Kannada Trending NEWS | Violation of Government Rules | ಸರ್ಕಾರಿ ಮೋಜು! Government Vehicle

Поделиться
HTML-код
  • Опубликовано: 12 сен 2024
  • #government #governmentvechicle #governmentscam #kannadanews #trendingnews
    Government Officials Who are using the Government Vehicle in Violation of the Rules
    ಸರ್ಕಾರಿ ಮೋಜು!
    ರಜಾ ಇದ್ರೂ ಸರ್ಕಾರಿ ವಾಹನವನ್ನು ನಿಯಮ ಉಲ್ಲಂಘಿಸಿ ಬಳಸುತ್ತಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧ ವಿಜಯ ಟೈಮ್ಸ್ ಸಮರ. ಜನರ ತೆರಿಗೆ ಹಣದಲ್ಲಿ ಅಧಿಕಾರಿಗಳ ಮೋಜು ಮಾಸ್ತಿ. ಮುಖ್ಯಮಂತ್ರಿಗಳೇ ಮೊದಲು ಇದಕ್ಕೆ ಬ್ರೇಕ್ ಹಾಕಿ.
    Join this channel to get access to perks:
    / @vijayatimes
    Please subscribe to our channel: bit.ly/3YGgj7k
    ಈ ಕೆಳಗಿನ ಲಿಂಕ್ ಒತ್ತಿ ವಿಜಯಟೈಮ್ಸ್ ನ ವಾರ್ಷಿಕ ಚಂದಾದಾರಾಗಿ. ಬನ್ನಿ ಭ್ರಷ್ಟರ ವಿರುದ್ಧ ಹೋರಾಡೋಣ.
    www.instamojo....
    DOWNLOAD MY APP:
    📱Android app: play.google.co...
    FOLLOW US ON:
    📸 Instagram: / vijayatimeskannada
    🐦 Twitter: / vijayatimes
    ▶️ RUclips Channel: / vijayatimes
    Contact us :+918317398486
    Watch more videos on :
    ಮನುಷ್ಯರ ಮಾರಾಟ ! ಕೊಡಗಿನಲ್ಲಿ ನಡೀತಿದೆ ಮನುಷ್ಯರ ಮಾರಾಟ !
    bit.ly/3kMBRk0
    ಮುಖ್ಯಮಂತ್ರಿಗಳೇ ಧಮ್ಮಿದ್ರೆ, ತಾಕತ್ತಿದ್ರೆ ಅಕ್ರಮ ಟೋಲ್‌ ಸಂಗ್ರಹ ನಿಲ್ಲಿಸಿ!
    bit.ly/41KZPMZ
    RTOದವರೇನು ದೇವ್ರಾ? ಆರ್ ಟಿ ಓದವರಿಗೊಂದು ರೂಲ್ಸ್‌, ಪಬ್ಲಿಕ್ಕಿಗೊಂದು ರೂಲ್ಸಾ?
    bit.ly/3YqeESd
    ಫ್ರೀಡಂ ಆಪ್‌ - ಸುದ್ದಿ ಪ್ರಸಾರಕ್ಕೆ ನ್ಯಾಯಾಲಯದ ತಡೆ.
    bit.ly/3ZACInb
    ಟ್ರಾಫಿಕ್‌ ಲೂಟಿ: ಮಂಗಳೂರು ಸಂಚಾರಿ ಪೊಲೀಸರಿಂದ ಭರ್ಜರಿ ದರೋಡೆ.
    bit.ly/3mrlMkh
    Join My Course:
    srishtimediaac...
    #vijayatimes #Government #vehicle #missuse #private #news #vijayalakshmishibaruru

Комментарии • 994

  • @chandrappats1196
    @chandrappats1196 10 месяцев назад +521

    ಉಳಿದ ಬಕ್ಕೆಟ್ ಕನ್ನಡ ನ್ಯೂಸ್ ಚಾನೆಲ್ಗಳು ಪತ್ತೆ ಇಲ್ಲ😂😂😂😂

    • @abcb9195
      @abcb9195 10 месяцев назад +20

      ಅವರಿಗೆ ಮೀಟರ್ ಇಲ್ಲ ಗುರು

    • @_.FOX._
      @_.FOX._ 10 месяцев назад

      Avru Huli hugru , Nayie Kai Alli kachiskondu iro avamma na hinde biddidare ....intha kelsa yella avru madidre tv news avrige lancha yarige kodthare ??

    • @afeezmohammad1553
      @afeezmohammad1553 9 месяцев назад +9

      Bucket channels
      1. Suvarna news
      2. Public tv
      3. B tv
      4. Tv vikrama
      5. Tv 9
      They Dont have guts to show news like this

    • @mohann2289
      @mohann2289 9 месяцев назад

      ಅವರನ್ನ ಕೊಂಡು ಕೊಂಡಿರರ್ತಾರೆ

    • @subbannank4730
      @subbannank4730 9 месяцев назад

      Bucket ಗಳು ಬಕ್ಕಟ್ಟುಗಳೇ, ಹೇಳಲು ತಿಂದೂ ತಿಂದೂ ತಿಂದೂ ಮನುಷ್ಯ ರಾಗಿ ಉಳಿದೇ ಇಲ್ಲ, ಹಂದೀಗಳೂ ನಾಯಿಗಳೂ ಆಗಿಹೋಗಿದ್ದಾರೆ

  • @prtkkrdi6190
    @prtkkrdi6190 10 месяцев назад +164

    ವಿಜಯ ಲಕ್ಷ್ಮಿ ಮತ್ತು krs ತಂಡಕೆ ಧನ್ಯವಾದಗಳು

  • @shivaprasadyajaman976
    @shivaprasadyajaman976 10 месяцев назад +111

    ವಿಜಯ ಮೇಡಂ ನಿಮ್ಮ ಆಫೀಸ್ ಅಡ್ರೆಸ್ಸ್ ಕೊಡಿ. ನಿಮ್ಮ ಸಾಹಸ ಮತ್ತು ದೇಶನಿಷ್ಠೆ ಗೆ ನಿಮಗೆ big salute.

  • @rshekarmanish7200
    @rshekarmanish7200 10 месяцев назад +110

    ಲೇಡಿ ಸಿಂಗಂ ಮೇಡಮ್ 👏👏ಅಭಿನಂದನೆಗಳು ಮೇಡಮ್ ನಿಮ್ಮ ಕರ್ತವ್ಯಕ್ಕೆ 🙏💐💐

  • @gum200
    @gum200 10 месяцев назад +108

    ಧನ್ಯವಾದಗಳು ಮೇಡಂ ಇಂತಹ ವಿಷಯಗಳನ್ನು ಜನರ ಮಧ್ಯೆದಲ್ಲಿ ಎತ್ತಿ ಹಿಡಿಯುವುದಕ್ಕೆ ಇಂತಹ ಕೆಲಸಕ್ಕೆ ಸಪೋರ್ಟ್ ನಮ್ಮದು ಖಂಡಿತ ಇದ್ದೇ ಇರುತ್ತೆ ಜೈ ಕನ್ನಡತಿ ಜೈ ಕರ್ನಾಟಕ❤

  • @kalaamanju9733
    @kalaamanju9733 10 месяцев назад +377

    ನಿಜಾ ಮೇಡಂ ನ್ಯಾಯ ಎಲ್ಲರಿಗೂ ಒಂದೇ ರೀತಿ ಇರ್ಬೇಕು.

    • @j.njalaja633
      @j.njalaja633 10 месяцев назад +5

      Bjp government iddaga yake survey madlilla Vijaya times Bjp avaradu

    • @madugowdanr120
      @madugowdanr120 10 месяцев назад +1

      What about politicians , this news channel don't have guts reveal politicians faces their focus is mainly on middle class families

    • @gururaja8242
      @gururaja8242 8 месяцев назад

      @@j.njalaja633 ಲೋ ಮುಟ್ಟಳ ಯಾವುದೇ ಗವರ್ನ್ಮೆಂಟ್ ಇದ್ರು ತಪ್ಪು ತಪ್ಪೇ . ನಿನ್ನo ತ ತುಕಾಲಿಗಳಿಂದಾನೆ ಇವತ್ತು ಕರ್ನಾಟಕದ ಜನೆತೆಗೆ ಈ ಗತಿ ಬಂದಿರೋದು ...

  • @sportstime3136
    @sportstime3136 10 месяцев назад +195

    ನಿಜವಾದ ಪತ್ರಿಕೋದ್ಯಮ, ನಾವು ಅದನ್ನು ಪ್ರಶಂಸಿಸಬೇಕಾಗಿದೆ.

  • @simba8778
    @simba8778 10 месяцев назад +133

    True journalism. Hats off to this lady. Respect.

  • @powerstar441
    @powerstar441 10 месяцев назад +83

    ಒಬ್ಬ ಅಬ್ಬಬ್ಬ ಅಧಿಕಾರಿಗಳಿಗೆ ಚಳಿ ಬಿಡಿಸಿದಿರಿ ಮೇಡಂ ಸೂಪರ್ 👏👏👏

  • @mallikarjunmenasinakai983
    @mallikarjunmenasinakai983 9 месяцев назад +49

    ನಿಮ್ಮಂತಹ ಪತ್ರಕರ್ತರಿಗೆ ತುಂಬು ಹೃದಯದ ಧನ್ಯವಾದಗಳು

  • @ashwinkumar9005
    @ashwinkumar9005 10 месяцев назад +55

    ಮೇಡಂ ನೀವು ಸೂಪರ್ ನಿಮಗೆ ಭಗವಂತ ಆಶೀರ್ವಾದ ಸದಾ ಕಾಲ ಕೊಡಲಿ 🙏🙏

  • @IndraChoudakera
    @IndraChoudakera 10 месяцев назад +106

    You are a best journalist in our Karnataka madam...

    • @Anjankumar222
      @Anjankumar222 10 месяцев назад

      ruclips.net/video/i3_ngBU2NSs/видео.htmlsi=JkuG4u8Zlvsl-79e

  • @Ashish15Mathew
    @Ashish15Mathew 10 месяцев назад +43

    Journalism at its peak . Mam earned respect just like that

  • @sidg1742
    @sidg1742 10 месяцев назад +65

    Ma'am this is called journalism!!! Absolutely our govt officers are ethics less and behaves like goons!!

  • @Sharanu.s.aiholli-qz4vx
    @Sharanu.s.aiholli-qz4vx 2 месяца назад +4

    ನಿಮ್ಮ ಕರ್ತಾವೆಕ್ಕೆ ನನ್ನದೊಂದು ಸಲಾಂ ಜೈ ವಿಜಯ್ ಟೈಮ್ಸ್ ಸೂಪರ್ ಅಕ್ಕ ಜೈ ವೀರ ಕನ್ನಡತಿ

  • @sidduswamy2353
    @sidduswamy2353 10 месяцев назад +62

    She is Karnataka of mother truth

  • @deepadeepa553
    @deepadeepa553 10 месяцев назад +88

    ಮೇಡಮ್ ನಿಮಗೆ ಕರ್ನಾಟಕ ರತ್ನ ಪ್ರಶಸ್ತಿ ನಿಮಗೆ ಕೊಡಲೇಬೇಕು ❤❤❤

    • @Ravish970
      @Ravish970 10 месяцев назад

      ಕರ್ನಾಟಕ ರತ್ನ ಪ್ರಶಸ್ತಿಯನ್ನು ಬದುಕಿರುವವರಿಗೆ ಕೊಡುವುದಿಲ್ಲ

  • @shivarajns1432
    @shivarajns1432 10 месяцев назад +47

    ಮೇಡಂ, ನೀವು ಮಾಡುತ್ತಿರುವುದು ಸರಿ. ಆದರೆ ಕೆಲವು ವ್ಯಕ್ತಿಗಳು ಒಳ್ಳೆಯವರಲ್ಲ ಅವರು ನಿಮಗೆ ಏನು ಬೇಕಾದರೂ ಮಾಡಬಹುದು😔

  • @hi5channel900
    @hi5channel900 10 месяцев назад +23

    ಮೇಡಂ ನೀವು ಮಾಡುತ್ತಿರುವ ಕೆಲಸ ನಿಜವಾಗಿಯೂ ಪ್ರಶಂಸೆಗೂ ಮೀರಿದ್ದು
    ನಮ್ಮ ಕರ್ನಾಟಕ ಸರ್ಕಾರದ ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಅಥವಾ ಅಧಿಕಾರಿಗಳು ಎಲ್ಲರೂ ಕಳ್ಳರೇ ನೀವು ಇವರನ್ನು ಬಯಲು ಮಾಡುತ್ತಿದ್ದೀರಿ ನಿಜವಾಗಿಯೂ ಈ ಕೆಲಸಕ್ಕೆ ನನ್ನ ಅನಂತ ಅನಂತ ನಮಸ್ಕಾರಗಳು

  • @sivarajk983
    @sivarajk983 9 месяцев назад +12

    சரியான வீடியோ இதேபோல் அனைத்து இடங்களிலும் யாராக இருந்தாலும் உயர் அதிகாரியாக இருந்தாலும் தவறுகளை ஆராய்ந்து மக்களுக்கு தெரியப்படுத்தவும்👏👏👏👍

  • @Uncool-vn5vz
    @Uncool-vn5vz 9 месяцев назад +20

    Protect her at all costs please! Amazing work. Hold our ministers responsible!

  • @arjunb7465
    @arjunb7465 10 месяцев назад +28

    ನಮಸ್ತೆ ಮೇಡಂ ಮುಂದುವರಿಲಿ ನಿಮ್ ಹೋರಾಟ 🎉.

  • @manjunaths2653
    @manjunaths2653 10 месяцев назад +46

    ಈ ಮೇಡಂ ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡ್ಬೇಕು

  • @harshakumar1363
    @harshakumar1363 10 месяцев назад +27

    Really Appreciated 👏👏👏

  • @kgsrikanth22
    @kgsrikanth22 9 месяцев назад +12

    Very commendable job by this lady. She should be given the highest awards in the state.

  • @ramamohankp752
    @ramamohankp752 10 месяцев назад +9

    Hats off to Lios of k r s party members, BHARATH Mathaki jai.

  • @rakeshdev6619
    @rakeshdev6619 9 месяцев назад +8

    Great work! Public is relentlessly put to inconvenience and these people get away violating all rules. Bravo! All the Best!

  • @vassuchinni
    @vassuchinni 10 месяцев назад +13

    ಮೇಡಂ ನಿಮ್ಮ ಧೈರ್ಯ ಯಾರಿಗೂ ಇಲ್ಲ ಸೂಪರ್ 👏🏻👏🏻👏🏻👏🏻👏🏻

    • @vassuchinni
      @vassuchinni 10 месяцев назад +1

      ನಾನು ಕೂಡ ಪತ್ರಿಕೋದ್ಯಮ ಪದವೀಧರಿ ನೀವೇ ನಮಗೆ ಒಂದು ಮಾದರಿ 🙏🏻

  • @Liv2Throttle
    @Liv2Throttle 10 месяцев назад +14

    The Only channel and reporter who is working so hard to show "THE REAL NEWS"....This is wat is happening in our country, no other channel shows u all this....other channels are busy showing News that can Sell. That can sell Advertisements.....But hats off to you maam

    • @chandanabhat740
      @chandanabhat740 10 месяцев назад

      They are working hard and revealing the truth. So, no TRP for them :)

  • @SampathKumarD
    @SampathKumarD 10 месяцев назад +9

    ಒಬ್ಬ ಅಧಿಕಾರಿ ಇನ್ನೊಂದು ಇಲಾಖೆಗೆ ಚಾರ್ಜ್ ನಲ್ಲಿದ್ರೆ ಎರಡು ಕಾರನ್ನು ಉಪಯೋಗಿಸುತ್ತಾರೆ. ಎರಡೂ ಕಡೆ ಬಿಲ್ಲು ಮಾಡುತ್ತಾರೆ

  • @munirajuk5407
    @munirajuk5407 10 месяцев назад +29

    ಈ ತರ ಪತ್ರಿಕಾ ವರದಿಗಾರರು ಬೇಕು ನಮಗೆ ಅಲ್ಲಿ ಅಲ್ಲೇ ಸರ್ಕಾರಿ ವಾಹನ ಸ್ವಂತ ಕೆಲಸಕ್ಕೆ ಬಳಸೋರನ್ನ ಮಟ್ಟ ಹಾಕಬೇಕು

  • @subramaniprasad5
    @subramaniprasad5 10 месяцев назад +29

    Our politicians and higher officials suppose to do this... our tax money looted by this guys.. shame to this guys and leader who does :( Thank you madam for showing to us.. we will give our tax money to your team :)

  • @engineerfarmer6896
    @engineerfarmer6896 9 месяцев назад +5

    She is only one lady have guts to ask questions hatoff to krs team ❤❤❤

  • @Anil_Kolar
    @Anil_Kolar 10 месяцев назад +12

    Hats off, madam I am proud of you. It's disheartening to see the misuse of government officials' identities by everyone. I've watched your videos, and the way you boldly handle situations is truly admirable. Among many media personalities, I have chosen you as the best journalist. Please be cautious, as these powerful and wealthy individuals can do anything. Great work, ma'am 🙏🙏

  • @manjunath3726
    @manjunath3726 10 месяцев назад +14

    Super madam 🙏

  • @VinodKumar-cp2td
    @VinodKumar-cp2td 10 месяцев назад +7

    Appreciated this channel... Don't stop this please continue and get to notice of the authorities and the government

  • @premalathavenkatesh6692
    @premalathavenkatesh6692 10 месяцев назад +8

    U r best among the best madam, devaru nimagu nimma family ge rakshane kodali,
    Satyake jayavagali

  • @haneefahafsah2272
    @haneefahafsah2272 10 месяцев назад +7

    Great 👍

  • @bernardaranha7691
    @bernardaranha7691 10 месяцев назад +17

    Good Job God Bless you Mam

  • @fusionquerico
    @fusionquerico 10 месяцев назад +11

    Rules should be enforced and govt vehicles should not be used for personal use. Whether convenient or not everyone should follow rules to build better nation

  • @satyamevajayathe.1167
    @satyamevajayathe.1167 10 месяцев назад +14

    Excellent Madam
    It should be a lesson for all government officials who use government facilities for their private purpose and vacation tours with their families

    • @Anjankumar222
      @Anjankumar222 10 месяцев назад

      ruclips.net/video/i3_ngBU2NSs/видео.htmlsi=JkuG4u8Zlvsl-79e

  • @vinayakbhat6393
    @vinayakbhat6393 10 месяцев назад +7

    True journalism.Hats off 🎉🎉🎉

  • @rooms9077
    @rooms9077 10 месяцев назад +5

    Hat’s off mam 🙏🏻🙏🏻🙏🏻🙏🏻🙏🏻

  • @arunjohn9638
    @arunjohn9638 10 месяцев назад +5

    Good. God bless u. All the best.

  • @abhishekps9123
    @abhishekps9123 10 месяцев назад +12

    Please continue this. Good work madam 👍

  • @sujathans9870
    @sujathans9870 10 месяцев назад +7

    Hat's off madam u have done a good job 👍👍

  • @sureshkr6144
    @sureshkr6144 10 месяцев назад +6

    ಎಲ್ಲರೂ ಈ ವಿಡಿಯೋ ಲೈಕ್ ಮಾಡಿ
    ಹೆಚ್ಚು ವೈರಲ್ ಆಗಲಿ ಈ ವಿಡಿಯೋ

  • @ashapadmaraj9653
    @ashapadmaraj9653 10 месяцев назад +21

    ನಿಮ್ಮ ಧೈರ್ಯ 👌🏻👌🏻👌🏻👍🏻

    • @Anjankumar222
      @Anjankumar222 10 месяцев назад

      ruclips.net/video/i3_ngBU2NSs/видео.htmlsi=JkuG4u8Zlvsl-79e

  • @raajeshwariraji2540
    @raajeshwariraji2540 7 месяцев назад +2

    ಸೂಪರ್ ಅಕ್ಕ ಸೂಪರ್

  • @nirmalaht2372
    @nirmalaht2372 10 месяцев назад +13

    Good work

  • @viswambharandattaguru2890
    @viswambharandattaguru2890 9 месяцев назад +2

    Fantastic and courageous initiative questioning both govt employees/politicians who flout rules and use their label unlawfully and also against "clever" citizens who use "police" "army" and other labels to evade tax.

  • @alliswell4636
    @alliswell4636 7 месяцев назад +4

    ಏನು ಧೈರ್ಯ ಗುರು 🔥🔥🔥🔥

  • @kumargr3719
    @kumargr3719 5 месяцев назад +2

    Thank you Madam...... Real hero... Madam... ಜನ ಪ್ರಜ್ಞಾವಂತ ಅಗುಬೇಕು

  • @chandrashekar3179
    @chandrashekar3179 10 месяцев назад +3

    🎩s of to you madam. Once again I am proud of to you🙏👌

  • @pradeepm6444
    @pradeepm6444 Месяц назад

    Hats off to you madam.. Really got goosebumps .. Nim anta dheera journalists nam society ge beku..

  • @shivrajkumar3416
    @shivrajkumar3416 10 месяцев назад +9

    ನಿಜವಾಗಿಯೂ ನೀವು ದಿಟ್ಟ ಪತ್ರಕರ್ತರು...👍

  • @user-dv4ct7ce4f
    @user-dv4ct7ce4f 5 месяцев назад +2

    ನೀವು ಮಾಡುತ್ತಿರುವ ಕಾರ್ಯಕ್ಕೆ ಭವಂತ ಹೆಚ್ಚಿನ ಶಕ್ತಿ ನೀಡಲಿ ಎಂದು ಭವಂತನ್ನಲ್ಲಿ ಪ್ರಾಥನೆ ಯನ್ನು ಸಲ್ಲಿಸುತ್ತಿದ್ದೇನೆ. ಜೈಶ್ರೀರಾಮ್ 👍🏻👍🏻🙏🏻🙏🏻.

  • @vishnusgroupoffriends5074
    @vishnusgroupoffriends5074 10 месяцев назад +16

    Good job medam ❤

  • @devan9585
    @devan9585 9 месяцев назад +2

    I would like to appreciate the people behind this program ❤ You rock 🎉

  • @deepakdeepu5108
    @deepakdeepu5108 9 месяцев назад +3

    Awsome work🎉🎉

  • @ganeshganeaha926
    @ganeshganeaha926 9 месяцев назад +2

    Super madam please continue 👍👍🙏🙏

  • @KirannN-tb1se
    @KirannN-tb1se 10 месяцев назад +5

    ಕೆಚ್ಚೆದೆಯ ಲೇಡಿ ಸಿಂಗಂ ಮೇಡಂ ನೀವು.. 🔥🔥

  • @ghulappakaman8138
    @ghulappakaman8138 7 месяцев назад +10

    ನಿಮ್ಮ ಈ ಅಪ್ರತಿಮ ಕಾರ್ಯಕ್ಕೆ 🙏

  • @avvannaavaralli5663
    @avvannaavaralli5663 7 месяцев назад +3

    ನಿಮ್ಮ ಧೈರ್ಯಕ್ಕೆ ನನ್ನದೊಂದು ಸಲಾಂ

  • @f4tube624
    @f4tube624 10 месяцев назад +5

    Super super TOP TOP❤❤❤❤❤❤

  • @puneethjn2145
    @puneethjn2145 10 месяцев назад +11

    Our kannada people not able give one seat to KRS party vey sad..

    • @Anjankumar222
      @Anjankumar222 10 месяцев назад

      ruclips.net/video/i3_ngBU2NSs/видео.htmlsi=JkuG4u8Zlvsl-79e

    • @stalin123able
      @stalin123able 10 месяцев назад

      guru karnataka people are clever in selecting their caste people to vote only jds congress and bjp from last 25 years in spite of many problems they are facing. sairane jaasthi namma janakke. they dont want to change the corrupt system.

  • @anusuyashetty2578
    @anusuyashetty2578 7 месяцев назад +1

    😂ಇದೇ ರೀತಿಯ ಅವ್ಯವಹಾರ ನಡೆಯುವುದು,ಸರಿಯಾಗಿ ಕ್ಲಾಸ್ ತೆಗೆದು ಕೊಂಡಿದೀರಿ ಮೇಡಮ್ 🙏

  • @gum200
    @gum200 10 месяцев назад +11

    ನಮ್ಮ ಕನ್ನಡತಿ ನಮ್ಮ ಹೆಮ್ಮೆ ಜೈ ಕರ್ನಾಟಕ ಜೈ ಕನ್ನಡಿಗ💛❤

  • @naturebeautyclick
    @naturebeautyclick 7 месяцев назад +3

    ಬೇರೆ ನ್ಯೂಸ್ ಚಾನಲ್ ಗಳೆಲ್ಲ ಜಾತಿ, ರಾಜಕೀಯ ಇನ್ನೊಂದ್ ಮತ್ತೊಂದು ಅಂತ ಇದ್ದಾರೆ ನೀವು ಗ್ರೇಟ್ mam

  • @rxpravee8606
    @rxpravee8606 10 месяцев назад +3

    Super akka super

  • @sandhyasri6474
    @sandhyasri6474 9 месяцев назад +3

    ನಿಮ್ಮಂತವರು ನಿಜವಾಗ್ಲೂ ನಮ್ಮ ಸಮಾಜಕ್ಕೆ ಬೇಕು ಮೇಡಂ 🙏🏻🔥

  • @allinonekannada6772
    @allinonekannada6772 5 месяцев назад +4

    Don't mess with ನಮ್ಮ‌ ವಿಜಯಲಕ್ಷ್ಮಿ ಮೇಡಂ‌❤

  • @Manjurputta
    @Manjurputta 10 месяцев назад +5

    ಮೇಡಂ ನಿಮ್ಮ ಧೈರ್ಯ ನಿಜ ಗ್ರೇಟ್.....take care madam ನಿಮ್ಮ ಅಭಿಮಾನಿಯಾಗಿ

  • @SuryaSunil-qx2gs
    @SuryaSunil-qx2gs 2 месяца назад

    Really I am proud of you madam continue

  • @user-nd9id6qf8b
    @user-nd9id6qf8b 8 месяцев назад +4

    ನಮಿಂದ ನಿಮಗೆ ಒಂದು ಲೈಕ್❤

  • @user-zu8mq6th8v
    @user-zu8mq6th8v 2 месяца назад +1

    ಹೀಗೆ ಮುಂದುವರೆಯಲಿ ಮೆಡಂ.

  • @naveenbo337
    @naveenbo337 10 месяцев назад +5

    Hat's off medam

  • @lokeshe925
    @lokeshe925 9 месяцев назад +2

    Very good madam....you doing good work...❤

  • @gnanaraj2711
    @gnanaraj2711 10 месяцев назад +7

    Fantastic work 👏👏👏👏

  • @nandinisridhar1031
    @nandinisridhar1031 4 месяца назад

    Great work Madam. Thanks for showing it to government. So sad to see our government is so much careless and mis used.

  • @subramaniprasad5
    @subramaniprasad5 10 месяцев назад +7

    Awesome!

  • @mangalore.
    @mangalore. 9 месяцев назад +1

    ನಿಮ್ಮ.. ಧೈರ್ಯಕೇ... ನನ್ನ ಸಲಾಂ... ಮೇಡಂ 🙏🙏🙏

  • @ganeshakr3366
    @ganeshakr3366 10 месяцев назад +3

    ಮೊದಲು ಸರಕಾರ ಸರಿ ಇ ರಬೇಕು ಯಥಾ ರಾಜ ತಥಾ ಪ್ರಜಾ

  • @madankrishnathulasi5947
    @madankrishnathulasi5947 10 месяцев назад +2

    Great mam ur the identity of true press worthy of loyal news

  • @ashakgouda1625
    @ashakgouda1625 8 месяцев назад +2

    Vere good work madam

  • @imbunts152
    @imbunts152 6 месяцев назад +1

    ನಿಮ್ಮ ದೈರ್ಯಕ್ಕೆ 🙏🙏👏👏👌❤

  • @vishwanathmaharaj123
    @vishwanathmaharaj123 10 месяцев назад +7

    Good 👍👍👍

  • @farookumar5820
    @farookumar5820 7 месяцев назад +2

    ❤❤very good reporting ❤❤

  • @vijaysobani4901
    @vijaysobani4901 10 месяцев назад +3

    Good work 👏 There is lot corruption in RTO also.. so many times RTOs getting raided across Bengaluru lt is causing inconvenience who seeking service from RTO.

  • @arunkumarilager
    @arunkumarilager 9 месяцев назад +2

    Goooooood job

  • @amarshinde3486
    @amarshinde3486 10 месяцев назад +4

    Good job medam

  • @praveenbd4005
    @praveenbd4005 10 месяцев назад +1

    Madam I'm very big fan of you madam Hats of Your Straight forward

  • @swarnalatharai4173
    @swarnalatharai4173 10 месяцев назад +6

    Hat's off u mam❤

  • @Bas-z3m
    @Bas-z3m Месяц назад

    The sarcasm level is too damn high.😂😂
    Hats off for your journalism ma'am.

  • @skarunadu9416
    @skarunadu9416 8 месяцев назад +2

    Hatsoff vijaya akka

  • @deer6506
    @deer6506 9 месяцев назад +2

    Brave 💪 women 💪. True journalism ❤

  • @sunkognur303
    @sunkognur303 10 месяцев назад +3

    Super...madam good duty..

  • @chinnu3772
    @chinnu3772 4 месяца назад +1

    ನಿಜ ಅಕ್ಕ ನಿಮ್ಮ ಕೆಲಸಕ್ಕೆ ನನ್ನ 🙏

  • @3Vikram...
    @3Vikram... 10 месяцев назад +7

    ❤❤❤

  • @sangurajbhavanchannel8097
    @sangurajbhavanchannel8097 7 месяцев назад +1

    Super👌👌 sister we are with you