Anandamaya - Dasara Padagalu
Anandamaya - Dasara Padagalu
  • Видео 58
  • Просмотров 26 725
ನಮ್ಮಮ್ಮ ಶಾರದೆ ಉಮಾಮಹೇಶ್ವರಿ| Nammamma Sharade UmaMaheshwari| Sri Kanaka Dasaru |Sung by Hema Kulkarni
ನಮ್ಮಮ್ಮ ಶಾರದೆ ಉಮಾಮಹೇಶ್ವರಿ/Nammamma Sharade UmaMaheshwari|
Composed by Sri Kanaka Dasaru
Sung by Hema Kulkarni (my Amma)
Greetings from Anand Kulkarni and Anupama Anand Kulkarni
ನಮ್ಮಮ್ಮ ಶಾರದೆ ಉಮಾಮಹೇಶ್ವರಿ
ನಿಮ್ಮೊಳಗಿಹನ್ಯಾರಮ್ಮ
ಕಮ್ಮಗೋಲನವೈರಿ, ಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೆ, ಕಣಮ್ಮ
ಮೋರೆ ಕಪ್ಪಿನ ಭಾವ
ಮೊರದಗಲದ ಕಿವಿ, ಕೋರೆ ದಾಡೆಯನ್ಯಾರಮ್ಮ
ಮೂರು ಕಣ್ಣನ ಸುತ, ಮುರಿದಿಟ್ಟ ಚಂದ್ರನ
ಧೀರತಾ ಗಣನಾಥನೆ, ಅಮ್ಮಯ್ಯ
ಉಟ್ಟದಟ್ಟಿಯು ಬಿಗಿದುಟ್ಟ ಚಲ್ಲಣದ
ದಿಟ್ಟತಾನಿವನ್ಯಾರಮ್ಮ
ಪಾರ್ವತಿಯ ಕುಮಾರನು
ಹೊಟ್ಟೆಯ ಗಣನಾಥನೆ, ಅಮ್ಮಯ್ಯ
ರಾಸಿ ವಿದ್ಯೆಯ ಬಲ್ಲ
ರಮಣಿ ಹಂಬಲನೊಲ್ಲ ಭಾಷಿಗನಿವನ್ಯಾರಮ್ಮ
ಲೇಸಾಗಿ ಜನರ, ಸಲಹುವ ಕಾಗಿನೆಲೆಯಾದಿ
ಕೇಶವ ದಾಸ ಕಾಣೇ, ಅಮ್ಮಯ್ಯ
#anandamaya #bhaktigeete #dasarapadagalu #dasasahitya #devotionalsongs #kannadadevotionalsongs #anandamaya #anandkulkarni
#kanakadasaru
#ganes...
Просмотров: 193

Видео

Kaliyugadolu Harinamava Nenedare|ಕಲಿಯುಗದೊಳುಹರಿನಾಮವನೆನೆದರೆ|Sri Purandara Dasaru|Anand Kulkarni
Просмотров 10316 часов назад
Kaliyugadolu Harinaamava Nenedare | ಕಲಿಯುಗದೊಳು ಹರಿನಾಮವ ನೆನೆದರೆ Composed by Sri Purandara Dasaru Sung by Anand Kulkarni ಕಲಿಯುಗದೊಳು ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವುವು ||ಪ|| ಸುಲಭದ ಮುಕುತಿಗೆ ಸುಲಭನೆಂದೆನಿಸುವ ಜಲರುಹನಾಭನ ನೆನೆಮನವೆ ||ಅ|| ಸ್ನಾನವನರಿಯೆನು ಮೌನವನರಿಯೆನು ಧ್ಯಾನವನರಿಯೆನೆಂದೆನಬೇಡ ಜಾನಕಿವಲ್ಲಭ ದಶರಥನಂದನ ಗಾನವಿನೋದನ ನೆನೆಮನವೆ || ಅರ್ಚಿಸಲರಿಯೆನು ಮೆಚ್ಚಿಸಲರಿಯೆನು ತುಚ್ಛನು ನಾನೆಂದೆನಬೇಡ ಅಚ್ಯುತಾನಂತ ಗೋವಿಂದ ಮುಕುಂದನ ಇಚ್ಛ...
ಗಜವದನ ಪಾಲಿಸೋ | Gajavadana Paliso | Sri Vijaya Dasaru | Sung by Hema Kulkarni
Просмотров 12619 часов назад
ಗಜವದನ ಪಾಲಿಸೋ | Gajavadana Paliso | Sri Vijaya Dasaru | Sung by Hema Kulkarni Collaboration with Amma(Hema Kulkarni) ಗಜವದನ ಪಾಲಿಸೋ ಕೀರ್ತನಕಾರರು : ವಿಜಯದಾಸರು ರಾಗ : ಬೇಗದೆ ಗಜವದನ ಪಾಲಿಸೋ ತ್ರಿಜಗದೊಡೆಯ ಶ್ರೀ ಭುಜಗ ಭೂಷಣ ।।ಪ॥ ಏಸು ದಿನಕೆ ನಿನ್ನ ವಾಸವ ಪೊಗಳುವೆ ಲೇಸ ಪಾಲಿಸೊ ನಿತ್ಯ ವಾಸವನುತನೆ ।।೧।। ಭಕ್ತಿಯೊಳು ಭಜಿಪೆನು ರಕ್ತಾಂಬರಧರ ಮುಕ್ತಿ ಪಥವೀಯೋ ಶಕ್ತಿ ಸ್ವರೂಪ ।।೨।। ಪೊಡವಿಯೊಳಗೆ ನಿನ್ನ ಬಿಡುವರಾರೋ ರನ್ನ ಕಡು ಹರುಷದಿ ಕಾಯೋ ವಿಜಯ ವಿಟ್ಟಲ ದಾಸ...
ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ|kandu kandu nee enaa|Sri Purandara Dasaru|Sung by Anand Kulkarni
Просмотров 57528 дней назад
ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ | kandu kandu nee enaa Composed by Sri Purandara Dasaru Sung by Anand Kulkarni ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ ಪುಂಡರೀಕಾಕ್ಷ ಶ್ರೀ ಪುರುಷೋತ್ತಮ || ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ ನಿಂದೆಯಲಿ ನೊಂದೆನೈಯ್ಯ ನೀರಜಾಕ್ಷ ತಂದೆತಾಯಿಯು ನೀನೆ ಬಂಧುಬಳಗವು ನೀನೆ ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ||೧|| ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ ಎಣಿಸಲಾರದ ಭವದಿ ಕಡುನೊಂದೆ ನಾನು ಸನಕಾದಿಮುನಿವಂದ್ಯ ವನಜಸಂಭವ ...
Eke Mamathe kottu | ಏಕೆ ಮಮತೆ ಕೊಟ್ಟು | Sri Gopala Dasaru | Sung by Anand Kulkarni
Просмотров 259Месяц назад
Eke Mamathe kitty | ಏಕೆ ಮಮತೆ ಕೊಟ್ಟು Composed by Sri Gopala Dasaru Sung by Anand Kulkarni ಏಕೆ ಮಮತೆ ಕೊಟ್ಟು ದಣಿಸುವಿ ರಂಗ ನೀ ಕರುಣದಿ ಎನ್ನ ಪಾಲಿಸೊ ಕೃಷ್ಣ || ಪ. || ನಿನ್ನ ಹಂಬಲಿಸದೆ ಅನ್ಯ ವಿಷಯಗಳಿ- ಗೆನ್ನನೊಪ್ಪಿಸುವುದು ನೀತವೆ ಮನ್ನಿಸಿ ದಯದಿ ನೀ ಎನ್ನ ಪಾಲಿಸಲು ನಾ ನಿನ್ನ ನೇಮಕೆ ಪ್ರತಿಕೂಲನೆ || ೧ || ತನುವು ತನ್ನದು ಅಲ್ಲ ತನು ಸ೦ಬ೦ಧಿಗಳೆ೦ಬೋ ತನುವ್ಯಾರೊ ತಾನ್ಯಾರೊ ಅವರಿಗೆ ಧನ ಮೊದಲಾದ ವಿಷಯಗಳ ಅನುಭವ ಹಿ೦ದಿನ ದೇಹದ೦ತಲ್ಲವೆ || ೨ || ಇ೦ದ್ರಿಯ೦ಗಳು ವಿಷಯ...
ಆದದ್ದೆಲ್ಲಾ ಒಳಿತೇ ಆಯಿತು | Adaddella Olithe Ayitu | Sri Purandara Dasaru | Sung by Anand Kulkarni
Просмотров 367Месяц назад
ಆದದ್ದೆಲ್ಲಾ ಒಳಿತೇ ಆಯಿತು | Adaddella Olithe Ayitu Composed by Sri Purandara Dasaru This song written by Sri Purandara Dasaru praising his wife who is cause for his sadhana/ achievements🙏 Sung by Anand Kulkarni ಆದದ್ದೆಲ್ಲ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು ||ಪ|| ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮುಂಡೆ ಬಾಗಿ ನಾಚುತಲಿದ್ದೆ ಹೆಂಡತಿ ಸಂತತಿ ಸಾವಿರ ವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ ||೧|| ಗೋಪಾಳ ಬುಟ್ಟಿ ಹಿಡಿಯ...
प्रीणयामो वासुदेवम् | ಪ್ರೀಣಯಾಮೋ ವಾಸುದೇವಂ|Preenayamo Vasudevam(8)| Sri Madhvacharyaru |Anand Kulkarni
Просмотров 4562 месяца назад
प्रीणयामो वासुदेवम् | ಪ್ರೀಣಯಾಮೋ ವಾಸುದೇವಂ | Preenayamo Vasudevam(8th Shloka) Written by Sri Madhvacharyaru Chanting by Anand Kulkarni ವಂದಿತಾಶೇಷ ವಂದ್ಯೋರು ವೃಂದಾರಕಂ ಚಂದನಾ ಚರ್ಚಿತೋದಾರಪೀನಾಂಸಕಮ್ | ಇಂದಿರಾ ಚಂಚಲಾಪಾಂಗನೀರಾಜಿತಂ ಮಂದರೋದ್ಧಾರಿ ವೃತ್ತೋದ್ಭುಜಾಭೋಗಿನಂ | ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೧ || ಸೃಷ್ಟಿ ಸಂಹಾರ ಲೀಲಾವಿಲಾಸಾತತಂ ಪುಷ್ಟಷಾಡ್ಗುಣ್ಯ ಸದ್ವಿಗ್ರಹೋಲ್ಲಾಸಿನಮ್ | ದುಷ್ಟ ನಿಷ್ಯೇಷ ಸಂಹಾರಕರ...
ಯಾರೇ ರಂಗನ ಯಾರೇ ಕೃಷ್ಣನ | Yaare Rangana Yaare krishnana | Sri Purandara Dasaru |Sung by Anand Kulkarni
Просмотров 3152 месяца назад
ಯಾರೇ ರಂಗನ ಯಾರೇ ಕೃಷ್ಣನ | Yaare Rangana Yaare krishnana Composed by Sri Purandara Dasaru Sung by Anand Kulkarni ಯಾರೇ ರಂಗನ ಯಾರೇ ಕೃಷ್ಣನ || ಪ || ಯಾರೇ ರಂಗನ ಕರೆಯ ಬಂದವರು || ಅ.ಪ || ಗೋಪಾಲ ಕೃಷ್ಣನ, ಪಾಪ ವಿನಾಶನ ಈ ಪರಿಯಿಂದಲಿ ಕರೆಯ ಬಂದವರು || ೧ || ವೇಣು ವಿನೋದನ, ಪ್ರಾಣ ಪ್ರಿಯನ ಜಾಣೆಯರಸರನ ಕರೆಯ ಬಂದವರು || ೨ || ಕರಿರಾಜ ವರದನ ಪರಮಪುರುಷನ ಪುರಂದರ ವಿಠಲನ ಕರೆಯ ಬಂದವರು || ೩ || #anandkulkarni #anandamaya #bhaktigeete #dasarapadagalu #...
ಬಿಡಬೇಡ ಸದ್ಗುಣವ | Bidabeda Sadgunava | song of moral values | Sung by Anand Kulkarni
Просмотров 2103 месяца назад
ಬಿಡಬೇಡ ಸದ್ಗುಣವ ಬಾಳಿಗದು ಭೂಷಣವು ಉಡಿಗೆ ತೊಡಿಗೆಗಳೆಲ್ಲ ದೇಹ ಶೃಂಗಾರವು||ಪ|| ಸತ್ಯಧರ್ಮಗಳೆಂಬ ದೃಷ್ಟಿ ಕಣ್ಣೊಳಗಿರಲಿ ಉತ್ತಮರ ಉಪದೇಶ ವಾಣಿ ಕಿವಿಯೊಳಗಿರಲಿ ನಿತ್ಯದಲಿ ಸುವಿಚಾರ ಚಂದ್ರ ಮೂಡುತಲಿರಲಿ ಜ್ಞಾನದೀಪದ ಬೆಳಕು ದಾರಿತೋರುತ ಲಿರಲಿ ||1|| ಬಿರುನುಡಿಯ ನುಡಿಬೇಡ ಪರರೊಡವೆ ಕಳಬೇಡ ದುರುಳ ಸಂಗವು ಬೇಡ ಯಾರಲ್ಲೂ ಹಗೆ ಬೇಡ ಹುಟ್ಟಿಸಿದ ತಾಯ್ತಂದೆ ಮನವ ನೋಯಿಸಬೇಡ ನರಜನ್ಮ ಸಾರ್ಥಕತೆ ಚಿಂತನೆಯ ಬಿಡಬೇಡ||2|| ಸುಳ್ಳನಾಡಲು ಬೇಡ ಕಳ್ಳನೆನಿಸಲು ಬೇಡ ಒಳ್ಳೆತನ ಬಿಡಬೇಡ ಮದಮತ್ಸರವು ಬೇಡ ಬಲ...
ಪಿಳ್ಳಂಗೋವಿಯ ಚೆಲುವ | Pillangoviya cheluva | Sri Purandara Dasaru | Sung by Anand Kulkarni
Просмотров 1753 месяца назад
ಪಿಳ್ಳಂಗೋವಿಯ ಚೆಲುವ / Pillangoviya cheluva| Composed by Sri Purandara Dasaru Sung by Anand Kulkarni ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ರಂಗನ ಎಲ್ಲಿ ನೋಡಿದಿರಿ || ಪ || ಎಲ್ಲಿ ನೋಡಿದರಲ್ಲಿ ತಾನಿಲ್ಲ ದಿಲ್ಲವೆಂದು ಬಲ್ಲ ಜಾಣರೆ || ಅ.ಪ || ನಂದಗೋಪನ ಮಂದಿರಂಗಳ ಸಂದುಗೊಂದಿನಲಿ ಅಂದ ಚಂದದ ಗೋಪ ಬಾಲರ ವೃಂದ ವೃಂದದಲಿ ಸುಂದರಾಂಗದ ಸುಂದರೀಯರ ಹಿಂದು ಮುಂದಿನಲಿ ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿ || 1 || ಈ ಚರಾಚರದೊಳಗೆ ಅಜಾಂಡದ ಆಚೆ ಈಚೆಯಲಿ ಖೇಚರೇಂದ್ರ...
ಇದು ಭಾಗ್ಯ ಇದು ಭಾಗ್ಯ | Idu Bhagya Idu Bhagya | Sri Purandara Dasaru | Sung by Anand Kulkarni
Просмотров 2003 месяца назад
ಇದು ಭಾಗ್ಯ ಇದು ಭಾಗ್ಯ | Idu Bhagya Idu Bhagya Composed by Sri Purandara Dasaru Sung by Anand Kulkarni Please Subscribe : www.youtube.com/@Anandkulkarni-lq9wu ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ ಪದುಮನಾಭನ ಪಾದ ಭಜನೆ ಸುಖವಯ್ಯಾ ॥ಪ॥ ಕಲ್ಲಾಗಿ ಇರಬೇಕು ಕಠಿಣ ಭವ ತೊರೆಯೊಳಗೆ ಬಿಲ್ಲಾಗಿ ಇರಬೇಕು ತನ್ನವರೊಳಗೆ॥ ಮೆಲ್ಲನೇ ಮಾಧವಗೆ ಮನವ ಮೆಚ್ಚಿಸಬೇಕು ಬೆಲ್ಲವಾಗಿರಬೇಕು ಬಲ್ಲವರೊಳಗೆ॥ ಬುದ್ಧಿಯಲಿ ತನುಮನವ ತಿದ್ದಿಕೊಳುತಿರಬೇಕು ಮುದ್ದಾಗಿ ಇರಬೇಕು ಮುನಿಯ...
ಮಾತು ಮಾತಿಗೆ ಕೇಶವ ನಾರಾಯಣ | Maatu Matige Keshava Narayana | Sri Vadirajaru | Sung by Anand Kulkarni
Просмотров 3543 месяца назад
ಮಾತು ಮಾತಿಗೆ ಕೇಶವ ನಾರಾಯಣ | Maatu Matige Keshava Narayana Composed by Sri Vadirajaru Sung by Anand Kulkarni Please Subscribe : www.youtube.com/@Anandkulkarni-lq9wu ಮಾತು ಮಾತಿಗೆ ಕೇಶವ ನಾರಾಯಣ ಮಾಧವ ಎನಬಾರದೆ ಹೇ ಜಿಹ್ವೆ ।।ಪ॥ ಪ್ರಾತಃಕಾಲದೊಳೆದ್ದು ಪಾರ್ಥಸಾರಥಿಯೆಂದು ಪ್ರೀತಿಲಿ ನೆನೆಯೆ ಸುಪ್ರೀತನಾಗುವ ಹರಿ ।।ಅ.ಪ॥ ಜಲಜನಾಭನ ನಾಮವು ಈ ಜಗಕ್ಕೆಲ್ಲ ಜನನ ಮರಣ ಹರವು ಸುಲಭವೆಂದೆನಲಾಗಿ ಸುಖಕೆ ಕಾರಣವಿದು ಬಲ್ಲಿದ ಪಾಪಗಳನ್ನೆಲ್ಲ ಪರಿಹರಿಸುವುದೆಂದು ತಿಳಿ...
Nere nambide madh hrudaya| ನೆರೆನಂಬಿದೆ ಮದ ಹೃದಯ | Sri Vyasa Vittala Dasaru| Sung by Anand Kulkarni
Просмотров 2373 месяца назад
Nere nambide madh hrudaya| ನೆರೆನಂಬಿದೆ ಮದ ಹೃದಯ Composed by Sri Vyasa Vittala Dasaru Sung by Anand Kulkarni Please Subscribe : www.youtube.com/@Anandkulkarni-lq9wu ನೆರೆನಂಬಿದೆ ಮದ ಹೃದಯ ಮಂಟಪದೊಳು ಪರಿಶೋಭಿಸುತಿರು ಪಾಂಡುರಂಗ ||ಪ|| ಶರಣ ಜನರ ಸಂಸಾರ ಮಹಾ ಭಯ ಹರಣ ಕರುಣ ಸಿರಿ ಪಾಂಡುರಂಗ ||ಅ.ಪ|| ನೆರೆದಿಹ ಬಹುಜನರೋಳಿದ್ದರು ಮನ ಸ್ಥಿರ ವಿಡು ನಿನ್ನಲಿ ಪಾಂಡುರಂಗ ಪರಿ ಪರಿ ಕೆಲಸವು ನಿನ್ನ ಮಹಾಪೂಜೆ ನಿರುತ ಎನಗೆ ಕೊಡು ಪಾಂಡುರಂಗ ||೧|| ಪರದೇವನೆ ನಿನ್...
ದಯಮಾಡೊ ರಂಗ ದಯಮಾಡೊ ಕೃಷ್ಣ|Dayamado Ranga Dayamado Krishna|Sri Purandara Dasaru|Sung by Anand Kulkarni
Просмотров 2364 месяца назад
ದಯಮಾಡೊ ರಂಗ ದಯಮಾಡೊ ಕೃಷ್ಣ|Dayamado Ranga Dayamado Krishna| Composws by Sri Purandara Dasaru Sung by Anand Kulkarni Please Subscribe : www.youtube.com/@Anandkulkarni-lq9wu ದಯಮಾಡೊ ರಂಗ ದಯಮಾಡೊ ಕೃಷ್ಣ || PA || ದಯಮಾಡೊ ನಿನ್ನ ದಾಸನು ನಾನೆಂದು || A PA || ಹಲವು ಕಾಲದಿ ನಿನ್ನ ಹಂಬಲ ಎನಗೆ ಒಲಿದು ಪಾಲಿಸಬೇಕು ವಾರಿಜನಾಭ || 1 || ಇಹಪರಗತಿ ನೀನೇ ಇಂದಿರಾರಮಣ ಸಹಾಯವು ನಿನ್ನದೇ ತೋರಿ ಕರುಣ || 2 || ಕರಿರಾಜವರದನೇ ಕಾಮಿತ ಫಲದಾತ ( ಫಲದ) ಪುರಂದರ ವಿಠ...
ಬಂದ ಸಿಂಹ ನಾರಸಿಂಹ | Banda simha Narasimha | Sri Purandara Dasaru | Sung by Anand Kulkarni
Просмотров 2444 месяца назад
ಬಂದ ಸಿಂಹ ನಾರಸಿಂಹ | Banda simha | Narasimha Composed by Sri Purandara Dasaru Sung by Anand Kulkarni Please Subscribe : www.youtube.com/@Anandkulkarni-lq9wu ಬಂದ ಸಿಂಹ ನಾರಸಿಂಹ ಬಂದ ನೋಡೇ ಇಂದಿರೇಶ ಕಂಬ ಒಡೆದು ಬಂದ ನೋಡೇ ಅಕೋ ಬಂದ ನೋಡೇ, ಇಕೋ ಬಂದ ನೋಡೇ ।। ಎಲ್ಲಿ ನೋಡಿದರಲ್ಲಿ ನಾರಸಿಂಹ ನೋಡೇ ಎಲ್ಲರಲ್ಲಿ ಮೇಲೆ ಎಂಬ ಚೆಲುವ ನೋಡೇ ಎಲ್ಲರನ್ನು ಹರಿಗೆ ಎಂದು ದಾನ ಮಾಡೇ ।।೧।। ಹರಿಯು ಕಂದನ ಕರೆಗೆ ಓಡಿ ಬಂದ ನೋಡೇ ಧರಿಸಲಿಲ್ಲ ಪೂರ್ಣ ಸಿಂಹ ವೇಷ ನೋಡೇ ಹರಿ...
ಇಟ್ಹಾಂಗೆ ಇರುವೆನೊ ಹರಿಯೇ | Ithange Iruveno Hariye | Sri Sripadarajaru | Sung by Anand Kulkarni
Просмотров 5004 месяца назад
ಇಟ್ಹಾಂಗೆ ಇರುವೆನೊ ಹರಿಯೇ | Ithange Iruveno Hariye | Sri Sripadarajaru | Sung by Anand Kulkarni
Sri Harikathamrutasara : Vyapti Sandhi poem 21 | Sri Jagannatha Dasaru | Sung by Anand Kulkarni
Просмотров 1214 месяца назад
Sri Harikathamrutasara : Vyapti Sandhi poem 21 | Sri Jagannatha Dasaru | Sung by Anand Kulkarni
Nee Mayeyolago | ನೀ ಮಾಯೆಯೊಳಗೊ | Sri Kanaka Dasaru | Sung by Anand Kulkarni
Просмотров 1665 месяцев назад
Nee Mayeyolago | ನೀ ಮಾಯೆಯೊಳಗೊ | Sri Kanaka Dasaru | Sung by Anand Kulkarni
ಶರಣು ಸಿದ್ಧಿ ವಿನಾಯಕ | Sharanu Siddhi Vinayaka | Sri Purandara Dasaru | Sung by Anand Kulkarni
Просмотров 2035 месяцев назад
ಶರಣು ಸಿದ್ಧಿ ವಿನಾಯಕ | Sharanu Siddhi Vinayaka | Sri Purandara Dasaru | Sung by Anand Kulkarni
Neere Torele | ನೀರೆ ತೋರೆಲೆ | Sri Vadirajaru | Sung by Anand Kulkarni
Просмотров 2125 месяцев назад
Neere Torele | ನೀರೆ ತೋರೆಲೆ | Sri Vadirajaru | Sung by Anand Kulkarni
ಮಂಗಳಾರತಿ ತಂದು ಬೆಳಗಿರೆ | Mangalarati Tandu Belagire | Harapanahalli Bheemavva |Sung by Anand Kulkarni
Просмотров 5375 месяцев назад
ಮಂಗಳಾರತಿ ತಂದು ಬೆಳಗಿರೆ | Mangalarati Tandu Belagire | Harapanahalli Bheemavva |Sung by Anand Kulkarni
Baiyiro Baiyiro | ಬೈಯಿರೋ ಬೈಯಿರೋ| Sri Purandara Dasaru | Sung by Anand Kulkarni
Просмотров 1465 месяцев назад
Baiyiro Baiyiro | ಬೈಯಿರೋ ಬೈಯಿರೋ| Sri Purandara Dasaru | Sung by Anand Kulkarni
ಬಾರೋ ಗುರುರಾಘವೇಂದ್ರ | Baaro Guru Raghavendra | Sri Gurushreesha Vittala Dasaru|Sung by Anand Kulkarni
Просмотров 2726 месяцев назад
ಬಾರೋ ಗುರುರಾಘವೇಂದ್ರ | Baaro Guru Raghavendra | Sri Gurushreesha Vittala Dasaru|Sung by Anand Kulkarni
ದುರಿತಗಜ ಪಂಚಾನನ | Duritagaja panchanana | Sri Sripadarajaru | Sung by Anand Kulkarni
Просмотров 2596 месяцев назад
ದುರಿತಗಜ ಪಂಚಾನನ | Duritagaja panchanana | Sri Sripadarajaru | Sung by Anand Kulkarni
Preenayamo Vasudevam - Stotra 2 | Sri Madhvacharya Teertharu | Sung by Anand Kulkarni
Просмотров 2696 месяцев назад
Preenayamo Vasudevam - Stotra 2 | Sri Madhvacharya Teertharu | Sung by Anand Kulkarni
ಎಂದು ಕಾಂಬೆನೊ ಎನ್ನ | Endu kambeno Enna | Sri Prasanna Venkata Dasaru | Sung by Anand Kulkarni
Просмотров 2926 месяцев назад
ಎಂದು ಕಾಂಬೆನೊ ಎನ್ನ | Endu kambeno Enna | Sri Prasanna Venkata Dasaru | Sung by Anand Kulkarni
Hanuman ki Jai|ಹನುಮಾನ್ ಕೀ ಜೈ|Sri Vidyaprasanna teertharu|Sung by Anand Kulkarni|Keyboard by Vivek G
Просмотров 3027 месяцев назад
Hanuman ki Jai|ಹನುಮಾನ್ ಕೀ ಜೈ|Sri Vidyaprasanna teertharu|Sung by Anand Kulkarni|Keyboard by Vivek G
ನೀನೆ ದಯಾಳೊ ನಿರ್ಮಲಚಿತ್ತ ಗೋವಿಂದ | Sri Purandara Dasaru | Sung by Anand Kulkarni
Просмотров 1207 месяцев назад
ನೀನೆ ದಯಾಳೊ ನಿರ್ಮಲಚಿತ್ತ ಗೋವಿಂದ | Sri Purandara Dasaru | Sung by Anand Kulkarni
ಎಂಜಲವನೆ ಬಳಿದ ಶ್ರೀಹರಿ | Enjalavane Balida Sri Hari | Sri Purandara Dasaru | Sung by Anand Kulkarni
Просмотров 2577 месяцев назад
ಎಂಜಲವನೆ ಬಳಿದ ಶ್ರೀಹರಿ | Enjalavane Balida Sri Hari | Sri Purandara Dasaru | Sung by Anand Kulkarni
ವಂದಿಪೆ ನಿನಗೆ ಗಣನಾಥಾ | Vandipe Ninage Gananatha | Sri Sripadarajaru | Sung by Anand Kulkarni
Просмотров 1017 месяцев назад
ವಂದಿಪೆ ನಿನಗೆ ಗಣನಾಥಾ | Vandipe Ninage Gananatha | Sri Sripadarajaru | Sung by Anand Kulkarni

Комментарии