ಕಳ್ಳಪೊಲೀಸ್ ಆಟ! ವಿಜಯಟೈಮ್ಸ್ ರಿಯಾಲಿಟಿ ಚೆಕ್ ಬಲೆಗೆ ಬಿದ್ರು
HTML-код
- Опубликовано: 28 окт 2024
- ಕಳ್ಳಪೊಲೀಸ್ ಆಟ! ವಿಜಯಟೈಮ್ಸ್ ರಿಯಾಲಿಟಿ ಚೆಕ್ ಬಲೆಗೆ ಬಿದ್ರು
ಕಳ್ಳಪೊಲೀಸ್ ಆಟ! ಪೊಲೀಸ್ ಬೋರ್ಡ್ ಹಾಕಿಕೊಂಡು ಟೋಲ್‌ನಲ್ಲಿ, ಪಾರ್ಕಿಂಗ್‌ನಲ್ಲಿ ವಂಚಿಸ್ತಿದ್ದ ಖದೀಮರು ವಿಜಯಟೈಮ್ಸ್ ರಿಯಾಲಿಟಿ ಚೆಕ್ ಬಲೆಗೆ ಬಿದ್ರು. ಇವರ ಕಳ್ಳಾಟ ಹೇಗಿದೆ ನೋಡಿ.
.
Please subscribe to our channel: bit.ly/3YGgj7k
www.instamojo.....
DOWNLOAD MY APP:
📱Android app: play.google.co....
FOLLOW US ON:
📸 Instagram: / vijayatimes. .
🐦 Twitter: / vijayatimes
▶️ RUclips Channel: / @vijayatimes
Contact us :+918317398486
Watch more videos on :
ಮನುಷ್ಯರ ಮಾರಾಟ ! ಕೊಡಗಿನಲ್ಲಿ ನಡೀತಿದೆ ಮನುಷ್ಯರ ಮಾರಾಟ !
bit.ly/3kMBRk0
ಮುಖ್ಯಮಂತ್ರಿಗಳೇ ಧಮ್ಮಿದ್ರೆ, ತಾಕತ್ತಿದ್ರೆ ಅಕ್ರಮ ಟೋಲ್ ಸಂಗ್ರಹ ನಿಲ್ಲಿಸಿ!
bit.ly/41KZPMZ
RTOದವರೇನು ದೇವ್ರಾ? ಆರ್ ಟಿ ಓದವರಿಗೊಂದು ರೂಲ್ಸ್, ಪಬ್ಲಿಕ್ಕಿಗೊಂದು ರೂಲ್ಸಾ?
bit.ly/3YqeESd
ಫ್ರೀಡಂ ಆಪ್ - ಸುದ್ದಿ ಪ್ರಸಾರಕ್ಕೆ ನ್ಯಾಯಾಲಯದ ತಡೆ.
bit.ly/3ZACInb
ಟ್ರಾಫಿಕ್ ಲೂಟಿ: ಮಂಗಳೂರು ಸಂಚಾರಿ ಪೊಲೀಸರಿಂದ ಭರ್ಜರಿ ದರೋಡೆ.
bit.ly/3mrlMkh
Join My Course:
srishtimediaac...
#trendingnow#trendingviralvideo #viralnews #vijayatimes #viralnews #trendingvideo #karnataka #vijayatimeskannada #vijayatimes #ಕನ್ನಡ
ಕರ್ನಾಟಕದಲ್ಲಿ ಎಷ್ಟೊಂದು ನ್ಯೂಸ್ ಚಾನೆಲ್ ಇದೆ ಟಿವಿ9 ಸುವರ್ಣ ನ್ಯೂಸ್ ಪಬ್ಲಿಕ್ ಟಿವಿ ಏನು ಪ್ರಯೋಜನ ಇಲ್ಲ
ವಿಜಯ ಟೈಮ್ಸ್ ನಿಮ್ಮ ಕೆಲಸಕ್ಕೆ
ಅಭಿನಂದನೆಗಳು🎉🎉
You have done great job
All tv9 public Tv
Ranganna are waste one
Pakistani bvccc sulemakla
Houda
ಅವರೆಲ್ಲರೂ ಬಕೆಟ್ ಹಿಡಿಯೋದ್ರಲ್ಲಿ ಬ್ಯುಸಿ...
15:42 15:42
ನಿಜವಾಗಲೂ ನಾನು ಕಂಡಂತಹ ಅಪರೂಪದ ಪತ್ರಕರ್ತೆ ವಿಜಯಲಕ್ಷ್ಮಿ
ನಿಮಗೆ ನನ್ನ ಅಭಿನಂದನೆಗಳು.
ದೇವರು ನಿಮಗೆ ಒಳ್ಳೆಯದು ಮಾಡಲಿ.
ಅಧಿಕಾರಿಗಳ ಕರ್ಮಕಾಂಡ....
True
supar ma
@@PuneethGowda-dp5wcin TT TT tt na to na na to the last date to t I 4t u rytttrtr to t u r TT tt TT tt trt TT ka TT TT TT TT TT TT TT tt t I am not working on this tttt ttttt to ttt r🎉😢🎉
ನಿಜವಾದ ಪತ್ರಕರ್ತೆ ❤️❤️👍
ಮೇಡಂ ನಿಮ್ಮಗೆ ಎಷ್ಟು ಧನ್ಯವಾದಗಳು ಹೇಳಿದ್ರು ಸಾಕಾಗಲ್ಲ... You are real hero ❤
Ivra mele sullu case haaki jail ge kalsthaare illa murder maadsthare nodi namma jana bari danywada elodu aste
ನಮ್ಮ ವಿಜಯ ಟೈಮ್ಸ್ ನಲ್ಲಿ ಒಂದು ಹುಲಿ ಮರಿ ಇದೆ ನಿಮಗೆ ಬೆಂಬಲಕ್ಕೆ ನಿಮ್ಮ ಹೋರಾಟಕ್ಕೆ ಈ ಭ್ರಷ್ಟ ಮುಕ್ತರಿಗೆ ನಮ್ಮ ಬೆಂಬಲ ಸದಾ ಇರುತ್ತೆ ಸಿಸ್ಟರ್ 💪💪💪👍🤝💐
👍👍👍👍
👍👍👍👍👍
ನಿಮ್ಮ ಈ ಪ್ರಯತ್ನಕ್ಕೆ ನಮ್ಮ ಕನ್ನಡಿಗರ ಬೆಂಬಲ ಸದಾ ಇರುತ್ತದೆ ❤
ಇವರು ಸರ್ಕಾರಿ ಅಧಿಕಾರಿಗಳು ಅಲ್ಲಾ ಸರ್ಕಾರಿ ಭಿಕ್ಷಕರು... ತುಂಬಾ ಒಳ್ಳೆಯ ಕೆಲಸ ಮೇಡಮ್ ಜೈ ಕರ್ನಾಟಕ 🙏
ವಿಜಯ times ಗೆ ಸಾರ್ವಜನಿಕರ ಬೆಂಬಲ ಇರಲಿ ❤❤❤❤❤❤
ತುಂಬಾ ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಿ ಮೇಡಂ ನಿಮಗೆ ಧನ್ಯವಾದಗಳು
ಕೋಟಿಗೊಬ್ಬರು ಕೋಟಿಗೊಬ್ಬಳು ರಿಲ್ ಟೈಗರ್ ಹುಲಿ 🙏👌❤️✍️✍️
ಈಗಿನ ಕಾಲದಲ್ಲಿ ತುಂಬಾ ಮಂದಿ ಈ ತರಹದ ಗಾಡಿ ತುಂಬಾ ಫೇಕ್ ಇದೆ ಆದರೆ ನಿಮ್ಮಂತವರು ಜನರಿಗೆ ತಿಳಿಸಿದ್ದಕ್ಕೆ ಧನ್ಯವಾದ ಗಳು ಮೇಡಂ
ನಿಮ್ಮ ಪ್ರಯತ್ನವನ್ನು ದೇವರು ಮೆಚ್ಚುವಂತದ್ದು...❤😊😊😊
ವೀಜೆಯ.ಲಕ್ಷಿ.ಮೇಡಂ.ಸುಪ್ಪರ್.ನೀವು
ಸೌಜನ್ಯಳ.ಪರವಾಗಿಯೂ.ನೀವು.
ಮಾತ್ತಾಡಿದ್ಧಿರಿ.ನೀಮ್ಮ.ಅಭಿಮಾನಿ.ನಾ
ನಮ್ಮ ಎಲ್ಲ ಕರುನಾಡ ಜನರ ಪರವಾಗಿ ಒಬ್ಬರೇ ಎಲ್ಲ ಅನ್ಯಾಯದ ಬಗ್ಗೆ ಧ್ವನಿ ಎತ್ತೊರು ನೀವೊಬ್ಬರೇ. ಎಲ್ಲರಿಗೂ ಅಸೆ ಇದೆ ನಿಮ್ ತರ ಧ್ವನಿ ಎತ್ತಿ ಪ್ರೆಶ್ನೆ ಮಾಡಬೇಕು ಎಂದು ಆದರೆ ಆ ಧೈರ್ಯ ನಿಮ್ಮಲ್ಲಿ ಮಾತ್ರ ಇದೆ. Hats off ❤
ತನು ಮನ ಧನ ಎಲ್ಲವನ್ನೂ ಕೊಟ್ಟು ಕನ್ನಡಿಗರು ಇವರನ್ನು ಬೆಳಸಿ ಪ್ರೋತ್ಸಾಹಿಸಿ
100%
ವಿಜಯಲಕ್ಷ್ಮಿ ಅಕ್ಕ ನಿಮ್ಮ ಕರ್ತವ್ಯಕ್ಕೆ ತುಂಬಾ ಧನ್ಯವಾದಗಳು
ಅಧಿಕಾರಿಗಳಿಗೆ ಎಲ್ಲಾ ಪುಕ್ಕಟ್ಟೆ ಬೇಕು
ಕರ್ನಾಟಕದ ಹೆಣ್ಣು ಹುಲಿ❤️🌹🌺🌹👌
ಕರ್ನಾಟಕದ ಹೆಮ್ಮೆಯ ಪುತ್ರಿ vijayalakmi ಸಮಾಜ ಸುಧಾರಕಿಯರು
ನಮ್ಮಲ್ಲೇ ಮೊದಲು ನಮ್ಮಲ್ಲೇ ಮೊದಲು ಅಂಥ ಬಾಯಿ ಬಾಯಿ ಬೊಡ್ಕೊಳೋ ಸಮಾಜಕ್ಕೆ ಏನೂ ಉಪಯೋಗವಾಗದ ಟಿವಿ ನ್ಯೂಸ್ ಚಾನೆಲ್ ಗಳಿಗಿಂತ.. ದಿನಕ್ಕೆ ಅರ್ಧ ಗಂಟೆ ನಿಮ್ಮ ಯೂಟ್ಯೂಬ್ ನ್ಯೂಸ್ ಚಾನೆಲ್ ನೋಡುವುದು ಒಳಿತು.
ಸೂಪರ್ ಸಜೇಶನ್ ಗುರು... 👌💪👏👏👏👏👏
ಕಿತ್ತೂರುವ್
Chn
K ok😜😊
KO ಕಿತ್ತೂರು ರಾಣಿ ಚೆನ್ನಮ್ಮ ಈ ಯುಗದಲ್ಲಿ
ಧೈರ್ಯವಂತೆ ಕಿತ್ತೂರು ಚೆನ್ನಮ್ಮನ ರೂಪದಲ್ಲಿ ಈ ಕಾರ್ಯಕ್ರಮ ಧೈರ್ಯವಾಗಿ ನಿರೂಪಿಸುತ್ತಿದ್ದ ನಿರ್ವಹಿಸುತ್ತಿದ್ದ
ದುರ್ಗಾದೇವಿ ಸ್ವರೂಪ ಸೋದರಿ ನೀವು🙏🙏🙏
ಇಂಥಾ ಪ್ರಯತ್ನಗಳು ಯಾವಾಗ್ಲೂ ಆಗ್ಬೇಕು ನಮ್ಮ ಮಾಧ್ಯಮಗಳಿಂದ....
ಕೆಲವೊಂದು ಬೆರಳೆಣಿಕೆಯ ಚಾನೆಲ್ ಬಿಟ್ಟರೆ ಇಂತದನ್ನ ಉಳಿದ ಚಾನೆಲ್ ನವರು ತೋರಿಸಲ್ಲ..
ಅವರೆಲ್ಲರನ್ನು ಇಲಾಖೆಯಿಂದ ನಿಷ್ಪಕ್ಷವಾಗಿ ವಜಮಾಡಿ ಮನೆಗೆ ಕಳುಹಿಸಿಬೇಕು.
ಪತ್ರಕರ್ತೆ ವಿಜಯಲಕ್ಷ್ಮಿಯವರಿಗೆ ಅಭಿನಂದನೆಗಳು👌🙏
ಹೀಗೇ ಧೈರ್ಯವಾಗಿ ಮುಂದುವರೆಯಿರಿ 🙏🙏🙏
Great Madam
ತುಳುನಾಡುದ ಪೊಣ್ಣು ಪಿಲಿ
Pilinoo alla mannoo alla
ಧನ್ಯವಾದಗಳು
ನಿಮ್ಮೊಂದಿಗೆ ಇರುವ ಯಲ್ಲರಿಗೂ ಆ ಭಗವಂತ ಒಳ್ಳೆಯ ಆರೋಗ್ಯ ನೀಡಲಿ ಇನ್ನೂ ಹೆಚ್ಚಿಗೆ ಕಾರ್ಯ ಮಾಡಿ ಅನ್ಯಾಯ ಕಡಿಮೆಯಾಗಲಿ
ಧನ್ಯವಾದಗಳು ಮೇಡಮ್.
ನಮ್ಮ ದೇಶದಲ್ಲಿ ಕಾನೂನು ವ್ಯವಸ್ಥೆನೇ ಹೀಗೆ.
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು. 😊
🙏 ನಿಮ್ಮಂತೋವ್ರು ಸಾವಿರ ಸಾವಿರ ಜನ ಇನ್ನು ಬರ್ಬೇಕು
ಒಳ್ಳೆಯ ಕೆಲಸ...
ಸಿದ್ದರಾಮಯ್ಯ ನವರು free ಆಗಿ bus ಬಿಟ್ಟಿದ್ದಾರೆ ಸೂಪರ್ dailoge
ವೆರಿ ಗುಡ್ ಜಾಬ್ ಸಿಸ್ಟರ್ ನೀವು ತುಂಬಾ ಓಳೈಯ ಕೆಲಸ ಮಾಡಿದ್ದೀರಿ ❤🎉
ಮೇಡಂ ನಿಮ್ಮ ಸಮಾಜ ಸೇವೆಗೆ ತುಂದ ಧನ್ಯವಾದ ಹಾಗ್ಗೆ ನಿಮ್ಮ ಕ್ಷೇಮದ ಬಗ್ಗೆ ಏಚ್ಚರ ವಿರಲ್ಲಿ ದುಷ್ಟರಿಂದ
ನೀವು ಚೆನ್ನಾಗಿರಬೇಕು ಮೇಡಂ
🙏🙏🙏🙏
ಮೇಡಂ ಸಮಾಜ ಕೇ ನಿಮ್ಮಿಂದ ಒಳ್ಳೆಯ ತಿಳುವಳಿಕೆ . ನಿಜವಾಗಿಯೂ ಇದಲ್ಲ ನಮಗೆ ಗೊತ್ತು ಇರಲಿಲ್ಲ. ಖದಿಮರಿವರು.
ಒಳ್ಳೆ ವಿಚಾರ ಕೈಗೆ ಎತ್ತಿಕೊಂಡು ಮಾಡಿರೋ episode ಇಂತಹ ಎಷ್ಟೋ ವಾಹನಗಳು ಎಲ್ಲ ಕಡೆ ಸಿಗುತ್ತದೆ
ತುಂಬ ಒಳ್ಳೆಯ ಕೆಲಸ ಮಾಡುತ್ತಿದ್ದೀರ.ಈಗೆ ಮುಂದುವರೆಸಿ❤👍🙏
ನಮ್ಮ ಬೆಂಬಲ ನಿಮ್ಮ ವಿಜಯ ಟೈಮ್ಸ್ ತಂಡಕ್ಕೆ.
ನಿಮ್ಮ ಒಳ್ಳೆ ಕಾರ್ಯಕ್ಕೆ ನಮ್ಮ ಅಭಿನಂದನೆಗಳು
ಇಂತಹ ಪ್ರಯತ್ನ ಇನ್ನೂ ಹೆಚ್ಚು ನಡೆಯಲಿ.ಶ್ಲಾಘನೀಯ.ನಮಸ್ಕಾರಗಳು.
ಕೆಲವು ಕಚಡಾ ಜನರು ಸರ್ಕಾರಿ ವಾಹನದಲ್ಲಿ ಕುಟುಂಬ ಸಮೇತ ಸಿನಿಮಾ ನೋಡಕ್ಕೆ ಬರುತ್ತಾರೆ
ನಿಮ್ಮ ಕೆಲಸಕ್ಕೆ ನಮ್ಮ ಬೆಂಬಲ ವೀದೇ ಮುದುವರಿಸಿ 🙏🙏🙏🙏🌹🌹
ಇಂತಹ ವಿಷಯಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಜನ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಮೇಡಂ ನಿಮ್ಮ ವಾಹಿನಿ ವರದಿ ಮಾಡಿದೆ 🙏🙏❤️
ತುಂಬಾ ಒಳ್ಳೆಯ ಕೆಲಸ ವಿಜಯಲಕ್ಷ್ಮಿ ಮೇಡಂ 🎉🎉🎉🎉🎉🎉🎉🎉
❤️❤️❤️❤️❤️❤️👍👍👍👍👍👍👍👌🏿👌🏿👌🏿👌🏿👌🏿👌🏿👌🏿👌🏿 ನಮ್ಮ ಸಪೋರ್ಟ್ ವಿಜಯಲಕ್ಷ್ಮಿ ಮೇಡಂ ಗೆ ❤️❤️❤️❤️❤️🙏🙏🙏🙏🙏🙏🙏🙏
Super mam , ನಿಮ್ಮ ನಡೆ ಹಾಗೆ ಇರಲಿ , ನಿಮಗೆ ನಮ್ಮ ಸಂಪೂರ್ಣ ಬೆಂಬಲವಿದೆ
She is one of the true sincere journalist. She is doing her best to change the wrong doing s of society. She should become CM of Karnataka.
ಮೇಡಂ ನಿಮ್ಮ ದೈರ್ಯ ಕ್ಕೆ ಬೆಲೆ ಕಟ್ಟಲಾಗದು ನಿಮ್ಮ ಸಾಹಸಕ್ಕೆ ನಮ್ಮ ಸೆಲ್ಯೂಟ್ ❤🎉🎉🎉🎉
Respect and salute to this lioness of Karnataka..Daring Honest Consistent..🎉
Tiger of vijayalakshmi🙏🙏🙏🙏🙏
ಅಭಿನಂದನೆಗಳು ,
ನಿಮಗೆ ನಮ್ಮೆಲ್ಲರ ಬೆಂಬಲವಿದೆ ವಿಜಯಲಕ್ಷೀ ಮೇಡಂ.
ಧನ್ಯವಾದಗಳು ತಿಳಿಸಿದ್ದಕ್ಕೆ ಈ ತರ ಜನರಿದ್ದಾರೆ
Sry sister spr full video nodde I really appreciate padbeku tnqs sister
ಒಳ್ಳೆ ಕೆಲಸ ಇಂತಹವರು ಜಾಸ್ತಿ ಆಗುತ್ತಿದ್ದಾರೆ
ಪ್ರಯತ್ನಕ್ಕೆ ಫಲ ವಿದೆ ಸೂಪರ್ ಮೇಡಂ ರೀ 👍🏻
ನಿಮ್ಮಂತಹ ಪತ್ರಕರ್ತರು ನಮ್ಮ ದೇಶಕ್ಕೆ ಅನಿವಾರ್ಯತೆ ಇದೆ 🎉
ಉತ್ತಮ ಕೆಲಸ ಒಳ್ಳೆಯದಾಗಲಿ 👏👏👏👏
ವಿಜಯ ಟೈಮ್ ಚಾನೆಲ್ ತುಂಬಾ ಧನ್ಯವಾದಗಳು ಈ ಹೊಸಪೇಟೆ ಕಡೆಗೆ ಆರ್‌ಟಿಓ ಕಾಟ ಬಾಳ ಇದೆ ಸ್ವಲ್ಪ ಬರಬೇಕ್ರಿ ಮೇಡಮರೆ ಆಮೇಲೆ ಹುಬ್ಬಳ್ಳಿ ಧಾರವಾಡದಲ್ಲಿ ಪೊಲೀಸ್ ನವ್ರು ಕಾಟಾನು ಜಾಸ್ತಿಯಾಗಿದೆ ಗಾಡಿಗಳು ಬಾರಿ ಹಿಡಿದಿದ್ದಾರೆ ಮೇಡಂ ಎನ್ ಎಸ್ 13 ರಾಷ್ಟ್ರೀಯ ಹೆದ್ದಾರಿಯಲ್ಲಿ ಆರ್‌ಟಿಓ ಕಾಟ ಬಹಳ ಹೆಚ್ಚಾಗಿದೆ ಇದು ಸ್ವಲ್ಪ ನಿಮ್ಮ ಗಮನಕ್ಕೆ ಇರಬೇಕು ಮೇಡಂ
Real Media. True journalist ❤
I request everybody please watch vijaya times wuthout fail.. Give motivation, support to this brave tigress..what social cleaning work.. Salute..
ವಿಜಯ ಟೈಮ್ಸ್ ದಿ ಬೆಸ್ಟ್ ಟೈಮ್ಸ್!
ಧನ್ಯವಾದಗಳು ವಿಜಯ ಟಿವಿ ನಿಮ್ಮ ಇಂತಹ ಒಳ್ಳೆ ಕೆಲಸಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ 👏👏
ಇದು ಕಾಂಗ್ರೆಸ್ ಗ್ಯಾರಂಟಿ.
ಏನು ಸ್ವಾಮಿ ನೀವು, ಎಲ್ಲದಕ್ಕೂ ರಾಜಕೀಯವನ್ನು ತರತೀರಲ್ಲ. ಕಾಂಗ್ರೆಸ್,ದಳ, ಬಿಜೆಪಿ ಏನಿದ್ರೂ ಅಧಿಕಾರಿಗಳು ಅಧಿಕಾರಾನ ದುರುಪಯೋಗ ಪಡಿಸಿಕೊಳ್ಳುವುದು ಪ್ರಜಾಪ್ರಭುತ್ವದಲ್ಲಿ ಮಾತ್ರ ಅಲ್ಲ : ರಾಜರ ಕಾಲದಿಂದಲೂ ಇದೆ. ಇಂಥ ಪ್ರಯತ್ನಗಳು ಸ್ವಲ್ಪಮಟ್ಟಿಗೆ ಅಪರಾಧಾನ ತಡಿಬಹುದು ಅಷ್ಟೇ. ಆದರೆ ಪೂರ್ತಿ ನಾಶಮಾಡಲು ಆಗುವುದಿಲ್ಲ.
ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ❤❤❤❤❤❤😂
The real journalism!!...
Hats off madam and the team behind it!!..
ವಿಜಯ ಟೈಮ್ಸ್ ಜನಪರ ಕೆಲಸ ಮಾಡುತ್ತಿದೆ, ನಿಮಗೆ ಅಭಿನದನೆಗಳು
Vijaylashmi , sister. What a bold lady. Well giveing awareness. Fight for justice.
ಬ್ರಷ್ಟ ಸರ್ಕಾರ not only ಕಾಂಗ್ರೆಸ್
ವಿಜಯದಶಮಿಯ ದಿನ ವಿಜಯಲಕ್ಷ್ಮಿ ಕೈಗೆ ಸಿಗಾಕೊಂಡವರ ಪಾಡು ದೇವರೇ ಗತಿ 😅
99% ಸರಕಾರಿ ನೌಕರರು ಬ್ರಷ್ಟರು
99.99%
ಕರಿ ಬಂಡೆ ಮೇಲೆ ನೀರೆರೆದಂತೆ 😂😂😂 ಅಧಿಕಾರಿಗಳಿಗೆ ಕಾನೂನು ಅನ್ವಯಿಸುವುದಿಲ್ಲ ಆಂತ ಗೊತ್ತಿದ್ದೂ...... ಕೊನೆಗೆ ಎಲ್ಲಾ ಉಳಿದವರು ಕಂಡಂತೆ 😅.
Bold and impartial investigative journalism at its best, hats off to you madam.
ಸೂಪರ್ ಅಕ್ಕ ನಿಮ್ಮ ಟೀಮ್ ❤ love you
ನಿಮ್ಮ ಪ್ರಯತ್ನ ಅಷ್ಟೇ ಕಾಣುತ್ತಿದೆ ಆದರೆ ಜನರ ಆಸಕ್ತಿ ಕಾಣುತ್ತಿಲ್ಲ...
ಹಾಗೆ ಕರ್ನಾಟಕದಲ್ಲಿ ಬೇರೆ ಭಾಷಿಗರ ದಬ್ಬಾಳಿಕೆ ವರದಿ ಮಾಡಿ ಹಾಗೆ ಇಲ್ಲಿಯ ಜನರಿಗೆ ಮೊದಲು 60%ಉದ್ಯೋಗ ಕೊಡುವ ಕಾನೂನು ಬರುವಂತೆ ಮಾಡಿ ಆಗ ತನ್ನಿಂದ ತಾನೇ ನಮ್ಮ ಕರ್ನಾಟಕದ ಅಭಿವೃದ್ಧಿ ಹಾಗೂ ಕನ್ನಡದ ಅಭಿವೃದ್ಧಿ ಎರಡು ಆಗುತ್ತದೆ
It's wonderful job every citizen has to learn and support this kind of awareness
Tv9 ವೇಸ್ಟ್... ಸುವರ್ಣ.. ನ್ಯೂಸ್ ವೇಸ್ಟ್... ಪಬ್ಲಿಕ್.. ಟಿವಿ ವೇಸ್ಟ್... ಇದೆ best 🙏🙏
ಕಳ್ಳ ಕಳ್ಳ ಕಳ್ಳ ಕಳ್ಳ ಕಳ್ಳರೂ ಇವೆರೆಲ್ಲರು...😂
J j hospital ಘಟಪ್ರಬಾ. ಇನ್ನು ಬೆಟಿ ಮಾಡಿ
Government staff get all facilities free vehicles with chauffeurs, Insurance, housing, medical,.
Citizens pay huge taxes and travel in potholes. This is our fate madam.
Really good job mam . Thanks
ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಮೇಡಂ ಇದೇ ತರ ಮುಂದುವರಿಸಿ
Hats off to you Madam, exposing these criminals who are swallowing our taxpayers money 👏👏
ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಮ್ಯಾನೇಜ್‌ಮೆಂಟ್ ಒದಗಿಸಿದ ಲ್ಯಾಪ್‌ಟಾಪ್ ಅನ್ನು ಕೆಲಸಕ್ಕೆ ಮಾತ್ರ ಬಳಸಬೇಕು ಮತ್ತು ವೈಯಕ್ತಿಕವಾಗಿ ಮಾತ್ರ ಬಳಸಬಾರದು ಅದೇ ರೀತಿ ಸರ್ಕಾರವು ಅಂತಹ ವ್ಯವಸ್ಥೆಯನ್ನು ಏಕೆ ಮಾಡಬಾರದು
ಧನ್ಯವಾದಗಳು ವಿಜಯ ಟಿವಿ ❤️
Hats off madam for your great job ❤❤❤
Good job..All the vijaya lakshmi..ಮೇಡಂ
ಅಕ್ಕ .ನನ್ನ ದೃಷ್ಟಿಯಲ್ಲಿ ನೀನೆ.ನಿಜಾವದ.ನ್ಯಾಯದಿಶಳು.ನಿನು.ಯಾವಾಗಲು. ಸತ್ಯ ನಿತ್ಯದ ಕಡೆಗೆ ಇರಿ.ಅಕ್ಕ.ನಾನು.ಕೂಡ.ದೇವರಲ್ಲಿ. ಬೇಡಿಕೊಳ್ಳುತ್ತೇನೆ .ನಿನ್ನ.ಗಟ್ಟಿತನಕ್ಕೆ ಹೀಗೆ.ಚೆನ್ನಾಗಿ.ಇರಿ.ಅಕ್ಕ
Madam Please come to mangalore City.... mangalore city olagade yalla government vehicles alli family tour madthavre, illi heloru keloru yaru illa e government kelsadhavrige....! Dayavittu banni....
ಜಿಲ್ಲಾಧಿಕಾರಿಯವರಿಗೆ ವಿಶೇಷ ಅಧಿಕಾರ ಇರುತ್ತದೆ ಹಾಗಾಗಿ ಪರ್ಮಿಷನ್ ಕೊಟ್ಟಿದಾರೆ ಗುರೂ
ɢᴏᴏᴅ ᴊᴏʙ ᴍᴀᴍ.. 🔥🔥
ಎಲ್ಲಾ ರೀತಿಯ ಪ್ರವಾಸ. ಮತ್ತು ಫ್ಯಾಮಿಲಿ ಸಾಗಾಣಿಕೆ ಸರಕಾರ ವಾಹನ ಬಳಕೆ ಬಗ್ಗೆ ಒಳ್ಳೆಯ ಕರ್ತವ್ಯ. Good ಚಾನಲ್
God bless you always ma'am 🙏
Vijaya times is a Kannada TV Vijaya madam is a only Karnataka Tiger❤🎉🎉🎉
Strong of you mam🙏🏆💪🏻💯
Hats off madam dammu takath andre nive example madam nim tara yaru barala public hero andre nive❤
Vijayalakshi mam duty is next level 🔥🔥
Great Maam dhayavittu ethara kelasa innu jaasthi maadi
Good Madam
This is true journalism. Madam hats off to your work,👏👏👏👏👏👏👏👏👏
Vijay Lakshmi you are the best
Vijaya times ge Geluvagali 🕉️
Appreciate your guts mam. Departmental vehicles misuse is well depicted.Strict action should be taken against the culprits.
ಕರ್ನಾಟಕದ ಲೇಡಿ ಸಿಂಗಂ 👍ಕರ್ನಾಟಕದ ಹೆಮ್ಮೆಯ ಪುತ್ರಿ 👍🙏🥰❤️
ನಮಸ್ತೆ ತಾಯಿ 🙏
But collecting toll is a crime, after paying so much of direct and indirect tax we do not have freedom to use basic infrastructure.
And besides there is rule that for each nd every toll paid roads there should be parallel service road wherein you can not see service roads.