Harmonium | Sihigaali | Ilayaraja | Aa Dinagalu | Article -25| Premakavi K Kalyan

Поделиться
HTML-код
  • Опубликовано: 5 янв 2025

Комментарии • 205

  • @praveen_3825
    @praveen_3825 Год назад +16

    ಕಲ್ಯಾಣ್ ಸರ್ "ಚಂದಿರನಿಲ್ಲದ ಆ ಬಾನಿನಲ್ಲಿ" ಸಾಹಿತ್ಯ ಹುಟ್ಟಿದ ರೀತಿ ಎಲ್ಲವನ್ನೂ ಸಂಪೂರ್ಣವಾಗಿ ದಯವಿಟ್ಟು ತಿಳಿಸಿ 🙏🙏 ಯಾಕಂದ್ರೆ ಹುಟ್ಟಿನಿಂದ ಸಾವಿನವರೆಗಿನ ಜೀವನವನ್ನ ಬಹಳ ಅದ್ಭುತವಾಗಿ ವರ್ಣಿಸಿದ್ದೀರ,ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕೆಂದೆನಿಸುವ ಮನಮುಟ್ಟುವ ಹಾಡು ❤️ ಅದು

  • @vinodinganalli659
    @vinodinganalli659 Год назад +20

    God of music 🎶🎵 ಇಳಯರಾಜ ಸರ್ ❤❤❤

  • @rameshjayarajan9845
    @rameshjayarajan9845 Год назад +19

    ILAYARAAJA ❤️🔥🔥🔥 loved by all music lover..he belongs to all music lover around the world irrespective of their language and religion ....Saraswathi puthra Ilayaraja avaru...Ella sangitha preemigalaigae avaru esta...🙏🙏🙏🙏🙏🙏🙏🙏🙏🎶🎶🎶❤️❤️❤️

  • @nagarajgn3308
    @nagarajgn3308 Год назад +15

    You are absolutely right sir, illayaraja sir son of goddess saraswathi; sir is number. One in the world.

  • @natarajriya5550
    @natarajriya5550 Год назад +2

    🎉🎉🎉❤❤one Gem .,.🎉🎉One Diamond 💎💎💎💎

  • @sk-lr8wk
    @sk-lr8wk Год назад +9

    ಸರ್ ನೀವು ಯೂಟ್ಯೂಬ್ ಚಾನೆಲ್ ಮಾಡಿರೋದು ನೋಡಿ ಖುಷಿಯಾಯಿತು all the best ಕಲ್ಯಾಣ್ ಸರ್ ❤❤❤❤❤❤❤❤❤❤❤❤❤❤❤❤

  • @spookyargument7537
    @spookyargument7537 Год назад +16

    Ilayaraja's talent has no parallel

  • @neoblimbos
    @neoblimbos Год назад +25

    This is pure gold Kalyan avare, liked the full narration of the genesis of this great song. As a hardcore Maestro fan from Karnataka ( now outside of India) , I saw a personal low in my life around 2007 for unknown reasons and for almost six to 9 months I had lost complete track of Raja’s new movie releases in any language just trying to live my life with all his yester years treasures and almost several months after “ AA Dinagalu” movie was released accidentally found this gem “ Sihi gaali “ song from the movie, it is not an exaggeration the tune , orchestration , Raja’s rendition, chorus.. it really came as a breeze with so much energy filling the void I was going through.
    This is one of those very rare songs with single charanam song which comes to an end not abruptly but leaves you longing for more.
    Long live Maestro and his immortal music, would like to meet you in Bangalore when I am in India next time
    Love from New York
    ( I have your Roopathara, weekly kannada series you wrote about your experiences with maestro, you truly shared lots of anecdotes of Raja and his Kannada film with right from his assistant days with GKV)
    Keep making other videos of your other song writing and composing sessions with Raja in Kannada

  • @vinayakhkalburgi
    @vinayakhkalburgi Год назад +15

    ಕ್ಲಾಸ್.. ಕ್ಲಾಸ್.. ಕ್ಲಾಸ್..
    ಇದು.. ಇದು..
    ಈ ತರಹದ ಸನ್ನಿವೇಶಗಳೇ ನಿಮ್ಮಿಂದ ನಾವು
    ಅಪೇಕ್ಷಿಸೋದು.
    😎🙏

  • @kushaalkumar2513
    @kushaalkumar2513 Год назад +30

    ಇಳಯರಾಜ ಅತ್ಯುತ್ತಮ ಸಂಗೀತ ನಿರ್ದೇಶಕರು..ಧನ್ಯವಾದಗಳು..ಹಾಡು ತುಂಬಾ ಚೆನ್ನಾಗಿತ್ತು..❤❤❤🙏🙏🙏

  • @venkytopicvlogs
    @venkytopicvlogs 11 месяцев назад +3

    sihi gali sihi gali sahi haakide manasinali ❤❤❤❤❤❤❤

  • @SheshadriPallakki
    @SheshadriPallakki 4 месяца назад +3

    ಆಡು ಮುಟ್ಟದ ಸೊಪ್ಪಿಲ್ಲ ಇಳಾ ಯರಾಜ ಹಾಡದ ಹಾಡುಗಳು ಇಲ್ಲ.
    ಕಲ್ಯಾಣ್ ಸಾರ್ ಒಂದು ಅದ್ಭುತವಾದ ಸನ್ನಿವೇಶ ತಿಳಿಸಿದ್ದಿರಿ ತುಂಬಾ ಧನ್ಯವಾದಗಳು ಸಾರ್ 🙏🙏🙏🙏👏👏👏👏👏qq👌👍🌹🌹

  • @Asnkannada19
    @Asnkannada19 Год назад +8

    ಹಾಡು ಹುಟ್ಟಿದ ಸಮಯ ತುಂಬಾ ಚನ್ನಾಗಿ ಇದೆ ಅದನ್ನ ನಿಮ್ಮ ಬಾಯಲ್ಲಿ ಕೇಳೋದಕ್ಕೆ ಇನ್ನೂ ತುಂಬಾ ಚನ್ನಾಗಿದೆ ಸರ್...ನಿಮ್ಮಿಂದ ಸಿನಿಮಾ ಸಾಹಿತ್ಯ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಕೃಷಿ ಆಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಶುಭವಾಗಲಿ ಸರ್.👌👏🙏

  • @appu5635
    @appu5635 8 месяцев назад +18

    ಸಾಹಿತ್ಯಕ್ಕೆ ಜೀವ ತುಂಬಿದ ನಿಮ್ಮನ್ನ ಪಡೆದ ನಮ್ಮ ಕನ್ನಡ ಫಿಲ್ಮ್ ಇಂಡಸ್ಟ್ರಿಯ ಅದೃಷ್ಟವೇ ಸರಿ💛❤

  • @sandhyarao3542
    @sandhyarao3542 Год назад +19

    My most favourite music director 👍👍🙏

  • @Nammacinemakannada
    @Nammacinemakannada Год назад +14

    ಕರ್ಣಾಟಕ ಸಂಗೀತ ಪಿತಾಮಹ ಪುರಂದರದಾಸರು.....

    • @sunillj7584
      @sunillj7584 Год назад +4

      ಹೌದು...ಅದನ್ನು ಉಲ್ಲೆಕಿಸಬೇಕಿತ್ತು.

    • @Shravana_kaushala_Sathyambudhi
      @Shravana_kaushala_Sathyambudhi Год назад

      @@sunillj7584 ಕನಕದಾಸರು ಈ ನೆಲಮೂಲದ ದಾಸರು. ಪುರಂದರದಾಸರು ಬ್ರಾಹ್ಮಣ್ಯದ ಪ್ರತಿಪಾದಕರು..

    • @rajeshrajesh1463
      @rajeshrajesh1463 Год назад

      ಕನಕದಾಸ

  • @muralimohan645
    @muralimohan645 Год назад +6

    Kannadakke neevu bele kattada manikya Kalyan sir ❤❤️❤️ neev yeshte doora idru namma hrudayakke aste athra premada Mithra Saraswatiya puthra 😍🙏

  • @lokes-jo1yr
    @lokes-jo1yr 2 месяца назад

    ಕಲ್ಯಾಣ ಸರ್, ಈ ಹಾಡಿಗೆ ನಾ ಅಭಿಮಾನಿ, ಹಾಡಿನ ಸೃಷ್ಟಿಯ ಹಿನ್ನೆಲೆ ಕೇಳಿ ತುಂಬಾ ಮನಸ್ಸಿಗೆ ಆನಂದವಾಯಿತು, ಧನ್ಯವಾದಗಳು ತಮಗೆ 🌹🌹🙏🙏🙏🙏🙏

  • @rajarajak1504
    @rajarajak1504 Год назад +7

    The one and only illayaraja sir evergreen songs

  • @yathishkrishna.skrishna4578
    @yathishkrishna.skrishna4578 Год назад +6

    ಅಣ್ಣ ನೀವು ಭಾವನಾತ್ಮಕ ಸಾಹಿತಿ ಅದರಲ್ಲೂ ಅಪರೂಪದಲ್ಲು ಅಪರೂಪ. ಭಗವಂತನ ಕೃಪೆ ಸಾದ ನಿಮ್ಮೊಂದಿಗಿರಲಿ....

  • @trueadmirer
    @trueadmirer Год назад +15

    ದಕ್ಷಿಣ ಭಾರತ ಸಿನಿಮಾ ಸಂಗೀತದ ಅನರ್ಘ್ಯ ರತ್ನ ಇಳಯರಾಜಾ ಸರ್. ಅದ್ಭುತ ಮಾಂತ್ರಿಕ ಅವರ ವಾಯ್ಸಲ್ಲಿ ಹಾಡು ಕೇಳೋದು ಸ್ವರ್ಗ ಅದರಲ್ಲೂ ನಮ್ಮೂರ ಮಂದಾರ ಹೂವೇ ಸಿನಿಮಾ "ಓಂಕಾರದೀ ಕಂಡೆ" ಇಳಯರಾಜಾ ಸರ್ ಹಾಡಿದಾಗ ಅದನ್ನ ಥಿಯೇಟರ್‌ನಲ್ಲಿ ನಾನು ಐದನೇ‌ ಕ್ಲಾಸ್ ಓದ್ತಿದ್ದೆ ,ಆ ಗಾಯನ ಕೇಳಿ ಮೂಕ ವಿಸ್ಮಿತನಾದೆ, ಇವತ್ತಿಗೂ ನಮ್ಮೂರ ಮಂದಾರ ಹೂವೇ ಹಾಡುಗಳನ್ನ ಕೇಳ್ತಾ ಇದ್ರೆ ಸಿನಿಮಾದಲ್ಲಿ ಆ ಹಿನ್ನೆಲೆ ಸಂಗೀತ ಕೇಳ್ತಿದ್ರೆ ಸ್ವರ್ಗವೇ ಇಳೆಗೆ ಬಂದಂತಾಗುತ್ತೆ. ಇಳಯರಾಜ ಸರ್ ನಾವು ಬದುಕಿರೋವರೆಗೂ ಅಷ್ಟೇ ಅಲ್ಲ ನಮ್ಮಾಚೆಗೂ ಅನೇಕ ತಲೆಮಾರುಗಳು ನಿಮ್ಮನ್ನ ಹಾಡಿ ಹೊಗಳೋದು ದಿಟ. ಇನ್ನು ಕಲ್ಯಾಣ್ ಸರ್ ನೀವಂತೂ ಬಿಡಿ ನಿಮ್ಮ ಸಾಹಿತ್ಯ ನೂರು ಕವಿತೆಗಳಿಗೆ ಸಮ. ನಿಮ್ಮಲ್ಲಿ ಅದೆಂತಾ ಅದ್ಭುತ ಟ್ಯಾಲೆಂಟಿದೆ ನಮ್ಮ ಕನ್ನಡಿಗರ ಸುದೈವ ನೀವು ಈ ಕ್ಷೇತ್ರಕ್ಕೆ ಬಂದಿದ್ದು. ನಿಮ್ಮ ಮಾತು ಯೂಟ್ಯೂಬ್‌ನಲ್ಲಿ ಕೇಳೋದೇ ಪರಮಾನಂದ. ದಯವಿಟ್ಟು ಆಗಾಗ ಬಿಡುವು ಮಾಡಿಕೊಂಡು ಸ್ವಲ್ಪ ಹೀಗೇ ಹಾಡುಗಳು ಹುಟ್ಟಿದ ಅಮೃತಘಳಿಗೆಗಳನ್ನ ನಮ್ಮ ಕಿವಿಗೆ ಕೇಳಿಸಿ. ಕೇಳಿ ಪಾವನರಾಗ್ತೇವೆ. ಧನ್ಯೋಸ್ಮಿ 🙏

    • @rajivkrishna8287
      @rajivkrishna8287 Год назад +3

      ಪ್ರೇಮಕವಿಗಳ ಬಗ್ಗೆ ತಮ್ಮ ಚಿಂತನೆ ಅದ್ಭುತ.. 👌

    • @rameshjayarajan9845
      @rameshjayarajan9845 Год назад +2

      True sir

  • @hemanthgowda3658
    @hemanthgowda3658 Год назад +6

    ನನ್ನ ಜೀವನದಲ್ಲಿ ಅತೀ ಹೆಚ್ಚು ಬಾರಿ ಕೇಳಿದ ಹಾಡು ಸಿಹಿ ಗಾಳಿ ಸಿಹಿ ಗಾಳಿ 💛❤️

    • @rajeshrajesh1463
      @rajeshrajesh1463 5 месяцев назад

      ಹಾಡಿದ್ದು ಕೂಡ.... ಇಳೆಯರಾಜ

  • @bharathm8351
    @bharathm8351 Год назад +6

    Maestro for a Reason

  • @sanjayds2886
    @sanjayds2886 Год назад +7

    ಇಂತಹ ಸಿಹಿಗಾಳಿ ಫ್ಯಾನ್ಗಳೆ ಧನ್ಯರು

  • @dr.manojg.k3153
    @dr.manojg.k3153 Год назад +9

    Beautiful Narration as usual Kalyan sir.your Instant Lyrical Recipe is so so Tasty with full of sweet aroma like ಸಿಹಿಗಾಳಿ..😊

  • @harishpradhan3061
    @harishpradhan3061 Год назад +4

    For Raghvendraswamy background music given by My Guru G.K.Venkatesh sir 1986

  • @chandrashekhargogi7260
    @chandrashekhargogi7260 Год назад +4

    ತಮ್ಮ ಅನುಭವದ ನುಡಿಮುತ್ತುಗಳು ಕೇಳಿ ತುಂಬಾ ಸಂತೋಷವಾಯಿತು ಸರ್ 🌹🙏

  • @gnanaanandan9891
    @gnanaanandan9891 2 месяца назад

    One Of My Favourite lyrics, Composition Kannada Song Thanks, Hatts Off One & To All!

  • @prathibha.s1032
    @prathibha.s1032 Год назад +7

    Superb 👌 ವರ್ಣಿಸಲು ಅಸಾಧ್ಯ🙏🙏🙏 watching from Bangalore 👍

  • @js7238
    @js7238 Год назад +7

    இளையராஜா king making

  • @ramachandra1203
    @ramachandra1203 4 месяца назад +2

    ನಿಮ್ಮ ನಿರೂಪಣೆ ಹಿತವಾಗಿದೆ. ನಾನು ಪ್ರಥಮ ಬಾರಿಗೆ ಕೇಳಿದ್ದು. ಇಷ್ಟು ದಿನ ಕೇಳಿರಲಿಲ್ಲವಲ್ಲಾ ಎಂದು ಬೇಜಾರಾಯಿತು. ನಿಮ್ಮ ದನಿ, ಭಾಷೆ, ನಿರೂಪಣೆ ಎಲ್ಲವೂ ಸೊಗಸು; ನಿಮ್ಮ fan ಆಗಿಬಿಟ್ಟೆ

    • @ALAN_hoopa
      @ALAN_hoopa 4 месяца назад

      Nanna anisike kooda ade

  • @HanumeshHallihosur
    @HanumeshHallihosur 2 месяца назад +1

    Love you sir hivaga hiroudu yalli sir❤

  • @dr.ramanujamlr4041
    @dr.ramanujamlr4041 Год назад +4

    ನವಿರಾದ ,,ನಯವಾದ ,, ನಿಜವಾದ,, ಸನ್ನಿವೇಶ ವಿವರಣೆ,,,

  • @suhashk2361
    @suhashk2361 Год назад +8

    U are really a gifted lyricist.. simply beautiful ❤

  • @drvasanthakumarkaggathir2998
    @drvasanthakumarkaggathir2998 5 месяцев назад +1

    ನಿಮ್ಮ ಸಾಹಿತ್ಯಕ್ಕೆ ನಮ್ಮ ಹುತ್ಪೂರ್ವಕ ಅಭಿನಂದನೆಗಳು
    ನಸನು ನಿಮ್ಮ ದೊಡ್ಡ ಫ್ಯಾನ್

  • @srikumar2485
    @srikumar2485 Год назад +6

    Namma evergreen song.... Enndendigu keluvantha haadu. 🎊🎉

  • @lalithammacj9262
    @lalithammacj9262 3 месяца назад

    ನಿಮ್ಮ ಪ್ರೇಮ ಕವಿ ಎಂಬ ಹೆಸರು, ನಿಮ್ಮ ಮಾತು,‌ಮಾತಿನ ಸ್ಪಷ್ಟತೆ ಕೆಳುತ್ತಲೇ ಇರಬೇಕೆನಿಸುತ್ತದೆ

  • @RahulSharma-ks1cd
    @RahulSharma-ks1cd 4 месяца назад +1

    ನಾನು ಚಿಕ್ಕವನಾಗಿದ್ದಾಗಿನಿಂದ ನನ್ನ ನೆಚ್ಚಿನ ಹಾಡು.

  • @manis6582
    @manis6582 4 месяца назад +1

    I really enjoyed the way you poetically narrated..!! Your Kannada songs always gives me goosebumps..!! Every word that you write has a soul in it..!! Maestro Ilayarja Sir is my all time healer..! My Music God..!! Everything from you is beautiful in this great video..!!

  • @rajashekara3879
    @rajashekara3879 Год назад +12

    ಅದ್ಭುತ ಗೀತೆ ಕಲ್ಯಾಣ್ ಸರ್ ನಿಮ್ಮ ಪದಗಳ ಬಳಕೆ ರಾಜ ಸರ್ ಸಂಗೀತ ಮತ್ತು ಆ ಧ್ವನಿ ಒಂಥರ ಹಿತವಾದ ಅನುಭವ....

  • @nagprakashhs6302
    @nagprakashhs6302 5 месяцев назад +2

    Nimma Kannada language speaking too is smooth as velvet cake as your lyrics sir 😍😉😍😍😍

  • @manjuicedolly7521
    @manjuicedolly7521 Год назад +5

    Superb video ' # superb details # superb music mastero iliyarajaaa sir # superb movie HA Dinaghalhuu finest music # one & only iliyarajaaa the true musical mastero # you & iliyarajaaa sir both combinations extraordinary mindblowing marvellous fabulous # yesudas the one of finest finest singer & gentleman #HA dinaghalhuu masterpiece # kalyan sir any chance to get this movie original fiscal audio CDs ??? Please reply boss & help me boss 🙏🙏🙏

  • @Hypocritial
    @Hypocritial 5 месяцев назад +2

    Ilayaraja is an unparalleled musical talent

  • @vijayragavan1491
    @vijayragavan1491 Год назад +4

    Great talk about isai mahaan Ilayairajaa avl thank you sir, world best composer

  • @rudrappah6555
    @rudrappah6555 5 месяцев назад +1

    ಒಳ್ಳೆಯ ಸಾಹಿತ್ಯ ಸುಮಧುರ ಸಂಗೀತ ಸದಾ ಅಮರ 🎉🎉

  • @thirtha6193
    @thirtha6193 Год назад +1

    Anubavadha rasA paaka nimma saahitya and sangeethadha maantrika nalli aralidha kamaladha hoovu..
    Share yr experience like this..

  • @Bharata_samskruti
    @Bharata_samskruti Год назад +1

    Wah😍nim maatu keltidre ha song ondsala kelebeku ansbidutte sir👌🏻

  • @mahendramahendrabc87
    @mahendramahendrabc87 Год назад +6

    ಭಜರಂಗಿ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ಗುರುಗಳೇ❤

  • @channeshh2071
    @channeshh2071 2 месяца назад

    U r great lyrics writer sir god bless you sir

  • @shyam9994
    @shyam9994 5 месяцев назад +1

    ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸ್ಸಿನಲ್ಲಿ ❤❤❤❤

  • @elayarajahbalu
    @elayarajahbalu Год назад +2

    Thanks Bro for the video.. with luv n wishes from TN....

  • @rosemist9
    @rosemist9 5 месяцев назад

    Mr. Kalyan, you are one of the finest lyricist, I feel you have not got due opportunities and credit. All your songs are immortal.
    Simply superb. Matha Saraswati's blessings be always with you.

  • @raindrops851
    @raindrops851 Год назад +2

    Intelligent taught in this summer night!! Fabulous sir!!

  • @shashidharravalamath6457
    @shashidharravalamath6457 Год назад +1

    ಸರ್ ನಿಮ್ಮ ಜ್ಞಾನಕ್ಕೆ ನಾನು ಸದಾ ಋಣಿ

  • @narayanamurthy5931
    @narayanamurthy5931 Год назад +2

    Beautiful narration about song creation by Kalyan.

  • @Dr.PK18
    @Dr.PK18 Год назад +3

    Wow….amazing …we feel happy to listen to these stories 👏🏼👏🏼👏🏼👏🏼

  • @MadhuCoorg-oq2bk
    @MadhuCoorg-oq2bk 3 месяца назад

    ನಿಮ್ಮ ಮಾತಿನ ಶೈಲಿ ಅದ್ಬುತ... ಹಾಡು ಅಂತು ಅತ್ಯದ್ಭುತ.

  • @rameshdalavai6069
    @rameshdalavai6069 8 месяцев назад +1

    ಸಾರ್, ಒಂದು ಫ್ಯಾನ್ ಗಾಳಿ ಯಿಂದ ತುಂಬಾ ಸುಂದರವಾದ ಹಾಡನ್ನು baredideeri. Great sir.

  • @santhoshgm4553
    @santhoshgm4553 2 месяца назад

    ಅತ್ಯುತ್ತಮ ಸಂಗೀತಗಾರರು 👌

  • @harinathaharinatha7631
    @harinathaharinatha7631 5 месяцев назад +1

    ತುಂಬಾ ಚೆನ್ನಾಗಿದೆ.

  • @rajivkrishna8287
    @rajivkrishna8287 Год назад +1

    ❤❤❤❤❤ ತಮ್ಮ ಸಾಹಿತ್ಯ ಸೃಷ್ಟಿ ಒಂದು ಅದ್ಭುತ.. ಅನುಭವಾಮೃತ... ಯಾಕೋ ನಿಮ್ಮ ವಿಡಿಯೋಗಳು ಅತ್ಯಂತ ವೇಗವಾಗಿ ಮುಗಿದುಹೋಗುತ್ತಿವೆಯೋ.. ಸಮಯ ಸರಿದದ್ದೆ ಗೊತ್ತಾಗುವುದಿಲ್ಲ ...😮

  • @gireeshc659
    @gireeshc659 Год назад +2

    ಅದ್ಬುತ ಮಾತು

  • @Raone6915
    @Raone6915 3 месяца назад

    My favourite music director ಇಳೆಯರಾಜ (இளையராஜா)

  • @mahadevprasad8008
    @mahadevprasad8008 4 месяца назад

    ಅದ್ಭುತ ಸನ್ನಿವೇಶದ ಮಾತುಗಳು ಕೇಳುತ್ತಾ ಇದ್ದರೆ ಇನ್ನೂ ಕೇಳಬೇಕು ಎನಿಸುತ್ತದೆ.
    ಕಲ್ಯಾಣ್ ಸಾರ್ ನಿಮ್ಮ ಮುಂದಿನ ಕ೦ತುಗಳಿಗಾಗಿ ಕಾತುರದಿಂದ ಕಾಯುತ್ತಾ ಇದ್ದೇವೆ. 🙏

  • @puneetkumarpanchal6553
    @puneetkumarpanchal6553 3 месяца назад

    ನಿಮ್ಮ ಸಾಹಿತ್ಯ ಕನ್ನಡದ ಸೌಂದರ್ಯದ ಮೆರುಗು ಮಾನ್ಯರೇ ನಾನು ನಿಮ್ಮ ಅಭಿಮಾನಿ

  • @sundarashwini3707
    @sundarashwini3707 Год назад +2

    Super lyrical world best man Kalyan sir

  • @bharathp991
    @bharathp991 4 месяца назад

    Kannada is the most beautiful language ❤ we need to support our language our mother 😍🧡🤍💚

  • @prashanthak867
    @prashanthak867 3 месяца назад

    ನಿಮ್ಮ ಸಿಹಿಯನ್ನು ನಾವು ಮಿಸ್ ಮಾಡ್ಕೊಡಿವಿ❤

  • @SVRaju_
    @SVRaju_ 2 месяца назад

    ಸೂಪರ್ ಕಲ್ಯಾಣ್ ಸರ್ ❤

  • @HinduTempleTour126
    @HinduTempleTour126 4 месяца назад

    All Song's is very Beautiful Aa dinagalu ❤ ondu Song Ilayaraja hadiddare ❤ nice😮

  • @shridhar-a-c3772
    @shridhar-a-c3772 4 месяца назад

    ಅವರಿಗೆ ಸಂಗೀತ ಗುರು ನಮ್ಮ ಜಿಕೆ ವೆಂಕಟೇಶ್ ಸರ್ ರವರಿಗೆ 🙏🏻🙏🏻

  • @b.k.anandsuma549
    @b.k.anandsuma549 2 месяца назад

    Love u ಕಲ್ಯಾಣ್ 💐💐💐💐💐💐

  • @rythmguru9641
    @rythmguru9641 4 месяца назад

    ಸಿಹಿಯಾದ ರುಚಿ ನೀಡಿದ ಸಂದರ್ಭ..🙏

  • @Abhihk-ul9xi
    @Abhihk-ul9xi 3 месяца назад

    Very nice movie and music

  • @sanjayds2886
    @sanjayds2886 Год назад +3

    ಅದ್ಭುತ

  • @naveenmr3864
    @naveenmr3864 2 месяца назад

    ಅದ್ಭುತ ಸರ್

  • @ALAN_hoopa
    @ALAN_hoopa 4 месяца назад

    Kalyan ji neevondu sahithya Bhandara...

  • @nimmaarun1
    @nimmaarun1 Год назад +4

    ಇನ್ನಷ್ಟು ಹಾಡಿನ ಕಥೆಗಳು ಬರಲಿ...!!!!

  • @Orsino14
    @Orsino14 4 месяца назад

    Nimma Kannada uchhaarane eshtu spashtavaagide

  • @user2j3ycg4df
    @user2j3ycg4df 5 месяцев назад

    Haadu super, nimma vivarane kooda super.

  • @Sagara15-yg5gt
    @Sagara15-yg5gt 2 месяца назад

    Amazing tune sir

  • @dayasagar124
    @dayasagar124 2 месяца назад

    ಸರ್, ಎದೆ ತುಂಬಿ ಬಂತು ನಿಮ್ಮ ಆ ಭಾವನೆ ತುಂಬಿದ ಮಾತು, ಪ್ರತಿ ಸನ್ನಿವೇಶ ಕಣ್ಣ ಮುಂದೆ ಬರುತ್ತದೆ.
    ಸರ್, ನನ್ನ ಒಂದು ಸಣ್ಣ ಸಲಹೆ ಪ್ರತೀ ಹಾಡಿನ ವಿಶ್ಲೇಷಣೆ ಆದನಂತರ ಆ ಹಾಡಿನ ಪಲ್ಲವಿ ವೀಡಿಯೋ ಹಾಕಿ, ತುಂಬಾ ಚೆನ್ನಾಗಿ ಮೂಡಿ ಬರುತ್ತೆ.
    ಕ್ಷಮೆ ಇರಲಿ ಏನಾದ್ರೂ ತಪ್ಪಿದ್ರೆ.

  • @bhuvaneshmny
    @bhuvaneshmny Год назад +3

    ಒಂದು ಇಂಪಾದ ಹಾಡು 'ಸಿಹಿ ಗಾಳಿ' ❤️

  • @SumaGowda-tw5nc
    @SumaGowda-tw5nc 4 месяца назад

    Sir nimma dialogue super...

  • @chiruchiru4777
    @chiruchiru4777 Год назад

    Prema kavi ge namma namana

  • @Lachamanna.1975
    @Lachamanna.1975 3 месяца назад

    ಜೈ ಇಳೆಯರಾಜ ❤❤❤

  • @dreaminteriorsbengaluru1467
    @dreaminteriorsbengaluru1467 2 месяца назад

    Love you so much sir ❤

  • @My_life_ilayaraja_sir
    @My_life_ilayaraja_sir 2 месяца назад

    Thanks a lot for the video 😊

  • @basavarajteju5250
    @basavarajteju5250 Год назад +1

    Kavi Kalyan 👌👌

  • @chayarao8221
    @chayarao8221 Год назад

    Wonderful story, thanks for sharing 🙏🏽🙏🏽

  • @jeromrobey1969
    @jeromrobey1969 5 месяцев назад

    Yes sir your very much truth...God bless you sir

  • @darshandn9356
    @darshandn9356 Год назад

    We love u sir Big fan of urs and urs musics❤

  • @g.dbasavaraja9523
    @g.dbasavaraja9523 5 месяцев назад

    Nice experience sir....
    Super❤

  • @balachandarbalu3126
    @balachandarbalu3126 Год назад

    Extraordinary...Kalyan Sir. Wonderfully explained.

  • @bangtan_edits1717
    @bangtan_edits1717 2 месяца назад

    Super memories

  • @bhaskar2278
    @bhaskar2278 Год назад

    Super song my favourite one, great to know more info about making

  • @Samartsshetty
    @Samartsshetty Год назад +1

    ಈ ರೀತಿಯ ಅನುಭವವನ್ನ ಕೇಳೋದೇ ಚಂದ

  • @hspremaleela5744
    @hspremaleela5744 Год назад

    Beautiful ❤️🌹❤️👌🏻👌🏻👌🏻

  • @sathyamurthyhv6506
    @sathyamurthyhv6506 Год назад

    Super sir, God is great. all the best.

  • @patysaty9673
    @patysaty9673 Год назад

    Superb kalyan you are legend, nobody can match you