ವೇಣುನಾದ ಬಾರೋ ವೆಂಕಟರಮಣನೆ ಬಾರೋ|Venunada baro song|ಪುತ್ತೂರು ನರಸಿಂಹ ನಾಯಕ್|ದಾಸರ ಪದಗಳು|ಮಧ್ವ ಭಕ್ತ ವೃಂದ|
HTML-код
- Опубликовано: 5 фев 2025
- Kannada and English Lyrics of this song
ವೇಣುನಾದ ಬಾರೋ
ವೇಂಕಟರಮಣನೇ ಬಾರೋ || ಪ ||
ಬಾಣನ ಭಂಗಿಸಿದಂಥ
ಭಾವಜನಯ್ಯನೆ ಬಾರೋ || ಅ.ಪ ||
ಪೂತನಿಯ ಮೊಲೆಯುಂಡ
ನವನೀತ ಚೋರನೇ ಬಾರೋ
ಭೀತ ರಾವಣನ ಸಂಹರಿಸಿದ
ಸೀತಾನಾಯಕ ಬಾರೋ || 1 ||
ಬಿಲ್ಲಮುರಿದು ಮಲ್ಲರ ಗೆದ್ದ
ಪುಲ್ಲನಾಭನೇ ಬಾರೋ
ಗೊಲ್ಲತೇರನೊಡನೆ ನಲಿವ
ಚೆಲುವ ಮೂರುತಿ ಬಾರೋ || 2 ||
ಮಂದರಗಿರಿ ಎತ್ತಿದಂಥ
ಇಂದಿರೆ ರಮಣನೇ ಬಾರೋ
ಕುಂದದೇ ಗೋವುಗಳ ಕಾಯ್ದ
ಪುಂಡರೀಕಾಕ್ಷನೇ ಬಾರೋ || 3 ||
ನಾರಿಯರ ಮನೆಗೆ ಪೋಗುವ
ವಾರಿಜನಾಭನೇ ಬಾರೋ
ಈರೇಳು ಭುವನವ ಕಾಯುವ
ಮಾರನಯ್ಯನೇ ಬಾರೋ || 4 ||
ಶೇಷಶಯನ ಮೂರುತಿಯಾದ
ವಾಸುದೇವನೇ ಬಾರೋ
ದಾಸರೊಳು ದಾಸನಾದ
ಪುರಂದರ ವಿಠಲ ಬಾರೋ || 5 ||
Venunaadane baaro
Venkataramanane baaro || pa ||
Baanana bhangisidantha
bhaavaja nayyane baaro || a.pa ||
Pootaniya moleyunda
navaneeta chorane baaro
bheeta ravanana samharisida
Seeta naayaka baaro || 1 ||
Billa muridu mallara gedda
phulla naabhane baaro
golla teranodane naliva
cheluva mooruti baaro || 2 ||
Mandara giri ettidantha
Indire ramanane baaro
kundade govugala kaaida
Pundareekaaksha baaro || 3 ||
Naariyara manege hoguva
vaarija naabhane baaro
eerelu bhuvanava kaayuva
maaranayyane baaro || 4 ||
Shesha shayana moorutiyaada
Vaasudevane baaro
daasarolu daasanaada
Purandara Vittala baaro || 5 ||
Insta ID - ...
E-mail ID -
madhwabhakta@gmail.com
Disclaimer -
Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use.
#madhwabhaktavrunda #madhwaru #vaishnavaru #brahmins #madhwabrahmins #madhwa
#dasarapadagalu #dasarahadugalu #putturunarasimhanayaksongs #bhaktigeetegalu #devotionalsongs #purandaradasasongs#sheshagiridassongs #anantakulkarnisongs #vidyabhushanasongs #dasarapadagalu #shrisatyatmaru #shrisatyatmateertharu #uttaradhimutt #shrisatyatmavani #satyatmavani #satyatmaru #satyatmara_sandesha #shrisatyatmara_pravachana #satyatmatmateerthara_upanyasa
ಉತ್ತಮ ಸಾಹಿತ್ಯ ಸುಶ್ರಾವ್ಯ ಸಂಗೀತ 🙏🏻🙏🏻🙏🏻🙏🏻ಮತ್ತೆ ಮತ್ತೆ ಕೇಳಬೇಕಿನಿಸುತ್ತದೆ 🙏🏻
ತುಂಬಾ ಚೆನ್ನಾಗಿದೆ ಹಾಡು, ತುಂಬಾ ಚೆನ್ನಾಗಿ ಹಾಡಿದ್ದೀರಿ ಕೇಳಲು ಇಂಪಾಗಿದೆ👌👌👍🙏
ಹಾಡು 💐💐 ತುಂಬಾ ಚೆನ್ನಾಗಿದೆ
ಉತ್ತಮ ಸಾಹಿತ್ಯ ,ಮಧುರವಾದ ಕಂಠ ಜೊತೆಗೆ ಇಂಪಾದ ಸಂಗೀತ. ಮತ್ತೆ ಮತ್ತೆ ಕೇಳಿ ಸವಿಯಬೇಕು ಎನ್ನುವ ಕೃಷ್ಣಾಮೃತ🙏
ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ರಸಭರಿತವಾದ ಹಾಡು ಕೇಳಿ ಸಂತೋಷ ವಾಯಿತು ನಮಸ್ತೆ
ಕಂಠ ಸಿರಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ದೇವರ ಕೊಟ್ಟ ವರ ವಂದನೆಗಳು
ಹಾಡು ತುಂಬಾ ಮಧುರವಾಗಿದೆ
ನನ್ನ ಈ ಜೀವನದಲ್ಲಿ, ಮೂರು, ನಾ ಲುಕು ಸಲ ದ್ರಸ್ಟಾoತ ಗಳಾಗಿವೇ. ಆ ಗುರುಗಳು ನಂಬಿದವರ ಕೈ ಎಂದಿಗೂ ಬಿಡುದಿಲ್ಲ 🙏🙏🙏🙏🙏🌹🌹
So sweet song ohh
ವಾವ್.... ತುಂಬಾ....................... ಚೆನ್ನಾಗಿದೆ....... ನರಸಿಂಹ ಅಣ್ಣಾ........
ಓಂ ಶ್ರೀ ಲಕ್ಷ್ಮೀ ನರಸಿಂಹಾಯ ನಮಃ🙏🙏🙏💐💐👌
Tumba chennagi hadidira
ತುಂಬಾ ಸುಂದರವಾದ ಹಾಡು.🙏🙏
ನೀವು ಹಾಡುವಾಗ ಹಾಡೋದು ತುಂಬಾ ಸುಲಭ ಅನ್ನೊ ಹಾಗೆ ಅನ್ನಿಸುತ್ತದೆ.
❤❤❤❤
ಮನಮುಟ್ಟುವಂತೆ ಮೃದುವಾಗಿ ತುಂಬಾ ಚೆನ್ನಾಗಿ ಹಾಡಿದ್ದೀರ
Superb voice 👌👌👌 Bajane tumbha chennagiyye hadidiri yestu sala kelidaru mathe mathe kelabeku annisuthade 👏👏👏 Venkateshwara krupe sada nimma belirali Sirji 🙏 Nimma hadu keluvudandare pachaprana👍👍👍
ತುಂಬಾನೇ ಮಧುರವಾಗಿ ಮೂಡಿ ಬಂದಿದೆ ಗೀತೆ ಕೇಳಲು ಕಿವಿಗೆ ತುಂಬಾನೆ ಇಂಪ್ ಆಗಿದೆ ಕೃಷ್ಣ ನಿಮಗೆ ಒಳ್ಳೆಯದು ಮಾಡಲಿ 🙏🙏👌
😊😅😅😅😅😅😅😅😊😊😊😊😊😊😊😊
@@sumitrakabadi8392😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
,thubha super sog@@sumitrakabadi8392
Thumba thumba Chenagiday
ಪುತ್ತೂರು ನರಸಿಂಹನಾಯಕ್ ರವರ ಭಕ್ತಿ ಗೀತೆಗಳು ತುಂಬಾ ಅದ್ಬುತ, ಹಾಗೆಯೇ ದೇವರಲ್ಲಿ ತಲ್ಲಿನಾಗಬೇಕು ಆ ರೀತಿ ಇದೆ. ಧನ್ಯವಾದಗಳು ನರಸಿಂಹ ಜಿ.
ಹಾಡು ಬಹಳ ಸುಂದರವಾಗಿ ಇಂಪಾಗಿ ಬಂದಿದ್ದು ಕಲಿಯಲು ತುಂಬಾನೇ ತವಕ ಧನ್ಶವಾದಗಳು
❤🎉❤🎉❤🎉❤🎉❤
ಹರಿ ಸರ್ವೋತ್ತಮ .....
ತುಂಬಾ ಸುಂದರವಾಗಿ ಹಾಡಿದ್ದೀರಾ ಧನ್ಯವಾದಗಳು 🌷
Venkataramana paadakke koti koti namashkara haagu nimma kantadinda horahommida sundara bhakti gayanakke nimagu ananta ananta Dhanyavadagalu 🙏🏻🙏🏻🙏🏻
🙏🙏🙏
ಹಾಡದವರು ಪುತ್ತೂರು ನರಸಿಂಹ ನಾಯಕ್ ಸೂಪರ್voicee
ಹಾಡಿದವರು....✅
ತುಂಬಾ ಚೆನ್ನಾಗಿ ಇದೆ ಹಾಡು ಸಾಹಿತ್ಯ ಸಂಗೀತ ಧ್ವನಿ ಎಲ್ಲಾ
ಈ ಹಾಡು ಕೇಳದರೆ ಮನಸ್ಸಿನ ನೋವು ಕಮ್ಮಿ ಅಗತ್ತೆ
❤❤
ತುಂಬಾ ಚನಾಗಿದೆ ಸರ್
ನೀವು ಯಾವುದೇ ಹಾಡು ಹಾಡಿದರೂ ನಿಮ್ಮ ಕಂಠದಲ್ಲಿ ಚೆನ್ನಾಗಿ ಮೂಡಿ ಬರುತ್ತದೆ.
ಮನಸು ಹೃದಯ ತಂಪಾಯಿತು devare
Sathiya hagoo hadu tumba channige ide🎉🎉🎉🎉🎉
ಪ್ರತಿ ದಿನ ಕೇಳಿ ಆನಂದಿಸುತ್ತೇನೆ ಧನ್ಯವಾದಗಳು
Tuba tuba chanagi hadidira👌👌👌👌👌
ತುಂಬಾ ಚನ್ನಾಗಿದೆ.ತುಂಬಾ ಸಿಹಿಯಾಗಿ ಇದೆ.
👌🏻👌🏻👍🏻👍🏻ಸೂಪರ್ ಸೂಪರ್
ಹರೇ ಶ್ರೀನಿವಾಸ 💐💐💐🙏🙏🙏.
Super voice and super song. 🙏🙏🙏🙏👌👌
ಸಾಹಿತ್ಯ ಸಂಗೀತ ರಾಗಸಂಯೋಜನೆ ಅದ್ಭುತ. ಧನ್ಯ ಧನ್ಯೋಸ್ಮಿ.
Tumbha chennagide
❤ 👌supar song Jai sri narayanaya namaha
Thuba chenagidi guruji🙏🙏🙏🙏🌷👌👍🌹🌹👌👌🙏🌷👏🌺🌺
Super voice sir
Venunada Baro Venkatramane Baro.... So Sweet Song..Of Shree Krishna and Rama... Namaskargalu...
ಅದ್ಭುತವಾದ ಸಾಹಿತ್ಯ ಸಂಗೀತ ಗಾಯನ...
ಹರೇ ಕೃಷ್ಣ ❤👏
ನನ್ನ ಆರಾಧ್ಯ ದೇವಾ ವೆಂಕಟರಮಣ ನಮೋನಮಃ 🙏🙏🌹🌹🙏🙏
ತುಂಬಾ ಚೆನ್ನಾಗಿ ಹಾಡಿದ್ದೀರ
ರಾಗ, ತಾಳ ದಾಸರ ಗೀತೆ ತುಂಬಾ ಚೆನ್ನಾಗಿ, ಕೇಳಲು ಮಧುರವಾಗಿದೆ. ಬಿಜಿಎಂ ಅದ್ಭುತವಾಗಿದೆ. ಈ ಹಾಡು ಕೇಳುತ್ತಿದ್ದರೆ ಸಂಗೀತ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ತುಂಬಾ ಚೆನ್ನಾಗಿ ಹಾಡಿದ್ದೀರಾ ಸರ್.
🙏🙏🙏🙏🙏
Super
ಸೂಪರ್ ಗುರುಗಳೇ 🙏🏼
Super song very good 👌
👌👌🙏🙏
E hadu, kelidamele khandita venkata ramana yava rupadalliyadru nimage, namage kande kanuttane. 🙏🙏🙏🙏🙏🙏🙏👌💓
99 ಚೆನ್ನಾಗಿದೆ
ಸುಶ್ರಾವ್ಯ ಸಂಗೀತ. ಮನಸ್ಸಿಗೆ ಮುದ ನೀಡುವ ದೇವರನಾಮ. 🎉
tmumbane.channagehdiddiri.jaiannayya.krishna.
ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ
excelent music kkpalya
ತುಂಬಾ ಚೆನ್ನಾಗಿ ಸಾಹಿತ್ಯ ಇದೆ
Adgaf
Dghou8
Sthojt
Dgfry
ಅತ್ಯಅದ್ಬುತ ಹಾಡು 🎉🎉
0:42 ಧ್ವನಿ ಕಂಪನ ❤❤🎉🎉
Hadu y chennagide kelidashtu kelabeku annisuyhhade thank you.
JAI SHRI RAM 🙏🏻
Tumba chennagidide kelalu tumba impagide nivu venkataramana song ge impada hadannu adiraddikke danyavadagalu
ಸುಮಧುರ ಗಾಯನ
ಅಭಿನಂದನೆಗಳು ಸರ್ 🕉️
Supper song sir😊❤
Hadu tumba chennagi hadiddiri🙏🙏👏👏
Excellent , super jai venunada
Tumba chennagide tumba sogasagi hadiddira ❤
Superb. 🙏🙏
ಹರಿ ಹರಿ ಕೃಷ್ಣ
Super🙏🏼🙏🏼
Saahittya 👌👌
ಸೂಪರ್...
Thank you for your kannada songs
🙏🙏🙏🙏🙏Kundade Govanagalanne Kayada Pundarikakshne Baro......
Supper song and supper janta
Really tumba chennagide.
Rajamohan and Parimala.
Very good song Jai shree Krishna
Howdu hawdu.Tumba chenngide.Thanks.
Melodies song tq u sir👏🏼👏🏼👏🏼👏🏼👏🏼
❤ super
Very beautiful song
Super
Super song tq
ಇಷ್ಟು ಇಂಪಾಗಿ ಹಾಡು ಮೂಡಿ ಬಂದಿದೆ ರಸಭರಿತವಾದ ಕೃಷ್ಣಣ ಹಾಡು ಕೇಳಿ ಮನಸ್ಸಿಗೆ ತುಂಬಾ ಸಂತೋಷವಾಯಿತು ಗುರುಗಳಿಗೆ ಧನ್ಯವಾದಗಳು
Very nice❤
Melodious Song
Super 🎉
Super super super super super super
👌👌
Jai shree krishna.
Beautifully sung.❤
Very very beautiful song🙏
Balachandra 🙏🙏🙏🙏🙏🙏🙏
Beautiful Song 👏👏👏🇮🇳
Hare Krishna hare Krishna Krishna Krishna hare hare hare Ram hare Ram Ram Ram hare hare
Super song.
Just loved d song super❤
So NICE SONG IT IS I LIKE THIS song of Krishna it is . ❤❤😂😂🎉🎉😢😢😮😮😅😅😊😊
Super song sir
Fine devosatanal Song. 👍🌹🙏👍🌹
ಸೂಪರ್ ಸಾಂಗ್. 10ಸಲ ಕೇಳಿದ್ದೀನಿ.sir.
ಶ್ರೀನಿವಾಸಾಚಾರಿ
Supar
Super song ❤❤❤❤hare Krishna ❤️
Nice song😊
Very melodious, thanq.