COVER STORY | ಗ್ಯಾಸ್‌ ಮೋಸ! ಎಚ್ಚರ ಗ್ಯಾಸ್ ಸಿಲಿಂಡರ್ ಕಳ್ಳರಿದ್ದಾರೆ ! Gas mafia caught!

Поделиться
HTML-код
  • Опубликовано: 23 авг 2024
  • ಗ್ಯಾಸ್‌ ಮೋಸ! ಎಚ್ಚರ ಗ್ಯಾಸ್ ಸಿಲಿಂಡರ್ ಕಳ್ಳರಿದ್ದಾರೆ ! ನಿಮ್ಮ ಅಡುಗೆ ಸಿಲಿಂಡರ್‌ನಿಂದಲೇ ಗ್ಯಾಸ್‌ ಕದೀತಾರೆ. ಸಿಲಿಂಡರ್‌ ತೂಕದಲ್ಲಿ ಮೋಸ ಮಾಡೋ ದೊಡ್ಡ ಜಾಲ ವಿಜಯಟೈಮ್ಸ್‌ ಬಲೆಗೆ. ರಹಸ್ಯ ಕಾರ್ಯಾಚರಣೆಯಲ್ಲಿ ಮಾಫಿಯಾದ ಮುಖವಾಡ ಬಯಲು.
    Gas mafia caught! They steal Gas from Gas cylinder.
    Please subscribe to Vijaya Times Channel and support us.
    ಈ ಕೆಳಗಿನ ಲಿಂಕ್ ಒತ್ತಿ ವಿಜಯಟೈಮ್ಸ್ನ ವಾರ್ಷಿಕ ಚಂದಾದಾರಾಗಿ. ಬನ್ನಿ ಭ್ರಷ್ಟರ ವಿರುದ್ಧ ಹೋರಾಡೋಣ.
    www.instamojo....
    ► linktr.ee/vija...
    Whatsapp number:+918317398486
    ,
    ,
    ,
    ,
    ,
    ,
    #vijayatimes #vijayalakshmishibaruru #ಕನ್ನಡ #citizen #journalism #student #live #video #village #story #trending #viral #latest #latestvideo #breakingnews #kannadanews #kannadavideo #kannadajournalism #journalists #media #reporting #investigation #politics #political #views #crime #corruption #bengalurunews #newslive #newsupdate

Комментарии • 1 тыс.

  • @shivaprasadpg13
    @shivaprasadpg13 Год назад +206

    ನಿಮ್ಮ ಧೈರ್ಯ ಶೌರ್ಯ ಮೆಚ್ಚುವಂತಹದ್ದು.
    ಅಭಿನಂದನೆಗಳು ನಿಮ್ಮ ಈ ಸಾಹಸಕ್ಕೆ

  • @bajarangi1283
    @bajarangi1283 Год назад +27

    ಮೇಡಂ ನಿವು ಹುಷಾರಾಗಿರಿ
    ನಿಮ್ಮಂಥ ನ್ಯಾಯವಾದ ಬೆಲೆಗೆ ನಮ್ಮ ರಾಜ್ಯದ ನಮ್ಮ ದೇಶದ ಜನರು ಬೆಂಬಲ ಕೊಡಬೇಕು
    ರಾಯರೇ ದಯೆ ನಿಮಗಿರಲಿ
    ನಿಮಗೆ ಎಲ್ಲ ರೀತಿಯ ಪ್ರಶಸ್ತಿ ಕೋಡಬೇಕು
    🙏🌷🌷🌷👌👌👌👌💐

  • @gangappagangappa7710
    @gangappagangappa7710 Месяц назад +4

    ನಿಮ್ಮಂತಹ ದೈರ್ಯ ವಂತ ಹೆಣ್ಣು ಮಕ್ಕಳಿಗೆ ತುಂಬಾ ತುಂಬಾ ಧನ್ಯವಾದಗಳು

  • @gsyoutube7599
    @gsyoutube7599 Год назад +87

    ನಿಮ್ಮಂತ ನಿಷ್ಠಾವಂತ ರಿಪೋರ್ಟರ್ ಗೆ ಧನ್ಯವಾದಗಳು ಮೇಡಮ್

  • @gangadharbabaladi48
    @gangadharbabaladi48 Год назад +29

    ನಮ್ಮ ದೇಶದ ಕಡೆಯಿಂದ ನಿಮಗೆ ಒಳ್ಳೆಯ ಪ್ರಶಸ್ತಿ ಕೊಡಬೇಕು ಮೇಡಂ

  • @sunilbabu9785
    @sunilbabu9785 Год назад +37

    ತುಂಬಾ ಒಳ್ಳೆಯ ಕೆಲ್ಸ ಮಾಡ್ತಿದಿರ ಧನ್ಯವಾದಗಳು ಮೇಡಂ

  • @rajeshwarimuddebihal3509
    @rajeshwarimuddebihal3509 Год назад +29

    ಮೇಡಂ ಎಲ್ಲ ಕಡೆ ಇದೆ ತರ ನಡೀತಾ ಇದೆ ಎಲ್ಲ ಕಡೆ ನಿಮ್ಮಂತವರು ಇರ್ಬೇಕು ಮೇಡಂ 🙏🙏💐

  • @nanjundeshwaram2503
    @nanjundeshwaram2503 Год назад +119

    ನಿಮ್ಮ ಧೈರ್ಯ ಮೆಚ್ಚುವಂತಹದು ಮೇಡಂ 🙏🙏🙏🙏🙏💛❤️

  • @guruguru9515
    @guruguru9515 Год назад +37

    ಪದ್ಮ ಶ್ರೀ ಪ್ರಶಸ್ತಿ ಗೆ ಅರ್ಹ ವ್ಯಕ್ತಿ

  • @kashinath36
    @kashinath36 Год назад +54

    ಎಲ್ಲ ನಾಲಾಯಕ ನನ್ನ ಮಕ್ಕಳು ಬಡಜನರು ಕಷ್ಟ ಪಟ್ಟು ಸಂಪಾದಿಸಿದ ಹಣವನ್ನು ತಿಂತಿದಾರೆ ನಿಜಕ್ಕೂ ನಿಮ್ಮ ಧೈರ್ಯಕ್ಕೆ ಧನ್ಯವಾದಗಳು 🙏

    • @muniyappan9318
      @muniyappan9318 Год назад

      Blades take action pl, good work exelent great

  • @dineshbg7050
    @dineshbg7050 Год назад +522

    ನಿಮ್ಮಂಥ ನಿಷ್ಠಾವಂತ ರಿಪೋರ್ಟರ್ಗೆ ರಾಷ್ಟ್ರಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿ ನಿಮಂಥಾವರಿಗೆ ಕೊಡಬೇಕು ಮೇಡಂ 🙏

  • @ravipoornik617
    @ravipoornik617 Год назад +32

    ಈ ನಮ್ಮ ದೇಶದಲ್ಲಿ ಮಾತಾಡಿದರೆ ಒಬ್ಬೊಬ್ಬರೇ ಮಾತಾಡಬೇಕು ಎಲ್ಲರೂ ಒಗ್ಗಟ್ಟಾಗಿ ಮಾತಾಡೋದಿಲ್ಲ ಯಾಕೆಂದರೆ ಅದಕ್ಕೋಸ್ಕರ ಜನ ಸ್ವಲ್ಪ ಭಯ ಬೀಳ್ತಾರೆ ಇಂಥ ಮಾತುಗಳಿಗೆ ಪೋಲಿಸ್ ನವರ ಕೈವಾಡ ರಾಜಕೀಯದವರ ಕೈವಾಡ ಎಲ್ಲ ಇರುತ್ತೆ ಈ ದೇಶದಲ್ಲಿ ಅತಿ ಬುದ್ಧಿವಂತೆಯಿಂದ 5 ಪರ್ಸೆಂಟ್ ಜನ 95% ಜನಗಳನ್ನು ಮೋಸ ಮಾಡಿ ಜೀವಿಸುತ್ತಿದ್ದಾರೆ

    • @siddalingaiahkp9921
      @siddalingaiahkp9921 Год назад

      ನೀವು ಹೇಳಿದ್ದು 100%ನಿಜ ದೊಡ್ಡ ದಂದೆಗಳಿಗೆ ಅಧಿಕಾರಿಗಳ ಸಪೋರ್ಟ್ ಇದ್ದರೆ ಮಾತ್ರ ಇವಲ್ಲ ನಡೆಯೋದು

  • @ramabai1499
    @ramabai1499 Год назад +16

    ಅಭಿನಂದನೆಗಳು ಮೇಡಂ ದಂದೆ ಕೊರರ ಮುಖವಾಡ ಕಳಚಿದ್ದೀರಾ ❤️

  • @ksrockyh3411
    @ksrockyh3411 Год назад +11

    ಸೂಪರ್ ಮೇಡಂ ಇಂಥವರಿಗೆ ಶಿಕ್ಷೆ ಆಗ್ಬೇಕು 👍👍

  • @MadhuMadhu-lf4tq
    @MadhuMadhu-lf4tq Год назад +18

    ಆಗ 90 ದಿನ ಬಾರೊ ಗ್ಯಾಸ್ ಈಗ 30 ದಿನ ಬರುತ್ತಿಲ್ಲ

  • @manjunathsmanju4264
    @manjunathsmanju4264 Год назад +19

    Krs & ಪ್ರಜಾಕೀಯ ಅಧಿಕಾರಕ್ಕೆ ಬರಬೇಕು ಇವೆರಡು ಪಕ್ಷದಲ್ಲಿ ಒಂದು ಅಧಿಕಾರಕ್ಕೆ ಬರಬೇಕು ಕರ್ನಾಟಕ ಉದ್ಧಾರವಾಗುತ್ತದೆ🙏🏻

  • @MrLADVG
    @MrLADVG Год назад +56

    ಪ್ರತಿಯೊಬ್ಬರೂ ಸಿಂಪಲ್ handheld digital weighing machine ಮನೆಯಲ್ಲಿ ಇಟ್ಕೋಬೇಕು, ಪ್ರತಿಸಲ ಸಿಲಿಂಡರ್ ತೂಕ ಮಾಡ್ಸೋಕೊಂಡೆ ಪರ್ಚಸ್ ಮಾಡಬೇಕು

  • @PremaLatha-nj1sg
    @PremaLatha-nj1sg Год назад +9

    ನೀವು ಕೊಟ್ಟಿರುವ ಮಾಹಿತಿ ತುಂಬಾ ಅನುಕೂಲವಾಗಿದೆ ವಿಜಯ ಟೈಮ್ಸ್ ಗೆ ಧನ್ಯವಾದಗಳು

  • @Vijetha_Pradee
    @Vijetha_Pradee Год назад +5

    Wonderful madam...Lady tiger

  • @Kumar-pv5ho
    @Kumar-pv5ho Год назад +212

    ಪೋಲೀಸರ ಕುಮ್ಮಕ್ಕು ಇಲ್ಲದೆ ಇದು ಸಾಧ್ಯ ಇಲ್ಲ 😁😁😁

  • @prasitony4959
    @prasitony4959 Год назад +6

    ನಿಮ್ಮ ಧೈರ್ಯ ಸಾಹಸಕ್ಕೆ ಸಲಾಮ್

  • @user-ex9mz5hj8x
    @user-ex9mz5hj8x Год назад +12

    ಸೂಪರ್ ಅಕ್ಕ

  • @VeenaRamya
    @VeenaRamya 5 месяцев назад +2

    Very good 👍🏽👍🏽👍🏽👍🏽

  • @smarboy77
    @smarboy77 Год назад +44

    ಕರಾಳ ಮತ್ತು ಭಯಾನಕ ಸತ್ಯದ ಅನಾವರಣ. ಉತ್ತಮ ಕಾರ್ಯ. ದಯಮಾಡಿ ಈ ರೀತಿಯ ಅಕ್ರಮಗಳನ್ನು ಬಯಲಿಗೆ ಎಳೆಯಿರಿ.

  • @chandruchandruskp2273
    @chandruchandruskp2273 Год назад +4

    Super

  • @sanjulakkannagol1145
    @sanjulakkannagol1145 Год назад +6

    vijay times ಈದು ಸಂವಿಧಾನದ ಒಂದು ಮೂಖ ನಿಮ್ಮ ಪ್ರಯತ್ನ ಅದ್ಬೂತವಾಗಿದೆ

  • @onyxvideoz
    @onyxvideoz Год назад +22

    ಒಂದು ಸಿಲಿಂಡರ್ ಗೆ 900rs / 1000rs ಅಂತ charge ಮಾಡುವ ಬದಲು...
    ಸರ್ಕಾರವೇ ಅಡುಗೆ ಅನಿಲ ಪ್ರತಿ ಕೆಜಿ ಗೆ ಒಂದು ನಿಗದಿತ ಬೆಲೆ ನಿಗದಿ ಮಾಡಬೇಕು.......

  • @rameshguggari312
    @rameshguggari312 Год назад +6

    ಸೂಪರ ಅಕ್ಕಾ ನಿನ್ನ ಸಾಹಸಕ್ಕೆ

  • @rutvikmahesh5042
    @rutvikmahesh5042 Год назад +9

    ಇವರನ್ನು ಹಾಗೆ ಬಿಡಬಾರ್ದು.... ನೀವು gret ಮೇಡಂ.. 🤭🤭🤭🤭🤭🤭

  • @bahujannayakdswadvocate678
    @bahujannayakdswadvocate678 Год назад +87

    ಅಕ್ಕ ನಿನ್ನ ನಿಜ ಹೋರಾಟದಲ್ಲಿ ನಾವು ನಿಮ್ಮ ಜೊತೆಗೆ ಇದ್ದೆವೆ!!

    • @veenaa7198
      @veenaa7198 Год назад

      jote ge idini andre yenu sahaya madtiri yappa

  • @ravims1001
    @ravims1001 9 месяцев назад +2

    Jai vijaytimes

  • @sufiyaangaming-vs3bs
    @sufiyaangaming-vs3bs Год назад +3

    Super Hiro reporter thanks you

  • @geethamarol7021
    @geethamarol7021 Год назад +15

    Hat's off madam👩 God bless you🙏

  • @ಗುಂಡು189
    @ಗುಂಡು189 Год назад +9

    ಪ್ರತಿ ಗ್ಯಾಸ್ ಗಾಡಿ ಗಳಲ್ಲಿ ವೈಟ್ ನೋಡುವ ಸವಲತ್ತು ಬರಬೇಕು

  • @natarajja9047
    @natarajja9047 4 месяца назад +1

    ಸೂಪರ್ ಮೇಡಂ ಅಭಿನಂಧನೆಗಳು

  • @sahalmonu8853
    @sahalmonu8853 Год назад +2

    Big salute sister...God bless u

  • @PRAJNATV108
    @PRAJNATV108 Год назад +18

    Hats off 👍🙏🙏

  • @krishnakitti-qu6dl
    @krishnakitti-qu6dl Год назад +75

    ಅಕ್ಕ ಪಕ್ಕದಲ್ಲಿ ಇರುವ ಜನರಿಗೆ ಬಹುಮಾನ ನೀಡಬೇಕು

  • @nagappanaikcb259
    @nagappanaikcb259 4 месяца назад +2

    ಅಕ್ಕ ನಿಮ್ಮ ಧೈರ್ಯ ಮೆಚ್ಚು ವಂತದ್ದು

  • @Likesandshare
    @Likesandshare 5 месяцев назад +2

    Honest and daring reporter....jai vj madam

  • @ArbazKhanYT786
    @ArbazKhanYT786 Год назад +4

    आप जैसे वफादार पत्रकार को राष्ट्रीय पुरस्कार और पद्म श्री पुरस्कार दिया जाना चाहिए, ❤️

  • @stanislasstanislas3265
    @stanislasstanislas3265 Год назад +4

    This is digital Modi country BJP Leaders power

  • @G.R.Manjunath-qu6rj
    @G.R.Manjunath-qu6rj 10 дней назад +1

    Good measage Thank you God bless both yours 🌹🙏🌹🙏🌹

  • @naveenkp3152
    @naveenkp3152 Год назад +1

    Great job 👍

  • @yashwaternet3016
    @yashwaternet3016 Год назад +12

    Madam you are not only Vijayalaxmi THE REAL LADY SINGAM VIJAYLAKSHMI 👍

  • @YashRaj-ij5rt
    @YashRaj-ij5rt Год назад +6

    Godd job madam

  • @sadakvalisadakvali2940
    @sadakvalisadakvali2940 Год назад +1

    Super News reports

  • @govindanaikk6266
    @govindanaikk6266 Год назад +2

    ಸೂಪರ್ ಸೂಪರ್ ಸಹೋದರಿ

  • @sona7700
    @sona7700 Год назад +9

    ಗ್ಯಾಸ್ ಕಂಪನಿ ಯವರು ಇನ್ವಾಲ್ ಆಗಿರ್ತಾರೆ

  • @p.s.m2023
    @p.s.m2023 Год назад +11

    good work work 🙏🏼🙏🏼👌👌👌

  • @vitthalmurari7962
    @vitthalmurari7962 Год назад +2

    ಸಂಪೂರ್ಣವಾಗಿ ಪೊಲೀಸ್ ವ್ಯವಸ್ಥೆ ನೆ ಹಾಳಾಗಿ ಹೋಗಿದೆ

  • @lakshmieashwar5309
    @lakshmieashwar5309 Год назад +2

    ಸೂಪರ್ ಅಕ್ಕ ಐ ಲವ್ ಯು ಆಲ್ ದ ಬೆಸ್ಟ್

  • @shaaz4576
    @shaaz4576 Год назад +40

    You are really great Vijayalakshmi.. hats off to you, 👍.. keep going .. good luck..

  • @saimahalingam3616
    @saimahalingam3616 Год назад +31

    ನಮಗೂ ಗ್ಯಾಸ್ ಕಡಿಮೆ ಕೊಟ್ಟಿದ್ದಾರೆ ಇ ಸಮಸ್ಯೆ ಎಗೆ ಸರಿ ಮಾಡಬೇಕು ಗೊತ್ತಿಲ್ಲ ಮೇಡಂ 🙏ತಿಳಿಸಿ

  • @sipridsouza3039
    @sipridsouza3039 Месяц назад +2

    ಒಳ್ಳೆ ಕೆಲಸ ಮಾಡಿದ್ರಿ ಮೇಡಂ

  • @amartelmani
    @amartelmani Год назад +15

    ಕನೂನಿನಲ್ಲಿ ಕಠಿಣ ಕ್ರಮವಿಲ್ಲ. ಸಹಾಜವಾಗಿ 6 ತಿಂಗಳ ನಂತರ ಹೋರಬರುವರು ಇಲ್ಲವಾದೇ ಬೇಲ್ ಮೇಲೆ ಬರುವರು. ಮನೆಯಲ್ಲಿ ತಿನ್ನೊದನ್ನೆ ಜೈಲಿನಲ್ಲಿ ತಿನ್ನುವರಷ್ಟೆ😂.

  • @aviavi2392
    @aviavi2392 Год назад +6

    ಮೊನ್ನೆ ನಾವು ಕೂಡ ಗ್ಯಾಸ್ fill ಮಾಡ್ಸಿದ್ವಿ ನಮಗೂ ಕಮ್ಮಿ ಬಂದಿದೆ hassan

  • @JesusChristBakthe
    @JesusChristBakthe Год назад +9

    Very good sister 🙏 God bless you ✝️🙌🙌

  • @jayaprakashhegde8512
    @jayaprakashhegde8512 Год назад +1

    Good job Vijay time

  • @venugopalmunivenkatappa6966
    @venugopalmunivenkatappa6966 Год назад +92

    My big respects to you sister 🙏

  • @NageshPattanshetty
    @NageshPattanshetty Год назад +8

    ಆ ಕ್ಯಾಪ್ ಹಾಕಿರೋ ಬೊಳಿಮಗ ಸ್ವಲ್ಪ ಗ್ಯಾಸ್ ಆಗ್ಲೇ ಕುಡ್ಕೊಂಡೂ ಬಿಟ್ಟೋನೆ 😂

  • @m.prakashm.prakash1032
    @m.prakashm.prakash1032 Год назад +1

    Your great madam 👍👍👍👍👍

  • @siddiksiddek6940
    @siddiksiddek6940 Год назад +8

    Good medam 👍👍👍

  • @GopalReddy-wm5uw
    @GopalReddy-wm5uw Год назад +8

    Thank you madam

  • @ravikiranbr6691
    @ravikiranbr6691 Год назад +5

    Super madam...hats off u

  • @ashokvanrashi
    @ashokvanrashi Год назад +2

    Long live madam...great work 👍🙏

  • @haneefahafsah2272
    @haneefahafsah2272 Год назад +1

    Good job

  • @music-amysticitself232
    @music-amysticitself232 Год назад +8

    ಎಷ್ಟು ಅಪಾಯಕಾರಿ!!!

  • @cheriyanshibu4767
    @cheriyanshibu4767 Год назад +9

    King pin will NEVER NEVER NEVER BE PUNISHED ....because the whole system is CURRUPT

  • @nammabelagavi9882
    @nammabelagavi9882 Год назад +2

    Good job akka

  • @user-be2kh8eg6p
    @user-be2kh8eg6p Год назад +1

    Good job madam

  • @bnmohantiwari564
    @bnmohantiwari564 Год назад +4

    Madam thankyou 🙏i am from bangalore very happy for what you doing to the society hatts off to you

  • @hanumanthunandan6089
    @hanumanthunandan6089 Год назад +4

    ಸರ್ಕಾರ 40%

  • @Chiravi
    @Chiravi Год назад +1

    Good job medam realy appreciate mam

  • @ravims1001
    @ravims1001 7 месяцев назад +2

    ಕಳ್ಳ ಬೆಕ್ಕಿಗೆ ಗಂಟೆ ಕಟೋರು ಯಾವ ರಾಜಕಾರಣಿಗಳು & ಸರಕಾರಿ ಅಧಿಖಾರಿಗಳು?!?😊❤

  • @prathibhaj5430
    @prathibhaj5430 Год назад +6

    A big salute for your courageness.

  • @rajeshbudni9805
    @rajeshbudni9805 Год назад +4

    Super verry good work medam

  • @ravishroman6887
    @ravishroman6887 Год назад +2

    great medum super ♥️

  • @ShashiKumar-io8qi
    @ShashiKumar-io8qi 5 месяцев назад +1

    ನಿಮ್ಮಂಥ ಒಳ್ಳೆ ಪತ್ರಕರ್ತರು ಒಳ್ಳೆ ಸಂದೇಶ ಸಾರಬೇಕು ಮೇಡಂ ಒಳ್ಳೆಯದಾಗಲಿ ನಿಮಗೆ

  • @santhoshsubramanii6477
    @santhoshsubramanii6477 Год назад +12

    Appreciate your work!!

  • @lifeonagriculture3330
    @lifeonagriculture3330 Год назад +4

    Great madam

  • @salamabdul2948
    @salamabdul2948 Год назад +1

    You are great madam always with you r great job

  • @manappahotakar2726
    @manappahotakar2726 Месяц назад +2

    ಇದರಲ್ಲಿ ಯಲ್ಲಾ ಇಲಾಖೆಯವರು ಶಾಮೀಲಾಗಿದ್ದಾರೆ ಧನ್ಯವಾದಗಳು ಮೇಡಂ

  • @marutigundagovi7622
    @marutigundagovi7622 Год назад +5

    ವಿಜಯ್ ಟೈಮ್ಸ್ ಥ್ಯಾಂಕ್ಸ್ ಮೇಡಂ 🙏🙏🙏🙏

  • @shivaraj.m1912
    @shivaraj.m1912 Год назад +9

    King of Vijayalakshmi 💕

  • @srinivasulunaidu5845
    @srinivasulunaidu5845 5 месяцев назад

    Thanks to Vijay Times for good information to people about Gas mafia.

  • @RAMESH-xn8gy
    @RAMESH-xn8gy Год назад +1

    Good madam

  • @sunils7296
    @sunils7296 Год назад +5

    GOD BLESS U ......

  • @mdafzalraja3924
    @mdafzalraja3924 Год назад +21

    totally hole system is corrupt
    this is a very small example
    even the officer's are involved in this

    • @moshinahmed6145
      @moshinahmed6145 Год назад

      All corrupt officers tomorrow' another gasfelling will be open all officer are corrupt madam first take action on politician and officers

  • @haneefirde2206
    @haneefirde2206 Год назад +2

    ಸೂಪರ್ ಮೇಡಂ

  • @sureahbethan2050
    @sureahbethan2050 Год назад

    Suuuuuuuuuuuuuuuuuuuuuuper
    Goodgood very good nice sweet
    News

  • @onyxvideoz
    @onyxvideoz Год назад +15

    ಇದಕ್ಕೆ permanent ♾ solution ಅಂದ್ರೆ cylinder gas seal na one time usable seal type develop ಮಾಡಬೇಕು 🤔

    • @prs2032
      @prs2032 11 месяцев назад

      Gas pipelines hakidre best alva

  • @englishtutorials6480
    @englishtutorials6480 Год назад +10

    I appreciate your courage and dareness really it shows ur commitment on the society I am a big fan of u

  • @Laddu-ws8mp
    @Laddu-ws8mp Год назад +2

    Real daring and dashing reporter. Congratulations.

  • @mohammedyousufkampli2893
    @mohammedyousufkampli2893 4 месяца назад

    U r Great Madam.Hats off to your great investigation

  • @ravichandrahd9054
    @ravichandrahd9054 Год назад +18

    Super sister
    Hats off to you for your work

  • @diauser3327
    @diauser3327 Год назад +32

    very daring lady, salute to her.
    one concern is less weight delivered, another biggest concern is danger involved in these things like leakage etc
    what should customers do?

  • @KemparajMadayya-cv2zn
    @KemparajMadayya-cv2zn Месяц назад

    Great repoter hatsup you

  • @riseupdavidgeneration3271
    @riseupdavidgeneration3271 Год назад +1

    Great job ma'am 👏👏👏👏👏

  • @raghu8865
    @raghu8865 Год назад +4

    Hats off to you mam