ನಿಸರ್ಗ ಮುಡಿಪು - ಮಂಗಳೂರು ಮಿತ್ತಬರೆ ಲೇಔಟ್ ಉದ್ಘಾಟನೆ ಸುಸಂಪನ್ನ.

Поделиться
HTML-код
  • Опубликовано: 2 июл 2024
  • ಶ್ರೀ ಮಂಜುನಾಥ ಸ್ವಾಮಿ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್
    ಉಳ್ಳಾಲ ತಾಲೂಕಿನ ಮುಡಿಪುವಿನ ಚರ್ಚ್ ರೋಡ್ ಬಳಿಯ ಮಿತ್ತಬರೆಯಲ್ಲಿ ಸುಮಾರು 22 ಎಕ್ರೆ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ 'ನಿಸರ್ಗ ಮುಡಿಪು - ಮಂಗಳೂರು ಮಿತ್ತಬರೆ ಲೇಔಟ್'ನ ಉದ್ಘಾಟನೆ ದಿನಾಂಕ 28.06.2024ರಂದು ನಡೆಯಿತು.
    ಬೆಂಗಳೂರು ಕೆಂಗೇರಿಯ ಅಂಚೇಪಾಳ್ಯದ ಉದ್ಯಮಿ, ಶ್ರೀವಾರಾಹಿ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಮತ್ತು ಶ್ರೀ ಲಕ್ಷ್ಮೀನರಸಿಂಹ ಸ್ಟೋನ್ ಕ್ರಷರ್ ಮಾಲಕ ಬಸವರಾಜ್ ಅಂಚೇಪಾಳ್ಯ ಅವರ ನೇತೃತ್ವದ ಶ್ರೀ ಮಂಜುನಾಥ స్వామి ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಮತ್ತು ಕೇಶವದಾಸ್ ಮಾಲಕತ್ವದ ಚೈತನ್ಯ ಅಸೋಸಿಯೇಟ್ಸ್ ಇವರ ಸಹಯೋಗದೊಂದಿಗೆ ಅಭಿವೃದ್ಧಿಗೊಳ್ಳಲಿದೆ..
    ಶ್ರೀ ಕ್ಷೇತ್ರ ಸಿಗಂದೂರಿನ ಆನುವಂಶಿಕ ಧರ್ಮದರ್ಶಿ ಡಾ| ಎಸ್. ರಾಮಪ್ಪ ಅವರು ಲೇಔಟ್ ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ, ಈಗಾಗಲೇ ಬೆಂಗಳೂರು
    ಸಹಿತ ನಿರ್ಮಾಣ ರಾಜ್ಯದ ವಿವಿಧೆಡೆ ಮನೆ ಕಾರ್ಯದಲ್ಲಿ ಪ್ರಸಿದ್ದಿ ಪಡೆದು ಗ್ರಾಹಕ ಸ್ನೇಹಿಯಾಗಿರುವ ಬಸವರಾಜ್ ಅವರು ಈಗ ತನ್ನ ಉದ್ಯಮವನ್ನು ಮಂಗಳೂರಿಗೆ ವಿಸ್ತರಿಸಿದ್ದಾರೆ. ಇಲ್ಲೂ ಇವರ ಉದ್ಯಮ ಪ್ರಸಿದ್ದಿ ಪಡೆಯಲಿ ಎಂದರು.
    ಸಿನೆಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಮಾತನಾಡಿ, ಮುಡಿಪುವಿನ ಈ ಲೇಔಟ್ ಪ್ರಕೃತಿಯ ಮಡಿಲಿನಲ್ಲಿದ್ದು, ಎಲ್ಲ ವರ್ಗದ ಜನರ ಮನೆಯ ಕನಸನ್ನು ಬಸವರಾಜ್ ನನಸು ಮಾಡಲಿದ್ದಾರೆ. ಇದಕ್ಕೆ ಇಲ್ಲಿನ ಜನರ ಸಹಕಾರವೂ ಅಗತ್ಯ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಧಾನ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್
    ಈ ಲೇಔಟ್ನಲ್ಲಿ ಎಲ್ಲ ವರ್ಗದ ಜನರಿಗೂ ಕೈಗೆಟಕುವ ದರದಲ್ಲಿ ಸುಸಜ್ಜಿತ ಮನೆಗಳನ್ನು ಶ್ರೀ ಮಂಜುನಾಥ ಸ್ವಾಮಿ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆಯು ಕೇಶವದಾಸ್ ಅವರ ಮಾರ್ಗದರ್ಶನದಲ್ಲಿ ನಿರ್ಮಿಸಿಕೊಡಲಿದ್ದು, ಅಗತ್ಯ ಮೂಲ ಸೌಕರ್ಯದೊಂದಿಗೆ ಗ್ರಾಹಕರ ಆಯ್ಕೆಗೆ ತಕ್ಕಂತೆ 3.5 ಸೆಂಟ್ಸ್ನಿಂದ 10 ಸೆಂಟ್ಸ್ ವರೆಗಿನ ಸೈಟ್ನೊಂದಿಗೆ ಇಲ್ಲಿ ಮನೆ ನಿರ್ಮಾಣ ಕಾರ್ಯ ನಡೆಯಲಿದೆ. ಬಸವರಾಜ್ ಅಂಚೇಪಾಳ್ಯ ಪ್ರವರ್ತಕರು, ಶ್ರೀ ಮಂಜುನಾಥ ಸ್ವಾಮಿ
    ಅರ್ಚಕ ರಾಧಾಕೃಷ್ಣ ಕುದ್ರೆತ್ತಾಯ ಪೂಜಾ ವಿಧಿಗಳನ್ನು ನೆರವೇರಿಸಿ ದರು. ಬೆಂಗಳೂರಿನ ಉದ್ಯಮಿಗಳಾದ ರಾಜೇಶ್, ನಾಗರಾಜ್ ಬ್ಯಾಟರಾಯ ನಪುರ, ಸುದರ್ಶನ್ ಬೆಂಗಳೂರು, ಶ್ರೀನಿವಾಸ್ ಬೆಂಗಳೂರು, ಸಾಗರದ ಪ್ರಗತಿಪರ ಕೃಷಿಕ ತಿಮ್ಮಪ್ಪ ಹೆಗ್ಡೆ ಸೋಮೇ ಶ್ವರ ಪುರಸಭಾ ಸದಸ್ಯ ದೀಪಕ್ ಪಿಲಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮೈಸೂರು ಎಲೆಕ್ಟಿಕಲ್ ಇಂಡಸ್ಟ್ರೀಸ್ ಪೈ. ಲಿ. ನ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಚೈತನ್ಯ ಅಸೋಸಿ ಯೇಟ್ಸ್ನ ಕೇಶವದಾಸ್, ಮಾಲತಿ ಕೆ. ಭರತ್, ಮೇದಿನಿ, ಶರತ್, ಚೈತನ್ಯ ಲಕ್ಷ್ಮೀ ಮತ್ತಿತರರಿದ್ದರು.
    Mangalore Samachar..
    / @mangaloresamachar9338

Комментарии •