@@rakshamahendra ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆ ಕಂಡು ನನಗೆ ಬಹಳ ಸಂತೋಷ ವಾಹಿತು. ನಿಮ್ಮಿಂದ ಮತ್ತಷ್ಟು ರಾಗಗಳ ಪರಿಚಯ ಪಡೆಯುವ ನಿರೀಕ್ಷೆಯಲ್ಲಿದೀನಿ. ಸಾಧ್ಯವಾದರೆ ತೊಡಿ ರಾಗ ಪರಿಚಯ ಮಾಡಿಕೊಡಿ. ಇಂತಿ, ಹರೀಶ್ ರಾಯಪ್ಪ 🙂
@@srihari-harishrayappa7344 Request noted sir... ಇತ್ತೀಚಿನ ಸಂಚಿಕೆ, ಸಿಂಧುಭೈರವಿ ರಾಗದ ಪರಿಚಯ ವೀಕ್ಷಿಸಲು ಮರೆಯದಿರಿ - ruclips.net/video/4JTeUtfgBdA/видео.html ಸಂಪೂರ್ಣ ಸರಣಿಯ ಲಿಂಕ್ - ರಾಗಾಧಾರಿತ ಗೀತೆಗಳ ಪರಿಚಯ - Classical Raga Based Songs: ruclips.net/p/PLXM2G_yfEk7uHrH8alfnkdfpMzlFcCy7O
@@rakshamahendra ನೀವು ಬಿಡುಗಡೆ ಮಾಡಿದ ಮೊದಲನೇ ದಿನವೇ ನೋಡಿದೆ. ಬಹಳಷ್ಟು ನಮಗೆ ಇಷ್ಟವಾದ ಗೀತೆಗಳು ಸಿಂಧುಭೈರವಿ ರಾಗದಲ್ಲೇ ಸಂಯೋಜನೆ ಗೊಂಡಿದೆ ಅನ್ನುವ ವಿಷಯ ತಿಳಿಯಿತು,ಖುಷಿಯಾಯಿತು. ನಿಮಗೆ ಅನಂತ ಧನ್ಯವಾದಗಳು.🙏🏻🙂
Some songs on Ahir Bhairav Raag,: Poocho na kaise maine rain bitaayi Mere veena thum bin roye Ram ka gun gaan kariye(Pdt.Bhimsen Joshi & Latha Mangeshkar)
Nange tamil gottilla andru charulatha mani avra video nodi , tamil songs na kannada songs ge compare madi adu ee raga irboda anta guess madtidde But I'm really fortunate i found this channel , Film songs really don't stick to one particular raga ansutte maybe old songs adridu difference pls explain madi Also , one suggestion pls Shruti pettige itkondu , onde shruthi yalli hadu hadidare , namge songs melina sa or madyada sa inda start agutta anta gottagutte
Thank you so much.... Please check out all the videos of below playlist... I try to make creative/informative videos on Raga based songs ruclips.net/p/PLXM2G_yfEk7uHrH8alfnkdfpMzlFcCy7O
Here is a playlist of my work, it gets updated...Subscribe to the channel to get notified on new videos... ruclips.net/p/PLXM2G_yfEk7uewm7sajX5wuqflBLP1LmE
Thumba ollolle tips madame...👌🙏💞
ನಿಮ್ಮ ಸಙಗೀತ ಜ್ನಾನ ದೀಪದ ಜತೆಗೆ ಸಂಬಂದಿತ ಗೀತೆಗಳನ್ನು ಕೂಡ ಪರಿಚಯಿಸುವ ನಿಮ್ಮ ಈ ಲಿರಿಕಲ್ ವಿಡಿಯೋಗೆ ಅನಂತಾನಂತ ಧನ್ಯವಾದಗಳು ಅಕ್ಕಾ
ನಿಮ್ಮ ಸಂಗೀತ ಙ್ಞನ ಹಾಗೂ ಅದನ್ನು ಧಾರೆ ಎರೆಯುವ ರೀತಿ ಚೆನ್ನಾಗಿದೆ
ಬಹಳ ಚೆನ್ನಾಗಿ ವಿವರಣೆ ನೀಡಿ ದ್ದೀರಿ ಮತ್ತು ಹಾಡಿದ್ದೀರಿ ಮೇಡಮ್ 🙏🌹
ಸೂಪರ್ ಮೇಡಂ, ನಮ್ಮಂತವರ ಪಾಲಿಗೆ, ಸಂಗೀತ ದ abcd ಜೊತೆಗೆ ಹಳೆಯ ಗೀತೆ ಗಳ ಅಮೃತ ಧಾರೆ ಯನ್ನು ಉಣಬಡಿಸಿದ ನಿಮಗೆ ಅನಂತ ಧನ್ಯವಾದಗಳು
Super Raksha very beautiful songs keep going 🎉❤
ಗುರುಭ್ಯೋ ನಮಃ 🙏
ಬಹಳ ದೊಡ್ಡ ಮಾತು🙏🙏🙏
Verygood singing,thqmadam
Very Very nice 👌
❤ಸುಪರ್
Very very nice madam tq.
ಧನ್ಯವಾದಗಳು ರಕ್ಷಾ ಅವರೆ 🙏🏻🙂.
ನಮಂತ ಸಂಗೀತ ವಿದ್ಯಾರ್ಥಿಗಳಿಗೆ/ಪ್ರೇಮಿಗಳಿಗೆ ಬಹಳ ಅನುಕೂಲ ಆಗೋಹಾಗೆ ಸರಳವಾಗಿ ವಿವರಣೆ ಕೊಟ್ಟಿದಿರಾ.
ಇಂತ,
ಹರೀಶ್ ರಾಯಪ್ಪ 🙂
Thank you sir..
ನಿಮ್ಮ ಧಾರಾವಾಹಿ(ಕಾದಂಬರಿ) ಹಾಗೂ ಚಲನಚಿತ್ರಗಳನ್ನು (ಬಹದ್ದೂರ್... ಮುಂತಾದವು) ನೋಡಿದ್ದೇನೆ...
@@rakshamahendra ಧನ್ಯವಾದಗಳು.
ನಿಮ್ಮ ಪ್ರತಿಕ್ರಿಯೆ ಕಂಡು ನನಗೆ ಬಹಳ ಸಂತೋಷ ವಾಹಿತು.
ನಿಮ್ಮಿಂದ ಮತ್ತಷ್ಟು ರಾಗಗಳ ಪರಿಚಯ ಪಡೆಯುವ ನಿರೀಕ್ಷೆಯಲ್ಲಿದೀನಿ.
ಸಾಧ್ಯವಾದರೆ ತೊಡಿ ರಾಗ ಪರಿಚಯ ಮಾಡಿಕೊಡಿ.
ಇಂತಿ,
ಹರೀಶ್ ರಾಯಪ್ಪ 🙂
@@srihari-harishrayappa7344 Request noted sir...
ಇತ್ತೀಚಿನ ಸಂಚಿಕೆ, ಸಿಂಧುಭೈರವಿ ರಾಗದ ಪರಿಚಯ ವೀಕ್ಷಿಸಲು ಮರೆಯದಿರಿ - ruclips.net/video/4JTeUtfgBdA/видео.html
ಸಂಪೂರ್ಣ ಸರಣಿಯ ಲಿಂಕ್ -
ರಾಗಾಧಾರಿತ ಗೀತೆಗಳ ಪರಿಚಯ - Classical Raga Based Songs: ruclips.net/p/PLXM2G_yfEk7uHrH8alfnkdfpMzlFcCy7O
@@rakshamahendra ನೀವು ಬಿಡುಗಡೆ ಮಾಡಿದ ಮೊದಲನೇ ದಿನವೇ ನೋಡಿದೆ.
ಬಹಳಷ್ಟು ನಮಗೆ ಇಷ್ಟವಾದ ಗೀತೆಗಳು ಸಿಂಧುಭೈರವಿ ರಾಗದಲ್ಲೇ ಸಂಯೋಜನೆ ಗೊಂಡಿದೆ ಅನ್ನುವ ವಿಷಯ ತಿಳಿಯಿತು,ಖುಷಿಯಾಯಿತು.
ನಿಮಗೆ ಅನಂತ ಧನ್ಯವಾದಗಳು.🙏🏻🙂
Super 👌 👍
Nice very much excellent and sweet
🙏 ಮೇ ಡಂ 🙏
❤️rakshaitsagoodjobsangeetharagaverynice 👌❤️
ತುಂಬಾ ತುಂಬಾ ಚೆನ್ನಾಗಿದೆ....ಕಂದಾ.....
.
....
Narration and presentation is very meaningful and worthwhile 🌷👍
thank you ma'am, wonderful explanation.
Nee sigade baalondu bale, can you share notes for this song please.
ಧನ್ಯವಾದಗಳು,, ನನಗೆ ನಿಮ್ಮ ಲೆಸೆನ್ಸ್ ಬಹಳ ಇಷ್ಟ.. ಧನ್ಯವಾದಗಳು...
🙏🙏🙏
Some songs on Ahir Bhairav Raag,:
Poocho na kaise maine rain bitaayi
Mere veena thum bin roye
Ram ka gun gaan kariye(Pdt.Bhimsen Joshi & Latha Mangeshkar)
Wow Super Insights !! Great
Mohan raga revgupti raga hanshanandi raga edaralli hadiruv gitegalannu tilis🙏🙏🙏🙏🙏
Pls watch this playlist👇
ruclips.net/p/PLXM2G_yfEk7uHrH8alfnkdfpMzlFcCy7O&si=OCYS_QusSvoid2o5
Super.great thinking and search. Thanks.
Tumba chennagide 👌👌
Thank you sir... this means a lot
ರಕ್ಷಾ ವಿವರಣೆ ಕೊಟ್ಟಿ ಹಾಗೂ ಸಮುದ್ರಕಂಠದಲ್ಲಿ ಹಾಡಿದ್ದೀಯ
Aaru hitavaru ninige.. chakaravaaka raaga .. ee haadannu plz hadi kalisi madam
Wow very very nice
Very nice
Nange tamil gottilla andru charulatha mani avra video nodi , tamil songs na kannada songs ge compare madi adu ee raga irboda anta guess madtidde
But I'm really fortunate i found this channel ,
Film songs really don't stick to one particular raga ansutte maybe old songs adridu difference pls explain madi
Also , one suggestion pls Shruti pettige itkondu , onde shruthi yalli hadu hadidare , namge songs melina sa or madyada sa inda start agutta anta gottagutte
Thank you so much....
Please check out all the videos of below playlist... I try to make creative/informative videos on Raga based songs
ruclips.net/p/PLXM2G_yfEk7uHrH8alfnkdfpMzlFcCy7O
Very nice madam,madam he sharade dayapaalisu song from kannada hiriyaprathamika shaale ge notation Kodi please please madam
will try
Mam Bakthi gethi Helle mam Plzzzzz
🙏🙏💖💖
🙏
Supara
Usire usire odalanu bittu hodeya song yava raaga
Shivaranjani raga flavour.... Check out my shivaranjani raga episode... I think I have mentioned this song
ಮೇಡಂ ಸೌರಾಷ್ಟ್ರ ಮತ್ತೆ ಚಕ್ರವಾಕ ರಾಗಕ್ಕೆ ಇರುವ ವ್ಯತ್ಯಾಸ ತಿಳ್ಸಿ ದಯವಿಟ್ಟು
They are twin ragas...
ಸಂಚಾರದಲ್ಲಿ ವ್ಯತ್ಯಾಸಗಳಿವೆ...ಸೌರಾಷ್ಟ್ರದಲ್ಲಿ ಅವರೋಹಣದಲ್ಲಿ ಎರಡೂ. ನಿಷಾದಗಳ ಬಳಕೆ ಇದೆ... ಚಕ್ರವಾಕ ಜನಕ ರಾಗ...
ಸೌರಾಷ್ಟ್ರವು ಸೂರ್ಯಕಾಂತ ರಾಗದ ಜನ್ಯರಾಗವಾಗಿದ್ದು ವಕ್ರ ಸಂಚಾರ ಹೊಂದಿದೆ...
It's Nice...
Thank you sir...
Chellidaru malligeya e ragana madam
Bhairavi
Very nice madam please provide notation for pavadisu paramaatma song
will try
@@rakshamahendra thank you
ನಮ್ಮೂರ ಯುವರಾಣಿ ಪದ್ಯ ಈ ರಾಗದಲ್ಲಿ?
ನಾನು ಕೀಬೋರ್ಡಿನಲ್ಲಿ ನುಡಿಸಿದಾಗ ಮಾಯಾಮಾಳವಗೌಳದ ಛಾಯೆ ಹೆಚ್ಚಾಗಿ ಕಂಡಿದ್ದರಿಂದ ಅಲ್ಲಿ ಸೇರಿಸಿದ್ದೇನೆ...
Mam pls kannada hadugala notation heludre nudsoke innu anukula agathe pls notes kodi
Here is a playlist of my work, it gets updated...Subscribe to the channel to get notified on new videos...
ruclips.net/p/PLXM2G_yfEk7uewm7sajX5wuqflBLP1LmE
Kindly itroduce amrutavarshini raga madam
Request noted... I shall do I n coming days
Madam in one of ur sanchike you have said " baagilanu tired saveyanu kodo hariya"as hindquarters ragamuffin but actually is it not athana ragam .
ruclips.net/video/FSuqnrFJdOs/видео.html
Checkout this link☝
Illi haadiruvudu athana... Cinemadalliruvudu Hindola...
Athanakku hindolakku bahaLa vyatyasavide...
Mam nil megha sham song yav rag ant heli
Eradu rekhegaLu chitrada hadu...
Khamaj ragada chaye hechchu kanisutte... Anya swaragaLu baruttave...
Malaya marutha raga is janya raga to this right ?
Yes...Watch this episode also..👇
ruclips.net/video/oWfSgWX3UbI/видео.html
Nijava nudive nannaane nalle
ಈ ಹಾಡು ಕೀರವಾಣಿಯ ಛಾಯೆ ಅನ್ನಿಸುತ್ತೆ....
ಮೇಡಂ ನೀ ಆಡದ ಮಾತು ನನ್ನಲಿದೆ ಚಕ್ರವಾಕ ರಾಗಾನ...??
ಅಲ್ಲ ಅನಿಸುತ್ತೆ
Hi mam
Tq mam
Mam. mellusire savigana yav raga ant heli
Madhukouns ragada chaye hechchagi ide..
🙏🙏🙏