ಪೊಲೀಸ್ ಮತ್ತು ಸೈನಿಕರಿಗೆ ಎಲ್ಲಾ ರೀತಿಯ ಸೌಲಭ್ಯಳನ್ನು ಫ್ರೀಯಾಗಿ ಆಸ್ಪತ್ರೆ,ಬಸ್, ಇನ್ನೂ ಹಲವು ಅವಕಾಶ ಕಲ್ಪಿಸಿ ದೇಶ ಸುಭದ್ರ ವಾಗಿದ್ದು ದೇಶ ಇರುತ್ತದೆ . ಜೈ ಭಾರತ್ ಮಾತಾಕಿ ಜೈ ❤🎉
Sir, the suggestions you have proposed in your talks are worth practicing in ones day to day life, I had an opportunity to woke in Grasim Harihar, I used to meet ex-servicemen daily because they were serving as security persons, no doubt I used to treat them well as long I was in service and even after I retired, thanks for remembering my moments I spent with those sacred persons.
Our heartfelt respects to all the soldiers of our Armed Forces, From the Havyaka Samaja and from all the sections our society. We cannot ever compensate or pay back heir noble and supreme sacrifices in the service of our Mother land. They and their family members deserve all the respect and support that the common people, who are able lead their lives safely and securely under the watchful guard of the Armed Forces. Our Pranams to the Armed Forcesand their family members🙏
ಸೇನೆಯಲ್ಲಿ ಸೇವೆ ಮಾಡಿರೋರು ಕೂಡ ಈತರ ಮಾತಾಡಲ್ಲ. ಬರೇ ಓದಿದನ್ನ ಕೇಳಿದನ್ನ ಕೇಳಿ ಸೈನ್ಯದ ಬಗ್ಗೆ ಮಾತನಾಡೋದು ಸರಿನ? ಇದರ ಬದಲಿ ಸೈನ್ಯದಲ್ಲಿ ಸೇವೆ ಸಲ್ಲಿಸಿದವರನ್ನೇ ಮಾತನಾಡಲು ಹೇಳಬಹುದಿತ್ತು.
ನಿಮ್ಮ ಅತ್ಯುತ್ತಮ ಅಭಿಪ್ರಾಯಕ್ಕೆ ನಮ್ಮ ಸಂಪೂರ್ಣ ಬೆಂಬಲ ಸಹಕಾರ ಸದಾ ಇದ್ದೇ ಇದೆ ಅಜಿತ್ ಸರ್
ಸರ್ವಶ್ರೇಷ್ಠ ಪತ್ರಕರ್ತ ಅಜಿತ್ ಹನುಮಕ್ಕನವರ ನಿಮಗೆ ನನ್ನ ಪ್ರಣಾಮ
Kudak nan maga😂
ಅವರ ದೇಶಾಭಿಮಾನ ಮೆಚ್ಚುವಂಥದ್ದು, ಕುಡಿಯುವುದು, ಬಿಡುವುದು ಅವರ ವೈಯಕ್ತಿಕ ವಿಷಯ @@Abhi_12347
Kudididu yavaga nodidiyappa ella fake
Jalagarana fan yeno neenu ...😂😂@@Abhi_12347
Yava direction alli
ಸರ್ ನಿಮ್ಮ ಅದ್ಬುತ ಜ್ಞಾನಕ್ಕೆ 🙏🙏🙏🙏👌👌👌👌
ವಿಡಿಯೋ ಆರಂಭದಲ್ಲೇ ನನಗೆ ಅನ್ನಿಸಿದ್ದು ಯೋಧರನ್ನು ಹಿಂದೆ ಯಾಕೆ ಕೂರಿಸಿದ್ದಾರೆ ಅಂತ ಮತ್ತು ದೇಶಪ್ರೇಮ ವಿಚಾರದಲ್ಲಿ ಅಜಿತ್ ನಿಲುವು ಅದ್ಬುತ
ಸರ್, ದೇಶದ ಯೋಧರ ಬಗ್ಗೆ ಎಷ್ಟು ಗೌರವಾರ್ಥ, ಅದ್ಬುತ ಭಾಷಣ, ಸರ್, ತುಂಬಾ ಧನ್ಯವಾದಗಳು ಸರ್. 6:28
ಅತ್ಯುತ್ತಮ ಭಾಷಣ
ಅಣ್ಣ ನಿಮ್ಮ ವಾಕ್ಜರಿ ಜ್ಙಾನಭಂಡಾರಕ್ಕೆ ಕೋಟಿ ನಮನಗಳು🙏🚩🇮🇳
ಅದ್ಭುತ ಭಾಷಣ ಜೈ ಜವಾನ ಸರ್ ಹೊರಗಿನ ವೈರಿಗಳಿಗಿಂತ ಒಳಗಿನ ವೈರಿಗಳು ಹೆಚ್ಚು ಅಪಾಯ ಕೆಲವರು ಇದ್ದಾರೆ ಅದಕ್ಕೇನು ಮಾಡಬೇಕು ಸರ್
Journalism must be pure.😢😢😢
ಪೊಲೀಸ್ ಮತ್ತು ಸೈನಿಕರಿಗೆ ಎಲ್ಲಾ ರೀತಿಯ ಸೌಲಭ್ಯಳನ್ನು ಫ್ರೀಯಾಗಿ ಆಸ್ಪತ್ರೆ,ಬಸ್, ಇನ್ನೂ ಹಲವು ಅವಕಾಶ ಕಲ್ಪಿಸಿ ದೇಶ ಸುಭದ್ರ ವಾಗಿದ್ದು ದೇಶ ಇರುತ್ತದೆ . ಜೈ ಭಾರತ್ ಮಾತಾಕಿ ಜೈ ❤🎉
ಎಷ್ಟು ಆದ್ಭುತ ಹಾಗೂ ಹೃದಯಸ್ಥರ್ಶಿ ಮಾತುಗಳು.!.ನಿರಂತರ ನೆನಪಿಡಲೇಬೇಕಾದ ಯುವಜನಾಂಗ ತಿಳಕೊಳ್ಳಲೇಬೇಕಾದ ಭಾಷೆಶು
ಹೊಸ ವಿಚಾರ ತಿಳಸಿದಕ್ಕೆ ಧಾನ್ಯವಾದಗಳು.
ದೇಶ ಅಂತ ಬಂದಾಗ ಅಜಿತ್ ಹನುಮಕ್ಕನವರ್ ಅವರ ಪ್ರೀತಿ ಮತ್ತು
ದೇಶ ವಿರೋಧ ಮಾಡೋರಿಗೆ ಕೆರಳಿ
ಕೆಂಡ ಆಗುತ್ತಾರೆ
We love you sir
Desha bhakti, desha veiroda yaaru certicate kodoudu?
Certificate en beda...
Just avr mukha, avr activities, avru yavdukke Jai antare annodar mele gottagbidutte yaaru desha bhaktaru yaaru desha drohigalu anta .. ashte
@@western716
ದೇಶ ಪ್ರೇಮಿಗಳಿಗೆ ಯಾವ ಸರ್ಟಿಫಿಕೇಟ್
ಬೇಕಾಗಿಲ್ಲ
ನಕಲಿ ದೇಶ ಪ್ರೇಮಿಗಳಿಗೆ ಸರ್ಟಿಫಿಕೇಟ್
ಬೇಕಾಗಬಹುದು
ಅತ್ಯಂತ ವಿಚಾರವಂತವಾಗ್ಮಿ ಅಜಿತ್ ರವರಿಗೆ ನನ್ನ ನಮಸ್ಕಾರಗಳು
ಅತ್ಯುತ್ತಮ, ಅತ್ಯುಪಯುಕ್ತ ವಿಚಾರಗಳನ್ನು ಮುಂದಿಟ್ಟ ಪತ್ರಕರ್ತರಿಗೆ ಜೈ ಹೋ...
ಅತ್ಯದ್ಭುತವಾದ ಮಾತು ಸರ್
ಅದ್ಭುತ ಮಾತುಗಾರಿಕೆ 🎉
ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್ 🙏🙏🙏🙏🙏🙏
ಅದ್ಭುತ ಭಾಷಣ ಅಜೀತ್ ಹನುಮಕ್ಕನವರೆ. ನೀವು ಜ್ನಾನಭಂಡಾರ. ಮೊದಲ ಸಾಲು ಸೈನಿಕರಿಗೆ ಮೀಸಲಿಡಬೇಕು. ಯಾಕೆ ಹಿಂದೆ ಕೂರಿಸಿದರು. ಕಾರ್ಯಕ್ರಮದ ಆಯೋಜಕರೇ ಉತ್ತರಿಸಬೇಕು.
Hat's up sir wonderful speech🎉🎉🎉
Thank you sir, namma samajada karyakramakke bandu adbuthavada mathugalannu heliddiri, proud our soldiers 🎉
ರಾಷ್ಟ್ರವಾದಿ ಪತ್ರಕರ್ತ..we all love you
Salute sir, thank you Hanamakkanavar sir.
ರಾಷ್ಟ್ರವಾದಿ ಪತ್ರಕರ್ತ ಅಜಿತ್ ಹನುಮಕ್ಕನವರ್ ನಿಮಗೆ ನನ್ನ ನಮಸ್ಕಾರಗಳು.
ಸೂಪರ್ ಸ್ಪೀಚ್ ಸರ್
Thank you very. Much sir mana muttuvanthe mathadiddera
Super sir , will hear again and again
ಜೈ ಹಿಂದ್ ಜೈ ಕರ್ನಾಟಕ ಜೈ ಭಾರತ ಜೈ ಅಜಿತ್ sir 🇮🇳🕉🤝🙏💯
ಜೈ ಅಜಿತ್ ಅಣ್ಣ ❤
Super judgement knowledge talk sir🙏
ಸೈನಿಕರ ಬಗೆಗಿನ ನಿಮ್ಮ ಅಭಿಮಾನಕ್ಕೆ ನಮನಗಳು ಸರ್.ಉಳಿದವರಿಗೂ ಚೆನ್ನಾಗಿ ತಿಳಿಸಿದ್ದೀರಿ.
ಅತ್ಯುತ್ತಮ ಭಾಷಣ..!!? ಭಾಷಾ ಪಾಂಡಿತ್ಯ ಸೂಪರ್
ಉತ್ತಮ ವೆಕ್ತಿ ❤️
ಉತ್ತಮ ಗುಣಮಟ್ಟದ ಭಾಷಣ ಸರ್ 🙏
Very nice speech Ajith
ತುಂಬಾ ಒಳ್ಳೆ ಮಾತುಗಳು ಅಜಿತ್ ಸಾರ್.
Super sir❤❤❤❤
Superb speech sir..... wonderful 👍
Sir, the suggestions you have proposed in your talks are worth practicing in ones day to day life, I had an opportunity to woke in Grasim Harihar, I used to meet ex-servicemen daily because they were serving as security persons, no doubt I used to treat them well as long I was in service and even after I retired, thanks for remembering my moments I spent with those sacred persons.
ದೇಶದ ಜನರಿಗೆ ಇಂತಹ ಸಂದೇಶ ದ ಅಗತ್ಯ ಇದೆ ಧನ್ಯವಾದಗಳು ಅಜಿತ್ ಜೀ
ಸೂಪರ್ ಅಜಿತ್ ಜಿ 👌👌❤❤
Our heartfelt respects to all the soldiers of our Armed Forces, From the Havyaka Samaja and from all the sections our society. We cannot ever compensate or pay back heir noble and supreme sacrifices in the service of our Mother land. They and their family members deserve all the respect and support that the common people, who are able lead their lives safely and securely under the watchful guard of the Armed Forces. Our Pranams to the Armed Forcesand their family members🙏
Super speech sir.
ಸರ್ ನಿಮ್ಮ ಬಾಷಣದಲ್ಲಿ ತುಂಬಾ ಅದ್ಭುತ
ಅಜಿತ್ ಸರ್ ನೀವೊಂದು ದಿನ ರಾಜ್ಯದ ಮುಖ್ಯ ಮಂತ್ರಿ ಆಗ್ಬೇಕು ಸರ್
Sir: Very well said 🎉 Being Ex-serviceman appended.
ಅದ್ಭುತ ಸಂದೇಶ ಗುರುಗಳೇ 🙏🙏🙏
ಅಜಿತ್ ಹನುಮಕ್ಕ ನವರೇ, ಎಂಥ ಅದ್ಭುತವಾದ ಮಾತು ಹೇಳಿದಿರಿ ನೀವು ನಿಮ್ಮ ಮಾತು ಕೇಳ್ತಾ ಇದ್ರೆ ಮೈಯಲ್ಲಿ ರೋಮಾಂಚನ ಆಗ್ತಾ ಇದೆ 🌹🌹🙏🙏
👌👌🙏ಸೂಪರ್ ಸರ್
We always love u sir
Jai hind sir
Supar speech
E Tharadhavaru Namma deshakke beke beku Namaskara
ಅತ್ಯುತ್ತಮ ಭಾಷಣ🙏
❤❤❤ ಸರ್,ಜೈ ಹಿಂದ್ ಜೈ ಭಾರತ 🙏💪👏👍👌🙏💐
Jai hind
ಬ್ರದರ್ ನೀವು ಮಾತಾಡ್ತಾ ಇದ್ರೆ ನನ್ನ ಕಣ್ಣಲ್ಲಿ ನೀರು ಜನಗುತ್ತವೆ
Super Anna❤
Hats of to you soldiers
Super bro 🎉🎉❤❤
Excellent speech
Great sir
Supar sir
I fascinated by his words ❤
ಸೂಪರ್ ಜೀ... 🔥👌🔥
What you told about soldiers I love it really we were struggling to reach the station from interior village and I like your suggestion thank you 😊
Jai hind ❤ jai Ajit Hanumakkanavar❤❤🎉🎉
Political interaperiance ಇರಬಾರದು ಆವಾಗ ಎಲ್ಲಾ ಸರಿ ಹೋಗುತ್ತೆ
Good, sir
ನೀವೂ ಯೋಧರೆ sir🙏
Super
ಅಯೋಗ್ಯ ಮೋದಿಗೆ ಅರ್ಥ ಆಗೊತರ ಇನ್ನ ಚನ್ನಾಗಿ ಹೇಳ್ಲಿ.
Nice speech❤
👌👏👍🙏🙏
Ajitajiyavaru yodhara bagge kasta nastagala vicharagalnnu hrudayasparshvagi matanadiddare yavarajakarani sachivaragali yodhara bagge iduvaregu anukampakku kuda yaru matanadilla modiji yavarannu bittu nanna chiranjeevi AIR Force nalli sainikanagi dt-27-12-2024 kke 19 varsha mugidavu.yodhara bagge matanadiddakke dhanyavadagalu.
🙏🙏🙏🙏🙏
Great journalist, knowledgeable, humorist, courageous person. We are all respect him more because his total quality.
Hats off Sir.Bharath needs nationalist journalists.May your tribe swelling.
Boss super speech
Sir nim na one time meet agbeku...
Hatily respect to you and your news app
Uttara karnatada hemmeya putra ajita annaji
L u ajith sir.... ❤
Soldiers shvaryda bagge mathada baradu,neevou Rajakaranigalu, public lli poju koduva herogalu, galiju,gabbu jyanakke vethyasavideye
Wonder coment
Jai hind ❤
Nice
ಸೂಪರ್ 🌹💐🌹
ಅಜಿತ್ ವೇದಿಕೆ ಯಲ್ಲಿ ಇದ್ದಾಗ ವಿಶೇಷ ಕಳೆ ಮೂಡಿ ಬಂತು
Hai sir😊
Super ajith anumakkanavar anna
ಸರ್ ತುಂಬಾ ವರ್ಷಗಳ ಹಿಂದಿನ ದಿನದಿಂದ ನಾನು ನಿಮ್ಮ ಅಭಿಮಾನಿ
👏👏👏🎊💐
👌🏿👍🏿💯💯😊😊
🙏🙏
ಸೇನೆಯಲ್ಲಿ ಸೇವೆ ಮಾಡಿರೋರು ಕೂಡ ಈತರ ಮಾತಾಡಲ್ಲ. ಬರೇ ಓದಿದನ್ನ ಕೇಳಿದನ್ನ ಕೇಳಿ ಸೈನ್ಯದ ಬಗ್ಗೆ ಮಾತನಾಡೋದು ಸರಿನ? ಇದರ ಬದಲಿ ಸೈನ್ಯದಲ್ಲಿ ಸೇವೆ ಸಲ್ಲಿಸಿದವರನ್ನೇ ಮಾತನಾಡಲು ಹೇಳಬಹುದಿತ್ತು.
Enu full tyttu aghi ಒಂದು ladies ಜೊತೆ bell ರೋಡ್ reels ನೋಡಿ namaste ನಮಸ್ಕಾರ 😅😅😅
300 kg rdx ಬಾರ್ಡರ್ ಒಳಗೆ ಹೆಂಗ್ ಬಂತು?
🙏
ಜೈ ಹಣಮಕ್ಕನವರ
👌
ಜಾತಿ ಮತ್ತು ಸಮುದಾಯ ಗಳನ್ನು ಒಡೆದು ಆಳುವ ಇಂದಿನ ರಾಜಕೀಯ ವ್ಯವಸ್ಥೆಗೆ ನಿಮ್ಮ ಕೊಡುಗೆಯೂ ಅಪಾರ.