@@chintuchintu1800 ದೇವರು ನಿಮಗೆ ಇದಕ್ಕಿಂತಲೂ ಸುಂದರವಾದ ಮನೆ ಕಟ್ಟುವ ಸೌಭಾಗ್ಯವನ್ನು ಆದಷ್ಟು ಬೇಗನೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಈ ಮನೆ ನಮ್ಮ ಸ್ನೇಹಿತರಾದ ಸುಜೇಂದ್ರ ಅವರದು. ತುಂಬಾ ಸುಂದರವಾಗಿದೆ. ಗಾಳಿ ಬೆಳಕು ಹೇರಳವಾಗಿ ಬರುತ್ತೆ. ' ಆದರೆ ......... ಜೊತೆಗೆ ಧೂಳು ತುಂಬಾ ಬರುತ್ತೆ. ಹುಷಾರ್ ಮನೆ cleaning ತುಂಬಾ ಕಷ್ಟ ಇದೆ.
@@keshavchanna3258 ಇದು ಪಾಂಡವಪುರ ತಾಲ್ಲೂಕಿನ ಚೆಲುವರಸನ ಕೊಪ್ಪಲು ಎಂಬ ಹಳ್ಳಿಯಲ್ಲಿದೆ. ಸುತ್ತಲೂ ಕಬ್ಬು, ತೆಂಗು ಹಾಗೂ ಅಡಿಕೆ ತೋಟಗಳಿವೆ. ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Super house 🏠👌🔥. 30 ವರ್ಷದ ಹಿಂದೆ ಕಟ್ಟಿದ ಆರ್ ಸಿಸಿ ಮನೆಗಳು ಈಗ ತುಂಬಾ ಲಿಕೆಜ್ ಆಗುತ್ತವೆ, ಈಗ RCC ಮನೆ ಸೋರುವುದನ್ನು ತಡೆಗಟ್ಟಲು ಮೇಲೆ ಜಂಕ್ ಶೀಟ್ ಹೊದಿಕೆಗಳನ್ನು ಹಾಕಲಾಗುತ್ತದೆ.
ನಾನು ನಾಸ್ತಿಕನಲ್ಲ... ಪೂಜೆ ರೂಮನ್ನು ಸರಿಯಾಗಿಯೇ ತೋರಿಸಿದ್ದೀನಲ್ಲ?! ಮನೆಯೊಳಗೆ ವಿಡಿಯೋಗ್ರಾಫಿ ಮಾಡುವಾಗ ಕೆಲವು ಇತಿ-ಮಿತಿಗಳಿರುತ್ತವೆ, ನಿಮ್ಮ ಗಮನಕ್ಕೆ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
ashok Kumar n s, mandya district is 90 percent thotti mane but now joint family is disappeared. Cleaning is difficult to single family. but all old thotti mane is demolished or divided so look and attraction is lack ..
ನಿಮ್ಮ ಮಾತು ನಿಜ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು. ಸಾಧ್ಯವಾದಲ್ಲಿ ಅಶೋಕ್ ಕುಮಾರ್ ಅವರ ಮನೆಯ ಕೆಲವು ಛಾಯಾಚಿತ್ರಗಳನ್ನು ಕಳುಹಿಸಿ. ಅವರ ಕಾಂಟಾಕ್ಟ್ ನಂಬರ್ ಅನ್ನು ಕೂಡ ಕಳುಹಿಸಿ. ಮೊ:9448954400( what's app msg only)
ಮಲಗುವ ಕೋಣೆಗಳು ಚಿಕ್ಕದಾಗಿದೆ
ದೇವರೇ ನನಗೂ ಈ ತರಹ ಮನೆ ಕಟ್ಟುವ ಸೌಭಾಗ್ಯ ಕೊಡಪ್ಪ🙏 ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಸರ್
@@chintuchintu1800 ದೇವರು ನಿಮಗೆ ಇದಕ್ಕಿಂತಲೂ ಸುಂದರವಾದ ಮನೆ ಕಟ್ಟುವ ಸೌಭಾಗ್ಯವನ್ನು ಆದಷ್ಟು ಬೇಗನೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ತುಂಬಾ ಸುಂದರವಾದ ಮನೆ.
ಧನ್ಯವಾದಗಳು.
ಮನೆ ತುಂಬಾ ಸುಂದರವಾಗಿ ಇದೆ ಧನ್ಯವಾದಗಳು ರೀ 🙏
ವಿಡಿಯೋ ವೀಕ್ಷಿಸಿ ಪ್ರತಿಕ್ರಿಸಿದ್ದಕ್ಕೆ ಧನ್ಯವಾದಗಳು.
ಮನೆ ತುಂಬಾ ಚೆನ್ನಾಗಿದೆ. ನಿಮ್ಮ ಮನಸ್ಸು ತುಂಬಾ ವಿಶಾಲವಾಗಿದೆ... ದೇವರು ನಿಮ್ಮ ಚೆನ್ನಾಗಿತ್ತಿರಲಿ 🙏
@@ravikumar-yy5td ಧನ್ಯವಾದಗಳು.
ಈ ಮನೆ ನಮ್ಮ ಸ್ನೇಹಿತರಾದ ಸುಜೇಂದ್ರ ಅವರದು. ತುಂಬಾ ಸುಂದರವಾಗಿದೆ. ಗಾಳಿ ಬೆಳಕು ಹೇರಳವಾಗಿ ಬರುತ್ತೆ. ' ಆದರೆ .........
ಜೊತೆಗೆ ಧೂಳು ತುಂಬಾ
ಬರುತ್ತೆ.
ಹುಷಾರ್ ಮನೆ cleaning ತುಂಬಾ ಕಷ್ಟ ಇದೆ.
@@rameshkumarkv1969 ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
😊❤@@wideangleM
Edhu yenu citynalli edya, dulu barokke sir ?
@@keshavchanna3258 ಇದು ಪಾಂಡವಪುರ ತಾಲ್ಲೂಕಿನ ಚೆಲುವರಸನ ಕೊಪ್ಪಲು ಎಂಬ ಹಳ್ಳಿಯಲ್ಲಿದೆ. ಸುತ್ತಲೂ ಕಬ್ಬು, ತೆಂಗು ಹಾಗೂ ಅಡಿಕೆ ತೋಟಗಳಿವೆ.
ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಆ ಮನೆ ಯಜಮಾನರನ್ನ ಒಮ್ಮೆ ವಿಚಾರಿಸಿ ಕೇಳಿ sir. Thnx...@@keshavchanna3258
ತುಂಬಾ ಸುಂದರವಾಗಿದೆ ಮನೆ ಮತ್ತು ಇವರ ಅಭಿರುಚಿ ಮತ್ತು ತುಂಬಾ ಚೆನ್ನಾಗಿದೆ
ನಿಮ್ಮ ಅನಿಸಿಕೆ ನಿಜ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು ಧನ್ಯವಾದಗಳು.
Super house 🏠👌🔥.
30 ವರ್ಷದ ಹಿಂದೆ ಕಟ್ಟಿದ ಆರ್ ಸಿಸಿ ಮನೆಗಳು ಈಗ ತುಂಬಾ ಲಿಕೆಜ್ ಆಗುತ್ತವೆ, ಈಗ RCC ಮನೆ ಸೋರುವುದನ್ನು ತಡೆಗಟ್ಟಲು ಮೇಲೆ ಜಂಕ್ ಶೀಟ್ ಹೊದಿಕೆಗಳನ್ನು ಹಾಕಲಾಗುತ್ತದೆ.
ನಿಮ್ಮ ಮಾತು ನಿಜ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
👌👌👌ಆದರೆ 27 ಲಕ್ಷದ ಮನೆ ಅಲ್ಲ ಇದು. ಇನ್ನೂ ಜಾಸ್ತಿ pls ಸರಿಯಾದ ಬೆಲೆ ತಿಳಿಸಿ.
Good house thank you 👍
Thank you
ಹಲಗೆಸೇವೆ❤
ಧನ್ಯವಾದಗಳು.
Thanq so much sir
Nanagu e thara ಮನೆಯ ಮಾಹಿತಿ beketthu tq tq
@@kushalas2583 ಈ ವಿಡಿಯೋ ನಿಮಗೆ ಉಪಯುಕ್ತವಾಗಿರುವುದು ತಿಳಿದು ಸಂತೋಷವಾಯಿತು. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Detailed. Home Tour...Good Effort.. 🙏
Thank you.
Supper❤
Thank you
Wow soo beautiful
Thank you.
Very nice home sir. Thank you for the video.
@@KiranKumarkg007 Thank you for watching and commenting.
Wow..Loved this home 😍
@@abhilasha3280 Thank you.
Beautiful 🎉
@@chaarvinandan6350 Thank you.
ತುಂಬಾ ಇಷ್ಟವಾಯ್ತು ಈ ಮನೆ
@@Siddeshhosalli Thank you.
Thumba thumba channagide
Thank you for watching and reverting.
ಮನೆ ಚನ್ನಾಗಿದೆ.. ನೀವು ನಾಸ್ತಿಕರು ಇರಬೇಕು. ಅದಕ್ಕೆ ದೇವರ ಮನೆ ನಾ, ಸರಿಯಾಗಿ ತೋರಿಸಲಿಲ್ಲ.
ನಾನು ನಾಸ್ತಿಕನಲ್ಲ... ಪೂಜೆ ರೂಮನ್ನು ಸರಿಯಾಗಿಯೇ ತೋರಿಸಿದ್ದೀನಲ್ಲ?!
ಮನೆಯೊಳಗೆ ವಿಡಿಯೋಗ್ರಾಫಿ ಮಾಡುವಾಗ ಕೆಲವು ಇತಿ-ಮಿತಿಗಳಿರುತ್ತವೆ, ನಿಮ್ಮ ಗಮನಕ್ಕೆ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
Very nice 👌
@@jagadeeshaimanda81 Thank you for watching and commenting.
Tumba tumba chennagide sir
@@renukamaney3950 ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Buyutiful
@@ManjulaRajegowda Thank you.
Great presentation good job please do more
@@Dinesh-te9tr Thank you, Sir.
Thumba chennagide
Thank you.
House has comout very beautiful
Thank you.
Thotti Mane vaasa maado khusi channagirthe😊
@@csmurthy7698 ನಿಮ್ಮ ಮಾತು ನಿಜ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
👌👌👌super
@@Sunanda-ei8dk Thank you.
Thumba channagide 🎉
Thank you.
Good effort sir
Thank you, Sir
Interesting
Thank you.
Mane Thumba Chanag idhe.
@@sandeepb.gsandeep9313 ಧನ್ಯವಾದಗಳು.
Super
Thank you.
Nang ede thara mane beekagididdu thanks a lot
Pleased that my video has been helpful to you. Thank you for watching and reverting.
❤❤❤❤❤❤❤
@@ವಿನಾಯಕಮೇಸ್ತ Thank you sir
Sir approximately 15 lack li finish agiruva ondu spr planning home tour interview maadi plzzz
@@yathishu2923 Sure, ಆದಷ್ಟು ಬೇಗನೆ ಮಾಡುತ್ತೇನೆ.
ನಮಗೂ ಅದೇ ತರ ಕಡಿಮೆ ದುಡ್ಡಲ್ಲಿ ತೊಟ್ಟಿ ಮನೆ ಮಾಡೋ ಆಸೆ ಇದೆ.ಎಲ್ಲಾದ್ರೂ ಮಾಡಿದ್ರೆ ತಿಳಿಸಿ@@wideangleM
A small suggestion about camera.
Sensor is little vibrating and it shakes a little more.
@@weclickzone Thank you for the alert, will look into. Thank you for watching and reverting.
Nice home
Thank you
Where it is? Location please
Near Srirangapattana.
ashok Kumar n s, mandya district is 90 percent thotti mane
but now joint family is disappeared. Cleaning is difficult to single family. but all old thotti mane is demolished or divided so look and attraction is lack
..
ನಿಮ್ಮ ಮಾತು ನಿಜ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
ಸಾಧ್ಯವಾದಲ್ಲಿ ಅಶೋಕ್ ಕುಮಾರ್ ಅವರ ಮನೆಯ ಕೆಲವು ಛಾಯಾಚಿತ್ರಗಳನ್ನು ಕಳುಹಿಸಿ. ಅವರ ಕಾಂಟಾಕ್ಟ್ ನಂಬರ್ ಅನ್ನು ಕೂಡ ಕಳುಹಿಸಿ. ಮೊ:9448954400( what's app msg only)
May be ಇವತ್ತು ಕಟ್ಟಿಸೋಕೆ ಜಾಸ್ತಿ ಆಗುತ್ತದೆ ಅನ್ಸುತ್ತೇ
@@Siddeshhosalli ವಿಡಿಯೋವನ್ನು ವೀಕ್ಷಿಸಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
Location please
Near Srirangapattana
ಸರ್ ಮನೆ ಯಾವ ದಿಕ್ಕಿಗೆ ಇದೆ.
ಉತ್ತರ ದಿಕ್ಕಿಗೆ ಮುಖ ಮಾಡಿದೆ.
ವಿಡಿಯೋವನ್ನು ಸಂಪೂರ್ಣ ವೀಕ್ಷಿಸಿ. ಮನೆಯ ತಾಂತ್ರಿಕ ಮಾಹಿತಿಗಳನ್ನು ವಿಡಿಯೋದ ಕೊನೆಯಲ್ಲಿ ಕೊಟ್ಟಿದ್ದೇನೆ.
ತೊಟ್ಟಿ ಮನೆ ಕಟ್ಟುವ ಉದ್ದೇಶ ಏನು?🤔
ಉತ್ತಮ ಗಾಳಿ ಬೆಳಕಿಗೋಸ್ಕರ, ನಿಸರ್ಗದೊಡನೆ ನೇರ ಸಂಪರ್ಕಕ್ಕಾಗಿ, ಈ ಬಗೆಯ ಮನೆ ವಿನ್ಯಾಸ ಇಷ್ಟವಾಗುವುದರಿಂದ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
@@wideangleM ಹಾಗೂ ನೀರಿನ ಸಂರಕ್ಷಣೆ ಗಾಗಿ ಮಾಡುತ್ತಿದ್ದರು
ಅಂಡ್ ಸುಂದರ
ಸರ್ ಇವರ ಫೋನ್ contect ಬೇಕು. ನಮದ್ದು ಒಂದು ತೊಟ್ಟಿ ಮನೆ ಪ್ಲಾನ್ ಇದೆ
ವಿಡಿಯೋವನ್ನು ಕೊನೆಯ ತನಕ ವೀಕ್ಷಿಸಿ. ಈ ಮನೆಯನ್ನು ಕಟ್ಟಿದ ಇಂಜಿನಿಯರ್ ಅವರ ನಂಬರನ್ನು ಕೊಟ್ಟಿದ್ದೇನೆ.
ಇ ಮನೆಯ ಪ್ಲಾನ್ ಸಿಗಬಹುದ
ಪ್ಲಾನ್ ಹಾಗೂ ತಾಂತ್ರಿಕ ಮಾಹಿತಿಗಳು ವಿಡಿಯೋದಲ್ಲೇ ಇವೆಲ್ಲವೇ?! ದಯವಿಟ್ಟು ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ.
ಧನ್ಯವಾದಗಳು.
Sir Harish ಅವರ ph no ಹಾಕಿ ಸರ್
@@roopaswaroop6455 ಹರೀಶ್ ಅವರನ್ನು ಈ ನಂಬರ್ ನಲ್ಲಿ ಸಂಪರ್ಕಿಸಿ: 94480 77641.
ತೊಟ್ಟಿ ಮನೆ ಅಂದ್ರೆ?🤔
ನಾಲ್ಕು ಅಂಕಣದ ಮನೆ ಅಥವಾ courtyard house. ಈ ಚಾನೆಲ್ ನಲ್ಲಿ ಅನೇಕ ತೊಟ್ಟಿ ಮನೆಗಳ ವಿಡಿಯೋಗಳಿವೆ. ವೀಕ್ಷಿಸಿ, ತೊಟ್ಟಿಮನೆ ಹೇಗಿರುತ್ತದೆ ಎಂದು ತಿಳಿಯುತ್ತದೆ.
లొకేషన్ ప్లీజ్..
Location given. Thank you for your interest.
ಇದು 4 ಕಂಬದ ಮನೆ
@@ravikumarm7910 4 ಕಂಬದ ತೊಟ್ಟಿ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Who is the contractor, number please
Sir please watch the video till the end. Engineer's contact number is available in the video itself.
ನಾವು ಈ ತರ ಮನೆ ಹಾಕಿಸಬೇಕು. ಇಂಜಿನಿಯರ್ ph no ಕೊಡಿ ಸರ್
@@shriamru95 ಈ ವಿಡಿಯೋವನ್ನು ಸಂಪೂರ್ಣ ವೀಕ್ಷಿಸಿ. ಕೊನೆಯಲ್ಲಿ ತಾಂತ್ರಿಕ ವಿವರಗಳೊಂದಿಗೆ ಇಂಜಿನಿಯರ್ ಅವರ ಮೊಬೈಲ್ ನಂಬರನ್ನೂ ನೀಡಿದ್ದೇನೆ. ದಯವಿಟ್ಟು ಸಂಪರ್ಕಿಸಿ.
Location plz
Cheluvarasanakoppalu village, Pandavapura Taluk, Mandya District in Karnataka.
Thank you for watching and reverting.