ಗಜವದನ ಪಾಲಿಸೋ | Gajavadana Paliso | Sri Vijaya Dasaru | Sung by Hema Kulkarni

Поделиться
HTML-код
  • Опубликовано: 8 фев 2025
  • ಗಜವದನ ಪಾಲಿಸೋ | Gajavadana Paliso | Sri Vijaya Dasaru | Sung by Hema Kulkarni
    Collaboration with Amma(Hema Kulkarni)
    ಗಜವದನ ಪಾಲಿಸೋ
    ಕೀರ್ತನಕಾರರು : ವಿಜಯದಾಸರು
    ರಾಗ : ಬೇಗದೆ
    ಗಜವದನ ಪಾಲಿಸೋ
    ತ್ರಿಜಗದೊಡೆಯ ಶ್ರೀ ಭುಜಗ ಭೂಷಣ ।।ಪ॥
    ಏಸು ದಿನಕೆ ನಿನ್ನ ವಾಸವ ಪೊಗಳುವೆ
    ಲೇಸ ಪಾಲಿಸೊ ನಿತ್ಯ ವಾಸವನುತನೆ ।।೧।।
    ಭಕ್ತಿಯೊಳು ಭಜಿಪೆನು ರಕ್ತಾಂಬರಧರ
    ಮುಕ್ತಿ ಪಥವೀಯೋ ಶಕ್ತಿ ಸ್ವರೂಪ ।।೨।।
    ಪೊಡವಿಯೊಳಗೆ ನಿನ್ನ ಬಿಡುವರಾರೋ ರನ್ನ
    ಕಡು ಹರುಷದಿ ಕಾಯೋ ವಿಜಯ ವಿಟ್ಟಲ ದಾಸ ।।೩।।
    #anandamaya #bhaktigeete #dasarapadagalu #dasasahitya #devotionalsongs #kannadadevotionalsongs
    #vijayavittala
    #vijayadasaru

Комментарии •