ದ್ವಿತೀಯ ಪಿಯುಸಿಯಲ್ಲಿ ಶೇಕಡ 96 ಅಂಕ ಪಡೆದಿರುವ ಕುಮಾರಿ ಲಕ್ಷ್ಮಿ ಮರಾಠೆ ಇವರ ಅನಿಸಿಕೆ.

Поделиться
HTML-код
  • Опубликовано: 5 окт 2024
  • ಮೂಡಿಗೆರೆ ತಾಲ್ಲೂಕು ಕುವೆ, ನಾಗಮಂಜಿಗೆ ತೋಟ ಶ್ರೀಮತಿ ಮತ್ತು ಶ್ರೀ ಗಜಾನನ ಮರಾಠೆ ಇವರ ಏಕಮೇವ ಸುಪುತ್ರಿ ಕುಮಾರಿ ಲಕ್ಷ್ಮಿ 2024ರ ದ್ವಿತೀಯ ಪಿಯುಸಿಯಲ್ಲೀ ಶೇಕಡ 96 ಅಂಕ ಗಳಿಸುವುದರೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.
    ಇವರ ಆರಂಭದಿಂದ ಇಲ್ಲಿಯ ತನಕ ಅಂಕಗಳನ್ನು ಹೇಗೆ ಪಡೆಯುತ್ತಾರೆ ಯಾವ ರೀತಿ ಅಭ್ಯಾಸ ಮಾಡುತ್ತಾರೆ ಎಂಬಿ ತ್ಯಾರಿ ವಿವರಗಳನ್ನು ಒಳಗೊಂಡ ಅವರ ಅನಿಸಿಕೆ ಹೀಗಿದೆ ವೀಕ್ಷಿಸಿ.Mangalore Samachar..
    / @mangaloresamachar9338

Комментарии • 9