Dr Rajkumar | ಗುಡಿಸಲಿನಿಂದ ಕೋಳಿ ಸಾರಿನ ವಾಸನೆ..! ಅಣ್ಣಾವ್ರು ಒಳಗೆ ನುಗ್ಗೇ ಬಿಟ್ರು..! Hosadigantha Digital

Поделиться
HTML-код
  • Опубликовано: 16 янв 2025

Комментарии • 21

  • @shreyashravya3362
    @shreyashravya3362 18 дней назад +14

    ಭೂಮಿಯ ಮೇಲೆ ಇಂತಹ ಒಬ್ಬ ಮನುಷ್ಯ ಇದ್ದನೆಂದು ಹೇಳಿದ್ದಾರೆ ಮುಂದೆ ಯಾರು ನಂಬುವುದಿಲ್ಲ ಎಂತಹ ಅದ್ಭುತ ವ್ಯಕ್ತಿತ್ವ ಅಣ್ಣಾವ್ರು ನಿಜವಾದ ದೇವಮಾನವ ಈ ದೇವಮಾನವನನ್ನು ಹತ್ತಿರದಿಂದ ಕಂಡ ಶ್ರೀಧರ್ ಮೂರ್ತಿ ಅವರೇ ನಿಮ್ಮ ಜನ್ಮ ಸಾರ್ಥಕ

  • @rudrakumar6398
    @rudrakumar6398 19 дней назад +7

    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉

  • @Kumar-wx4qu
    @Kumar-wx4qu 10 дней назад +1

    Jai,dr, Rajkumar ❤❤❤❤❤❤jaiall,dr, Rajkumar fans🎉🎉🎉🎉🎉🎉🎉

  • @RamuS-sm4pk
    @RamuS-sm4pk 18 дней назад +5

    ಎಂಥ ಅದ್ಬುತ ಅನುಭವ
    ಇಂದಿನ ಕನ್ನಡ ಚಿತ್ರ ನಾಯಕ ನಟ
    ರಿ ಗೆ ಮಾರ್ಗ ದರ್ಶನ ಅದು dr ರಾಜ್ ಕುಮಾರ್.

  • @naveenam6061
    @naveenam6061 18 дней назад +4

    ಶ್ರೀಧರ್ಮೂರ್ತಿ, ಯವರು ಪ್ರತಿಭಾವಂತ ಪತ್ರಕರ್ತರು. ಸರಳ ಸಜ್ಜನಿಕೆಯ ವ್ಯಕ್ತಿತ್ವದವರು. ಇವರ ಮಾತು ಕೇಳುತ್ತಿದ್ದರೆ ಸುಮ್ಮನೆ ಕೇಳುತ್ತಲೆ ಇರಬೇಕು ಎನಿಸುತ್ತದೆ 🙏🙏🙏🙏

  • @nageshwarraoanr2574
    @nageshwarraoanr2574 19 дней назад +6

    ಕಳೆದ ಯಲ್ಲ ಸಂಚಿಕೆಗಳು ಉತಮವಾಗಿ ಮೂಡಿಬಂದಿದೆ ಸರ್, ಮುಂದುವರೆಸಿ, ಧನ್ಯವಾದಗಳು

  • @shreyashravya3362
    @shreyashravya3362 18 дней назад +5

    ಅಣ್ಣಾವ್ರ ಬಗ್ಗೆ ಅದ್ಭುತವಾದ ಮಾಹಿತಿಗಳನ್ನು ನೀಡುತ್ತಿರುವ ನಿಮಗೆ ನಮಸ್ಕಾರಗಳು

  • @GirishStarGiri
    @GirishStarGiri 18 дней назад +3

    ರಾಯರಿದ್ದರೆ

  • @anandrajanna9619
    @anandrajanna9619 17 дней назад +2

    In Mysore it is SUJATHA HOTEL NOT Sangeeta ❤

  • @giridharv4622
    @giridharv4622 18 дней назад

    ❤❤❤

  • @KPLAbhishek
    @KPLAbhishek 19 дней назад +2

    Sir please tell us about kamanabilu movie

  • @drnageshmr
    @drnageshmr 19 дней назад +2

    It is Sujatha hotel in mysore not Sangeeta.

  • @KLRaju-xc7gv
    @KLRaju-xc7gv 18 дней назад

    Bhakta Ambarisa recorded songs khodi sir.

  • @Shivakumar-mg9vg
    @Shivakumar-mg9vg 19 дней назад

    Mysore nalli sujatha hotel