Savadhanadindiru Manave Devaru Kottanu || Anantraj Mistry || Live in Muscat 2020

Поделиться
HTML-код
  • Опубликовано: 4 окт 2024
  • Omkar Samiti Presents ( Muscat Virtual Concert)
    Savadhanadindiru Manave Devaru Kottanu
    Composed by : Shri Putturu Narasimha Nayak
    Singer : Anantraj Mistry
    Tabala : Shri Vikas Naregal
    Keys : Shri Akash Parva
    Flute : Shri Bharat Atreya
    Rythmpad : Shri M.C Shrinivas
    Taala : Shri Sanjeev Kulkarni
    Studio : @Prayogstudio

Комментарии • 456

  • @tulasigj3761
    @tulasigj3761 29 дней назад +4

    One who lost all hopes in life will definitely recover from their pain when they listen to it . I start my day with this.

  • @praveenkulkarni6624
    @praveenkulkarni6624 Год назад +51

    ಯಮ:- ನಿನ್ನ ಆಯಸ್ಸು ಮುಗೀತು ನನ್ನ ಜೊತೆ ಬಾ ನಿನ್ನ ಕೊನೆಯ ಆಸೆ ಏನಿದೆ ಹೇಳು 7ನಿಮಿಷ ಸಮಯ ಇದೆ ನಿನಗೆ
    ನಾನು:- ಒಂದು ಸಾರಿ ಈ ಹಾಡು ಕೇಳುತ್ತೇನೆ ಯಮ ದೇವಾ ಅನ್ನುತ್ತೇನೆ❤️💞

  • @shashikantpdesai2840
    @shashikantpdesai2840 3 года назад +62

    ಸಾವಧಾನದಿಂದ ಈ ಗಾಯನ ಕೇಳಲು ಆ ದೇವ ನಮಗೊಂದು ಅವಕಾಶ ಕೊಟ್ಟ ಎಂಬುದೇ ನಿತ್ಯ ಸತ್ಯ. ಹರೇ ಶ್ರೀನಿವಾಸ. 🙏🙏🙏

  • @himu_36dev09
    @himu_36dev09 2 года назад +13

    ಈ ಹಾಡು ಕೇಳಿದಾಗ ದೇವರು ಅಷ್ಟೈಶ್ವರ್ಯ ಕೊಟ್ಟ ಹಾಗೆ ಅನುಭವ,ಪ್ರತೀ ದಿನ ಕೇಳಿದರೂ ಮನಸ್ಸಿಗಾನಂದ ❤️🙏❤️

  • @deekshithaacharya9714
    @deekshithaacharya9714 2 года назад +75

    Anyone listening to this song will definitely heal themselves, and can feel positivity.. Such a beautiful divine singing ❤❤

    • @navsnitk81
      @navsnitk81 Год назад +4

      True ❤

    • @YSK9999
      @YSK9999 Год назад

      ಪುತ್ತೂರು ನರಸಿಂಹ ನಾಯಕ್ ಅವರ ಕಂಠಸಿರಿಯಲ್ಲಿ ಕೇಳಿದ್ದೇನೆ. ಇವರ ಧ್ವನಿಯಲ್ಲೂ ಚೆನ್ನಾಗಿದೆ. ಆತ್ಮಚೈತನ್ಯ ಹೆಚ್ಚಿಸುವ ಗೀತೆ. ರಚಿಸಿದ ದಾಸರಿಗೂ ಮತ್ತು ಇದನ್ನು ಹಾಡಿದ ಅನಂತ್.ರಾಜ್ ಅವರಿಗೂ ನನ್ನದೊಂದು ನಮನ...❤

    • @yashodak8155
      @yashodak8155 11 месяцев назад +3

      LCD e. L🎉😢😊 q raw ta😂

    • @narasimhaprabhu3838
      @narasimhaprabhu3838 10 месяцев назад +1

      Yes Super cool Bhajan

    • @anushkasoudikar26
      @anushkasoudikar26 9 месяцев назад +1

      100 true

  • @gururajhiremath9666
    @gururajhiremath9666 2 года назад +20

    ನೊಂದ ಮನಸ್ಸುಗಳಿಗೆ ದೇವರೇ ಸಮಾಧಾನ ಮಾಡಿರುವಾಗಿದೆ ಎಂತಹ ಅದ್ಭುತವಾದ ಹಾಡು...

  • @avinashpoojar7886
    @avinashpoojar7886 2 года назад +2

    ನೊಂದ ಮನಸ್ಸು ತಾಯಿಯ ಮಡಿಲಲ್ಲಿ ಮಲಗಿದಾಗ ಕೇಳುವ ಮಾತಿನಂತೆ ಬಾಸವಾಯಿತು...... ರಾಯರೆ ಹೇಳಿದಂತೆ ಆಯಿತು

  • @vijayalakshmirao6702
    @vijayalakshmirao6702 2 года назад +24

    ಮನಸ್ಸಿನ ದುಗುಡವನ್ನು ದೂರಮಾಡಬಲ್ಲ ಅದ್ಭುತ ಶಕ್ತಿಯುಳ್ಳ ಅಪರೂಪದ ಮಧುರ ಸಾಂತ್ವನದ ಗಾಯನ.Thank you Ananthji. Have a Nice Day. 🙏👍❤❤

  • @poornimapb7701
    @poornimapb7701 Месяц назад

    E song kelidre... Agoo anandada feeling sige wordse ellaaa ankotinii astu mansige ananada agutte 🙏🏻🙏🏻🙏🏻thanx ri anant ji🙏🏻

  • @Slgkplr
    @Slgkplr 2 года назад +7

    ಸೂಪರ್ ಸಿಂಗಿಂಗ್ ಸರ್,, ನಿಮ್ಮ ತಂಡದ ಎಲ್ಲರಿಗೂ ಅಭಿನಂದನೆಗಳು 🙏🙏🙏🙏💐💐💐💐💐

  • @madhukarkera4921
    @madhukarkera4921 2 года назад +8

    ಈ ಹಾಡು ಕೇಳುವಾಗ ಏನೋ ಮನಸ್ಸಿಗೆ ನೆಮ್ಮದಿ ತುಂಬಾ ಚೆನ್ನಾಗಿದೆ 🙏

  • @likithaprasadlikithaprasad870
    @likithaprasadlikithaprasad870 3 года назад +7

    ಮನಸ್ಸು ಕೆಟ್ಟು ಹೋಗಿತ್ತು.... ಈ ಹಾಡು ಕೇಳಿ ತುಂಬಾ ತುಂಬಾ ಸಮಾಧಾನ ಆಯಿತು.... ಧನ್ಯವಾದಗಳು ಇಡೀ ಸಂಗೀತ ಟೀಮ್ ಗೆ....

  • @sunitakiransunitakiran4114
    @sunitakiransunitakiran4114 2 года назад +9

    ಅದ್ಭುತವಾದ ಗಾಯನ, ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ, ಧನ್ಯವಾದಗಳು ಸರ್🙏

  • @deenannashetty7361
    @deenannashetty7361 11 месяцев назад +4

    ದೇವರನ್ನು ಬೇಡಿಕೊಂಡು ಸಾವಧಾನದಿಂದಿದ್ದೆ. ಇಂತಹ ಅದ್ಭುತವಾದ, ಸುಮಧುರ ಹಾಡನ್ನು ಕೇಳುವ ಸೌಭಾಗ್ಯವನ್ನು ಕೊಟ್ಟನು.
    ಅನಂತರಾಜ್ ಅವರಿಗೆ ಅನಂತ ಧನ್ಯವಾದಗಳು.
    ವಂದನೆಗಳು

  • @madhuk5105
    @madhuk5105 2 года назад +6

    ಅದ್ಭುತವಾದ ಗಾಯನ ಕೇಳಿ ಮನಸಿಗೆ ಹಿತ ಎನಿಸಿತು... ಅನಂತ್ ರಾಜ್ ಅವರೇ ಹೀಗೆ ಮುಂದುವರೆಯಲಿ ನಿಮ್ಮ ಗಾಯನ.

  • @raghavendrakunder3
    @raghavendrakunder3 2 года назад +17

    ಆಲಿಸಿ ದಷ್ಟು.. ಇನ್ನಷ್ಟು ಆಲಿಸಬೇಕು ಅಂಥ ಅನಿಸುವಷ್ಟು ಸುಂದರವಾದ ಸಾಹಿತ್ಯ ಹಾಗೂ ಇಂಪಾದ ಧ್ವನಿ.
    ಧನ್ಯನಾದೆ 🙏🙏

    • @msindira943
      @msindira943 Год назад +1

      ಹರೇ ಶ್ರೀನಿವಾಸ್

    • @msindira943
      @msindira943 Год назад +1

      ಹಲೇ ಶ್ರೀನಿವಾಸ

    • @swarnard8134
      @swarnard8134 Год назад +1

      Adeshtu baari ಕೇಳಿದೆನೋ ee haadu kelthaa idre yaava meditation kooda beda antha annisuthhe yella kalavidarigu noorkoti vandanegalu🎉❤😂❤❤❤❤❤❤❤❤🎉🎉🎉🎉🎉🎉🎉🎉🎉tqsir

    • @parashuramkoodalgi5685
      @parashuramkoodalgi5685 10 месяцев назад +1

      ನೀವು ನಮ್ಮ ಕಲಬುರ್ಗಿ ಅವರು ಆಗಿರುವುದು ನಮ್ಮ ಹೆಮ್ಮೆ🎉🎉🙏

  • @deepalipatankar9259
    @deepalipatankar9259 3 месяца назад +1

    Mast mast mastach 🙏🙏

  • @shivudacchukiccha7447
    @shivudacchukiccha7447 Год назад +6

    ದೇವರೇ ನನ್ನ ಮನಸ್ಸಿಗೆ ಸಾಂತ್ವನ ಹೇಳಿದಹಾಗೆ ಆಯಿತು 🙏🙇❤️🥰🤗

  • @vijayalakshmirao6702
    @vijayalakshmirao6702 3 года назад +5

    ತುಂಬಾ ಅರ್ಥ ಪೂರ್ಣವಾದ ಹಾಗೂ ಸಾವಧಾನವಾದ ಮಧುರ ಗಾಯನ. Thank you Ananthji. Please give manymore songs.

  • @sudheendrakulkarni1124
    @sudheendrakulkarni1124 4 месяца назад +1

    ಅದ್‌ಭುತ ಗಾಯನ🙏🙏🙏

  • @shobhachillapur7192
    @shobhachillapur7192 2 года назад +8

    ಮಧುರ ಸುಮಧುರ ಭಕ್ರಿಪೂರ್ವಕವಾದ ಗಾಯನ👍👌🙏

  • @Shanthaanil
    @Shanthaanil 2 года назад +19

    ಮಿಸ್ತ್ರಿ ಅವರೆ ನಿಮ್ಮ ಅದ್ಭುತ ಹಾಡಿಗೆ ದೇವರು ಎಲ್ಲಾ ಕೊಟ್ಟನು 👍👍🎤💯🙏🏻🙏🏻👌🏻👌🏻👆🎹😘❤️

    • @VijayaLakshmi-mg9dd
      @VijayaLakshmi-mg9dd Год назад +1

      Añatjàràju. And Divya mam 🌹🌹🌹❤️❤️❤️🙏🙏🙏🛐🛐🛐💐💐💐

    • @VijayaLakshmi-mg9dd
      @VijayaLakshmi-mg9dd Год назад +1

      Añatjàràju. And Divya mam 🌹🌹🌹❤️❤️❤️🙏🙏🙏🛐🛐🛐💐💐💐

  • @chitranagaraj
    @chitranagaraj 3 года назад +2

    ತುಂಬಾ ಇಷ್ಟ ಆಯಿತು ಸರ್ ನಿಮ್ಮ ಇ ಹಾಡು ಕೇಳಿ. Daily 10 ಕ್ಕಿಂತ ಜಾಸ್ತಿ ಸಲ ಕೇಳ್ತಾಇರುತ್ತೇನೆ. ಮ್ಯಾಜಿಕಲ್ voice 👌🏻👌🏻👌🏻👌🏻👌🏻👌🏻👌🏻👌🏻👌🏻

  • @nirmalamurthy7105
    @nirmalamurthy7105 3 года назад +7

    ಎಂತಹ ಸಾಹಿತ್ಯ ಎಂತಹ ರಾಗ ಕಿವಿಗಳೇ ಧನ್ಯ ನಿಮ್ಮಗೆ ತುಂಬಾಥ್ಯಾಂಕ್ಸ್👌👌👌👌👌🙏🙏🙏🙏👍👍

  • @prabhakarvrittikop586
    @prabhakarvrittikop586 3 месяца назад +1

    Tumna channagi hadiddiri. Pratidin hadannu Kelutteve

  • @sandhyamr21
    @sandhyamr21 2 года назад +27

    ಸಾವಧಾನದಿಂದಿರು ಮನವೇ |
    ದೇವರು ಕೊಟ್ಟಾನು ಕೊಟ್ಟಾನು ಕೋಟ್ಟಾನು ||
    ಡಂಭವ ನೀ ಬಿಡಲೊಲ್ಲೇ ರಂಗನ |
    ನಂಬಿದ ಆ ಕ್ಷಣದಲ್ಲೇ ||1||
    ದೃಢ ಮಾಡಾತನ ಸ್ಮರಣೆ ಭಕ್ತರ |
    ಬಿಡಾತನು ಅತಿ ಕರುಣಿ||2||
    ಪುರಂದರ ವಿಠಲನ ನಂಬು ನಿನಗಿಹ |
    ಪರಲೋಕದ ಸಂಪದಗಳನೆಲ್ಲ ||3||

  • @saguvadaariyalli9118
    @saguvadaariyalli9118 Год назад +6

    Wow superu sir 👌

  • @shrimuddu5688
    @shrimuddu5688 4 месяца назад +1

    ದೇವರ ಮೇಲೆ ನಂಬಿಕೆ ಕಳೆದುಕೊಳ್ಳುವ ಸಮಯದಲ್ಲಿ ಮತ್ತೆ ದೇವರು ಕೊಟ್ಟಾನು ಎಂಬ ನಂಬಿಕೆ ಮೂಡಿಸಿದ ಹಾಡು

  • @susheelam1667
    @susheelam1667 Год назад +2

    ಸಾವದನದಿಂದಿರು ಮನವೇ ....... ಮನಸ್ಸು ಸಮಾಧಾನ ಆಗಿದೆ ಗಾಯನ ಕೇಳಿ 🙏🙏🙏

  • @vasantpoojary3990
    @vasantpoojary3990 Месяц назад

    Very good song sir Jai shree Krishna Jai Sri Ram

  • @rekhabhora5645
    @rekhabhora5645 Год назад +2

    👌👍ಅಣ್ಣ ತುಂಬಾ ಸೊಗಸಾಗಿ ಹಾಡಿದ್ದೀರಾ ಅಣ್ಣ

  • @taesh4454
    @taesh4454 3 года назад +8

    Nimma dhvani mathu raga ee hadige jeeva thumbide ✨ idarinda aatma bere lokakke hodage anisuthade 🙏
    Really awesome voice 🥰👏

  • @shreedevikulkarni8379
    @shreedevikulkarni8379 2 года назад +2

    ನಿಮ್ಮ ಗಾಯನ ಆ ಪರಮಾತ್ಮನ ಕಡೆ ಕೊಂಡೊಯ್ಯುವಂತೆ ಮಾಡುತ್ತದೆ.🙏🙏🙏🙏🙏

  • @ShrikrishnaAlbal
    @ShrikrishnaAlbal Год назад +6

    ಮಿಸ್ತ್ರಿ ಅವರೆ, ದೇವರ ಆಶೀರ್ವಾದ ಹೀಗೆ ಇರಲಿ. ನಿಮ್ಮ ಗಾಯನ ಪಯಣ ಸುಧೀರ್ಘ ವಾಗಿ ಮುಂದುವರೆಯಲಿ.. ಸತ್ಯಾತ್ಮ ಗುರುಗಳ ಆಶೀರ್ವಾದ ಸದಾ ಇರಲಿ.. watching your singing from z kannada participation. Compared to zkannada participation and now, there is a lot of difference we all feel in your quality of singing. That too, this song is all time favourite for many of us. Great rendering with your own little modifications here and there.. Blissed to hear this song... All the best

  • @sushacharya4813
    @sushacharya4813 3 года назад +7

    ನಿಮ್ಮ ಧ್ವನಿ ಮತ್ತು ಹಾಡುವಿಕೆಯ ಬಗ್ಗೆ ನನ್ನ ಭಾವನೆಯನ್ನು ವ್ಯಕ್ತಪಡಿಸಲು ನನಗೆ ಪದಗಳಿಲ್ಲ😍🙏ನಿಮ್ಮ ಧ್ವನಿಯಲ್ಲಿ ಈ ಹಾಡನ್ನು ಕೇಳಿದಾಗ ನಾನು ಆಶೀರ್ವದಿಸಿದ್ದೇನೆ ಎಂದು ನನಗೆ ಅನಿಸುತ್ತದೆ

  • @poojajoshi695
    @poojajoshi695 4 года назад +4

    U r best one boss... ಕೃಷ್ಣನ ಆಶೀರ್ವಾದ ನಿಮ್ಮಮೇಲೆ ಇರಲಿ

  • @gowrianu1727
    @gowrianu1727 9 месяцев назад +2

    ನಿಮ್ಮ ಹಾಡು ಕೇಳಿ ಮನಸ್ಸು ಗೆ ಆನಂದವಾಯಿತು 🙏❤🌼🌼🌼🌼🌼🌼🙏

  • @nethrahs6033
    @nethrahs6033 3 месяца назад +1

    Super singing ananth sir amazing

  • @jayadevappak247
    @jayadevappak247 Год назад +3

    ಮನಸಿಗೆ ಮುದ ನೀಡಿದ ಹಾಡು. ಸೊಗಸಾಗಿದೆ. ಶುಭ ವಾಗಲಿ

  • @hampammam8591
    @hampammam8591 9 месяцев назад +1

    Sir, thumba , ಬೇಜಾರು ಆಗಿತ್ತು ಈ ಹಾಡು ಕೇಳಿ ಸ್ವಲ್ಪ ಸಮಾಧಾನವಾಯಿತು.

  • @shreekanth583
    @shreekanth583 5 месяцев назад +4

    Sir it is a very small song please don't skip in between stanzas 🙏

  • @ManjunathBs-nb9gy
    @ManjunathBs-nb9gy 9 месяцев назад +1

    ಇಂದಿನ ದಾವಂತದ ಬದುಕಿನಲ್ಲಿರುವ ಪ್ರತಿಯೊಬ್ಬರು ಪ್ರತಿ ದಿನ ಒಮ್ಮೆ ಕೇಳಿ ಚಿಂತನೆ ಮಾಡಬೇಕಾದಂತಹ ಅತ್ಯದ್ಭುತ ಹಾಡು,

  • @navyaspoojary4568
    @navyaspoojary4568 3 года назад +12

    I reached near to god...

  • @arpithashetty8502
    @arpithashetty8502 3 года назад +4

    Kelidastu keluva madhura dhwani.. Devaru kottanu kottanu kotta.....exelent😍

  • @nagarajjoshi9847
    @nagarajjoshi9847 5 месяцев назад +1

    ವಾಹ್! ನಿಜವಾಗಲೂ ಅದ್ಭುತ.ನೀವು paripakvavaagutiddira.

  • @Hotspot_09
    @Hotspot_09 2 года назад +4

    Sir i am your fan very excellent voice👌🏻❤️ ee haadu nange thumba ishta aythu sir background musical instruments very nicee 🙏🏻♥️ sir very very nice♥️

  • @vasanthakumarkalyani7517
    @vasanthakumarkalyani7517 2 года назад +2

    ಸೊಗಸಾಗಿದೆ. ನೆಮ್ಮದಿ ಯಿಂದ ಬಾಳಲು ಸಾಧ್ಯ ಇಂತಹ ಗಾಯನದಿಂದ

  • @ramyanagarajappa8098
    @ramyanagarajappa8098 Год назад +7

    Felt so Peaceful after listening, Thanks for sharing

    • @sumadm3314
      @sumadm3314 Год назад +1

      Super and melodious song sir

  • @shreenivastupsakri3048
    @shreenivastupsakri3048 3 года назад +3

    ತುಂಬಾ ಚೆನ್ನಾಗಿದೆ ಎಂದು ತಿಳಿಯೆ ಬಯಸುವೆ ಶ್ರೀ ನೀವಾಸ ತುಪ್ಪ ಸಕ್ಕರೆ ಮತ್ತು ಪದ್ಮಜಾ ವಾಗೀಶ 🙏🙏🙏

  • @ranjithcreations.6386
    @ranjithcreations.6386 2 года назад +7

    Oh my goodness... Melodius voice... Tears in my eyes...

  • @varshakamath5559
    @varshakamath5559 Год назад +6

    Awesome.. Such a fantabulous voice.. so soothing to hear the song again and again 🙏

  • @RaviKumar-cn7tu
    @RaviKumar-cn7tu 2 года назад +8

    ದೇವರು ನಿಮಗೆ ಅದ್ಭುತ ಕಂಠ "ಕೊಟ್ಟಾನು "
    🙏🙏🙏

  • @shashikalahiremath2729
    @shashikalahiremath2729 2 года назад +1

    Wow wow sir what a voice mircal voice Ena helabeku gottagataila nange 😍😍😍😍😍😍😍 manasu hestoda chachala agute e song kelodarinda 😍😍😍 tumba kushi aytu nange Nima song kelli

  • @vijayalakshmirao6702
    @vijayalakshmirao6702 2 года назад +5

    So Excellent,divine and mind refreshing Ananthji Thank you.

  • @mallikasnayak6318
    @mallikasnayak6318 4 года назад +8

    ಇಂದು ಯಾಕೋ ಈ ಹಾಡೇ ಮನಸ್ಸಿಗೆ ಬಂದಿತ್ತು.😊
    ಕೇಳಿ ಖುಷಿಯಾಯ್ತು 🙏🙏🙏

    • @kmdivakar
      @kmdivakar 3 года назад +1

      Beautiful heart touching rendition
      Greatful for singing very meaningful song . 🙏🙏🙏🍁🌿🌼

  • @chidanandapattar3113
    @chidanandapattar3113 2 года назад +3

    ಸೂಪರ್ ಬ್ಯೂಟಿಫುಲ್ ಸರ್ ನಿಮ್ಮ ಕಂಠ ಸಿರಿಯಲ್ಲಿ ಮೂಡಿಬರುವ ಸ್ವರ ತುಂಬಾ ಅದ್ಭುತ. ಶ್ರೀ ಶಾರದಾಂಬೆ ಆಶೀರ್ವಾದ ಸದಾ ಇರಲಿ murkaradaru janaru lokhadoolage dasara pada ಕೇಳಬೇಕೆಂದೆನಿಸುತಿದೆ

  • @renukabhave7107
    @renukabhave7107 8 месяцев назад +1

    ಉತ್ತಮವಾದ ಪ್ರಸ್ತುತಿ🙏

  • @vanirao4413
    @vanirao4413 3 года назад +3

    ಮನ ಮುಟ್ಟಿದ ಗಾಯನ...👌👌👍🙏🙏🙏ದೇವ್ರು ಒಳ್ಳೇದ್ ಮಾಡಲಿ...👌🙏🙏

  • @vadirajmanaguli3153
    @vadirajmanaguli3153 4 года назад +6

    Well going Anantraj sir.. ..go ahead.. All the best...

  • @amrutayelsatti9192
    @amrutayelsatti9192 10 месяцев назад +2

    Beautiful song.. Whenever I listen this song it gives me some power to face the challenges... Anantraj sir you have beautiful voice...

  • @maarundathi3501
    @maarundathi3501 3 месяца назад

    Enu sir e reeti hadidiri? Hrudayave kitty baruvantide. E hadige as rangane Melinda elidubandanu. Fantastic sir.🎉🎉🎉🎉🎉🎉🎉🎉🎉🎉🎉🎉❤❤❤❤❤❤❤❤❤❤

  • @vijayalakshmirao6702
    @vijayalakshmirao6702 7 месяцев назад +1

    Extremely Soooothing, Rare, immensely devotionak Super Divine Melody. After listening, we feel GOD has given us everything and our Heart rests in peace. Thank you, Anantji for the most Divine feel. We stay Blessed. 🙏👍👍❤❤

  • @vijayalakshmirao6702
    @vijayalakshmirao6702 2 года назад +3

    Fantastic Ananthji. Thank you. 🙏🙏🙏🙏👍👍👍👍

  • @maarundathi3501
    @maarundathi3501 3 месяца назад +1

    Devaru kottanu, kottanu, kottanu,annuvaga devara photo made tirugi nodabeku anisuttade.ena sushravya kanta nimmadu. Namaste guruvarya.🎉🎉🎉🎉🎉🎉🎉

  • @keerthikarkalatulunadatuda500
    @keerthikarkalatulunadatuda500 7 месяцев назад +1

    Superrr.. Nanu daily ide keltha iddene

  • @kulkarnigururajs8963
    @kulkarnigururajs8963 Год назад +5

    Fantastic singing. Loved it.

  • @DivyaGiridhar
    @DivyaGiridhar 4 года назад +5

    Waa waa excellent singing anantraj 👌👍😘

  • @MahabaleshwarVasan-js4xz
    @MahabaleshwarVasan-js4xz 3 месяца назад

    A most beautiful singing and composition too which calms the mind.

  • @komalaananth2139
    @komalaananth2139 2 года назад +3

    चित्त चित्त
    देवाने दिले, दिले, दिले, दिले ||
    दंभवा ने बिदलोले रांगणा |
    विश्वास ठेवण्याच्या त्या क्षणी ||1||
    भक्तांची स्मृती पक्की होते
    बिदाता परम दयाळू ||२||
    पुरंदरा विठ्ठल नं

  • @roopagirish3729
    @roopagirish3729 2 года назад +4

    U r the best heard for this song... Mistry brother stay blessed

  • @divakarshetty2033
    @divakarshetty2033 2 года назад +4

    ಅತ್ಯದ್ಭುತ.. ಗಾಯನ.. 🙏🙏🙏

  • @chetandeshpande560
    @chetandeshpande560 3 года назад +1

    ಮನುಷ್ಯನ ಜೀವನದ ಎಲ್ಲ ಪ್ರಶ್ನೇಗಳಿಗೆ ಉತ್ತರ ಈ ಹಾಡಿನಲ್ಲಿದೆ..ಸಾವಿರ ಸಾವಿರ ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನುವ ಹಂಬಲ.ಗುರುಗಳೇ ನಿಮ್ಮ ಈ ಧ್ವನಿ ಅಮೋಘವಾದದ್ದು

  • @jayalaxmib1680
    @jayalaxmib1680 3 года назад +4

    Im big fan of u sir.. heart touching melody devine song.. keep it up.. god bless you always 🙏🙏🙏🙏

  • @jithuamin269
    @jithuamin269 2 года назад +4

    Mansige kushi koduva song fantastic voice

  • @mlj1025
    @mlj1025 6 месяцев назад

    It's not a song it's psychological therapy 😊

  • @knikhil2601
    @knikhil2601 2 года назад +6

    What a magical song ❤️❤️😍

  • @jyothipbichalibichalli8634
    @jyothipbichalibichalli8634 3 года назад +4

    Voice excellent ri Anant super 👏👏👏👏

  • @keshavbkulkarni594
    @keshavbkulkarni594 2 месяца назад +1

    Mesmerizing song ❤

  • @four._.tai.l2296
    @four._.tai.l2296 2 года назад +4

    What a peaceful voice thank you so much sir..

  • @maarundathi3501
    @maarundathi3501 3 месяца назад +1

    Estu kelidaru matte matte kelabekenisuva hadu ,hadida nimage nuurondu namanagalu.🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉

  • @vijayamangalore6568
    @vijayamangalore6568 3 года назад +2

    I am a big fan of your voice
    Excellent performance of every song 🙏🙏👌👌🌷🌷

  • @Yashraj-bc4ng
    @Yashraj-bc4ng 3 года назад +4

    Big fan of yours sir🙏

  • @reshmagowda3138
    @reshmagowda3138 3 года назад +1

    Nimma voice keli manashige shanthi sikthu sir, wanderful voice.... Hello hogibidthu manasu ...

  • @seetajahagirdar5808
    @seetajahagirdar5808 2 года назад +8

    AMAZING VOICE GOD GIFT

  • @vijayalakshmirao6702
    @vijayalakshmirao6702 2 года назад +6

    Sounds so melodious in your special voice Ananthji. Have a Very Bright Day. 🙏🙏👍👍👍🙏🙏👍

  • @ramyahalageri8185
    @ramyahalageri8185 2 года назад +4

    Wow... Very Beautiful voice brother ❤️ singing also AWESOME ❤️ good luck bro👍

  • @arpithashetty8502
    @arpithashetty8502 2 года назад +4

    what a extent voice... pieaseous voice😍😍😍

  • @kavithanjalis934
    @kavithanjalis934 2 года назад +2

    I repeatedly hear the songs sung by you . Such an amazing voice. God bless you Ananthji.

  • @komalaananth2139
    @komalaananth2139 2 года назад +2

    శ్రద్ధగల మనస్సు
    దేవుడు ఇచ్చాడు, ఇచ్చాడు, ఇచ్చాడు, ఇచ్చాడు ||
    దాంభవ నే బిడలోలే రంగనా |
    నమ్మిన ఆ క్షణంలో ||1||
    భక్తుల జ్ఞాపకశక్తి నిశ్చయమవుతుంది
    బిడతా చాలా దయామయుడు||2||
    పురందర విఠలన్ నం

  • @balakrishnashenoy8063
    @balakrishnashenoy8063 Год назад +1

    My all time favourite song.dhanyawad

  • @santoshacharya3348
    @santoshacharya3348 7 месяцев назад +1

    Woww... Melodious...👌 My Favourite One☺️😍

  • @manju_gaming_yt6574
    @manju_gaming_yt6574 3 года назад +5

    Wow wow wow nice

  • @swarnalathashetty9113
    @swarnalathashetty9113 5 месяцев назад +1

    Dhanyosmi 🙏

  • @ramachandraraos5913
    @ramachandraraos5913 9 месяцев назад +2

    Misry is Mastery

  • @dr.badarinathjahagirdar1466
    @dr.badarinathjahagirdar1466 3 года назад +3

    ಅನಂತರಾಜ್ ನಿಮಗೆ ಅಭಿನಂದನೆಗಳು. ನಿಮ್ಮ ಸಂಗೀತ ಮನಮುಟ್ಟುವದು. ನಿಮ್ಮ ಹಾಡು ಕೇಳುತ್ತಿದ್ದಾರೆ ಮನಸ್ಸಿಗೆ ಏನೋ ಒಂದು ಥರಹ ಆನಂದ. ಒಳ್ಳೆಯದಾಗಲಿ.

  • @miss.h8077
    @miss.h8077 5 дней назад +1

    Devine singing ❤....

  • @LeelaSavithriSBhat
    @LeelaSavithriSBhat 9 месяцев назад +1

    ಅದ್ಭುತ. I loved it a lot🎉🎉❤❤❤

  • @swarnard8134
    @swarnard8134 Год назад +2

    What aenjoyment in singing❤🎉 prathiyobba kalavidaru obbarigobbariu enjoy maadoikondu kaleya kelasadalli thodagiruvudannu nodalu kelalu athee aannanda Daivakke sameepavaagtha iddeveno annsuthhe Gaayana loka Gandhrava loka vykuntha kylaasa yellavannu ee haadina moolaka kelabahudu Maanasika othhda iroru kelidre othhda kadimeyaagi badukuva chaithanyankoduva geethe dinakke hathhipaathhu baari keluve antha adbhutha shakthi ee saahithta haagu SANGEETHAKKIDE prathiyobba kaladvidarigu noorkoti vandanegalu. Kelugarige priyavaithendre nimmellara kelsa bhagavanthanige muttide Dhanyosmi🎉❤❤❤❤🎉🎉🎉🎉

    • @swarnard8134
      @swarnard8134 Год назад +1

      Ananth raj avre nimma gaayana kelade iruva dinave illa. Tremondous art in Tablist as well as rhythm pad mana muttuva saadhane key board navaraddu venu vaadana athee mohaka nimma. Gaayanakke. Nimma kanthavo sharadammanavare kanthadalli koothu koothu ninda aathmagalige samaadhaana koduthiddare. Nanobba sugama sangeetha gayakiyagiruvudarinda Naanu andre bhagavathy namminda nirgamisuvalu adke sharadammanyede Ananthraj mistry avre nimmade hard work in singing no doubt. Olledaagali nimage. Nimma thandakke I will keep on commenting when ever I used to listen tqsm❤😂🎉❤😂🎉🎉🎉🎉🎉🎉

  • @sathviknayak2995
    @sathviknayak2995 Год назад +2

    What a flute! Amazing artist

  • @nidhipuranik3244
    @nidhipuranik3244 3 года назад +2

    Wah kya baat hai so Devine nd melodious singing