COVER STORY | ದಾನದ ಹೆಸರಲ್ಲಿ ಮೋಸ ಮಾಡ್ತಾರೆ ಎಚ್ಚರ! Donation scam ! In the name of orphanage,

Поделиться
HTML-код
  • Опубликовано: 23 авг 2024
  • ದಾನದ ಹೆಸರಲ್ಲಿ ಮೋಸ ಮಾಡ್ತಾರೆ ಎಚ್ಚರ! ಅನಾಥಾಶ್ರಮ, ವೃದ್ಧಾಶ್ರಮಗಳ ಹೆಸರಲ್ಲಿ ಡೋನೇಷನ್‌, ಬಟ್ಟೆ, ಅಕ್ಕಿ, ಕಾಳು ಕೇಳಿ ಗುಳುಂ ಮಾಡ್ತಾರೆ. ವಿಜಯಟೈಮ್ಸ್‌ ಬಯಲು ಮಾಡ್ತಿದೆ ಡೊನೇಷನ್‌ ದಂಧೆಯ ಭಯಾನಕ ರೂಪ.
    Donation scam ! In the name of orphanage, old age home they collect donations, dress, rice, ragi etc. but they are using it for their personal use.
    COVER STORY
    ಈ ಕೆಳಗಿನ ಲಿಂಕ್ ಒತ್ತಿ ವಿಜಯಟೈಮ್ಸ್ನ ವಾರ್ಷಿಕ ಚಂದಾದಾರಾಗಿ. ಬನ್ನಿ ಭ್ರಷ್ಟರ ವಿರುದ್ಧ
    ಹೋರಾಡೋಣ.
    www.instamojo....
    Please subscribe our channel and support us.
    ► linktr.ee/vija...
    Whatsapp number:+918317398486
    #donation #scam #fraud #charitabletrust #channapatna #karnataka #orphanage #clothes #fund #cheating #business

Комментарии • 444

  • @Ajvirat-ki1ru
    @Ajvirat-ki1ru 4 месяца назад +71

    ಎಲ್ಲ ಚಾನೆಲ್ಗಳ ಅಪ್ಪ ನಮ್ಮ ವಿಜಯ ಟೈಮ್.... Hats ಆಫ್ ಮೇಡಂ 🙏🙏🙏🙏

  • @nareshuppi..juniorupendra5197
    @nareshuppi..juniorupendra5197 4 месяца назад +58

    ಧರ್ಮಸ್ಥಳದ ಸ್ವಸಹಾಯ ಸಂಘದ ಅಕ್ರಮ ಸಾಲ ದಂಧೆ ಬಗ್ಗೆ ಕವರ್ ಸ್ಟೋರಿ ಮಾಡಿ ಮೇಡಂ

  • @vasanthaacharya6912
    @vasanthaacharya6912 2 года назад +49

    ಒಳ್ಳೆಯ ಕಾರ್ಯಕ್ರಮವಾಗಿದೆ ಹಳ್ಳಿಗಳಲ್ಲಿ ಆಗಾಗ್ಗೆ ಬರ್ತಾ ಇರ್ತಾರೆ👌🙏

  • @vishwas8681
    @vishwas8681 2 года назад +95

    ಹೌದು.. ನಮ್ಮ ಜಿಲ್ಲೆಗೂ ಇಂಥವರು ಬರ್ತಾರೆ..ಓಹೋ ಇದೂ ಕೂಡ ದಂಧೆನಾ?!🤦‍♂️..ಹುಷಾರಾಗಿರ್ಬೇಕು ಹಾಗಾದ್ರೆ.. ಧನ್ಯವಾದಗಳು ಮೇಡಂ 🙏

    • @RameshRamesh-ks7it
      @RameshRamesh-ks7it 2 года назад +1

      00p

    • @ElectrifiedStud
      @ElectrifiedStud 3 месяца назад +1

      Dhandhe andre business(es) antha artha, Hindi bashe alli. Dhandha athva Dhandhe annodu ketta pada alla. Haage nodidre ella businessgale thane. There is no 100% charity. Help out if you can, and leave it to them. Let them do their karma. Ella janara sari thappu hudukoke hodre, namma maneya dose thoothige vaapassu baruththe. Kailadre kotbidi, agade idre athva ishta illandre bittu bidi.
      Aa thara nodidre ella news channelgalu dhandhe nadisdhangene, haagantha baagilu haakistha hodre yaaru enu madokke agolla.

    • @vishwas8681
      @vishwas8681 3 месяца назад

      @@ElectrifiedStud ಹಾಗಂತ ನಾವೇ ಸಪೋರ್ಟ್ ಮಾಡ್ತಾ ಹೋದ್ರೆ ಇಂಥವರು ಬೆಳೆಯುತ್ತಾ ಹೋಗುತ್ತಾರೆ.. ಕೊಡ್ಲೇಬೇಕು ಅನ್ನೋಹಾಗಿದ್ರೆ ನೇರವಾಗಿ ಕೊಟ್ರೆ ಆಯ್ತು ಬಿಡಿ.. ಕೆಲವರಿಗೆ ಮೈ ಕೈ ಬಗ್ಗಿಸಿ ದುಡಿಯೋ ಅಭ್ಯಾಸ ಇಲ್ಲ.. ಎಲ್ಲರಿಗೂ ಸುಲಭದ ದಾರಿನೇ ಬೇಕು.. ಸುಲಭದ ದಾರಿ ಇರಲಿ ಆದ್ರೆ ಮತ್ತೊಬ್ಬರನ್ನು ಮೋಸ ಮಾಡಿ, ಯಾಮಾರಿಸಿ ಮಾಡೋ ದುಡಿಮೆ ದುಡಿಮೆ ಅನ್ನಿಸಿಕೊಳ್ಳಲ್ಲ.. ಧೋ ನಂಬರ್ ದಂಧೆ ಅನ್ನಿಸಿಕೊಳ್ಳುತ್ತೆ.. ಇಂಥವರು ಪದೇ ಪದೇ ಬರ್ತಾರೆ ನಾವು ಕೊಡೋ ಹಣ ಅಥವಾ ಬಟ್ಟೆ ಸರಿಯಾದ ಜಾಗಕ್ಕೆ ತಲುಪುತ್ತಿದೆಯೇ ಅನ್ನೋದು ಮುಖ್ಯ.!

  • @govindarajugovindaraju2775
    @govindarajugovindaraju2775 5 месяцев назад +22

    ಸೂಪರ್ ಮೆಡಮ್ ನಿವು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಿರ

  • @lovelyindia71
    @lovelyindia71 Год назад +24

    ನನಗೆ ಆವಾಗಲೇ ಸಂದೇಹ ಇತ್ತು... ಈಗ ಕ್ಲಿಯರ್ ಆಯ್ತು.....

  • @jayammar8347
    @jayammar8347 7 месяцев назад +42

    ನಿಮಗೆ ದೇವರು ಆರೋಗ್ಯ ಸೇವೆ ಮಾಡುವ ಶಕ್ತಿ ಕೊಡಲೆಂದು ಬೇಡುತ್ತೇನೆ ಗಾಡ್ ಬ್ಲೆಸ್ ಯೂ ಮಾಮ್ 🎉🎉🎉🎉

  • @manjumc8915
    @manjumc8915 2 года назад +42

    ಸೂಪರ್ ಅಕ್ಕಾ ನಿಮಗೆ ಗುಂಡಿಗೆ ಜಾಸ್ತಿ

  • @straightforward5459
    @straightforward5459 Год назад +115

    ಕೆಚ್ಚೆದೆಯ ಕನ್ನಡತಿ 💐🙏

  • @TheLinuxExpert
    @TheLinuxExpert 5 месяцев назад +25

    ನಿಮ್ಮ ಸುರಕ್ಷತೆಯನ್ನು ನೀವೇ ನೋಡಿಕೊಳ್ಳಬೇಕು. ಯಾರಿಗೋ ಸಹಾಯ ಮಾಡಲು ಹೋಗಿ ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳಬೇಡಿ. ಯಾರನ್ನೂ ನಂಬುವ ಪರಿಸ್ಥಿತಿ ಇಲ್ಲ.

  • @narayanamk588
    @narayanamk588 11 месяцев назад +204

    ಮೇಡಂ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಎಸಗಿ ಕೊಲೆ ಮಾಡಿದ ಬಗ್ಗೆ ಕವರ್ ಸ್ಟೋರಿ ಮಾಡಿ.pls

    • @akashnv7403
      @akashnv7403 5 месяцев назад +5

      😂😂😂

    • @kiraneajk3117
      @kiraneajk3117 5 месяцев назад

      Nimage istu muslim hudugaru hindu hudugiyannu rep madi convert maduvaga yelli hogiddi punyatmaa

    • @raghus7182
      @raghus7182 5 месяцев назад

      dum bekala ivurge

    • @rohitnayak9952
      @rohitnayak9952 5 месяцев назад +7

      Hegde avru thumba strong 😢

    • @basavarajk3306
      @basavarajk3306 4 месяца назад

      Without proof we cannot accuse big fish like Mr Manjunath who is Dharmadhikari, This will lead to defamation case and reporter will end up in Jail and court cases.

  • @puttarajuputtu7143
    @puttarajuputtu7143 2 года назад +26

    ಈತರ ದುಡ್ಡಿನ ಆಸೆ ಇರೋರು! ಅನಾಥ ಮಕ್ಕಳ. ಒಳಗಿನ ಪರಿಸ್ಥಿತಿ ಹೇಗಿದೆಯೋ ... ಎಲ್ಲ ಮೋಸ. 😭😭

  • @sagarkanchan960
    @sagarkanchan960 5 месяцев назад +7

    Real journalist, we need ppl like you, mam. Big salute for your courage and passion to change society. I strongly support you mam...

  • @nethrashrinivas34
    @nethrashrinivas34 4 месяца назад +8

    Daring n dashing lady she deserves an award

  • @jayammar8347
    @jayammar8347 7 месяцев назад +9

    ಮೇಡಂ ಇದು ನಮಗೆ ಗೊತ್ತಿದೆ ನಾನು ಜನರಿಗೆ ಹೇಳಿದರೆ ಕೇಳು ಉದ್ದಿಲ್ಲ ಮಾಮ್ ಅಸ್ರಮಕೆ ನಿಮಗೆ ಗೊತಿಲ ಎನ್ನುತ್ತಾರೆ ನೀವೇ ಯೋಚಿಸಿ ನೋಡಿ ಅಸ್ರಂಕೆ ಹೋಗಿ ನೋಡಿ ಕೊಡಿ ಎಂದು ಹೇಳಿದರು ಯಾರೂ ಕೇಳುತ್ತಿಲ್ಲ ನೀವೇ ಊಗಿಯೇರಿ ಚೆನ್ನಾಗಿ👍👍👌👌🤝🤝🤝🙏🙏🙏💐💐💐

  • @k.rameshrao8113
    @k.rameshrao8113 2 года назад +15

    ನಮ್ಮ ಮೈಸೂರ್ ವಿಜಯನಗರದಲ್ಲಿ ಕೂಡ ಈ ವಾಹನಗಳು ಬರುತ್ತ ವೆ.

  • @bhagyalsmb7864
    @bhagyalsmb7864 10 месяцев назад +19

    ಇಂತ ಜನರಿಂದ ನಿಜವಾದ ಆಶ್ರಮ ಮತ್ತು ಅನಾತರಿಗೆ ಯೆನು ಕೊಡೋಕೆ ಮುಂದೆ ಹಿಂದೆ ನೋಡೋ hagide🙏🙏🙏

  • @hrd-kf3mv
    @hrd-kf3mv Год назад +19

    Real star Vijaya Lakshmi🙏💐👍

  • @veenavanisv
    @veenavanisv 5 месяцев назад +5

    ಈ ರೀತಿ ಪ್ರತಿಯೊಂದು ಕೂಡ ನಂಗೆ ಡೌಟ್ ಬರುತ್ತೆ.. ಅದೇಲ್ಲ ಒಂದು ದಿನ ನೀವು ಹಿಡಿಯುತೀರಿ.. ಅಂದ್ರೇ ನಾನು ಇಂಥ ಕೆಲವು ನೋಡುವಾಗ ನಂಗೆ ಅವ್ರ ಮೇಲೆ ತಪ್ಪು ಮಾಡ್ತಿದ್ರು ನನಂಥ ಅಸಹಾಯಕಳು ಏನು ಮಾಡಲು ಆಗತಿಲ್ಲ ಅಂತ ನೋವಾಗತಿತು.... ನಿಮನ್ನ ನೋಡಿ ಸಮಾಧಾನ.. ಥ್ಯಾಂಕ್ಸ್

  • @Doddabasappa16
    @Doddabasappa16 5 месяцев назад +11

    ದಾನ ಮಾಡುವುದಾದರೆ ನೇರವಾಗಿ ದಾನ ಮಾಡಬೇಕು

  • @ashokkumarm6310
    @ashokkumarm6310 4 месяца назад +5

    ಬೇಜಾರ್ ಮಾಡ್ಕೋಬೇಡಿ ಗೆಳೆಯರೇ ವಿಜಯ ಟೈಮ್ಸ್ good work ಇವರಿಗಿಂತ ದೊಡ್ಡ ಕಲ್ಲರಿದ್ದಾರೆ

    • @ElectrifiedStud
      @ElectrifiedStud 3 месяца назад

      100%.. atleast ivru 1000 rupayi kodthaa iddare, north india ge hodre devre gathi.

  • @Ningu.kannadigaNingu
    @Ningu.kannadigaNingu 5 месяцев назад +6

    ಹೌದು ಮೇಡಂ ಈ ತರ ನಮ್ಮ ಹುಡುಗರು ಬರ್ತಾರೆ ಟಿ ನರಸೀಪುರ ತಾಲೂಕು ಸುತ್ತಮುತ್ತ ಹಳ್ಳಿಗಳಲ್ಲಿ ಇದೇ ತರ ಬರ್ತಾ ಇರ್ತಾರೆ ನಾನು ಸುಮಾರು ಸಲ ಕೋಶನ್ ಕೇಳಿದ್ದೇನೆ

  • @vikasn6961
    @vikasn6961 Год назад +12

    👌👌👌👌🙏 ಜೈ ವಿಜಯ T l M E S ಸೂಪರ್ ಅಕ್ಕ

  • @janardhann4289
    @janardhann4289 2 года назад +10

    Good work madam

  • @Randomcomment7699
    @Randomcomment7699 4 месяца назад +3

    Great reporting

  • @user-pl3xg9ek9q
    @user-pl3xg9ek9q Месяц назад +1

    Doing a good job mam🙏

  • @parashubiradarps1943
    @parashubiradarps1943 4 месяца назад +3

    ಸೂಪರ್ 🙏🙏🙏🙏🙏👌👌👌

  • @jayashrijayashri9487
    @jayashrijayashri9487 2 года назад +7

    Super madam your really great 👍👏👌

  • @pradeepgowda7357
    @pradeepgowda7357 2 года назад +8

    Super medam big fan of you.....

  • @basavaraju.sraju.7550
    @basavaraju.sraju.7550 2 года назад +7

    Super madam ur really great 👍 👌 👏

  • @eshwareshueshwar4027
    @eshwareshueshwar4027 5 месяцев назад +5

    Super madam olle maduthira nivu

  • @Jayalakshmi-yl1ih
    @Jayalakshmi-yl1ih 5 месяцев назад +12

    ಸೆಂಟ್ರಲ್ ಸರ್ಕಾರ ಮತ್ತು state ಸರಕಾರಗಳು ಮಾಡುವ ಮೋಸ ತೋರಿಸಿ. ಜನರನ್ನು ಜಾಗೃತಗೊಳಿಸಿ

    • @mcg03
      @mcg03 4 месяца назад +2

      ಎಲ್ಲ ಪಕ್ಷಗಳದ್ದೂ.

    • @Vishwanath-lz4tt
      @Vishwanath-lz4tt 3 месяца назад

      ಪರೋಕ್ಷವಾಗಿ ಆಧಾರ ಸಮೇತ ವಿಜಯ ಮೇಡಂರವರಿಗೆ ತಿಳಿಸಿದರೆ ಅವರು ತನಿಖೆ ಮಾಡಿ ಬಯಲಿಗೆಳೆಯುತ್ತಾರೆ.ವಿನಾಕಾರಣ ದೂರಿನಲ್ಲಿ ಅವರು ಮೊಸ ತೋರಿಸಲಾಗುತ್ತದೆಯೆ?.

  • @guddappaharijan5621
    @guddappaharijan5621 7 часов назад

    Super ❤ medam

  • @hrd-kf3mv
    @hrd-kf3mv Год назад +6

    Nice 🎉 beautiful channel 🙏

  • @vaidevistudio
    @vaidevistudio 5 месяцев назад +4

    ನನಗೆ ಈ ರೀತಿ ತುಂಬಾ ಜನಾ ಬಂದು ಪೋಟೋ ತೊರಿಸಿ ಟ್ರಸ್ಟ್ ಗೆ ಸಹಾಯ ಮಾಡಿ ಅಂತ ಹೇಳಿದರು, ಆದರೆ ನಾನು ನಂಬಲೆ ಇಲ್ಲ ನಾನು ಸಹಾಯ ಮಾಡೊದಿಲ್ಲ ನೇರವಾಗಿ ಆ ಟ್ರಸ್ಟ್ ಗೆ ಭೇಟಿ ನೀಡಿ ಸಹಾಯ ಬೇಕಾದರೆ ಮಾಡುತಿನಿ ಇಂತವರನ್ನು ನಂಬೊದಿಲ್ಲ ಅಂತ ಬೈದು ಕಳುಯಿಸಿದಿನಿ... ಆದರೆ ಒಂದು ಸಾರಿ ರಸ್ತೆಯಲ್ಲಿ ಹುಡುಗಿಯರನ್ನು ಕೂಡ ಕಾಲೇಜು ಸ್ಟುಡೆಂಟ್ ತರಹ ವಿನಿಪಾರಪ್ ಹಾಕಿಕೊಂಡು ನಿಂತು ಚಂದಾ ಕೇಳುತಿದ್ದಾರೆ

  • @mubarakahmed8468
    @mubarakahmed8468 4 месяца назад +2

    Reeyll UR great medam 🙏🙏🙏🙏👈👌

  • @ranganathpolur
    @ranganathpolur 4 месяца назад +1

    Good work madam. Please continue..

  • @user-oo7sm9qe8h
    @user-oo7sm9qe8h 5 месяцев назад +3

    Great job

  • @praveenkumarsuvarna9414
    @praveenkumarsuvarna9414 5 месяцев назад +3

    You are the best

  • @Vikramangadi148
    @Vikramangadi148 2 года назад +7

    Well done madamji

  • @dhanushree8284
    @dhanushree8284 5 месяцев назад +4

    Nanu saha 3 baari tumba battegalu kottidini mam. Mattu nivu Mosa vanchanegalannu baualu madutiddira. Nimma bagge tumba olle abhiprayavide tumba hemmeyagitide nimage devaru hechhina samarthyavannu kodali

  • @SuperSuneel
    @SuperSuneel 4 месяца назад +1

    Superb work madam, hats off to your bravery!!!

  • @user-zn9ml5nh2v
    @user-zn9ml5nh2v 5 месяцев назад +4

    ರಾಜಕೀಯ ಭಕಕ್ಷರ ಬಗ್ಗೆ ವಿಚಾರಣೆ ಮಾಡಿ ಕೋಟಿ ಕೋಟಿ ಆಸ್ತಿ ಮಾಡದವರಿಗೆ ಬಯಲು ಮಾಡಿ

  • @sateeshsaya6016
    @sateeshsaya6016 3 месяца назад +1

    One of the best eye opening Thank you madam

  • @ShivKumar-fi5dg
    @ShivKumar-fi5dg 2 года назад +5

    They are asking Old Clothes….. but you are asking just 365 Rupees Directly….. Thank You Madam, thanks a Lot….

    • @vipvoice6642
      @vipvoice6642 2 года назад

      😊😊😊😊😊😊😊😊😃😃😃😃😃😃😃😃😃

  • @SangeetaNaik-it3gq
    @SangeetaNaik-it3gq 5 месяцев назад +8

    Great mam ❤God bless you

  • @shankarc1183
    @shankarc1183 2 года назад +5

    Super

  • @kiran44060
    @kiran44060 4 месяца назад +3

    ಊರಿನವರಿಗೂ ಗೊತ್ತಿದೆ ಸುಮ್ಮನೆ ಗೊತ್ತಿಲ್ಲದ ಹಾಗೆ ನಾಟಕ ಆಡುತ್ತಿದ್ದಾರೆ

    • @ElectrifiedStud
      @ElectrifiedStud 3 месяца назад

      Prapanchakke gotthu, aadre ellarigu chinte enendre. Ivru kelasa maadoke nilsidre yaaru hogi collection maadodu maththe ashramagalige kododu antha. Prapanchane heege.

  • @janakiravi354
    @janakiravi354 2 года назад +7

    Long back we use to give old clothes, after receiving clothes they request money also. Once we have seen personally one gang guy in Tumkur to Bangalore passenger train was throwing old clothes from train . After seeing this scene, whenever such people approach to our doorsteps we refuse to give, many times we would say we will come to ashram directly and donate

  • @somushilpa9789
    @somushilpa9789 7 месяцев назад +1

    All India total your Gold lady women madam really your work beautiful Vijayalakshmi madam I am proud of you❤🎉

  • @krishnamurthy4481
    @krishnamurthy4481 4 месяца назад

    Great Super Job 👍👏👌💪💪💪💪💪💪💪💪💪

  • @SaviSavitha-zr8et
    @SaviSavitha-zr8et 5 месяцев назад +3

    Super madam

  • @natarajja9047
    @natarajja9047 4 месяца назад +2

    ಸೂಪರ್ ಮೇಡಂ

  • @puttaswamyputtaswmy9064
    @puttaswamyputtaswmy9064 4 месяца назад +1

    ನೀವು ಹೇಳಿದ್ದು 100% right

  • @mehaboobsab674
    @mehaboobsab674 4 месяца назад +1

    1000 times love you ma'am your work.

  • @user-mv3fm1zb8x
    @user-mv3fm1zb8x 10 месяцев назад +2

    Good work medam

  • @anaveerking431
    @anaveerking431 Месяц назад

    ಮೇಡಂ, ನಾನು ನಿಮ್ಮನ್ನು ಮೆಚ್ಚುತ್ತೇನೆ. ಬಡತನದ ಕೆಳಗಿರುವ ಜನರು ಇದನ್ನು ಸಾಮಾನ್ಯವಾಗಿ ಮಾಡಬಹುದು. ಆದರೆ ನಾವು ಎಂಎಲ್ಎ, ಬ್ಯಾಂಕ್ ಮ್ಯಾನೇಜರ್, ಐಎಎಸ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸುದ್ದಿ ನೋಡಿಲ್ಲ. ವಿಐಪಿ ಎಂದು ಕರೆಯಲ್ಪಡುವ ಜನರ ಭ್ರಷ್ಟಾಚಾರವನ್ನು ಜನರು ತಿಳಿದುಕೊಳ್ಳಲು ಬಯಸುತ್ತಾರೆ.

  • @shrutisd6988
    @shrutisd6988 Месяц назад

    U r great mam,itara ella kadenu bsrtare mam nam urallu bartare

  • @devdathmdsouza
    @devdathmdsouza 4 месяца назад +1

    From Puttur a few people come to collect money with ashram name as if helping kidney patients.
    They show lots of photos and pictures depicting their work.
    Do some investigation

  • @SanaatanSatyaHai
    @SanaatanSatyaHai 4 месяца назад

    This is how reporting of news should be made, Keep up the great work team

  • @shardhachandru8794
    @shardhachandru8794 2 года назад +2

    Nam mane athranu bathare Nan mansigu edela dhande anusthithu adky Nan Anu kodthirlila kodbeku ansudre ashramaky ogi kodthini mane athra Yar bandru kodala great mam niu nimma dayryaky🙏

  • @mohandas9636
    @mohandas9636 Месяц назад

    Super store madam

  • @sganesh3274
    @sganesh3274 4 месяца назад +3

    Ella ashrama same drama, mainly Autoraja asheama, Home of hope, prashant asharama, 100 rupaye iralilla evara hattira iga koti koti hana ide, in hoskote Dodda gubbi chikka gubbi, nachike agbeku Sarkarakke👉👉👉

  • @bheemarayabheem732
    @bheemarayabheem732 3 месяца назад +1

    Good massage Madam thanks for you

  • @gayathris1676
    @gayathris1676 4 месяца назад

    Supar madamyevarana jailga kalise jana budhi kalibaku Thanks madam

  • @user-lu6le7vf2u
    @user-lu6le7vf2u Месяц назад

    ಹೌದು ನಮ್ಮನೆ ಗೂ ಬಂದಿದ್ದರು. ನಾ ನು ಹಣ ಕೊಡಲಿಲ್ಲ. ಬಟ್ಟೆ ಕೊಟ್ಟು ಕಳುಹಿಸಿದೆ.

  • @narasimhareddygn383
    @narasimhareddygn383 3 месяца назад

    Vijayalakshmi madam hats up to you. Keep it up go ahead with enquires and raids.

  • @keerthanaabhi997
    @keerthanaabhi997 4 месяца назад

    Wow hats off you madam

  • @user-pe5np6cp2j
    @user-pe5np6cp2j 5 месяцев назад +1

    Madam your really good job

  • @yk-creation
    @yk-creation 4 месяца назад

    Hatsp madam.....Vijaya times is the one and only the real channel...other channel have to learn from this ....keep going madm and team.....

  • @shankarnellyady
    @shankarnellyady 4 месяца назад +1

    ನಿಜವಾಗಿಯೂ ಒಳ್ಳೆಯ ಕಾರ್ಯ.. ಹಾಗೆಯೇ ವಿಐಪಿಗಳು ಮಾಡೋ ದಂಧೆಯನ್ನು ಕೂಡಾ ತೋರಿಸಿ

  • @ManjuNath-yy1br
    @ManjuNath-yy1br Год назад +4

    TAPPU MAADUVUDU SAHAJA
    KSHMISUVUDU MAANAVA DHARMA😎😎😎😢😢😢😢
    IDHU PAAPIGALA LOKA.🤔🤔🤔😢😢😢😎😎😎💔💔🙏.

  • @narayanak5743
    @narayanak5743 4 месяца назад +1

    Frist seen five Blind boys collecting some Donation from public in Bangalore for ಅನಾಥಾಶ್ರಮ but same boys found in K R Puram And near Office and court in Bangalore

  • @omkarkm7931
    @omkarkm7931 4 месяца назад +5

    ಸೂಪರ್

  • @chandrashekarshekar8940
    @chandrashekarshekar8940 2 года назад +1

    Madm nanu nim big fan 👏👏👏👏👌👌👌

  • @nancyvm8150
    @nancyvm8150 4 месяца назад

    Suuuuuper hats off for your job

  • @arunkumarbn8853
    @arunkumarbn8853 4 месяца назад

    U r really dare and intelligent madam

  • @sandeepshetty9649
    @sandeepshetty9649 4 месяца назад +2

    Madam come to varthur all their relatives are here

  • @SURYA-oc2cc
    @SURYA-oc2cc 2 месяца назад

    good sister

  • @ashishmahindrakar1786
    @ashishmahindrakar1786 4 месяца назад +1

    I was once approached by a girl for donation to orphanage. I asked her to videocall someone in the orphanage and show me how it is. She said no one is there in office and is busy. I said until i get proof, i cannot give u money

  • @kalyanirb2402
    @kalyanirb2402 4 месяца назад

    Madam hats off to you madam. Namaste

  • @charankumar21m
    @charankumar21m Год назад +1

    ಈ ಕಳ್ಳಿ ಮುಖ ಮುಚ್ಚಿಕೊಂಡು ಬಹಳ ಆಟ ಆಡ್ತಾಲೆ

  • @ramasatyanarayan9887
    @ramasatyanarayan9887 4 месяца назад

    Madam you are great 🙏🙏🙏

  • @goodthoughts4258
    @goodthoughts4258 5 месяцев назад +1

    Hats of you mam

  • @Paramesh-ev2ui
    @Paramesh-ev2ui 5 месяцев назад +1

    Akka super akka

  • @user-ff7jg7ne6b
    @user-ff7jg7ne6b 5 месяцев назад

    Super wonderful channel good 💯

  • @RameshRock-bx7mh
    @RameshRock-bx7mh 2 года назад +2

    S
    Super medam 👌👌👌

  • @radhamt638
    @radhamt638 4 месяца назад +1

    Dnyavaadagalu medam ❤❤❤

  • @lathakaikamba4956
    @lathakaikamba4956 2 года назад +2

    Suuper mam

  • @vasukadiwal1829
    @vasukadiwal1829 4 месяца назад +1

    BETTER LODGE A POLICE COMPLAINT TO OPEN THIS SCAM. LET EVERYONE BE PUNISHED.

  • @Sameer_745
    @Sameer_745 4 месяца назад

    Super medam

  • @MouneshBTVkannada
    @MouneshBTVkannada 2 года назад +3

    I senn this kind of team,. Akki batte daana keltare

  • @nanjundaswamy6125
    @nanjundaswamy6125 5 месяцев назад

    God job you are doing god job 🙏🙏

  • @suryaj6342
    @suryaj6342 2 года назад +5

    So painful 🥺 it's our nation che

    • @Theo12328
      @Theo12328 3 месяца назад

      Shameless people..doing wrong n argument on top of that..lazy to work need easy money 💰

  • @hrd-kf3mv
    @hrd-kf3mv Год назад +1

    Bolimagane yestu jor madthiya madthirodhu lofer kelsa Vijaya Tim's super channel 🙏💐

  • @Ramesh-ef8ev
    @Ramesh-ef8ev 4 месяца назад +2

    MEDICAL , DENTAL , NURSING, PHARMACY COLLEGES NO1 LOOTIKORARU , DUMMY DEGREES KOTTU , KETTA KETTA KHATARNAK MEDICAL PROFESSIONALS PUBLIC NALLI BIDTHARE . NO TREATMENT IS BETTER THAN BAD / WRONG TREATMENT .

  • @kapeedramuk
    @kapeedramuk 4 месяца назад

    Lone Lioness, Mam ur awesome

  • @eapatil5849
    @eapatil5849 Год назад +1

    👌👌👌💐💐💐

  • @krishnanayak9457
    @krishnanayak9457 2 месяца назад

    Danyavadagalu vijaya times medam.

  • @somus3876
    @somus3876 Год назад

    Tumba dairya ide akka nimage.yalla hennu makkalu hig iralla.nivu idira nam samajakke nimminda yachharige aadare saku all the best akka.thank u akka