ಈ ಮನೆಯ ಜೀರ್ಣೋದ್ಧಾರ ಆಗಬೇಕು.ಇಲ್ಲದಿದ್ದರೆಬಿದ್ದು ಹೋಗುತ್ತೆ.ಹಸ್ತಶಿಲ್ಪದ ಶಿಲ್ಪಿ ವೈಜನಾಥ್ ಶೆಣೈ ಅವರು ಇರಬೇಕಾಗಿತ್ತು ಅನ್ನಿಸುತ್ತೆ. ಈ ಕಾಲಕ್ಕೆ ಇಂಥಾ ಮನೆಯಲ್ಲಿ ವಾಸ ಮಾಡೋದೇ ಬಹಳ ಕಷ್ಟ.ಇದಕ್ಕೆಲ್ಲಾ ಬಹಳ ಹಣ ಬೇಕು ಸುಸ್ಥಿತಿಯಲ್ಲಿಟ್ಟುಕೊಳ್ಳಲು. ಮೊದಲಿನಿಂದಲೂ ಮನೆಗಾಗಿ ಸ್ವಲ್ಪ ಹಣ ತೆಗೆದಿಟ್ಟು,ಪ್ರತಿ ವರ್ಷ ರೆನವೇಟ್ ಮಾಡಿಸ್ತಾ ಇದ್ದಿದ್ದರೆ,ಮನೆ ಇನ್ನೂ ಚೆನ್ನಾಗಿರುತ್ತಿತ್ತು.ಈಗ ಅರ್ಧ ಕೋಟಿ ಖರ್ಚು ಮಾಡಿದರೂ ಸ್ಥಿರ ರೂಪಕ್ಕೆ ತರೋದು ಕಷ್ಟವಿದೆ.
ನಿಮ್ಮ ಮನೆ ನೋಡಿ ತುಂಬಾ ಸಂತೋಷವಾಯಿತು. ನಮ್ಮ ಹಳೆಯ ಸಂಪ್ರದಾಯಗಳನ್ನು ಉಳಿಸಿ ಬಂದಿದ್ದೀರಿ ಅಂತ ಇನ್ನಷ್ಟು ಸಂತೋಷ. ದೇವರು ನಿಮ್ಮಿಬ್ಬರಿಗೆ ಆಯುರಾರೋಗ್ಯ ವನ್ನು ಕರುಣಿಸಲಿ🙏 ಸರ್ಕಾರ ಇಂತಹ ಸಂಸ್ಕೃತಿಯನ್ನು ಉಳಿಸಲು ಸಹಾಯ ಹಸ್ತವನ್ನು ನೀಡಲಿ ಎಂದು ಆಶಿಸುತ್ತೇನೆ 🙏
ಸರಕಾರಕ್ಕೆ ಸಂಬಂಧಿಸಿದ ಕಟ್ಟಡಗಳ,ವುಳಿಸುವ ಗಮನ ಇಲ್ಲ.ಇನ್ನೂ ಇದು ವುಳಿಸ್ತಾರ.ದುರಂತ ಅಂದ್ರೆ ಬಸು ಸುಡಲು ಕಲ್ಲು ಹೊಡಿಸಲು ಮನೆ ಮುರಿಯಲು ಹಣ ಚೆಲ್ತಾರೆ.ನಮ್ಮಸಂಸ್ಕೃತಿ ವಾರಸುದಾರರು ಇದಕಿಲ್ವ?
500 years old.... Great heritage home, just imagining the then Vaibhava..... So many members... Kids..... Cows... Calves..... Superb golden period.... Such a wonderful wooden artwork.... Very happy to see... Thanks sir.
I had fair idea of the people lived here in this house. It was a great family and were land lords. Because of land reforms in 70s lands were lost. I pray God that they will be successful in retaining this asset in good condition.
Great👍 The Karnataka govt should take initiative to preserve this rich cultural heritage. Hats off to all the members of the family who tried their best to preserve such a great house🏠
It is really a proud to us.we are staying nearby this grate house. I heard that 50 to 60 year ago helsanadu vodeyar celebrates all Hindu festival And call all the villager and provide free festival food to them. Hats off to grate house
ನಾವೂ ಮಲೆನಾಡು ಸಿರ್ಸಿ ಸಿದ್ದಾಪುರದವರು ನಮ್ಮ ಮನೆಯಲ್ಲೂ ಎಲ್ಲವೂ ಹೀಗೇ ಇತ್ತು . 500 ವರ್ಷ ಆಗಿತ್ತೇನೋ ಶಿಥಿಲಗೊಂಡಿರುವ ಕಾರಣ ಅನಾಹುತವಾಗಬಾರದೆಂದು ಇತ್ತೀಚೆಗೆ ಕೆಡಗಿ ಕಟ್ಟಲಾಗಿದೆ. ಹೀಗೇ ಸಂಸ್ಕೃತಿ ಇತ್ತು. ಈಗ ಎಲ್ಲವೂ ನೆನಪು ಮಾತ್ರ. Thank you so much
The Government must care of such attractive piece.But every one in power think of own self.ThTHse people have gone who cared for value s in life.KARNATAK IS THE LOVING PLACE FOR ALL WHO ENCASH
Such a wonderful home , 500 varshagala history ero e mane agina kaalada adeshtu vishayagalannu erisikondide , ennome interview maadi andin kaalada hechhina maahitigalannu tilisi , angina rajar bagge, avar aadalit, bhashe, andina janara stigati, britishara bagge , culture , etc , yella mahitigalannu tilisi. Thank you for this video .
ಕನ್ನಡ ಕುಟುಂಬದ ಮನೆ 500 ವರ್ಷಾ ಅಬ್ಬಾ ಅಬ್ಬಾ.... ಅಬ್ಬಾ ನಾನು.. ನಮ್ಮಪ್ಪ.. ಅವರಪ್ಪ ಅವರಪ್ಪ.. ಅವರಪ್ಪನ ಅಪ್ಪಾ ಎಲ್ಲಿಯವರೆಗೆ ಹೇಳಲಿ.... ಇಂತಹ ಮನೆ ಉಳಿಸಿಕೊಳ್ಳಿ ನಮ್ಮ ಮುಂದಿನ ಪೀಳಿಗೆ ಗೆ ಇದು ಅಗತ್ಯವಿದೆ ತುಂಬಾ ಧನ್ಯವಾದಗಳು
Very nice and charming great House and very happy to see the family members of the house. How wonderfully they lived during those times and presently as well. MP Gowda Advocate
This is amazingly beautiful House. A heritage treasure. Hats off to these family members still maintaining & living in this mammoth complex... Shekhar Shetty
ಇದು ಅದ್ಭುತವಾದ ಸುಂದರವಾದ ಮನೆಯಾಗಿದೆ. ಒಂದು ಪರಂಪರೆಯ ಸಂಪತ್ತು. ಈ ಬೃಹತ್ ಸಂಕೀರ್ಣದಲ್ಲಿ ಇನ್ನೂ ನಿರ್ವಹಿಸುತ್ತಿರುವ ಮತ್ತು ವಾಸಿಸುತ್ತಿರುವ ಈ ಕುಟುಂಬದ ಸದಸ್ಯರಿಗೆ ಹ್ಯಾಟ್ಸ್ ಆಫ್... ಶೇಖರ್
ಇದು ನಮ್ಮ ಊರು ಅನ್ನೋದಕ್ಕೆ ನಾವು ಈ ಊರಿನಲ್ಲಿ ಹುಟ್ಟಿದೆ ಹೆಮ್ಮೆ ಅನುಸುತ್ತೆ ನಮ್ಮ ಬಟ್ಟೆಕುದ್ರು ಗ್ರಾಮದವರು ಕೂಡ ಒಂದು ಒಳ್ಳೆಯ ಊರು 500ವರುಶದ ಈ ಹಳೆ ಮನೆ ವಿಡಿಯೋ ಮಾಡಿದ ನಿಮಗೆ ಧನ್ಯವಾದಗಳು
@@naveenkc8606 hi Naveen. Mane alli 3 jana Wasa edhare eega. One generation stays in kundapur city. All next generation have moved out of Kundapur and settled in Bangalore as well.
They have with a lot of effort protected their historical house culture and beliefs hats off to them it is difficult to maintain they are doing it so happily with respect for their ancestors lovely
Thanks for posting this video. Had heard about Halsanadu Karnathru from my mother(who was from Gangoli), as being rich & well known family. Don't know exactly whether its about the same house. Some one from the family used to be a astrologer as well. Any way , thanks again for your effort and the current family members who looks after this monumental house. Sincerely hope, the next generation too make an effort to preserve this house.
God bless you sir and fulfill your wishes. Thanks for knowing 500yrs ago our ancestors were living and using such wooden arts for decoration of houses. 🙏🙏
Thanks for producing this content, I hope this brings the awareness to the people in the area to value and appreciate the great heritage of coastal culture/buildings.
ಖಂಡಿತ ಯಾಕೆಂದರೆ ವೀಡಿಯೋ ಮಾಡುವ ಅನುಭವ ಇಲ್ಲದ ನಾನು ತಪ್ಪುಗಳಾಗಬಹುದು ಎಂಬ ಭಯ, ಕೀಳರಿಮೆಯಿಲ್ಲದೆ ಮಾಡಿದ ವೀಡಿಯೋ ಅದು. ಎರಡು ವರ್ಷಗಳ ಹಿಂದೆ ಮಾಡಿದ್ದು. ಇದೀಗ 63 ವರ್ಷದ ಯುವಕ ಅಂದು ಮಾಡಿದ್ದು ಈಗ ಯಾಕೋ ವೈರಲ್ ಆಗಿದೆ. ಎಲ್ಲಾ ಸರಿಯಾಗಿ ಪಾರಂಗತನಾದ ಮೇಲೆ ವೀಡಿಯೋಗಳನ್ನು ಮಾಡುತ್ತೇನೆಂದುಕೊಂಡಿದ್ದರೆ ಈ ವರೆಗೆ ಮಾಡಿದ 850 ವೀಡಿಯೋ ಇರಲಿ, ಒಂದು ವೀಡಿಯೋವನ್ನೂ ಮಾಡುತ್ತಿರಲಿಲ್ಲ. ತಮ್ಮ ಕಳಕಳಿಗೆ ಹೃತ್ಪೂರ್ವಕ ಧನ್ಯವಾದಗಳು
ಇದು ನಮ್ಮ ಪೂರ್ವಿಕರ ಆಸ್ತಿ ಉಳೀಬೇಕು ಸರ್ಕಾರ ಕೂಡ ಸಹಾಯ ಮಾಡಬೇಕು ನಿಮ್ಮ ಶ್ರಮಕ್ಕೆ ಅನಂತ ಧನ್ಯವಾದಗಳು ಗುರುಗಳೇ 😍😍
ಹೌದು ಸರ್
ಧನ್ಯವಾದಗಳು
ಈ ಮನೆಯ ಜೀರ್ಣೋದ್ಧಾರ ಆಗಬೇಕು.ಇಲ್ಲದಿದ್ದರೆಬಿದ್ದು ಹೋಗುತ್ತೆ.ಹಸ್ತಶಿಲ್ಪದ ಶಿಲ್ಪಿ ವೈಜನಾಥ್ ಶೆಣೈ ಅವರು ಇರಬೇಕಾಗಿತ್ತು ಅನ್ನಿಸುತ್ತೆ.
ಈ ಕಾಲಕ್ಕೆ ಇಂಥಾ ಮನೆಯಲ್ಲಿ ವಾಸ ಮಾಡೋದೇ ಬಹಳ ಕಷ್ಟ.ಇದಕ್ಕೆಲ್ಲಾ ಬಹಳ ಹಣ ಬೇಕು ಸುಸ್ಥಿತಿಯಲ್ಲಿಟ್ಟುಕೊಳ್ಳಲು. ಮೊದಲಿನಿಂದಲೂ ಮನೆಗಾಗಿ ಸ್ವಲ್ಪ ಹಣ ತೆಗೆದಿಟ್ಟು,ಪ್ರತಿ ವರ್ಷ ರೆನವೇಟ್ ಮಾಡಿಸ್ತಾ ಇದ್ದಿದ್ದರೆ,ಮನೆ ಇನ್ನೂ ಚೆನ್ನಾಗಿರುತ್ತಿತ್ತು.ಈಗ ಅರ್ಧ ಕೋಟಿ ಖರ್ಚು ಮಾಡಿದರೂ ಸ್ಥಿರ ರೂಪಕ್ಕೆ ತರೋದು ಕಷ್ಟವಿದೆ.
ನಿಮ್ಮ ಮನೆ ನೋಡಿ ತುಂಬಾ ಸಂತೋಷವಾಯಿತು. ನಮ್ಮ ಹಳೆಯ ಸಂಪ್ರದಾಯಗಳನ್ನು ಉಳಿಸಿ ಬಂದಿದ್ದೀರಿ ಅಂತ ಇನ್ನಷ್ಟು ಸಂತೋಷ. ದೇವರು ನಿಮ್ಮಿಬ್ಬರಿಗೆ ಆಯುರಾರೋಗ್ಯ ವನ್ನು ಕರುಣಿಸಲಿ🙏
ಸರ್ಕಾರ ಇಂತಹ ಸಂಸ್ಕೃತಿಯನ್ನು ಉಳಿಸಲು ಸಹಾಯ ಹಸ್ತವನ್ನು ನೀಡಲಿ ಎಂದು ಆಶಿಸುತ್ತೇನೆ 🙏
ಧನ್ಯವಾದಗಳು ಮೇಡಮ್
ಸರಕಾರಕ್ಕೆ ಸಂಬಂಧಿಸಿದ ಕಟ್ಟಡಗಳ,ವುಳಿಸುವ
ಗಮನ ಇಲ್ಲ.ಇನ್ನೂ ಇದು ವುಳಿಸ್ತಾರ.ದುರಂತ ಅಂದ್ರೆ
ಬಸು ಸುಡಲು ಕಲ್ಲು ಹೊಡಿಸಲು ಮನೆ ಮುರಿಯಲು ಹಣ ಚೆಲ್ತಾರೆ.ನಮ್ಮಸಂಸ್ಕೃತಿ ವಾರಸುದಾರರು ಇದಕಿಲ್ವ?
❤ಒಮ್ಮೆ ಈ ಮನೆಯನ್ನು ನೋಡಬೇಕು ಎಂದು ಅನಿಸುತ್ತದೆ 👌ಯಾವಾಗಲೂ ಆ ಹಳೆಯ ಸುಂದರ ಮನೆಗಳು ಮನತುಂಬುತ್ತವೆ ❤
ಧನ್ಯವಾದಗಳು
ಅದ್ಭುತ, ವರ್ಣಿಸಲಾಸದಳ
500 years old.... Great heritage home, just imagining the then Vaibhava..... So many members... Kids..... Cows... Calves..... Superb golden period.... Such a wonderful wooden artwork.... Very happy to see... Thanks sir.
Thank you very much
Love from Tamil Nadu! Such traditional buildings should preserved well.
Yes, Thank you
I had fair idea of the people lived here in this house. It was a great family and were land lords. Because of land reforms in 70s lands were lost.
I pray God that they will be successful in retaining this asset in good condition.
ಇಂತಹ ಅದ್ಭುತವಾದ ಕಲಾಕೃತಿ ಇರುವ ಸೌಂದರ್ಯ ವಾದ ಕೆತ್ತನೆ ಇರುವ ಹಾಗೆಯೇ ಪುರಾತನ ವಾದ ಈ ಮನೆಯನ್ನು ಮುಂದಿನ ಜನಾಂಗಕ್ಕೆ ಉಳಿಸಿಕೊಳ್ಳಲು ಎಲ್ಲರೂ ಕೈ ಜೋಡಿಸಬೇಕು. 👌
Great👍 The Karnataka govt should take initiative to preserve this rich cultural heritage. Hats off to all the members of the family who tried their best to preserve such a great house🏠
ಧನ್ಯವಾದಗಳು
Wonder ful wooden design in the chavady now nobody can do this design very happy to waching this valuable information thanku very much
Thank you also
It is really a proud to us.we are staying nearby this grate house. I heard that 50 to 60 year ago helsanadu vodeyar celebrates all Hindu festival And call all the villager and provide free festival food to them. Hats off to grate house
Thanks for your kind information
ಮನೆ ಸೂಪರ್ ಆಗಿದೆ... ಶಾವಿಗೆ ಮಣೆ ತುಂಬಾ ಚನ್ನಾಗಿದೆ... ಸರ್ಕಾರ ಸಹಾಯ ಮಾಡಲಿ
Rich heritage. Our government should support to preserve this culture . Thnx for making this video,
Thank you for your response
Karnataka Government should protect ancient house and support for rebuild the house
Yes, Madam
ಸರ್ಕಾರ ದಯವಿಟ್ಟು ಇದನ್ನು ಉಳಿಸಿ ಬೆಳೆಸಬೇಕು ಯಾರಾದರೂ ಪುಣ್ಯಾತ್ಮರು ಜೀರ್ಣೋದ್ಧಾರ ಮಾಡಿ ನಮ್ಮ ಮುಂದಿನ ಪೀಳಿಗೆಗೆ ವರವಾಗಿ ಕೊಡಬೇಕು
Idanna nanage kottare, idanna khanditha repair maadi somrakshisikoltene. Nodidaaga modalige nanna Dodda mane Neppandu. Iddidre heege irtittu, mamandirella adhinikateya hesaralli suttalirova 4gpdeyannashte ulisiddare. Naniruva manegu alligu enu vyatyaya kaanadu. TV, fridge, washing machine, etc.
Amazing House..
We have to preserve these kind of houses.
Very true
ನಾವೂ ಮಲೆನಾಡು ಸಿರ್ಸಿ ಸಿದ್ದಾಪುರದವರು
ನಮ್ಮ ಮನೆಯಲ್ಲೂ ಎಲ್ಲವೂ ಹೀಗೇ ಇತ್ತು . 500 ವರ್ಷ ಆಗಿತ್ತೇನೋ ಶಿಥಿಲಗೊಂಡಿರುವ ಕಾರಣ ಅನಾಹುತವಾಗಬಾರದೆಂದು ಇತ್ತೀಚೆಗೆ ಕೆಡಗಿ ಕಟ್ಟಲಾಗಿದೆ. ಹೀಗೇ ಸಂಸ್ಕೃತಿ ಇತ್ತು. ಈಗ ಎಲ್ಲವೂ ನೆನಪು ಮಾತ್ರ. Thank you so much
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
The Government must care of such attractive piece.But every one in power think of own self.ThTHse people have gone who cared for value s in life.KARNATAK IS THE LOVING PLACE FOR ALL WHO ENCASH
ನಾವಡರೇ ಬಹಳ ಚಂದ ಆಗಿದೆ..ಆದರೆ ಕುಟುಂಬದ ಬಗ್ಗೆ ಸ್ವಲ್ಪ ಹೆಚ್ಚಿನ ವಿವರ ನೀಡಬಹುದಿತ್ತು ..ಧನ್ಯವಾದಗಳು.
ಅದು ಸೂಕ್ಷ್ಮ ವಿಷಯ. ಬೇಕೆಂದೇ ಹೇಳಿಲ್ಲ.
ತುಂಬಾ ಧನ್ಯವಾದಗಳು
Such a wonderful home , 500 varshagala history ero e mane agina kaalada adeshtu vishayagalannu erisikondide , ennome interview maadi andin kaalada hechhina maahitigalannu tilisi , angina rajar bagge, avar aadalit, bhashe, andina janara stigati, britishara bagge , culture , etc , yella mahitigalannu tilisi.
Thank you for this video .
ಕನ್ನಡ ಕುಟುಂಬದ ಮನೆ 500 ವರ್ಷಾ ಅಬ್ಬಾ ಅಬ್ಬಾ.... ಅಬ್ಬಾ ನಾನು.. ನಮ್ಮಪ್ಪ.. ಅವರಪ್ಪ
ಅವರಪ್ಪ.. ಅವರಪ್ಪನ ಅಪ್ಪಾ ಎಲ್ಲಿಯವರೆಗೆ ಹೇಳಲಿ.... ಇಂತಹ ಮನೆ ಉಳಿಸಿಕೊಳ್ಳಿ
ನಮ್ಮ ಮುಂದಿನ ಪೀಳಿಗೆ ಗೆ ಇದು ಅಗತ್ಯವಿದೆ
ತುಂಬಾ ಧನ್ಯವಾದಗಳು
ಧನ್ಯವಾದಗಳು
ಈ ನೆಲದ ಪೂರ್ವಜರು ಗಟ್ಟಿಗರು ಎಂಬ ಆತ್ಮವಿಶ್ವಾಸವನ್ನು ನಮ್ಮಲ್ಲಿ ಉಂಟು ಮಾಡುವ ಒಂದು ಪ್ರತೀಕ. ಇದನ್ನು ತೋರಿಸಿದ್ದಕ್ಕೆ ಥ್ಯಾಂಕ್ಸ್.
ಹಲಸನಾಡು ಮನೆತನಕ್ಕೆ ದೇವರ ಆಶೀರ್ವಾದ ಸದಾ ಇರಲಿ
ಧನ್ಯವಾದಗಳು
Incredible. Must be designated as a world heritage House. 🕉️🇮🇳🕉️ Jai Karnataka.
Imagine 500 years....Ago...It's An Very High Rich Home In Past....Still .....Wood Carve.... Super....👍👍👍👍🎉🎉🎉👍
Thank you
Adbhutam fantastic 👏👏
ಸೂಪರ್ ಆಗಿದೆ. ಇಂಥ ಮನೆ ತನ್ನ ಎಲ್ಲ ಭವ್ಯತೆಯೊಂದಿಗೆ ಉಳಿಯಬೇಕು.
ನಿಜ,ಧನ್ಯವಾದಗಳು ಮೇಡಮ್
Sir dhayavadagalu I am watching from usa thanks a lot
Welcome
Rich culture, hats off to you for presenting
Thank you very much Madam
They can start homestay. I would love to live in a place like this ...!!
Wow.amazing nanna tavaru.motherland .super .nanna balyada savinenapu wonderful. God blessing publishers
ಧನ್ಯವಾದಗಳು
Very nice and charming great House and very happy to see the family members of the house. How wonderfully they lived during those times and presently as well. MP Gowda Advocate
ಧನ್ಯವಾದಗಳು ಸರ್
My god, the woodwork!! ❤❤
They should allow visitors charging an entry fee, and use the revenue for upkeep of the house. It’s a treasure!
Wattey beautiful house 🥰
Its a treasure
Thankyou for tye video
Thank you
This is amazingly beautiful House. A heritage treasure. Hats off to these family members still maintaining & living in this mammoth complex...
Shekhar Shetty
ಇದು ಅದ್ಭುತವಾದ ಸುಂದರವಾದ ಮನೆಯಾಗಿದೆ. ಒಂದು ಪರಂಪರೆಯ ಸಂಪತ್ತು. ಈ ಬೃಹತ್ ಸಂಕೀರ್ಣದಲ್ಲಿ ಇನ್ನೂ ನಿರ್ವಹಿಸುತ್ತಿರುವ ಮತ್ತು ವಾಸಿಸುತ್ತಿರುವ ಈ ಕುಟುಂಬದ ಸದಸ್ಯರಿಗೆ ಹ್ಯಾಟ್ಸ್ ಆಫ್...
ಶೇಖರ್
ಧನ್ಯವಾದಗಳು ಸರ್
Thank you very much Sir
ಅತ್ಯಂತ ಸುಂದರವಾದ ಮನೆ
ಧನ್ಯವಾದಗಳು
Great appa. Thanks for safeguarding our héritage. I hope someone Will support you.
ಧನ್ಯವಾದಗಳು
Mane rumba chanagide tqsm
ಅದ್ಭುತ ಅತ್ಯದ್ಭುತ
We should build new houses same like this old houses in namma karnataka ❤💛
ಅದ್ಭುತವಾದ ಅರಮನೆ! ಈ ರೀತಿಯ ಮನೆಗಳನ್ನು ಈಗಲೂ ಸಹ ನಾವು ಹೊಸದಾಗಿ ಕಟ್ಟಬಹುದೇ?
ಸಾಮಾನ್ಯರಿಗೆ ಸಾಧ್ಯವಿಲ್ಲ.
ತುಂಬಾ ಹಣವಂತರಾಗಬೇಕು.
Superb 👍
This should be preserved ....
Good job sir
ಇದು ನಮ್ಮ ಊರು ಅನ್ನೋದಕ್ಕೆ
ನಾವು ಈ ಊರಿನಲ್ಲಿ ಹುಟ್ಟಿದೆ ಹೆಮ್ಮೆ
ಅನುಸುತ್ತೆ ನಮ್ಮ ಬಟ್ಟೆಕುದ್ರು ಗ್ರಾಮದವರು ಕೂಡ ಒಂದು ಒಳ್ಳೆಯ ಊರು
500ವರುಶದ ಈ ಹಳೆ ಮನೆ ವಿಡಿಯೋ ಮಾಡಿದ ನಿಮಗೆ ಧನ್ಯವಾದಗಳು
Nice
Sir ah maneyavaru alle idara atava bangalore li settle agidara
@@naveenkc8606 hi Naveen. Mane alli 3 jana Wasa edhare eega. One generation stays in kundapur city. All next generation have moved out of Kundapur and settled in Bangalore as well.
Very nice👌👌😍
Sooooooooooper We need to preserve such houses. Govt must help restore this house.
Thank you
Ultimate wood working♥️♥️♥️♥️♥️
It shows their ancient richness.it is beautifull.
Thank you
Super fantastic house.hemme pafabahudada mane.dayamadi ulisikolli.
ನೀವು ಸೂಪರ್
Beautiful👌👌👌.. Can imagine the glory of tat time😍
No way to imagine the glory of that time
ಈ ಮನೆಯನ್ನು ಕಟ್ಟಿಸಿದ ಪುಣ್ಯಾತ್ಮರಿಗೆ ಹಾಗೆ ಕಲಾಕೃತಿ ಕೆತ್ತನೆ ಮಾಡಿದ ಕಲೆಗಾರುರಿಗೆ ಎಲ್ಲ ಕೃತಜ್ಞತೆ ಅವರಿಗೆ ಸೇರುಬೇಕು 🙏
ಧನ್ಯವಾದಗಳು
It's like chettinadu home... Royal home.....
God bless them they are great power full people
Thank you
Beautiful carvings on wood such heritage buildings should be taken care of by the govt.
ಧನ್ಯವಾದಗಳು
Beautiful wood work and the architecture ♥️♥️♥️
Incredible
Thank you for this vedio.
Welcome
ह्रदयपूर्वक धन्यवाद।
Super house.
Same I always sesrched for this kind of houses
I wish I had a home like this ❤️
They have with a lot of effort protected their historical house culture and beliefs hats off to them it is difficult to maintain they are doing it so happily with respect for their ancestors lovely
Thank you very much
We have similar ancestral thotti Kattu house in western TN. Awesme it remembers my house since it is same structure but smaller
Thank you very much
Thank you so much for the video sir... keep going
Sure
Thank you very much
Wow! So beautiful house💚💚
Thank you
Very very nice beautiful
Thank you
ತುಂಬಾ ಧನ್ಯವಾದಗಳು ಇಂತಹ ಮನೆಯನ್ನು ರಾಜರು ಕೋಟ್ಯಾಧಿಪತಿಗಳು ಸ್ವಲ್ಪ ಸಹಾಯ ಮಾಡಿ
Thanks for posting this video. Had heard about Halsanadu Karnathru from my mother(who was from Gangoli), as being rich & well known family. Don't know exactly whether its about the same house. Some one from the family used to be a astrologer as well. Any way , thanks again for your effort and the current family members who looks after this monumental house. Sincerely hope, the next generation too make an effort to preserve this house.
Thank you very much for your comments Sir
Telugu person I am house was seeming to be great fond of that architecture
Thank you very much
This is junior NTRs grandfather's house too if you don't know.
God bless you sir and fulfill your wishes. Thanks for knowing 500yrs ago our ancestors were living and using such wooden arts for decoration of houses. 🙏🙏
Thank you very much
beautiful house 🏡 thanks so much 🙏
ಎಂಥ ಚಂದದ ಮನೆ ಹಾಳು ಬೀಳುತ್ತಿದೆ ಕಣ್ಣು ವದ್ದೆ ಆಗದೇ ಇರದು ಆಗಿನ ಮನೆಗಳೂ ದೊಡ್ಡವು 'ಮನಸ್ಸೂ ಕೂಡಾ ದೇವರೆ
ಮರದ ಕೆತ್ತನೆಯನ್ನು ಒಳಗೊಂಡ ಅತ್ಯಂತ ಪುರಾತನವಾದ ಈ ವಿಶಿಷ್ಟ ಮನೆಯನ್ನು ಉಳಿಸಿಕೊಳ್ಳುವುದು ಅತ್ಯಗತ್ಯ 🙏
ನಿಜ, ಧನ್ಯವಾದಗಳು ಸರ್
Wow
Karnatakada hemme.
Thanks for producing this content, I hope this brings the awareness to the people in the area to value and appreciate the great heritage of coastal culture/buildings.
Thank you very much
ಇಂಟರ್ವ್ಯೂ ಮಾಡಿದವ್ರು ತುಂಬಾ ಅರ್ಜೆಂಟಾಗಿ ಇದ್ದಾರೆ ಅನ್ಸುತ್ತೆ
ಖಂಡಿತ
ಯಾಕೆಂದರೆ ವೀಡಿಯೋ ಮಾಡುವ ಅನುಭವ ಇಲ್ಲದ ನಾನು ತಪ್ಪುಗಳಾಗಬಹುದು ಎಂಬ ಭಯ, ಕೀಳರಿಮೆಯಿಲ್ಲದೆ ಮಾಡಿದ ವೀಡಿಯೋ ಅದು. ಎರಡು ವರ್ಷಗಳ ಹಿಂದೆ ಮಾಡಿದ್ದು. ಇದೀಗ 63 ವರ್ಷದ ಯುವಕ ಅಂದು ಮಾಡಿದ್ದು ಈಗ ಯಾಕೋ ವೈರಲ್ ಆಗಿದೆ. ಎಲ್ಲಾ ಸರಿಯಾಗಿ ಪಾರಂಗತನಾದ ಮೇಲೆ ವೀಡಿಯೋಗಳನ್ನು ಮಾಡುತ್ತೇನೆಂದುಕೊಂಡಿದ್ದರೆ ಈ ವರೆಗೆ ಮಾಡಿದ 850 ವೀಡಿಯೋ ಇರಲಿ, ಒಂದು ವೀಡಿಯೋವನ್ನೂ ಮಾಡುತ್ತಿರಲಿಲ್ಲ.
ತಮ್ಮ ಕಳಕಳಿಗೆ ಹೃತ್ಪೂರ್ವಕ ಧನ್ಯವಾದಗಳು
@@ChandrashekaraNavada Thanks for your response. Nice video 👍👏
House like this has to maintain & restore As monument by the government of India for the future generations to know about the culture
Yes, Sir
Thank you
I will always dream a house like this but finally I found it at least in You tube 🥺
Thank you
Good work done by u navadare
ತುಂಬಾ ಧನ್ಯವಾದಗಳು ಸರ್
Nice house. Ktk govt should protect this. I proud about being kannadiga.
Yes, you are correct
Wonderful. Thank you
Thanks for this Comment
Beautiful house
This 500 year,s old house has to be renovated. God bless the present owner to realise his aspirations jai hind jai sri sai ram Vande Mataram
Hello Sir, is it open for visitors?
Will you please ask Jagadeesh Halsanadu at +919880920050
@ChandrashekaraNavada Thanks for your reply. I will reach out to him
ಶುಭಾಶಯಗಳು
Wow ..
Thank you
Old is gold. We should protect, preserve this
Yes, Thank you
Amazing 🙏🙏
Thank you
ತುಂಬಾ ಚನ್ನಾಗಿದೆ ಸರ್ ❤️❤️
ಧನ್ಯವಾದಗಳು
I wish this house get renovated 👍👍🙏🙏
ಧನ್ಯವಾದಗಳು
I love this kind of House
Thank you
Inspiration video... hats up to u ..
👌👌mane
👌Super OLD is GoLD. Lakshmanarao.B
ಧನ್ಯವಾದಗಳು
What a big house,This kindof house is for joint famylys only.In moderntimes this kind of houses are not easy to maintain.
Yes, Thank you
ಸೂಪರ್ ಇದು ನನ್ನ ತಂದೆ ಮನೆಯ ಹತ್ತಿರ ಇರುವ ಮನೆ ನನ್ನ ತಾ ತ ಇಲ್ಲಿ ಪೂ ಜೆ ಮಾಡಿ ದ್ದಾರೆ ದಯವಿಟ್ಟು ಈ ಮನೆ ಉಳಿಸಿಕೊಳ್ಳಿ ಸರ್
Amazing ❤️ mind blowing.
Thank you
Super
Thank you
Good congrats for
ಧನ್ಯವಾದಗಳು
Nice appreciated
Thank you
Great
Thank you
Super*house
Thank you
Govt needs to help such old momentums
Sir manege yava marada kattige balasalagide anta omme heli
ಹೇಳುತ್ತೇನೆ
Wonderful
Thank you
I remember famous Dr Hasnad, his son Ram Mohan Hasnad also Dr my brothers classmate. I think they are from same family in Kundapura.
Yes, You are 100% correct
Thank you very much