DIMBADALLI IRUVA JEEVA KAMBA | KANAKA DASARA PADA | JAGADISH PUTTUR | KANNADA DEVOTIONA HIT SONG

Поделиться
HTML-код
  • Опубликовано: 9 ноя 2022
  • KANAKA DASARA PADA
    DIMBADLLI IRUVA JIVA KAMBA SUTHRA
    MUSIC DIRECTION - SINGER : JAGADISH PUTTUR
    PRODUSER :SHRI SANDEEP KUMAR.NAMAITHA SHERIGAR
    CAMERA : ARUN RAI PUTTUR
    EDIT : CHARAN ACHARYA PUTTUR
    YT : SHISHIR RAI CELYADKA
    LYRICS: KANAKADASARA PADA
    PRODUSER : SANDEEP KUMAR NAMITHA SHERIGAR
    MUSIC DIRECTION :JAGADISH PUTTUR
    SINGER: JAGADISH PUTTUR
    .
    .
    .
    .
    NEW SONGKANAKADASARA PADA
    PTTURU JAGADISH ACHARYA
    DOP : ARUN RAI PUTTUR. PRAGATH SHETTY
    SPACIAL THANKS :DEEPAK RAI PAANAJE
    EDIT: CHARAN ACHARAYA
    SHRINIDHI M KARANAM
    ತುಳನಾಡ ಗಾನ ಗಂಧರ್ವ ಸಂಗೀತ ಸೇವಾ ಪ್ರತಿಷ್ಟಾನ ರಿ. ಅರ್ಪಿಸುವ
    ಕನಕದಾಸರ ಪದ
    ದಾಸ ಸಾಹಿತ್ಯ..
    #ಡಿಂಬದಲ್ಲಿರುವಜೀವಕಂಬಸೂತ್ರಗೊಂಬೆಯಂತೆಎಂದಿಗಾದರೊಂದುದಿನಸಾವುತಪ್ಪದೋ
    ನಿರ್ಮಾಣ : ಶ್ರೀ ಸಂದೀಪ್ ಕುಮಾರ್.ಮತ್ತು ನಮಿತಾ ಶೇರಿಗಾರ್
    ಸಂಗೀತ ನಿರ್ದೇಶನ: ಜಗದೀಶ್ ಪುತ್ತೂರು
    ಗಾಯನ: ಜಗದೀಶ್ ಪುತ್ತೂರು
    ಸಾಹಿತ್ಯ:******
    ರಚನೆ : ಶ್ರೀ ಕನಕ ದಾಸರು
    ಡಿಂಬದಲ್ಲಿರುವ ಜೀವ ಕಂಬ ಸೂತ್ರ ಗೊಂಬೆಯಂತೆ,
    ಎಂದಿಗಾದರೊಂದು ದಿನ ಸಾವು ತಪ್ಪದ್ದೊ ,
    ಎಂದಿಗಾದರೊಂದು ದಿನ ಸಾವು ತಪ್ಪದೋ
    ಹುಟ್ಟುತ್ತೇನೆ ತರಲಿಲ್ಲ ,ಸಾಯುತೇನು ಒಯ್ಯಲಿಲ್ಲ
    ಸುಟ್ಟು ಸುಟ್ಟು ಸುಣ್ಣದರಳು ಆಯಿತೀ ದೇಹ.
    ಹೊಟ್ಟೆ ಬಲು ಕೆಟ್ಟದೆಂದು ಎಷ್ಟು ಕಷ್ಟ ಮಾಡಿದರು
    ಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣದೋ
    ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು
    ಪರರ ಅರ್ಥಕ್ಕಾಗಿ ಆಸೆ ಪಟ್ಟು ನ್ಯಾಯ ಮಾಡ್ವರೋ
    ಬಿಟ್ಟಿ ಬೆಳೆಸು ತನ್ನದೆಂದು ವ್ಯರ್ಥ ಚಿಂತೆಯನ್ನು ಮಾಡಿ
    ಸತ್ತು ಹೋದ ಮೇಲೆ ಅರ್ಥ ಯಾರಿಗಾಗುದೋ.
    ಹೆಣ್ಣು ಹೊನ್ನು ಮಣ್ಣು ಮೂರು ತನ್ನಲಿದ್ದೂ ಉಣ್ಣಲಿಲ್ಲ
    ಅಣ್ಣ ತಮ್ಮ ತಾಯಿ ತಂದೆ ಬಯಸಲಾಗದೊ
    ಅಣ್ಣ ವಸ್ತ್ರ ಭೋಗಕ್ಕಾಗಿ ತನ್ನ ಸುಖವ ಕಾಣಲಿಲ್ಲ
    ಮಣ್ಣು ಪಾಲು ಆದ ಮೇಲೆ ಯಾರಿಗಾಗುದೋ
    ಬೆಳ್ಳಿ ಬಂಗಾರಿಟ್ಟುಕೊಂಡು ಒಳ್ಳೇ ವಸ್ತ್ರ ಹೊದ್ದುಕೊಂಡು
    ಚಳ್ಳೆ ಪಿಳ್ಳೆ ಗೊಂಬೆಯಂತೆ ಆಗಿ ಹೋದೆನೇ
    ಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡೆಯುವಂತೆ
    ಗುಳ್ಳೆ ಪೊರೆಯಂತೆ ಕಾಣೊ ಸಂಸಾರದಾಟ
    ವಾರ್ತೆ ಕೀರ್ತಿ ಎಂಬೋ ಎರಡು ಸತ್ತ ಮೇಲೆ ಬಂದವಯ್ಯ
    ವಸ್ತು ಪ್ರಾಣ ನಾಯಕನು ಹ್ಯಾಂಗೆ ದೊರಕುವನೋ
    ಕರ್ತೃ ಕಾಗಿನೆಲೆಯಾದಿ ಕೇಶವನ ಚರಣ ಕಮಲ
    ನಿತ್ಯದಲಿ ಭಜಿಸಿ ಸುಖೀಯಾಗೋ...
    .
    ..
    .
    .
    .
    #DIMABADALLIIRUVAJIVAKAMBASUTRA
    #DIMBADALLIRUVAJEEVA #KAMBASOOTHRAGOMBEYANTHE
    #KANAKADASARAPADA
    #KANAKAJAYANTHISONG
    #DAASARAPADA
    #KANAKADASASAHITHYA
    KANAKADASARANEWSONG
    #DIMABADALLI
    #DIMABADALLIIRUVAJEVAKAMBASUTHRAGOMBEYANTHEENDIGADARONDUDINASAVUTAPPADO
    #SAAVUTAPPADOSAAVUTHAPPADO
    #ENDIGADARONDUDINASAVUTHAPPADO
    #KANAKAJAYANTHISONGSNEW
    #UDAUPIKANAKADASARAPADA
    #KANAKADASARU
    #KANAKADASARAHITSONG
    #MANTHRALAYASHOING
    #MANTHRALAYABRUNADAVANA
    #MANTHRALAYAMTHULASIGARDEN
    #MATHARALAYAMANTRAKSHATHE
    #MANTHRALAYASWAMIJI
    #MANTHRALAYAPUJA
    #MANTHRALAYARAGHAVENDRASWAMIMATTA
    #SHRIRAYARAMATASHOOTING
    #RAYARABRUNDAVANA
    #KANAKADASRADIMABAHADU
    #DIMABADALLI
    #JAGADAISHPITTURUKANAKA#DASARAPADA
    #HITKANAKADASARAPADA
    #SUPERLYRICS
    #JAGADISHPUTTURNEWALBUM
    #JAGADISHPTTURNEWSONGS#KANAKADASA
    #DASASAHITHYATOPSONG
    #DAASARAPADAGALU
    #MASSAGESSONGS
    #KANAKASHRIHARISONG
    #PUTTURJAGADISHACHARAYAKANAKADASARAPADA
    #KANAKADASARABHAKTIGEETHE #ಡಿಂಬದಲ್ಲಿರುವಜೀವಕಂಬಸೂತ್ರಗೊಂಬೆಯಂತೆಎಂದಿಗಾದರೊಂದುದಿನಸಾವುತಪ್ಪದೊ
    #ಡಿಂಬದಲ್ಲೀ
    #ಕನಕಜಯಂತಿಹಾಡು
    #ಪುತ್ತೂರುಜಗದೀಶಆಚಾರ್ಯಕನಕದಾಸರಹಾಡು
    #ಕನಕದಾಸರಭಕ್ತಿಗೀತೆ
    #NARAJANMABANDAGANALIGEIRUVAGAKRISHANAENABAARADE
    #KRISHNASONGNEW
    #PUTTURJAGADISHACHARYANEWSONG
    #ASTAMISONG
    #KRISHNAKRUPEMAADO
    #SHRIKRISHNASONG
    #KRISHANABHAJANS
    #LOARDSHRIKRISHNASONG
    #UDUPIKRISHNASONG
    #UDUPIMUTTASONG
    #UDUPISHRIKRISHNA
    #GURUVAYURUSHRIKRISHNA
    #MADURASHRIKRISHNA
    #TULUNADAGAANAGANDARVASONG
    #JAGADISHPUTTUR
    #SAHITHYAACHARYA
    #HITSONGKRISHNA
    #MELODYSONGKRISHNA
    #GROUPSONGKRISHNA
    #KRISHNAENABAARADE
    #KRISHNAKRISHNAKRISHNA
    #ನರಜನ್ಮಬಂದಾಗನಾಲಿಗೆಇರುವಾಗಕೃಷ್ಣಎನಬಾರದೆ
    #ಹೊಸಕೃಷ್ಣದೇವರಭಕ್ತಿಗೀತೆ
    #ಕೃಷ್ಣಾಎನಬಾರದೆ
    #ಉಡುಪಿಕೃಷ್ಣ
    #PURANDARADAASARAPADA
    #NEWDASARAPADA
    #HITDAASASAHITHYA
    #PURANDARADAASARASAHITHYA
    #KRISHANAJANAMASTAMISONG
    #JAGADISHPUTTURMUSICLTEAM
    #JAGADISHPUTTURTEAM
    #PUTTURJAGADISHACHARYASONGS
    #JAGADISHPUTTURKRISHNASONGS
    #SHRIKRISHNAMELODYSONGS
    #KANNAKANNA
    #MUKUNDAMURARISONG
    #HITKANAKADASARAPADADIMABADALLIIRUVA
    #MANTHRALAYARAYARAKSHETRA
    #MANTRALAYAM
  • ВидеоклипыВидеоклипы

Комментарии • 321

  • @yogishyogish8652
    @yogishyogish8652 Год назад +15

    👌👌👌ಅದೇನು ಭಾವ ಭಕ್ತಿ ಸರ್ ನಿಮ್ಮ ಸ್ವರದಲ್ಲಿ 🙏🙏🙏🙏ನಿಮ್ಮ ಅಂತರ್ಯದಿಂದಲೇ ಹೊರ ಹೊಮ್ಮುವ ಈ ಹಾಡು ನಿಜ್ವಾಗ್ಲೂ ಸೂಪರ್ ಸರ್ 👌👌👌👌ರಾಯರ ಸಂಪೂರ್ಣ ಅನುಗ್ರಹ ಹಾಗೂ ಕೃಷ್ಣಾನುಗ್ರಹ ಎಂದೆಂದಿಗೂ ನಿಮ್ಮ ಮೇಲಿರಲಿ 👏👏👏👏👏👏

    • @JagadishPuttur
      @JagadishPuttur  Год назад +2

      ಹರಿ ಓಂ ಧನ್ಯವಾದಗಳು

    • @anandaanandam965
      @anandaanandam965 Год назад

      🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏😂😘😀🙏🙏🙏

  • @User0247l
    @User0247l Год назад +4

    Jeevanada saransh yeruva Geethe. thumba dannyavadagalu sir 🙏🙏👌👏👍

  • @saraswathisullia6200
    @saraswathisullia6200 Год назад +29

    ಮನುಷ್ಯ ಜೀವನದ ಸಾರವನ್ನು ತಿಳಿಸುವ ವಿಭಿನ್ನವಾದ ಗೀತೆ. ತುಂಬಾ ಸುಂದರವಾಗಿ ಅದ್ಭುತವಾಗಿ ಹಾಡಿದ್ದೀರಿ.ಅಭಿನಂದನೆಗಳು ಸರ್

  • @suniljacharya5465
    @suniljacharya5465 Год назад +5

    ನಿಮ್ಮ ಕಂಠದಲಿ ಭಕ್ತಿ ಗೀತೆ ಕೇಳುವುದೆ ತುಂಭಾ ಆನಂದ ಅಣ್ಣ..ರಾಯರ ಅನುಗ್ರಹ ಸದಾ ನಿಮ್ಮ ಮೇಲಿರಲಿ..

  • @user-hx7xs1qf9s
    @user-hx7xs1qf9s Год назад +3

    ಸರ್ ನೀವೂ ಅತ್ಯದ್ಬುತ ಗಾಯಕ ಸರ್......ನಿಮ್ಮ ಆ ಮಧುರ ಕಂಠದಲ್ಲಿ ಯಾವ ಭಕ್ತಿ ಸಾಂಗ್ ಹಾಡಿದರೂ ತುಂಬಾ ತುಂಬಾ ಸುಂದರವಾಗಿರುತ್ತೆ ಸರ್..........
    ನಾನು ..ನನ್ನ ಮನೆಯವರು ನಿಮ್ಮ ದೊಡ್ಡ ಅಭಿಮಾನಿಯಾಗಿಬಿಟ್ಟಿದ್ದೇವೆ ಸರ್.......ನಿಮ್ಮ ಹಾಡು ಕೇಳಿದಷ್ಟು .......ಕೇಳ್ತನೆ ಇರ್ಬೇಕು ಅನಿಸುತ್ತೆ .....
    ನಿಮ್ಮ ಅರ್ಥಪೂರ್ಣ ಭಕ್ತಿಸಾಂಗ್ ಮನಸ್ಸಿಗೆ ತುಂಬಾ ಹಿತವೆನಿಸುತ್ತೆ 🙏🙏🙏ಧನ್ಯವಾದ ಸರ್

  • @haiyalappapujari5168
    @haiyalappapujari5168 Год назад +5

    ಓಂ ಶ್ರೀ ಗುರುಭ್ಯೋ ನಮಃ ನಿಮ್ಮ ಕಂಠದಲ್ಲಿ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಸರ್. ರಾಯರ ಅನುಗ್ರಹ ನಿಮ್ಮ ಮೇಲೆ ಸದಾ ಇರಲಿ ಎಂದು ಹಾರೈಸುವೆ. ಹಾಗೇನೇ ಸಾಧ್ಯವಾದರೆ ಶ್ರೀ ಆದಿಶಕ್ತಿ ದುರ್ಗಾದೇವಿ ಮೇಲೆ ಒಳ್ಳೆಯ ಸಾಂಗು ನಿಮ್ಮ ಕಂಠದಿಂದ ಮೂಡಿ ಬರಲಿ....

  • @asmcreation6891
    @asmcreation6891 Год назад +2

    ಎಲ್ಲಿಗಾದರೂ ಒಂದು ದಿನ ಸಾವು ತಪ್ಪದು.....

  • @swarnadhamani2616
    @swarnadhamani2616 Год назад +2

    ಅದ್ಬುತವಾಗಿದೆ 🥰🥰👌🙏

  • @geethageetha2301
    @geethageetha2301 Год назад +2

    Namaste gurugale Nim voice thumba impagide guruji adhbuthavada geethe.nimge dhanyavadhagalu.💐🙏🙏💐👌👌🌺

  • @poorneshacharya7272
    @poorneshacharya7272 Год назад +5

    ಅಪೂರ್ವ ರಾಗ ಸಂಯೋಜನೆಯೊಂದಿಗೆ ಮತ್ತೊಮ್ಮೆ ಸುಶ್ರಾವ್ಯ ಹಾಡು ಪ್ರಸ್ತುತಪಡಿಸಿದ ತಮಗಿದೋ ಅಭಿವಂದನೆಗಳು. ಶ್ರೀ ಗುರುಗಳ ಅನುಗ್ರಹ ಸದಾ ನಿಮಗಿರಲಿ.🌹🌹🌹

  • @vishalakshivishalakshi9591
    @vishalakshivishalakshi9591 Год назад +1

    👌sir nimma hadugalella nanage thumba ista nivu hege haduthaire 🙏🙏🙏

  • @anilkumarn97
    @anilkumarn97 Год назад +5

    ಅತ್ಯದ್ಭುತವಾದ ಗಾಯನ ನಿಮ್ಮದು
    ಸುಮಧುರವಾದ ಧ್ವನಿ
    ಅರ್ಥಪೂರ್ಣವಾದ ಗೀತೆಯನ್ನು ಕೊಟ್ಟ ನಿಮಗೆ ಕೋಟಿ ಕೋಟಿ ವಂದನೆಗಳು
    Wonderful performance
    No words to describes your singing
    Such a great song with beautiful😍 attractive voice 🌹

  • @vchalapathi483
    @vchalapathi483 Год назад +1

    ಜೈ ಪುರಂದರ ದಾಸ...... superb....

  • @user-sw4mc7ue4c
    @user-sw4mc7ue4c Год назад +2

    ಸ್ವಾಮಿ 🙏🏻🌹

  • @sudhirshettymaranakatte5917
    @sudhirshettymaranakatte5917 Год назад +2

    Spr sir❤👍🏼

  • @geethar6719
    @geethar6719 Год назад +2

    Super sir

  • @Snehithvenkyfilms
    @Snehithvenkyfilms Год назад +1

    ಅತ್ಯುತ್ತಮ ಅರ್ಥಪೂರ್ಣ ಸಾಲುಗಳು.. ಸುಮಧುರ💐

  • @maheshmmahi3866
    @maheshmmahi3866 Год назад

    ವಾವ್ ಸೂಪರ್ ಜಗದೀಶ್ ಸರ್..❤❤❤❤

  • @shruthim.d.9120
    @shruthim.d.9120 Год назад +2

    ಸುಮಧುರ ಸಂಗೀತ ... ಭಕ್ತಿ ಪೂರ್ವಕ ಗಾಯನ.....

  • @ramreddy1266
    @ramreddy1266 Год назад +1

    ಹಾಡಿಗೆ ಜೀವ ತುಂಬುವ ಗಾಯನ ಅದ್ಬುತ ಸರ್

  • @Sudeeppanduranga
    @Sudeeppanduranga Год назад +1

    ಅದ್ಭುತವಾಗಿ ಹಾಡಿದ್ದೀರಾ🙏🙏

  • @shekars1823
    @shekars1823 Год назад +1

    super sir 🔥🔥🔥🔥

  • @prakashhonawad8013
    @prakashhonawad8013 Год назад +4

    ತುಂಬಾ ಚನ್ನಾಗಿದೆ ಹಾಡು sir

  • @bakthidaSugipu
    @bakthidaSugipu Год назад +3

    ಬಾರಿ ಪೊರ್ಲು ಕೇನೆರೆ...ಬಾರಿ ಪೊರ್ಲದ ಪದ
    ಜೈ ಗುರುದೇವ🚩

  • @mouneshmauna6171
    @mouneshmauna6171 Год назад +3

    ಭಕ್ತಿಗೀತೆ ತುಂಬಾ ಅದ್ಭುತವಾಗಿನಿಮ್ಮ ಸುಮಧುರ ಕಂಠದಲ್ಲಿ ಮೂಡಿಬಂದಿದೆ ರಾಯರ ಅನುಗ್ರಹ ಸದಾ ನಿಮ್ಮ ಮೇಲೆ ಹಾಗೂ ನಮ್ಮೆಲ್ಲರ ಮೇಲೆ ಇರಲಿ🙏🙏🙏🙏💐💐💐💐💐🌹🌹🌹🌹

    • @JagadishPuttur
      @JagadishPuttur  Год назад

      ಹರಿ ಓಂ ಧನ್ಯವಾದಗಳು

  • @ramanathmaladi9103
    @ramanathmaladi9103 Год назад +2

    ಅದ್ಬುತ 👍🙏

  • @shashirekhashashirekha8536
    @shashirekhashashirekha8536 Год назад +3

    ಹರೇ ಶ್ರೀನಿವಾಸ 🙏🙏🙏 ತುಂಬಾ ಅರ್ಥಪೂರ್ಣ ವಾದ ಕೀರ್ತನೆ....ನಿಮ್ಮ ಗಾಯನ ಅದ್ಭುತ 🙏🙏🙏💐💐💐🙇🙇🙇

  • @a.acreationkannadagaming3463
    @a.acreationkannadagaming3463 9 месяцев назад +1

    Sir very good song neevu thumba channagi hadiddiri nange nimma song keluttale irabeku ansutte sir devara mele nimma bhakthi 👌👌🙏💐👏👏🥰

  • @pankajak2803
    @pankajak2803 Год назад +1

    ತುಂಬಾ ಅದ್ಭುತವಾಗಿದೆ ಅರ್ಥ ಪೂರ್ಣ ವಾಗಿದೆ 🙏🙏🙏🙏

  • @user-jt5by1zk5i
    @user-jt5by1zk5i Год назад +2

    ಭಕ್ತಿ ಪ್ರಧಾನವಾಗಿ ಮೂಡಿ ಬಂದಿದೆ.👌👌👌👌👌👌👌👌👌👌

  • @siriprabhasiriprabha4694
    @siriprabhasiriprabha4694 Год назад +2

    ವಾಹ್ ಅದ್ಭುತ ಸೂಪರ್ ಗಾಯನ ಧನ್ಯವಾದಗಳು ಸರ್ 🎉

  • @shobhagn8532
    @shobhagn8532 Год назад +1

    🙏🙏🙏🙏🙏 tumba tumba chanagi de hadu thanks sir

  • @krishkrish4539
    @krishkrish4539 Год назад +6

    Awesome song with awesome meaning with awesome voise superb song brother may Sri Raghavendraya swamy blessings be on u always forever

  • @shobha.p4599
    @shobha.p4599 Год назад +1

    Aacharyare baari porluda gaayana.. Super 👌🙏🏻🙏🏻🙏🏻🌼

  • @shwethaprasad3159
    @shwethaprasad3159 Год назад +2

    👌👌👌

  • @sampreethitv2004
    @sampreethitv2004 Год назад +1

    Super song sir. Thumbha chennagide. Nimma voice 👌🏻👌🏻👌🏻👌🏻😍sir. ಜೇಸುದಾಸ್ ರವರ ಸ್ವರದ ಹಾಗೆ 👍🏻

  • @ramyapattajeramya827
    @ramyapattajeramya827 Год назад +10

    Super sir👌 nice song 👍ನಿಮ್ಮ ಎಲ್ಲಾ ಗೀತೆಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಇನ್ನೂ ಕೂಡ ಅನೇಕ ಗೀತೆಗಳು ನಿಮ್ಮ ಕಂಠದಿಂದ ಮೂಡಿ ಬರಲಿ ದೇವರ ಆಶೀರ್ವಾದ ಎಂದೂ ನಿಮಗಿರಲಿ🙏🙏

  • @parvathykp6722
    @parvathykp6722 Год назад

    Nimma kantadinda Muudi banda vishasha sundara bhakti gaayanavidu 🙏🏻🙏🏻🙏🏻abhinandanegalu nimage💐🌹

  • @santhoshgb2580
    @santhoshgb2580 Год назад

    Tumbha channagi edhe anna song.. i am big fan of your voice.. god bless you anna

  • @BairavaPgCreation
    @BairavaPgCreation Год назад +3

    ನಿಮ್ಮ ದ್ವನಿ ಇಂದ ಕೇಳಿ ಬಂದ ಈ ಸುಮಧುರ song ಮತ್ತೇ ಮತ್ತೇ ಕೇಳಿ ಮನಸಿಗೆ ಶಾಂತಿ ಬಂದಂತಾಗಿದೆ...💐🙏

  • @mohandasraikolya5947
    @mohandasraikolya5947 Год назад +3

    ಕನಕದಾಸರ ಅದ್ಭುತ ಗೀತೆ. ಅದನ್ನು ನಿಮ್ಮ ಕಂಠದಿಂದ ಇನ್ನೂ ಅದ್ಭುತವಾಗಿ ಹಾಡಿದ್ದೀರಿ. ಶುಭವಾಗಲಿ 🥰🙏

  • @shreepannaga295
    @shreepannaga295 Год назад

    Thumba chennagi haadidira...

  • @sagarpoojary5068
    @sagarpoojary5068 Год назад +2

    ಸೊಲ್ಮೆಲು ಈರೆನ ಸ್ವರತು ದಾಸಪದ ಕೆನೆರೆ ಗೆನೆ onji ಖುಷಿ ಅಣ್ಣ 🙏🙏🙏🙏

  • @hemanthdodmane3500
    @hemanthdodmane3500 Год назад +2

    ಅದ್ಬುಥವಾಗಿ ಮೂಡಿ ಬಂದಿದೆ❤❤🙏🏻🙏🏻

  • @harshithas1742
    @harshithas1742 Год назад

    💐💐super. ...nice song 👌 👌 🙏 🙏 🙏 🙏

  • @COORGGANABROS
    @COORGGANABROS Год назад +2

    ಅದ್ಭುತ ಗಾಯನ ಸರ್.❤️❤️

  • @jpacharya1579
    @jpacharya1579 Год назад +2

    ಜಗದೀಶಣ್ಣ ಬಹಳ ಚೆನ್ನಾಗಿದೆ..😍😍🙏

  • @kalamathecreations2839
    @kalamathecreations2839 Год назад +1

    ಶುಭವಾಗಲಿ ಜಗಧೀಶಣ್ಣ

  • @shwethas4424
    @shwethas4424 Год назад +2

    ಹಾಡು ತುಂಬಾ ಚೆನ್ನಾಗಿದೆ 🙏🙏

  • @revathishekar2966
    @revathishekar2966 Год назад +1

    Supper sir.... 👌👌👌👌💐💐

  • @gopalkrishna6489
    @gopalkrishna6489 Год назад +1

    ನಿಮ್ಮ ಧ್ವನಿ ಧಾಟಿ ಎಲ್ಲಾ ಮೋಡಿ ಮಾಡಿ ಕೆಲವು ಕಾಲ ಹೊರಗಿನ ಸಂಪರ್ಕಗಳು ಬೇಡವೇ ಬೇಡ ಎನ್ನಿಸುತ್ತೆ ಭಗವಂತ ನಿಮಗೆ ಆಯುಷ್ ಆರೋಗ್ಯ ಕೊಟ್ಟು ಕಾಪಾಡಲಿ ಅದರಲ್ಲೂ ಕನಕದಾಸರ ಕೃತಿಗಳು ಅಂದರೆ ತುಂಬಾ ವಗಟು ಬಹಳ ಚಂದ

  • @manasaacharya108
    @manasaacharya108 Год назад +1

    ಅದ್ಭುತವಾದ ಗಾಯನ👌👌

  • @vigneshvignes6811
    @vigneshvignes6811 Год назад +1

    ಅದ್ಭುತ ಗಾಯನ ಸರ್ ಧನ್ಯವಾದಗಳು

  • @RJPrasanna
    @RJPrasanna Год назад +2

    ಬಹಳ ಸೊಗಸಾಗಿ ಮೂಡಿ ಬಂದಿದೆ..ನಿಮ್ಮ ಕಂಠ ಸಿರಿಯಲ್ಲಿ ಹಾಡುಗಳನ್ನ ಕೇಳುವುದೇ ಮಹದಾನಂದ..ಕನಕ ದಾಸರ ಶ್ರೇಷ್ಠವಾದ ಈ ಕೀರ್ತನೆಗೆ ಭಕ್ತಿಯ ಭಾವಪರವಶತೆ ನಿಮ್ಮ ಗಾಯನ ಹಾಗು ಸಂಗೀತದ ಮೂಲಕ ಸಿಕ್ಕಿದೆ..ರಾಯರ ಅನುಗ್ರಹ ಸದಾ ನಿಮಗಿರಲಿ

    • @JagadishPuttur
      @JagadishPuttur  Год назад

      ಹರಿ ಓಂ ಧನ್ಯವಾದಗಳು

  • @sca_creation8278
    @sca_creation8278 Год назад +6

    ಈ ಭಕ್ತಿಗೀತೆ ಕೂಡ ಅದ್ಬುತವಾಗಿದೆ ರಾಯರ ಸನ್ನಿಧಿಯಲ್ಲಿ ಚಿತ್ರಿಕರಣ ಮಾಡಿದ್ದು ತುಂಬಾ ಸಂತೋಷವಾಯಿತು ಗುರುರಾಯರ ಪೂರ್ಣ ಅನುಗ್ರಹ ನಿಮ್ಮ ಮೇಲಿರಲಿ

  • @kateribasavarajschinnadana8854
    @kateribasavarajschinnadana8854 Год назад +2

    ಅದ್ಭುತವಾದ ಒಳ್ಳೆಯ ಗಾಯನ ಸರ್ ನಿಮ್ಮದು🙏🙏🙏🥭

  • @puttarajputtaraj3480
    @puttarajputtaraj3480 Год назад +1

    ಅತ್ಯುತ್ತಮ ಹಾಡು🙏❣️❣️🙏

  • @umeshmuliya2857
    @umeshmuliya2857 Год назад +2

    ತುಂಬಾ ಚೆನ್ನಾಗಿ ಹಾಡಿದ್ದೀರಾ 🙏💐ಶುಭವಾಗಲಿ 💐

  • @santhoshayermal4161
    @santhoshayermal4161 Год назад +2

    ನಿಮ್ಮ ಕಂಠದಲ್ಲಿ ಭಕ್ತಿ ಗೀತೆಗಳನ್ನು ಕೇಳುವುದೇ ಅದ್ಭುತ ಅನುಭವ.

  • @sunandapm6577
    @sunandapm6577 7 месяцев назад

    ಅದ್ಭುತ ಗಾಯನ ಅತ್ಯದ್ಭುತ ರಚನೆ

  • @vidyavathik6807
    @vidyavathik6807 Год назад +1

    ಮನಸ್ಸಿಗೆ ಮುಟ್ಟುವ ಹಾಡು. ನಿಮ್ಮ ಕಂಠದಲ್ಲಿ ಸುಮಧುರವಾಗಿ ಕೇಳಿ ಬಂತು.,,,, 🙏

  • @mallikashetty3585
    @mallikashetty3585 Год назад +2

    Super sir
    Nice song with super voice 🙏🙏🙏

  • @parashuramnaykodi3717
    @parashuramnaykodi3717 Год назад

    ಕನಕದಾಸರ ಕೀರ್ತನೆಗಳು 🚩🙏

  • @prasannaacharya5431
    @prasannaacharya5431 Год назад +2

    Super sir👌👌👌🙏🙏🙏

  • @akshayacharya2236
    @akshayacharya2236 Год назад +4

    ❤️🥰👌

  • @nithinacharya5142
    @nithinacharya5142 Год назад +1

    Sprbb ❤️

  • @dineshshrivara587
    @dineshshrivara587 Год назад +2

    🙏🙏🙏

  • @user-zz5cb9bv1n
    @user-zz5cb9bv1n Год назад

    ಅದ್ಬುತ 🙏🙏

  • @kavyasrijaitulunad5740
    @kavyasrijaitulunad5740 Год назад +2

    🙏💐God bless you Anna

  • @sathishpalike1351
    @sathishpalike1351 Год назад +1

    ಸರ್.... ನಮಸ್ತೆ... 🙏🙏🙏🙏ಸೂಪರ್ ಸಾಂಗ್ ವಾಯ್ಸ್ ಸೂಪರ್ 🙏

  • @muralipaniyoor
    @muralipaniyoor Год назад +3

    Excellent signing 🙏🙏

  • @ranjitagowda1829
    @ranjitagowda1829 Год назад

    ನಿಮ್ಮ ಗಾಯನ ತುಂಬಾ ಅದ್ಭುತ

  • @rj_harshith_poojary_kodi
    @rj_harshith_poojary_kodi Год назад +2

    Super sir 👌🏻🙏🏻

  • @shriprasadbhat2542
    @shriprasadbhat2542 Год назад +1

    Super jagadishana

  • @chaitrapoojary4335
    @chaitrapoojary4335 Год назад +2

    ಅದ್ಭುತವಾದ ಸಾಹಿತ್ಯ ಧ್ವನಿ 🙏🙏

  • @rameshtlrameshtl6359
    @rameshtlrameshtl6359 Год назад +1

    ದೇವರ ಕೃಪೆ ಸದಾ ನಿಮ್ಮ ಮೇಲೆ ಇರಲಿ 🙏🙏

  • @charvischannel6219
    @charvischannel6219 Год назад +2

    Very melodious and fabulous singing sir👌👌👌🙏🙏

  • @prakashmanur2671
    @prakashmanur2671 Год назад +1

    ನಾನೂ ನಿಮ್ಮ ಭಕ್ತಿ ಗಾಯನದ ಪ್ರೇಮಿ ಆಗಿದ್ದೀನಿ ಸರ್ 💐💐🙏🏻🙏🏻🙏🏻💐💐ಅರ್ಥ ಪೂರ್ಣ ಗಾಯನ 🙏🏻🙏🏻🙏🏻🙏🏻

  • @manunaik3066
    @manunaik3066 Год назад +1

    Arta purna vada hadu super ❤️

  • @sandeshshetty7179
    @sandeshshetty7179 Год назад +1

    Super sir 💞💞

  • @naveenapoojary7522
    @naveenapoojary7522 Год назад +1

    👌👌👌👌👌

  • @shivasdigitalfilms2859
    @shivasdigitalfilms2859 Год назад +2

    ಅದ್ಭುತ ಗಾಯನ.. ಸಂಗೀತ, ಸಾಹಿತ್ಯ ಸುಮಧುರ ಅಧ್ಯಾತ್ಮ..👏👏👏🙏

  • @nishanthhegde1952
    @nishanthhegde1952 Год назад

    ನೈಸ್ 👌👌👍👍👍🙏🙏🙏🙏🙏🎸🎸🎸🎸🎸🎤🎤🎤

  • @soubhagya696
    @soubhagya696 Год назад +1

    Awesome

  • @munirajmuniraj7753
    @munirajmuniraj7753 Год назад +2

    ಓಂ ನಮೋ ನಾರೇಯಣಾಯ ಓಂ ನಮೋ ನಾರೇಯಣಾಯ

  • @pooja_padmanabha_ujire_2024
    @pooja_padmanabha_ujire_2024 Год назад +1

    ತುಂಬಾ ಅಧ್ಭುತವಾಗಿ ಮೂಡಿಬಂದಿದ್ದೆ ಹಾಡು jagadish anna🙏🏻🙏🏻🙏🏻🙏🏻🙏🏻🙏🏻

  • @shailashetty9440
    @shailashetty9440 Год назад +1

    Super broooo

  • @divyanidhidivyadhanush5080
    @divyanidhidivyadhanush5080 Год назад +2

    Fabulous sir🔥🙏

  • @p.shridhara.acharya.1798
    @p.shridhara.acharya.1798 Год назад +2

    ನಿಮ್ಮ ಪದ್ಯ ಆಯ್ಕೆ ತುಂಬ ಅದ್ಬುತ ವಾಗಿದೆ. ತುಂಬಾ ಸೊಗಸಾಗಿದೆ ಹಾಡಿದಿರಿ ಒಳ್ಳೆಯ ಅರ್ಥ ಗರ್ಭಿತ ವಾದ ಹಾಡು. ಇನ್ನೂ ಅನೇಕ ಹಾಡುಗಳು ನಿಮ್ಮ ಅದ್ಬುತ ಕಂಠ ದಿಂದ ನಮಗೆ ಕೇಳುವ ಸೌಭಾಗ್ಯ ದೊರಕಿಸಿ ನಿಮಗೆ ಮತ್ತು ನಿಮ್ಮ ತಂಡಕ್ಕೆ ದೇವರ ಪೂರ್ಣ ದಯೆ ಇರಲಿ ಎಂದು ಬೇಡುವ. ನಿಮ್ಮ ಮಿತ್ರ. ಶ್ರೀಧರ್ ಪುಣಚ

    • @JagadishPuttur
      @JagadishPuttur  Год назад +1

      ಹರಿ ಓಂ ಧನ್ಯವಾದಗಳು

  • @karnatakapolicenews1196
    @karnatakapolicenews1196 Год назад +1

    Nice Song Sir

  • @nagarajballal7278
    @nagarajballal7278 Год назад +1

    👌🙏

  • @thejashriraghava1792
    @thejashriraghava1792 Год назад +1

    Super sir so nice 👌👌🌹

  • @user-ep8nw9te7x
    @user-ep8nw9te7x 11 месяцев назад

    ನಿಮ್ಮ ವಾಯ್ಸ್ ತುಂಬಾ ತುಂಬಾ 👌👌👌👌👌

  • @prasada6671
    @prasada6671 Год назад +1

    👌👌👌 jaggannana 👍👍👍

  • @sulochanasulochanak6175
    @sulochanasulochanak6175 Год назад +1

    Arta poornavada song super

  • @sadashivpoojari8902
    @sadashivpoojari8902 Год назад +1

    Wow superb 👌

  • @hamsadhwanicreations2198
    @hamsadhwanicreations2198 Год назад +1

    Superb sir🙏🙏🙏🙏🙏. ನಿಮ್ಮ ಸಂಗೀತ ಯಾನ ಹೀಗೆ ಮುಂದುವರಿಯಲಿ 🙏🙏🙏🙏🙏

  • @Shakshi.j
    @Shakshi.j 7 месяцев назад

    ಆಹಾ ಅರ್ಥಪೂರ್ಣ ಹಾಡು 🙏🙏ಸೊಗಸಾಗಿದೆ ಸರ್ 👏👏

  • @PrashanthiPacchu
    @PrashanthiPacchu Год назад +3

    Addicted to your voice sir... mesmerizing... God bless🙏

  • @preethikank1687
    @preethikank1687 Год назад +1

    Jai Shree Krishna