"ಚಿಂತ್ಯಾಕೆ ಮಾಡುತ್ತಿದ್ದಿ ಚಿನ್ಮಯನಿದ್ದಾನೆ"(chintayakka madutideya chinamayanidane ).

Поделиться
HTML-код
  • Опубликовано: 27 ноя 2024

Комментарии • 1,3 тыс.

  • @ramaprasadk7260
    @ramaprasadk7260 3 года назад +40

    ಹಾಡು ಬಹಳ ಸೊಗಸಾಗಿದೆ ಅತ್ಯಂತ ಸುಶ್ರಾವ್ಯವಾಗಿ ಹಾಡಿದ್ದಾರೆ ಹಿನ್ನೆಲೆ ಸಂಗೀತ ಸಂಯೋಜನೆ ಸೊಗಸಾಗಿದೆ ಮೂಡಿ ಬಂದಿದೆ
    ದೊಡ್ಡ ವಿಪರ್ಯಾಸ
    ಸಂಗೀತಗಾರರಲ್ಲಿ ಕೆಲವರು ಶೃತಿ ಲಯ ತಾಳ ಇವುಗಳಿಗೆ ಮಹತ್ವವನ್ನು ಕೊಡುತ್ತಾರೆ
    ಹಲವು ಗಾಯಕರು ರಾಗಕ್ಕೆ ಮಹತ್ವಕೊಡುತ್ತಾರೆ
    ಮತ್ತೆ ಹಲವರು ಭಾವಕ್ಕೆ ಮಹತ್ವ ಕೊಡುತ್ತಾರೆ
    ಇದೆಲ್ಲ ಸರಿ ಸಾಹಿತ್ಯಕ್ಕೆ ಮಾತ್ರ ಒತ್ತು ಕೊಡುವುದಿಲ್ಲ
    ಚಿಂತ್ಯಾಕ ಮಾಡಿದೀ ಚಿನ್ಮಯನಿದ್ದಾನೆ
    ಮುತ್ತು ರತ್ನದಂಥ ಅನಂತನಿದ್ದಾನೆ
    ಇದು ಪಲ್ಲವಿ ಪುರಂದರದಾಸರ ಕೃತಿ
    ಯಾರು ಇದನ್ನು ವ್ಯತ್ಯಾಸವಾಗಿ ಉತ್ತಮವಾದ ಮಹತ್ವಪೂರ್ಣವಾದ ಅರ್ಥಗರ್ಭಿತವಾದ ವಾಕ್ಯಗಳನ್ನು ಕತ್ತರಿಸಿ ತಮಗೆ ಇಷ್ಟ ಬಂದಂತೆ ಬೇರೆಬೇರೆ ವಾಕ್ಯಗಳನ್ನು ತುರುಕಿದ್ದಾರೆ
    ಇದು ವಿಶ್ವದ ಶಾಸ್ತ್ರೀಯ ಸಂಗೀತದ ಪಿತಾಮಹ ಎಂದು ಕರೆಯಲ್ಪಡುವ ಶ್ರೀಪುರಂದರದಾಸರು ಇವರಿಗೆ ಮಾಡುವ ಅಕ್ಷಮ್ಯವಾದದ್ದು ದ್ರೋಹ ಹಾಗಾಗಿ ಈ ತಪ್ಪನ್ನು ಮಾಡಿದವರು ಮುಂದೆಂದೂ ಇಂತಹ ಕೃತಿಚೌರ್ಯ ಗಳಿಗೆ ಕೈಹಾಕದೆ ಇರುವ ಬುದ್ದಿಯನ್ನು ದೇವರು ಅವರಿಗೆ ನೀಡಲಿ
    ಏಕೆಂದರೆ ಪುರಂದರದಾಸರು ಅವರಿಗೆ ವೈರಾಗ್ಯ ಪ್ರಾಪ್ತವಾದಾಗ 40ವರ್ಷ ದಾಟಿತ್ತು ಶ್ರೀ ವ್ಯಾಸ ತೀರ್ಥರಿಂದ ದೀಕ್ಷೆಯನ್ನು ಪಡೆದು ದೇವರನಾಮಗಳನ್ನು ರಚಿಸಿದ್ದು ಅತ್ಯಂತ ಅಲ್ಪಕಾಲ ಈ ಕಾಲದಲ್ಲಿ ಅವರಿಂದ ರಚಿಸಲ್ಪಟ್ಟ ಒಟ್ಟು
    ಕೀರ್ತನೆಗಳು ನಾಲ್ಕು ಲಕ್ಷದ ಎಪ್ಪತ್ತೈದು ಸಾವಿರ
    ಇದಲ್ಲದೆ ಸುಳಾದಿ ಉಗಾಭೋಗ ಇತ್ಯಾದಿಗಳು ಎಣಿಕೆಗೆ ಸಿಕ್ಕಿಲ್ಲ ಆದರೆ ನಮ್ಮ ದೌರ್ಭಾಗ್ಯ ಹೆಚ್ಚೆಂದರೆ ಹತ್ತು ಸಾವಿರ ಕೀರ್ತನೆಗಳು ಮಾತ್ರ ಲಬ್ಧವಾಗಿದೆ ಇದು ನನ್ನ ಮಾತಲ್ಲ ವಿಜಯದಾಸ ವರಿಯರ್ ಮಾತು ಅವರ ಗುರುಗಳಾದ ಪುರಂದರದಾಸರ ಸ್ಥುತಿಯಲ್ಲಿ ಎರಡೆರಡು ಲಕ್ಷದ 75 ಸಾವಿರ ವರ ನಾಮಾವಳಿಗಳು ಮಾಡಿ ಹರಿಗೆ ಸಮರ್ಪಿಸಿದೆ ಅಡಿಗಳಿಗೆ ಒಂದಿಗೆ ಪುರಂದರ ಗುರುವೇ ಎಂದು ಸ್ತುತಿಸಿ ಉದ್ಗಾರವೆತ್ತಿದ್ದಾರೆ ಹಾಗಾಗಿ ದಯಮಾಡಿ ಯಾರು ದಾಸವರೇಣ್ಯರ ಕೃತಿಗಳನ್ನು ಕತ್ತರಿಸಿ ತಮ್ಮ-ತಮ್ಮ ಪದಗಳನ್ನು ಮನಬಂದಂತೆ ಹಾಕಿ ಅದಕ್ಕೆ ಸಂಗೀತ ಸಂಯೋಜನೆಯನ್ನು ಮಾಡಿ ಸಾಮಗಾನದಿಂದ ಪ್ರತಿಪಾದ್ಯನಾದ ಪರಮಾತ್ಮನ ಶಾರದಾದೇವಿಯ ಅಪಚಾರವನ್ನು ದಯಮಾಡಿ ಮಾಡಬೇಡಿ

    • @rachangoudapatilnidoni5058
      @rachangoudapatilnidoni5058 3 года назад +1

      Hadu estu chennagide , ninobba koti

    • @prahladjoshimanvi4151
      @prahladjoshimanvi4151 3 года назад +1

      Full song lyrics please 🙏

    • @ramaprasadk7260
      @ramaprasadk7260 3 года назад

      @@rachangoudapatilnidoni5058
      ಮಂಗನಿಂದ ಮಾನವ ಅಲ್ಲವೇನೋ ಮೂರ್ಖ ನೀನು ಮೊದಲ ಮಂಗನಾಗಿ ಆಮೇಲೆ ಮಾನವನಾಗಿದ್ದು ತಿಳಿ ಕೋತಿ

    • @ramaprasadk7260
      @ramaprasadk7260 3 года назад +1

      @@prahladjoshimanvi4151
      (ಪ್ರಾಣೀ) ಚಿಂತೆಯಾಕೇ ಮಾಡತಿದ್ದೀ ಚಿನ್ಮಯನಿದ್ದಾನೇ,
      ಚಿಂತಾರತ್ನವೆಂಬೋ ಅನಂತನಿದ್ದಾನೇ.
      ಎಳ್ಳು ಮೊನೆಯಾ ಮುಳ್ಳು ಕೊನೆಯಾ, ಹೊಳ್ಳು ಬಿಡದೇ ಒಳಗೆ-ಹೊರಗೆ,
      ಎಲ್ಲ ಠಾವಿನಲ್ಲಿ ಲಕುಮೀನಲ್ಲನಿದ್ದಾನೇ.
      ಹಿಂದೆ ನಿನ್ನಾ ಸಲಹಿದರ್ ಯಾರೋ, ಮುಂದೆ ನಿನ್ನಾ ಪೊಲುವವರ್ ಯಾರೋ,
      ಅಂದಿಗಿಂದಿಗೆಂದಿಗೂ ಗೋವಿಂದನಿದ್ದಾನೇ.
      ಗೋಪ್ತಾ ತ್ರಿಜಗದ್ ವ್ಯಾಪ್ತಾ ಭಜಕರ ಆಪ್ತನೆನಿಸಿ ಸ್ತಂಭದಲ್ಲಿ,
      ಪ್ರಾಪ್ತನಾದ ಪ್ರಹ್ಲಾದನ ಪರಮಾಪ್ತನಿದ್ದಾನೇ.
      ಮುಕ್ಕಣ್ಣ ದೇವರ್ಕಳಿಗೆ ಸಿಕ್ಕಿದ್ದ ಸೆರೆಯನ್ನು ಬಿಡಿಸಿ,
      ಚಿಕ್ಕವರಿಗೆ ಅಚಲ ಪದವಿಯ ದಕ್ಕಿಸಿದ್ದಾನೆ.
      ನಾನು ನನ್ನದು ಯೆಂಬುದ ಬಿಟ್ಟು ಹೀನವಿಷಯಂಗಳನು ಜರಿದು,
      ಜ್ಞಾನಗಮ್ಯ ಕಯೋಯೆನಲೂ ಪೂರ್ಣನಿದ್ದಾನೇ.
      ಸುತ್ತ ಬಂದ ದುರಿತಗಳನ್ನು ಕತ್ತರಿಸಿ ಕಡಿಧಾಕು ವಂಥ,
      ಹೆತ್ತ ತಾಯಿ-ತಂದೆ ತವರೂ ಹತ್ತಿರಿದ್ದಾನೇ.
      ಬಲ್ಲಿದ ಭಜಕರ ಹೃದಯದಿ ನಿಂತು ಮುದ್ದು ಪುರಂದರವಿಠಲ ನಿಂತು,
      ಸೊಲ್ಲು-ಸೊಲ್ಲಿಗವರ ಬಯಕೆ ಸಲಿಸುತಿದ್ದಾನೇ

    • @jyothimjs1198
      @jyothimjs1198 3 года назад +2

      ಸರಿಯಾದ ಸಾಹಿತ್ಯಕ್ಕಾಗಿ ವಂದನೆಗಳು !

  • @annapurna6462
    @annapurna6462 8 месяцев назад +44

    E hadina raga nanage astu ista vayitho here baralla olle hadu lireks haki hadidakke thubha tq amma❤❤❤❤❤❤

  • @maheshwarypattarpattar3533
    @maheshwarypattarpattar3533 4 месяца назад +8

    ಸೂಪರ್ ಸಾಂಗ್ ರಿ ಇದು ನಿಜಕ್ಕೂ ದೈರ್ಯ ತುಂಬಿ ಬದುಕಿಸುವ ಹಾಡು.!!🙂👍👌

  • @adashaanddhannyabeautifuls2774
    @adashaanddhannyabeautifuls2774 3 года назад +47

    ತುಂಬಾ ಸುಂದರವಾಗಿದೆ ಸಂಗೀತ 🙏🌹🙏🌹🙏 ಇನ್ನು ಇನ್ನು ಕೇಳಬೇಕು ಅನಿಸೋತ್ತೆ 🌺 ಸುಂದರವಾದ ಹಾಡುಗಳು ಕೇಳುವ ಅದೃಷ್ಟ ನಮ್ಮೆಲರದ್ದು 🌹 ದೇವರ ಕೃಪೆ 🙏🌸🙏

  • @raghavendrarishir2650
    @raghavendrarishir2650 Год назад +32

    ತುಂಬಾ ಸೊಗಸಾಗಿ ಮನಸ್ಸಿಗೆ ತಂಪನ್ನ ತರೋ ತರಾ ಹಾಡಿದ್ದೀರಿ ❤

  • @gopalrao962
    @gopalrao962 Год назад +17

    ಸೊಗಸಾದ ಗಾಯನ, ಶ್ರೀ ರುದ್ರದೇವರ ಭಕ್ತಿಪೂವ೯ಕ ಸ್ಮರಣೆ

    • @pushpaprakash9679
      @pushpaprakash9679 Месяц назад

      ಈ ಹಾಡನ್ನು ಕೇಳಿ ದರೆ ಮನಸ್ಸಿಗೆ ದೈಯ೯ ಬರುತ್ತದೆ ಕತ್ತಲಲ್ಲಿ ಬೆಳಕು ಮೂಡಿದ ರೀತಿ ಓಂ ನಮಃ ಶಿವಾಯ

  • @vaibhaveditsss
    @vaibhaveditsss 3 года назад +25

    ಓಂನಮಃಶಿವಾಯ ಓಂನಮಃಶಿವಾಯ ಓಂನಮಃಶಿವಾಯ ಓಂನಮಃಶಿವಾಯ ಓಂನಮಃಶಿವಾಯ
    ಬಹಳ ಅಚ್ಚುಕಟ್ಟಾಗಿ ಹಾಡು ಮೂಡಿಬಂದಿದೆ,

  • @gangadharaiahs2259
    @gangadharaiahs2259 Год назад +9

    Jai Nanjanagudu SREEKANTESHWARA SWAMIYE JAI NANJANAGUDU PARVATHI MAATHEYE NAMAHA

    • @Parashivaiah
      @Parashivaiah 15 дней назад

      ಚಿನ್ಮಯ ಶಿವನಿಗೆ ಶರಣು ಶರಣಾರ್ಥಿಗಳು, ನಮೋ ನಮಃ

    • @umadeviB-dp5kl
      @umadeviB-dp5kl День назад

      🎉my lard Shiva lasts Nagesha harisu

  • @seemakulkarni1438
    @seemakulkarni1438 2 года назад +4

    Very Nice 👌👍✌️🙏🙏
    🕉️ನಮ: ಶಿವಾಯ 🙏🙏

  • @saraswatigopal1215
    @saraswatigopal1215 15 дней назад

    ಎರಡು ಹಾಡುಗಳೂ ತುಂಬ ಚೆನ್ನಾಗಿದೆ ಚೆನವಾಗಿ ಹೀಡಿದ್ದೀರ. ಕೂಡ ಧನ್ಯವಾದಗಳು

  • @bajarangi1283
    @bajarangi1283 2 года назад +20

    ನಮಗಂತೂ ಸೂಪರ್ ಒಂದು ಎಷ್ಟೋ ಸರಿ ಕೇಳುತ್ತವೆ ಗೊತ್ತಿಲ್ಲ
    ಸೂಪರ್ ಸಾಂಗ್ 👌👌👌🚩🚩🚩🌷🙏🌷🙏🌷

  • @ashokdk523
    @ashokdk523 3 года назад +32

    ಈ ಹಾಡು ನಂಬಿಕೆಯನ್ನು ಹೆಚ್ಚು ಮಾಡಿದೆ Wonderful song . meaning full song Thank you so much for uploading... ಓಂ ನಮಃ ಶಿವಾಯ

  • @sahanashankar5814
    @sahanashankar5814 2 года назад +10

    Jai Shiva Parvati tayii 🙏🙏♥️ Jai Vinayaka 🙏🙏♥️ Jai Muruga 🙏🙏♥️ Nim padake sharanu tapaythu 🙏🙏♥️

  • @verrannabmverrannabm4904
    @verrannabmverrannabm4904 Год назад +12

    B m veranna ಶಿವನ ಹಾಡು ತುಂಬಾ ಚೆನ್ನಾಗಿದೆ

  • @ChandrammaSiddaiah
    @ChandrammaSiddaiah 4 месяца назад +5

    ಈ ಹಾಡು ನು ಎ ಷು ಸಾರಿ ಕೆಳುತೀನಿ ನನಗೆ ಗೊತ್ತಿಲ್ಲ ಸೂಪರ್ ಹಾಡು ❤

  • @SuvarnaSanadi-z5x
    @SuvarnaSanadi-z5x 5 месяцев назад +8

    ಶಿವನ ಹಾಡು ಕೇಳಿ ಧನ್ಯನಾದೆ.

  • @prakashgowda7726
    @prakashgowda7726 Год назад +7

    ತುಂಬಾ ಚೆನ್ನಾಗಿದೆ❤

  • @srinivasatrsirinandu5237
    @srinivasatrsirinandu5237 28 дней назад +4

    ನಮ್ಮ ಶಾಲೆಯ ವಾರ್ಷಿಕೋತ್ಸವಕ್ಕೆ ಈ ಹಾಡಿಗೆ ನಮ್ಮ ಮಕ್ಕಳು ನೃತ್ಯ ಮಾಡಿಸಿದ್ದೆ, ತುಂಬಾ ಅದ್ಭುತವಾಗಿ ಬಂತು....

  • @madhurabhagya6872
    @madhurabhagya6872 2 года назад +22

    ಆತನ ಮೇಲೆ ನಂಬಿಕೆ ನೂರ್ಮಡಿ ಹೆಚ್ಚಾಯ್ತು 👍👍👍🙏🙏🙏

  • @duradundichonali3134
    @duradundichonali3134 Месяц назад +2

    ದೇವರು ಇದ್ದಾನೆ.ನಾವು ಅವನನ್ನು ನಂಬಿದರೆ ಅವನು ನಮ್ಮನ್ನು ಪ್ರತಿ ಕ್ಷಣ ರಕ್ಷಿಸುತ್ತಾನೆ.

  • @gangadharaiahs2259
    @gangadharaiahs2259 Год назад +2

    OM NANJANAGUDU SREEKANTESHWARA SWAMIYE PARVATHI, CHAMUNDESHWARI MAATHEYE NAMAHA

  • @PushpaLatha-ye2bk
    @PushpaLatha-ye2bk 7 месяцев назад +4

    ಸಾಹಿತ್ಯ ತುಂಬಾ ಚೆನ್ನಾಗಿದೆ, ಈ ಹಾಡು ಬಹಳ ಮನಗಳ ಚಿಂತೆಯನ್ನು ದೂರ ಮಾಡುತ್ತದೆ 🙏

  • @indranivenugopal8218
    @indranivenugopal8218 Год назад +6

    ಧನ್ಯವಾದಗಳು ಗುರುಗಳೇ

  • @nirmalapatil74
    @nirmalapatil74 Год назад +10

    Ram Ram ji Jai Ram seetha Ram

  • @indirarao7433
    @indirarao7433 Год назад +8

    ಸೋಮವಾರ ನಾನು ಈ ಹಾಡು ಹಾಡಲಿಕ್ಕೆ ದೆ 👌🙏

  • @jagadeeshm7963
    @jagadeeshm7963 3 года назад +14

    ಎಂತಹ ಸುಂದರ ಸುಮಧುರ ಭಕ್ತಿಗೀತೆ ಈ ಗೀತೆ ಕೇಳುತ್ತಾ ಇದ್ದರೆ ಮನಸ್ಸು ತುಂಬಿ ಮೈ ಮರೆತು ಹೋಗುತ್ತದೆ 🙏🙏🙏 ರಚಿಸಿದ್ವರಿಗೆ ಹಾಡಿದವರಿಗು 🙏🙏 ಧನ್ಯವಾದಗಳು

    • @chandrusannahanumanagoudra8655
      @chandrusannahanumanagoudra8655 2 года назад +1

      ಹೌದು ನಿಜ ಹೇಳಬೇಕೆಂದರೆ ನನ್ನ ಆರಾಧ್ಯ ದೈವ ಶಿವ ಹರ ಮಹಾದೇವ

  • @gangadharaiahs2259
    @gangadharaiahs2259 Год назад +4

    Very melodious song, OM NAMAH SHIVAYAH, OM NANJANAGUDU SREEKANTESHWARA SWAMYE NAMAHA, JAI CHAMUNDESHWARI MATHEYE, SARVARIGU OLLEYADANNU MAADI TANDE TAAYIGALE

  • @natarajtharun1858
    @natarajtharun1858 Год назад +3

    Super om namasivaaya

  • @nila5000
    @nila5000 Год назад +9

    ಜೈಮಹಾದೇವ ಜೈ ಶ್ರೀ ಪಾರ್ವತಿಮಾತೆ ಎಲ್ಲರ ಮೇಲೆ ನೀನ ದಯೆ ಇರಲಿ ತಂದೆ ಎಲ್ಲರಿಗೂ ವೊಳೆಯದು ಆಗಲಿ 🙏🙏🙏🙏🙏 ♥️♥️♥️♥️♥️

  • @raghuveernaik9615
    @raghuveernaik9615 2 года назад +17

    ಈ ಹಾಡು ಅರ್ಥಗರ್ಭಿತವಾಗಿದೆ. ಚಿನ್ಮಯನ ನೆನಪು ಚಿರಸ್ಥಾಯಿ.❤️👌🙏🚩👍👏

  • @umamarakatti7770
    @umamarakatti7770 Год назад +2

    ತುಂಬಾ ಚೆನ್ನಾಗಿದೆ ಹಾಡು ದಿನಾಲೂ ಕೆಳುತ್ತೆನೆಓಂ ನಂಶಿವಾಯ

  • @jagdishk4490
    @jagdishk4490 10 месяцев назад +4

    ಅದ್ಬುತ ಹಾಡು ದಿನಕ್ಕೆ ಒಮ್ಮೆಯಾದರೂ ಕೆಳಲೇಬೇಕು ಜೊತೆಗೆ ಪೋಟೋಗಳು ಇನ್ನೂ ಅದ್ಬುತ. ಶಿವ ಪಾರ್ವತಿ ನೋಡೋಕೆ ಇನ್ನೂ ಚೆಂದ

  • @ChikkadevarajaEN
    @ChikkadevarajaEN 5 месяцев назад +2

    Sarala sahithyada sundara geethe,Gayakaru sogasagi haadiddare🙏

  • @prajktakulkarni3855
    @prajktakulkarni3855 3 года назад +8

    Beautiful song..👌👌thanks for uploading .🙏🙏

  • @madivalammapatil9496
    @madivalammapatil9496 18 дней назад +1

    ಓಂಶ್ವೇತವರಹಾಯ್ ಮಹಾ ಕೂಲಾಯ ಬುಗ್ರ್ಯತೆ ಯಕ್ಷ ನಮ್ಮ

  • @chandrappak1296
    @chandrappak1296 2 года назад +9

    ಈ ಗೀತೆಯನ್ನು ಹಾಡಿದ ಗಾಯಕರಿಗೆ, ಸಾಹಿತ್ಯ ರಚನಕಾರರಿಗೆ , ಸಂಗೀತ ನಿರ್ದೇಶಕರಿಗೆ ಧನ್ಯವಾದಗಳು ನಿಮಗೆ ವಂದನೆಗಳು, ಬಹಳ ಅರ್ಥಪೂರ್ಣವಾಗಿ ಹೇಳಿದ್ದೀರಿ ಓಂ ಶಾಂತಿ ನಮಸ್ತೆ ನಮಸ್ತೆ ನಮಸ್ತೆ.

  • @umaca7246
    @umaca7246 5 месяцев назад

    Simple and meaningful,easy music to learn for the beginners, thanks for posting, stay blessed🙏💐

  • @shobhashekhar9511
    @shobhashekhar9511 3 года назад +23

    ನನ್ನ ಮನಸಿಗೆ ತುಂಬಾ ಆನಂದವಾಗುತ್ತದೆ ಓಂ ನಮೋ ಶಿವಾಯ

  • @Renuka-h3d
    @Renuka-h3d 9 месяцев назад +2

    Om namo bagavathe Sri Lakshmi vaasu devaya namo namaha 🙏🙏🙏🌺🌺 Amma Lakshmi Narayana sametha namma manege bandhi stiravagi nelesi Amma

  • @chidanandat6328
    @chidanandat6328 3 года назад +7

    ಎಷ್ಟು ಕೇಳಿದರು ಸಾಲದು ಈ ಹಾಡನ್ನು ಮತ್ತೆ ಕೇಳಬೇಕೇನಿಸುತ್ತದೆ ತುಂಬಾ ಮಧುರವಾದ ಗಾಯನ ....ಓಂ ನಮಃ ಶಿವಾ ಪಾರ್ವತಿ ನಮಹ ... 🥰🥰 🙏🥰🥰🙏🥰🥰🙏.. 🌺👌👍

  • @sumukha-infotech
    @sumukha-infotech 9 месяцев назад

    Very nice song, thank you for uploading, it relaxes mind so quickly

  • @shilpagshilpag6046
    @shilpagshilpag6046 3 года назад +8

    Wonderful,Om namah shivaya 🙏🙏🙏🙏🙏

  • @HemaM-d6y
    @HemaM-d6y 9 месяцев назад +1

    Shiva and Parvati photos the best photographs...pleasant to see them
    .glamorous and v.Charming

  • @VeenaMahesh-lm6yd
    @VeenaMahesh-lm6yd 4 месяца назад +34

    ಯಾವುದೋ ಚಿಂತೆ ಯಲ್ಲಿ ನಿದ್ದೆ ಬಂದಿಲ್ಲ ಅಂತ ಈ ಹೋಗು ಕೇಳ್ತಾ ಇದ್ದೆ ಪೂರ್ತಿ ಕೇಳಿ ಕಣ್ಣಿನಲ್ಲಿ ನೀರು ಬಂತು ನಮ್ಮಂಥವರಿಗೆ ದೇವರು ಇದ್ದಾನೆ ಅನ್ಸಿತ್ತು

    • @VeereshY-dg2hw
      @VeereshY-dg2hw 2 месяца назад

      ❤️😂❤️🌹, ದ ನ್ನು ವಾ ದ ಗ ಳ,❤❤❤❤❤❤❤❤ವೀರಶ್, y❤❤❤❤❤❤❤❤ 5:01 5:02

  • @jayarajsolarjayarajbabuhas5008
    @jayarajsolarjayarajbabuhas5008 2 года назад +1

    🙏 OM Namashivaya namaha 🙏🕉️ Butiful bhakthi bhavada manasige Shanthi siguva dairya koduva mathu🙏👌 Dhanyvadagalu 🙏

  • @kumarkskumara1586
    @kumarkskumara1586 3 года назад +8

    ಓಂ ನಮಃ ಶಿವಾಯ ಹರ ಹರ ಮಹದೇವ💐💐💐💐💐

  • @harishkb2858
    @harishkb2858 Год назад +10

    ಹಾಡು ತುಂಬಾ ಚೆನ್ನಾಗಿದೆ ಮತ್ತು ಅರ್ಥಗರ್ಭಿತವಾಗಿದೆ ಹಾಡು ಹಾಡಿದವರಿಗೆ ಮತ್ತು ರಚಿಸಿದವರಿಗೆ ನಮಸ್ಕಾರಗಳು

  • @chetanatelsang1892
    @chetanatelsang1892 2 года назад +50

    ‌ ಹಾಡು ತುಂಬಾ ಚೆನ್ನಾಗಿದೆ. ನಮ್ಮಚಿಂತೆ ಕೇಳಲು ಯಾರೂ ನಮ್ಮ ಹಿಂದೆ ಇದಾರೇ ಅನುಸುತೇ. ಈ ಹಾಡನು ಕಲ್ತು ದಿನಾಲೂ ಹಾಡತಾ ಇದಿನೀ.ತುಂಬಾ ಧನೈವಾದಗಳು.

  • @jayarajmt5755
    @jayarajmt5755 2 месяца назад

    ಒಂದೊಂದು ಸಾರಿ ಜೀವನ ಬೇಡ ಅಂದಾಗ ಈ ಹಾಡು ಕೇಳಿದಾಗ ಕಣ್ಣಲ್ಲಿ ನೀರು ತುಂಬಿ ಬರುತ್ತದೆ 😢

  • @raghunandanats4810
    @raghunandanats4810 Год назад +4

    ಹರ ಹರ ಮಹಾದೇವ ಶಂಭೋ ಶಂಕರ

  • @sujathas8180
    @sujathas8180 Год назад +19

    ಸರಳವಾದ ಸಾಹಿತ್ಯ ದಿಂದ ತುಂಬಾ ಚೆನ್ನಾಗಿ ಶಿವನ ಹಾಡು ಬಂದಿದೆ ತುಂಬಾ ಧನ್ಯವಾದಗಳು ನಮಸ್ಕಾರ

  • @shankarbhavi7093
    @shankarbhavi7093 3 года назад +4

    ತುಂಬಾ ಚೆನ್ನಾಗಿ ಬಂದಿದೆ 🙏💐

  • @LathaNR-p7e
    @LathaNR-p7e 4 месяца назад +2

    ಓಂ ನಮಃ ಶಿವಾಯ ನಮಃ 🙏🙏🙏

  • @GirishVAryaname
    @GirishVAryaname 2 года назад +5

    🙏ಓಂ ತ್ರಯಮಾಕಮ್ ಯಜಮಾಹೆ ಸುಘಧೀಮ್ ಪುಸ್ತವರ್ಧನಮ್ ಮೃರ್ತುರೋ ಮುಕ್ಷಿಯಾ ಮಮೃತಾಂ 🙏

  • @indarhosamani8370
    @indarhosamani8370 Год назад +8

    Om Shree Jai Mata Mataji Boleshakar Namaha 🙏🙏🌷🌷om Shree Jai Ganapati Om Shree Jai Subaranasavami Namaha 🙏🙏🌷🌷om

  • @anjalisafai7182
    @anjalisafai7182 Год назад +2

    खरच खूप सुंदर गाणं आहे हर हर महादेव 🙏🙏💐💐

  • @purnima.t3478
    @purnima.t3478 2 года назад +27

    ಈ ಹಾಡನ್ನು ಕೇಳಿದರೆ ಮತ್ತು ಇದರಲ್ಲಿ ಬರುವ ಎಲ್ಲಾ ಗೌರಿಕಾಂತನ ಚಿತ್ರಗಳನ್ನು ನೋಡುವಾಗ ನಿಜಕ್ಕೂ ಮನದ ಎಲ್ಲಾ ಚಿಂತೆಗಳು ದೂರವಾಗುತ್ತದೆ ಜಯ ನಮಃ ಪಾರ್ವತಿ ಪತಿ ಹರ ಹರ ಮಹಾದೇವ. 🙏

    • @prafullamukhi5092
      @prafullamukhi5092 2 года назад

      ನಿಜಕ್ಕೂ ಈ ಹಾಡನ್ನು ಕೆಳೀದರೆ ಎಲ್ಲಾ ಚಿಂತೆಗಳು ದೂರ ವಾಗುತೆ

    • @prafullamukhi5092
      @prafullamukhi5092 2 года назад

      ಓಂ ನಮಹ ಶಿವಯಾ ಹರ ಹರ ಮಹದೇವಾ

    • @shanthayyaswamy2736
      @shanthayyaswamy2736 Год назад

      Hi

    • @GayitriJoshi-il9hn
      @GayitriJoshi-il9hn Год назад

      ಪುರಂದರ ದಾಸರ ಹಾಡು ಎಡಿಟ್ ಮಾಡಿದ್ದಾರೆ

    • @satishachari4503
      @satishachari4503 Год назад

      ಲ್r

  • @mangalanagesh7989
    @mangalanagesh7989 2 года назад +2

    ತುಂಬಾ ಚೆನ್ನಾಗಿದೆ 🙏🙏🙏

  • @surekhabv1252
    @surekhabv1252 2 года назад +15

    🙏🙏🙏 ಸ್ವಾಮಿ. ಎಲ್ಲರನ್ನೂ ಕಾಪಾಡು ತಂದೆ

  • @shivammasunil
    @shivammasunil Месяц назад +2

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ

  • @appiahgowda1142
    @appiahgowda1142 2 года назад +5

    ಓಂ ಶ್ರೀ ನಮಃ ಪಾರ್ವತೀ ಪತಯೇ ಹರ ಹರ ಮಹಾದೇವ 🌿🌿🌿🌿🌿🙏🙏🙏

  • @arunamaiale2085
    @arunamaiale2085 3 года назад +8

    Really heart touching song very wonderful ❤️❤️❤️❤️ 🌞💐💐🙏🙏👌👌

  • @indarhosamani8370
    @indarhosamani8370 Год назад +4

    Om shree jai Mata Mataji Boleshakar Namaha 🙏🙏🌷🌷om Ganapati Namaha om shree Subaranasavami Namaha 🙏🙏🌷🌷om Ganapati Namaha

  • @shivammadivalar9977
    @shivammadivalar9977 3 года назад +1

    ಬಹಳ ಚೆನ್ನಾಗಿದೇ ಈ ಹಾಡು ಎಸ್ಟ್ ಕೇಳಿದ್ರೂ ಕೇಳ್ಬೇಕು ಅನಿಸುತ್ತೇನನ್ಗೆ

  • @mutturajartscrafts2829
    @mutturajartscrafts2829 3 года назад +60

    ಹಾಡು ತುಂಬಾ ಚೆನ್ನಾಗಿದೆ, ನನಗೆ ತುಂಬಾ ಇಷ್ಟವಾದ ಹಾಡು ಬೆಳಗ್ಗೆ ನಾನು ಇದನ್ನೇ ಕೇಳುವುದು, ಎಷ್ಟು ಸಲ ಕೇಳಿದರೂ ಇನ್ನು ಕೇಳಬೇಕು ಅನಿಸುತ್ತದೆ, ಚಿಂತೆಯನ್ನು ಕಳೆಯುವ ಚಿಂತಾಮಣಿ ಈ ಹಾಡು,,👌👌🌸🌼🌺🌿🪔🪔🙏🙏👍

    • @ramesharamesha7411
      @ramesharamesha7411 2 года назад +1

      Rajesh

    • @shreyayalakoti2345
      @shreyayalakoti2345 2 года назад +3

      🌍🌎🌏🌑🌒🌓🌔🌕🌖🌗🌘🌙🪐🦚🦃🐦🍓🍒🍎🍉🍑🍊🥭🍍🍌🍋🍈🍏🍐🥝🫒🫐🍇🥥🍅🌶️🍄🥕🍠🧅🌽🥦🥒🥬🫑🥑🍆🧄🥔🌰🥜🍞🫓🥐🥖🥯🥞🥞🍳🥚🧀🥓🥩🍗🍖🍔🌭🥪🥨🌮

    • @shreyayalakoti2345
      @shreyayalakoti2345 2 года назад +1

      🥖😘💝🥰🍔🌭🥪🥨🌮🌮💔

    • @shreyayalakoti2345
      @shreyayalakoti2345 2 года назад

      💝💅🙆🤷🧑‍🦯🤸🏃🚶🛀🤸⛹️🤾🤾⛹️🤸🛀🏃🏃🏇🤺🤺💐🌹🌷🌱🏵️☘️☘️🍀🍀☘️🪵🏞️🌳🌵🪴🌵🌵🌾🌲🍀🌊🪨Arfkznitpshnlxlpiviesn🥖

    • @chethanak7783
      @chethanak7783  2 года назад +1

      ಧನ್ಯವಾದಗಳು 🙏🙏

  • @Sanganna1975Sungatan
    @Sanganna1975Sungatan 10 месяцев назад +2

    ತಬಲವಾದಕರಿಗೆ ತುಂಬಾ ಧನ್ಯವಾದಗಳು.

  • @dr.sarojamalagi6783
    @dr.sarojamalagi6783 3 года назад +4

    Omshanti Omshanti baapdada. So sweet,beautifull , meaningfull ,wonderfull song. I ❤️ and like this song. Omshanti singers Akkavre. Thanku baba thankQ.

  • @radham2042
    @radham2042 2 месяца назад

    Verry Noice ಓಂ ನಮಃ ಶಿವಾಯ ಹರ ಹರ ಶಂಭೋ ಮಹದೇಶ್ವರ

  • @gopalasetty1845
    @gopalasetty1845 2 года назад +5

    ಮನಸ್ಸು ಹೃದಯ ಎಲೋ ತೇಲುವ ಹಾಗೆ ಇದೆ

  • @RenukaH-mk4cj
    @RenukaH-mk4cj Год назад

    My favorite song edu kelidare manasige samaadana siggttade tanks very much

  • @natarajbs5146
    @natarajbs5146 4 месяца назад +7

    OHM NAMHA SHIVYA Namma mane devaru namannu kapadappa thande

  • @shanthashantha1633
    @shanthashantha1633 2 года назад +1

    Very good singing and melody voice meaningful super sahithya. God bless you

  • @rajendrashetty6150
    @rajendrashetty6150 Год назад +3

    Very nice song where ever u R God bless and help us Thanks God for your kindness

  • @Sonu-j6h
    @Sonu-j6h 4 месяца назад

    Very good lirics excellent voice 👍👍👍

  • @jayarajsolarjayarajbabuhas5008
    @jayarajsolarjayarajbabuhas5008 3 года назад +5

    🙏 OM Namashivaya 🙏 Entha artha koduthe manasige Shanthi 🕉️

  • @ushag5163
    @ushag5163 9 месяцев назад

    ಬಹಳ ಸೊಗಸಾಗಿ ಹಾಡಿದ್ದೀರಿ 💐💐🌹🌹❤️

  • @MangalaGowri-b5o
    @MangalaGowri-b5o 9 месяцев назад +9

    ಹರ ಹರ ಮಹಾದೇವ ❤

  • @r.s.y1759
    @r.s.y1759 3 года назад +1

    🙏🏻🙏🏻👌👌

  • @saisanthoshsa6601
    @saisanthoshsa6601 Год назад +19

    ನಿಜ ನನ್ನ ಚಿಂತೆ ಎಲ್ಲಾ ಮರೆತು ಹೋಯಿತು 🙏🕉️

  • @IshwarSingh-pn5bi
    @IshwarSingh-pn5bi 22 дня назад +1

    Super Song.

  • @vaishalishetty6239
    @vaishalishetty6239 Год назад +5

    Verry verry beautuful song

  • @anishanvithan5032
    @anishanvithan5032 2 года назад

    Very very beautiful song. Thumba channagide.

  • @harishpoojary3616
    @harishpoojary3616 2 года назад +6

    ಓಂ ನಮಃ ಶಂಭೋ ಶಂಕರಾಯ ನಮಃ

  • @mcsubbaramusubbaramu7615
    @mcsubbaramusubbaramu7615 2 года назад +1

    ಶಿವ. ಶಿವ ಎಂದು ಶಿವನ ನೆನೆಯಲು ಶಿವ ಬಂದು ಪೊರೆವನೂ ಕೇಳಿರಿ.👌👌👌

  • @raveendra.b2010
    @raveendra.b2010 Год назад +11

    👍🙏👍🔥 ಸುಂದರವಾಗಿ, ಸೊಗಸಾಗಿ ಹಾಡಿದಿರಿ,

  • @devendrakr8009
    @devendrakr8009 2 года назад

    🌹🙏👍👌❤ತುಂಬಾ ಸುಂದರವಾಗಿದೆ ಧನ್ಯವಾದಗಳು 🌹🙏👍👌❤❤❤🎆🎆🎆

  • @yogesh.g.nimbalkar634
    @yogesh.g.nimbalkar634 3 года назад +20

    ನಮೋ ಹರ ಹರ ಪಾರ್ವತಿ ಪತಯೇ ಹರ ಹರ ಮಹಾದೇವ್

  • @ChandrammaSiddaiah
    @ChandrammaSiddaiah 3 месяца назад

    ಹಾಡನ್ನು ದಿನಕ್ಕೆ ಹತ್ತು ಸಾರಿ ಕೆಳುತೀನಿ ❤

  • @acmarutielevatorescalators8357
    @acmarutielevatorescalators8357 3 года назад +26

    🙏🙏 ಓಂ ಶ್ರೀ ದೇವದಿದೇವರ ನಾಮಕ್ಕೆ ಪಾದಕ್ಕೆ 🙏 ಕೋಟಿ ಕೋಟಿ ನಮಸ್ಕಾರಗಳು ಧನ್ಯವಾದಗಳು ವಂದನೆಗಳು ನಮನಗಳು ಕೃತಜ್ಞತೆಗಳು ಶುಭಾಶಯಗಳು ನಮೋ ನಮೋ ನಮೋಸ್ತುತೆ ಪ್ರಾಣಮಗಳು ಶ್ರೀಕಾರಗಳು ಜೈಕಾರ ಜೈಕಾರಗಳು ಓಂಕಾಗರಗಳು ಅಭಿನಂದನೆಗಳು ಆರಾಧನೆಗಳು ನಮನಗಳು ಆರಾಧನೆಗಳು ಮಹಿಮೆಗಳು ಹಲೇಲುಲೂಯ ಸುತೀಸೋತ ಮಂಗಳಾವಾಗಲಿ ಶ್ರೀ ದೇವದಿದೇವರಿಗೆ ಪಾದಕ್ಕೆ ಕೋಟಿ ಕೋಟಿ 🙏
    🙏 From Acmaruti Elevator and Escalators Pvt Ltd in Bangalore 🙏

  • @duradundichonali3134
    @duradundichonali3134 3 года назад +32

    ನೊಂದ ಮನಸ್ಸಿಗೆ ಧೈರ್ಯ ತುಂಬುವ ಹಾಡು.

    • @mahadevaiahg3669
      @mahadevaiahg3669 2 года назад +1

      We

    • @mallappayallapa6157
      @mallappayallapa6157 2 года назад

      @@mahadevaiahg3669 oiii oiii Oiii oiii oiii oiii Oiii oiii oiii ik ik but but rahi ik you in a a good good good👍 👍ik I'm I'm a a a great great👏👏👏👏👏👏👏 👏😊😊😊😊😊😊😊😊ik I'm I'm a big difference difference is it it was was was like I👍👍👍👍👍👍👍👍👍👍👍👍👍👍👍👍 👍is it was so so so so so I👏👏 is it it it it is is the most most most likely likely likely to it it is so so so much much and da da da najara najara najara najara najara jantar jantar I👏👏 I I👍 👍I👏👏👏👏👏👏👏👏👏👏👏👏 I👏👏👏 👏I👏👏👏👏👏👏👏👏 I I👏?👍👏👏😊😊😊😊is ik I'm a a isit just just Justin is the the the one you can do it for for for a new car car🚘🚘 it it is so beautiful✨✨✨✨✨✨✨✨✨✨✨✨✨✨✨✨✨✨✨✨✨✨✨ is is it just just got home🏠🏠🏠🏠🏠🏠🏠🏠🏠🏠🏠🏠🏠🏠🏠🏠🏠🏠🏠🏠🏠 it is so ik you can see see👀👀👀👀👀👀👀👀👀👀👀 👀👀is it to me I I👏👏👏👏👏 it it to to the the way they were going home home🏠🏠🏠🏠🏠 🏠it to to get to work work on it is so so I I I👍👍👍👍👍 I is it just makes makes makes makes you you have been been in a a great👏👏 it it to to to get to to get the the way way they were going home in🏠 my friend friend is so ik ik but ik I I👏👏👏 👏is is it ik ik ik but but but but but I I👍👍👍👍 is it just just got home home home 🏠in in🏠🏠🏠🏠🏠🏠 🏠it to be ik Oii but na rahi na thiki zindagi ibhar bhar bhar bhar bhar bhar bhaik but but but but but but but BUBUTIIIIHAR BUBUTIIIIHAR BUBUTIIIIHAR BUBUTIIIIHAR BUBUTIIIIHAR BUBUTIIIIHAR BUBUTIIIIHAR BUBUTIIIIHAR BUBUTIIIIHAR BUBUTIIIIHAR ik oi oi din ho itna bhi bhi ni ho is is is a a ik ik you you want your day off off and kashmir ki zindagi ishq ishq ki ki zindagi zindagi me a a great👏👏👏👏👏👏👏👏👏👏👏👏👏👏👏👏👏👏👏👏 👏is the same as as well well I'm done eating eating eating eating🍴 🍴is the same as well I'm I'm a a is is the only way way in🏠🏠🏠🏠 🏠🏠ki ki ki ki is it it possible possible is is the the way way I I I👏👏👏👏👏👏👏👏👏 is is it it ki had the the same same thing is is it to to to get get it right there there and is is the the way way way I 👍I'll let let let let him you have have been able able able is it is the had kis kis kis kis kis kis kis kis kis kis kis kis kis kis kis kis ki ki ki k kis kisiibaat baat baat baat baat baat baat b baat baat raha raha tha togetiiiiiiiiiiiiiaat baat baat baat baat baat baat baat baat baat baat baat baat baat baat baat baat baati i is👏👏👏I👍 👍👍i

    • @shobashivakumar1977
      @shobashivakumar1977 2 года назад

      @@mahadevaiahg3669pseeAqur h+4-xyeqlp. X. Can. HgasfUU a b lii fss, d*^`

  • @rishikeshgamer12.
    @rishikeshgamer12. 8 месяцев назад +1

    ಶ್ರೀ ಮಲ್ಲಿಕಾರ್ಜುನ ನಮಸ್ತುಭ್ಯಂಮ್ 🙏🌺

  • @indarhosamani8370
    @indarhosamani8370 Год назад +4

    Om Namaha Shivaya Namaha 🙏🙏🌷🌷om Shree Jai Mata Mataji Boleshakar Namaha 🙏🙏🌷🌷om

  • @kalpanasavanur650
    @kalpanasavanur650 29 дней назад +1

    ತುಂಬಾ ಚನ್ನಾಗಿದೆ ಹಾಡು

  • @sumithranatolanda6849
    @sumithranatolanda6849 3 года назад +6

    Very nice meaningful song🙏

  • @sumukha-infotech
    @sumukha-infotech 9 месяцев назад

    Beautiful and mind relaxing song, thank you very much, may god bless you

  • @vanajar3784
    @vanajar3784 3 года назад +27

    Very very beautiful song Om namah shivaya Hara Hara Mahadeva 🙏🌹🌹

  • @sahanashankar5814
    @sahanashankar5814 2 года назад

    Vakratunda Mahakaya kotisurya samaprabha nirvignam kurume deva sarva kayeshu sarvada 🙏🙏♥️ Nim padake sharanu tapaythu 🙏🙏♥️

  • @chaithrap3965
    @chaithrap3965 3 года назад +4

    Nanu my institute student it's my favorite song tnx for uploading

  • @BaluSGowdaAmruthur
    @BaluSGowdaAmruthur 4 месяца назад

    ಸತ್ಯಂ ಶಿವಂ ಸುಂದರಂ ❤ ಹರ ಹರ ಮಹದೇವ

  • @suvarnaud
    @suvarnaud 3 года назад +13

    Nice lyrics.. Superb voice 🙏🙏🙏