ಆಳ್ವಾಸ್ ವಿರಸತ್, 3000ಕ್ಕೂ ಮಿಕ್ಕಿ ಕಲಾವಿದರಿಂದೊಡಗೂಡಿದ ಅದ್ದೂರಿಯ ಮೆರವಣಿಗೆ.

Поделиться
HTML-код
  • Опубликовано: 15 дек 2023
  • ಆಳ್ವಾಸ್ ವಿರಸತ್ ಕಾರ್ಯಕ್ರಮದ ಆರಂಭದಲ್ಲಿ 130ಕ್ಕೂ ಅಧಿಕ ತಂಡಗಳಿಂದ 3000ಕ್ಕೂ ಮಿಕ್ಕಿ ಕಲಾವಿದರಿಂದೊಡಗೂಡಿದ ಅದ್ದೂರಿಯ ಮೆರವಣಿಗೆ.
    ಮೆರವಣಿಗೆಯಲ್ಲಿ ವಿವಿಧ ರಾಜ್ಯಗಳ ದೇವಾನು ದೇವತೆಗಳ, ದೈವಗಳ ಬಣ್ಣದ ವೇಷಗಳು, ಚೆಂಡೆ ವಾದನ, ಕಥಕ್ಕಳಿ, ಡೊಳ್ಳು ಕುಣಿತ, ಹುಲಿವೇಷಗಳು, ಸಿಂಗಾರಿ ಮೇಳ, ಘಟೋದ್ಗಜ, ಭಜನೆ, ಶಂಖ ಕೊಂಬು ಬಹಳ ತಂಡಗಳು ಕಳಶ ಹೊತ್ತ ಮಹಿಳೆಯರು ವಿಪ್ರರ ವೇದಘೋಷ, ಪಂಡರಾಪುರ ಭಜನ ತಂಡ, ಹರೇ ರಾಮ ಹರೇ ಕೃಷ್ಣ ಭಜನಾ ತಂಡ, ಮೈಸೂರು ರಾಮಲೀಲಾ ಸಂಕೀರ್ತನಗಳ ತಂಡ, ಪಲ್ಲಕ್ಕಿ ಮೆರವಣಿಗೆ, ಗಣಪತಿ ಮೂರ್ತಿ ಇರುವ ಸಣ್ಣ ರಥ ಸಾಗಿ ಬಂತು. ಭಕ್ತಿಭಾವ ಉದ್ದೀಪನ ಗೊಳಿಸಿದ ರಥಾರತಿ ಕಾರ್ಯಕ್ರಮಗಳು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಎಂ ಮೋಹನ್ ಆಳ್ವ ರವರ ನೇತೃತ್ವದಲ್ಲಿ, ನಡೆದರೆ ಕಾರ್ಯಕ್ರಮವನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದರೆ ಮುಖ್ಯ ಅತಿಥಿಗಳಾಗಿ ಧರ್ಮಾಧಿಕಾರಿಗಳಾದ ಡಾಕ್ಟರ್ ಡಿ.ವಿರೇಂದ್ರ ಹೆಗ್ಗಡೆ, ಶ್ರೀಪತಿ ಭಟ್, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಮಂತ್ರಿಗಳಾದ ಅಭಯ ಚಂದ್ರ ಜೈನ್, ಪಿ. ಜಿ. ಆರ್ ಸಿಂಧ್ಯಾ, ಜಿಲ್ಲಾಧಿಕಾರಿ ಮಲೈ ಮುಗಿಲನ್, ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಕಿಶೋರ್ ಆಳ್ವ, ಶಶಿಧರ ಶೆಟ್ಟಿ ಬರೋಡ, ಶ್ರೀ ಗಣೇಶ್ ಕಾರ್ಣಿಕ್, ಮೊದಲಾದವರು ಭಾಗವಹಿಸಿದ್ದರು.
    Mangalore Samachar..
    / @mangaloresamachar9338
  • РазвлеченияРазвлечения

Комментарии •