AMMA KAALIKAMABA EMAGE NEDU KANNADA VISHWAKARMA KULADEVI NEW SONG JAGADISH PUTTUR|DAYANAND KATHALSAR
HTML-код
- Опубликовано: 1 окт 2024
- ತುಳುನಾಡ ಗಾನಗಂಧರ್ವ ಸಂಗೀತ ಸೇವಾ ಪ್ರತಿಷ್ಠಾನ ರಿ. ಅರ್ಪಿಸುವ
Producer RAJESH ACHARYA PANJIKAL PATRADI. YUVA VEDIKE
Lyrics DAYANANDA KATTHALSAR
Music JAGADISH PUTTUR
Singer JAGADISH PUTTUR
chorus VIIDYA SUVARNA
Dop ARUN RAI PUTTUR
Edit CHARAN ACHARYA
Yt coordinator SHISHIR RAI CHELYADKA
Video credits: PRASANNA KUMAR M
ವಿಶೇಷ ಧನ್ಯವಾದಗಳು : ಮೊಕ್ತೇಸರರು, ಆಡಳಿತ ಮಂಡಳಿ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ರಥಬೀದಿ, ಮಂಗಳೂರು
ಕಲಿಯುಗದ ಕಮನೀಯ ಮೂರುತಿ
ಬ್ರಹ್ಮಕಲಶೋತ್ಸವದಿ ಶೋಭಿತ ಶಕ್ತಿ
ಅಮ್ಮಾ ಜಗದಂಬ ಕಾಳಿಕಾಂಬ ನಿನಗಿದೋ ಹೃದಯ ಭಕ್ತಿಯ ಸಂಸ್ತುತಿ
ಪಲ್ಲವಿ
ಅಮ್ಮ ಕಾಳಿಕಾಂಬ ಎಮಗೆ ನೀಡು ದರುಶನಾ|
ಎಮ್ಮ ಕೋಟಿ ಪಾಪ ತೊಳೆದು ಮಾಡು ಪಾವನಾ|
ನಿಮ್ಮ ಚರಣ ಕಮಲದಡಿಯೆ ಕಳೆವೆ ಜೀವನಾ|
ನಮ್ಮ ಕಷ್ಠ ಕಳೆದು ಶ್ರೇಷ್ಠ ಗೊಳಿಸು ತನುಮನ|| ಜಯತು
ಕೊರಸ್
||ಅಮ್ಮಾ ಕಾಳಿಕಾಂಬೆಯೇ
ನಮ್ಮಾ ಕುಲದ ಒಡತಿಯೇ
ಧರ್ಮಾದೊಡತಿ ಮಾತೆಯೇ
ಎಮ್ಮಾ ನೆಲದ ಶಕ್ತಿಯೇ
{ಮಂಗಳಪುರದ ಶಕ್ತಿಯೇ..}||*
1ಚರಣ
ವಿಶ್ವ ಕರ್ಮ ಕುಲದೇವಿ ಲೋಕದೊಡತಿಯ|
ಆ ಶಿವನ ಪರಸತಿ ತ್ರಿಶೂಲ ಧಾರಿಯ||
ನಿತ್ಯ ಕರ್ಮದೊಡನೆ ಮಾಡು ಶುದ್ದ ಭಕ್ತಿಯಾ|
ಸತ್ಯಧರ್ಮದಿಂದೆ ಸವೆಸು ಬಾಳ ದಾರಿಯಾ|
ಕರುಣಿಸುವಳು ಇಹದಿ ಶಾಶ್ವತದ ಕೀರ್ತಿಯ.|
ಭರದಿ ಹರಸಿ ಸುರಿಸುವಳು ವರದ ವರ್ಷಧಾರೆಯಾ|
ಪಲ್ಲವಿ||ಅಮ್ಮ ಕಾಳಿ ಕಾಂಬ ಎಮಗೆ ನೀಡು ದರುಶನ||
2ಚರಣ
ವಿಘ್ನಗಳ ಪರಿಹರಿಸಲು ಶ್ರೀ ವಿನಾಯಕ
ಸುಬ್ರಹ್ಮಣ್ಯ ಪರಶಿವ ಕ್ಷೇತ್ರ ನಾಯಕ||
ಗುರುಮಠದಲಿ ಗುರು ವಿಶ್ವಕರ್ಮ ಸಮ್ಮುಖ|
ವೀರ ಭದ್ರಕ್ಷೇತ್ರ ದಲ್ಲಿ ಭದ್ರ ರಕ್ಷಕ|
ನವಗ್ರಹ ಸ್ಥಿತಾ ನಾಗ ಸಂತಾನ ಕಾರಕ|
ಭವದಿ ದುಗುಡ ಪರಿಹರಿಸಲು ಸರ್ವ ಶಕ್ತಿ ಸಮ್ಮುಖ|
ಪಲ್ಲವಿ
ರಂಗ ಪೂಜೆ ಹೂವ ಪೂಜೆ ನಿನಗೆ ಅರ್ಪಣೆ
ಮಾಂಗಲ್ಯ ದಾಯಕಿಗೆ ಕುಂಕುಮಾರ್ಚನೆ
ಬಿಲ್ವಪತ್ರೆ ಮುದದಿ೦ದ ಶಿವಸಮರ್ಪಣೆ
ನಾಗ ಸುಬ್ರಮಣ್ಯನಿಗೆ ತನು ಸಮರ್ಪಣೆ
ವಿಘ್ನಗಳ ಭಗ್ನಗೊಳಿಸೆ
ಗಣಯಾಗವನೇ
ಪಡೆದುಭಕ್ತ ಕೋಟಿಗೊಲಿವ ದಿವ್ಯ ಶಕ್ತಿಯೇ
ಹೂವಿನ ಸೇವೆಯರ್ಚನೆ
ರಂಗ ಪೂಜೆ ಯರ್ಪಣೆ
ಮಾಡಿ ಕುಂಕುಮಾರ್ಚನೆ
ಕಾಳಿಕಾಂಬೆಗರ್ಪಣೆ
ಅಮ್ಮ ಕಾಳಿಕಾಂಬ ಎಮಗೆ ನೀಡು ದರುಶನಾ|
ಎಮ್ಮ ಕೋಟಿ ಪಾಪ ತೊಳೆದು ಮಾಡು ಪಾವನಾ|
ನಿಮ್ಮ ಚರಣ ಕಮಲದಡಿಯೆ ಕಳೆವೆ ಜೀವನಾ|
ನಮ್ಮ ಕಷ್ಠ ಕಳೆದು ಶ್ರೇಷ್ಠ ಗೊಳಿಸು ತನುಮನ|
ಅಮ್ಮಾ ಕಾಳಿಕಾಂಬೆಯೇ
ನಮ್ಮಾ ಕುಲದ ಒಡತಿಯೇ
ಧರ್ಮಾದೊಡತಿ ಮಾತೆಯೇ
ಮಂಗಳಪುರ ಶಕ್ತಿಯೇ||
.
.
#brahammakalsahasong
#KALIKAMBABRAHMMAKALASHAVIDEOSONGS
#KALAIKAMABANEWSONG
#BRAHAMMAKALASHASONG
#NEWKANNADADEVISONG
#KAALISONGSNEWJAGADISHPUTTUR
#AMMAKAALIKAMBAYEMAGENEEDUDARUSHANA
#DAYANANDHKATHALSARNEWSONG
#VISHWAKARMANEWSONG
#VINAYAKASONG
#NEWKAALIHITSONG
#SHRIKALIKAMBASONG
#SHRIVISHWAKARMASONG
#MANGALOREKALIKAMBAVINYAKATEMPLESONG
#2022HITDEVISONG
#AMMASONGKAALI
#JAGADISHPUTTURNEWHITSONG
#JAGADISHPUTTURVIDEOSONGS
#JAGADISHPUTTURMUSICDIRECTIONSONG
#DAYANANDKATYALSARLYRICS
#KANNADATOPKALIKAMBASONGS
#BARKURKALIKAMBA
#KATAPADIKALIKAMBA
#BANGLOREKALIKAMBA
#PUTTURJAGADISHACHARYA
#MAJESHWARAKALIKAMBA - Видеоклипы
All Vishwakarma Community people hit like button
Hari om
ತುಂಬಾ ಚೆನ್ನಾಗಿದೆ.... ಜಗದೀಶ್ ಪುತ್ತೂರು voice 👌🏻👌🏻👌🏻👌🏻.. ಪ್ರತಿಯೊಂದು ಸಾಲು ಹೃದಯತುಂಬಿ ಬರುವಂಥದ್ದು...ಕಾಳಿಕಾಂಬೆಯ ಆರಾಧಕಿಯಾಗಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ಎಲ್ಲರಿಗೂ ದೇವರು ಒಳಿತು ಮಾಡಲಿ. ನಿಮ್ಮಿಂದ ಇನ್ನು ಹೆಚ್ಚಿನ ಇಂತಹ ಹಾಡು ನಾವು ಕೇಳುವಂತಾಗಲಿ. ಎಂದು ಹೃದಯತುಂಬಿ ಹಾರೈಸುತ್ತೇನೆ...
ಹರಿ ಓಂ ಧನ್ಯವಾದಗಳು
Beautiful divine melody Jagadish Sir. Thank you We stay blessed by Maaths Kalikamba.
ಧನ್ಯವಾದಗಳು
🕉️🌹🙏👌shivanandavishawaskaikamba namokaalikamba🙏🔯🕉️✡️🌹
ಓಂ ನಮೋ ವಿಶ್ವಕರ್ಮಣೇ
ಅಮ್ಮ ಕುಲದೇವತೆ ಕಾಳಿಕಾಂಬೆ🙏🙏🙏
ಅಮ್ಮನೇ ಧರೆಗಿಳಿದು ಬಂದಂತಿದೆ super 😗
💐💐💐💐ಶ್ರೀ ಕಾಳಿಕಾಂಬೆ ನಾಮಸ್ತುತೇ 🙏🙏🙏🙏ಎಲ್ಲರಿಗೂ ಒಳ್ಳೆದು ಮಾಡಲಿ 🙏🙏🙏🙏🙏🙏❤❤❤❤🥰🥰ಸೂಪರ್ ಭಕ್ತಿ ಗೀತೆ 🚩🚩🚩🚩🚩
ಧನ್ಯವಾದಗಳು
🙏🙏🙏
🔥🔥🙏🙏🌺🌺🙏🙏🔥🔥
ಅದ್ಭುತವಾದ ಗಾಯನ ಜಗದೀಶ್ ಪುತ್ತೂರು ಅವರಿಂದ ಕುಲದೇವಿಯಾದ ಶ್ರೀ ಕಾಳಿಕಾಂಬೆ ತಾಯಿಯ ಅನುಗ್ರಹ ಎಲ್ಲರಿಗೂ ಸಿಗಲಿ 🙏🙏🙏
ಧನ್ಯವಾದಗಳು
ಅಮ್ಮ ಶ್ರೀ ಕಾಳಿಕಾಂಬಾ ದೇವಿನ... ಪದ್ಯ ಪಂತಿನ ಜಗದೀಶ್ ಸರ್.... ಸಾಹಿತ್ಯ ಬರೆತಿನ.. ದಯಾನಂದ ಕತ್ತಲ್ಸರ್... ಬೊಕ್ಕ.. ಈರೆನ. ತಂಡದಕ್ಲೆಗ್ ಕಾಳಿಕಾಂಬಾ ದೇವಿನ ಭಗವಾನ್ ವಿಶ್ವಕರ್ಮ ದೇವೆರೆನ ಅನುಗ್ರಹ ಸದಾ ಇಪ್ಪಡ್ ಪ್ರಾರ್ಥನೆ..... 🙏🙏
ಧನ್ಯವಾದಲು
🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹❤️❤️❤️❤️❤️❤️❤️❤️❤️🙏🙏🙏🙏🙏
Good Devotional song, Can anyone please provide Telugu lyrics of this Song.
ನನಗೆ ತುಂಬಾ ಇಷ್ಟ ವಾದ ಹಾಡು ಇದು ♥️
Kiran.bhat
ಓಂಃ,ಕಾಳಿಕಾಂಬಾಯೇನಮಃ
Yedde pada bka raaga🚩
Vishwakarma, Kalikamba, Gayatri devina padya rachane malt sumar padakl barad pls🙏🚩. Vishwakarma idee jagattug aadara, anda Vishwakarma bhaktigeetel mast kammi
ಧನ್
@@JagadishPuttur ಜೈ 🔱🚩
❤️❤️❤️❤️❤️
ಓಂ ಕಾಳಿಕಾಂಬಾಯೇ ನಮಃ
ಅಮ್ಮ ನಮನ್ ಮಾತ ಕಾಪುಲೆ🙏🙏🙏🙏🙏
ಬಾರಿ ಪೊರ್ಲುದ ಭಕ್ತಿ ಗೀತೆ🙏🙏🙏
ಹರಿ ಓಂ
NICE AND CUTE VOICE AND LYRICS,, SUPER SIR
Dhanyavadagalu
Shrikalikamba namoshthe
Jagadeesh sir nijavadla arthamayavayi song aa kaalikambena ottud eregla yenna baktida namana
🙏ಹರೇ ಶ್ರೀನಿವಾಸ.ಸಾಹಿತ್ಯ ಬಹಳ ಸೊಗಸಾಗಿದೆ ಸರ್ ಹಾಡು ನಿಮ್ಮ ದನಿಯಿಂದ ಮತ್ತಷ್ಟು ಕಳೆತುಂಬಿದೆ
ಧನ್ಯವಾದಗಳು ಸರ್
Dhanyavadagalu
ಬಾರಿ ಪೊರ್ಲು ಅತುಂಡ್ ಸರ್..
Thanki
Super.song.ssuper.singing.god.bless.you.
🙏🏻🙏🏻🙏🏻Amma ninna kripe sada namma mele irali
Ammana anugraha
🙏🙏🙏🙏🙏Namonamaha.
Vishwakarm bakthigeethe inastu hadi nammjanangke arivu kodi
Dhanyavadagalu
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🌹🌹🌹🌹🌹🌹🍁🍁🌹🌹🌹🍁🌹🌹🌹🌹🌺🌺🌺🌺⚘⚘⚘⚘🌺🌺🌺🌸🌸🌸🌸🌸🌸🌸Amma kalikamba nimage namma namanagalu
Amma
Om shakti para shakthi 🙏🙏🙏🙏🙏
Shri.kali kamba.namo
Queet voice.Good song.tku very much sir❤❤
Sri. Kalikamatha. Song👌🙏🙏🙏🙏🙏
Om shakthi para shakthi 🙏🙏🙏🙏🙏
ಶ್ರೀ ಕಾಳಿಕಾಂಬೆ ನಮೋ ನಮಃ 🙏🙏
👌 Song,👌 voice....sir
ಥಾಂಕ್ಯೂ
Can u do vedio of with lyrics
🙏🙏🙏🙏🙏🌷🌷🌷🌷🌷🌷🌷⚘🌹🌹
AMMA,
Lyrics , Vocal , 🎶🎼 Composing 👌👌🙏
Amazing❤❤❤🎶
ಥಾಂಕ್ಯೂ
SUPER UNBEATABLE SIR, GOODLUCK TO U
ಏನು ಅದ್ಭುತ ಗೀತೆ 🌸 ಧನ್ಯವಾದಗಳು ಸರ್ ನಿಮಗೆ 🌻🙏🌻ಓಂ ಶ್ರೀ ಕಾಳಿಕಾಂಬೆ ನಮೋನಮಃ 🙏🌹🌹🙏
ಧನ್ಯವಾದಗಳು
🙏🏻🙏🏻🙏🏻🙏🏻🙏🌺🌺🌺🌺
Super song 👍🏻🙏🏻🙏🏻
Vishwakarma office editing "Instagram" super ❤
Sri kalikamba namo 🙏🙏🙏🙏🙏
🙏🏻🙏🏻🙏🏻🙏🏻🙏🏻
Jai kalikamba
Super voice super 🙏 song
Amma ninagido namma namanagalu🌸🌸🌸🌸🌸🍁🍁🍁🍁🍁🌹🌹🌹🌹🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏⚘⚘⚘⚘⚘
Super song voice
Wow, superb song, shree kalikamba yellarannurakshisu
ಧನ್ಯವಾದಗಳು
ಓಂ ನಮೋ ಕಾಳಿಕಾಂಬ ನಮಃ
ಓಂ ನಮೋ ವಿಶ್ವಕರ್ಮ ಪರಬ್ರಹ್ಮಣೆ ನಮಃ
ಅಮ್ಮ
😍😍😍👌Supb Bro👏. Awsm song,😍singing,voic,lyrics,editng,mixng ,photgry everything fantastic
ಧನ್ಯವಾದಗಳು
Thanks jagganna
Sooper🙏🏼🙏🏼🙏🏼
🙏👌👌🌹🌹🌹
👏,,,,,, shubhavagali
,🙏 ಅಮ್ಮ ಕಾಳಿಕಾಂಬ 🙏
🎉🎉🎉🎉 super....
Supar sr
Sprr sirr♥
Shjvananda🙏ಒಳ್ಳೆ ಸಾಹಿತ್ಯ ಒಳ್ಳೆ ಹಾಡು 🌹ಜೈ ಕಾಳಿ ಕಾಂಬೆ 🙏🌹👍🔯🕉️✡️
Thankuu
Very very nice sir l like ur melody divaine song tnq somuch
Thanku
Om kaalikambaya nama ha
Supper sir💐💐
Superb vioce
🙏🙏🙏🙏🙏🙏👍
SARVASAKTHI IYKYA ROOPANTHAM KOLAPURA NIVASHINI RAJARAJESWARI VANTHEY BAKATHA APISTA PRATHAYINI AMBIKEY MOOKAMBIKA SARANAM SARANAM AMBIKEY SARANAM
Very good song
🙏🙏🙏🙏🙏
🙏🙏🙏🙏🙏
🙏🙏🙏🙏🙏
🙏🙏🙏🙏🙏
Soooper
🙏🙏🙏❤️❤️
🙏🙏👌👌👌
🙏🙏🙏🙏🙏
🙏🙏🙏🙏🙏
🙏🙏🙏
🙏🙏🙏🙏
🙏🙏🙏🙏
👌👌👌👌
👌👌👌👌
🙏
❤
ಅಪ್ಪೆ 🙏
Amma
🙏🙏🙏
Super song
🙏🙏🙏
🙏🙏🙏
🙏🙏🙏
🙏🙏🙏
🙏🙏🌹
🙏🙏🙏
🙏🙏🙏
🙏🙏🙏
send
🙏🙏🙏
🙏🙏🙏
🙏🙏🙏
🙏🙏🙏
🙏🙏🙏
👍👍
✨🙏✨