ನಿಮ್ಮ ಮಾತುಗಳನ್ನು ಕೇಳಿ ಸಂತೋಷ ದುಃಖ ಎರಡೂ ಆಯಿತು ಅಪ್ಪುವಿಗೆ ಹುಟ್ಟಲ್ಲೇ ಭಗವಂತ ಎಲ್ಲಾ ಕಲೆ ಗುಣಗಳನ್ನು ತುಂಬಿ ಪರಿಪೂರ್ಣ ಆಯಸ್ಸು ಕೊಡಲಿಲ್ಲ ಧನ್ಯವಾದಗಳು ಸರ್ ನಿಮ್ಮ ಅನಿಸಿಕೆಗಳಿಗೆ ಅಪ್ಪು ನಮ್ಮ ಮನದಲ್ಲಿ ಅಮರವಾಗಿದ್ದಾರೆ 🙏🙏🌹🙏🙏
I didn't notice you in Yuvarathna.. I have seen the movie many times... N Udayshankar had already passed away before they could think about making the movie 'Appu', n the title 'Appu' was given by Shivanna...
ನಮ್ಮ ದೇವರು ದೊಡ್ಡ ಮನೆ ದೊರೆ ದೇವರಿಗೆ ಯಾಗೆ ಮನಸ್ಸು ಬಂತು ಆ ದೇವರು ತುಂಬಾ ಕೃ ರಿ
❤two❤memorable❤Diamond❤super❤
super Appu boss ❤❤❤❤super Bhagavan sir❤❤❤
ಕನ್ನಡ ಚಿತ್ರರಂಗದ ಆ ದಿನದ ಘಟನೆ ಗಳನ್ನು
ಹಂಚಿಕೊಳ್ಳಲು, ತಾವು ಇರುವುದೇ ದೊಡ್ಡ
ಸಮಾಧಾನ. ಆ ದೇವರು ನಿಮಗೆ ,ಉತ್ತಮ
ಆರೋಗ್ಯ, ಸುಖ, ಶಾಂತಿ ಸುಧೀರ್ಘ ಆಯಸ್ಸನ್ನು
ಕರುಣಿಸಲಿ🙏🙏🙏😊
Hi
@@vimalakr2985 aa
ತಾತ ಹಾಗೂ ತಂದೆಯ ಕಲೆ ಅಪ್ಪುಗೆ ರಕ್ತಗತವಾಗಿ ಬಂದಿದೆ.
Yess sir
ನಿಮ್ಮ ಮಾತುಗಳನ್ನು ಕೇಳಿ ಸಂತೋಷ ದುಃಖ ಎರಡೂ ಆಯಿತು ಅಪ್ಪುವಿಗೆ ಹುಟ್ಟಲ್ಲೇ ಭಗವಂತ ಎಲ್ಲಾ ಕಲೆ ಗುಣಗಳನ್ನು ತುಂಬಿ ಪರಿಪೂರ್ಣ ಆಯಸ್ಸು ಕೊಡಲಿಲ್ಲ ಧನ್ಯವಾದಗಳು ಸರ್ ನಿಮ್ಮ ಅನಿಸಿಕೆಗಳಿಗೆ ಅಪ್ಪು ನಮ್ಮ ಮನದಲ್ಲಿ ಅಮರವಾಗಿದ್ದಾರೆ 🙏🙏🌹🙏🙏
ಖಂಡಿತ, ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ....
ಡೈಮಂಡ್ ಬಾಸ್ 👏🏻👏🏻👏🏻👏🏻👏🏻👏🏻👏🏻
Super Appu
Nam Appu Boss ❤❤❤
Appuge Appune sati
ಭಗವಾನ್ ಸಾರ್ ನೀವು ಮತ್ತು ದೂರೆ ಸಾರ್ ಪೀಕ್ ನಲ್ಲಿದ್ದಾಗ ಶಿವಣ್ಣನಿಗೆ ಒಂದು ಚಿತ್ರ ಮಾಡಬೇಕಿತ್ತು ಸಾರ್.
ನೀವುಗಳು ಮಾಡದೆ ಇರೂದು ನನಗೆ ತುಂಬ ನೋವಾಗುತ್ತಿದೆ ಈ ನಡುವೆ
Koinuru vajara appu ❤️❤️❤️❤️❤️
Sir nem mathu tumba sathosha sir
Super sir 🙏🙏🙏
ನಿಮ್ಮ ಕೈ ಗುಣ ತುಂಬಾ ಒಳ್ಳೇದು ಅಂತ ಗೊತಾಯ್ತು
Golden words
ಇನ್ಯಾವುದೋ ಕ್ಷೇತ್ರ ದಲ್ಲಿ ಸಾಧನೆ ಮಾಡಬೇಕು ಎಂದು ದೇವರ ಇಚ್ಛೆ ಇರಬೇಕು. ಅದಕ್ಕೆ ಇಂತಹ ಒಳ್ಳೆ ಮನುಷ್ಯರೇ ಬೇಕಲ್ಲ.
Unlike Indian we missed him ,he would become international level actor ,
ಯಾರ್ ದೃಷ್ಟಿ ಬಿತ್ತೋ ಅವ್ರ್ ಜೋಡಿ ಮೇಲೆ
I didn't notice you in Yuvarathna.. I have seen the movie many times... N Udayshankar had already passed away before they could think about making the movie 'Appu', n the title 'Appu' was given by Shivanna...
💪💪💪💪💪💪💪💪💪is A power
Ashwini 😔🤦♀️.... Very sad 😢
ಕನ್ನಡ ನಾಡಿನ ದುರಂತ ..ತುಂಬಾಲಾರದ ನಷ್ಟ ಕನ್ನಡಿಗರಿಗೆ
Kannadigara karma sir bejar agthide
,🙏🙏🙏🙏🙏🙏🙏🙏🙏🏿
Kaige banda tuttu bayige baralilla
8:43 wrong information appu movie madbekadre udayshankar badkirlilla
Ohh u found it. .... national award kodsthini eru ...