara sir
ಪೂರ್ತಿ.ogalilla.vapasbandri
Tks for video 🫂👍
Sir plese send madi
Nima nama givana pavana
Kakasura anno vichara ramanagarada rama devara bettadallu ede kathe helthare allu saha onde ondu kage erolla sir one time clarify madi sir please
ಸರ್ ಮಹೇಶ ಅವರ ಕಾಂಟ್ಯಾಕ್ಟ್ ನಂಬರ್ ಸಿಗಬಹುದೇ
ಯಾವ್ ಜಿಲ್ಲೆ ಯಲ್ಲಿ ಸರ್ ಇರೋದು ಇದು
Tumkur
Tumkur.distic.koratagere.niyar
ತುಮಕೂರು ನಿಂದ ಡೈರೆಕ್ಟರ್ ಬಸ್ ಇದೆ
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ನೇಗಿಲಹಳ ಹತ್ತಿರ ಸಿದ್ದರಬೆಟ್ಟ
Tumkur district ko
Ful day open erutta sir r particular day oagbeka
Full day open iruthe 👍🏽