ಈ ವಿಡಿಯೋ ನೋಡಿ ಮನಸ್ಸು ನಿರಾಳವಾಯಿತು... ನನ್ನ ಮನಸ್ಸು ಒಂದು ಕ್ಷಣ... ಜಾತಿ ಧರ್ಮಗಳ ರಾಜಕೀಯದವರ ಹಂಗಿಲ್ಲದೇ ಶುದ್ಧ ಮನಸ್ಸಿನಿಂದ ಶತಾಯುಷಿಗಳಾಗಿ ಬಾಳಿ ಬದುಕಿದ ನಮ್ಮ ಹಿರಿಯರ ನೆನಪಾಯಿತು ಒಂದು ಕ್ಷಣ..ನಾವು ಕೂಡಾ ಮೂರು ದಿನದ ಬಾಳಿನಲ್ಲಿ ಅಸೂಯೆ ದ್ವೇಷ ಬಿಟ್ಟು ಪರಸ್ಪರ ನಾವೆಲ್ಲ ಮನುಷ್ಯ ಎಂಬ ನೆಲೆಯಲ್ಲಿ ಬದುಕೋಣ.... ಆ ಮೂಲಕ ಜನ್ಮ ನೀಡಿದ ಭೂಮಿಯ ಋಣವನ್ನು ತೀರಿಸೋಣ.... ಈ ವಿಡಿಯೋ ಮಾಡಿದವರಿಗೂ ಅದಕ್ಕೆ ಪೂರ್ಣ ಸಹಕಾರ ನೀಡಿದ ಉತ್ತಮ ವಿವರಣೆ ನೀಡಿದ ಮನೆಯವರಿಗೂ ನನ್ನ ಧನ್ಯವಾದಗಳು... ಎಲ್ಲರಿಗೂ ಶುಭವಾಗಲಿ 🙏🙏🙏
ನಮ್ಮ ತುಳುನಾಡಿನ ಕ್ರಾಮ ಮತ್ತು ಮನೆ super ಆಗಿದೆ sir ಇಂತಹ ಹಿಂದಿನ ಕಾಲದ ಇನು ಕೂಡ video ಹಾಕಿ Sir ಇಂತಹ videoಗಳಿಗೆ ನಾನು full support ಮಾಡುತೆನೆ 🎉🙏 ..........🙏🙏🙏🙏🙏🙏................. ..........KL14🔄KA21 🔄KA19.... 👍👍👍👍👍👍👍👍👍👍👍👍
Beautiful House ,one request for house owner please maintain it same as .and atta clean it otherwise originality became a damege (🕷️🕸️+door side+attepattry)
ನನ್ನ ಅತ್ತೆಯವರ ಹತ್ತಿರದ ಸಂಬಂಧಿ ಕರು ಬಿಲ್ಲಂಪದವು ನಾರಾಯಣ ಭಟ್.ನಾನು ಎಷ್ಟೋ ಸಲ ಹೋಗಿದ್ದೇನೆ.ಒಂದು ರಾತ್ರಿ ಅಲ್ಲಿ ಉಳಕೊಂಡ ನೆನಪು ಇದೆ.ಆಮನೆಯವರು ಯಾವುದೇ ಫಲಾಪೇಕ್ಷೆ ಇಲ್ಲದೆ ನೋವಿನ ಎಣ್ಣೆಯನ್ನು ಕೊಡುತ್ತಿದ್ದರು.ಇಂತಹ ಮನೆಗಳು ಈಗ ಬಲು ಅಪರೂಪ ಮನೆ ಯ ಎಲ್ಲಾ ಭಾಗಗಳನ್ನು ತೋರಿಸಿ ಸರಿಯಾದ ವಿವರವನ್ನೂ ನೀಡಿದ ನಿಮಗೆ ವಂದನೆಗಳು
ಈ ವಿಡಿಯೋ ಮಾಡಿದ್ದಕೆ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ
Thank you
ಈ ವಿಡಿಯೋ ನೋಡಿ ಮನಸ್ಸು ನಿರಾಳವಾಯಿತು...
ನನ್ನ ಮನಸ್ಸು ಒಂದು ಕ್ಷಣ... ಜಾತಿ ಧರ್ಮಗಳ ರಾಜಕೀಯದವರ ಹಂಗಿಲ್ಲದೇ ಶುದ್ಧ ಮನಸ್ಸಿನಿಂದ ಶತಾಯುಷಿಗಳಾಗಿ ಬಾಳಿ ಬದುಕಿದ ನಮ್ಮ ಹಿರಿಯರ ನೆನಪಾಯಿತು ಒಂದು ಕ್ಷಣ..ನಾವು ಕೂಡಾ ಮೂರು ದಿನದ ಬಾಳಿನಲ್ಲಿ ಅಸೂಯೆ ದ್ವೇಷ ಬಿಟ್ಟು ಪರಸ್ಪರ ನಾವೆಲ್ಲ ಮನುಷ್ಯ ಎಂಬ ನೆಲೆಯಲ್ಲಿ ಬದುಕೋಣ.... ಆ ಮೂಲಕ ಜನ್ಮ ನೀಡಿದ ಭೂಮಿಯ ಋಣವನ್ನು ತೀರಿಸೋಣ....
ಈ ವಿಡಿಯೋ ಮಾಡಿದವರಿಗೂ ಅದಕ್ಕೆ ಪೂರ್ಣ ಸಹಕಾರ ನೀಡಿದ ಉತ್ತಮ ವಿವರಣೆ ನೀಡಿದ ಮನೆಯವರಿಗೂ ನನ್ನ ಧನ್ಯವಾದಗಳು... ಎಲ್ಲರಿಗೂ ಶುಭವಾಗಲಿ 🙏🙏🙏
ಹಳೆಯ ಕಾಲದ ಮನೆ ನೋಡಿ ಬಹಳ ಸಂತೋಷವಾಯಿತು.
ಇದನ್ನು ಜವಾಬ್ದಾರಿ ಯಿಂದ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಕಷ್ಟ ಹೇಳಲಿಕ್ಕಾಗುವುದಿಲ್ಲ.
ಹೌದು
ಅದ್ಭುತವಾಗಿದೆ, ಈ ರೀತಿಯ ಹೆಚ್ಚಿನ ವೀಡಿಯೊ ಅಗತ್ಯವಿದೆ
ಇಂತಹ ದೈವಿ ಕಳೆಯ ಮನೆಯ ಕಪಾಟಿನ ಮೇಲೆ ಶ್ರೀಮದ್ ಶಂಕರಾಚಾರ್ಯರ ದರ್ಶನ ಭಾಗ್ಯ ಆಯ್ತು ಮಾರಾಯರೆ🙏🏻🇮🇳🙏🏻
👍👍
Old is really gold and those days are golden days with man directly attached to nature
Lovely house...imagine spending your childhood in such a house.....those who grew up in this house are really lucky..
Old is gold, e video ಮಾಡಿದಕ್ಕೆ ಮತ್ತು ಅದನ್ನು ವಿವರಿಸಿದಕ್ಕೆ ಧನ್ಯವಾದಗಳು love from chikmaglure ನಮ್ಮ ಮನೆಯು 70 ವರ್ಷಗಳ ಹಳೆಯ ಮನೆ
Namma Mane kuda 🙂
Amazing old technology, beautiful house 👌👍♥️
Best video i have watched in your channel
ಸೂಪರ್ olleya ಮಾಹಿತಿ,, ಇಂದಿನ ಸ್ಥಿತಿ ಗತಿ ಗಳ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು ಸರ್,,
ಧನ್ಯವಾದಗಳು
E maneya abimani ❤️
More success to this channel ❤️from bagalkote
ಬಹಳ ಅದ್ಭುತವಾಗಿದೆ
🙏🏻🙏🏻
Avru tumba chennagi explain maadidru... super
Super... really superb
Thank you
Billampadavu..Mane....great
❤️ನನಗೆ ಇಷ್ಟ ಅದ ಮನೆ 🥰🥰🥰
ನಮ್ಮ ಕುಡ್ಲಡ್ ಇತ್ತೆಲಾ ತೊಯರೇ ತಿಕುಂಡು ❤️
Andh ye
Tumba chennagide sir chanag kapadkond bandidare
Great 👍
Well explained sir
ನಮ್ಮ ತುಳುನಾಡಿನ ಕ್ರಾಮ ಮತ್ತು ಮನೆ super ಆಗಿದೆ sir ಇಂತಹ ಹಿಂದಿನ ಕಾಲದ ಇನು ಕೂಡ video ಹಾಕಿ Sir ಇಂತಹ videoಗಳಿಗೆ ನಾನು full support ಮಾಡುತೆನೆ 🎉🙏
..........🙏🙏🙏🙏🙏🙏.................
..........KL14🔄KA21 🔄KA19....
👍👍👍👍👍👍👍👍👍👍👍👍
Thank you so much 👍
Mane tumba chenag ide ega ela e riti mane sigod tumba kashta really punyavantru illi vasa madoru. Nodtidre navu anta place Ali irbekitu anstide.
superb vedios, i m likes your vedios from mysuru district
Thank you so much 🙏🏻
ನಾನು ನೋವಿನ ಎಣ್ಣೆಗೋಸ್ಕರ ಈ ಮನೆಗೆ ಗುಡ್ಡೆತೋಟ ತಿರುಮಲೇಶ್ವರ ಭಟ್ಟರೊಂದಿಗೆ ಹೋಗಿದ್ದೆ. ಮನೆಯೊಳಗಿನ ಚಿತ್ರ ಇಂದೇ ನೋಡಿರೋದು
👍
Interior and exterior architect amzing, waiting to visit ☺️
Sir can give me location details!
,,
ಮುಳಿಹುಲ್ಲಿನ ಮನೆ ಬಗ್ಗೆ ವಿಡಿಯೋ madi
Super documentary video.....
Thank you
Save our culture🙏
Save our nature🙏
Really superb👌
ಧನ್ಯವಾದಗಳು
Super Home. Super video.
ಧನ್ಯವಾದಗಳು
Really eevtharahadha manenalli vaasa chendha but eega city Alli highfigh mane especially malenadu manegalu super 🙏
Tumba uttama vedio 👌🌹
Thank you 😊
ಮನೆಯ ವಿಳಾಸವನ್ನು ಹಾಕಿ👌
Spr Sir 🙏🙏
Wow Lovely 🥰
Devaloka namma tulunadu
Very good ..
Nice log ..I am new subscriber
Thank you
Super maneyannu kapadikolli nimma kutumba da prathishte thulunadina ethihasada savinenapu
Thank you 👍
Sir video super pls part 2 link kodi
ಸೂಪರ್ 👌
Thank you
Very nice
Nammane idakkinthalu haleyadu
Nodalu thumba chennagide
Full paint madi chandagide
Part 2 video 🙏please upload madi
Superbly mane
Thank you
Nice .
Sir ,🙏🙏👍👍👍
ಧನ್ಯವಾದಗಳು
Beautiful House ,one request for house owner please maintain it same as .and atta clean it otherwise originality became a damege (🕷️🕸️+door side+attepattry)
Nice video
Thank you
Super sir
same mane ede nammadu current stay agiruva mane great engineers mare agina kaladavaru 👑 100 year aythu manege
Super bro ❤️
Super
Thank you
Nice Vlog👌
Thank you ☺️
👏👏
👌👌
Thank you
ನನ್ನ ಅತ್ತೆಯವರ ಹತ್ತಿರದ ಸಂಬಂಧಿ ಕರು ಬಿಲ್ಲಂಪದವು ನಾರಾಯಣ ಭಟ್.ನಾನು ಎಷ್ಟೋ ಸಲ ಹೋಗಿದ್ದೇನೆ.ಒಂದು ರಾತ್ರಿ ಅಲ್ಲಿ ಉಳಕೊಂಡ ನೆನಪು ಇದೆ.ಆಮನೆಯವರು ಯಾವುದೇ
ಫಲಾಪೇಕ್ಷೆ ಇಲ್ಲದೆ ನೋವಿನ ಎಣ್ಣೆಯನ್ನು ಕೊಡುತ್ತಿದ್ದರು.ಇಂತಹ ಮನೆಗಳು ಈಗ ಬಲು ಅಪರೂಪ
ಮನೆ ಯ ಎಲ್ಲಾ ಭಾಗಗಳನ್ನು ತೋರಿಸಿ ಸರಿಯಾದ ವಿವರವನ್ನೂ
ನೀಡಿದ ನಿಮಗೆ ವಂದನೆಗಳು
ನಿಮ್ಮ ನೆನಪುಗಳನ್ನು ಹಂಚಿಕೊಂದ್ದು ಸಂತೋಷವಾಗಿತು - ಧನ್ಯವಾದಗಳು
Hindina jana ella ega yella badalagide
Excellent house
Thank you
ನಿಮ್ಮ ಕನ್ನಡ 👌👌
ಧನ್ಯವಾದಗಳು
channagide
Super 🙏
Supar
Thank you
Nic video
Thank you ☺️
nice mane
👍👍
Old is gold
😍👍
🔥🔥
👍👍👍🙏🙏🙏
🙏🙏🙏💯
Bro our house 320 years old 🙋
🙏🙏👌👌❤️❤️
It's near to my native
👍👍
Thumbachannagide
Tq
ನಾನು ಮತ್ತು ನನ್ನ ತರಗತಿಯವರು ಈ ಮನೆಗೆ ಭೇಟಿ ಕೊಟ್ಟಿದ್ದೇವೆ
🙏🙏
Thank you
Edu yelli plzz bro
Super 👌 👍 😍
I am from shimoga dist can I see this beautiful Home sir please 🙏 give me a address sir.
Sir...please give me the address of that beautiful house....it is open for public or not sir.
Part 2
ಒಂದು ಕ್ಷಣ ಹಳೆಯ ಕಲ್ಲಕ್ಕೆ ಹೋಗಿ ಬಂದೆವು
ಧನ್ಯವಾದಗಳು
ಇದು ಎಲ್ಲಿದೆ?🙏
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುದ್ದುಪದವಿನ ಸಮೀಪದಲ್ಲಿ ಈ ಬಿಲಂಪದವು ಮನೆ ಇದೆ...
Place?
Billampadavu
Adbhut...namma hirayaru..adanna naavu ulisikondilla.duddu duddu..odu odu aste jeevana
We, the new generation people, have lost all the happiness, living in cities, in a congested environment.
Billam padau peruvai ya
ಹೌದು
🙏🙏👏👌👍
Thank you
Next video madi sir
Place heli marayre
Kannada barpuji. French barpundu. Yaan Tulu Naddaye. Tulu t te patherle. Ijjada French d Video malpule, s'il vous plaît. Merci,🙏
Yeli idu
ಬಿಲ್ಲಪದವು
ವಿಟ್ಲ ಸಮೀಪ ಕುದ್ದುಪದವು ಬಳಿ ಇದೆ
Next time pls change the way of anchoring., It's totally weird being the tuluva .. try speak properly nd ask teh queries fluently..
Billapadv yelli
Part 2 is coming yes or no
ನಾನು ಸುಮಾರು ಸಲ ಭೇಟಿ ಕೊಟ್ಟಿದ್ದೇನೆ
👍👍👍
ಮನೆಯ ವಿಳಾಸ ತಿಳಿಸಿ 👆🏼🙏
Billampadavu
094496 63805
maps.app.goo.gl/dc8abPs6LuQhEBPR8
Bari porlu
Super
Thank you
Supar
Thank you
👌👌👌
Thank you
🙏🙏🙏
👍👍
👌👌👌