Milk Mafia in Kolar | Fake Milk! Farmers adulterating branded milk ಹಾಲು ಪ್ರಿಯರಿಗೆ ಶಾಕಿಂಗ್ ನ್ಯೂಸ್!
HTML-код
- Опубликовано: 6 янв 2022
- ಹಾಲು ಪ್ರಿಯರಿಗೆ ಶಾಕಿಂಗ್ ನ್ಯೂಸ್ ! ಹಾಲಲ್ಲೂ ಕಲಬೆರಕೆ ಮಾಡುವವರ ಬಣ್ಣ ಬಯಲು. ವಿಜಯಟೈಮ್ಸ್ ಕವರ್ಸ್ಟೋರಿಯಲ್ಲಿ ವಿಷ ಹಾಲಿನ ಕಟು ಸತ್ಯ ಅನಾವರಣ.
Milk Mafia in Kolar ! Fake Milk! Farmers adulterating branded milk. ಹಾಲು ಪ್ರಿಯರಿಗೆ ಶಾಕಿಂಗ್ ನ್ಯೂಸ್!
COVER STORY
ಈ ಕೆಳಗಿನ ಲಿಂಕ್ ಒತ್ತಿ ವಿಜಯಟೈಮ್ಸ್ನ ವಾರ್ಷಿಕ ಚಂದಾದಾರಾಗಿ. ಬನ್ನಿ ಭ್ರಷ್ಟರ ವಿರುದ್ಧ
ಹೋರಾಡೋಣ.
www.instamojo.com/@vijayatime...
► linktr.ee/vijayatimes
Whatsapp number:+918317398486
#hallumafia #milkmafia #doodh#nandhini #nandinimilk #scam #dirty #viral #kolarviralvideo #viralvideo #kolarmilkscam #kolarmilkadulteration #kolarmilkvideo #mulbagal #bangarpet #KGF #risimaldex #maltodextrin #milkpowder
ಇಂತಹ ಪತ್ರಕರ್ತರನ್ನು ನಾವು ನೀವೆಲ್ಲ ಬೆಂಬಲಿಸೋಣ...
🎉Yes🎉
ಪೊಲೀಸರು ಮಾಡುವ ಕೆಲಸ ನೀವು ಹಾಗೂ ನಿಮ್ಮ ಸಹೋದ್ಯೋಗಿಗಳು ಮಾಡ್ತಾ ಇದಿರಾ... ನಿಮ್ಮ ಕಾರ್ಯಕ್ಕೆ ನನ್ನ ಅಭಿನಂದನೆಗಳು ಮೇಡಂ....
Police noru intha works ge full support maadtare madem.. Avru sari iddidre vijalakshmi yavarantha hennumaklu e tara work maadoke agtirlilla.. Police & politicians destroying humen life..
@@lokeshac3828 ನಿಜಾ ನೀವು ಹೇಳಿದ್ದು ...
Idu madbekagiddu police department alla. FSSAI. DEPARTMENT. DON'T BLAME THE POLICE EVERY MATTER.
ಗುಡ್ work
You should share action taken against them by the Police,FSSAI or Local administration etc. so every public ( even illiterate) should come know about punishment imposed on them ( say after 6 months and assuming case is not closed by receing the bribe by concerned authority), so that no person should attempt to make easy money in our INDIA
God bless you Mam
ಇಂತ ದಾಂಡೇಕೋರರ, ದಂದೆಯನ್ನ ಬಯಲಿಗೆಳೆದ ನಮ್ಮ ಮೆಚ್ಚಿನ ವಿಜಯ TIMES ನ ವಿಜಯ ಲಕ್ಷ್ಮಿ ಶಿಬರೂರು ರವರಿಗೆ ನನ್ನ ಹೃದಯ ಪೂರಕ ಧನ್ಯವಾದಗಳು ❤️❤️❤️❤️❤️❤️❤️❤️❤️🌹🌹🌹🌹🌹🌹🌹🌹🙏🙏🙏🙏🙏🤗🤗🤗🤗👍.
Adakke thane evara channel annu yaru nodalla ...Namma janagalige public tv, Btv Anthaha kachada channels beku ....entha news viral agalla eno agalla ,.....entha jangalu nale punaha ede dande madthare aste 😔
👍
Good job
Vijaya madam nimma chapli li hodedu banni
@@vkvideo279ನಿಜ ಸರ್ ಆದ್ರೆ ನ್ಯೂಸ್ ಚಾನಲ್ ಇದೆಯೆ ಇದ್ರೆ dishtv ಯಲ್ಲಿ ಎಷ್ಟೆನೆ ನಂಬರ್ ಇದೆ ನಾವು ಈ ಚಾನಲ್ ತಗೊಬೇಕು
ನಿಮ್ಮ ಧ್ವರ್ಯಕ್ಕೆ ಮೆಚ್ಚಲೇ ಬೇಕು ಮೇಡೆಂ ನಿಮಗೆ ಕೋಟಿ ಕೋಟಿ ವಂದನೆಗಳು❤❤❤❤❤❤
ನಿಮ್ಮ ಪರಿಶ್ರಮ 🙏. ದೇವರು ನಿಮ್ಮನ್ನೆಲ್ಲಾ ಇನ್ನೂ ಚೆನ್ನಾಗಿ ಇಟ್ಟಿರಲಿ. ಜನರ ಒಳಿತಿಗಾಗಿ ಮಾಡುವ ಕೆಲಸಕ್ಕೆ ಧನ್ಯವಾದ🙏
ಮೊದಲು ಕ್ಷೀರ ಭಾಗ್ಯ ನಿಲ್ಲಿಸಿ,ಶಾಲಾ ಹುಡುಗಿಯರ ಆರೋಗ್ಯ ರಕ್ಷಣೆ ಮಾಡಿ!
Hudgru satt hogla ..? Makkala jeevna ulisi anni
ಮೇಡಮ್ ನೀವು ಮಾಡ್ತಿರೋದು ಒಳ್ಳೆ ಕೆಲಸ ಅದರೆ ಇದರ ಅಂತ್ಯ ಎನಾಯಿತು ಅಂತಾ ತಿಳಿಸಬೇಕು ಇವರಿಗೆ ಎನ್ ಶಿಕ್ಷೆ ಅಯಿತು ಅಂತಾನೂ ದಯವಿಟ್ಟು ತಿಳಿಸಿ
Nija idara antya enaytu heli Madam pls
Adakke thane evara channel annu yaru nodalla ...Namma janagalige public tv, Btv Anthaha kachada channels beku ....entha news viral agalla eno agalla ,.....entha jangalu nale punaha ede dande madthare aste 😔
Actually this is a media right and responsible jobs.
I salute this braveheart reporter lady. 👍God pless you .
This is real journalism madam... 100times better than public tv, TV9 and Suvarn channels... appreciate your guts...
ಹರೇಕೃಷ್ಣ ಸೊಗಸಾಗಿದೆ ಇಂತದೃಶ್ಯ ಸುಲಭವಾಗಿ ನೋಡಲು ಅವಕಾಶ ಮಾಡಿದತಮಗೆ ವಿಚಾರ ತಿಳಿಸಿದ್ದಕ್ಕೆ ತಮಗೆ ತುಂಬು ಹೃದಯದ ಧನ್ಯವಾದಗಳು 👋👌👋 ಶುಭವಾಗಲಿ ಇವರಿಗೆ ನಾಚಿಕೆಯೂ ಆಗೋದಿಲ್ಲ
ಪ್ರತಿ ದಿನ ನಾವು thinnodu ಆಹಾರ ಅಲ್ಲ ವಿಷ ಬರೀ ಹಾಲು ಅಷ್ಟೇ ಅಲ್ಲ ಎಲ್ಲವೂ ವಿಷ ಆಗಿದೆ
ದಯವಿಟ್ಟು ಗ್ರಹಕರೆ ನಂದಿನಿ ಹಾಲು ನಂದಿನಿ ಅಂಗಡಿ ಯಲ್ಲಿ ಮಾತ್ರ ತೊಗೋಳಿ
ವಿಜಯಕ್ಕ ನ್ಯೂ ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ ದೇವರು ಕಾಪಾಡಲಿ ಅವರು ಕಳ್ಳರು ಅವರ ಮಕ ನೋಡುವಾಗಲೇ ಗೊತ್ತಾಗುತ್ತೆ ಪೊಲೀಸ್ ಕಂಪ್ಲೇಂಟ್ ಕೊಡಿ ಮೇಡಂ
Dear Vijay akka you are doing really great job hats up
ಇದು ಯಾವ ವಿಷ? ನಾವು ಕೊಂಡ ಹಾಲಿನಲ್ಲಿ ಅದರ ಇರುವಿಕೆಯನ್ನು ಪರೀಕ್ಷಿಸುವುದು ಹೇಗೆ?
Super madam sisemadisi
ಉತ್ತಮವಾದ ಸಂದೇಶವನ್ನು ಕಳಿಸಿದ್ದೀರಿ ಧನ್ಯವಾದಗಳು ಮೇಡಂ... ನಾವು ತಿಳ್ಕೊಳ್ಳೋದು ಬಹಳ ಇದೆ ಹಾಗೂ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎನ್ನುವ ಪರಿಜ್ಞಾನ ಬರುವುದರಲ್ಲಿ ನಮ್ಮ ಜೀವನ ಕಳೆದು ಹೋಗಿರುತ್ತದೆ ಎಷ್ಟು ಬೇಗ ನಾವು ಇಂತಹ ವಿಚಾರಗಳನ್ನು ತಿಳಿದುಕೊಳ್ಳುತ್ತೇವೋ ಅಷ್ಟು ಒಳ್ಳೆಯದು ಇಲ್ಲವಾದರೆ.,.... ಎಲ್ಲವೂ ಗೋವಿಂದ........
ಆ ಕೆಮಿಕಲ್ ಫಾಕ್ಟರಿ ಮೊದಲು ಮುಚ್ಚಿಸಿ ಮೇಡಂ.
ದರಿದ್ರ ಜನ
ದರಿದ್ರ ಅಧಿಕಾರಿ ಗಳು
ವಿಜಯಲಕ್ಷ್ಮಿ ಶೀಬರೂರ🙏🙏ಜಯವಾಗಲಿ
ಪೊಲೀಸರಿಗೂ ಮೊದಲೇ ಗೊತ್ತಿರುತ್ತೆ
ನಿಮ್ಮ ಧೈರ್ಯ ಸಾಹಸಕ್ಕೆ ಮೆಚ್ಚಲೇಬೇಕು ಮೇಡಂ
Awesome madam tumba ts ತುಂಬಾ ಉಪಕಾರ ಆಯ್ತು madam 🌎❤️
I love you so much madam ❤️
ಗ್ರಾಮ ಪಂಚಾಯಿತಿ ಅಧ್ಯಕ್ಷ ನನ್ನ ಮನೆಯವರನ್ನ ಸೇರಿಸಿ ಒಳಗೆಹಾಕಿ
ವಿಜಯಲಕ್ಷ್ಮಿ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು 🙏🙏🙏💐
ಇಂತಹ ಮನುಷ್ಯನಿಗೆ ಶಿಕ್ಷೆ ಕೊಡಲೇ ಬೇಕು
ವಿಜಯಕ್ಕ ,ನಿಮಗೆ ಭಗವಂತ ಅನುಗ್ರಹಿಸಲಿ
Madam, please take good security before you raid people like this. We need people like you in this country. God bless you.
ಅನಂತ ಧನ್ಯವಾದಗಳು ಮೇಡಂ ಇಂತಹ ಕೃತ್ಯ ಸಂಪೂರ್ಣ ನಿಲ್ಲಬೇಕು ದೇವರ ಸಹಾಯ ನಿಮಗಿರಲಿ ಮೇಡಂ 🙏🙏🙏🙏🙏🙏
Good job madam
ಓ ದೇವರೇ ಇದು ಎನ್ ಮಾಡ್ತಾ ಇದ್ರು ಇವರು ಜನರ ಜೀವನದ ಜೊತೆಗೆ ಇವರು ಆಟ ಆಡ್ತಾ ಇದಾರೆ ಇವರನ್ನು ಸುಮ್ಮನೆ ಬಿಡಬಾರದು ಮೇಡಂ ನೀವು ತುಂಬಾ ಓಳೈಯ ಕೆಲಸ ಮಾಡಿದ್ದೀರಿ ದೇವರು ನಿಮಗೆ ಒಳ್ಳೆಯದು ಮಾಡಲಿ ಧನ್ಯವಾದಗಳು
ಹ್ಯಾಟ್ಸಾಫ್ ಮೇಡಂ ನಿಮ್ಮ ಧೈರ್ಯಕ್ಕೆ🙏
ಗ್ರೇಟ್ ಮೇಡಮ್..... ಇವರನ್ನ ಜೈಲಿಗೆ ಕಳಿಸಿ...
This is the real courage and duty of our media, we should support this courage madam
ಈ ಅಧ್ಯಕ್ಷರು ಈ ನನ್ ಮಗನು ಸಪೋರ್ಟ್ ಇದಾನೆ ಮೇಡಂ ಬೇವರ್ಸಿ
Hats up to vijayalakshmi madam 👏 👍
ಈ ಕೆಲಸ ತುಂಬಾ ಚೆನ್ನಾಗಿದೆ ನಿಮ್ಮನ್ನು ದೇವರು ಒಳ್ಳೆದು ಮಾಡಲಿ
ಮೇಡಂ ಅಭಿನಂದನೆಗಳು ನಿಮಗೆ.
Ma'am your doing a fantastic job....God bless..
Hatsoff a women daring effort mindblowing
Great job madamji.👏👏👏👌❤️🙏
Haslu uthpaadak raitharige bembala bele began the vishbersoka bembalabele
Very good job Vijaya, All the best 👍
Good job 👍🏻. Will the milk factories test the milk before accepting? Are they also involved/supporting in such activities?
ಸಂಘಟನೆಗಳೇ ಹೇಳಬೇಕು ...ಆಹಾರಗಳಿಗೆ
ವಿಷು ಯಾಕೆ ಬೆರಸುತ್ತಾರೆಂತ...Tq ಮೇಡಂ.
ಹೌದು ಇವಾಗ ಎಲ್ಲಾ ಬ್ರಾಂಡ್ ಹಾಲಿನ ಕಂಪನಿಯನ್ನು ಚೆಕ್ ಮಾಡಿ
ದುರಾಸೆ ಮುಂದಿನ ಸುಮ್ಮನೆ ಬಿಡಬಾರದು
ಹಾಲಿಗೆ ಯುರಿಯಾ ಮಿಕ್ಷ ಮಾಡತಿದಾರೆ.
ಇಂಥ ಕೆಟ್ಟ ಜನ ಇವರನ್ನು ಜೈಲ್ ಗೆ ಹಾಕಿ ನೇಣಿಗೆ ಹಾಕಬೇಕು
Thanks for your effort please continue these kind of good work …. Hats off for you madam and vijaya times team… 🤘
Adakke thane evara channel annu yaru nodalla ...Namma janagalige public tv, Btv Anthaha kachada channels beku ....entha news viral agalla eno agalla ,.....entha jangalu nale punaha ede dande madthare aste 😔
Tq ವಿಜಯ ಮೇಡಂ
Really it is difficult as a girl but you are no 1 energetic person to beat this kind of matters hats off madam
ನಿಮ್ಮಂತವರು ಇರಬೇಕು , ನಿಮ್ಮಂತೆ ನಾನು ಆಗೋಕೆ ರೆಡಿ...
Seriously your doing great job madam.
ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಇದರಲ್ಲಿ ಕಮಿಷನ್ ಇದೆ ಬೋಳಿಮಗನಿಗೆ ಮಾತಾಡುವುದು ನೋಡಿದರೆ ಗೊತ್ತಾಗ್ತದೆ
It is impossible without the support of politician v, concerned dept and mafia,s 😈😈😈😈😈 tell how many went behind bars. None goes. 😈😈
Hats off to u and ur team madam....how risky, yet u made it in public interest 👍 👏...but chemical testing aagade hege packing and marketing aagatte?....en checks ide, swalpa tilisi
Good job
Where r those politicians and KMF official's? Where our karnataka is heading? Oh God save my beautiful state? Vijaya mam I will pray for u and ur team! 🙏🙏❤🌹
Hats off to the vijaya times team🙋♀️
Mam your great job 🙏 Thanks you very much 🙏
God bless you wonderful job you doing 🙏🙏🙏👍👍👍🌷
God bless you wonderful good jobs 👏🤝
@@puttegowdaputta6638 good infurmation .god bless you.visha janthugalu
@@puttegowdaputta6638 idarabage. Investigation. Enaitu
Idara. Kes. Eanaitu
Hats off to great reporter of India...keep doing same madam..
ನಿಮ್ಮ ನಿಷ್ಠೆ,, ಧೈರ್ಯ,, ಸಾಹಸಕ್ಕೆ ನಮ್ಮ ವಂದನೆಗಳು,,,
ನಿಮಗೆ ಅಪಾರವಾದ ಧನ್ಯವಾದಗಳು ತಾಯಿ 🙏🏻🙏🏻
Thank you madam for revealing this type of adulterated milk and other types
Great Job !!! 👍
ಬೆಂಕಿ ಬಲೆ ವಿಜಯ ಟೈಮ್ಸ್ ಗೆ ತುಂಬು ಹೃದಯದ ಧನ್ಯವಾದಗಳು ಮೇಡಂ ನಮ್ಮೂರಲ್ಲಿ ಒಂದು ಸಮಸ್ಯೆ ಇದೆ ಬಾಲಾಜಿ ಸುಗರ್ ಎಂಬ ಕಂಪನಿಯು ಕೆಮಿಕಲ್ ನೀರನ್ನು ಕೃಷ್ಣಾ ನದಿಗೆ ಸೇರಿಸಲಾಗುತ್ತಿದೆ ನದಿ ದಂಡೆಯಲ್ಲಿರುವ ಊರುಗಳಿಗೆ ತುಂಬಾ ಪ್ರಾಬ್ಲಮ್ ಆಗಿದೆ ಇದನ್ನು ಕೂಡ ಸ್ವಲ್ಪ ಸಮಸ್ಯೆ ಬಗೆಹರಿಸಿ ರಾಜಕಾರಣಿಗಳ ಸಪೋರ್ಟ್ ಮಾಡುತ್ತಿದ್ದಾರೆ ಶುಗರ್ ಫ್ಯಾಕ್ಟರಿ ಗೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು
I salute your work madam.
Well done job Madam...keep it up
Very much appreciated madam and team 🙏
Thank you somuch madam we are with you.
People of Banglore are to be Careful
Please be careful Team Vijaya. These people can go to any extent to destroy the reputation.
Vijaya Times gay Vijayavagali.
Jai Vijaya LAKSHMI Shibaroor.
All support to The Team.
Thalaivi vera ragam🔥🔥🔥🔥
Super team, keep up ur good work 👍👍👍 we r with you
Hats up to vijayalakahmi madam and vijaya times team✨💚✨👍👍👍👍
Thank you very much ma'am 🙏🙏🙏
Super mam👌best raid, salute mam🙏
ಮೇಡಂ ನಿಮ್ಮ ಕೆಲಸಕ್ಕೆ ನನ್ನ ಕೋಟಿ ನಮಸ್ಕಾರಗಳು
Hat's off to you vijay lakshmi mam.
Great job
Thank you so much team, village and village people have become so much heartless..
Shame on those people who wants to get quick rich by destroying the entire mankind..!!!
God bless u brave lady. Keep it up never give up thanks.
Thank u sis for saving people's life
Good man I respect you and your team
ಸೂಪರ್ ಅಕ್ಕ....
Thanks mam. God bless you. Great job.
Great madam please continue
Well done madam....
Nice job Madam,
For ur kind Information as a Roomer u & Concerned Team With Govt Officials are took Upto Rs 500000 as Bribery from those accused scoundrels. Further
Wil fight ur media against this ?
I.e You were Drop urself?
As information by those Villagers...
Hats off to Vijaya Laxmi
i think one and only Journalist is present in india who do work with polite and 100% Journalist ethics
Good job sister great 👍
Now i understand why Dodla peda buy 1 get1 which i had bought in Dmart got spoiled within 7 days ...even though it had date of 15 days or more than that
Where is food officers? Their Salary and allowance has to be given to Vijayalakshmi and team
Great exposure
Thanks to Mrs Vijaya Lakshmi for bringing out
Thanks for the making this video and sharing to public and bringing awareness about the food products, but the what is the action plan taken by govt officials, actually govt officials are culprits so u need to do coverage them and ask how they have given license and what are doing when these are available in market for public
Great job madam🙏
Enqiry madabeku yar yar inval agidaroo elarigu jail haki
ಅದ್ಭುತ ಕಾರ್ಯ,.
Good job mam and ur team👏🏻👏🏻👏🏻🙏
Legend
Madam great jod , but after 1 month they will again start madthare ..!!
Member Avn makhugiri.
Hat'supp mam 👏👏👏 keep Rocking 🙏🙏🙏
ಸೂಪರ್ ಮಾಹಿತಿ ಧನ್ಯವಾದಗಳು