Appu en madtidru|ಅಣ್ಣಾವ್ರ ಮನೇಲಿ| Ee Ninna Kannane - Part 2 |Article -24| Premakavi K Kalyan Official

Поделиться
HTML-код
  • Опубликовано: 27 ноя 2024

Комментарии •

  • @LakshmiNarasimhaSwamy-p2w
    @LakshmiNarasimhaSwamy-p2w Месяц назад +3

    ನಿಮ್ಮ ಮಾತು ಮುಗಿಯುವುದೇ ಬೇಡ , ಅನ್ನಿಸುತ್ತೆ, ಅಷ್ಟು ಚೆನ್ನಾಗಿದೆ, ನಿರೂಪಣೆ. ನಿಮ್ಮ ಹಾಡುಗಳಂತೂ ಕೇಳ್ತಾನೇ ಇರಬೇಕು ಅನ್ನಿಸುತ್ತೆ ಅದರಲ್ಲೂ ಅಣ್ಣಾವ್ರ ಬಗ್ಗೆ ಆಡುವ ಮಾತನ್ನ ಇನ್ನೂ ಇನ್ನೂ ಕೇಳ್ತಾನೇ ಇರಬೇಕು , ಸರ್. ಎಂಥ ಸುಂದರ ಸನ್ನಿವೇಶ❤

  • @mahadevprasad8008
    @mahadevprasad8008 3 месяца назад +19

    ಅಣ್ಣಾ ಅವರ ಬಗ್ಗೆ ನಿಮ್ಮ ಮಾತುಗಳನ್ನು ಕೇಳಿ ತುಂಬಾ ಸ೦ತೋಷ ವಾಯಿತು.
    ಹಿರಿಯರೇ ಇರಲಿ ಕಿರಿಯರೇ ಇರಲಿ ಅವರ ಪ್ರತಿಭೆಯನ್ನು ಮುಕ್ತ ಕಂಠದಿಂದ ಹೊಗಳುವ ನೇರ ನುಡಿಯ ಅಣ್ಣಾ ಅವರು ಸದಾ ಕಲಾಭಿಮಾವಿಗಳ ಹೃದಯದಲ್ಲಿ ನೆಲೆಸಿರುವ "ಕನಾ೯ಟಕ ರತ್ನ" 🙏❤🤝✌

  • @LakshmiNarasimhaSwamy-p2w
    @LakshmiNarasimhaSwamy-p2w Месяц назад +2

    ನೀವೇ ಅದೃಷ್ಟವಂತರು, ಅಣ್ಣಾವ್ರನ್ನ ನೋಡಿದೀರ , ಅವರ ಕೈ ಸ್ಪರ್ಶ ಅನುಭವಿಸಿದ್ದೀರ.❤

  • @dinesh4359
    @dinesh4359 Месяц назад +2

    ನಿಮ್ಮ ಸ್ಪಷ್ಟ ಕನ್ನಡ ಕೇಳಿ ಕಿವಿ ಪಾವನ ಆಯಿತು ಸರ್

  • @anitaudagatti2971
    @anitaudagatti2971 Месяц назад +1

    Antaha mahan chetanagalannu kanda neeve dhanyaru Sir🙏🙏

  • @AnikethanASharma
    @AnikethanASharma Год назад +29

    ಪಂಚಭೂತಗಳ ಕಾನ್ಸೆಪ್ಟ್ ಇಟ್ಕೋಂಡ್ ಬರ್ದೀದೀರ ಅಂತ ಗೊತ್ತಿರಲಿಲ್ಲ ಆದ್ರೆ ಕೇಳುವಾಗ ಹೋಲಿಕೆ ತುಂಬಾ ಇಷ್ಟ ಆಗಿತ್ತು 🙂 ಮುದ್ದು ಮುದ್ದಾದ ಆಡುಭಾಷೆಯಲ್ಲಿ ಮುದನೀಡುವ ಆಳವಾದ ಅರ್ಥ ಹೊಂದಿರುವ ಹಾಡು..

  • @ನಾರಾಯಣಸ್ವಾಮಿದೊಡ್ಡಬಳ್ಳಾಪುರ

    ಚಿ ಉದಯಶಂಕರ್ ಅವರ ನಂತರ ನಾ ಸಾಹಿತ್ಯಕ್ಕೆ ಅಭಿಮಾನಿ ಆದದ್ದು ತಮ್ಮ ಸಾಹಿತ್ಯಕ್ಕೆ ಸರ್ 🙏🌹ತಮ್ಮ ಎಲ್ಲಾ ಹಾಡುಗಳ ಅಭಿಮಾನಿ 👍👍
    ಎಲ್ಲಕ್ಕಿಂತ ಹೆಚ್ಚಾಗಿ ನನಗೆ ತಾವು ಪ್ರೇಮವನ್ನು ಪ್ರೀತಿಸುವ ಪರಿ ಬಹಳ ಇಷ್ಟವಾಯಿತು ಅಮೃತವರ್ಷಿಣಿ ಸಮಯದಲ್ಲೇ.. 👍🌹👍
    ಥ್ಯಾಂಕ್ಯು ಸರ್ ತಮ್ಮ ಮಾತುಗಳನ್ನು ಕೇಳೋಕ್ಕೊಂದಾನಂದ ಸರ್ 🌹👍🙏🌹👍

  • @sureshnk7027
    @sureshnk7027 2 месяца назад +3

    Super sir

  • @kumargt1277
    @kumargt1277 29 дней назад +1

    ಅದ್ಭುತ ನಿಮ್ಮ ಅನುಭವ ಸರ್

  • @sanjeevhasarani8127
    @sanjeevhasarani8127 2 месяца назад +5

    ಕಲ್ಯಾಣ ಅವರೇ...
    ನಮ್ಮನ್ನ ರಾಜಣ್ಣನವರು ಮೆಚ್ಚಿದ ನೀವೇ ಧನ್ಯರು.
    ನಮ್ಮ ರಾಜಣ್ಣನವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತೆ ಕಲ್ಯಾಣ ಅವರೇ . ನಮ್ಮಣ್ಣನ ಮತ್ತು ನಮ್ಮ ಕೂಸು ಅಪ್ಪುವಿನ ಹರಕೆ ಮತ್ತು ಆಶೀರ್ವಾದ ಸದಾ ನಿಮ್ಮ ಮೇಲಿರುತ್ತೆ .ದೇವರು ನಿಮಗೆ ಸದಾ ಆಶೀರ್ವಾದ ಮಾಡಲಿ.ಚಿತ್ರರಂಗದಲ್ಲಿ ನೀವು ಮುಂದೆ ಬರಬೇಕು ಕಲ್ಯಾಣ್ ಅವರೇ..
    ಧನ್ಯವಾದಗಳು...🎉🎉🎉🎉🎉🎉

  • @jagadishlaxmikanthaiah8770
    @jagadishlaxmikanthaiah8770 2 месяца назад +4

    ತುಂಬಾ ಖುಷಿ ಆಯ್ತು ನಿಮ್ಮ ಅನುಭವ 🫡

  • @arunpooja4752
    @arunpooja4752 7 месяцев назад +11

    ಅಣ್ಣಾವ್ರು ಕಲ್ಯಾಣ್ ಗುರುಕಿರಣ್❤❤❤

  • @vbalajiv9739
    @vbalajiv9739 2 месяца назад +3

    Thumba sogasu.

  • @prabhakarrai9015
    @prabhakarrai9015 4 месяца назад +8

    ನಿಮ್ಮ ಮಾತು.ನಿಮ್ಮ ನಡೆ ನುಡಿ ನಿಮ್ಮ ಕನ್ನಡ.ಅತೀ ಸುಂದರ.

  • @manjunathsagar-x5f
    @manjunathsagar-x5f 3 месяца назад +3

    ಸೂಪರ್ ಸರ್

  • @NarayanHebbal-k7v
    @NarayanHebbal-k7v 3 месяца назад +5

    ಈ ಹಾಡು ಅಣ್ಣಾವ್ರು ಹಾಡಿದ್ರೆ ಸೂಪರ್ ಹಿಟ್ ಆಗ್ತಿತು

  • @jayalakshmichandrashekar4240
    @jayalakshmichandrashekar4240 Год назад +14

    ಸರ್ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ ಮೇರು ಪರ್ವತ ಕಲಾ ವಿಶ್ವ ವಿದ್ಯಾಲಯ ಸೂಪರ್ ಸರ್ ಅಪ್ಪಾಜಿ ವರದಪ್ಪ 💞🎉👍👍💐💐🌹🙏🙏🙏🙏🙏🙏🙏💞💞💞💞

  • @manjunathsagar-x5f
    @manjunathsagar-x5f 3 месяца назад +3

    ಡಾಕ್ಟರ್ ರಾಜ್ ❤❤

  • @sanjayamggovindappa1821
    @sanjayamggovindappa1821 Год назад +11

    ಪ್ರೀತಿ ಕಲ್ಯಾಣ್ ಸಾರ್... ವರನಟರೇ ನಿಜವಾಗಿಯೂ ಕಣ್ಮುಂದೆ ಬಂದ ಹಾಗೆಯೇ ಆ ಸವಿನೆನಪನ್ನು ಹಂಚಿದ್ದೀರಾ... ಕೋಟಿ ಧನ್ಯವಾದಗಳು.. ಇನ್ನೂ ಅಣ್ಣಾವ್ರ ಜೊತೆಗಿನ ಒಡನಾಟ ವನ್ನು ಹಂಚಿಕೊಳ್ಳಿ...❤❤❤❤

  • @mahekolu3300
    @mahekolu3300 Год назад +63

    ಇನ್ನು ಹೆಚ್ಚು ರಾಜಕುಮಾರ್ ಅವರ ಬಗ್ಗೆ ಮಾತಾಡಿ ಅನುಭವ ಅಂಚಿಕೊಳ್ಳಿ sir..... plss

  • @vijayamrithrajlawyer4314
    @vijayamrithrajlawyer4314 Год назад +16

    ಒಂದು ಹಾಡಿನ ಹಿಂದಿನ ಕಥೆ ಅದ್ಭುತ ‌ಸರ್

  • @Rukmini.123
    @Rukmini.123 7 месяцев назад +4

    ಅದ್ಭುತ ಸರ್ ..ರಾಜೇಶ್ ಕೃಷ್ಣನ್ ಬಗ್ಗೆ ಸ್ವಲ್ಪ ಮಾತಾಡಿ ಸರ್

  • @nagarajvk7109
    @nagarajvk7109 3 месяца назад +3

    Luv u forever Sir ❤❤❤❤❤🎉🎉🎉🎉

  • @nagarajvk7109
    @nagarajvk7109 3 месяца назад +3

    All time evergreen song sir ❤❤❤❤❤🎉🎉🎉🎉🎉

  • @Sathish-t5k8o
    @Sathish-t5k8o 3 месяца назад +5

    ನಿಮ್ಮ ಅನುಭವದ ಘಟನೆಗಳು ತುಂಬಾ ಸ್ವಾರಸ್ಯಮಯವಾಗಿವೆ. ದಯವಿಟ್ಟು ಮುಂದುವರೆಸಿ. God bless you sir.❤🙏

  • @kushaalkumar2513
    @kushaalkumar2513 Год назад +33

    ಪ್ರೇಮ ಕವಿ ಕಲ್ಯಾಣ ಸರ್, ನಿಮ್ಮ ಹಾಗೂ ರಾಜಣ್ಣ ಕುಟುಂಬವರ ಒಡನಾಟದ ತಿಳಿದುತುಂಬಾ ಖುಶಿ ಆಯಿತು.. ಇನ್ನು ಹೆಚ್ಚು ಹಂಚಿಕೊಳ್ಳಿ ದಯವಿಟ್ಟು...ಈ ಹಾಡಿನಲ್ಲಿ ಸಾಹಿತ್ಯ ತುಂಬಾ ಚೆನ್ನಾಗಿತ್ತು.. ಸದಾ ನಿಮಗೆ ದೇವರು ಓಳ್ಳೆಯದು ಮಾಡಲಿ 🙏🙏🙏

  • @gururaj4913
    @gururaj4913 Год назад +10

    Nimma hadina anubhava kelode chenna sir...this is my favorite song

  • @santoshaimil7838
    @santoshaimil7838 2 месяца назад +3

    🎉🎉🎉🎉🎉❤❤❤❤adbutha sir anthaha nodiro neeve punyavantharu😂😂😂😂😂

  • @monikapmonikap2029
    @monikapmonikap2029 Год назад +6

    ಅಂತ ಮಹಾನ್ ಜೀವನ ಕಳೆದುಕೊಂಡ natadruste miss u appu anna😭😭😭😭😭😭😭

  • @creative_minds1770
    @creative_minds1770 Год назад +12

    Neevu Dr Rajkumar nd Doddmane bagge videos madi sir...bere actors yaru avr level reach agala yen gottide bere avrge hogi acting madod bitre ..,avr tara ethics knowledge power yargu illa..he is a kannada icon.... Doddmane ondu University naavu kalitivi avr bagge jasti madi bere beda...
    Doddmane tara work madoru yaru illa...estu knowledgeable nd complex but simple ...aa process na keloke Chanda...neevu nodidira lucky...

  • @dhanaraj.adhanu6308
    @dhanaraj.adhanu6308 Год назад +8

    Nimma sahithya thumbha chennagiruthhe sir

  • @mukthashenoy1606
    @mukthashenoy1606 Год назад +3

    Kalyan avare ,nimma sundara bhavanegala tharanga thumbaa thumbaa ishtaa aayithu.God bless u...

  • @vnrajuk732
    @vnrajuk732 Год назад +12

    ಇನ್ನೂ ನಿಮ್ಮಿಂದ ಈ ತರ ಸ್ಪೊತಿ೯ದಾಯಕ ನೆನಪುಗಳನ್ನು ಹಂಚಿಕೋಳ್ಳಿ ಸರ್ .ಧನ್ಯವಾದಗಳು 🙏🙏🙏

  • @shankarharshashankarharsha8975
    @shankarharshashankarharsha8975 Год назад +8

    Sir Annovara Vadanaata Belasi Matthu Balsikonda neeve Dhanya sir 🙏🙏🙏 Annovara aashirwada Sadaa nimma mele irali👍

  • @ArumughamSinha
    @ArumughamSinha 2 месяца назад +2

    Thank you ❤

  • @Mitunjiva
    @Mitunjiva Год назад +11

    Annavaru & Vardappanna Adu ondu anubhooti 😘🥰🙌👌nive dhanyaru Kalyan anna😘🥰👌

  • @narasimhamurthy8955
    @narasimhamurthy8955 Год назад +9

    Appu Anna forever jai appu dhevru 🙏 🙏 🙏 🙏 🙏 🙏 🙏 🙏 🙏 🙏

  • @basavarajdeyannavar6940
    @basavarajdeyannavar6940 Год назад +7

    ನಮಸ್ಕಾರ ಗುರುಗಳೇ🙏🙏

  • @pratap7311
    @pratap7311 Год назад +11

    Glad to hear... please speak about Rajkumar sir..i am very much happy to hear

  • @ashokkumargc2218
    @ashokkumargc2218 3 месяца назад +2

    Taestful kavi, super

  • @aanandkumar9896
    @aanandkumar9896 Год назад +10

    You people God blessing people Sir🙏

  • @preethibhat1069
    @preethibhat1069 2 месяца назад +3

    Hello Sir ನಾನು ನಿಮ್ಮನ್ನ reva ಕಾಲೇಜ್ ನಲ್ಲಿ meet madiddini, ನೀವು guest ಆಗಿ ಬಂದಿದ್ರಿ,nimma lyrics fan ನಾನು nanu....

  • @veenahareesh
    @veenahareesh Год назад +9

    Excellent talk.. enjoyed every word... keep sharing.. keep rocking...

  • @reachthestars6752
    @reachthestars6752 Год назад +4

    Wow five elements details tumba chennagide....one of my favourite numbers ❤

  • @shyamkhareedhi4517
    @shyamkhareedhi4517 Год назад +6

    Everytime we hear about the Legend it will make us more proud & get goosebumps, miss you Dr.Raj kumar...

  • @guruprasadrajkumar9214
    @guruprasadrajkumar9214 Год назад +4

    Nimma mathugalinda industry Vishyana kelode ondu sihi sevane sir❤

  • @nishantpatil1799
    @nishantpatil1799 Год назад +2

    Good Sir i love watching ur videos

  • @natarajub3154
    @natarajub3154 Год назад +10

    very interesting episode sir.. 🙏

  • @shankar1066
    @shankar1066 Год назад +4

    ನಾನು subscribe ಆಗಿದ್ದು ರಾಜ್ ಸರ್ ಬಗ್ಗೆ ಹೇಳಿದಕ್ಕೆ

  • @vilasbangennavar266
    @vilasbangennavar266 Год назад +2

    Great sir nivu

  • @manuaum2002
    @manuaum2002 Год назад +3

    Love you k kalyan sir... ❤

  • @cinimawithcm4667
    @cinimawithcm4667 7 месяцев назад +2

    My favourite song lyrics sir tumba esta ❤❤

  • @ChannabasavaChannabasava-e2u
    @ChannabasavaChannabasava-e2u 8 месяцев назад +2

    Appu movie aa devaru hadduedu Tumba Ista sir

  • @punyakumar1580
    @punyakumar1580 Год назад +6

    ಜೈ ರಾಜವಂಶ ❤❤❤

  • @sahanasahana9965
    @sahanasahana9965 3 месяца назад +2

    Suuuuuuper sir

  • @vinodkumarmalladad3640
    @vinodkumarmalladad3640 3 месяца назад +3

    ಹಲೋ ಸರ್ ಪುನೀತ್ ರಾಜಕುಮಾರ್ ಅವರ ಬಗ್ಗೆ ಸ್ವಲ್ಪ ಮಾತಾಡಿ

  • @dikkylahari
    @dikkylahari Год назад +10

    Again experience talks. Your lyrics are the best and the song loaded with music really soothes and brings joy when we listen. So grateful we are to listen 💐🙏

  • @ArjunaArjuna-rv5ub
    @ArjunaArjuna-rv5ub Год назад +5

    Adbutha sir 💛❤🙏🌱

  • @preethibhat1069
    @preethibhat1069 Год назад +7

    Hi sir, u r great lyricist ❤❤❤

  • @nagarajac6394
    @nagarajac6394 2 месяца назад +2

    ❤❤❤❤❤❤❤

  • @Ammimunchurn
    @Ammimunchurn Месяц назад +1

    🙏🙏🙏🙏

  • @arunaru7971
    @arunaru7971 Год назад +2

    Super song sir

  • @gururajbagali2690
    @gururajbagali2690 6 месяцев назад +2

    ಕೊನೆಯಲ್ಲಿ ಆ ಹಾಡಿನ ಝಲಕ್ ಹಾಕಬೇಕು.

  • @chanduc861
    @chanduc861 Год назад +3

    ಗುರುಗಳೇ 🙏🙏

  • @madhubajarangi9033
    @madhubajarangi9033 Год назад +6

    ಲವ್ ಯು ಅಪ್ಪು ❤️

  • @kirankm2050
    @kirankm2050 Год назад +6

    🙏🙏🙏🙏... Every time I listen this song I used to get the feeling that creating of this song definitely has some spiritual incidents occuring at the same time 🙏. Thank you so much sir for sharing this incident ❤️❤️❤️🙏

  • @nan...kannadiga...9533
    @nan...kannadiga...9533 Год назад +3

    Apppppu ಅಜರಾಮರ

  • @nagbhushan7593
    @nagbhushan7593 2 месяца назад +1

    Really great

  • @siddannaks3121
    @siddannaks3121 Год назад +6

    Background music super sir my teacher

  • @prabhu_shetty6896
    @prabhu_shetty6896 Год назад +8

    Dr Rajkumar

  • @zinnianair2737
    @zinnianair2737 Год назад +4

    You are really talented. We have enjoyed your songs which are evergreen even to this day. Wish you all the best for your future scripts. 😇👍

  • @rajashekharc2403
    @rajashekharc2403 Год назад +4

    🙏 Dr. Raj.

  • @lathavijayakumar1798
    @lathavijayakumar1798 Год назад +3

    Very nice information sir miss you Appu

  • @madhubajarangi9033
    @madhubajarangi9033 Год назад +7

    Do more episodes about appu

  • @sampatkumarkadapatti464
    @sampatkumarkadapatti464 Год назад +1

    Super sr

  • @nandamuniyappa9141
    @nandamuniyappa9141 Год назад +3

    amazing 🙏

  • @subramanyan931
    @subramanyan931 Год назад +4

    People think Raj family dominated kannada industry by stepping on other people s talent. No. They had talent and they searched talent and encouraged them. That is why they ruled industry and will rule further.

  • @nagarajvk7109
    @nagarajvk7109 Год назад +2

    Sir,
    Enta olle song kottiddakke nimge koti koti namaskaragalu..
    Nanu obbantiyagiddag bejaradag E song repeet repeate keluttene sir..

  • @ravennam1936
    @ravennam1936 Год назад +3

    ಅಪ್ಪು ಜೈ ❤❤

  • @manjunathsagar3144
    @manjunathsagar3144 Год назад +2

    ಸೂಪರ್ ಸರ್ 🙏🙏

  • @rajap9526
    @rajap9526 Год назад +3

    Great sir 🎉❤❤❤

  • @sundarashwini3707
    @sundarashwini3707 Год назад +2

    Super b song nice kavigale

  • @prasannaacharya4384
    @prasannaacharya4384 3 месяца назад

    Excellent

  • @anilkaralamangala1431
    @anilkaralamangala1431 Год назад +3

    👍👍👏👏🙏🙏💐💐

  • @lohithgowda9283
    @lohithgowda9283 Год назад +1

    ಸೂಪರ್ ಗುರುಗಳೇ

  • @PrasannaKumar-vb5kn
    @PrasannaKumar-vb5kn Год назад +2

    You are super sir

  • @paramanandmadar4883
    @paramanandmadar4883 Год назад +1

    ಸೂಪರ್

  • @RathnaSB
    @RathnaSB 8 месяцев назад +7

    ಈಗ ಯಾಕೆ ಹಾಡು ಬರೆಯುತ್ತಿಲ್ಲ ಸರ್ ನೀವು.

  • @shivakumar.n9507
    @shivakumar.n9507 Год назад +2

    👍

  • @maritammappahaveri6091
    @maritammappahaveri6091 Год назад +2

    Super

  • @Majee58111
    @Majee58111 Год назад +5

    Background music svlap kammi eralii

  • @devudevu5610
    @devudevu5610 Год назад +6

    ꜱɪʀ,ᴩᴀᴋᴋᴀ,ɴɪᴍᴍᴀ,ᴀʙɪᴍᴀʙɪ,ꜱɪʀ

  • @maheshkadlishettar1668
    @maheshkadlishettar1668 Год назад +1

    🙏🙏🙏👌👌👌

  • @yogesham5759
    @yogesham5759 3 месяца назад +3

    ದೊಡ್ಮನೆ ದೊಡ್ಡತನ

  • @praveenc.cpraveenc.c6793
    @praveenc.cpraveenc.c6793 Год назад +2

    Yappa ond song sahithyadallu ishto involved agora annavru adakke aa thara picture barthiddu aa banner alli sumne alla aa yashassu.

  • @raghavendratalawar8263
    @raghavendratalawar8263 Год назад +2

    🎉🎉🎉

  • @manjuicedolly7521
    @manjuicedolly7521 Год назад +2

    Superb # superb details # superb video # superb words # any chance to get your lyrics & music composing original fiscal audio CDs ???? Boss reply boss # i need your valuable reply boss

  • @Mr225566
    @Mr225566 3 месяца назад +2

    It would have nice if you can play the song briefly, ofcourse subjected to copyright act. If you approach the concerned they may oblige as you are not recreating the song or using for commercial purposes.
    Thanks
    Nagesh Rao
    Mumbai

  • @anuraggaddisinger1671
    @anuraggaddisinger1671 Год назад +2

    ❤❤❤

  • @kotreshc197
    @kotreshc197 2 месяца назад

    ಆ ದೇವರ ಹಾಡಿದು ಆ ಸಾಲುಗಳು ಹೇಗೆ ಹುಟ್ಟಿಕೊಂಡವು ಅದರ ಬಗ್ಗೆ ಒಂದು ವೀಡಿಯೋ ಮಾಡಿ ಗುರುಗಳೆ