ಯಾರೆಲ್ಲರೂ ಈ ಹಾಡನ್ನು ಕೇಳಿ ಆನಂದಿಸಿದ್ಧೀರೋ ಅವರೆಲ್ಲರಿಗೆ ನನ್ನ ಸಂತೋಷವನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಮತ್ತೆ ಆ ಸಂತೋಷವನ್ನು ಇತರರು, ಅದರಲ್ಲೂ ನಮ್ಮ ಕಿರಿಯರೆಲ್ಲರೂ ಕೇಳಿ ಆನಂದಿಸಿವಂತೆ ಮಾಡುವ ಕೆಲಸ ನಮ್ಮದು ಅಂತ ಹೇಳಲು ಬಯಸುತ್ತೇನೆ 🙏
ಆನಂದಮಯ ಈ ಜಗಹೃದಯ ಏತಕೆ ಭಯ ಮಾಣೊ ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೊ ಬಿಸಿಲಿದು ಬರೀ ಬಿಸಿಲಲ್ಲವೊ ಸೂರ್ಯನ ಕೃಪೆ ಕಾಣೊ ಸೂರ್ಯನು ಬರೀ ರವಿಯಲ್ಲವೊ ಆ ಭ್ರಾಂತಿಯ ಮಾಣೊ ರವಿವದನವೇ ಶಿವಸದನವೊ ಬರೀ ಕಣ್ಣದೊ ಮಣ್ಣೊ ಶಿವನಿಲ್ಲದೆ ಸೌಂದರ್ಯವೇ ಶವ ಮುಖದ ಕಣ್ಣೊ ಉದಯದೊಳೇನ್ ಉದಯವ ಕಾಣ್ ಅದೇ ಅಮೃತದ ಹಣ್ಣೊ ಶಿವ ಕಾಣದೆ ಕವಿ ಕುರುಡನೋ ಶಿವ ಕಾವ್ಯದ ಕಣ್ಣೊ ಕವಿ : ಕುವೆಂಪು ಸುರುಳಿ: ಭಾವಬಿಂದು ಸಂಗೀತ : ಸಿ.ಅಶ್ವಥ್ ಗಾಯನ : ಶಿವಮೊಗ್ಗ ಸುಬ್ಬಣ್ಣ
ಕೇವಲ ಮುಖದ ಸೌಂದರ್ಯವನ್ನು ಎಷ್ಟೂ ಸ್ವಚ್ಚವಾಗಿ ಇಟ್ಟಿಕೊಂಡರೆ ಯಾನು ಪ್ರಯೋಜನೆ, ಮನಸ್ಸನ್ನು ಸೌಂದರ್ಯವಾಗಿ ಇಟ್ಟುಕೊಳ್ಳಬೇಕು , ಹಾಗಲೆ ನಮ್ಮ ಹೃದಯ ಅನ್ನುವ ಪ್ರಪಂಚದಲ್ಲಿ, ಸೂರ್ಯನ ಬೆಳಕಿನಂತೆ ಅನಂದದ ಬೆಳಕು ಉದ್ಭವಿಸುವುದು ..
ಮನಸ್ಸಿಗೆ ತುಂಬಾ ಮುದ ನೀಡುವ, ಪದೇ ಪದೇ ಕೇಳಬೇಕು ಎನ್ನುವ, ಅತ್ಯಂತ ಮನೋಹರವಾದ ಹಾಡು .ಇದನ್ನು ರಚಿಸಿದ ರಸಋಷಿ ಕುವೆಂಪುರವರಿಗೆ ,ಮತ್ತು ಈ ಹಾಡನ್ನು ಹಾಡಿದ ಗಾಯಕ ಶಿವಮೊಗ್ಗ ಸುಬ್ಬಣ್ಣ ನವರಿಗೆ ಹೃದಯಪೂರ್ವಕ ನಮನಗಳು
ಸೃಷ್ಠಿಯ ಪ್ರತಿಯೊಂದು ಕಣ ಕಣದಲ್ಲೂ ದೇವರನ್ನು ಕಾಣುವ ಹಂಬಲ ಕವಿಯದಾದರೆ,ಅದನ್ನು ಸಾಮಾನ್ಯನು ಕೂಡಾ ಅನುಭವಿಸಲು ಸಹಕರಿಸುವವನು ಸಂಗೀತಗಾರ, ಇರ್ವರಿಗೂ ದೇವರ ಕೃಪೆ ಸದಾ ಇರಲಿ ಎಂದು ಬೇಡುವೆ..💘😊🙏🌷🙏😊💘
ಸುಬ್ಬಣ್ಣನವರೇ ಹಾಡಿದ್ದು? ಒಮ್ಮೆ ರಸ್ಟೆಯಲ್ಲಿ ಹೋಗ್ತಾ ಇದ್ದರು. ನಾನು ಅವರನ್ನು ಕಂಡು ನಮಿಸಿ, ಹೋಟೆಲ್ ನಲ್ಲಿ ವಡೆ, ಕಾಫಿ ಕೊಡಿಸಿ, ಚೆನ್ನಾಗಿ ಮಾತನಾಡಿಡಿಸಿ, ಮನೆಗೆ ಬಿಟ್ಟಿದ್ದೆ. ಆ ಸಣ್ಣ ಖುಷಿ ಕೊಟ್ಟ ದೇವನಿಗೆ ನಮನ. ಪ್ರೀತಿ ಇರೋದೇ ಕೊಡೋಕೆ. ಇಟ್ಟುಕೊಂಡು ಏನು ಮಾಡೋಣ. ?
ತುಂಬಾ ಸುಂದರವಾಗಿದೆ ಸಂಗೀತ 🙏🌹🙏 ಅದ್ಭುತವಾಗಿದೆ 🥰❤️ ಅರ್ಥಪೂರ್ಣ ಗಾಯನ 🌼 ಪವಿತ್ರವಾದ ನಮ್ಮೆಲರ ಭಾರತ ದೇಶ 🙏🌸🙏 ನಾವೆಲ್ಲರೂ ಪುಣ್ಯವಂತರು 🌺😍 ಸೃಷ್ಟಿ ಅದ್ಭುತವಾದ ಮಹಾ ಶಕ್ತಿ 🙏🌺🙏 ಹಾಡು ಕೇಳ್ತಾ ಇದ್ದರೆ ಭಗವಂತನಿಗೆ ನೋಡಿದಹಾಗೇ ಅನಿಸೋತ್ತೆ ತುಂಬಾ ಖುಷಿಯಾಗೋತ್ತೇ 🥰💗🌼🌸❤️
ಆನಂದಮಯ ಈ ಜಗ ಹೃದಯ.... ಕವಿ ಕುವೆಂಪು ಕನ್ನಡ ಸಾಹಿತ್ಯ ಬ್ರಹ್ಮನಾದರೆ... ಸಂಗೀತ ನೀಡಿದ ಸಿ.ಅಶ್ವಥ್, ಅದ್ಭುತವಾಗಿ ಸೊಗಸಾಗಿ ಹಾಡಿದ ಶಿವಮೊಗ್ಗ ಸುಬ್ಬಣ್ಣನವರು... ಕನ್ನಡ ಸಾಂಸ್ಕೃತಿಕ ಲೋಕದ ಅನರ್ಗ್ಯ ರತ್ನಗಳು... ಇಂತಹ ಮಹನೀಯರುಗಳಿಗೆ... ಖಂಡಿತವಾಗಿ ಸಾವೆಂಬುದಿಲ್ಲ...🙏🙏🙏
Super lyrics by rastrakavi kuvempu and super singing Dhanyavadagalu Shimogga subbanna avrige Om namah shivaya Ellellu shivane kannu muchidaru shiva kannu thetedaru shiva Ellell u elladarllu shivane
Awesome Recently I saw the travelogue to the great poets house near theerthahally and his daughter explaining about him Thanks for the sameI lived in Karnataka so I lve Kannada thanks for uploading the this gem of a song
ಹರೇ ಕೃಷ್ಣ, ಹರೇ ರಾಮ್. जय बोलो राधेश्याम, सबका शुभ हो श्रीमान, कृपा करो भगवान, यही सत्य सच है श्रीमान्, कर भला सो हो भला इंसान। जय श्री गुरुदेव, आपका नालायक सेवक गुरुजी🙏🏼.
I have taken birth in Karnataka, I feel I am lucky to listen this Bhajan. I feel proud, One of the best Script. Hats off to you Shivamogga Subbanna. You are a God gift to this World of Bhajan. Jai Hind.
OM NAMAH SHIVAYA OM NAMAH SHIVAYA OM NAMAH SHIVAYA OM NAMAH SHIVAYA OM NAMAH SHIVAYA OM NAMAH SHIVAYA OM NAMAH SHIVAYA OM NAMAH SHIVAYA OM NAMAH SHIVAYA OM NAMAH SHIVAYA OM NAMAH SHIVAYA
Rasarishi Kuvempu brings the Upanishads phenetically rythemic eternal Truth words thousand times more ryrhemical and effective words of Kannada making Kannada far far more richer than Sanskrit. We are really fortunate to have the language in which Rasarishi Kuvempu writes as our mother tounge. My Pranams to Rasarishi Kuvempu and Sri Shimogga Subbanna Sir for singing all his poems in the heart stirring manner Regards Krishnaswamy Mallikarjuna
Very very heart touch Shiva song every place u can see god Shiva in nature river earth air peak animals and human beauty song who wrote this song good hats to him 👏👏👏👏
TRUE FACT OF LIFE. ಶಿವನಿಲ್ಲದೆ ಸೌಂದರ್ಯವೇ .,!WHEN THERE IS HAPPINESS IN YOUR MIND YOU CANNOT SEE BEAUTY OF LIFE. AND UNDERSTAND IT. WHEN YOU ARE DISTRESS COME OUT IMMEDIATELY TO HAPPY MOOD THEN YOU CAN SEE TRUTH OF LIFE.
It is great thing that we born at the time where KUVEMPU wrote such magnanimous poem and Subbanna sung it. I thank God to once agin give birth where these doyens have taken birth.
ಯಾರೆಲ್ಲರೂ ಈ ಹಾಡನ್ನು ಕೇಳಿ ಆನಂದಿಸಿದ್ಧೀರೋ ಅವರೆಲ್ಲರಿಗೆ ನನ್ನ ಸಂತೋಷವನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಮತ್ತೆ ಆ ಸಂತೋಷವನ್ನು ಇತರರು, ಅದರಲ್ಲೂ ನಮ್ಮ ಕಿರಿಯರೆಲ್ಲರೂ ಕೇಳಿ ಆನಂದಿಸಿವಂತೆ ಮಾಡುವ ಕೆಲಸ ನಮ್ಮದು ಅಂತ ಹೇಳಲು ಬಯಸುತ್ತೇನೆ 🙏
I simply love to sing this song
ನಿಜ ಸರ್.. ನನ ವಾಟ್ಸ್ ಆಪ್ ನಂಬರ್,
ಬಾಬು ಗೌಡ, ವಕೀಲರು. 9945689499.
ಇಂತಹ ಹಾಡುಗಳನ್ನು ಕಳುಹಿಸಿ..
ನನಗೆ ತುಂಬ ತುಂಬ ಇಷ್ಟವಾದ ಹಾಡು😊
ನನ್ನ ಮನಸು ಹೃದಯತಂಪಾಗಿಸುವ ಅದ್ಭುತ ಗಾನ, ಗಾಯನ
Shivamogga subbannavara kantadalli ee hadu namage tumbaa santosha koduttade
ಆನಂದಮಯ ಈ ಜಗಹೃದಯ
ಏತಕೆ ಭಯ ಮಾಣೊ
ಸೂರ್ಯೋದಯ ಚಂದ್ರೋದಯ
ದೇವರ ದಯ ಕಾಣೊ
ಬಿಸಿಲಿದು ಬರೀ ಬಿಸಿಲಲ್ಲವೊ
ಸೂರ್ಯನ ಕೃಪೆ ಕಾಣೊ
ಸೂರ್ಯನು ಬರೀ ರವಿಯಲ್ಲವೊ
ಆ ಭ್ರಾಂತಿಯ ಮಾಣೊ
ರವಿವದನವೇ ಶಿವಸದನವೊ
ಬರೀ ಕಣ್ಣದೊ ಮಣ್ಣೊ
ಶಿವನಿಲ್ಲದೆ ಸೌಂದರ್ಯವೇ
ಶವ ಮುಖದ ಕಣ್ಣೊ
ಉದಯದೊಳೇನ್ ಉದಯವ ಕಾಣ್
ಅದೇ ಅಮೃತದ ಹಣ್ಣೊ
ಶಿವ ಕಾಣದೆ ಕವಿ ಕುರುಡನೋ
ಶಿವ ಕಾವ್ಯದ ಕಣ್ಣೊ
ಕವಿ : ಕುವೆಂಪು
ಸುರುಳಿ: ಭಾವಬಿಂದು
ಸಂಗೀತ : ಸಿ.ಅಶ್ವಥ್
ಗಾಯನ : ಶಿವಮೊಗ್ಗ ಸುಬ್ಬಣ್ಣ
A
USha
Thank you :)
Good
Urdhnmaoelqjbtrpxm
ಸೂರ್ಯನು, ಈ ಧರೆಯೂ ಗಾಳಿ, ಮರ, ನೀರು ಎಲ್ಲವೂ ಶಿವನ ದಯೆಯೇ ಎಂಬುದನ್ನು ಅರಿಯದ ಕಣ್ಣು ಮಣ್ಣೇ.
G99
ನಮ್ಮ ತೀರ್ಥಹಳ್ಳಿ ಯ ಕುವೆಂಪು . ಮತ್ತು ಶಿವಮೊಗ್ಗ ಸುಬ್ಬಣ್ಣ ಹುಟ್ಟಿದ ನೆಲದಲ್ಲಿ ಹುಟ್ಟಿರುವ ನಾವೇ ಧನ್ಯ . 😍😍
ಕನ್ನಡ ನಾಡಿನಲ್ಲಿ ಹುಟ್ಟಿರುವ ನಾವೆಲ್ಲ ಧನ್ಯರು..ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
Howdu sir
Yenta mattu helidee Geleya, Bhava bhavne hrudyavantige Malenadigeeee vara
ಯಂತ ಮಾತು ಹೇಳಿದ ಗೆಳೆಯ, ಭಾವ ಭಾವನೆ ಹೃದಯವಂತಿಗೆ ಮಲೆನಾಡಿಗೆ ವರ ||
ಓ ನನ್ನ ದೇವರೇ ಎಷ್ಟೊಂದು ಸುಂದರವಾದ ಹಾಡು .ಇಂಥ ಕವಿಗಳು ನಮ್ಮ ನಾಡಿನಲ್ಲಿ ಹುಟ್ಟಿ ಬರಲಿ .🌹🌷👌
ಕವಿ ಕುವೆಂಪುರವರ ಈ ಕವಿತೆ ಬಹಳ ಇಷ್ಟ ಶಿವಮೊಗ್ಗ ಸುಬ್ಬಣ್ಣನವರ ಮಧುರ ಕಂಠದಿಂದ ಬಹಳ ಚನ್ನಾಗಿ ಮೂಡಿಬಂದಿದೆ.
ಕನ್ನಡಮ್ಮನ ಮಡಿಲ ಮಕ್ಕಳಾದ ನಾವೇ ಧನ್ಯರು. ನಮ್ಮ ಕರ್ಣಗಳೇ ಧನ್ಯ. 🙏🙏
ಕೇವಲ ಮುಖದ ಸೌಂದರ್ಯವನ್ನು ಎಷ್ಟೂ ಸ್ವಚ್ಚವಾಗಿ ಇಟ್ಟಿಕೊಂಡರೆ ಯಾನು ಪ್ರಯೋಜನೆ, ಮನಸ್ಸನ್ನು ಸೌಂದರ್ಯವಾಗಿ ಇಟ್ಟುಕೊಳ್ಳಬೇಕು , ಹಾಗಲೆ ನಮ್ಮ ಹೃದಯ ಅನ್ನುವ ಪ್ರಪಂಚದಲ್ಲಿ, ಸೂರ್ಯನ ಬೆಳಕಿನಂತೆ ಅನಂದದ ಬೆಳಕು ಉದ್ಭವಿಸುವುದು ..
ನಮ್ಮ ಸನಾತನಿಗಳು ಅತ್ಯಂತ ಪುರಾತನ ಕಾಲದಲ್ಲಿ
ಪಶುಪತಿ ಮತ್ತು ಭೂಮಿಯನ್ನು ಆರಾದಿಸುತ್ತಿದ್ದರು,
ಅಂದರೆ ಪ್ರಕೃತಿಯೇ ದೇವರು.
ಈ ಹಾಡನ್ನು ಕೇಳ್ತಾ ಇದ್ದರೆ ಆನಂದ, ರೋಮಾಂಚನ, ಅದ್ಬುತ. ಕುವೆಂಪು ಅವರ ರಚನೆ ನನ್ನ ತಿಳುವಳಿಕೆಗೆ ಮೀರಿದ್ದು. ಸುಬ್ಬಣ್ಣ ನವರ ಹಾಡು ಗಾರಿಕೆ ಆನಂಧಪರವಶವಾಗುವಂತದು.
ಶಿವನೆ ಸತ್ಯ ಮತ್ತು ಸತ್ಯವೆ ಸುಂದರ .
ಸತ್ಯದಲ್ಲಿ ಸೌಂದರ್ಯ , ನಂಬಿಕೆ, ವಿಶ್ವಾಸ ಕಂಡವನೆ ಶಿವನಿಗೆ ಪ್ರಿಯವಾಗುವನು.
ಅದ್ಭುತ ಅತ್ಯದ್ಭುತ ಕರುನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು ಶಿವಮೊಗ್ಗ ಸುಬ್ಬಣ್ಣ ಅವರನ್ನು ಪಡೆದ ನಾವೇ ಮಹಾ ಪುಣ್ಯವಂತರು
ಮನಸ್ಸಿಗೆ ತುಂಬಾ ಮುದ ನೀಡುವ, ಪದೇ ಪದೇ ಕೇಳಬೇಕು ಎನ್ನುವ, ಅತ್ಯಂತ ಮನೋಹರವಾದ ಹಾಡು .ಇದನ್ನು ರಚಿಸಿದ ರಸಋಷಿ ಕುವೆಂಪುರವರಿಗೆ ,ಮತ್ತು ಈ ಹಾಡನ್ನು ಹಾಡಿದ ಗಾಯಕ ಶಿವಮೊಗ್ಗ ಸುಬ್ಬಣ್ಣ ನವರಿಗೆ ಹೃದಯಪೂರ್ವಕ ನಮನಗಳು
ಸೃಷ್ಠಿಯ ಪ್ರತಿಯೊಂದು ಕಣ ಕಣದಲ್ಲೂ ದೇವರನ್ನು ಕಾಣುವ ಹಂಬಲ ಕವಿಯದಾದರೆ,ಅದನ್ನು ಸಾಮಾನ್ಯನು ಕೂಡಾ ಅನುಭವಿಸಲು ಸಹಕರಿಸುವವನು ಸಂಗೀತಗಾರ, ಇರ್ವರಿಗೂ ದೇವರ ಕೃಪೆ ಸದಾ ಇರಲಿ ಎಂದು ಬೇಡುವೆ..💘😊🙏🌷🙏😊💘
GOODMORNING.
EALLARIGHOO.
SHUBHAVAAGHALI.
SHARANU.SHARANAARTHI.
GURUGHALE.
HRADAYA.THATTUVANTHAHA.
HAADU.BHAGHVANTHANA.
E.JHAGHADALLI.
NAAVEALLARU.
HASUGHOOSU.
SHARANU.SHARANAARTHI.
ಸುಂದರವಾದ ವರ್ಣನೆ .......
Fantastic
P0
😍😍😍
I am Tamilan....I like this song so Divine and meaningful.....on nahma sivaya...
Danyavadagalu namma kannada song kelidakke.
@@pavitragowdnor4126 Thank u sir🙏🙏🙏 Om namah shivaya 🙏🙏🙏
Om Namah Shivaya
Dont say tamilian one who likes this type beatiful meaningful poem and music they are godly people
You are not tamilian, you have no identity it's all given by the Supreme
ಸುಬ್ಬಣ್ಣ ಇಲ್ಲಾಂದ್ರೆ ನಂಬೋಕೆ ಸಾಧ್ಯನಾ....ಮತ್ತೆ ಹುಟ್ಟಿ ಬಾ ಸುಬಣ್ಣಾ🙏
ಕುವೆಂಪುರವರ ಸಾಹಿತ್ಯ ಅಶ್ವಥ ಅವರ ಸಂಗೀತ ಶಿವಮೊಗ್ಗ ಸುಬ್ಬಣ್ಣ ಅವರ ಗಾಯನ ಈ ದಿಗ್ಗಜರ ಸಮ್ಮೀಲನವೇ ಯೋಗಾಯೋಗ ನಮ್ಮೀ ಶುಭಯೋಗ.,. ಶುಭಯೋಗ.....
ಆನಂದಮಯ ಈ ಜಗದಹ್ರುದಯ .... ಗೀತ ರಚನಕಾರನ ಬಗ್ಗೆ ಅತಿ ಹೆಚ್ಚು ಗೌರವ ಪ್ರೀತಿ ವಿಶ್ವಾಸ ಹುಟ್ಟಿಸಿದ ಸಂಗೀತ .
ಶಬ್ದಗಳೇ ಇಲ್ಲ ವರ್ಣಿಸಲು ನಮ್ ಕನ್ನಡ ಕವಿ ಮಹಾನ್ ಗಳಿಗೆ ಕೋಟಿ ನಮನ 🙏🙏🙏🙏🙏🙏🙏
ರಾಷ್ಟ್ರಕವಿ ಕುವೆಂಪು ಹುಟ್ಟಿರುವ ನಾಡಲ್ಲಿ ನಾವು ಇರುವುದೇ ಧನ್ಯ .
ಆದರೆ ಇದೀಗ ಕನ್ನಡ ಅವನತಿಯತ್ತ ಸಾಗುತ್ತಿರುವುದು ಚಿಂತೆಗೀಡು ಮಾಡಿರುವ ವಿಚಾರ.
Yes, u r right
ಕ್ಯಾಸೆಟ್ ಕಾಲದಿಂದ mp3 ಕಾಲಕ್ಕೂ ಪದೇ ಪದೇ ಕೇಳಬೇಕೆನಿಸುವ ಅದ್ಭುತ ಕವಿತೆ.
ಇದನ್ನು ಕೇಳುತ್ತಿದ್ದರೆ ನನಗೆ ಶಿವಮೊಗ್ಗದ ಕೂಡಲೀ ಕ್ಷೇತ್ರದ ನೆನಪಾಗುತ್ತದೆ!!
ಆನಂದಮಯ ಈ ಕನ್ನಡಿಗರ ಹೃದಯ ಕುವೆಂಪುರವರನು ಪಡೆದ ನಾವು ಧನ್ಯ.
ಸುಬ್ಬಣ್ಣನವರೇ ಹಾಡಿದ್ದು? ಒಮ್ಮೆ ರಸ್ಟೆಯಲ್ಲಿ ಹೋಗ್ತಾ ಇದ್ದರು. ನಾನು ಅವರನ್ನು ಕಂಡು ನಮಿಸಿ, ಹೋಟೆಲ್ ನಲ್ಲಿ ವಡೆ, ಕಾಫಿ ಕೊಡಿಸಿ, ಚೆನ್ನಾಗಿ ಮಾತನಾಡಿಡಿಸಿ, ಮನೆಗೆ ಬಿಟ್ಟಿದ್ದೆ.
ಆ ಸಣ್ಣ ಖುಷಿ ಕೊಟ್ಟ ದೇವನಿಗೆ ನಮನ.
ಪ್ರೀತಿ ಇರೋದೇ ಕೊಡೋಕೆ. ಇಟ್ಟುಕೊಂಡು ಏನು ಮಾಡೋಣ. ?
Super super super super super super super
ಈ ಹಾಡು ನಿಜವಾಗಿಯೂ ಆನಂದಮಯ ಈ ಗೀತೆಯನ್ನ ಕೇಳಿ ಸಂಭ್ರಮಿಸಿದ ನಾವೇ ಧನ್ಯರು
ಕಣ್ಣು ಮುಚ್ಚಿ ಏಕಾಂತದಲ್ಲಿ ಈ ಹಾಡು ಕೇಳಿದರಂತೂ ವರ್ಣಿಸಲಾಗದ ರೋಮಾಂಚನವಾಗುವುದು ಖಂಡಿತ.
ನಿಜಾ ಸರ್
ಅದ್ಬುತ ಸಂಗೀತ ಕೂಡ ಅಶ್ವಥ್ ಅವರಿಂದ ಎಲ್ಲರಿಗೂ ಅನಂತ ನಮನಗಳು
ನಿಮ್ಮಂತಹ ಅದ್ಬುತ ಗಾಯಕರನ್ನು ಪಡೆದ ನಾವೇ ಧನ್ಯ, ಧನ್ಯೋಸ್ಮಿ ಗುರುಗಳೇ
ತುಂಬಾ ಸುಂದರವಾಗಿ ಮೂಡಿ ಬಂದಿದೆ ಧನ್ಯವಾದಗಳು ಕಾ.ರಾ.ದೇವೇಂದ್ರ ಕಾರೇಕುಂಬರಿ. ವಾಟೇಹಳ್. ಆಗುಂಬೆ. ಬೆಂಗಳೂರಿನ ಕನ್ನಡಿಗ
ಆನಂದ ಮಯ ಈ ಜಗಹೃದಯ.....ಏತಕೆ ಭಯ ಮಾಣೋ.. ಸೂರ್ಯೋದಯ ಚಂದ್ರೋದಯ ದೇವರ... ದಯಾ
ಬಿಸಿಲಿದು ಬರಿ ಬಿಸಿಲಲ್ಲವೊ ಸೂರ್ಯನ ಕೃಪೆ ಕಾಣೊ,,,,😍😍😍😍
ಬಿಸಿಲಿಗೆ ಒಂದು ಕ್ರೀಂ ಬಂದಿದೆ. ಮೈಗೆ ಹಚ್ಚಿಕೊಳ್ಳಕೆ. ಎಷ್ಟು ಹಾಸ್ಯ ಯುಕ್ತ ವಿಷಯ ಅಲ್ಲವೇ
Sharanu
A audbuta
ಇಂತಹ ಅತ್ಯದ್ಭುತ ಹ ಲವಾರು ಹಾಡುಗಳನ್ನು ಈ ಜಗತ್ತಿಗೆ ನೀಡುವುದರ ಮೂಲಕ ಸುಬ್ಬಣ್ಣನವರು ನಮ್ಮೊಂದಿಗೆ ಜೀವಿಸುತ್ತಿದ್ದಾರೆ.ಅಭಿನಂದನೆಗಳು.
ಅದ್ಭುತವಾದ...ಸುಂದರವಾದ...ಭಕ್ತಿರಸವಾದ...ಹಾಡು...ಕೇಳಿ...ತುಂಬಾ...ಖುಷಿ...ಆಯಿತು
ತುಂಬಾ ಸುಂದರವಾಗಿದೆ ಸಂಗೀತ 🙏🌹🙏 ಅದ್ಭುತವಾಗಿದೆ 🥰❤️ ಅರ್ಥಪೂರ್ಣ ಗಾಯನ 🌼 ಪವಿತ್ರವಾದ ನಮ್ಮೆಲರ ಭಾರತ ದೇಶ 🙏🌸🙏 ನಾವೆಲ್ಲರೂ ಪುಣ್ಯವಂತರು 🌺😍 ಸೃಷ್ಟಿ ಅದ್ಭುತವಾದ ಮಹಾ ಶಕ್ತಿ 🙏🌺🙏 ಹಾಡು ಕೇಳ್ತಾ ಇದ್ದರೆ ಭಗವಂತನಿಗೆ ನೋಡಿದಹಾಗೇ ಅನಿಸೋತ್ತೆ ತುಂಬಾ ಖುಷಿಯಾಗೋತ್ತೇ 🥰💗🌼🌸❤️
ಕುವೆಂಪು ಅವರ ಸಾಹಿತ್ಯ ಮತ್ತು ಶಿವಮೊಗ್ಗ ಸುಬ್ಬಣ್ಣ ಅವರ ಗಾಯನ ತುಂಬಾ ತುಂಬಾ ಚೆನ್ನಾಗಿದೆ
Hot
ಶಿವಮೊಗ್ಗದ ಎರಡು ಕಣ್ಣುಗಳು 👌👌👌🙏🙏🙏
Mungtums
ದೇವರ ಅಸ್ತಿತ್ವವನ್ನು ಪ್ರಶ್ನಿಸುವ ಆಧುನಿಕ ವಿಜ್ಞಾನಕ್ಕೆ ನನ್ನ ದಿಕ್ಕಾರವಿರಲಿ
Me also
Hi
SHIVARPANA MASTHU
devaru avarige sadbuddi kodali.
E buddijeevigalanna oddu odisidre yella sariyagutte... example:bhagawan
ಒಹ್ ಮೈ ಗಾಡ್
ಹೇಗೆ ಹೇಳೋದು ಪದಗಳಲ್ಲಿ ಇದರ ಬಗ್ಗೆ
ಅಬ್ಬಬ್ಬಾ ಎಂಥ ಅದ್ಭುತ ಸಾಹಿತ್ಯ ಸಂಗೀತಾ
ಎಷ್ಟು ಭಾವ ತುಂಬಿ ಹಾಡಿದಾರೆ ಆಹಾ madhura🥰🙏🙏🙏🙏🙏
ಹಾಡು ಮಧುರವಾಗಿದೆ ಕುವೆಂಪು ರವರ ಪಾದ ಕಮಲಗಳಿಗೆ ಭಕ್ತಪೂರ್ವಕ ನಮನಗಳು...
sanok
ತುಂಬಾ ಚೆನ್ನಾಗಿದೆ
ಆನಂದಮಯ ಈ ಜಗ ಹೃದಯ.... ಕವಿ ಕುವೆಂಪು ಕನ್ನಡ ಸಾಹಿತ್ಯ ಬ್ರಹ್ಮನಾದರೆ... ಸಂಗೀತ ನೀಡಿದ ಸಿ.ಅಶ್ವಥ್, ಅದ್ಭುತವಾಗಿ ಸೊಗಸಾಗಿ ಹಾಡಿದ ಶಿವಮೊಗ್ಗ ಸುಬ್ಬಣ್ಣನವರು... ಕನ್ನಡ ಸಾಂಸ್ಕೃತಿಕ ಲೋಕದ ಅನರ್ಗ್ಯ ರತ್ನಗಳು... ಇಂತಹ ಮಹನೀಯರುಗಳಿಗೆ... ಖಂಡಿತವಾಗಿ ಸಾವೆಂಬುದಿಲ್ಲ...🙏🙏🙏
ಕುವೆಂಪು ರವರಿಗೆ ತುಂಬು ಹೃದಯದ ಧನ್ಯವಾದಗಳು 🙏
ಧ್ವನಿಯಲ್ಲಿ ಗಾಂಭೀರ್ಯ ಹಾಗೂ ಮಾಧುರ್ಯ ಎರೆಡೂ ಇದೆ👌.
ಹಾಡು ಅರ್ಥ ಗರ್ಭಿತವಾಗಿದೆ👌.
ಸಂಗೀತ ಆನಂದವಾಗಿದೆ👌.😊
NO ONE ELSE COULD TAKE KANNADA TO SUCH A GREAT HEIGHT.. MANY THANKS TO KUVEMPU FOR BEING A KANNADIGA.
ಎಷ್ಟು ಬಾರಿ ಆಲಿಸಿದರು ಪುನಃ ಪುನಃ ಕೇಳುವಾಸೆ ,ಕವಿ ಕುವೆಂಪು ಹಾಗೂ ಹಾಡಿದ ಸುಬ್ಬಣ್ಣನವರಿಗೆ ಧನ್ಯವಾದಗಳು.
No parallel to the song for its lyrics and meaning.Had an occasion to meet the great singer in his residence and seek his blessings
Super sir
Ll
Mcmaniunath. Very. Good. Song
Yes
Beautiful lyrics by kuvempu... super rendering by shivamogga subbanna thanks for,sharing
ಕರುನಾಡಿನಲ್ಲಿ ಹುಟ್ಟಿದ್ದು ನನ್ನ ಪುಣ್ಯ. ..ಹೆಮ್ಮೆಯ ಕನ್ನಡಿಗಳು ನಾನೆಂಬ ಜಂಭ ನನಗಿದೆ
Super lyrics by rastrakavi kuvempu and super singing Dhanyavadagalu Shimogga subbanna avrige
Om namah shivaya
Ellellu shivane kannu muchidaru shiva kannu thetedaru shiva
Ellell u elladarllu shivane
Awesome Recently I saw the travelogue to the great poets house near theerthahally and his daughter explaining about him Thanks for the sameI lived in Karnataka so I lve Kannada thanks for uploading the this gem of a song
🔴ಬಿಸಿಲಿದು ಬರೀ ಬಿಸಿಲಲ್ಲವೊ
ಸೂರ್ಯನ [ದೇವರ]ಕೃಪೆ ಕಾಣೊ.... 🙁🙏
Tumba adhbutavaada saahityavannu barediruva kavi saarvabhouma kuvempu appajiyavarigoo, tumba sogasaagi aadiruva gaayana brahma shivamogga subbannanavarigoo haagu ee kaavyakke sangeetha samyojisidavarigu nanna ananda bhashpagalannu arpisuttene, I am very happy.
ತುಂಬ ಸುಂದರವಾದ ಮತ್ತು ಅರ್ಥ ಪೂರ್ಣ ಹಾಡು ಆಳವಾದ ಧ್ಯಾನ ಅನುಭವ ಹಾಡು ಧನ್ಯವಾದಗಳು ಮತ್ತು ನಮಸ್ಕಾರಗಳು ❤️🙏🌼💐🙏❤️🌼💐
ಹರೇ ಕೃಷ್ಣ, ಹರೇ ರಾಮ್.
जय बोलो राधेश्याम, सबका शुभ हो श्रीमान,
कृपा करो भगवान, यही सत्य सच है श्रीमान्,
कर भला सो हो भला इंसान।
जय श्री गुरुदेव, आपका नालायक सेवक गुरुजी🙏🏼.
ಈ ಹಾಡು ನನಗೆ ತುಂಬಾ ಇಷ್ಟ.ಆಲಿಸಿದಾಗ ಮನಸ್ಸಿಗೆ ಏನೋ ಸಮಾಧಾನ..ಏನೋ ಆನಂದ . 🙏🙏🙏
ಭಾರತದೇಶದಲ್ಲಿ ಹುಟ್ಟಿರುವುದಕ್ಕೆ ನಾನು ಧನ್ಯ 🌳
Au Au Au Au and the
ನಾವೆಲ್ಲರು
ಕನ್ನಡ ದೇಶದಲ್ಲಿ ಹುಟ್ಟಿದ ನಾನು ಧನ್ಯ
@@yogishyogi9394 ଧଧଧଧଧଧ
@@thisizngk QWWWWWWWWWWWWWWWWWWWWWWWWWWW
Good Lyrics from Kuvempu and very well sung by Shivamogga Subbanna
ಸತ್ಯಂ ಶಿವಂ ಸುಂದರಂ ಸುಬ್ಬಣ್ಣಾ ಅವರ ಕಂಠವೇ ಕಂಠ..ವಾಹ್
ರಾಷ್ಟ್ರ ಕವಿ ಕುವೆಂಪು ಅವರ ಈ ಹಾಡು ಕೇಳಿದಾಗ ಥಟ್ಟನೆ ನೆನಪಾಗುವುದು ಮಲೆನಾಡಿನ ಪರಿಸರ..
ಓಂ ನಮಃ ಶಿವಾಯ 🙏🌹 ಹೇ ದೇವಾ ನಿಮ್ಮ ಭಾವ ಸಂಗೀತ ನನ್ನ ಅಂತಃಕರಣ ಮಿಡಿಯಿತು 🙏🙏🙏
ಅತ್ಯದ್ಭುತವಾದ ಸಂಗೀತ ಮತ್ತು ನನ್ನ ನೆಚ್ಚಿನ ಸುಮಧುರವಾದ ಭಾವಗೀತೆಯಿದು.
I have taken birth in Karnataka, I feel I am lucky to listen this Bhajan. I feel proud, One of the best Script. Hats off to you Shivamogga Subbanna. You are a God gift to this World of Bhajan. Jai Hind.
ಗಂಧರ್ವ ಗಾನ..... ದೈವ ಸಾಹಿತ್ಯ... 🙏🙏🙏
PERFECT LYRICS, AMAZING VOICE....just takes me to trance state. OM NAHAH SHIVAYA!
OM NAMAH SHIVAYA
OM NAMAH SHIVAYA
OM NAMAH SHIVAYA
OM NAMAH SHIVAYA
OM NAMAH SHIVAYA
OM NAMAH SHIVAYA
OM NAMAH SHIVAYA
OM NAMAH SHIVAYA
OM NAMAH SHIVAYA
OM NAMAH SHIVAYA
OM NAMAH SHIVAYA
Iam tamilnadu,but kannada song super, super, super,
ಧನ್ಯವಾದಗಳು 🙏
Thanks
Thanks
Thanks for loving our kannada
It's all power of music
Rasarishi Kuvempu brings the Upanishads phenetically rythemic eternal Truth words thousand times more ryrhemical and effective words of Kannada making Kannada far far more richer than Sanskrit.
We are really fortunate to have the language in which Rasarishi Kuvempu writes as our mother tounge. My Pranams to Rasarishi Kuvempu and Sri Shimogga Subbanna Sir for singing all his poems in the heart stirring manner
Regards
Krishnaswamy Mallikarjuna
Thumba thanks e song upload madirodike keltidre keltane erbeku anstide.
Shivanilade soundharyave wow entha varnane. Thank you so much
👌👌ಸುಂದರ ಸುಮಧುರ ಭಕ್ತಿ ತುಂಬಿ ಬರುವ ಹಾಡು 🙏🙏
Highly spiritual Devine ....melodious meaningful lyrics ..excellent voice and music...🙏🙏🙏🌹
Raga compose madidavaru , hadidavarannu mareyuvahagilla.
Yellarigoo koti koti namana.
ಈ ಹಾಡು ಯಾವಾಗಲೂ ಕೆಳತಾ ಇರಬೇಕು ಅನ್ನಿಸುತ್ತೆ 🙏🙏🌹🌹
ಆಹಾ! ಕುವೆಂಪು ದೇವರು,ಸುಬ್ಬಣ್ಣಾಜಿಗೆ ನಮೋ ನಮಹ
Rashtrakavi Namma Kuvempu avara paadagalige koti koti namaskaaragalu🙏🙏🙏🙏🙏 how beautiful is the word "Anandamaya"
Hara Hara mahadeva. Really very meaning full song .thanks to kuvempu. And singer
OM NAMHA SHIVAYA..... Amanda maya e jaga hrudaya....
ಮತ್ತೆ ಮತ್ತೆ ಇ ಹಾಡು ಕೇಳುವ ಹಂಬಲವೆ ಒಂದು ಆನಂದಮಯ
ಅದ್ಭುತವಾದ ಕವಿತೆ . ಧನ್ಯವಾದಗಳು
shridhar shanbhag ಧನ್ಯವಾದಗಳು
ಭಾರತದ ಮಣ್ಣಿನೇ ಪವಿತ್ರ ನಾ ಧನ್ಯೆ
This melodious song reflects the magnificient creation of God. 🙏🙏🌹🌹
ಯಾರಾದರೂ ಈ ಪದ್ಯದ ಹಿನ್ನಲೆ ಭಾವಾರ್ಥ ಸುದೀರ್ಘವಾಗಿ ತಿಳಿಸ್ತಿರಾ!!
Very very heart touch Shiva song every place u can see god Shiva in nature river earth air peak animals and human beauty song who wrote this song good hats to him 👏👏👏👏
ಅದ್ಬುತವಾದ ಸಾಹಿತ್ಯ ಹಾಗೂ ಹಾಡುಗಾರಿಕೆ, ಕನ್ನಡವೇಸತ್ಯ ಕನ್ನಡವೇನಿತ್ಯ
ಕುವೆಂಪುರವರ ಈ ಕವನ ಎಂತಹ ಅದ್ಬುತ
ತುಂಬಾ ಚೆನ್ನಾಗಿದೆ.ನಿಜವಾಗಲೂ ಆನಂದಮಯವಾಗಿದೆ.
ಶಿವನಿಲ್ಲದೆ ಸೌಂದರ್ಯವೇ .,!
TRUE FACT OF LIFE. ಶಿವನಿಲ್ಲದೆ ಸೌಂದರ್ಯವೇ .,!WHEN THERE IS HAPPINESS IN YOUR MIND
YOU CANNOT SEE BEAUTY OF LIFE. AND UNDERSTAND IT. WHEN YOU ARE DISTRESS COME OUT IMMEDIATELY TO HAPPY MOOD THEN YOU CAN SEE TRUTH OF LIFE.
ನಾನು ಚಿಕ್ಕವನಿದ್ದಾಗ ನಮ್ಮ ತಂದೇ ಈ ಹಾಡನ್ನು ತುಂಬಾ ಕೇಳುತ್ತಿದರು . ಅವರಿಂದ ನನಗೂ ಇಷ್ಟ ಅಯಿತು
ಶಿವನಿಲ್ಲದೇ ಸೌಂದರ್ಯವೇ?
🙏🙏🙏🙏🙏🙏🙏🙏🙏
Peace full meaning full anandamayavada hadu namanagalu
what a great poetry and melodious singing.Gavisiddappa Adur.
🎉🎉🎉🎉🎉🎉 ಉತ್ತಮ ಹಾಡು ಕೇಳಿ ಸಂತೋಷವಾಯಿತು...
Shivamogga Subbanna voice is awesome 👌
Awesome, we are so lucky to be born in Karnataka
Wht a comment...
Anandamaya ee karanandamaya yantha adhbutha ee Kannada ee Kannada nadu
u r right
Lucky to be born in Bharata.
@@sria1719 no, Karnataka
Super song ! Lirycs & Singing & Music extordinary !!!
Jai maha Bharath
It is great thing that we born at the time where KUVEMPU wrote such magnanimous poem and Subbanna sung it. I thank God to once agin give birth where these doyens have taken birth.
ಬಹಳ ಚನ್ನಾಗಿ ಇದೆ ಹಾಡು& ಧ್ವನಿ
Rastrakavi Dr. K V . Puttappa is Unbeatable. Woww .
A heart full rendered dedication to the nature.
Kuvempu and subbanna .
Eyes of this literature.
ಕೇಳ್ತಾ ಇದ್ರೆ ಕೆಳ ಬೇಕು ಅನ್ನಿಸುತ್ತದೆ ಧ್ವನಿ ತುಂಬಾ ಚೆಂದ
ಸುಂದರ ಪೃಥ್ವಿಯ ಮೇಲೆ ನಮ್ಮ ರಾಷ್ಟ್ರ ಕವಿ ಕುವೆಂಪುರವರು ಮತ್ತೆ ಹುಟ್ಟಿ ಬಾ ಮತ್ತೊಮ್ಮೆ ಧನ್ಯವಾದಗಳು ಸುಬ್ಬಣ್ಣ ಅವರ ಕಂಟಕ್ಕೆ
ಮನಕೆ ಮುದಕೊಡುವ ಹಿತವಾದ ಗೀತೆ ಹಾಗು ಗಾಯನ.
shiva kanade kavi kurudano.... the best lines of the poetry ...
ಪ್ರಕೃತಿಧರ್ಮ ನಿಜವಾದ ದೇವರು
ಆನಂದಮಯ ಈ ಜಗಹೃದಯ ಏತಕೆ ಭಯ ಮಾಣೊ ❤ಧನ್ಯವಾದಗಳು
Manassannu hidithiduva adbhuthavad bhavageete, evergreen 🙏🏻🙏🏻🙏🏻🙏🏻
Namaskar.this is wonderful song.I have no words to explain
Anandamaya Eee Kavi Hrudaya, hagu haadida Kanta 🙏🙏🙏
A blessing on first Kaarthika Somavara.
⚘
Annandamaya to listen this beautiful song by our own Karnataka's great Kavi Kuempu🙏🙏🙏🙏🙏♥️✨♥️✨🔶♥️🔶♥️🔶♥️😘♥️😘♥️🔶🔶♥️🔶🔶♥️🔶♥️🔶♥️🔶♥️