Anandamaya Ee Jagahrudaya Song with Lyrics | Kuvempu | C Ashwath | Shimoga Subbanna

Поделиться
HTML-код
  • Опубликовано: 18 июл 2018
  • Lahari Bhavageethegalu & Folk Kannada Presents "Anandamaya Ee Jagahrudaya Song with Lyrics" from the album "Bhaava Bindu" Audio Song with Lyrics. Sung by Shimoga Subbanna, Music Composed by C Ashwath & Lyrics by Kuvempu.
    Subscribe Us : goo.gl/mHCPgw
    --------------
    Song: Anandamaya Ee Jagahrudaya
    Program: Bhaava Bindu
    Singer: Shimoga Subbanna
    Music Director: C.Ashwath
    Lyricist: Kuvempu
    Music Label : Lahari Music
    ---------------
    Enjoy & stay connected with us!!
    Subscribe us @ goo.gl/mHCPgw
    Like us on FB: on. 1kWIjKE
    Circle Us on G+ : goo.gl/STQX0g
    Follow Us on Twitter : bit.ly/1sZimzM
  • ВидеоклипыВидеоклипы

Комментарии • 305

  • @virupakshasmg9303
    @virupakshasmg9303 5 лет назад +174

    ಸಿಡಿಲು ಗುಡುಗು ಮಿಂಚು, ಯಾವ ಭಯಂಕರ ಶಬ್ದಗಳು ನಮ್ಮ ಶಿವಮೊಗ್ಗ ಸುಬ್ಬಣ್ಣ ಅವರ ಧ್ವನಿ ಮುಂದೆ ಇವೆಲ್ಲವು ಟುಸ್, ಅಂತಹ ಧ್ವನಿ ನಮ್ಮ ಸುಬ್ಬಣ್ಣನದು, ಅವರಿಗೆ ಮತ್ತು ಅವರ ಧ್ವನಿ ಗೆ ಭಗವಂತ ಇನ್ನು ತಾಕತ್,ಬಲ, ಛಲ ನೀಡಲಿ ಎಂದು ಆಶಿಸುತ್ತೇನೆ, ಜೈ ಕನ್ನಡಾಂಬೆ

    • @sangameshmasti4064
      @sangameshmasti4064 3 года назад

      @Morgan Kason 🏍🏍🏍🏍🏍🏍

    • @KrdevendraAgumbe-wn3en
      @KrdevendraAgumbe-wn3en 7 месяцев назад

      ನಮ್ಮ ಸರಕಾರ ಕವಿಗಳಿಗೆ ಹಾಗೂ ಹಾಡುಗಾರರಿಗೆ ಏನೂ ಹೆಲ್ಪ್ ಮಾಡಲೇ ಇಲ್ಲ 👍👌🙏🌹

  • @rajeevpattar9081
    @rajeevpattar9081 Год назад +4

    ಕನಿಷ್ಠ 1000 ಸಲ ಕೇಳಿರಬಹುದು ಆದ್ರೂ ತೃಪ್ತಿ ಆಗ್ತಿಲ್ಲ,,, ಬೇಸರವಿಲ್ಲ,, ಅದೆಂಥ ಸಂಯೋಜನೆ ಇದು... ಕೇಳ್ತಿದ್ರೆ ಇದರದ್ದೇ ಹುಚ್ಚು ಹಿಡಿತಿದೆ,, ಮತ್ತೇ ಮತ್ತೇ ಕೇಳಬೇಕು ಅಂತ 🙏🙏

  • @dgadilinga6423
    @dgadilinga6423 Год назад +11

    ಸುಬ್ಬಣ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ 🙏🙏🙏🙏
    ಓಂ ಶಾಂತಿ 🙏

  • @nagendran7237
    @nagendran7237 3 года назад +9

    ಈ ಹಾಡು ಕೇಳಿ ದಿನ ಪ್ರಾರಂಭ ಮಾಡಿದ್ರೆ, ಒಂದು ದಿವ್ಯ ಅನುಭೂತಿ ಉಂಟಾಗುತ್ತದೆ. ಆ ದಿನದ ಆನಂದ ದಿನ ಪೂರ್ತಿ ತುಂಬಿ ತುಳುಕಾಡುತ್ತಿರುತ್ತದೆ.

  • @agcreations30
    @agcreations30 5 лет назад +42

    ಅದ್ಬುತವಾದ ಹಾಡು..... ಕುವೆಂಪುರವರ ಕೊಡುಗೆ ಅಪಾರ.... 🙏🙏🙏

  • @SiddeswaraHG
    @SiddeswaraHG 4 года назад +114

    ಕುವೆಂಪು ಅವರ ಸಾಹಿತ್ಯ ಅಶ್ವತ್ ಸರ್ ಸಂಗೀತ ಸುಬ್ಬಣ್ಣ ಸರ್ ಧ್ವನಿ ಕೇಳ್ತಾ ಇದ್ರೆ ಆನಂದಮಯ🙏💐❤

  • @prashantnaik2165
    @prashantnaik2165 4 года назад +8

    ಒಂದು ಕ್ಷಣ ಭಕ್ತಿ ಲೋಕಕ್ಕೆ ಹೊಂಟು ಹೋದ ಹಾಗೇ ಬಾಸವಾಯಿತು, ತುಂಬಾ ಆನಂದವಾಯಿತು, ಎಲ್ಲವು ಭಗವಂತನ ಲೀಲೇ, ಸುತ್ರದಾರೀ ಅವನು ಆಡುತ್ತಿರುವ ಗೊಂಬೆಗಳು ನಾವು.

  • @MrMobilebaby
    @MrMobilebaby 5 лет назад +171

    ಆನಂದಮಯ ಈ ಜಗ ಹೃದಯ, ಏತಕೆ ಭಯ ಮಾಣೋ..
    ಸೂರ್ಯೋದಯ ಚಂದ್ರೋದಯ, ದೇವರ ದಯ ಕಾಣೋ...
    ಆನಂದಮಯ ಈ ಜಗ ಹೃದಯ...
    ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ.
    ಸೂರ್ಯನು ಬರಿ ರವಿಯಲ್ಲವೋ, ಆ ಭ್ರಾಂತಿಯ ಮಾಣೋ.
    ಆನಂದಮಯ ಈ ಜಗ ಹೃದಯ...
    ರವಿವದನವೇ ಶಿವಸದನವೋ, ಬರಿ ಕಣ್ಣದು ಮಣ್ಣೋ.
    ಶಿವನಿಲ್ಲದೆ ಸೌಂದರ್ಯವೇ, ಶವಮುಖದಾ ಕಣ್ಣೋ.
    ಆನಂದಮಯ ಈ ಜಗ ಹೃದಯ...
    ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ.
    ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ.
    ಆನಂದಮಯ ಈ ಜಗಹೃದಯ...

  • @basavarajchikkamath7396
    @basavarajchikkamath7396 4 года назад +6

    ತ್ರಿವಳಿ ಸಂಗಮನಾಥನ ಕೃಪೆಯಿಂದ ಈ ಹಾಡಿನಿಂದ ಆನಂದಮಯ ಈ ಜಗಹೃದಯ,, ದೇವನ ದಯ ಕಾಣೋ, ಈ ಮೂರು ಮಹಾ ಸಾಗರಗಳಿಂದ ಮಹಾ ಸಂಗಮವಾಗಿತ್ತು,,,

  • @hamparaj6442
    @hamparaj6442 4 года назад +18

    What a clarity of voice.... Amazing...

  • @srisrihethur7993
    @srisrihethur7993 3 года назад +7

    ತುಂಬಾ ವರ್ಷಗಳಿಂದ ಈ ಗೀತೆಯನ್ನು ಆಲಿಸುತ್ತಿದ್ದೇನೆ ಆದರೆ ಬೇಸರವಾಗಿಲ್ಲ ಬದಲಿಗೆ ನನ್ನ ಬದುಕಿನ ದು:ಖ ದುಮ್ಮಾನಗಳು ದೂರವಾಗಿವೆ.ಜಗತ್ತನ್ನು ಭಕ್ತಿ ಪ್ರೀತಿಯಿಂದ ನೋಡತ್ತಾ, ಜಗತ್ತಿನೊಳಗೆ ದೇವರನ್ನು ಕಾಣುತ್ತಾ ಕೇಳುಗರಿಗೆ ಪ್ರಕೃತಿಯಲ್ಲಿ ದೇವರ ದರ್ಶನ ಮಾಡಿಸುವ ಎಂತಹ ಅಧ್ಬುತ ರಚನೆ ,ಅಷ್ಟೇ ಅಧ್ಬುತ ಗಾಯನ ಹಾಗೂ ಸಂಗೀತ. ಸಾಹಿತ್ಯ ಸಂಗೀತ ಲೋಕದ ಈ ಮೂವರು ದಿಗ್ಗಜರು ನಮ್ಮನ್ನು ಆದ್ಯಾತ್ಮ ಲೋಕಕ್ಕೆ ಕೊಂಡೊಯ್ಯುತ್ತಾರೆ.ಬಹುಶಃ ಈ ಮಹನೀಯರು ದೇವದೂತರೆ ಸರಿ.

  • @umeshaa2534
    @umeshaa2534 5 месяцев назад +8

    Playing in 2024

  • @chethankumar3766
    @chethankumar3766 3 месяца назад +1

    ಕನ್ನಡ ನಾಡಲ್ಲಿ ಹುಟ್ಟಿದ ನಾವೇ ಪುಣ್ಯವಂತರು❤️💛

  • @udayashankarauday9464
    @udayashankarauday9464 Год назад +2

    🙏🏻🙏🏻🙏🏻🙏🏻 Proud Of KVP and there is no match to his Vision of Universal Prayer. ... Love each other and Nature. God save you and Nayure.🙏🏻🙏🏻

  • @thippeswamymaskal2444
    @thippeswamymaskal2444 Год назад +3

    ಕೇಳಿದ ನಮ್ಮಿ ಹೃದಯ ಜಗ ಸಂಪೂರ್ಣ ಆನಂದಮಯ ಈ ಗೀತೆಯ ಎಲ್ಲ ಸೃಷ್ಟಿಕರ್ತ ದೇವರುಗಳ ಪಾದರವಿಂದ ಕಮಲಗಳಿಗೆ 🙏🙏🙏

  • @rekhananjegowda2458
    @rekhananjegowda2458 4 года назад +114

    Three legends has created such a beautiful craft, beyond the world experience.

    • @manjunathcsgorappa7807
      @manjunathcsgorappa7807 3 года назад +3

      ಗೂಡುಗಲ್ಲ ಆದರೂ ಗುಡಗಿನಂತೆ ಮಿಂಚಲ್ಲ ಆದರೂ ಮಿಂಚಿನಂತೆ, ಗಾನ ಗಾನಗಂದ್ರ್ವನಲ್ಲ ಆದರೂ ಕೋಗಿಲೆ ಯಂತೆ ನಮ್ಮ ಕನ್ನಡಿಗಳು ಕೂವೆಮಶ್ವಸುಬ್ಬುಗಳು 🤓🤓🤓🤓🤓

    • @rathnakara6548
      @rathnakara6548 2 года назад +3

      ನನಗೆ ಇಷ್ಟವಾದ ಹಾಡು

    • @shreedharkvtattoodesigns6893
      @shreedharkvtattoodesigns6893 2 года назад +2

      ಮೈ ಮರೆಸುವ.ಹಾಡು

    • @kalaiahsuresh8028
      @kalaiahsuresh8028 Год назад

      Yyyy you are well

    • @mallupatil2976
      @mallupatil2976 Год назад

      Do you even know their name😂

  • @veereshah2175
    @veereshah2175 Год назад +9

    I listen this for tribute to shivamogga subbanna....🙏🙏Rest in peace great soul.

  • @lakshmisham.c.5753
    @lakshmisham.c.5753 4 года назад +11

    Shimogga subbanna s voice is great unbelievable. Great song. Great poet kuvempu. Kannada is really great.

  • @nearyou7122
    @nearyou7122 Год назад +3

    ಮಧುರವಾದ ಧ್ವನಿ, ಮನಸುಲ್ಲಾಸದ ಸಂಗೀತ, ಸವಿ ಸವಿಯ ರಚನೆ. ಪರಮಾನಂದ ❤️❤️❤️

  • @srinidhi7140
    @srinidhi7140 5 лет назад +20

    ಹೃದಯ ಪೂರ್ವಕ ಧನ್ಯವಾದಗಳು ಗುರುಗಳೇ ♥️

  • @shivalingappak1282
    @shivalingappak1282 3 месяца назад +1

    ಈ ಹಾಡನ್ನು ಅರ್ಥ ಮಾಡಿಕೊಂಡು ಕೇಳಿ ಸವಿದರೆ ಹೃದಯ ಆನಂದ ಮಯಾ 🙏🏼🙏🏼🙏🏼🙏🏼🙏🏼

  • @siddeshhosalli
    @siddeshhosalli 10 месяцев назад +1

    ಮೂವ್ವ ರನ್ನು ಹೋಗಳುವುದಕ್ಕೆ ಪದಗಳಿಲ್ಲ ಅದರ ಬದಲಿಗೆ ಇಷ್ಟೇ ❤❤❤.
    🙏🙏🙏

  • @gopinathagrahara6940
    @gopinathagrahara6940 4 года назад +6

    ಸೃಷ್ಟಿಕರ್ತನ ಇರುವಿಕೆಯನ್ನು ನಮ್ಮಲ್ಲಿ ಮತ್ತು ನಮ್ಮ ಸುತ್ತಮುತ್ತ ಅನುಭವಿಸುವ ಭಾವವನ್ನು ತಂದುಕೊಡುವ ಈ ಗಾನ ಅಧ್ಭುತ

  • @vinayakraju3086
    @vinayakraju3086 5 лет назад +15

    Hats off to Rastrakavi Sri KV Puttappa... Heart touching lines...

  • @lingaraj9435
    @lingaraj9435 4 года назад +22

    ರವಿಕಾಣದ್ದು ಕವಿ ಕಂಡ......
    ಶಿವನೇ ಕಾವ್ಯದ ಕಣ್ಣು...
    ಕವಿ ನಮ್ಮ ಹೃದಯದ ಕಣ್ಣು....

  • @SudarshanKannadiga
    @SudarshanKannadiga 6 лет назад +38

    Great combination Kuvempu C. Ashwath and Shimoga Subbanna 🙏🙏🙏

  • @santhoshvveer5768
    @santhoshvveer5768 Год назад +2

    When we were kids we changed channels when these songs were playing now after listening and understanding these lyrics
    ರವಿ ವದನವೇ ಶಿವ ಸದನವೋ, ಬರಿ ಕಣ್ಣದು ಮಣ್ಣೋ ಶಿವನಿಲ್ಲದೇ ಸೌಂದರ್ಯವೇ, ಶವ ಮುಖದ ಕಣ್ಣೋ. No words Kannada poets are next-level legendary talents.❤❤❤

  • @ishwarabhatmk878
    @ishwarabhatmk878 7 месяцев назад +1

    ಅದ್ಭುತವಾದ....ಸಾಹಿತ್ಯ...ಸಂಗೀತ...ಮತ್ತು...ಹಾಡು..ಕೇಳಿ...ಖುಷಿ...ಆಯಿತು

  • @nageshmr5209
    @nageshmr5209 5 лет назад +18

    What a song by the greatest ever kuvempu who trually deserved a noble award well sung by subbanna and composed by Ashwa

  • @nageshheddur2461
    @nageshheddur2461 5 лет назад +19

    Kuvempu the greatest ever poet born in Karnataka. Hats off to the poet and the singer.

    • @kempudevadatta1943
      @kempudevadatta1943 4 года назад

      This poem is by G S Shivarudrappa, not Kuvempu

    • @9886392766
      @9886392766 4 года назад +2

      @@kempudevadatta1943 Tappu tiluvalike. Edannu rachisidavraru Kuvempu.

    • @ramsanjeevgowda9599
      @ramsanjeevgowda9599 2 года назад

      @@kempudevadatta1943 Any proof

    • @abhishekgowda1021
      @abhishekgowda1021 2 года назад

      ​@@kempudevadatta1943 😂😂😂😂

  • @krishnaswamymallikarjuna9984
    @krishnaswamymallikarjuna9984 2 года назад +4

    Rasarishi Kuvempu brings the Upanishads phenetically rythemic eternal Truth words thousand times more ryrhemical and effective words of Kannada making Kannada far far more richer than Sanskrit.
    We are really fortunate to have the language in which Rasarishi Kuvempu writes as our mother tounge. My Pranams to Rasarishi Kuvempu and Sri Shimogga Subbanna Sir for singing all his poems in the heart stirring manner
    Regards
    Krishnaswamy Mallikarjuna

  • @sreenivasgangur2843
    @sreenivasgangur2843 Год назад +2

    Dr. ಶಿವಮೊಗ್ಗ ಸುಬ್ಬಣ್ಣ ಒಬ್ಬ ಅದ್ಭುತ ಹಾಡುಗಾರರು. 🙏🏽

  • @Davangere.guide_dvg
    @Davangere.guide_dvg Год назад

    Kuvempu anta kavi matomme yaaru barodilla Super!!!

  • @suryanarayanabegur2026
    @suryanarayanabegur2026 4 года назад +47

    KUVEMPU'S flight of imagination knows no bound. the magnificent way the poet exalts the fact of SUNRISE & RAISE OF THE MOON are conceptualized on a very high plane pregnant with POETIC EMBELLISHMENT...'par-excellence'. the poet wants the average observer,the casual observer to allow his proximity of imagination to a level of acuteness of perception. literary flights of fancy is possible for a poet alone, who sees the intricacies of nature almost in a telescopic vision that inspires his soul,rejuvenates his thinking, & attributes resplendence to that exalted vision the poet alone can reach. more so, the effect of poetic creative ability is enhanced by the musician who gives it yet another silver lining, by melody added to it.

    • @yogi_aesthete
      @yogi_aesthete 4 года назад +2

      Wow! Yes.

    • @yogi_aesthete
      @yogi_aesthete 4 года назад +3

      If you don't mind, could you please share your contact number with me? I think you are a teacher and I need a person like you to enhance my knowledge.😊

    • @revi1933
      @revi1933 3 года назад +1

      Well said thanks

    • @rameshkamplapuraa4146
      @rameshkamplapuraa4146 Год назад

      Wonderful write up about the song.

    • @aravindmakati4834
      @aravindmakati4834 Месяц назад

      😊

  • @indudharmh9153
    @indudharmh9153 3 года назад +2

    E hadu kelidhare manasu santhosh vaguthe 👌🎷🎷

  • @odaadu-4463
    @odaadu-4463 4 года назад +5

    ಆಹಾ ಎಂತಹ ಸಾಹಿತ್ಯ ತುಂಬಾ ಚೆನ್ನಾಗಿದೆ ಕೇಳಲು 😍

  • @prashanthmsgowda2413
    @prashanthmsgowda2413 Год назад +4

    ಜೈ ಕನ್ನಡ 💛♥️

  • @user-em4qx6tb8z
    @user-em4qx6tb8z 7 месяцев назад

    Just this words of lyrics ur entire life change

  • @GirishKallareKanale
    @GirishKallareKanale 3 года назад +4

    ಸುಬ್ಬಣ್ಣ ಅವರ ಧ್ವನಿಗೆ ಅವರ ಧ್ವನಿಯೇ ಸಾಟಿ..... !

  • @CKannadaMusic
    @CKannadaMusic 4 года назад +2

    ಅದ್ಬುತವಾದ ಸಾಹಿತ್ಯ ಕುವೆಂಪು ಸರ್
    ಸೊಗಸಾದ ಸಂಗೀತ ಸಿ.ಅಶ್ವತ್ಥ್ ಸರ್
    ಅತ್ಯದ್ಭುತ ಗಾಯನ ಶಿವಮೊಗ್ಗ ಸುಬ್ಬಣ್ಣ ಸರ್
    ಎವರ್ಗ್ರೀನ್ ಹಾಡು

  • @ShashiKumarPlus
    @ShashiKumarPlus 2 года назад +10

    ಧನ್ಯ ಈ ಹಾಡನ್ನು ಕೇಳುತ್ತಿರುವ ನಾನೇ ಧನ್ಯ....
    ಕುವೆಂಪು ಅಂತಹ ಮಹಾ ಕವಿಗಳ ಸಾಹಿತ್ಯವೆಂದರೆ ಏನು ಸಾಮನ್ಯವೇ??

    • @a.o.dinesha.o.dinesh
      @a.o.dinesha.o.dinesh 3 месяца назад

      Tttttttttttt r r tttttttttttt tr tr t5ttttt5ttttt55 tr t tr ttt tr t tr t tr trt on the way tttttttttttt tr tttttttttttt t55

  • @sumakm6970
    @sumakm6970 3 года назад +1

    ಅದ್ಭುತ ಹಾಗೂ ಅಥ೯ಪೂಣ೯ವಾದ ಸಾಲುಗಳು...... 🙏🙏😊💐

  • @yashwanthsaradhya6216
    @yashwanthsaradhya6216 Год назад

    ಈ ಹಾಡನ್ನ ಕೇಳ್ತಾ ಇದ್ದರೆ ಮನಸ್ಸಿಗೆ ಆನಂದಮಯ. 👌👌👌

  • @h.r.padmanabharamaiah399
    @h.r.padmanabharamaiah399 Год назад +1

    Only Kuppali venkattapa puttappa can write this type of songs, unimaginable. Hats off to Aswath and subbanna

  • @gopalkrishna6489
    @gopalkrishna6489 Год назад +2

    The three murthies are our diamonds of Karnataka Jai Kannada mathe

  • @soorajpoojary
    @soorajpoojary 3 года назад +4

    The second stanza
    ravivadanave shiva sadana vo
    bari kannadu mannu
    shivanillade soundaryave
    shavamukhada kannu
    has deep meaning ❤️

    • @luffyy8194
      @luffyy8194 3 года назад

      Can u explain, i don't know much kannada🙏

  • @chandrakanthav.v6213
    @chandrakanthav.v6213 Год назад

    Heartly congrats our kuvempu.c aswath and shivamagga subbanna.🌹🌹🌹🙏🙏🙏🙏🙏🙏🙏🙏🙏🙏🙏

  • @manuhegre5226
    @manuhegre5226 10 месяцев назад +1

    ಇದು‌ ಮಾಂತ್ರಿಕ ದನಿ....ಕಳೆದು ಹೋಗುವುದಷ್ಟೇ ನಮ್ಮ ಪಾಲಿನದು

  • @rajnikt
    @rajnikt 5 лет назад +20

    ಈ ಹಾಡು ಕೇಳಲು ತುಂಬಾ ಹಿಂಪಾಗಿದೆ

    • @Compitative.duniya
      @Compitative.duniya 4 года назад +4

      ಹಿಂಪು ಅಲ್ಲ ಇಂಪು
      ಹಿಂಪಾಗಿದೆ ಅಲ್ಲ ಇಂಪಾಗಿದೆ

  • @ashokkumarg6277
    @ashokkumarg6277 2 месяца назад

    ಈ ಕನ್ನಡ ಕಂಪಿನ ಮಂಪರಿನಲ್ಲಿ ನಾ ತೇಲಿ ಹೋದೆ ತಾಯಿ ನನ್ನ ಪೊರೆದೆ ಈ ಕನ್ನಡ ಮಾತೆಯ ಮಡಿಲಲ್ಲಿ ಎಂದು ಬಾಳುವೆ❤❤❤❤❤

  • @tangy9555
    @tangy9555 7 месяцев назад

    Wow... what an excellent melody creation by the three great legends of Karnataka ❤

  • @jaisriramHanuman-mg8dm
    @jaisriramHanuman-mg8dm 5 месяцев назад

    ಜೈ ಕನ್ನಡ 🙏

  • @karunnaik7478
    @karunnaik7478 5 лет назад +8

    woww woew what a song 😍😍😍😍😍👌

  • @bailbasappakabberahalli5271
    @bailbasappakabberahalli5271 5 лет назад +6

    ಆಧ್ಯಾತ್ಮದ ದರ್ಶನ

  • @gururajaachar1616
    @gururajaachar1616 Год назад +1

    ಕಂಚಿನ ಕಂಠದ ಸುಬ್ಬಣ್ಣನವರು 🙏🙏

  • @mcvijayakumara6238
    @mcvijayakumara6238 2 года назад +1

    Excellent singing thanks to Composer and singer

  • @nandakumargiri4657
    @nandakumargiri4657 Год назад +1

    ಹಸಿವನ್ನು ನೀಗಿಸುವ ಹಾಡು ✍🎶🎤

  • @vmallappavmallappahc4292
    @vmallappavmallappahc4292 5 месяцев назад

    Beautiful song I like very much

  • @sampathkumar3097
    @sampathkumar3097 2 года назад +1

    What a beautiful lyrics and singing and composition,,,,,,,,,

  • @krishnakitty8206
    @krishnakitty8206 Год назад

    ನಿಮ್ಮ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಆ ಭಾಗವಂತನಲ್ಲಿ ಪ್ರಾರ್ಥಿಸುತ್ತೇನೆ.

  • @brijesh.s.kotian2689
    @brijesh.s.kotian2689 4 года назад +4

    😍👌Super song 😍👌

  • @brprasanna440
    @brprasanna440 7 месяцев назад

    Meaning full song❤

  • @sureshas.k1971
    @sureshas.k1971 7 месяцев назад

    ಈ ತ್ರಿವಳಿ ಸಂಗಮ ಸೇರಿದಾಗ ಏನಾದ್ರೂ ಒಂದು ವಿಶೇಷತೆ ಇರಬೇಕು, ಅದ ಕೇಳಿದಾಗಲೇ ಗೊತ್ತಾಗೋದು ಅದು ಕಿವಿಗೆ ಇಂಪು, ಕಂಪು ವಾವ್ ಸೂಪರ್ 👍👍🙏🙏🙏

  • @arvindarvind1953
    @arvindarvind1953 4 года назад +3

    Three legends combination, what a lovely song

  • @shambhavic5104
    @shambhavic5104 5 лет назад +11

    We are blessed...To hear

  • @bsaganter5261
    @bsaganter5261 Год назад

    Reality i am Anandamaya

  • @anjalib.m6966
    @anjalib.m6966 4 года назад +2

    Shivamogga subbannaravara kanta siri adbuta ivara kadu kudure odi bandita hadu nange tumba ihsta

  • @ramalingapparh4109
    @ramalingapparh4109 9 месяцев назад

    Wonderful ameging tone

  • @bharathibangaloremahalinga4483
    @bharathibangaloremahalinga4483 2 года назад

    Combination of three legends, Rashtra Kavi Kuvempu, Late C Ashwath and Late Shimoga Subbanna. The more you listen to it, the more you will like it.👌🙏

  • @paramaprakasha9215
    @paramaprakasha9215 2 месяца назад

    ತ್ರಿವಳಿ ರತ್ನಗಳು🙏

  • @rajkumarbaburao8444
    @rajkumarbaburao8444 Год назад

    Beautiful wonderful songs God jesus christ bless all of you amen

  • @sarojaprabhakara9363
    @sarojaprabhakara9363 Год назад +1

    Is miss Shimoga Subbanna

  • @chandrah2193
    @chandrah2193 Год назад +1

    We lost this divine voice today :(

  • @swarnaks4579
    @swarnaks4579 4 года назад +2

    Background music ಕೂಡ ತುಂಬಾ ಚೆನ್ನಾಗಿದೆ. Thank you all.

  • @user-ii7wq1oq9u
    @user-ii7wq1oq9u 10 месяцев назад

    Super voice like this song

  • @naveengsk6853
    @naveengsk6853 4 года назад +5

    ಯಾವೂದೋ ಅನ್ಯಗ್ರಹ ವಾಸಿಗಳು dislike maadive , paapa kattgen gothu kasthoori parimala

    • @prashanthpoojary4887
      @prashanthpoojary4887 3 года назад +1

      Yes sir avrigen gottu kannadad bagge avrella Karnatakadavru alla 🤬

  • @777sunil
    @777sunil Год назад +1

    SADGATHI....legends 🙏

  • @rohanmhgb
    @rohanmhgb 5 лет назад +8

    Amazing song and well sung!!

  • @jayakartonse3529
    @jayakartonse3529 2 месяца назад

    I like this song i like this i like this always

  • @dgirishkumar
    @dgirishkumar 2 года назад +1

    What a song. No words

  • @lavacharam1346
    @lavacharam1346 4 года назад +1

    One of my favourite song ever, very good excellent phenomenal amazing wonderful super music composition. Thanks a lot for this

  • @ganaphegde7695
    @ganaphegde7695 10 месяцев назад

    Three great combinations...Devine singing ❤

  • @shivarajsalimath7302
    @shivarajsalimath7302 5 лет назад +6

    Dhanyavada lahari music searching for so many days

  • @udyama
    @udyama Год назад +1

    Miss you 😢

  • @karthikponnappa7449
    @karthikponnappa7449 Год назад

    ಆನಂದಮಯ ಈ ಜಗ ಹೃದಯ... ಶಿವಮೊಗ್ಗ ಸುಬ್ಬಣ್ಣ 🙏

  • @padmakannan2325
    @padmakannan2325 4 года назад +2

    Sri Subbanna avuru one of the greatest singers

  • @yennaamme
    @yennaamme Год назад

    🔴ಬಿಸಿಲಿದು ಬರೀ ಬಿಸಿಲಲ್ಲವೊ....
    ಸೂರ್ಯನ ಕೃಪೆ ಕಾಣೊ.. .. 🙁🙏

  • @manojprince2351
    @manojprince2351 Год назад

    ಸಾಹಿತ್ಯ & ಗಾನ ಅದ್ಭುತ ಅದಕ್ಕೆ ಸಂಗೀತ ಸೇರಿ ಅತ್ಯದ್ಭುತ

  • @shankarak5491
    @shankarak5491 Год назад

    Superfine beautiful voice quality without MGM... Ur voice itself is a BGM 👌👌👌💐💐

  • @1shetty281
    @1shetty281 5 лет назад +3

    Superrr sir....👌👌👌👌

  • @hanumanthreddy5290
    @hanumanthreddy5290 4 года назад +1

    Lord si shiv wonderful songs
    C. Ashavata sir and kuvempu balls im

  • @sathishkini9158
    @sathishkini9158 4 года назад +3

    ಆನಂದಮಯ ಈ ಸಂಗಮಯ

  • @sivasiitb
    @sivasiitb Год назад

    Awesome

  • @jayalatha5970
    @jayalatha5970 Год назад

    ಈ ಹಾಡು ನನಗೆ ತುಂಬಾ ಇಷ್ಟವಾಯಿತು
    ಸೂಪರ್ ಸೂಪರ್ 🥰💖👍😍

  • @arvindarvind1953
    @arvindarvind1953 4 года назад +3

    Awesome song

  • @shashankbv3366
    @shashankbv3366 Год назад

    Kuvempu supremacy 🛐

  • @invicible2258
    @invicible2258 Год назад

    ನಿನ್ನ ಮೇಲೆ ಮನಸು ಬಂದಾಯಿತು

  • @klramalingu4466
    @klramalingu4466 Год назад

    Evergreen

  • @krishnappab6844
    @krishnappab6844 4 года назад

    Kuvempu ,c,ashwath n subbanna are good gift for us

  • @basavarajsavakar5247
    @basavarajsavakar5247 4 года назад +1

    Three legends of there filed bendreji great poet with spiritual words of Kannada and great singer of bavageete subbanaji for devoteeing God and spiritual musician ashwathji