Vishwa Havyaka Sammelana Bangalore | ಹವ್ಯಕ ಮೇಳದಲ್ಲಿ ರುಚಿ ರುಚಿ ಫುಡ್..! ವಿಡಿಯೋ ನೋಡಿ.. ನೀವೂ ಮಾಡಿ

Поделиться
HTML-код
  • Опубликовано: 28 дек 2024

Комментарии • 89

  • @lalithagopal-jk6yh
    @lalithagopal-jk6yh 2 часа назад +2

    ಪಂಚ ಭ ಕ್ಷ ಪರಮಾನ್ನ ಪ್ರಿಯರು, ಎಂಗೊ ಹವ್ಯಕರು. 👏👌✊🇮🇳🙏

  • @thayammahb598
    @thayammahb598 28 минут назад

    🙏🙏🙏🙏🙏🙏🙏🙏👍👍👍👍👍👍👍

  • @jagannathhk4852
    @jagannathhk4852 9 часов назад

    ವಾವ್......!!
    ಅದ್ಬುತ.........!!!
    ಹವ್ಯಕ ರಷ್ಟೇ ವಿಶಿಷ್ಟ ನವ ನವೀನ ಖಾಧ್ಯಗಳು .
    ಜೈ ಶ್ರೀ ರಾಮ್.

  • @ramachandrabhat6514
    @ramachandrabhat6514 13 часов назад +4

    👍👍Great..Proud to be A Hayyakka.

  • @ganapathijoshi3145
    @ganapathijoshi3145 День назад +2

    ನಾವು ಕಬ್ಬಿನ ಹಾಲಿನ ದೋಸೆ ಹಲಸಿನ ಹಣ್ಣಿನ ದೋಸೆ ಎಲ್ಲವನ್ನು ಸವಿದೆವು.ತುಂಬಾ ರುಚಿಯಾಗಿತ್ತು .ಹಲಸಿನ ಎಲೆಯ ಕೊಟ್ಟೆ ಕಡು ಅಕ್ಕಿರೊಟ್ಟಿ ಪಾರ್ಸಲ್ ತಂದು ತಿಂದೆವು .ಮಂಗಲಾ ಜೋಶಿ .❤

  • @balakrishnakakunje7304
    @balakrishnakakunje7304 8 часов назад +1

    Madam ,Liked your narration,coverage & interviews.Good video

  • @ktramachandra5180
    @ktramachandra5180 День назад +2

    ಉತ್ತಮವಾದ ವಿಡಿಯೋಗಳನ್ನು ಜೋಡಿಸಿದ ರೀತಿ ಇಷ್ಟವಾಯಿತು ಧನ್ಯವಾದಗಳು

  • @raj.s7240
    @raj.s7240 8 часов назад +2

    ದಯಮಾಡಿ ಸ್ವಾರ್ತಿಗಳಾಗಬೇಡಿ ನಮಗೂ ನಿಮ್ಮ ರುಚಿಕರವಾದ, ಶ್ರೇಷ್ಟ ವಾದ ಅಡುಗೆ (ಆಹಾರ)ವನ್ನು ಸವಿಯಲು ಅವಕಾಶ ಮಾಡಿಕೊಡಿ ಮುಂದೆ ಕೆಲದಿನಗಳ ಮುಂಚಿತವಾಗಿ ಈ ಸಮ್ಮೇಳನದ ದಿನಾಂಕದ ಬಗ್ಗೆ ತಿಳಿಸಿ ಸಹಕಾರ ನೀಡಿ

  • @arpanakekkaru241
    @arpanakekkaru241 16 часов назад +3

    ತುಂಬಾ ಚೆನ್ನಾಗಿದೆ.
    ಬೆಂದ ಗೆಣ್ಸಲೆ ತೋರಿಸ್ಲೇ ಇಲ್ಲ 😊
    ಮನೋಹರ ಹೇಳುವಾಗ ಅದನ್ನೇ ತೋರಿಸಬೇಕಿತ್ತು

  • @nagarajmn8442
    @nagarajmn8442 16 часов назад

    ತುಂಬಾ ಚೆನ್ನಾಗಿ‌ ಮೂಡಿ ಬರುತ್ತಿದೆ.
    ಸಂತೋಷ ಹಾಗೂ ಹೆಮ್ಮೆ ಮೂಡಿತು.❤❤

  • @umapai1762
    @umapai1762 10 часов назад

    Very happy here this type of exhibition

  • @vijaykumarnanjappa9055
    @vijaykumarnanjappa9055 22 часа назад +3

    Havyakas were chef to GOD, I guess. Their food is not just food but medicine to all of us. BTW, I am not Havyaka

  • @manjulat6386
    @manjulat6386 13 часов назад +1

    So all different communities may do this type of variety food as in India sooo many 😅 are there😊😊

  • @meeramurthy2415
    @meeramurthy2415 13 часов назад +1

    ಮೊದಲೇ ಗೊತ್ತಿದ್ರೆ ಹೋಗಬಹುದಿತ್ತು... ಮುಂದಿನ ಸಾರಿ ಮುಂಚೇನೆ ಪ್ರಚಾರ ಮಾಡಿ ದಯವಿಟ್ಟು. ನಮಗೆ ಹವ್ಯಕ ಅಡುಗೆ ಬಹಳ ಬಹಳ ಇಷ್ಟ❤ ಆದರೆ ಮಿಸ್ ಆಯ್ತು😢

  • @vaijayantihegade5555
    @vaijayantihegade5555 14 часов назад +1

    Havyakasammelanadalli havyaka kannada bhasheye mayaa....

    • @shailashreea1146
      @shailashreea1146 8 часов назад

      Ningo chalo helidri akka. Idu sammelana madidavakke talupekku

  • @KA20biker
    @KA20biker День назад +3

    ತಂಬುಳಿ ಅಲ್ರೋ ಮರೆಯ್ರ ಅದು ತಂಬ್ಳಿ. ತಂಬ್ಳಿ ತಂಬ್ಳಿ

  • @veenadinesh1574
    @veenadinesh1574 День назад +11

    ತುಂಬಾ ಜನ ಹವ್ಯಕ ಭಾಷೆನೇ ಮರೆತು ಬಿಟ್ಟಿದ ಅನಿಸ್ತು

    • @marketmaatu6728
      @marketmaatu6728 14 часов назад

      ಹೇಳಿ ಉಪಯೋಗ ಇಲ್ಲೇ. ನಮ್ಮವೋಕೆ ನಮ್ಮ ಅಡುಗೆ ಮಾಡಲೇ ನಮ್ ಜನ ಬೇಕು. ಆದ್ರೆ ಅದೇ ಅಡುಗೆ ಮಾಡ ಭಟ್ರಿಗೆ ಮದುವೆಗೆ ಹೆಣ್ಣು ಕೊಡ್ತ್ವಿಲ್ಲೇ. ಇನ್ನು ಸ್ವಲ್ಪ ವರ್ಷ ಅಷ್ಟೆಯ. ಖಾಲಿ. ಸ್ಟೈಲಿಗೆ ಮದುವೆ ಬೇಕು. ಮಕ್ಕಳು ಇಲ್ಲೇ. ಟೈಮ್ ಪಾಸ್

    • @SumaVasanth-f7j
      @SumaVasanth-f7j 10 часов назад +1

      Idu havyaka prabalya kaala alla adakke

  • @manjunathaks607
    @manjunathaks607 5 часов назад +1

    ಆರೋಗ್ಯ ಆಹಾರ ಸೇವಿಸೋ ಜನ ಅಂತೀರ..
    ನೋಡುದ್ರೆ ಬಹುತೇಕ 75%ರೋಗಿಗಳ ರೀತಿಯೇ ಇದ್ದಾರೆ.. ಬಣ್ಣ ಮಾತ್ರ ಆರೋಗ್ಯ ಕಾಣುತ್ತೆ...

    • @gcraghunatharaghu9168
      @gcraghunatharaghu9168 2 часа назад

      ನಿಮಗೆ ನೋಡಿದರೆ ರೋಗ ಗೊತ್ತಾಗುವಂತೆ ಇದ್ದರೆ ಜನರಿಗೆ ಸಹಾಯ ಮಾಡಿ ಸ್ವಾಮಿ

    • @manjunathaks607
      @manjunathaks607 Час назад

      @gcraghunatharaghu916 ನಿಮಗೆ ಅಂಗೈ ಹುಣ್ಣು ನೋಡಿಕೊಳ್ಳಲೂ ಕನ್ನಡಿ ಬೇಕಾಗುತ್ತೆ ಎಂದು ಅನಿಸುತ್ತಾ ಅಣ್ಣಾವ್ರೇ..

  • @ananthashanbhag2844
    @ananthashanbhag2844 13 часов назад +1

    ನಾನು GSB. ನನಗೆ ಹವ್ಯಕರ ಕೆಲವು ಫುಡ್ ಐಟಂ ಇಸ್ಟ..!

  • @vishalakshisharma9691
    @vishalakshisharma9691 17 часов назад +4

    ತಂಬ್ಳಿ ಹೆಸರೆಲ್ಲಾ ಇಂಗ್ಲೀಷ್ ಮಯ😀. ಲೆಮನ್ ಗ್ರಾಸ್, ಮ್ಯಾಂಗೊ, ಟೆಂಡರ್ ಮ್ಯಾಂಗೊ‌.....

    • @ravip1849
      @ravip1849 17 часов назад +1

      Lord Mekale ಸರಿಯಾಗಿ ಹೇಳಿದ್ದ .

  • @vijaylakshmishallikeri3341
    @vijaylakshmishallikeri3341 13 часов назад +2

    It would be even better if the dish was shown properly.

  • @RajeshwariRaji-y1u
    @RajeshwariRaji-y1u 18 часов назад +4

    ಹಾಸರಿಕೆ ಅಲ್ಲ. ಆಸ್ರಿಗೆ ಹೇಳ್ತ.

  • @venkataramanaupadhya5277
    @venkataramanaupadhya5277 12 часов назад +1

    ಹಾಗ್ಲಕಾಯಿ ದೋಸೆ ಉಂಟಾ?

  • @Kps123-j6t
    @Kps123-j6t 18 часов назад +5

    ಹವ್ಯಕ ಯುವಕರೇ 3 ಮಕ್ಕಳು ಮಾಡಿಕೊಳ್ಳಿ 😢🙏🏽😢🙏🏽😢🙏🏽🙏🏽🙏🏽🙏🏽🙏🏽🙏🏽. ಇಲ್ಲವಾದರೆ ನಿಮ್ಮ ಸಮಾಜ ಇರುವುದಿಲ್ಲ 😢

    • @ravip1849
      @ravip1849 17 часов назад

      ಹವ್ಯಕರು ಮಾತ್ರ ಅಲ್ಲ , ಬ್ರಾಹ್ಮಣರ ಎಲ್ಲಾ ವಿಭಾಗ ಗಳಿಗೂ ಇದು ಅನ್ವಯಿಸುತ್ತದೆ . 3 ಮಕ್ಕಳು ಅಲ್ಲದಿದ್ದರೆ ಕನಿಷ್ಠ ಎರಡು ಆದರೂ ಮಾಡಿಕೊಳ್ಳಬೇಕು .
      ಈಗಿನ ರೀತಿಯಲ್ಲಿ ಮುಂದುವರೆದರೆ ಮುಂದಿನ 50 ವರ್ಷಗಳ ಒಳಗೆ ಒಬ್ಬ ಬ್ರಾಹ್ಮಣನೂ ಕಾಣಲು ಸಿಗಲ್ಲ .
      ಆದರೆ , ಬುದ್ಧಿವಂತ ???? ಬ್ರಾಹ್ಮಣರಿಗೆ ಬುದ್ಧಿ ಹೇಳುವವರು ಯಾರು ?

    • @sumukhb7999
      @sumukhb7999 17 часов назад

      Obru irode jasti iddu innu 3 ellinda 😂

    • @ವಿರೂ-ಯ4ಜ
      @ವಿರೂ-ಯ4ಜ 16 часов назад +2

      ಈರುಳ್ಳಿ ಬಳ್ಳೊಳ್ಳಿ ತಿಂದರೆ ತಾನೇ ಗನ್ ಏಳೊದು.

    • @vijay-fz5ln
      @vijay-fz5ln 12 часов назад +1

      ಮೂಡ.... ಹಿಂದೆ ಜನರು ಈರುಳ್ಳಿ... ಬೆಳ್ಳುಳಿ ತಿನ್ನದೆ... 10-15 ಮಕ್ಕಳು ಇರೋರು... ಈವಾಗ ಎಲ್ಲಾ ತಿಂದು 1 ಮಕ್ಕಳಿಗೂ ಕಷ್ಟ ವಾಗಿದೆ..
      ಸಾತ್ವಿಕ ಊಟ ಚನ್ನಾ.. ​@@ವಿರೂ-ಯ4ಜ

    • @vijay-fz5ln
      @vijay-fz5ln 12 часов назад +1

      ​@@sumukhb7999 if you are financially sound.. Please go for 3-4 kids... Please.. ನಮ್ಮ ಸಮಾಜ ಉಳಿಬೇಕು... ಬೆಳಿಯಬೇಕು.. ಹಾಗೂ ಯಲರು ಬೆಳಸಬೇಕು.

  • @anitharavi1917
    @anitharavi1917 13 часов назад +1

    Dakshina Kannadadallu jalaai a hannina dose,genasale,manohara iddu

  • @sandhyasri6474
    @sandhyasri6474 18 часов назад +1

    ಹವ್ಯಕ 💪💪🫶🫶

    • @PowerPoint-u7h
      @PowerPoint-u7h 16 часов назад +1

      ಹವ್ಯಕರು ಎಂದರೆ ಯಾರು ?

    • @SumaVasanth-f7j
      @SumaVasanth-f7j 10 часов назад +1

      nave melu ulidavarella keelu annoru

    • @ManjulaS-bv2tg
      @ManjulaS-bv2tg 9 часов назад

      ​@@SumaVasanth-f7jEnu nonsense naanu havyakaravaralla. Naanu nodida haage avru aa tara illa. Avra paadige avru irtare. Nim hotte uri buddina bidi.

  • @appiavi
    @appiavi 3 часа назад

    dara maatra bahala hechitle bava

  • @pgovindaraja
    @pgovindaraja 17 часов назад

    Namma BhAsheya UpayOga mAdale Enu NAchike..?

  • @allin-rf2tr
    @allin-rf2tr 16 часов назад

    Manali maadtira andra Elli yaaka bandri madam😂

  • @Shreyasweetie
    @Shreyasweetie 16 часов назад

    Which place

  • @nagarajababu9504
    @nagarajababu9504 9 часов назад

    Bayalli neeru neeru..... Adigeyara address please kodi... Namma mane functionge karesabeku

  • @prajwalbharadwaj1803
    @prajwalbharadwaj1803 День назад

    Nice One

  • @padmaprakash2584
    @padmaprakash2584 16 часов назад

    ಯಾರು ಬೇಕಾದರೂ ಹೋಗಬಹುದಾ

  • @Akathisic
    @Akathisic 11 часов назад +1

    Anchor ಕೊಜ್ಜ ನಾ?

  • @hithkarikatte3577
    @hithkarikatte3577 11 часов назад

    Hayakara aduge thumba visheshavagirutthe, edu avara community karyakrama bereyavaru comment maduva avashyakathe ella.

  • @ವಿರೂ-ಯ4ಜ
    @ವಿರೂ-ಯ4ಜ 16 часов назад

    ಹವ್ಯಕ ಅಂದರೇನು?
    ಹವ್ಯಕರು ಎಲ್ಲಿಂದ ಕರ್ನಾಟಕಕ್ಕೆ ಬಂದರು? ಯಾವಾಗ? ಏತಕ್ಕೆ?

    • @shailashreea1146
      @shailashreea1146 8 часов назад

      Havyaka ru Hale kannada da ondu roopa vannu mata naduvavaru avaru shivamogga davru. Ivru sumne uttar pradesha anta heltare adre adu sari alla. Haigunda havyakara moola.

  • @vishalakshisharma9691
    @vishalakshisharma9691 17 часов назад

    ಗೆಣಸೆಲೆ ಮಾಡುವ ರೀತಿ ಹೇಳಿದ್ದು ಸರಿ ಇಲ್ಲ‌

  • @chitraiyer6414
    @chitraiyer6414 2 часа назад

    Thinnodu thinnodu thinnodu

  • @UmaTS-g7r
    @UmaTS-g7r 17 часов назад

    ಅಲ್ಲಿ ಟಿಕೆಟ್ thagobeka

    • @pgovindaraja
      @pgovindaraja 17 часов назад +1

      No, A Community Gathering.

  • @sant6506
    @sant6506 13 часов назад

    Kabab biryami elro

  • @downdown1925
    @downdown1925 День назад +1

    Yelli mela

    • @pgovindaraja
      @pgovindaraja 17 часов назад

      B'lore.

    • @ವಿರೂ-ಯ4ಜ
      @ವಿರೂ-ಯ4ಜ 16 часов назад

      ​@@pgovindarajaಅಲೆ ನೀನೌನ್ಸ್ ಬೆಂಗಳೂರಲ್ಲಿ ಎಲ್ಲಿ?

    • @indiragopal9461
      @indiragopal9461 14 часов назад

      Palace ground ​@@ವಿರೂ-ಯ4ಜ

    • @aparanji8446
      @aparanji8446 8 часов назад

      ಅರಮನೆ ಮೈದಾನ

  • @KrishnakumariRao-k3z
    @KrishnakumariRao-k3z 7 часов назад

    ಎಲ್ಲಿ ಇದು

  • @raj.s7240
    @raj.s7240 9 часов назад

    ಮುಂದಿನ ವರ್ಷ ಕೆಲದಿನಗಳ ಮುಂಚಿತಾಗಿ ಎಲ್ಲೆಡೆ ಪ್ರಚಾರ ಮಾಡಿ

  • @veenaprakashprakash76
    @veenaprakashprakash76 6 часов назад

    Dont tell only Havyaka society all Hindus got it one pair 4 to 5 children every othervise infuture Hindu culture and society saving to their

  • @ananthashanbhag2844
    @ananthashanbhag2844 13 часов назад

    Superb