ನೋಟ್ಸ್ ಅನ್ನು ವಿವರವಾಗಿ ಇಲ್ಲಿ ಕೊಟ್ಟಿದ್ದೇನೆ ದಯವಿಟ್ಟು ಒಮ್ಮೆ ಗಮನಿಸಿ "Basic music theory & Major scales" A A# B C C# D D# E F F# G G# # ಈ ಸಿಂಬಲ್ ಅನ್ನು ಶಾರ್ಪ್ ಎಂದು ಕರೆಯುತ್ತಾರೆ ನೋಟ್ 'E' ಹಾಗೂ ನೋಟ್ 'B' ಗೆ ಶಾರ್ಪ್ ಇರುವುದಿಲ್ಲ. ಮೇಲಿರುವ 12 ನೋಟ್ಸ್ ಗಳನ್ನು ನಾವು ವೆಸ್ಟರ್ನ್ ಮ್ಯೂಸಿಕ್ ನೋಟ್ಸ್ ಎಂದು ಕರೆಯುತ್ತೇವೆ. ಈ ಮೇಲಿರುವ 12 ನೋಟ್ಸ್ ಗಳು ನಾವು ಪ್ರಪಂಚದ ಯಾವ ದೇಶಕ್ಕೂ ಹೋದರು ಅವು ಬದಲಾಗುವುದಿಲ್ಲ, ಆದ್ದರಿಂದ ಆ 12 ನೋಟ್ಸ್ ಗಳನ್ನು "ಯುನಿವರ್ಸಲ್ ನೋಟ್ಸ್" ಎಂದು ಕರೆಯುತ್ತಾರೆ. ಆದರೆ ಈಗ ನಾವು ಗಮನಿಸಬೇಕಾದ ಅಂಶ ಏನೆಂದರೆ, ಮೇಲಿನ ಹನ್ನೆರಡು ನೋಟ್ಸ್ ಗಳನ್ನು ನಾವು ಕೀಬೋರ್ಡಿನಲ್ಲಿ ಯದಾಾವಿಧಿಯಾಗಿ ನುಡಿಸಿದರೆ ಅದರಲ್ಲಿ ಯಾವ ಸಂಗೀತವೂ ನಮಗೆ ಬರುವುದಿಲ್ಲ ಆದ್ದರಿಂದ ಆ 12 ನೋಟ್ಸ್ ಗಳನ್ನು ನಾವು "ಸ್ಕೇಲ್" ಗಳನ್ನಾಗಿ ವಿಂಗಡನೆ ಮಾಡಿ ಆ "ಸ್ಕೇಲ್ " ಮುಖಾಂತರ ನಾವು ಹಾಡುಗಳನ್ನು ನುಡಿಸುತ್ತೇವೆ ಈಗ ನಾವು "ಸ್ಕೇಲ್" ಎಂದರೆ ಏನು ಎಂದು ತಿಳಿದುಕೊಳ್ಳೋಣ. ಸ್ಕೇಲ್ ಎಂದರೆ ಮೇಲಿರುವ 12 ನೋಟ್ಸ್ ಗಳ ಸಮ್ಮಿಶ್ರಣವನ್ನು ನಾವು ಸ್ಕೇಲ್ ಎಂದು ಕರೆಯುತ್ತೇವೆ ಕನ್ನಡದಲ್ಲಿ ಸ್ಕೇಲ್ ಪದವನ್ನು ರಾಗ ಎನ್ನುತ್ತಾರೆ. ಈಗ, ಈ ಸ್ಕೇಲ್ ಗಳಲ್ಲಿ ಎಷ್ಟು ವಿಧ ಎಂಬುದು ತಿಳಿದುಕೊಳ್ಳೋಣ ವೆಸ್ಟೆರ್ನ್ ಮ್ಯೂಸಿಕ್ ನಲ್ಲಿ ಅನೇಕ ರೀತಿಯ ಸ್ಕೇಲ್ ಗಳು ಇದ್ದಾವೆ, ಆದರೆ ಅವುಗಳಲ್ಲಿ ನಮಗೆ ಪ್ರಮುಖವಾಗಿ ಉಪಯೋಗಕ್ಕೆ ಬರುವುದು ಕೇವಲ ಎರಡು ಸ್ಕೇಲ್ ಗಳು ಮಾತ್ರ ಆ ಎರಡು ಸ್ಕೇಲ್ ಗಳು ಯಾವುವು ಎಂದರೆ 1. ಮೇಜರ್ ಸ್ಕೇಲ್ 2. ಮೈನರ್ ಸ್ಕೇಲ್ ಈಗ ನಾವು ಈ ಮೇಲಿನ ಎರಡು ಸ್ಕೇಲ್ ಗಳಲ್ಲಿ ಪ್ರಮುಖವಾದ ಒಂದು ಸ್ಕೇಲ್ ಆದಂತ ಮೇಜರ್ ಸ್ಕೆಲನ್ನು ಕಲಿಯೋಣ. ಮೇಜರ್ ಸ್ಕೇಲ್ ಮತ್ತು ಅವುಗಳ ಬೆರಳಿನ ಸಂಖ್ಯೆ C Major scale Scale: C D E F G A B C RHFN: 1 2 3 1 2 3 4 5 D - Major scale Scale: D E F# G A B C# D RHFN: 1 2 3 1 2 3 4 5 E Major scale Scale: E F# #G A B C# D# E RHNF: 1 2 3 1 2 3 4 5 F Major scale Scale: F G A A# C D E F RHFN: 1 2 3 4 1 2 3 4 G Major scale Scale: G A B C D E F# G RHFN: 1 2 3 1 2 3 4 5 A Major scale Scale: A B C# D E F# G# A RHFN: 1 2 3 1 2 3 4 5 B Major scale Scale: B C# D# E F# G# A# B RHFN: 1 2 3 1 2 3 4 5
ನಮಸ್ತೆ ಸರ್ ತಾವು ಬರೆದ ಅಕ್ಷರಗಳು ಕ್ಲಿಯರ್ ಆಗಿ ಕಾಣಿಸುತ್ತಿಲ್ಲ.ಆ ನೋಟ್ಸ್ ಕ್ಲಿಯರ್ ಆಗಿ ಇದ್ದರೆ ನಾವು ಸಹ ಬರೆದು ಕೊಂಡು ಕಲಿಯ ಬಹುದು ಸರ್. ತಮ್ಮ ಕೀ ಬೋರ್ಡ್ ವಿಷಯ ವಿವರಣೆ ಚೆನ್ನಾಗಿದೆ . ಅದಕ್ಕೆ ತುಂಬಾ ಧನ್ಯವಾದಗಳು ಸರ್.
ನೋಟ್ಸ್ ವಿಚಾರಕ್ಕೆ ಸಂಬಂದಿಸಿದ ಒಂದು ಪ್ರತ್ಯೇಕವಾದ ವಿಡಿಯೋ ಮಾಡಲು ನಿರ್ಧಾರ ಮಾಡಿದ್ದೇನೆ, ಆ ವಿಡಿಯೋದಲ್ಲಿ ಇವತ್ತಿನವರೆಗೂ ನಾನು ಹೇಳಿಕೊಟ್ಟ ಇಲ್ಲ ಲೆಸೆನ್ ಗಳ ನೋಟ್ಸ್ ನಿಮಗೆ ಸಿಗುತ್ತದೆ, ದಯವಿಟ್ಟು ನೀರಿಕ್ಷೆಸಬೇಕೆಂದು ವಿನಂತಿಸಿಕೊಳ್ಳುತ್ತೇನೆ Thank you for watching
My keyboard is Yamaha PSR 3363 which, but now its production stopped, but for more information on which keyboard to buy for beginners i have made a special video, i have given the link below, pls see the video, u will get an idea on what keyboard to buy Keyboard informative.2 ಹೊಸ ಕೀಬೋರ್ಡ್ ಯಾವುದು ತಗೋಬೇಕು? | Which is the best keyboard to learn| #keyboard ruclips.net/video/O1K7Dwaww-w/видео.html
Lesson no.10 Major chord Lesson no.11 Minor chords Link is given below Major chords ruclips.net/video/4P_GOxHkGqk/видео.htmlsi=Z1ai05ptIEKvO6wQ Minor chords ruclips.net/video/aXUFWmaoW78/видео.htmlsi=WB5Q528K-31p4eCa
ಯಾವ ಕೀಬೋರ್ಡ್ ತಗೋಬೇಕು ಅನ್ನೋ ವಿಷಯವಾಗಿ ಒಂದು ಉಪಯುಕ್ತ ಮಾಹಿತಿ ಇರೋ ವಿಡಿಯೋ ಮಾಡಿದ್ದೇನೆ, ಅದರ ಲಿಂಕ್ ಕೆಳಗೆ ಕೊಟ್ಟಿದ್ದೇನೆ, ಒಮ್ಮೆ ನೋಡಿ Keyboard informative.2 ಹೊಸ ಕೀಬೋರ್ಡ್ ಯಾವುದು ತಗೋಬೇಕು? | Which is the best keyboard to learn| #keyboard ruclips.net/video/O1K7Dwaww-w/видео.html
@@priyabalu8763 ಕೀಬೋರ್ಡ್ ನ ಕೀ ಗಳು ಪ್ರಾರಂಭ ಆಗೋದು C ನೋಟ್ ಇಂದ, so first key of keyboard is C, ಅದು ಆದಮೇಲೆ ಮುಂದಿನ ಕೀ ಬ್ಲಾಕ್ ಕೀ, ಅದನ್ನ C# (c ಶಾರ್ಪ್) ಎಂದು ಕರಿತಾರೆ, ಎಲ್ಲ ಬ್ಲಾಕ್ ಕೀ ಗಳನ್ನ ನಾವು ಶಾರ್ಪ್ ಅಂತ ಕರಿಯುತ್ತೀವಿ, ಈ ಕ್ರಮದಲ್ಲಿ C - C# - D - D# - E - F - F# - G - G# - A - A# - B 1. 2. 3. 4. 5. 6. 7. 8. 9. 10. 11. 12 ಈಗ ನಾವು ಕಲಿಯುತ್ತಿರುವ ವೆಸ್ಟೆರ್ನ್ ಮ್ಯೂಸಿಕ್ ನಲ್ಲಿ ಟೋಟಲ್ ಮೇಲಿನ 12 ನೋಟ್ಸ್ ಗಳು ಇರುತ್ತವೆ, ಆದರೆ ನೋಟ್ E ಹಾಗೂ ನೋಟ್ B ಗಳಿಗೆ ಶಾರ್ಪ್ ಇರುವುದಿಲ್ಲ ನಿಮ್ಮ ಪ್ರಶ್ನೆಗೆ ಸೂಕ್ತವಾದ ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ. Thank you
ಸರಿ ಇದೆ, F Major scale ಗೆ ಮಾತ್ರ ಫಿಂಗರ್ ನಂಬರ್ change ಇರುತ್ತೆ, ಅಂಡ್ ಮಿಕ್ಕಿದ ಎಲ್ಲಾ ಸ್ಕೇಲ್ ಗಳಿಗೆ 123 12345 ಫಿಂಗರ್ ನಂಬರ್ ಇರುತ್ತೆ ನನ್ನ ವೀಡಿಯೋಸ್ ನೋಡಿದ್ದಕ್ಕೆ ನಿಮಗೆ ಧನ್ಯವಾದಗಳು
Sure. Kelage iro link click madi, nan instagram alli message madi, nimage nan contact number kodthini instagram.com/vamshi_sagar_k?igsh=MWRtaXRtcnY4MWszMQ%3D%3D&
ನೋಟ್ಸ್ ಅನ್ನು ವಿವರವಾಗಿ ಇಲ್ಲಿ ಕೊಟ್ಟಿದ್ದೇನೆ ದಯವಿಟ್ಟು ಒಮ್ಮೆ ಗಮನಿಸಿ
"Basic music theory & Major scales"
A A# B C C# D D# E F F# G G#
# ಈ ಸಿಂಬಲ್ ಅನ್ನು ಶಾರ್ಪ್ ಎಂದು ಕರೆಯುತ್ತಾರೆ
ನೋಟ್ 'E' ಹಾಗೂ ನೋಟ್ 'B' ಗೆ ಶಾರ್ಪ್ ಇರುವುದಿಲ್ಲ.
ಮೇಲಿರುವ 12 ನೋಟ್ಸ್ ಗಳನ್ನು ನಾವು ವೆಸ್ಟರ್ನ್ ಮ್ಯೂಸಿಕ್ ನೋಟ್ಸ್ ಎಂದು ಕರೆಯುತ್ತೇವೆ.
ಈ ಮೇಲಿರುವ 12 ನೋಟ್ಸ್ ಗಳು ನಾವು ಪ್ರಪಂಚದ ಯಾವ ದೇಶಕ್ಕೂ ಹೋದರು ಅವು ಬದಲಾಗುವುದಿಲ್ಲ,
ಆದ್ದರಿಂದ ಆ 12 ನೋಟ್ಸ್ ಗಳನ್ನು "ಯುನಿವರ್ಸಲ್ ನೋಟ್ಸ್" ಎಂದು ಕರೆಯುತ್ತಾರೆ.
ಆದರೆ ಈಗ ನಾವು ಗಮನಿಸಬೇಕಾದ ಅಂಶ ಏನೆಂದರೆ, ಮೇಲಿನ ಹನ್ನೆರಡು ನೋಟ್ಸ್ ಗಳನ್ನು ನಾವು ಕೀಬೋರ್ಡಿನಲ್ಲಿ ಯದಾಾವಿಧಿಯಾಗಿ ನುಡಿಸಿದರೆ ಅದರಲ್ಲಿ ಯಾವ ಸಂಗೀತವೂ ನಮಗೆ ಬರುವುದಿಲ್ಲ
ಆದ್ದರಿಂದ ಆ 12 ನೋಟ್ಸ್ ಗಳನ್ನು ನಾವು "ಸ್ಕೇಲ್" ಗಳನ್ನಾಗಿ ವಿಂಗಡನೆ ಮಾಡಿ ಆ "ಸ್ಕೇಲ್ " ಮುಖಾಂತರ ನಾವು ಹಾಡುಗಳನ್ನು ನುಡಿಸುತ್ತೇವೆ
ಈಗ ನಾವು "ಸ್ಕೇಲ್" ಎಂದರೆ ಏನು ಎಂದು ತಿಳಿದುಕೊಳ್ಳೋಣ.
ಸ್ಕೇಲ್ ಎಂದರೆ ಮೇಲಿರುವ 12 ನೋಟ್ಸ್ ಗಳ ಸಮ್ಮಿಶ್ರಣವನ್ನು ನಾವು ಸ್ಕೇಲ್ ಎಂದು ಕರೆಯುತ್ತೇವೆ
ಕನ್ನಡದಲ್ಲಿ ಸ್ಕೇಲ್ ಪದವನ್ನು ರಾಗ ಎನ್ನುತ್ತಾರೆ.
ಈಗ, ಈ ಸ್ಕೇಲ್ ಗಳಲ್ಲಿ ಎಷ್ಟು ವಿಧ ಎಂಬುದು ತಿಳಿದುಕೊಳ್ಳೋಣ
ವೆಸ್ಟೆರ್ನ್ ಮ್ಯೂಸಿಕ್ ನಲ್ಲಿ ಅನೇಕ ರೀತಿಯ ಸ್ಕೇಲ್ ಗಳು ಇದ್ದಾವೆ, ಆದರೆ ಅವುಗಳಲ್ಲಿ ನಮಗೆ ಪ್ರಮುಖವಾಗಿ ಉಪಯೋಗಕ್ಕೆ ಬರುವುದು ಕೇವಲ ಎರಡು ಸ್ಕೇಲ್ ಗಳು ಮಾತ್ರ
ಆ ಎರಡು ಸ್ಕೇಲ್ ಗಳು ಯಾವುವು ಎಂದರೆ
1. ಮೇಜರ್ ಸ್ಕೇಲ್
2. ಮೈನರ್ ಸ್ಕೇಲ್
ಈಗ ನಾವು ಈ ಮೇಲಿನ ಎರಡು ಸ್ಕೇಲ್ ಗಳಲ್ಲಿ ಪ್ರಮುಖವಾದ ಒಂದು ಸ್ಕೇಲ್ ಆದಂತ ಮೇಜರ್ ಸ್ಕೆಲನ್ನು ಕಲಿಯೋಣ.
ಮೇಜರ್ ಸ್ಕೇಲ್ ಮತ್ತು ಅವುಗಳ ಬೆರಳಿನ ಸಂಖ್ಯೆ
C Major scale
Scale: C D E F G A B C
RHFN: 1 2 3 1 2 3 4 5
D - Major scale
Scale: D E F# G A B C# D
RHFN: 1 2 3 1 2 3 4 5
E Major scale
Scale: E F# #G A B C# D# E
RHNF: 1 2 3 1 2 3 4 5
F Major scale
Scale: F G A A# C D E F
RHFN: 1 2 3 4 1 2 3 4
G Major scale
Scale: G A B C D E F# G
RHFN: 1 2 3 1 2 3 4 5
A Major scale
Scale: A B C# D E F# G# A
RHFN: 1 2 3 1 2 3 4 5
B Major scale
Scale: B C# D# E F# G# A# B
RHFN: 1 2 3 1 2 3 4 5
Tq sir 👌🙏
ಥ್ಯಾಂಕ್ಸ್ ಸರ್
ಥ್ಯಾಂಕ್ ಯು ಸರ್ ಕೀಬೋರ್ಡ್ ಬಿಡಿಸುವುದನ್ನು ಸುಲಭವಾಗಿ ಕಲಿಸುತ್ತಿರುವುದು ನನಗೆ ಧನ್ಯವಾದಗಳು❤❤,,
Thank u sir
Thanka so much sir
ಪ್ರಾರಂಭಿಕರಿಗೆ ತುಂಬಾ ಉತ್ತಮ ಪಾಠ. 🙏ಧನ್ಯವಾದಗಳು.
ನಮಸ್ತೆ ಸರ್ ತಾವು ಬರೆದ ಅಕ್ಷರಗಳು ಕ್ಲಿಯರ್ ಆಗಿ ಕಾಣಿಸುತ್ತಿಲ್ಲ.ಆ ನೋಟ್ಸ್ ಕ್ಲಿಯರ್ ಆಗಿ ಇದ್ದರೆ ನಾವು ಸಹ ಬರೆದು ಕೊಂಡು ಕಲಿಯ ಬಹುದು ಸರ್. ತಮ್ಮ ಕೀ ಬೋರ್ಡ್ ವಿಷಯ ವಿವರಣೆ ಚೆನ್ನಾಗಿದೆ . ಅದಕ್ಕೆ ತುಂಬಾ ಧನ್ಯವಾದಗಳು ಸರ್.
ನೋಟ್ಸ್ ವಿಚಾರಕ್ಕೆ ಸಂಬಂದಿಸಿದ ಒಂದು ಪ್ರತ್ಯೇಕವಾದ ವಿಡಿಯೋ ಮಾಡಲು ನಿರ್ಧಾರ ಮಾಡಿದ್ದೇನೆ, ಆ ವಿಡಿಯೋದಲ್ಲಿ ಇವತ್ತಿನವರೆಗೂ ನಾನು ಹೇಳಿಕೊಟ್ಟ ಇಲ್ಲ ಲೆಸೆನ್ ಗಳ ನೋಟ್ಸ್ ನಿಮಗೆ ಸಿಗುತ್ತದೆ, ದಯವಿಟ್ಟು ನೀರಿಕ್ಷೆಸಬೇಕೆಂದು ವಿನಂತಿಸಿಕೊಳ್ಳುತ್ತೇನೆ
Thank you for watching
ಥ್ಯಾಂಕ್ಯೂ ಸರ್ ಒಳ್ಳೆ ರೀತಿಯಲ್ಲಿ ಹೇಳಿ ಕೊಡುತ್ತಿದ್ದೀರಿ ಧನ್ಯವಾದಗಳು 🙏🙏
Thanku anna......❤😊
ಅರ್ಥ ಆಗೋ ತರಾ ಹೇಳಿದಕ್ಕೆ ಧನ್ಯವಾದಗಳು ಗುರುಗಳೇ 👌
ತುಂಬಾ ಚನ್ನಾಗಿ ವಿವರಿಸಿದ್ದಿರಾ ಸರ್ ಧನ್ಯವಾದಗಳೂ🙏...
ತುಂಬಾ ಚೆನ್ನಾಗಿ ಹೇಳ್ಕೊಟ್ರಿ 🙏🙏
It's very good teaching to learn.
Let Holy Spirit use you more in the God's Kingdom Brother...
Yea..... Sir 🙏🙏 its very useful and effective explanation for beginners
ತುಂಬ ಧನ್ಯ ವಾದಗಳು ಸಾರ್
Pl share the notes ,so that we can practice.
Ur explanation is awesome &easy to fallow.god bless u for vidhan dana
Pl read as vidhya dhana
Notes given in comments section pls find it
ತುಂಬಾ ಉಪಯೋಗ ಹಾಗುತೇ anna
ಸರ್ ತುಂಬಾ ಚನ್ನಾಗಿ ಹೇಳ್ತಾಯಿದ್ದೀರಾ ನೋಟ್ಸ್ ಬರೆದುಕೊಳ್ಳಲು ಅವಕಾಶ ಮಾಡಿ ಸರ್ 🙏🙏🙏🙏🌹🌹🌹🌹
ನೋಟ್ಸ್ ಅನ್ನು ಕಮೆಂಟ್ಸ್ ಅಲ್ಲಿ ಪಿನ್ ಮಾಡಿದ್ದೇನೆ ಹಾಗೂ ಡಿಸ್ಕ್ರಿಪ್ಷನ್ ಅಲ್ಲೂ ಕೂಡ ಕೊಟ್ಟಿದೀನಿ ದಯವಿಟ್ಟು ಗಮನಿಸಿ
Thank you
Sir very good explaination for all viewers
Simply good..thankful to you sir jie
Thank you so much sir,GOD bless you 🙌
ಅಕ್ಷರ ಕನ್ನಡದಲ್ಲಿ ಇದ್ದಿದ್ದರೆ ಚೆನ್ನಾಗಿ ಇರ್ತಿತ್ತು
ಕಮೆಂಟ್ಸ್ ಸೆಕ್ಷನ್ ಅಲ್ಲಿ ನೋಟ್ಸ್ ಸಂಪೂರ್ಣ ಕನ್ನಡದಲ್ಲೇ ಇದೆ ಒಮ್ಮೆ ಗಮನಿಸಿ
ಧನ್ಯವಾದಗಳು ಗುರುಜಿ
Thank you!🙏🏻
Please note
Notes are given in the comments section pls find it
Thank you all for watching my videos
Brother nimma number send madi
ಸಾಮಾನ್ಯರಿಗೂ ಅರ್ಥವಾಗೊ ರೀತಿಯಲ್ಲಿ,ತಿಳಿಸಿದ್ದೀರಿ, ಧನ್ಯವಾದಗಳು 🙏
Very nice explanation. Keep it up
this all skills we can make
new songs 😊😊
Hello, sir if I buy an Indian version of the KEYBOARD will I still be able to follow your classes?
Yes you can still follow all my classes
Very easily understood .Thank you
Praise the Lord sir Good teaching n very simple ur explain Thank you.
ಸೂಪರ್ 👌
which piano u purchased what is the rate amount
My keyboard is Yamaha PSR 3363 which, but now its production stopped,
but for more information on which keyboard to buy for beginners i have made a special video, i have given the link below, pls see the video, u will get an idea on what keyboard to buy
Keyboard informative.2 ಹೊಸ ಕೀಬೋರ್ಡ್ ಯಾವುದು ತಗೋಬೇಕು? | Which is the best keyboard to learn| #keyboard
ruclips.net/video/O1K7Dwaww-w/видео.html
Very good n interesting sir
Super Sir tq❤❤❤
Nice ಸೂಪರ್
ಸರ್ ನಿಮ್ಮ ಮೊಬೈಲ್ ಫೋನ್ ನಂಬರ್ ತಿಳಿಸಿ ನಿಮ್ಮ ಹತ್ತಿರ ಬಂದು ಕೀ ಬೋರ್ಡನ್ನು ಅಬ್ಯಾಸ ಮಾಡುತ್ತೇನೆ
Kelage kottiruva link inda nannannu nanna instagram alli samparkisi
instagram.com/vamshi_sagar_k?igsh=MWRtaXRtcnY4MWszMQ%3D%3D&
ಪ್ರೈಸ್ ದ ಲಾರ್ಡ್ ಬ್ರದರ್ plz ನಿಮ್ಮ ನೋಟ್ಸ್ ಪಿ ಡಿ ಫ್ ಮತ್ತೆ E menjor ಹೇಗೆ ಪ್ಲೇ ಮಾಡೋದ್ ಅಂತ ಹೇಳಿಕೊಡಿ
drsagarvamshi1@gmail.com
ದಯವಿಟ್ಟು ಮೇಲೆ ಕೊಟ್ಟಿರುವ ನನ್ನ ಮೇಲ್ ID ಗೆ ನಿಮ್ಮ ಮೇಸಜ್ ಕಳಿಸಿ ನಾನು ನಿಮಗೆ PDF ನೋಟ್ಸ್ ಸೆಂಡ್ ಮಾಡ್ತಿನಿ
Thank you
Very helpful thanks
Super
Very nice sir
Thank u ,u r a good teacher,plzz share the notes
drsagarvamshi1@gmail.com
Pls send mail to my above mail id so that I will share my notes PDF with you
Thanks for watching my videos
Thanks for u sir tumba use aitu
very nicely explained
Praise the lord brother nivu yelli ierodu yavu huru
Bengaluru
Super sir thank u sir
Superb
Suuuuuuper sir
Sir give information about chords ai
Lesson no.10 Major chord
Lesson no.11 Minor chords
Link is given below
Major chords
ruclips.net/video/4P_GOxHkGqk/видео.htmlsi=Z1ai05ptIEKvO6wQ
Minor chords
ruclips.net/video/aXUFWmaoW78/видео.htmlsi=WB5Q528K-31p4eCa
Super ❤
Super sir.
Super sir
Super teach sir
ಬ್ರದರ್ ಬಿಗಿನರ್ ಗೆ E373 or I500 ಯಾವ ಪಿಯಾನೋ ಬೆಸ್ಟ್ ಬ್ರದರ್
ಯಾವ ಕೀಬೋರ್ಡ್ ತಗೋಬೇಕು ಅನ್ನೋ ವಿಷಯವಾಗಿ ಒಂದು ಉಪಯುಕ್ತ ಮಾಹಿತಿ ಇರೋ ವಿಡಿಯೋ ಮಾಡಿದ್ದೇನೆ, ಅದರ ಲಿಂಕ್ ಕೆಳಗೆ ಕೊಟ್ಟಿದ್ದೇನೆ, ಒಮ್ಮೆ ನೋಡಿ
Keyboard informative.2 ಹೊಸ ಕೀಬೋರ್ಡ್ ಯಾವುದು ತಗೋಬೇಕು? | Which is the best keyboard to learn| #keyboard
ruclips.net/video/O1K7Dwaww-w/видео.html
Thank you Brother 💖
Brother nanu Keyboard ⌨️ alla keliddu piano 🎹
@@puneethdavid9805 alright, nimma budget eshtu antha heli, adakke suit ago best model suggest madthini
Yaava keyboard togobeku as a beginner?
Yamaha PSR E373 best for beginners
👌👌💐💐 tq
Thanks you sir
Good video bro thanks
Easy naratio to learn
Fabulous
Tq u brother 👍
Thanks sir
ನಮಸ್ತೇ ಸರ್ ಕೀ ಬೋರ್ಡ್ ಅಲ್ಲಿ syn1 A ಅಂಥ ತೋರಿಸ್ತಿದೆ ಆದರೆ A key ಬೇರೆ ಅಲ್ವಾ ನೀವು ಹೇಳಿದ್ದು ಕೀ ಬೋರ್ಡ್ ನಲ್ಲಿ ಎಷ್ಟನೇ num key c agutthe thilisi sir
ನಿಮ್ಮ ಪ್ರಶ್ನೆ ಸರಿಯಾಗಿ ಅರ್ಥ ಆಗಿಲ್ಲ, ಇನ್ನೊಮ್ಮೆ ಸ್ಪಷ್ಟವಾಗಿ ಕೇಳ್ತೀರಾ ?
Key board nalli estane num key indha C agutthe
@@priyabalu8763 ಕೀಬೋರ್ಡ್ ನ ಕೀ ಗಳು ಪ್ರಾರಂಭ ಆಗೋದು C ನೋಟ್ ಇಂದ, so first key of keyboard is C, ಅದು ಆದಮೇಲೆ ಮುಂದಿನ ಕೀ ಬ್ಲಾಕ್ ಕೀ, ಅದನ್ನ C# (c ಶಾರ್ಪ್) ಎಂದು ಕರಿತಾರೆ, ಎಲ್ಲ ಬ್ಲಾಕ್ ಕೀ ಗಳನ್ನ ನಾವು ಶಾರ್ಪ್ ಅಂತ ಕರಿಯುತ್ತೀವಿ, ಈ ಕ್ರಮದಲ್ಲಿ C - C# - D - D# - E - F - F# - G - G# - A - A# - B
1. 2. 3. 4. 5. 6. 7. 8. 9. 10. 11. 12
ಈಗ ನಾವು ಕಲಿಯುತ್ತಿರುವ ವೆಸ್ಟೆರ್ನ್ ಮ್ಯೂಸಿಕ್ ನಲ್ಲಿ ಟೋಟಲ್ ಮೇಲಿನ 12 ನೋಟ್ಸ್ ಗಳು ಇರುತ್ತವೆ, ಆದರೆ ನೋಟ್ E ಹಾಗೂ ನೋಟ್ B ಗಳಿಗೆ ಶಾರ್ಪ್ ಇರುವುದಿಲ್ಲ
ನಿಮ್ಮ ಪ್ರಶ್ನೆಗೆ ಸೂಕ್ತವಾದ ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ. Thank you
Thank you sir
@@priyabalu8763 welcome
Sir super teach to Bigineres so please give notes me sir
Notes are given in comments section pls find it
Thank you
Sir i want join ur class. Next what is procedure sir
Instagram nalli message madi
Nanna profile link kelage kottidini nodi
instagram.com/vamshi_sagar_k?igsh=MWRtaXRtcnY4MWszMQ==
Super sir ond keyboard beku seconds kalilikke
Olx alli Yamaha PSR E363 antha search madi, u can get there
Prise the lord
Nice bro thanks 🙏
Nice
Sir where to see and down load notes pls reply. Thank u
Notes given in comments section pls find it
🌹
Good morning 🌄🌻
❤
❤❤❤❤
ಸರ್ ನಾನು ಕಲಿಬೇಕು ❤️
Sir online class madthira
Yes contact me on my instagram
instagram.com/vamshi_sagar_k?igsh=MWRtaXRtcnY4MWszMQ%3D%3D&
🎉🎉🎉🎉🎉🎉🎉🎉
Do u take online classes to childrens.
pls contact me on my instagram
instagram.com/vamshi_sagar_k?igshid=OGQ5ZDc2ODk2ZA%3D%3D&
Sir Nan nim athra bandhu kalibowda pion please sir my age 16 I am student basic matra
Contact me on my instagram brother
instagram.com/vamshi_sagar_k?igsh=MWRtaXRtcnY4MWszMQ%3D%3D&
ಅಣ್ಣ ನಮ್ಮಗೆ c c# D D# E F F# G G# A A# B ಹೀಗೆ ಕಲಿಸಿಧಾರೆ
Ella sharp scale lessons kuda nan channel alli idave nodi,
Notes ನ್ನು pdf share ಮಾಡಿ
vamsisagar2@gmail.com
Meliro email id ge nim mail inda nange msg madi nimge nanu PDF notes share madthini
@@Gospelkeyboard_Tutorial sir notes haki sir Assam rifles musical ge practice madtaidini sir please help me sir 🙏
❤
ಪ್ರೈಸ್ ದ ಲಾರ್ಡ್ ಬ್ರದರ್ ನಿಮ್ಮ ನೋಟ್ಸ್ ಪಿಡಿಎಫ್ ಶೇರ್ ಮಾಡಿ plz
drsagarvamshi1@gmail.com
ದಯವಿಟ್ಟು ಮೇಲೆ ಕೊಟ್ಟಿರುವ ನನ್ನ ಮೇಲ್ ID ಗೆ ನಿಮ್ಮ ಮೇಸಜ್ ಕಳಿಸಿ ನಾನು ನಿಮಗೆ PDF ನೋಟ್ಸ್ ಸೆಂಡ್ ಮಾಡ್ತಿನಿ
Thank you
Can I get notes
@reshmadsouza7224 notes given in comments section pls find it
thanks
C# D# kaliyodu bedva brother
sharp notes kuda kalibeku adre first basic level complete madkoli amele intermediate level alli nanu helkodthini ella sharp notes & scales
Sir please can you share the notes
U mean the major scales or entire notes?
Sir F major scale li RHEN 1234 1234 ಎಂದು ಇದೆ 12312345 ಅಲ್ಲವೆ ಅಥವಾ ತಾವು ಬರೆದಿರುವುದೇ ಸರಿ ಇದೆಯೋ
ಸರಿ ಇದೆ, F Major scale ಗೆ ಮಾತ್ರ ಫಿಂಗರ್ ನಂಬರ್ change ಇರುತ್ತೆ, ಅಂಡ್ ಮಿಕ್ಕಿದ ಎಲ್ಲಾ ಸ್ಕೇಲ್ ಗಳಿಗೆ 123 12345 ಫಿಂಗರ್ ನಂಬರ್ ಇರುತ್ತೆ
ನನ್ನ ವೀಡಿಯೋಸ್ ನೋಡಿದ್ದಕ್ಕೆ ನಿಮಗೆ ಧನ್ಯವಾದಗಳು
ಹಾಗೂ ಅದು RHEN alla, ಅದರ ಸರಿಯಾದ ಪದ RHFN, ಅಂದರ ಪೂರ್ಣ ಅರ್ಥ
R - right
H - Hand
F - finger
N - number
ಮ್ಯೂಸಿಕ್ ನಾನು ನಿಮ್ಮಲಿ ಬಂದು ಕಳೀತೀನಿ ನಂಬರ್ kodi
ನಾನು ಅತೀ ಶೀಘ್ರದಲ್ಲಿ ಕ್ಲಾಸೆಸ್ ಪ್ರಾರಂಭ ಮಾಡುತ್ತೇನೆ, ಅದರ ಮುಂಚಿತವಾಗಿ ನಿಮಗೆ ತಿಳಿಸುತ್ತೇನೆ
Jesus
Number
Contact me in my instagram
instagram.com/vamshi_sagar_k?igsh=MWRtaXRtcnY4MWszMQ%3D%3D&
Praise the lord pdf notes kalisi
ಸರ್ ನಿಮ್ಮ ಫೋನ್ ನಂಬರ್ ಕಮೆಂಟ್ ನಲ್ಲಿ ತಿಳಸಿ. ನಮ್ಮ ಮಕ್ಕಳಿಗೆ ಕಳಿಸಿ ಕೊಡತಿರ
ಈ ಕೆಳಗೆ ಕೊಟ್ಟಿರುವ ನನ್ನ ಇನ್ಸ್ಟಾಗ್ರಾಮ್ ಲಿಂಕ್ ಇಂದ ನನ್ನನು ಸಂಪರ್ಕಿಸಿ
instagram.com/vamshi_sagar_k?igsh=MWRtaXRtcnY4MWszMQ%3D%3D&
Sir notes kanisuttilla
Notes are given in comments pls refer madi thank you
Note PDF sheremaadi sir
@divyashivaramu997 notes given in comments section pls find it
Next lesson brother
Next lesson will be made available tomorow
Thank you for watching my video!
Ok wl wating.
Please share scales in PDF
Detailed notes are pinned in comments section kindly go through it once, thank you
Hi
Next lesson brother?
Next important lesson will be made available tommoro
Thank you for watching my video!
@@Gospelkeyboard_Tutorial at what time brother
√✓
Sir classa helitiri online
Instagram alli contact madi
instagram.com/vamshi_sagar_k?igsh=MWRtaXRtcnY4MWszMQ%3D%3D&
ಸರ್ ದಯವಿಟ್ಟು ನಿಮ್ಮ ಫೋನ್ ನಂಬರ್ ಕೊಡ್ರಿ ಸರ್
Sure. Kelage iro link click madi, nan instagram alli message madi, nimage nan contact number kodthini
instagram.com/vamshi_sagar_k?igsh=MWRtaXRtcnY4MWszMQ%3D%3D&
Anna nanu kalibeku nimma nambar kalisi sar nanage vayesu 40
Nan Instagram alli message madi link kelege kottidini
instagram.com/vamshi_sagar_k?igsh=MWRtaXRtcnY4MWszMQ%3D%3D&
Send the PDF of notes
Notes are given in comments section pls find it. Thank you
ಸರ್ ನೋಟ್ಸ್ ಹಾಕಿ ಸರ್, pdf
Notes are there in comments section pls refer it
Thank you
Please reply sir
Send PDF sir.
Description alli notes ide dayavittu omme gamanisi
ನೋಟ್ಯ ಸರಿಯಾಗಿ ಪೋಕಾಸ್ ಆಗಿಲ
ನೋಟ್ಸ್ ಅನ್ನು ಕಾಮೆಂಟ್ ಸೆಕ್ಷನ್ ಅಲ್ಲಿ ವಿವರವಾಗಿ ಕೊಟ್ಟಿದೇನೆ ಒಮ್ಮೆ ಗಮನಿಸಿ