ಶ್ರೀಮತಿ ರಕ್ಷಾ ಮಹೀಂದ್ರಾ ಅವರಿಗೆ ನಮಸ್ಕಾರಗಳು. ನಿಮ್ಮ ಈ ಸಂಚಿಕೆ ನಿಜಕ್ಕೂ ಅತ್ಯಂತ ಉಪಯುಕ್ತ. ನೀವು ಬಳಸಿದ "ಶ್ರವಣಜ್ಞಾನ" ಪದ ಅತ್ಯಂತ ಸೂಕ್ತ ಪದ. ಶ್ರವಣ ಜ್ಞಾನದ ಮಹತ್ವವನ್ನು "ಬಿಂದುವಿನಲ್ಲಿ ಸಿಂಧುವನ್ನು ಹಿಡಿದಿಡುವ" ನಿಮ್ಮ ಕೌಶಲ್ಯಕ್ಕೆ, ನನ್ನ ಮನಃಪೂರ್ವಕ ಶ್ಲಾಘನೆಗಳು. (ನಾನು ಶ್ರವಣ ಜ್ಞಾನಿ ಅಲ್ಲದಿದ್ದರೂ, ಶ್ರವಣ ಕುಮಾರನೆಂದು ಹೇಳಬಹುದು!) ಇನ್ನು ಯಮನ್ ರಾಗದಲ್ಲಿ ಇದೆ ಎಂದು ಹೇಳಲಾದ " ಒಲುಮೆ ಪೂಜೆಗೆOದೆ..." ಗೀತೆಯಲ್ಲಿ "ಪಹಾಡಿ" ರಾಗದ ಪ್ರಭಾವವೇನಾದರೂ ಇದೆಯೆ?" ಸ್ವಲ್ಪ ವಿವರಿಸಬೇಕೆಂದು ಕೋರಿಕೆ. ವಂದನೆಗಳು ಡಾ. ವೇಣುಗೋಪಾಲ್
ನಿಮಗೆ ಅನಂತ ಧನ್ಯವಾದಗಳು 🙏🏻🙏🏻🙏🏻 ನಮ್ಮಂತಹ ಹಲವಾರು ಸಂಗೀತ ರಸಿಕರ, ಸಂಗೀತ ವಿದ್ಯಾರ್ಥಿಗಳ ಮನದಾಳದ ಒಂದು ಪ್ರಶ್ನೆಗೆ ಬಹಳ ಸರಳವಾಗಿ ವಿವರಿಸಿ ಅದನ್ನ ಸಿದ್ದಿ ಮಾಡಿಕೊಳ್ಳುವ ಮಾರ್ಗವು ಹಾಕಿ ಕೊಟ್ಟಿದ್ದೀರ. ಮತ್ತೊಮ್ಮೆ ಧನ್ಯವಾದಗಳು 🙏🏻🙏🏻🙏🏻
14:1414:1414:14 Thank you madam, very nice vedeo, very helpful, I want sing but not learnt music, now it's very late, but I enjoyed your singing, pl post some more videos .
We need to listen, listen , listen both classical and Film songs , then only we can recognise the ragas , my opinion. The more we listen, easy to correlate it with a known raga song. Thanks to your efforts.
Nice tips. Thanks for sharing good information for common man who doesn't have knowledge of music. You could have given some exercises for the audience to sharpen their memory.
Very good information madam. Thank you. Adare background nalli tamburi music thumba iritating ide madam. Adarinda nimma vivarane mele consentrate maduvudakke kasta aguthide. Davittu nimma mundina vediogalalli e reethi background music kodabedi..
ನಮಸ್ಕಾರ ಮೇಡಂ. ಬಿಲಹರಿ, ಕಾಂಬೋಜಿ, ಜಂಜೂಟಿ ರಾಗದ ಗೀತೆಗಳನ್ನು ಕಳಿಸಿ . ಲಿಂಕ್ನಲ್ಲಿ ಎಲ್ಲಾ episodegaloo ಇದೆಯ ಮೇಡಂ ? ನಿಮ್ಮ ರಾಗ ಪರಿಚಯ ತುಂಬಾ ಚೆನ್ನಾಗಿದೆ ಮೇಡಂ. ತುಂಬು ಹೃದಯದ ಧನ್ಯವಾದಗಳು.
ಈ ಸಂಚಿಕೆ ಶುಕ್ರವಾರ ಪ್ರಸಾರ ಆಗುತ್ತೆ... ಇದು ಮುಖ್ಯವಾಗಿ ರಾಗಗಳನ್ನು ಗುರುತಿಸುವುದು ಹೇಗೆ ಎಂಬ ನಿರೂಪಣಾ ಸಂಚಿಕೆ.... ನೀವು ಹೇಳಿರುವ ರಾಗಗಳನ್ನು ಪರಿಚಯಿಸುವ ಪ್ರಯತ್ನ ಮಾಡುತ್ತೇನೆ... ನನ್ನ ಎಲ್ಲ ಸಂಚಿಕೆಗಳು ಕೆಳಗಿನ ಲಿಂಕ್ನಲ್ಲಿ ಸಿಗುತ್ತವೆ👇 ರಾಗಾಧಾರಿತ ಗೀತೆಗಳ ಪರಿಚಯ - Classical Raga Based Songs: ruclips.net/p/PLXM2G_yfEk7uHrH8alfnkdfpMzlFcCy7O
ಶ್ರೀಮತಿ ರಕ್ಷಾ ಮಹೀಂದ್ರಾ ಅವರಿಗೆ ನಮಸ್ಕಾರಗಳು. ನಿಮ್ಮ ಈ ಸಂಚಿಕೆ ನಿಜಕ್ಕೂ ಅತ್ಯಂತ ಉಪಯುಕ್ತ.
ನೀವು ಬಳಸಿದ "ಶ್ರವಣಜ್ಞಾನ" ಪದ ಅತ್ಯಂತ ಸೂಕ್ತ ಪದ. ಶ್ರವಣ ಜ್ಞಾನದ ಮಹತ್ವವನ್ನು "ಬಿಂದುವಿನಲ್ಲಿ ಸಿಂಧುವನ್ನು ಹಿಡಿದಿಡುವ" ನಿಮ್ಮ ಕೌಶಲ್ಯಕ್ಕೆ, ನನ್ನ ಮನಃಪೂರ್ವಕ ಶ್ಲಾಘನೆಗಳು.
(ನಾನು ಶ್ರವಣ ಜ್ಞಾನಿ ಅಲ್ಲದಿದ್ದರೂ, ಶ್ರವಣ ಕುಮಾರನೆಂದು ಹೇಳಬಹುದು!)
ಇನ್ನು ಯಮನ್ ರಾಗದಲ್ಲಿ ಇದೆ ಎಂದು ಹೇಳಲಾದ " ಒಲುಮೆ ಪೂಜೆಗೆOದೆ..." ಗೀತೆಯಲ್ಲಿ "ಪಹಾಡಿ" ರಾಗದ ಪ್ರಭಾವವೇನಾದರೂ ಇದೆಯೆ?" ಸ್ವಲ್ಪ ವಿವರಿಸಬೇಕೆಂದು ಕೋರಿಕೆ.
ವಂದನೆಗಳು
ಡಾ. ವೇಣುಗೋಪಾಲ್
ಧನ್ಯವಾದಗಳು ಸರ್...
"ಒಲುಮೆ ಪೂಜೆಗೆಂದೇ... " ಹಾಡಿನ ಬಿಜಿಎಂನಲ್ಲಿ ಅನ್ಯ ಸ್ವರ ಪ್ರಯೋಗ ಇರಬಹುದು...ಆದರೆ ಇಡೀ ಹಾಡಿನ essence ಯಮನ್/ಕಲ್ಯಾಣಿ
ಬಹಳ ಒಳ್ಳೆಯ ಮಾಹಿತಿ.
ಉದಾಹರಣೆಗಳ ಸಮೇತ ನೀವು ವಿವರಿಸಿದ ಪರಿ ಬಹಳ ಚೆನ್ನಾಗಿದೆ.ನಿಮ್ಮದು ಸರಳ, ಸಜ್ಜನಿಕೆ ನಿಗರ್ವಿ ಇವುಗಳ ಒಟ್ಟಾರೆ ವ್ಯಕ್ತಿತ್ವ. ವಂದನೆಗಳು ಮೇಡಂ.
ಲಂಭೋದರ ಲಕುಮಿಕರ ಕೃತಿಯೂ ರೇವತಿ ರಾಗವೇ ದಯಮಾಡಿ ತಿಳಿಸಿಕೊಡಿ
I am very grateful to you madam,
ಅದ್ಭುತ ಸಂಗೀತ ಜ್ಞಾನ ಮೇಡಂ, ತುಂಬು ಹೃದಯದ ನಮಸ್ಕಾರಗಳು 🙏🙏🙏
ನಿಮ್ಮ ಸಂಗೀತ ಜ್ಞಾನದಂತೆ ನಿಮ್ಮ ಕನ್ನಡ ಭಾಷಾ ಜ್ಞಾನವು ತುಂಬಾ ಚೆನ್ನಾಗಿದೆ.ನಿಮ್ಮ ಜ್ಞಾನ ವನ್ನು ಹಂಚಿ ಕೊಂಡ ದ್ದಕ್ಕಾಗಿ ಅನಂತ ಅನಂತ ವಂದನೆಗಳು
ಸೂಪರ್ ಮೇಡಂ ವಾಹ್ ವಾಹ್ the best 3 tips. Thank you very much.
ನಿಮ್ಮ ಕಲಿಕಾ ತರಬೇತಿ ಉತ್ತಮ.❤.
Smt.Rekha madam..nimma teaching method is excellent🙏
ನನ್ನಂಥವನಿಗೆ ಈ ಸಂಚಿಕೆ ಬಹಳ ಉಪಯುಕ್ತ ಮತ್ತು ಮಾರ್ಗದರ್ಶಿ ಮೇಡಂ, ಧನ್ಯವಾದಗಳು.
ಪ್ರಯತ್ನ ಮಾಡುತ್ತೇನೆ
ಧನ್ಯವಾದಗಳು ಮೇಡಂ 🙏
ನಿಮಗೆ ಅನಂತ ಧನ್ಯವಾದಗಳು 🙏🏻🙏🏻🙏🏻 ನಮ್ಮಂತಹ ಹಲವಾರು ಸಂಗೀತ ರಸಿಕರ, ಸಂಗೀತ ವಿದ್ಯಾರ್ಥಿಗಳ ಮನದಾಳದ ಒಂದು ಪ್ರಶ್ನೆಗೆ ಬಹಳ ಸರಳವಾಗಿ ವಿವರಿಸಿ ಅದನ್ನ ಸಿದ್ದಿ ಮಾಡಿಕೊಳ್ಳುವ ಮಾರ್ಗವು ಹಾಕಿ ಕೊಟ್ಟಿದ್ದೀರ.
ಮತ್ತೊಮ್ಮೆ ಧನ್ಯವಾದಗಳು 🙏🏻🙏🏻🙏🏻
Very nice
ನೀವು ಹೆೇಳಿಕೊಡುತ್ತಿರುವ ರೀತಿ ನನಗೆ ಬಹಳ ಇಷ್ಟವಾಯಿತು. ನಿಮ್ಮ ಸಂಗೀತ ಜ್ಞಾನವನ್ನು ಹಂಚಿಕೊಂಡಿದಕ್ಕೆ ದನ್ಯವಾದಗಳು. ಹೀಗೆ ಹೇಳಿಕೊಡುತ್ತಿರಿ
5:09
How much you have studied karnatic or Hindusthani pl reply
👌🙏💐
Super valuable information to all music lovers
ನಮಸ್ಕಾರ ಧನ್ಯವಾದಗಳು ಮೇಡಂ.
Wow. Excellent.. Marvelous
ಉತ್ತಮ ಉದಾಹರಣೆಗಳು, ಉತ್ತಮ ಕಂಠ, ಹಾಗೂ ಹಾಡುಗಾ ರಿಕೆ 🙏
ಒಂದು ಒಳ್ಳೆಯ ಮಾಹಿತಿ ಕೊಟ್ಟಿದ್ದು ಬಹಳ ಸಂತೋಷ ತುಂಬಾ ಧನ್ಯವಾದಗಳು ಮೇಡಂ
Thumba olle tips mathu example kottidderi..👌👌🙏🙏💕🎹🎤
💐 rakash tumba olleya raha da information really good 👌
ರಾಗ ಗಳನ್ನು ತಿಳಿದು ಕೊಳ್ಳುವ ಬಗ್ಗೆ
ತಿಳಿಸಿದಿರಿ ಧನ್ಯವಾದಗಳು ಮೇಡಂ 🙏🕉️
Kelavondu ragagalu guruthisabahudu yella raga find out madodu kashta👍🎹🎤💕
Sper madam dificult way easy information thanks madam
Excellent method of teaching to identify Raagas👏👏🙏
ಸೂಪರ್ ಮ್ಯಾಮ್
Smt.Raksha Mahindra madam...🙏🙏🙏
Super madam thank you so much..
Madame super it's amazing
Namasthe madam🙏
Super Medam
Good mam super to identify all ragas🎉
14:14 14:14 14:14
Thank you madam, very nice vedeo, very helpful, I want sing but not learnt music, now it's very late, but I enjoyed your singing, pl post some more videos .
Very good ,simple teachings
ಧನ್ಯವಾದಗಳು 🙏🏻
ಹಂಸಧ್ವನಿ ರಾಗ್ ಮೇಡಮ್ 👍🙏
ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾ 🤝🙏🏻
Medam danywadagalu❤❤🎉
ಧನ್ಯವಾದಗಳು ಮೇಡಂ
v. lnformative, Thanks for sharing
ತುಂಬಾ ಚೆನ್ನಾಗಿ guide maadtiddiraa ,thanks a lot
Upayuktha sanchike mam😊👃
Tumba olleya information Raksha.thank you🙏🙏
Very useful information 👍👍👍
ಧನ್ಯವಾದಗಳು.
ಸುಪರ್
Super man ❤
👌🏻👍🏻tips 👌🏻
V nice. Like these tips
Thank you mam mun dina episode gagi kayuthidev
You are very much right..
Well explained madam 🙏
Super man
Super
Very good tips.
Thank you Mam God bless you 🙏
Suoer explanation
Very good tip s mdm....🙏🙏🙏
Wow super sister 🙏
We need to listen, listen , listen both classical and Film songs , then only we can recognise the ragas , my opinion. The more we listen, easy to correlate it with a known raga song. Thanks to your efforts.
Thanks for this.
Thanku so much
Nice tips. Thanks for sharing good information for common man who doesn't have knowledge of music. You could have given some exercises for the audience to sharpen their memory.
Thank you..🙏 Please check out other videos from my channel
Nice madam
🙏
🙏👌🙏
Madam🙏🙏🤝🤝🤝🤝🤝🙏🙏
Aanandabhaidavi
🙏🙏🙏🎉
👌👌
❤❤❤🎉
Madam pls tell the raga of aachaar villada nalige ninna neech buddiya bidu nalige. Song in film upasane
Rishabhapriya... Nimma hindina comment ge uttarisiddene
Raama dayamadaya, raghu raaama dhayatorayya, raaama dayamadayea,, in movie swathi mutthu is it in
Reethi Gowla Raga??
Howdu.... Please watch this👇
ruclips.net/video/H4BEhAAjnIU/видео.html
8:07
Very good information madam.
Thank you.
Adare background nalli tamburi music thumba iritating ide madam. Adarinda nimma vivarane mele consentrate maduvudakke kasta aguthide.
Davittu nimma mundina vediogalalli e reethi background music kodabedi..
Ok.
@@rakshamahendra Thank u madam
E kannada mannanu maribeda o abhimani song swaragala parichaya madi madam
Will try sir... Thank you
🙏👍
Please how identify notification.
@@thippeswamychikkanna9210 pls watch this episode 👇
ruclips.net/video/v5xMq-RlTSY/видео.html
Please tell the ragas involved in different stanzas of eee samaya aananda maya song.thank you.
will try to do this
I could identify 3 ragas in this raga maalika song, will do an episode
What is ment by Apaswara mam?
ಶ್ರುತಿಬದ್ಧವಾಗಿರದೇ ತಪ್ಪಾಗಿರುವ ಸ್ವರ...
ನಮಸ್ಕಾರ ಮೇಡಂ. ಬಿಲಹರಿ, ಕಾಂಬೋಜಿ, ಜಂಜೂಟಿ ರಾಗದ ಗೀತೆಗಳನ್ನು ಕಳಿಸಿ . ಲಿಂಕ್ನಲ್ಲಿ ಎಲ್ಲಾ episodegaloo ಇದೆಯ ಮೇಡಂ ? ನಿಮ್ಮ ರಾಗ ಪರಿಚಯ ತುಂಬಾ ಚೆನ್ನಾಗಿದೆ ಮೇಡಂ. ತುಂಬು ಹೃದಯದ ಧನ್ಯವಾದಗಳು.
ಈ ಸಂಚಿಕೆ ಶುಕ್ರವಾರ ಪ್ರಸಾರ ಆಗುತ್ತೆ... ಇದು ಮುಖ್ಯವಾಗಿ ರಾಗಗಳನ್ನು ಗುರುತಿಸುವುದು ಹೇಗೆ ಎಂಬ ನಿರೂಪಣಾ ಸಂಚಿಕೆ....
ನೀವು ಹೇಳಿರುವ ರಾಗಗಳನ್ನು ಪರಿಚಯಿಸುವ ಪ್ರಯತ್ನ ಮಾಡುತ್ತೇನೆ...
ನನ್ನ ಎಲ್ಲ ಸಂಚಿಕೆಗಳು ಕೆಳಗಿನ ಲಿಂಕ್ನಲ್ಲಿ ಸಿಗುತ್ತವೆ👇
ರಾಗಾಧಾರಿತ ಗೀತೆಗಳ ಪರಿಚಯ - Classical Raga Based Songs: ruclips.net/p/PLXM2G_yfEk7uHrH8alfnkdfpMzlFcCy7O
Nange 😢yenu anth arth aguthilla medm nange 😢swarli swar bittre yenu gotthguthilla nanu kalibeku sangeeth na... Plese 🙏 nange arth ago hage heli
Sangeetha hechchaagi keLi... Abhyasa madi... All the best
as i am Tamil i am not able to understand the video. it will be really great if u are able to make this same video in Tamil/complete English
Thank you ... Please follow the display notes put in English... I ll try to make one such in English...
@@rakshamahendra thanks a lot. radhe krishna 🙏 om namo narayana 🙏
ರಾಗದ ಬಗ್ಗೆ ತಿಳಿಯಲು ಸಂಪೂರ್ಣವಾದ ವಿವರವನ್ನು ಕೊಡುತ್ತಿರಿ ಮೇಡಂ
Madam ಅಂಬರೀಶ್ ಅವರ ಅಂಬಿ ನಿನಗೆ ವಯಸ್ ಅಯಿತು ಚಿತ್ರದ ಹೇ ಜಲೀಲ ಕನ್ವರ್ ಲಾಲ ಯಾವ ರಾಗದಲ್ಲಿದೆ ತಿಳಿಸುವಿರಾ please
I feel all straight notes.... Bilaawal raga ansutte... S R2 G3 M1 P D2 N3 S
Hamsadhwani
ನಾನು ಪ್ರಯತ್ನ ಮಾಡ್ತೇನೆ
Namage kalisi kodutira
ಷಣ್ಮುಖ ಪ್ರಿಯ ರಾಗದ ಬಗ್ಗೆ ಹೇಳಿ ಮೇಡಂ
will try
Raga Huttiddu Kogiloinnda
will try to do an episode on this
Mam ಪರ್ವ ಚಿತ್ರದ ಪಲ್ಲವಿ ತಾನೆ ಹಾಡು ಯಾವ ರಾಗ ಅಂತ ತಿಳಿಸುತ್ತೀರಾ??
ಅಭೇರಿ / ಭೀಂಪಲಾಸ್
ನಗುಮೋಮು ಕೃತಿಯನ್ನು ಈ ಹಾಡು ನೆನಪಿಸುವುದಿಲ್ಲವೇ....? ಈ ರೀತಿ relate ಮಾಡಿಕೊಂಡು ರಾಗಗಳನ್ನು ಗುರುತಿಸಿ...
ಇದೇ ನಾನು ಈಸಂಚಿಕೆಯಲ್ಲಿ ತಿಳಿಸಿರುವ ಮೊದಲ tip
@@rakshamahendra thank you so much mam 🙏❤️
Thank you ma'am 💐👌🙏
Medm gamaka andre yenu gothglilla medm thilisikodi
will try to do a short episode on gamaka
@@rakshamahendra medm nanu iga sarali swar kalithidini munde yen kalibeku thilisi kodi
Online nalli ಸಂಗೀತ helikodtira
Cutrently I am not taking any class... Will announce if I take it...
ನಾದಮಯ ಈ ಲೋಕವೆಲ್ಲ ನಾದಮಯ.ಈ ರಾಗವನ್ನು ತಿಳಿಸಿಕೊಡಿ ಅಕ್ಕ
ಹನುಮತೋಡಿ
🙏🙏🙏🙏
🙏🙏🙏
ಇನ್ನು ಗ್ಯಾರಂಟಿ ಹಂಸಧ್ವನಿ ರಾಗದಲ್ಲಿದೆ
No voice
Super
Super man ❤
Super man ❤
Super