ನೀನೆ ದಯಾಳೊ ನಿರ್ಮಲಚಿತ್ತ ಗೋವಿಂದ | Sri Purandara Dasaru | Sung by Anand Kulkarni

Поделиться
HTML-код
  • Опубликовано: 8 фев 2025
  • ನೀನೆ ದಯಾಳೊ ನಿರ್ಮಲಚಿತ್ತ ಗೋವಿಂದ| Neene dayaalu nirmala chitta govinda
    Composed by Sri Purandara Dasaru
    Sung by Anand Kulkarni
    Thanks for watching 😀🙏
    🔔Please Subscribe to my channel(Refer link below)
    / @anandkulkarni-lq9wu
    ನೀನೆ ದಯಾಳೊ ನಿರ್ಮಲಚಿತ್ತ ಗೋವಿಂದ
    ನಿಗಮಗೋಚರ ಮುಕುಂದ
    ಜ್ಞಾನಿಗಳರಸ ನೀನಲ್ಲದೆ ಜಗಕಿನ್ನು
    ಮಾನದಿಂದಲಿ ಕಾವ ಧೊರೆಗಳ ನಾ ಕಾಣೆ
    ದಾನವಾಂತಕ ದೀನಜನಮಂದಾರನೆ
    ಧ್ಯಾನಿಪರ ಮನಸಂಚಾರನೆ
    ಮೌನವಾದೆನು ನಿನ್ನ ಧ್ಯಾನಾನಂದದಿ ಈಗ
    ಸಾನುರಾಗದಿ ಕಾಯೊ ಸನಕಾದಿವಂದ್ಯನೆ
    ಬಗೆ ಬಗೆಯಲಿ ನಿನ್ನ ತುತಿಪೆನೊ ನಗಧರ
    ಖಗಪತಿವಾಹನನೆ
    ಮಗುವಿನ ಮಾತೆಂದು ನಗುತ ಕೇಳುತ ಬಂದೆ
    ಬೇಗದಿಂದಲಿ ಕಾಯೊ ಸಾಗರಶಯನನೆ
    ಮಂದರಧರ ಅರವಿಂದಲೋಚನ ನಿನ್ನ
    ಕಂದನೆಂದೆಣಿಸೊ ಎನ್ನ
    ಸಂದೇಹವೇಕಿನ್ನು ಸ್ವಾಮಿ ಮುಕುಂದನೆ
    ಬಂದೆನ್ನ ಕಾಯೊ ಶ್ರೀಪುರಂದರವಿಠಲ
    #anandamaya #anandkulkarni #bhaktigeete #kannadadevotionalsongs #dasarapadagalu
    #bhaktisong #devotional #vittala
    #purandaradasaru

Комментарии •