ಮುಖ್ಯಮಂತ್ರಿಗಳೇ ಧಮ್ಮಿದ್ರೆ, ತಾಕತ್ತಿದ್ರೆ ಅಕ್ರಮ ಟೋಲ್‌ ಸಂಗ್ರಹ ನಿಲ್ಲಿಸಿ!

Поделиться
HTML-код
  • Опубликовано: 23 авг 2024
  • ಮುಖ್ಯಮಂತ್ರಿಗಳೇ ಧಮ್ಮಿದ್ರೆ, ತಾಕತ್ತಿದ್ರೆ ಅಕ್ರಮ ಟೋಲ್‌ ಸಂಗ್ರಹ ನಿಲ್ಲಿಸಿ! No power to CM to close illegal tolls.
    ಮುಖ್ಯಮಂತ್ರಿಗಳೇ ಧಮ್ಮಿದ್ರೆ, ತಾಕತ್ತಿದ್ರೆ ಅಕ್ರಮ ಟೋಲ್‌ ಸಂಗ್ರಹ ನಿಲ್ಲಿಸಿ! ಡಬಲ್‌ ಇಂಜಿನ್‌ ಸರ್ಕಾರಕ್ಕೂ ಟೋಲ್‌ ನಿಲ್ಲಿಸೋ ಪವರ್‌ ಇಲ್ವಾ? ಜನರನ್ನು ಹಗಲು ದರೋಡೆ ಮಾಡಲು ಅವಕಾಶ ಕೊಟ್ಟವರ್ಯಾರು?
    No power to CM to close illegal tolls. 18 tolls in Karnataka are illegal. Toll booth should be in between 60 K.M. But in Karnataka highway rules were violated.
    Please subscribe to our channel and support us.
    ಈ ಕೆಳಗಿನ ಲಿಂಕ್ ಒತ್ತಿ ವಿಜಯಟೈಮ್ಸ್ ನ ವಾರ್ಷಿಕ ಚಂದಾದಾರಾಗಿ. ಬನ್ನಿ ಭ್ರಷ್ಟರ ವಿರುದ್ಧ ಹೋರಾಡೋಣ.
    www.instamojo....
    ► linktr.ee/vija...
    Whatsapp number:+918317398486
    Be the First to watch live news:
    Breaking local, regional, national, and international news
    Extensive Hyper-Local News
    In-depth coverage of Karnataka’s Politics
    Detailed National and Regional News
    The Latest Sports Matches, Scores, and more
    The Widest Cinema Coverage and Biggest Star Stories
    Interesting Stories from Across the World
    #vijayatimesLIVE, #vijayatimesKannada, #LiveTVnews

Комментарии • 1,1 тыс.

  • @borakeshborakesh1022
    @borakeshborakesh1022 Год назад +721

    ಪತ್ರಕರ್ತರ ಕಾರ್ಯವನ್ನು ಸರಿಯಾಗಿ ನಿರ್ವಹಿಸುವ ಏಕೈಕ ಧೈರ್ಯಶಾಲಿ ಮಹಿಳಾ ಪತ್ರಕರ್ತೆ....🙏🙏🙏

  • @venkateshvenki-ve3ng
    @venkateshvenki-ve3ng Год назад +191

    ಎಲ್ಲರು ಇವರಿಗೆ support ಮಾಡಬೇಕು

  • @sharnappakadamani8513
    @sharnappakadamani8513 Год назад +228

    ಅಕ್ಕ ನಿಮ್ಮಂತವರು ನಮ್ಮ ಕರ್ನಾಟಕಕ್ಕೆ.
    ಮುಖ್ಯಮಂತ್ರಿ ಆಗಬೇಕು,

  • @veershaanveer4816
    @veershaanveer4816 Год назад +126

    ಮೇಡಂ ನಿಮ್ಮ ಸಾಹಸಕ್ಕೆ ಧನ್ಯವಾದಗಳು 👏

  • @venkateshvenkey9502
    @venkateshvenkey9502 Год назад +369

    ಮೇಡಂ ನಿಮ್ಮ ಧ್ಯರ್ಯ ಈಗೆ ಇರಲಿ... 👏

  • @ManjunathManjunath-ls5fn
    @ManjunathManjunath-ls5fn Год назад +341

    ಅಕ್ಕ ನಿಮ್ಮ ದೈರ್ಯ ಮೆಚ್ಚ ಬೇಕು 💪💪👌👌

  • @rajdarling3413
    @rajdarling3413 Год назад +41

    ನಿಮ್ಮ ಸಾಹಸಕ್ಕೆ ನನ್ನ ದೊಡ್ಡ ನಮಸ್ಕಾರಗಳು......ಮೇಡಂ
    ಕೆಲವು ಮಾಧ್ಯಮಗಳು......ಜನರಿಗೆ...ಅವನಿಗೆ ಅದು ಇಲ್ಲ ಇವಳಿಗೆ ಇದು ಇಲ್ಲ ಅಂತ ಕೀಳೂಕೆ ಕೆಲಸ ಇಲ್ಲದೇ ಇರೂ ನ್ಯೂಸ್ ತೋರಿಸುವ ಬದಲು ಇಂಥ.....ಜನರಿಗೆ ಅನುಕೂಲ ಆಗುವ ಒಳ್ಳೆಯ ನ್ಯೂಸ್ ಮಾಡಿ.........☝️🙏🙏

  • @vijithkr536
    @vijithkr536 Год назад +9

    Wow. ..... ಇದು ಇದು.. ಇದು ಬೇಕಿರೋದು...... Salute madam....
    ಮೂಕ ಜನರ ಪರ ಧ್ವನಿ ಎತ್ತೋಕೆ ನಿಮ್ಮಂತಹ ವ್ಯಕ್ತಿಗಳು ಬೇಕು

  • @allabaxjamadar9662
    @allabaxjamadar9662 Год назад +180

    True journalism 💐👌

    • @udayashankarauday9464
      @udayashankarauday9464 Год назад +5

      Excellent. Real Lady Singham.God Bless you and your team.Keep awakening the Sleeping Public till goal is achieved.As a matter of fact, I am your fan and regularly follow your Investigating Journalism to expose Crooks of highest order, daringly.Pl.keep it up.💐🙏🏻🙏🏻

  • @haroldmartis3209
    @haroldmartis3209 Год назад +121

    Vijaya should get a national award.

  • @rameshramram3330
    @rameshramram3330 Год назад +89

    ನಿಮ್ಮ ತಾಕತ್ತಿಗೆ,ನಿಮ್ಮ ದಮ್ಮಿಗೆ ನೂರೊಂದು ನಮನ ಮೇಡಂ....!

  • @NayeemObedulla
    @NayeemObedulla Год назад +14

    ಮಾಹಿತಿ ಕೊರತೆ ಇಂದ ಯಾರು ಕೇಳಲು ಹೋಗಲ್ಲ, ಮಾಧ್ಯಮದವರು ಇಂತಹ ಪ್ರಶ್ನೆ ಮಾಡುವ ಕೆಲಸ ಮುಂದುವರಿಸಬೇಕು, 🙏🙏

    • @nagarajaputtarajappa9342
      @nagarajaputtarajappa9342 Год назад

      ಮಾಧ್ಯಮ ದವರಿಗೆ payment ಸಿಗುತ್ತಲ್ಲ ಅದನ್ನು ಕಳೆದುಕೊಳ್ಳ ಲು
      ಅವರು ಮೂರ್ಖರೆ.ಗೂಂಡಗಳನ್ನು ಬಿಟ್ಟು ನಿಮ್ಮ ಬಾಯಿ ಮುಚ್ಚಿಸ್ತಾರೆ.
      ನೋಡ್ತಾಇರಿ.

  • @bhimannapatil4583
    @bhimannapatil4583 Год назад +21

    ಬ್ರಿಟಿಷರು ಹೋದಮೇಲೆ ಇವರು ಬಂದಿದ್ದಾರೆ

    • @ayshamiza973
      @ayshamiza973 Год назад

      👌👌👌👌👌👌😆😆😆😆👍👍👍👍👍👍

  • @ManjuManju-wv8mw
    @ManjuManju-wv8mw Год назад +90

    ಟೋಲ್ ಪಾವತಿ ಸಂಗ್ರಹದಲ್ಲಿ ಆಗುವ ಹಣ ಎಲ್ಲಿ ಹೋಗುತ್ತಿದೆ ಇದಕ್ಕೆ ಟೋಲ್ ಮುಖ್ಯಸ್ಥ ಮಾಹಿತಿ ಕೊಡಬೇಕು

    • @rpgiri2002
      @rpgiri2002 Год назад +2

      40% commission.

    • @nagarajaputtarajappa9342
      @nagarajaputtarajappa9342 Год назад

      ಕೊಡಲ್ಲ.ಏನು ಕಿಸಕಣಾಕಾಯ್ತದೆ ನಿನ್ನ ಕೈಯಲ್ಲಿ ಅನ್ನೋ ಧೊರಣೆ ಅವರದು.
      liicenced ರಾಜಕೀಯ ಗೂಂಡಾಗಳು.

  • @sreekanthhd7993
    @sreekanthhd7993 Год назад +61

    ನಿಮ್ಮ ಸಾಹಸಕ್ಕೆ ಅಭಿನಂದನೆಗಳು, ಮೇಡಂ ಹಾಗೆ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಆಟೋಗಳ ದಂದೆ ಮಿತಿಮೀರಿದೆ ಪ್ರಯಾಣಿಕರಿಗೆ ಬಾರಿ ಸುಲಿಗೆ ಮಾಡುತ್ತಿದ್ದಾರೆ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಮೇಡಂ🤔🤔

  • @hightv8353
    @hightv8353 Год назад +8

    ಈ ಧರ್ಮದ ಸರ್ಕಾರ‌ ಇರುವರೆಗೆ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ... ಜನ ಸ್ವಲ್ಪ ಧರ್ಮ‌ದ ಪರ ಮತ ಹಾಕುವುದು ಬಿಟ್ಟು... ಅಭಿವೃದ್ಧಿ ಪರ ಹಾಕುಬೇಕು... ಧರ್ಮವೆಂದರೆ ಎಲ್ಲವೂ ಸಮಾನತೆ ಎಂದರ್ಥ.... ಅದು ಬಿಟ್ಟು ಬೇರೆ ಧರ್ಮದ ವಿರುದ್ಧ ಅಥವಾ ಆ ಜನಗಳನ್ನು ದೂರುವುದಲ್ಲ... ನಿಜವಾದ ಧರ್ಮವನ್ನು ಅರಿತುಕೊಳ್ಳಬೇಕು... ಇಲ್ಲವಾದರೆ ಭ್ರಷ್ಟಾಚಾರ ಅತಿಯಾಗಿ ಮುಂದಿನ ದಿನಗಳಲ್ಲಿ ಧರ್ಮ ವಿಚಾರ ಬಿಟ್ಟು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಬರಬಹುದು

  • @ManjuManju-wv8mw
    @ManjuManju-wv8mw Год назад +59

    ಉಡುಪಿ ಜಿಲ್ಲೆಯ ಹಾಗೂ ಮಂಗಳೂರು ಜಿಲ್ಲೆಯ ಟೋಲ್ ತುಂಬಾ ಗೋಲ್ ಮಾಲ್

  • @nagarajum6794
    @nagarajum6794 Год назад +34

    ಜನ ಪ್ರತಿನಿಧಿ ಕತ್ತೆ ಕಾಯ್ತಿ ದ್ದಾ ನ

  • @karunnaik1995
    @karunnaik1995 Год назад +14

    ದೈರ್ಯಯೇ ಸಾಹಸೆ ಲಕ್ಷ್ಮಿ 🙏🏻

  • @sundar..6879
    @sundar..6879 Год назад +23

    ಇಂತಹ ಸಮಾಜಮುಖಿ ಹೋರಾಟಗಾರರನ್ನು ಬೆಂಬಲಿಸಿ .. ಇಂತಹವರಿಗೆ ಅಭಿಮಾನಿಗಳಾಗಿ

  • @IqbalAhmed-lp7oh
    @IqbalAhmed-lp7oh Год назад +4

    ಕು / ಶ್ರೀಮತಿ, ವಿಜಯಕ್ಕ ನವರಿಗೆ, ತುಂಬಾ ಧನ್ಯವಾದಗಳು, ನಿಜವಾಗಿಯೂ ಹೆಮ್ಮೆಯ ನಮ್ಮ ಪತ್ರಕರ್ತೆ,.

  • @mr-nobody911
    @mr-nobody911 Год назад +131

    This is what the role of Journalists in the society 🫡🫡

    • @swathid.n
      @swathid.n Год назад +1

      Yes, she is a role model for the people in questioning our right and for all journalist.

  • @VamshiKrishna-nl7lj
    @VamshiKrishna-nl7lj Год назад +27

    This is what we are expecting from journalists. Salute you mam👏🙏

  • @ameenb614
    @ameenb614 Год назад +17

    ಉತ್ತಮವಾದ ಸಮಾಜಕ್ಕೆ ನಿಮ್ಮಂತೋರು ಬೇಕು ಮೇಡಂ

  • @manjunathm844
    @manjunathm844 Год назад +70

    One of true journalists . With real guts & dum . She be given a chance to interview C M , & P M modi ji .

  • @HemanthKumar-tz3zd
    @HemanthKumar-tz3zd Год назад +23

    ನಿಮ್ಮ ಧೈರ್ಯಕ್ಕೆ ನಮ್ಮ ವಂದನೆಗಳು ಸೋಲ್ ಅನ್ನೋದೇ ಒಂದು ದಂದೆ ಮೇಡಮ್ ಇದು ಹಗಲು ದರೋಡೆ

  • @sureshb7742
    @sureshb7742 Год назад +2

    ನಿಮ್ಮ ಕಾರ್ಯ ಕ್ಕೆ ನಮ್ಮ ಬೆಂಬಲ ಇದೆ ಆದರೆ ನಿಮ್ಮ ಮಾತಿಗೆ ಬೆಂಬಲ ಇಲ್ಲ ಯಾರಿಗೆ ಆಗಲಿ ದಮ್ಮು ತಾಕತ್ತು ಅಂತ ಹೇಳಬೇಡಿ ಯಾಕೆಂದರೆ ಇದನ್ನು ಸಂಬದ ಪಟ್ಟ ಇಲಾಖೆ ಗೆ ತಿಳಿಸಿ

  • @anh6377
    @anh6377 Год назад +2

    ನಿಜವಾದ ಪತ್ರಕರ್ತರು ಜನರ ಧ್ವನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

  • @prakashjamakhandi8485
    @prakashjamakhandi8485 Год назад +26

    ಸೂಪರ್ ಅಕ್ಕಾ 🙏🔥👍🏿✌️👌💓

  • @rwaylife9330
    @rwaylife9330 Год назад +12

    Your the inspiration to all, ಆಕ್ರಮದ ವಿರುದ್ಧ ಎಲ್ಲರೂ ಹೋರಾಟ ಮಾಡಬೇಕು.

  • @ravims1001
    @ravims1001 7 месяцев назад +2

    ಜೈ ವಿಜಯ ಟೈಮ್ಸ್ ಮೇಡಂ ಶುಭಾಶಯಗಳು.🎉

  • @rockofficial6305
    @rockofficial6305 Год назад +57

    ನಿಜಕ್ಕೂ ನಿಮ್ಮ ಧೈರ್ಯ ಮೆಚ್ಚಬೇಕು

  • @elliyascoorg3500
    @elliyascoorg3500 Год назад +11

    100%ಸರಿ ಮೇಡಂ 🙏🏼

  • @chethangowdagowda181
    @chethangowdagowda181 Год назад +21

    Really your work is a slipper shot to our sleeping medias & politicians.

  • @Rjava15
    @Rjava15 Год назад +14

    She's brave and very honoured

  • @ramakrishna-nh4jq
    @ramakrishna-nh4jq Год назад +19

    ಮೇಡಮ್ ನಿಮ್ಮ ಸೇವೆ ನಮ್ಮ ಸಮಾಜಕ್ಕೆ ಅಗತ್ಯವಿದೆ. 💐🙏

  • @marydias4183
    @marydias4183 Год назад +7

    This is the guts of questioning.👌👌

  • @sunilsundar6490
    @sunilsundar6490 Год назад +29

    Super sister...appreciate your concern towards society.....

  • @chandrakanthibelliappa4167
    @chandrakanthibelliappa4167 Год назад +6

    Wow.....Hats off to Vijayalakshmi Madam. We need more journalists like you in our state. God bless you ma🙌👏🙏💐

  • @ROYALCARLINKS
    @ROYALCARLINKS Год назад +1

    ನನ್ನ ಧೈರ್ಯಶಾಲಿ ಅಕ್ಕಂಗೆ ಜಯವಾಗಲಿ, ನಮ್ಮ ಬೆಂಬಲ ಸದಾ ನಿಮ್ಮಂಥ ನಿಷ್ಠಾವಂತ ಚಾನೆಲ್ಸ್ ಗೆ....

  • @latheeffhran1833
    @latheeffhran1833 Год назад +25

    Lion Heart❤💕💖... Ma'am...

  • @prabhakarnarayanareddy9592
    @prabhakarnarayanareddy9592 Год назад +23

    Hats off to you Madame, we need more citizens like u.

  • @jcbjcb434
    @jcbjcb434 Год назад +4

    ನಿಮ್ಮ ಹಿಂದೇ ನಾನ ರೆಡಿ ಇದೇವಿ ಮೇಡಂ 🙏🙏ಒಳೆಯ ಕಾರ್ಯ 🙏

  • @halakatti2232
    @halakatti2232 Год назад +11

    ಒಳ್ಳೆಯ ಕೆಲಸ ಅಕ್ಕಾ

  • @manojkb1489
    @manojkb1489 Год назад +7

    Great work.

  • @supreethsshwethaba7747
    @supreethsshwethaba7747 Год назад +12

    Superb sister 🙏❤️👍👍

  • @muntazeemkhan9982
    @muntazeemkhan9982 Год назад +1

    Thanks Vijay tomes

  • @manappahotakar2726
    @manappahotakar2726 Год назад +1

    You are hundred percent right

  • @Madhumadhu-df1vh
    @Madhumadhu-df1vh Год назад +9

    I support you mam

  • @novelistcasanova9828
    @novelistcasanova9828 Год назад +17

    What a Bold Journalist She is, getting Goosebumps just watching her take down all the Mafia's and Leaders in power... Award her Karnataka Ratna.

  • @VidyaShetty_01
    @VidyaShetty_01 Год назад +1

    ನಿಮ್ಮಂಥವರು ಮುಖ್ಯಮಂತ್ರಿ ಆಗ್ಬೇಕು ಮೇಡಂ ❤️🙏🏻

  • @keerthiprasad5443
    @keerthiprasad5443 Год назад +1

    Great Job 👌👍👍👍👍 Super

  • @roshannair5829
    @roshannair5829 Год назад +38

    Excellent journalist... Hats off for your efforts ma'am... these corrupt officials are hand in gloves with corrupt politicians

  • @shivanandsgopai6384
    @shivanandsgopai6384 Год назад +43

    All BJP's godi media channels should learn from this Vijaya Times

  • @user-zn5qd3im3l
    @user-zn5qd3im3l 10 дней назад

    ನಮ್ಮ ಕಾರ್ಯಕ್ಕೆ ಹ್ಯಾಟ್ಸಾಪ್ ಮೇಡಂ 👌👌🙏🙏🙏🙏🙏

  • @yogeshdk2881
    @yogeshdk2881 Год назад +2

    ಅಕ್ಕ ನಿಜಕ್ಕೂ ನಿಮ್ಮ ಧೈರ್ಯಕ್ಕೆ ಮೆಚ್ಚಬೇಕು ಜೈ ವಿಜಯಲಕ್ಷ್ಮಿ ಅಕ್ಕ

  • @sharifsabtimmapursharifsab174
    @sharifsabtimmapursharifsab174 Год назад +4

    Very Right sistar 👍👍🙏

  • @madhusudhanv9961
    @madhusudhanv9961 Год назад +6

    This is acutal journalism, creating awareness to the people regarding the loop holes the society .. great work madam

  • @brahmakaran9429
    @brahmakaran9429 Год назад +2

    Great. Madam 🙏👍always we support you...

  • @borakeshborakesh1022
    @borakeshborakesh1022 Год назад +1

    ಖಡಕ್ ಪ್ರಶ್ನೆಗಳು

  • @anilanianu1487
    @anilanianu1487 Год назад +6

    You are great medam👍

  • @sureshmani5137
    @sureshmani5137 Год назад +13

    Good topic sister we will support by heart percentage goes to all politician

  • @savindrasn868
    @savindrasn868 Год назад +1

    Great

  • @Nithin_Coorg
    @Nithin_Coorg Год назад +3

    Amazing more power to you.

  • @hemalathabhaskar5055
    @hemalathabhaskar5055 Год назад +4

    Hat's off to you 🙂 mam

  • @vimalkanthnln580
    @vimalkanthnln580 Год назад +8

    The same is happening in NICE ROAD connecting Tumkur road and Hosur road.
    There's a road repair work going on and due to this , there's is minimum of 30-40min delay everyday and they are taking FULL TOLL CHARGE.
    Also the toll charges are higher comparatively.
    Nobody can question the Authority because it is a privatized road.

  • @dbn4782
    @dbn4782 Год назад +1

    Great 👍

  • @hanumeshnayak2474
    @hanumeshnayak2474 Год назад +1

    Super speech strong medam. Thank you 🙏🙏

  • @naveenkumar9486
    @naveenkumar9486 Год назад +5

    Dear akka please do not stop your work(God bless you& your all team,)

  • @sksent05
    @sksent05 Год назад +6

    Super madam your role model for all god bless you

  • @brahmakaran9429
    @brahmakaran9429 9 месяцев назад

    Hello madam. ಇಡೀ ಕರ್ನಾಟಕ ನಿಮ್ಮ ಜೊತೆ ಇದೆ.... ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ನನ್ನ ಸಲಾಂ.... 💐

  • @HemanthKumar-tz3zd
    @HemanthKumar-tz3zd Год назад +2

    ನಿಮ್ ದೈರ್ಯಕ್ಕೆ ನನ್ ನಮಸ್ಕಾರ ಮೇಡಂ 🙏🏻🙏🏻

  • @gayathrims4019
    @gayathrims4019 Год назад +4

    Hats off to your bold service.

  • @lokeshloki6663
    @lokeshloki6663 Год назад +3

    Hats off Madam ❤️

  • @rafeeqmds
    @rafeeqmds Год назад +1

    Great job👍👍

  • @latheshkumarbpbplathesh6627
    @latheshkumarbpbplathesh6627 9 месяцев назад

    ವಿಜಯಕ್ಕ ನಿಮಿಗೆ 🙏🙏🙏🙏

  • @santhoshsanthoshkumarc.a7599
    @santhoshsanthoshkumarc.a7599 Год назад +6

    Really appreciated for raising this question.
    This is being such a mental torture. After paying so much taxes and everything. Govt itself supporting such activities.
    Atleast we don't have options to pass through the service road. We to have pay for it.
    They are looting us.

  • @hemahp9978
    @hemahp9978 Год назад +3

    I respect you lot mam

  • @venkatnayak6355
    @venkatnayak6355 Год назад +1

    👍👍👍 super meadam

  • @wsirgwaseemk
    @wsirgwaseemk Год назад +1

    Good 👍👍👍👍🦁

  • @gowrishankarshankar6113
    @gowrishankarshankar6113 Год назад +7

    Good job mam .. support u mam tq

  • @pradeepm6491
    @pradeepm6491 Год назад +4

    All the best madam for your good work 🎉

  • @chabbi_mustha
    @chabbi_mustha Год назад +2

    ನಿಮ್ಮ ಧೈರ್ಯವನ್ನು ನಾನು ಮೆಚ್ಚಿದೆ

  • @shantharaju8295
    @shantharaju8295 Год назад

    100% correct 🌹

  • @juliefernandes8845
    @juliefernandes8845 Год назад +5

    Proud of you ma'am

  • @arifkhankhan1789
    @arifkhankhan1789 Год назад +12

    Vijaya Times..news medam.. hat's off you to your team madem... I'm from tamilnadu 👏👏👏

  • @yashika.m5436
    @yashika.m5436 Год назад

    Hat's of mam. 👏🏾👏🏾👏🏾👏🏾👏🏾👏🏾👏🏾👏🏾💐💐💐💐💐💐💐💐💐

  • @noorbashamulla1430
    @noorbashamulla1430 Год назад +1

    Excellent mam

  • @vravindra5982
    @vravindra5982 Год назад +4

    People are not able to OR will not raise voice against such injustice. Such issues to be raised. Keep it up Madam.

  • @chandrasheakarp.r1797
    @chandrasheakarp.r1797 Год назад +5

    Madam u r super pls go head all the best 👏👍

  • @manjunathc6336
    @manjunathc6336 Год назад +1

    Very much true, keep it up

  • @omnamahashivaya0108
    @omnamahashivaya0108 Год назад

    ಧನ್ಯವಾದಗಳು, ನಿಮ್ಮ ಪ್ರಯತ್ನ ಮುಂದುವರೆಯಲಿ.

  • @madeenaroula9703
    @madeenaroula9703 Год назад +8

    👍👍👍👍👍👍👍👍👍👍

  • @sunilreddy3295
    @sunilreddy3295 Год назад +14

    Vijay time 🔥 brand

  • @annegowda9903
    @annegowda9903 Год назад +1

    Super medam 👍👍🙏🙏🌹🌹

  • @nagarajanagaraja7583
    @nagarajanagaraja7583 Год назад

    Akka.🙏🙏🙏🙏 Namaskaara.. super akka..nima. news . full nodtine.akka..super.. new.. Namma India .MLA.agbekitu...nija.🙏🙏🙏🙏🙏🔥🔥🔥🔥🔥🎉🎉🎉🎉🎉

  • @nyayakkaginanu5927
    @nyayakkaginanu5927 Год назад +3

    ONE AND ONLY #VIJAYA TIMES

  • @princesk8611
    @princesk8611 Год назад +3

    ಇಂತಹ ವಿಚಾರಗಳ ವಿರುದ್ಧ ಹೋರಾಟ ಮಾಡೋದು ಬಿಟ್ಟು ಬೇರೆ ಬೇಡದೇ ಇರೋದುಕ್ಕೆ ಮಾಡ್ತಾರೆ, ಸೂಪರ್ ಮೇಡಂ, ಇಂತಹ ಚಾನೆಲ್ ಗಳಿಗೆ ಸಪೋರ್ಟ್ ಮಾಡಿ,

  • @rangarangaswamy7
    @rangarangaswamy7 Год назад +2

    ಮೇಡಂ ನಾವೇನಾದ್ರೂ ಕೇಳಿದ್ರೆ ಪೊಲೀಸ್ ಕೇಳ್ತೀನಿ ಅಂತಾರೆ ಎದುರಿಸ್ತಾರೆ ನಾಲ್ಕು ಜನ ಹುಡುಗರು ಇಟ್ಕೊಂಡು ನಮಗೆ ಭಯಪಡುತ್ತಾರೆ ನಾವೇನು ಅರ್ಜೆಂಟ್ ಅಲ್ಲಿ ಕೆಲಸಕ್ಕೆ ಹೋಗ್ತಾ ಇರ್ತೀವಿ ನೋಡಿ ಮೇಡಂ ನಿಮಗೆ ಇತರ ಮಾತಾಡ್ತಾ ಇದ್ದಾರೆ ನಮಗೆ ಭಯ ಇರಲ್ವಾ ಮೇಡಂ

  • @arfatarfat8815
    @arfatarfat8815 Год назад +1

    It's very helpful channels soo good information sharing thanks to this channels group all people 🤩🤑