ತುಪ್ಪ ಮಾಫಿಯಾದ ಮೇಲೆ ಕವರ್‌ಸ್ಟೋರಿ ತಂಡದ ದಾಳಿ

Поделиться
HTML-код
  • Опубликовано: 30 апр 2024
  • ತುಪ್ಪ ಮಾಫಿಯಾದ ಮೇಲೆ ಕವರ್‌ಸ್ಟೋರಿ ತಂಡದ ದಾಳಿ
    ಯಾಮಾರಿ ಈ ನಕಲಿ ತುಪ್ಪ ತಿಂದ್ರೆ ಹಾರ್ಟ್‌ ಅಟ್ಯಾಕ್‌ ಗ್ಯಾರಂಟಿ. ಕಿಡ್ನಿ, ಲಿವರ್‌ ಢಮಾರ್‌ ಆಗೋದು ಪಕ್ಕಾ. ಕ್ಯಾನ್ಸರ್‌ ಬಂದ್ರೂ ಅಚ್ಚರಿಯೇನಲ್ಲ ! ಯಾಕಂದ್ರೆ ಈ ತುಪ್ಪದಲ್ಲಿದೆ ಭಯಾನಕ ಕೆಮಿಕಲ್‌. ಇಂಥಾ ಭಯಾನಕ ತುಪ್ಪ ಮಾಫಿಯಾದ ಮೇಲೆ ವಿಜಯಟೈಮ್ಸ್‌ ಕವರ್‌ ಸ್ಟೋರಿ ತಂಡದಿಂದ ರೈಡ್‌. ಆಹಾರ ಅಧಿಕಾರಿಗಳಿಂದ ದಂಧೆಕೋರರ ಅಡ್ಡಾಗಳು ಸೀಜ್‌.
    Join this channel to get access to perks:
    / @vijayatimes
    Please subscribe to our channel: bit.ly/3YGgj7k
    ಈ ಕೆಳಗಿನ ಲಿಂಕ್ ಒತ್ತಿ ವಿಜಯಟೈಮ್ಸ್ ನ ವಾರ್ಷಿಕ ಚಂದಾದಾರಾಗಿ. ಬನ್ನಿ ಭ್ರಷ್ಟರ ವಿರುದ್ಧ ಹೋರಾಡೋಣ.
    www.instamojo.com/@vijayatime...
    DOWNLOAD MY APP:
    📱Android app: play.google.com/store/apps/de...
    FOLLOW US ON:
    📸 Instagram: / vijayatimeskannada
    🐦 Twitter: / vijayatimes
    ▶️ RUclips Channel: / vijayatimes
    Contact us :+918317398486
    Watch more videos on :
    ಮನುಷ್ಯರ ಮಾರಾಟ ! ಕೊಡಗಿನಲ್ಲಿ ನಡೀತಿದೆ ಮನುಷ್ಯರ ಮಾರಾಟ !
    bit.ly/3kMBRk0
    ಮುಖ್ಯಮಂತ್ರಿಗಳೇ ಧಮ್ಮಿದ್ರೆ, ತಾಕತ್ತಿದ್ರೆ ಅಕ್ರಮ ಟೋಲ್‌ ಸಂಗ್ರಹ ನಿಲ್ಲಿಸಿ!
    bit.ly/41KZPMZ
    RTOದವರೇನು ದೇವ್ರಾ? ಆರ್ ಟಿ ಓದವರಿಗೊಂದು ರೂಲ್ಸ್‌, ಪಬ್ಲಿಕ್ಕಿಗೊಂದು ರೂಲ್ಸಾ?
    bit.ly/3YqeESd
    ಫ್ರೀಡಂ ಆಪ್‌ - ಸುದ್ದಿ ಪ್ರಸಾರಕ್ಕೆ ನ್ಯಾಯಾಲಯದ ತಡೆ.
    bit.ly/3ZACInb
    ಟ್ರಾಫಿಕ್‌ ಲೂಟಿ: ಮಂಗಳೂರು ಸಂಚಾರಿ ಪೊಲೀಸರಿಂದ ಭರ್ಜರಿ ದರೋಡೆ.
    bit.ly/3mrlMkh
    Join My Course:
    srishtimediaacademy.com/
    #vijayatimesLIVE, #vijayatimesKannada, #LiveTVnews

Комментарии • 658

  • @UnniKrishnan-lf8lv
    @UnniKrishnan-lf8lv 2 месяца назад +224

    ಯಾರಿಗೂ ಜಗ್ಗದ ಬಗ್ಗದ
    ಧೈರ್ಯದಿಂದ ಮುನ್ನುಗ್ಗುವ ವರದಿಗಾರರು ಅಂದ್ರೆ ಅದು
    ವಿಜಯ ಟೈಮ್ಸ್ 👍

  • @shashikumarg5412
    @shashikumarg5412 2 месяца назад +131

    ಹೆಣ್ಣು ಅಂದ್ರೆ ಶಕ್ತಿ ಆ ಶಕ್ತಿ ನೆ ನೀವು ನಿಮ್ಮನ್ನು ನೋಡುತ್ತಿದ್ದರೆ ಸಿನಿಮಾ ಅಲ್ಲಿ ಮಾಲಾಶ್ರೀ ಅವರನ್ನು ನೋಡಿದಂತೆ ಇದೆ ಅಕ್ಕ ನಿಮ್ಮ ಹೋರಾಟ ಮುಂದುವರೆಯಲಿ

  • @ananddevarangadi7810
    @ananddevarangadi7810 2 месяца назад +279

    ನಿಮ್ಮ ಸಾಧನೆಗೆ ದೇವರ ಕೃಪೆ ಇರಲಿ

    • @mala8367
      @mala8367 2 месяца назад +9

      Where is food dept? Where is govt?

    • @appuadda7142
      @appuadda7142 2 месяца назад +4

      Hatts off madam nim thara avru strict food officers beku

    • @KalammaKala-et3mu
      @KalammaKala-et3mu 12 дней назад

      ​@@mala8367😅me

    • @lakkappa100
      @lakkappa100 10 дней назад

      Yes ❤❤❤❤❤ I have always saport this type of job 💪❤❤❤❤❤❤

  • @pushpavathib1636
    @pushpavathib1636 2 месяца назад +88

    ಧೈರ್ಯದಿಂದ ಮುನ್ನುಗ್ಗುವ ವಾರದಿಗಾರರಿಗೆ ಥ್ಯಾಂಕ್ಸ್ 🙏🙏

  • @manjupujar5625
    @manjupujar5625 2 месяца назад +49

    ಕರ್ನಾಟಕದಲ್ಲಿ ಪತ್ರಿಕಾ ಧರ್ಮ ಪಾಲನೆ ಮಾಡೋರು ಅಂದ್ರೆ ನೀವೇ ಒಬ್ಬರು ❤❤❤❤

  • @Raja-ky2bg
    @Raja-ky2bg 2 месяца назад +97

    ಧೈರ್ಯಂ ಸರ್ವತ್ರ ಸಾಧನಂ ಜೈ ವಿಜಯಕ್ಕೆ 🙏💛❤

    • @niveditaalva1209
      @niveditaalva1209 2 месяца назад

      -ats off to you maam for exposing the rot

  • @prabhakurahatti8644
    @prabhakurahatti8644 12 дней назад +7

    ದೇವರು ಇನ್ನಷ್ಟು ಶಕ್ತಿ ಧೈರ್ಯ ಕೋಡಲಿ❤❤❤

  • @jayashrikoparde4973
    @jayashrikoparde4973 2 месяца назад +39

    ಆದಿ ಶಕ್ತಿ ಅಮ್ಮ ನಿಮಗೆ ನಮ್ಮ ತುಂಬ ಹೃದಯದ ಕೃತಜ್ಞತೆಗಳು ದೇಶ ಮೆಚ್ಚುವಂತೆ ಕೆಲಸ ಮಾಡಿದಿರಾ ನಿಮ್ಮ ಹೆತ್ತ ತಂದೆ ತಾಯಿಗೆ ಕೃತಜ್ಞತೆಗಳು ❤❤❤👌👍✨

  • @shareefshrf1221
    @shareefshrf1221 2 месяца назад +31

    ನಿಮಗೆ ದೇವರ ಆಶೀರ್ವಾದ 100 ವರ್ಷ ಇರಲಿ... ನಿಮ್ಮಂತವರಿಗೆ ಎಷ್ಟು ಅಭಿನಂದನೆ ಹೇಳಿದರು ಸಾಲದು.

  • @ganeshhm2435
    @ganeshhm2435 2 месяца назад +13

    ನಿಜವಾದ ಪತ್ರಕರ್ತೆ ಅಂದರೆ ನೀವೇ ಮೇಡಂ ! ದೇವರ ಆಶೀರ್ವಾದ ಸದಾ ನಿಮ್ಮ , ನಿಮ್ಮ ಟೀಮ್ ನ ಮೇಲಿರಲಿ !

  • @reshmanitin6903
    @reshmanitin6903 2 месяца назад +28

    ಒಳ್ಳೆದಾಗಲಿ ತಾಯಿ ನಿಮ್ಮ ಈ ಸಾಧನೆಗೆ

  • @RameshKumar-ee5qs
    @RameshKumar-ee5qs 2 месяца назад +42

    ನಿಮ್ಮ ಧೈರ್ಯಕ್ಕೆ ನಮಸ್ಕಾರ

  • @pallavikotian345
    @pallavikotian345 2 месяца назад +85

    ವಿಪರ್ಯಾಸ ಅಂದರೆ ನಮ್ಮ ಸರ್ಕಾರದ ಬೆಂಬಲ ಇಂತವರಿಗಿಲ್ಲ , ಅನ್ನೋದು

  • @AbdulRahman-xo5fu
    @AbdulRahman-xo5fu 2 месяца назад +32

    ವಿಜಯಲಕ್ಷ್ಮಿ ಶಿಬರೂರ್ ರವರಿಗೆ ಧನ್ಯವಾದಗಳು 💐💐
    ದಕ್ಷಿಣ ಕನ್ನಡದಲ್ಲಿ ಇಂತಹ ಜನರು ಕಲಪೆ ಆಹಾರಗಳು ತಯಾರಿಸುತ್ತಿರುತ್ತಾರೆ ಇಂಥವರಿಗೆ ಕಠಿಣ ಶಿಕ್ಷೆಯನ್ನು ಕೊಡಬೇಕು ಇಂಥವರಿಂದ ಎಷ್ಟೋ ಜನಗಳಿಗೆ ಆರೋಗ್ಯ ಸಮಸ್ಯೆ ಕಾಡುತ್ತಿದೆ

  • @user-hw1dt7gf6u
    @user-hw1dt7gf6u 2 месяца назад +10

    ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ ❤

  • @mohiniamin2938
    @mohiniamin2938 2 месяца назад +10

    ಧೈರ್ಯಂ ಸರ್ವತ್ರ ಸಾಧನಂ 👍👌 ವಿಜಯಲಕ್ಷ್ಮಿಯವರೇ 🙏🙏🙏

  • @sudhabk4152
    @sudhabk4152 2 месяца назад +20

    Vijaylaxmi madam... Doing a great job.
    Devru ivrige olledagli.

  • @muddukrish8897
    @muddukrish8897 2 месяца назад +5

    ನಿಮ್ಮ ಕರ್ತವ್ಯ ನಿಷ್ಠೆಗೆ ಧನ್ಯವಾದಗಳು,, ನಿಮ್ಮ ಜೊತೆ ನಿಮ್ಮ ಸತ್ಯವಾದ ಕೆಲಸ ಕಾರ್ಯಕ್ಕೆ ಸದಾ ನಿಮ್ಮ ಜೊತೆ ಇದ್ದೆ ಇರ್ತೀವಿ🤝🙏🙏

  • @vishwanathshetty7410
    @vishwanathshetty7410 2 месяца назад +16

    Very Honest Efforts, God bless you VijayaLakshmi Shibaroor

  • @nanjeshgpetnanjesh
    @nanjeshgpetnanjesh Месяц назад +3

    ನಿಮ್ಮ ಈ ಜನಪರ ಕಾರ್ಯವೈಖರಿ ಈಗೆ ಮುಂದುವರಿಯಲಿ ,,, ನೀವು ಕರ್ನಾಟಕದ ಜನನಾಯಕಿ,, ನಿಮ್ಮ ಈ ಕೆಲಸಕ್ಕೆ ನಮ್ಮದೊಂದು ಸೆಲ್ಯೂಟ್ ಮೇಡಂ

  • @sumithradevraj867
    @sumithradevraj867 6 дней назад

    ಸೂಪರ್ ಅಕ್ಕ ಈ ನಿಮ್ಮ ಸಾಧನೆಗೆ ಒಳ್ಳೆಯದಾಗಲಿ

  • @rajashekarajavarayya2647
    @rajashekarajavarayya2647 2 месяца назад +21

    💪💪💪🔥🔥🔥🔥💥💥💥ವಿಜಯ್ ಟೈಮ್ಸ್

  • @mumtazbegum8438
    @mumtazbegum8438 2 месяца назад +2

    ನಿಮ್ಮ ಸಾಧನೆಯ ಹಾದಿಯಲ್ಲಿ ಯಾವುದೇ ತೊಂದರೆ ಬಾರದಿಲಿ... ನಿಮ್ಮೊಂದಿಗೆ ಸರ್ಕಾರ ನಿಲ್ಲಲಿ 🎉🙏👍

  • @suryamegha828
    @suryamegha828 2 месяца назад +12

    ಸೂಪರ್ ಅಕ್ಕಾ ನೀವು ಮೊಸ್ಲಿ ಉಪೇಂದ್ರ ತಂಗಿ ಇರ್ಬೇಕು ಅನ್ಸುತ್ತೆ ನೀವು 🙏🏻🙏🏻ಸೂಪರ್ ಅಕ್ಕಾ

    • @stick2roots
      @stick2roots Месяц назад

      ಉಪೇಂದ್ರ ಬರೀ ಸಿನಿಮನಲ್ಲಿ ಹೀರೋ, ಇವ್ರು ನಿಜವಾದ ಹೀರೋ ಕಣ್ರೀ..🎉

  • @hemavathi1222
    @hemavathi1222 4 дня назад

    ದೈಯ೯ದಿಂದ ಮುನ್ನುಗ್ಗುತ್ತಿರುವ ನಿಮ್ಮಗೆ ಕೋಟಿ ವಂದನೆಗಳು 💐💐

  • @foodworld4404
    @foodworld4404 2 месяца назад +12

    ನಿಮ್ಮ ಧೈರ್ಯಕ್ಕೆ ನನ್ನ ಸಲಾಂ

  • @kalpanabhat3513
    @kalpanabhat3513 2 месяца назад +10

    She is such a brave lady , nailing the culprit and fraudster also saving the millions of people s health . . We need more ladies like this . Great power lady

  • @Sujatha951
    @Sujatha951 2 месяца назад +12

    ಸೂಪರ್ ವಿಜಯ ಮೇಡಂ 💪

  • @srinathsri3642
    @srinathsri3642 12 дней назад +1

    Brave journalist...

  • @preetijoshi5796
    @preetijoshi5796 2 месяца назад +9

    ಅವನ ಕೆನ್ನೆಗೆ ನನಗೆ ಬಾರಿಸಬೇಕು ಅಂತ ಅನಿಸ್ತಿದೆ, ಮೇಡಂ ನೀವು ಯಾಕೆ ಚಪ್ಪಲಿ ತೊಗೊಂಡ್ ಹೊಡಿಲಿಲ್ಲ, ಜನರ ಜೀವದ ಜೊತೆ ಆಟ ಆಡುವವರ ಬಿಡಬಾರ್ದು

  • @geluvinamantra6423
    @geluvinamantra6423 2 месяца назад +29

    9:30 ಮೇಡಮ್ ಮಾತಾಡೊ ಅಷ್ಟಾದ್ರು ಆಫೀಸರ್ ಗೆ ಮಾತಾಡೋಕೆ ಗೊತ್ತಿಲ್ಲ, ಇವ್ರೆಲ್ಲಾ ಎನ್ ಆಫೀಸರ್ಸ್ ವೇಸ್ಟು

    • @siddus1577
      @siddus1577 2 месяца назад +1

      ನಿಜ ಸರ್

    • @AynusAynu
      @AynusAynu 2 месяца назад +1

      S

    • @stick2roots
      @stick2roots Месяц назад

      Reservation ಅನ್ನಿಸುತ್ತೆ 😂

  • @JayannaHg-zd2ig
    @JayannaHg-zd2ig 2 месяца назад +32

    ಅಕ್ಕ ನೀವು ತುಂಬಾನೆ ಒಳ್ಳೆ ಕೆಲ್ಸ ಮಾಡ್ತೀರಾ..❤️ But ಒಳ್ಳೆತನ ಇರೋರಿಗೆ ಈ ಭೂಮಿ ಮೇಲೆ ಬದುಕೋಕೆ ಹಾಗಲ್ಲ..😢😢

  • @gurudevsiddapurmath2109
    @gurudevsiddapurmath2109 2 месяца назад +12

    Sister vijaylaxmi... Hattsup for your dedication of service to the public at large. Please create a like minded group for the nation, unity is strength.😂

  • @ekalavyaramavatr5046
    @ekalavyaramavatr5046 2 месяца назад +13

    ನೀವು ಮಾಡಿದ್ದೂ ಒಳ್ಳೆ ಕೆಲಸ ಆದ್ರೆ ಇದೆ ತರ ದೊಡ್ಡ ದೊಡ್ಡ ಖಾದಿಮರನ್ನು ಇದೆ ರೀತಿ ಮಾಡಿ ಹುಡುಕಿ ಹಾಕಿ ಅವಾಗ ನಾವು ನಿಮ್ಮ ಕೆಲಸಕ್ಕೆ ಸಂಪೂರ್ಣ ಒಪಿಕೊಂತೀವಿ,

    • @sANpraks
      @sANpraks 2 месяца назад

      ಈತರ ಒಬ್ಬರನ್ನ ಹಿಡಿದ್ರೆ ಬೇರೆಯವರು alert ಆಗ್ತಾರೆ

    • @chandramohancr9061
      @chandramohancr9061 2 месяца назад

      Kalla kallane alva Sir mundhe idhannu madbekirodhu adhikari varga alva sir

    • @aigilifey2542
      @aigilifey2542 2 месяца назад

      ಅವರು ಈಗಾಗಲೇ ಇಂಥ ಸಾವಿರ ಕಳಪೆ ಕಲಬೆರಕೆ ಮಾಲುಗಳನ್ನ ಬೀದಿಗೆ ಎಳೆದಿದ್ದಾರೆ...ನೀವೇನು ಅವರನ್ನ ಒಪ್ಪಿಕೊಳ್ಳಬೇಕಾಗಿಲ್ಲ... ನೀವು ಆ ತುಪ್ಪನೇ ತಿನ್ನಿ ಸಾಕು.
      ಕಂಡರೂ ಕಾಣದಂಗಿರೋ ಸರ್ಕಾರಕ್ಕೆ ನಾಚಿಕೆ ಆಗಬೇಕು.

  • @Mysterykannada-x4r
    @Mysterykannada-x4r 2 месяца назад +2

    Dharmo rakshati rakshitaha

  • @Just_amulya_
    @Just_amulya_ 2 месяца назад +13

    Hats off madam Lady Tiger

  • @parameshdoddamani5195
    @parameshdoddamani5195 2 месяца назад +4

    Super sister I am a big fan of you, and I am a ex-serviceman

  • @munegowdagowda9723
    @munegowdagowda9723 13 дней назад +1

    Congratulations madam God bless you Vijaya times akka

  • @raviteja8137
    @raviteja8137 2 месяца назад +27

    Vijaya madam is iron lady 💪💪💪💪💪💪💪💪💪💪💪

  • @Ajdhhad
    @Ajdhhad 2 месяца назад +6

    ಜನಗಳು ಲಾಭಕ್ಕಾಗಿ ಅದೇನು ಏನೇನು ಮಾಡ್ತಾ ಇದ್ದರೆ ನೋಡಿ ,
    ನಿಜವಾಗಲೂ ಥೂ ಅನ್ಬೇಕು ಅನ್ಸ್ತಿದೆ....

  • @ameen7590
    @ameen7590 2 месяца назад +5

    Medam nimma dairyakke salute 👍🏻

  • @mahammadashrafashraf9425
    @mahammadashrafashraf9425 2 месяца назад +2

    ವಿಜಯ ಅಕ್ಕನವರಿಗೆ ಅಭಿನಂದನೆಗಳು

  • @Nss2018
    @Nss2018 2 месяца назад +8

    Karnataka one of the best news channel❤ great madam u done good work.

  • @nagarathnatk4010
    @nagarathnatk4010 2 месяца назад +6

    ಜೋಪಾನ, ಮಗು ಮತ್ತೆ ಹುಟ್ಟಿ ಸಮಾಜ, ಸೇವೆ ಮಾಡಲು ಸಾಧ್ಯವಿಲ್ಲ. ಜೋಪಾನ.

  • @AishuHudded
    @AishuHudded 18 дней назад +1

    ಮೇಡಂ ನಿಮ್ಮ ಕೆಲಸಕ್ಕೆ ಒಳ್ಳೆದಾಗಲಿ

  • @mahful_mash3174
    @mahful_mash3174 2 месяца назад +7

    "Your courage and dedication to uncovering illicit practices are commendable. Please continue your efforts to shed light on such unethical activities."

  • @chandramohancr9061
    @chandramohancr9061 2 месяца назад +1

    Karnataka jana nimge eshtu thanks helidru kadime ma'am hatsup your work ma'am

  • @dhanush4807
    @dhanush4807 Месяц назад +1

    Protect this woman at all costs

  • @sujansujjusujju3732
    @sujansujjusujju3732 Месяц назад +1

    We are standing with you Medume ❤

  • @msrajnarayana7941
    @msrajnarayana7941 2 месяца назад +7

    Your great man your one man army mam

  • @KemparamaiahT
    @KemparamaiahT 14 дней назад +1

    Nari shakthige jai

  • @siddumathpati6569
    @siddumathpati6569 2 месяца назад +1

    Great women❤👍

  • @user-jw9jb9hp5l
    @user-jw9jb9hp5l 2 месяца назад +5

    God will protect you madam, thanks for your precious work

  • @gopalakrishnabettagere3980
    @gopalakrishnabettagere3980 26 дней назад

    ಮೇಡಮ್ ನೀವು ಧೈರ್ಯವಂತರಉ ಮತ್ತು ನನಗೆ ಒಳ್ಳೆಯ ವಿಚಾರ ತಿಲಿಸಿಕೊಟ್ಟಿದೀರಿ. ನಿಮಗೆ ನಾನಾ ಹೃತ್ಪೂರ್ವಕ ಧನ್ಯವಾದಗಳು.

  • @reshmarathna2721
    @reshmarathna2721 2 месяца назад +4

    ಧೈರ್ಯಕ್ಕೆ 🙏

  • @yasmeen7786
    @yasmeen7786 2 месяца назад +6

    Vijaya mam good job mam ❤❤🎉🎉

  • @Vids_kannada
    @Vids_kannada 2 месяца назад +1

    Woww.. ur great mam.. ನಿಮ್ಮ ಥರ explore ಮಾಡೋ ಧೈರ್ಯ ಎಲ್ರಿಗೂ ಬರಬೇಕು...

  • @king_stone395
    @king_stone395 2 месяца назад +6

    RIP seedless tv9 ,kan18, bucket tv,tv5.... News channel.
    Support this News channel🎉🎉

  • @rakshitharam1581
    @rakshitharam1581 2 месяца назад +5

    Really you are a great madam doing good job keep rocking❤❤

  • @user-bg4jt2zv5d
    @user-bg4jt2zv5d 2 месяца назад +1

    Good job Vijayalaxmi madam
    Appreciated....

  • @roopagowda2348
    @roopagowda2348 2 месяца назад +4

    Please continue ur works hats offfff

  • @malatheshkammar483
    @malatheshkammar483 9 дней назад

    Vijayalakshmi medum ದೈರ್ಯಕ್ಕೆ ಧನ್ಯವಾದಗಳು

  • @irenedsouza7964
    @irenedsouza7964 9 дней назад

    Good job maa God bless you 🙌🙌🙌🙌🙌🙌🙌

  • @surekhabalekundri5282
    @surekhabalekundri5282 2 месяца назад +3

    ಸೂಪರ್ ವಿಜ ಯ್ madam 🙏🙏

  • @NaveenGouda-dy6tz
    @NaveenGouda-dy6tz 8 дней назад

    ಸೂಪರ್ ಮೇಡಂ ಹೋರಾಟ ಮಾಡಿ ಸಾಧನೆ ಮಾಡಿ 🙏🙏🙏🙏👌👌👌

  • @kvkavitha4947
    @kvkavitha4947 2 месяца назад +2

    Thank you, mam. Very good for your information. Love you, mam.

  • @sowbhagyashreevm8050
    @sowbhagyashreevm8050 13 дней назад

    ನಿಮ್ಮ ಧೈರ್ಯ ಮೆಚ್ಚಲೆ ಬೇಕು ಮೇಡಂ...... ಸೂಪರ್ ರೀ ಮೇಡಂ..❤❤❤❤❤❤❤......

  • @srikumar2485
    @srikumar2485 2 месяца назад +4

    ನಾವು ತಿಂದಿದ್ದೀವಿ ಮೇಡಂ 🙄🙄🙄🙄 ಏನೇನು ಡ್ಯಾಮೇಜ್ ಆಗಿದ್ಯೋ ಲೋಫರ್ ನನ್ನ ಮಕ್ಕಳು 🎊🎉

  • @hemanthkumarkumar9935
    @hemanthkumarkumar9935 2 месяца назад +9

    Madam nimma kashta nodtha idre hotte uriyutte, niyyatinda kelsa mado nimmantorige dodda salaam, nivu innu dodda hagaralagalanna horage tanni , Devara aashirvaada nimma mele sadaa irutte.

  • @yuva7891
    @yuva7891 2 месяца назад +1

    Madam 🙏💐ಸೂಪರ್ work

  • @gopalakrishnabettagere3980
    @gopalakrishnabettagere3980 26 дней назад +1

    ನಿಮಗೆ ನನ್ನ ಅನಂತ ವಂದನೆಗಳು ಮೇಡಂ.

  • @malavallimanjunath2795
    @malavallimanjunath2795 2 месяца назад +2

    What the food inspectors are doing in Mangalore. They should be prosecuted and removed from jobs. Great salute to this great lady for her bravery.

  • @preethis5599
    @preethis5599 2 месяца назад +9

    Super 👍🏼

  • @bernardaranha7691
    @bernardaranha7691 2 месяца назад +4

    Hat's of you Mam, God Bless 🙌 you,

  • @ZehraEnterprises
    @ZehraEnterprises Месяц назад +1

    Very nice

  • @akrampashaakrampasha7575
    @akrampashaakrampasha7575 2 месяца назад +11

    Namma Karnataka nalli Vijay news is very good I'm Big fan god bless you madam

  • @user-sx5fw8ms6z
    @user-sx5fw8ms6z 2 месяца назад +3

    Good job Vijaya times.

  • @rekhadhanu3382
    @rekhadhanu3382 2 месяца назад +1

    Great madam neevu 🙏❤️

  • @ChandrakanthaChandra
    @ChandrakanthaChandra 2 месяца назад +1

    Ur da person who is doing r8 things for people everyday. Keep Going Mam ❤

  • @rohiniraghu2960
    @rohiniraghu2960 2 месяца назад +1

    Great job 👏👏👏👍👍 🙏🙏🙏

  • @saruvoice1469
    @saruvoice1469 2 месяца назад +3

    Brave Lady. Good job mam

  • @user-pt9gp8mf5c
    @user-pt9gp8mf5c 2 месяца назад +2

    Great madam 🙏

  • @roselinearanha
    @roselinearanha 2 месяца назад +2

    God bless you dear keep it up stay strong 💪 🎉🎉🎉

  • @shreedevideepusavadatti2204
    @shreedevideepusavadatti2204 10 дней назад

    Super mam nimage nive sati👌👌👌👌

  • @susheelabalakrishna3606
    @susheelabalakrishna3606 2 месяца назад +1

    Madam thank you so much

  • @djavil6590
    @djavil6590 2 месяца назад +2

    Very good job vijay times God bless you and your team

  • @Akash-fe2pp
    @Akash-fe2pp 2 месяца назад +1

    Wishing you more power 🙏

  • @Nousheen8046
    @Nousheen8046 2 месяца назад +2

    Well done 👍...good job 👏👏👏

  • @user-ot9on4tk3e
    @user-ot9on4tk3e Месяц назад +1

    Super madam

  • @AlpamAlpa-oz7wc
    @AlpamAlpa-oz7wc Месяц назад

    "ಸೂಪರ್"..... 😀♥️👍👌

  • @renurenu7704
    @renurenu7704 2 месяца назад +1

    superb medam

  • @srinithasathyaprakash7303
    @srinithasathyaprakash7303 2 месяца назад +1

    Keep up the good work Madam👌

  • @indiram.d4835
    @indiram.d4835 2 месяца назад +2

    God bless you always dear sister and Kavar story Team.......🙏🙏

  • @abhilashht7005
    @abhilashht7005 2 месяца назад +1

    Super madam 🙏

  • @manjunathak2125
    @manjunathak2125 2 месяца назад

    Super medam lots of thanks

  • @sunithacharles6212
    @sunithacharles6212 2 месяца назад +1

    Great Madam well done 👏

  • @kathejabi886
    @kathejabi886 2 месяца назад

    Thankyou medum

  • @azmimanglore5325
    @azmimanglore5325 2 месяца назад +1

    Ur great mam nim Tara elaaru barbeku

  • @mohamadashpak1360
    @mohamadashpak1360 19 дней назад

    Thanku medam

  • @shivaholic1170
    @shivaholic1170 9 дней назад

    Neeb karori baba bless you and your work mam❤🙏