Rayare Gatiyu Namage || Dasarapada || Anantraj Mistry || 2022

Поделиться
HTML-код
  • Опубликовано: 14 июн 2022
  • Gurugala Katte Dhwani Presents
    Rayare Gatiyu Namage
    Lyrics : Shri Shamasundara Dasaru
    Composed by : Shri Anant Kulkarni
    Singer : Anantraj Mistry
    Music : Bharadwaj
    Audio Recording : Prabhat Studio
    --------------------------
    Lyrics :
    ರಾಯರೇ ಗತಿಯು ನಮಗೆ ।
    ವಾಯು ಮತ ಮತೋದ್ಧಾರ ಶ್ರೀ ರಾಘವೇಂದ್ರ ಗುರು ।। ಪಲ್ಲವಿ ।।
    ಶುಕ ಪಿಕ ಮೊದಲಾದ ವಿಕುಲಕ್ಕೆ ಮಧುರ ಫಲ ।
    ಯುಕುತವಾಗಿಹ ಚೂತ ಸುಕುಜ ಗತಿಯೋ ।
    ಮುಕುತಿಗೆ ಸುಜ್ಞಾನ ಭಕುತಿ ವಿರಕುತಿ ಗತಿಯು ।
    ಅಕಳಂಕ ಶ್ರೀಮಂತ್ರ ಮಂದಿರದಿ ನೆಲೆಸಿಪ್ಪ ।। ಚರಣ ।।
    ಋಷಿಗಳಿಗೆ ಪ್ರಣವೆ ಗತಿ ರುಷಗಳಿಗೆ ಜಲವೆ ಗತಿ ।
    ಸಸಿಗಳಭಿವೃದ್ಧಿಗೆ ಶಶಿ ರವಿ ಗತಿಯೋ ।
    ಶಿಶುಗಳಿಗೆ ಜನನಿ ಗತಿ ಪಶುಗಳಿಗೆ ತೃಣವೆ ಗತಿ ।
    ಅಸಮ ಮಹಿಮೆಯಲಿ ಮೆರೆವ ಮಿಸುನಿಶಯ್ಯನಜರಾದ ।। ಚರಣ ।।
    ಕಾಮಿನಿ ಮಣಿಯರಿಗೆ ಕೈಪಿಡಿದ ಕಾಂತ ಗತಿ ।
    ಭೂಮಿ ಬುಧರಿಗೆ ಮಧ್ವ ಶಾಸ್ತ್ರ ಗತಿಯೋ ।
    ತಾಮರಸ ಸಖ ಸುತನ ಧಾಮ ಭಯ ಪೋಪುದಕೆ ।
    ಶ್ಯಾಮಸುಂದರವಿಠ್ಠಲ ಸ್ವಾಮಿ ನಾಮವೆ ಗತಿಯೋ ।।
  • ВидеоклипыВидеоклипы

Комментарии • 515

  • @shankarsaravari7913
    @shankarsaravari7913 Год назад +15

    ನಿಮ್ಮ ದುಃಖವನ್ನು ರಾಯರ ಮುಂದೆ ಹೇಳಿದರೆ ಸಾಕು ಎಲ್ಲ ದೂರ ಮಾಡುತ್ತಾರೆ ರಾಯರು 🙏🙏

  • @KarurSandhya
    @KarurSandhya День назад +2

    ನಿಜ ಸರ್ ನಿಮ್ಮ ಹಾಡು ಕೇಳ್ತಾ ದುಃಖ ತುಂಬಿ ಕಣ್ಣಲ್ಲಿ ನೀರು ಬರ್ತಾ ಇದೆ..ತುಂಬಾ ಚೆನ್ನಾಗಿ ಹಾಡಿದಿರಾ...

  • @nagarathnaraju8313
    @nagarathnaraju8313 2 года назад +40

    ಹೌದು ನಿಜಾ ಸ್ವಾಮಿಗಳೇ ರಾಯರೇ ನನ್ನ ಬಾಳಿಗೆ ನೌಕೆ ಸಾಗಿಸಲು ದಾರಿ ತೋರೋ ಯತಿಗಳು ನಿಮ್ಮ ಗಾಯನ ಎಲ್ಲವೂ ಸೊಗಸಾಗಿದೆ ಸರ್ ಧನ್ಯವಾದಗಳು 💐💐💐💐🌹🌹🌹🌹🌺🌺🌺🙏🏻🙏🏻🙏🏻

  • @chaitanyachethan2696
    @chaitanyachethan2696 2 года назад +15

    🙏 ಬರಡು ಆಗಿದ ನಮ್ಮ ಜೀವನ ಮತ್ತು ನಮ್ಮ ಬದುಕಿನಲ್ಲಿ ಬೆಳಕನ್ನು ಮೂಡಿಸಿದ ರಾಯರು 🙏

  • @nagarathnahm195
    @nagarathnahm195 2 часа назад

    ನನ್ನ ಜೀವನದಲ್ಲಿ ರಾಯರೇ ಗತಿ ಅವರನ್ನ ಬಿಟ್ಟರೆ ನನ್ನಗೆ ಯಾರು ಎಲ್ಲ.
    ಶ್ರೀ ಗುರು ragavendryaya ನಮಃ

  • @vijayalakshmirao6702
    @vijayalakshmirao6702 2 года назад +15

    ಪರಮ ಪವಿತ್ರ ವಾದ ಶ್ರೀ ಗುರುರಾಯರ ಅಪೂರ್ವ ಸಾನಿಧ್ಯ ವನ್ನು , ಕೇಳುವವರಿಗೆ ಕರುಣಿಸುವ , ಅಧ್ಭುತ, ಸುಂದರ, ಸುಮಧುರ ಪ್ರಸ್ತುತಿ. ಉತ್ತಮ ಸಾಧನೆಗೆ ತುಂಬು ಹೃದ ಯದ ಅಭಿನಂದನೆಗಳು.Proud and blessed to hear you Ananthji. I am a Senior Citizen. 🙏🙏👍👍❤❤

  • @ushagouda1884
    @ushagouda1884 9 дней назад +1

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮೋ ನಮೋ ನಮಃ 🙏🌹💐

  • @sureshaacharya3131
    @sureshaacharya3131 2 года назад +53

    ಧನ್ಯವಾದಗಳು ಚಿರಂಜೀವಿ ರಾಯರು ಇನ್ನೂ ಹೆಚ್ಚು ಸಾಧನೆ ಮಾಡಲು ಅನುಗ್ರಹಿಸಿ ಸಲಹುತ್ತಾರೆ

  • @PavithraPavi-ky8uz
    @PavithraPavi-ky8uz 11 дней назад +1

    ನನ್ನ ಜೀವನದ ದಾರಿ ದೀಪ ರಾಯರು.ಈ ಜೀವ ಈ ಜೀವನ ಅವರ ವರ.

  • @chandrikadummappa7551
    @chandrikadummappa7551 Год назад +11

    ನಿಜ ಸರ್ ಈ ಹಾಡು ಕೇಳುತ್ತ ಕಣ್ಣಲಿ ನೀರು ಬಂತು ತುಂಬಾ ಸೊಗಸಾಗಿ ಹಾಡಿದ್ಧೀರಾ ಸರ್ ರಾಯರೇ ನಮಗೆ ಗತಿ ಒಳ್ಳೆಯ ಹಾಡು ತುಂಬಾ ಸೊಗಸಾಗಿ ಮೂಡಿ ಬಂದಿದೆ ಸರ್

    • @LakshmiLakshmi-ky1rl
      @LakshmiLakshmi-ky1rl 2 месяца назад

      ರಾಯರೇ ಗತಿಯು ನಮಗೆ 🙏🏻❤

  • @renukashilwant7647
    @renukashilwant7647 Год назад +8

    ಓಂ ಶ್ರೀ ರಾಘವೇಂದ್ರಾಯ ನಮಃ ತುಂಬಾ ಅದ್ಭುತವಾಗಿ ಹಾಡಿದಿರ ಮನಸ್ಸಿಗೆ ಶಾಂತಿ ನೆಮ್ಮದಿಯಾಯಿತು

  • @hanamantaannigeri6553
    @hanamantaannigeri6553 Год назад +7

    ನನಗೆ ತಂದೆ ತಾಯೇ ನನ್ನ ರಾಯರು

  • @chaitanyachethan2696
    @chaitanyachethan2696 2 года назад +20

    🙏 ನಮ್ಮ ಮನೆಯ ನಂದ ದೀಪ,ಆನಂದ ದೀಪ ಮಂತ್ರಾಲಯ ಪ್ರಭು ರಾಯರು 🙏

  • @akashsfasalkar166
    @akashsfasalkar166 3 месяца назад +3

    Om raghavendra namaha...🙏♥️♥️♥️🧡🧡🧡💥💥💥

  • @Leelanayak1512
    @Leelanayak1512 10 месяцев назад +5

    ಅದ್ಭುತ 🌍❤️ದಿನ ಈ ಹಾಡು ಕೇಳ್ತೀನಿ ನಾನು ...... ಮನಸಿಗೆ ನೆಮ್ಮದಿ ಸಿಗುತ್ತದೆ 🙏ರಾಯರು ನಿಮಗೆ ಒಳ್ಳೇದು ಮಾಡಲಿ

  • @user-nk2vv6zc5f
    @user-nk2vv6zc5f 11 дней назад +1

    ರಾಯರಿದ್ದಾರೆ 🌹🌹

  • @VidhyaGowda-zj3wy
    @VidhyaGowda-zj3wy Месяц назад +1

    ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏

  • @VismayShetp-yq7el
    @VismayShetp-yq7el 20 дней назад +3

    ಈ ಹಾಡು ಮಂತ್ರಾಲಯದಲೀ ರಾಯರ ಮುಂದೆ ಹೇಳಬೇಕು ಇದು ನನ್ನಾ ಆಸೇ❤❤😢

  • @KingduniyaRaj
    @KingduniyaRaj Месяц назад +1

    ಓಂ ಶ್ರೀ ರಾಘವೇಂದ್ರಯಾ ನಮಃ 🙏

  • @ranganathabr2546
    @ranganathabr2546 29 дней назад +1

    ಬಹಳ ಸೊಗಸಾಗಿ ಹಾಡಿರುವಿರಿ.

  • @pravenikumari4455
    @pravenikumari4455 16 дней назад +1

    Rayare gathi❤

  • @chaitanyachethan2696
    @chaitanyachethan2696 2 года назад +15

    🙏 ಮಗುವಿನ ಅವತಾರದಲ್ಲಿ ನಮ್ಮ ಮನೆಗೆ ಬಂದ ಮಂತ್ರಾಲಯ ಪ್ರಭು ಶ್ರೀ ಗುರು ರಾಘವೇಂದ್ರ ಸ್ವಾಮಿಗಳು 🙏

  • @pustakparichayakannada
    @pustakparichayakannada Месяц назад +3

    ಹೌದು ರಾಯರೆ ಗತಿಯು ನಮಗೆ.

  • @haridasakirana8502
    @haridasakirana8502 2 года назад +8

    ಅದ್ಭುತವಾದ ಹಾಡುಗರಿಕೆ 👌👌
    ಕೇಳುತ್ತ.. ಕೇಳುತ್ತ... ನನಗರಿವಿಲ್ಲದೆ..ಕಣ್ಣಲ್ಲಿ ನೀರು ಸುರಿಯುತ್ತಿದೇ.. ಈ ಹಾಡನ್ನು ಕೇಳಿದಾಗ 🙏ಅದ್ಭುತ... ಅದ್ಭುತ!!!

  • @chaitanyachethan2696
    @chaitanyachethan2696 2 года назад +9

    🙏 ಈ ಭೂಮಿಯ ಮೇಲೆ ಎಲ್ಲರ ಕಷ್ಟಗಳನ್ನು ಅರ್ಥ ಮಾಡಿಕೊಂಡಿರುವ ಏಕೈಕ ಮಂತ್ರ ರಾಯರು ಇದ್ದಾರೆ 🙏

  • @meenakaranth6904
    @meenakaranth6904 2 года назад +33

    ಮನಕ್ಕೆ ನೆಮ್ಮದಿ ತಂದ ಹಾಡು. ತುಂಬಾ ಚೆನ್ನಾಗಿ ಹಾಡಿದ್ದೀರಾ. ರಾಯರ ಆಶೀರ್ವಾದ, ಅನುಗ್ರಹ ಸದಾ ನಿಮಗಿರಲಿ.🙏🏻🌷

    • @sudhashekar2274
      @sudhashekar2274 Год назад +1

      ಚೆನ್ನಾಗಿ ಹಾಡಿದ್ದೀರಾ ತುಂಬಾ ಸಂತೋಷವಾಯ್ತು ಮನಸಿಗೆ

  • @gayathrinayak6814
    @gayathrinayak6814 Месяц назад +1

    ರಾಯರೇ ಗತಿಯು ನಮಗೆ❤

  • @krishnamurthysrikantasrika3733
    @krishnamurthysrikantasrika3733 6 месяцев назад +4

    ಬಹಳ ಅದ್ಭುತವಾಗಿದೆ ಆಚಾರ್ಯ ಶ್ರೀ ರಾಘವೇಂದ್ರಾಯ ನಮಃ ಬಹಳ ಚೆನ್ನಾಗಿ ಹಾಡಿದ್ದೀರ ಧನ್ಯವಾದಗಳು

  • @jayanthius7936
    @jayanthius7936 10 месяцев назад +5

    ರಾಯರೇ ಗತಿಯು ನಮಗೆ ಇದು ಸತ್ಯ.ಅದ್ಬುತವಾಗಿ ಹಾಡಿದ್ದೀರಾ...

  • @murthygss5071
    @murthygss5071 2 года назад +18

    ಹೃದಯ ಮುಟ್ಟುವಂತೆ
    ಹೃದಯ ಮಿಡಿಯುವಂತೆ
    ಹಾಡಿರುವಿರಿ. ಧನ್ಯವಾದಗಳು.

  • @nagavenik8407
    @nagavenik8407 Год назад +13

    ಗುರು ರಾಘವೇಂದ್ರ ನನ್ನ ಕಷ್ಟ ದೂರ ಮಾಡು 🙏🙏🙏🙏🙏😥😥😥😥

    • @jaihindmerabharath4362
      @jaihindmerabharath4362 Год назад +2

      Kanditha nimma kasta doora vaguttade .... Dina Nithya Sri Raghavendra ya namaha endu 108 bari heli bus nalli car nalli ootakke munde manelli rathri Malaga kke munche bellage eddamele ... Snana maduvaga devara Deepa hachuvaga ... Adige maduvaga .. gidakke neer haku vaga heli .... Kasta kke kasta bandu nimmanu bittu odi hoguttade idake sakshi namma.moola rama Chandra ru

    • @nagavenik8407
      @nagavenik8407 Год назад

      @@jaihindmerabharath4362 tq 🙏🙏🙏🙏

    • @SureshMurthy-is7qk
      @SureshMurthy-is7qk 3 месяца назад

      ​@@nagavenik8407"l"llllll"lllllkklllllllllllzzzZzzZzzzzzz@zzzzzzzzzz877zzzz@zzzz@zzzzZzzzzzZzZzzxzzZZZXZZZZZZZZZ@ZZZZZZ

    • @roopashreeds6499
      @roopashreeds6499 2 месяца назад

      🙏🙏🙏🙏🙏

    • @manojvgiraganvigiraganvi7379
      @manojvgiraganvigiraganvi7379 Месяц назад

      ​@@jaihindmerabharath4362😅😅

  • @venkateshvenky4709
    @venkateshvenky4709 2 года назад +5

    ಶ್ರೀ ಸತ್ಯಾತ್ಮ ತೀರ್ಥ ಗುರುಭ್ಯೋ ನಮಃ
    ಶ್ರೀ ಸುಭುಧೇಂದ್ರ ತೀರ್ಥ ಗುರುಭ್ಯೋ ನಮಃ

  • @nagarathnahm195
    @nagarathnahm195 16 дней назад +1

    Sri Guru ragavendraya namha

  • @pranavaravinda2689
    @pranavaravinda2689 2 года назад +5

    Sri Shyamasundara Dasa Gurubhyo Namaha 🙏🏻🙏🏻🙏🏻🙏🏻🙏🏻

  • @padmav6869
    @padmav6869 10 дней назад +1

    ❤om sri Raghavendra ya namaha

  • @venkateshharibal76
    @venkateshharibal76 2 года назад +5

    ಚೆನ್ನಾಗಿ ಹಾಡಿದ್ದಿರ ಶ್ರಿ ಗುರು ರಾಘವೇಂದ್ರ ಪ್ರಭುಗಳ ಅನುಗ್ರಹ 🙏

  • @LakshmiLakshmi-ky1rl
    @LakshmiLakshmi-ky1rl 2 месяца назад +3

    ತುಂಬಾ ಅದ್ಭುತವಾಗಿದೆ ಹಾಡು ಎಷ್ಟು ಸರಿ ಕೇಳಿದರು ಮತ್ತೆ ಮತ್ತೆ ಕೆಳಬೇಕು ಅನ್ನಿಸುತ್ತೆ ಧನ್ಯವಾದ ಸರ್

  • @gayatrijoshi7917
    @gayatrijoshi7917 2 года назад +5

    ಶ್ರೀ ರಾಘವೇಂದ್ರಯ ನಮಃ🙏 👌

  • @shivashankaral1749
    @shivashankaral1749 3 месяца назад +2

    ಓಂ ಶ್ರೀ ಗುರು ರಾಘವೇಂದ್ರ ನಮಃ ❤❤❤

  • @bpumesha4653
    @bpumesha4653 2 года назад +4

    🌺🌺🌺ಪೂಜ್ಯಯ ರಾಘವೇಂದ್ರಾಯ ಸತ್ಯ ಧರ್ಮ ರತಯಾಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ.🙏🙏🙏🕉🕉🕉🌷🌷🌷🌹🌹🌹🌼🌼🌼🏵🏵🏵🌺🌺🌺💐💐💐🕉🕉🕉🙏🙏🙏

  • @sreedharms8600
    @sreedharms8600 6 месяцев назад +1

    Sri Raghavendrarayaru namaha

  • @sureshc6137
    @sureshc6137 16 дней назад +1

    Om sri Raghavendraya namaha

  • @AshaSantosh-jr8tz
    @AshaSantosh-jr8tz 14 дней назад +1

    Om Shri Guru raghavendraya namaha

  • @pravenikumari4455
    @pravenikumari4455 21 день назад +1

    S rayariddare ❤

  • @Jayaram-iv6ge
    @Jayaram-iv6ge 3 месяца назад +1

    We are learned so many songs from your bunch of rayara songs.

  • @srinivasank.v6614
    @srinivasank.v6614 2 года назад +5

    ಬಹಳ ಚೆನ್ನಾಗಿ ಹಾಡಿ ದಾರೆ.
    ಗುರುಗಳು ಎಲ್ಲರನ್ನು ಕಾಪಾಡಿ ಸಲಹುತ್ತಾರೆ.

  • @ManthraMandara
    @ManthraMandara 7 месяцев назад +1

    ನಮೋ ನಮೋ 🙏🙏🙏

  • @Anishetty27
    @Anishetty27 Год назад +5

    ರಾಯರೇ ಗತಿಯು ನಮಗೇ 🙏🏻

  • @user-zh6ne3md2o
    @user-zh6ne3md2o 28 дней назад +1

    ರಾಯರೇ

  • @vijayaashokarao3825
    @vijayaashokarao3825 2 года назад +5

    ಮನಸಿಗೆ ನೆಮ್ಮದಿ ಕೊಡುವಂತಹ ಹಾಡು, ತುಂಬಾ ಚೆನ್ನಾಗಿ ಮೂಡಿಬಂದಿದೆ, ಧನ್ಯವಾದಗಳು 🙏🙏🙏

  • @gangabalasubramaniyan2675
    @gangabalasubramaniyan2675 25 дней назад +1

    Super pa. Very soul performance. 🙏🙌

  • @santhoshsanthu1618
    @santhoshsanthu1618 Год назад +4

    ರಾಯರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ, ನಿಮ್ಮ ಈ ಹಾಡಿನ ಮೂಲಕ ರಾಯರ ಅನುಗ್ರಹ ನಮಗೂ ಆಗಲಿ, 🙏🙏🙏🌷🌷🌷🙏🙏🙏

  • @LakshmiKulkarni-ke7cg
    @LakshmiKulkarni-ke7cg 4 месяца назад +1

    So.butiful and very very nice ❤❤❤❤❤❤❤❤❤

  • @kusunurubhadraiah814
    @kusunurubhadraiah814 2 месяца назад +1

    అత్యద్భుతం 🙏🙏🙏🙏🌹🌹🌹🌹

  • @shettyshetty1412
    @shettyshetty1412 Год назад +1

    RAYARE GATHIYU NAMAGE

  • @devanandasbananda6702
    @devanandasbananda6702 7 месяцев назад +3

    ರಾಯರೇ ಗತಿಯು ನಮಗೆ ಓಂ ಶ್ರೀ ಗುರು ರಾಘವೇಂದ್ರ ನಮಃ

  • @chaitanyachethan2696
    @chaitanyachethan2696 2 года назад +3

    🙏 ನಂಬಿ ಕೆಟ್ಟವರಿಲ್ಲವೋ ಈ ಗುರುಗಳ 🙏

  • @kamalasitaram9194
    @kamalasitaram9194 4 месяца назад +1

    Om sree guru Raghavendraya namaha 🎉😊

  • @shankuntalara3972
    @shankuntalara3972 Год назад +3

    ತುಂಬಾ ಚೆನ್ನಾಗಿದೆ ನನಿಗೆ ತುಂಬಾ ಇಷ್ಟ ಆಯ್ತು 🙏🙏🙏🙏🙏🙏🙏🙏

  • @Jayaram-iv6ge
    @Jayaram-iv6ge 3 месяца назад +1

    All songs are very beautiful and your singing is amazing.god bless you.

  • @kiranr7741
    @kiranr7741 Год назад +4

    ರಾಯರೇ ಗತಿಯು ನಮಗೆ💚💚💚💚

  • @worldsbestcomedies9245
    @worldsbestcomedies9245 Год назад +5

    Om shree guru Raghavendraya namaha ♥️ Om shree guru Raghavendraya namaha ♥️

  • @siddumathapati2209
    @siddumathapati2209 3 месяца назад +2

    Om sree guru raghavendraya namaha 🙏

  • @kamadhenuhamsagana233
    @kamadhenuhamsagana233 Год назад +3

    ಭಕ್ತಿ ತುಂಬಿ ಬಂತು....ಸಾಹಿತ್ಯ ಸಂಗೀತ ಉತ್ತಮವಾಗಿದೆ

  • @vasanthar7054
    @vasanthar7054 Год назад +4

    ಶ್ಯಾಮಸುಂದರದಸರ ಸಾಹಿತ್ಯ ಹಾಗೂ ನಿಮ್ಮ ಸುಂದರ, ಸುಮಧುರ ಭಾವಪೂರ್ಣ ಗಾಯನ ಹೃದಯ ಮುಟ್ಟುವಂತಿದೆ.🙏🙏 ರಾಯರ ಆಶೀರ್ವಾದ ಸದಾ ನಿಮಗಿರಲಿ.

  • @darshanprakash4712
    @darshanprakash4712 2 года назад +4

    Guru Rajo Vijeyate🙏🙏

  • @sadanandhammasagar9669
    @sadanandhammasagar9669 11 месяцев назад +2

    ನನ್ನ ಮಾತೃ ಹೃದಯಿ, ಶ್ರೀ ಗುರು ರಾಯರು, ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏

  • @roopashreeds6499
    @roopashreeds6499 2 месяца назад +1

    Gururaghavenra nangu kasta doora madi tande 🙏🙏

    • @roopashreeds6499
      @roopashreeds6499 2 месяца назад +1

      Nimaghe Nanna ksatha enu endhu tilidide tande namma maneyalli devara puje agabeku Ade kasta devara puje nitya aguva hagge angrha madi tandhe guru rayare 🙏🙏🙏🙏mantralya prabhuve

  • @AnupamaSriranganath45678
    @AnupamaSriranganath45678 4 месяца назад +3

    ರಾಯರೇ ಗತಿಯು ನಮಗೆ 🌹🌺🙏🪔🌼🌺🌼🪔🙏🌺🌹

    • @ShashikalaGvt
      @ShashikalaGvt 3 месяца назад +2

      🎉❤😊😅🎉😂❤😊

  • @chaitanyachethan2696
    @chaitanyachethan2696 2 года назад +4

    🙏 ಗುರುಗಳೇ ತುಂಬಾ ಅದ್ಭುತವಾಗಿ ಹಾಡನ್ನು ಕಲ್ಪನೆ ಮಾಡಿ ತುಂಬಾ ಚೆನ್ನಾಗಿ ಹಾಡನ್ನು ಬರೆದಿದ್ದಾರೆ ಮತ್ತು ನಮ್ಮ ಜೀವನದಲ್ಲಿ ಮತ್ತು ಬದುಕಿನಲ್ಲಿ ರಾಯರೆ ತಂದೆ-ತಾಯಿ,ಬಂಧು-ಬಳಗ ಎಲ್ಲವೂ ಮಂತ್ರಾಲಯ ಪ್ರಭು ರಾಯರೆ ಗತಿ ನಮಗೆ ಮತ್ತು ಬರಡು ಆಗಿದ ನಮ್ಮ ಜೀವನದಲ್ಲಿ ಮಗುವಿನ ಅವತಾರದಲ್ಲಿ ಮಂತ್ರಾಲಯ ಪ್ರಭುಗಳು ನಮ್ಮ ಮನೆಗೆ ಬಂದರು ಸಂತೋಷ,ಆನಂದ,ಉಲ್ಲಾಸವನ್ನು ತಂದು ಕೊಟ್ಟರು......ರಾಯರೆ ಗತಿಯು ನಮಗೆ 🙏

  • @geethabk4307
    @geethabk4307 Год назад +3

    ರಾಯರೇ ಗತಿಯು ನಮಗೇ, 🙏🌹🙏
    ಎಷ್ಟು ಅಧ್ಭುತವಾಗಿ ಹಾಡಿದ್ದೀರಿ,👌🙏🌹
    ಧನ್ಯವಾದಗಳು🙏

  • @sprajpoojari832
    @sprajpoojari832 Год назад +2

    Nannodeyan ಹಾಡು istu madurvgi adida nimge antha kotti kotti pranaamagalu 🙏🙏🙏🙏💐💐💐

  • @b.l.nagaraja2663
    @b.l.nagaraja2663 Год назад +3

    Thank you very much Sri Anantraj Mistry for a excellent song, Rayare Kanna mundhe Bandanthe Ayithu 🙏🙏🙏 Om Sri Raghavendraya Namah 🙏 🙏 🙏

  • @nagarathnahm195
    @nagarathnahm195 2 месяца назад +1

    Sir you are really great your song is so nice

  • @sundarbeautyngd4885
    @sundarbeautyngd4885 Год назад +1

    Om shree guru Raghavendraya namaha

  • @veenahiremath9333
    @veenahiremath9333 10 месяцев назад +2

    ನನಗೆ ಈ ಹಾಡು ಕೇಳಿದಾಗ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿಕೊಂಡು ಭಾಗ್ಯದ ಬಾಗಿಲು ತೆರೆಯಿತು ಎಂದು ಮನಸಿಗೆ ತುಂಬಾ ಸಂತೋಷ ನೆಮ್ಮದಿ ತಂದಿದೆ ಈ ಹಾಡು ಹಾಡಿದಕ್ಕೆ ಧನ್ಯವಾದಗಳು ಸರ್

  • @user-dg5of1bo4c
    @user-dg5of1bo4c Месяц назад +1

    OM SHREE PUJAYA GURURAGAVENRAYA 🌹🌹🏵️🏵️🏵️🏵️🏵️

    • @user-dg5of1bo4c
      @user-dg5of1bo4c 29 дней назад

      OM SHREE PUJAYA GURURAGAVENRAYA NAMAHA 🌺🌷🌷🏵️🌼🙏🏻🌼🏵️🌷🌸🌹🌹🌹🌹🌹

  • @nakshatraphaljyotishya6224
    @nakshatraphaljyotishya6224 10 месяцев назад +2

    ತುಂಬಾ ಆನಂದವನ್ನು ಕೋಡುವ ರಾಯರ ಭಕ್ತಿ ಗೀತೆ

  • @gururajkatti196
    @gururajkatti196 2 года назад +3

    Adbhutavada mattondu sangeeta ratna Dost, Dhanyawadagalu nimma ella vadya vrundakku 🙏🙏🌹🌹 Rayare Gatiyu Namage 🌹🌹🙏🙏

  • @srikanthpandith432
    @srikanthpandith432 11 месяцев назад +1

    Super sir

  • @mohannaik7019
    @mohannaik7019 Год назад +1

    Rayere nanage neeeeeeeene gati hadu superbh nimage olleyadagali

  • @neerajajagirdar8380
    @neerajajagirdar8380 Год назад +2

    ಶ್ರೀ ರಾಘವೇಂದ್ರ ಗುರು ದರ್ಶನ ನಮಗೆ ಆಯಿತು ಭಕ್ತಿ ಗೀತೆ ಗಾಯನ ಧನ್ಯವಾದಗಳುಸರ್..

  • @anjalikulkarni4888
    @anjalikulkarni4888 Год назад +3

    ತುಂಬಾನೇ ಸುಮಧುರ ಸುಂದರವಾದ ಗಾಯನ ತಮ್ಮದು 🙏💐 ಮನಸ್ಸಿಗೆ ಸಂತೋಷವನ್ನುಂಟು ಮಾಡುವ ಗಾಯನ

  • @sridhars8183
    @sridhars8183 Год назад +2

    Very nice.very true. RAYARE NAMAGELLARIGU GATI. AVARE NAMAGELLARIGU DIKKU.

  • @vijayalakshmirao6702
    @vijayalakshmirao6702 2 месяца назад +1

    One of the Best and Deeply devoted rendition. Mind Blowing and True surrender to Dayalu Sri Guru Raghavendra, which gives total relief from all tensions. Thank you, Anantji. May the Divine Blessings of Sri. Guru Raghavendra be showered on you abundantly always. 🙏🙏👍👍👍👍👌👌👌👌

  • @kishuvrao3035
    @kishuvrao3035 Год назад +1

    ಓಂ ಶ್ರೀ ಗುರು ರಾಘವೇಂದ್ರಯ ನಮಃ

  • @prabhakd2476
    @prabhakd2476 Год назад +1

    Nanna.Rayaru.......namo.namaha

  • @aishuaishu3895
    @aishuaishu3895 2 месяца назад +1

    Om shree guru Raghavendraya namaha 🌹🌹🌹🌹🌹🙏🙏🙏🙏🙏🙏❤️❤️

  • @chaitanyachethan2696
    @chaitanyachethan2696 2 года назад +4

    🙏 ಕೇಳಿದ ವರವನ್ನು ಕೊಡುವ ರಾಯರು 🙏

  • @lalithavenkatramanan5348
    @lalithavenkatramanan5348 2 года назад +3

    Rayare gathiyu namage🙏🙏🙏

  • @aerukalavapadmini8025
    @aerukalavapadmini8025 5 месяцев назад +1

    Very nice.

  • @sivakumar-xl2qo
    @sivakumar-xl2qo 6 месяцев назад +1

    I don't know this language. But very fine to hearing. Raghavendra namaga.

  • @ningegowdasai3055
    @ningegowdasai3055 Год назад +1

    Jai Gururaghavendra

  • @roopashreeds6499
    @roopashreeds6499 2 месяца назад

    Rayare gatiyu namghe.. Vayu sumatoddara sree raghavendra.. Rayare gatiyu namghe.🙏🙏
    ...

  • @chaitanyachethan2696
    @chaitanyachethan2696 2 года назад +3

    🙏ಮಂತ್ರಾಲಯ ಪ್ರಭು ರಾಯರೆ ಗತಿಯು ನಮಗೆ 🙏

  • @manjunathappu5315
    @manjunathappu5315 11 месяцев назад +2

    🙏🙏🙏🙏🙏❤💐💐💐💐💐 ಓಂ ರಾಯರ ಆರ್ಶಿವಾದ ಏಲ್ಲರಿಗೂ ಸದಾ ಈರೆಲಿ

  • @lakshmanabheemarao7395
    @lakshmanabheemarao7395 Год назад +3

    ಉತ್ತಮ ಹಾಡು, ಗಾಯನ,ಅದ್ಭುತ ಹಿಮಾಲಯದ ದೃಶ್ಯ.ಧನ್ಯವಾದಗಳು❤❤❤❤

  • @jyothijyothi4363
    @jyothijyothi4363 Год назад +1

    Om Sri guru ragavendrya namah

  • @user-zh6ne3md2o
    @user-zh6ne3md2o 4 месяца назад +1

    Rayare

  • @manuachar3589
    @manuachar3589 Год назад +1

    Om Sri ragvendraya namha 🙏