ನಿಮ್ಮ ಪ್ರತಿಯೊಂದು ವಿಡಿಯೋಸ್ ಗಳನ್ನು ನಾನು ನೋಡುತ್ತಿರುತ್ತೇನೆ ಅಣ್ಣ ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದೆ ಅಣ್ಣ. ಹಾಗೆ ಕಂಪ್ಯೂಟರಿಂದ ಹೇಗೆ ವಾದ್ಯಗಳನ್ನು ಕೀಬೋರ್ಡ್ ಗೆ ಸೇವ್ ಮಾಡೋದು ಹಾಗೆ ಯಾವ ಫಾರ್ಮೆಟ್ ಅಲ್ಲಿ ಸೇವ್ ಮಾಡೋದು ಇದರ ಬಗ್ಗೆ ಒಂದು ವಿಸ್ತಾರವಾದ ವಿಡಿಯೋ ಮಾಡಿ ಅಣ್ಣ❤❤❤❤,🙏🙏🙏🙏
ಸರ್ ನನ್ ನೇಮ್ ಹರ್ಷ ಅಂತ ಸರ್ ನನ್ ಅಥಿರ yamaha ಕೀಬೋರ್ಡ್ ಇದ್ದೆ ನನ್ ಶನಿಮಹಾತ್ಮಾ ಸ್ವಾಮಿ ಯ ರಾಜ ಸತ್ಯವ್ರತ ಎಂಬ ನಾಟಕ ಕೆ ಕೀಬೋರ್ಡ್ ನುಡ್ಸಿದೀನಿ ಸರ್ ನಾನು ಒಬ್ಬ ಪಾತ್ರ ದಾರಿಯಾಗಿದ್ದೆ ನನ್ ತಾತ ಹಾರ್ಮೋನಿಯಂ ಮಾಸ್ಟರ್ ಅವ್ರು ಪಾಠ ಮಾಡಿಲ್ಲ ಬಜಾರ್ ಮೇಲೆ ಹಾರ್ಮೋನಿಯಂ ನುಡಿಸುವುದನ್ನು ಕಲಿತಿದಾರೆ ನಾನು ಅವ್ರು ನೀಡುಸುವುದನ್ನು ನೋಡ್ದಿ ಫುಲ್ ಹಾರ್ಮೋನಿಯಂ ಕಲ್ತಿದೆನ್ನೆ ಈಗ್ಗೆ ನನ್ ಒಂದು yamaha ಕೀಬೋರ್ಡ್ ತಗೊಂಡು ಕಥೆ ಗೆ ಹೋಗಿ ನುಡಿಸುತಿದ್ದೆ ಆದ್ರೆ ಕೀಬೋರ್ಡ್ ಹಾರ್ಮೋನಿಯಂ ಶುತ್ತಿ ಗೆ ಮೇಚ್ ಮಾಡೋದ್ದು ಅ yamaha keebord alli gothaguthilla 🙏🙏🙏🙏 nivvu harmoniyama shuthigge mach agothara enge maadkolbekku anoddu elkoddi plezee sir dayavittu
ಸಾರ್...ನೀವು basic keyboard ಇಟ್ಟುಕೊಂಡು ಈ ಕೆಲಸ ಮಾಡಬೇಕು...ನಿಮ್ಮ keyboard high end... ಇದು ಇವರಿಗೆ ಗೊತ್ತಾಗಲ್ಲ..you have made a mistake by bringing a starter to your class..if he really do not know anything
ಖಂಡಿತವಾಗಿ ನಿಮ್ಮ ಮಾತು ಸರಿಇದೆ . 🙏🏼 ಆದರೆ .. ಬಹಳಷ್ಟು ಜನ Roland ಕೀಬೋರ್ಡ್ ಬಗ್ಗೆ ಹೇಳಿ ಎಂದು ಕೇಳಿದ್ದರಿಂದ ಈ ಕೀಬೋರ್ಡ್ ತೋರಿಸಬೇಕಾಯಿತು. ನಿಮ್ಮ ಸಲಹೆಯನ್ನು ಪ್ರೀತಿಯಿಂದ ಸ್ವೀಕರಿಸುತ್ತೇವೆ. ಅಭಿಮಾನಕ್ಕೆ ಧನ್ಯವಾದಗಳು.
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏
ನಿಮಗೆ ಧನ್ಯವಾದಗಳು .
ಸರ್, ನಿಮ್ಮ ಸರಳತೆ, ತಾಳ್ಮೆ, ಜ್ಞಾನ... ಇವುಗಳಿಗೆ ನನ್ನ ಪ್ರಣಾಮಗಳು.
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.. ನಿಮ್ಮ ಪ್ರೀತಿ ಸದಾ ಇರಲಿ.
❤
Super sir thank you nimmatra neravagi bandre ofline class tagoltira
Very important informatipn
Lucid explanation. Korg is also a flagship company manufacturing excellent keyboards particularly high end ones.
@@victorylightvp yes ...korg is very good company..👍
ಸೂಪರ್ ಸಾರ್
ನಮಸ್ಕಾರ..🙏🙏
ಮ್ಯೂಸಿಕಲ್ ಕೀಬೋರ್ಡ್ ಕುರಿತಾಗಿ ಹಲವಾರು ಮಾಹಿತಿಗಳನ್ನು ನೀಡಿದ್ದಕ್ಕೆ ತುಂಬಾ ಧನ್ಯವಾದಗಳು...❤❤
ನಿಮ್ಮ ಸಹಕಾರ ಸದಾ ಇರಲಿ. ನಿಮ್ಮ ಅಭಿಮಾನಕ್ಕಾಗಿ ಧನ್ಯವಾದಗಳು.
ಧನ್ಯವಾದಗಳು ಸರ್. ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದೀರ. ತಿಳಿಸಿಕೊಡುವ ರೀತಿ ಚೆನ್ನಾಗಿದೆ. ಮುಂದಿನ ಸಂಚಿಕೆಯಲ್ಲಿ ಇತರ ವಿಷಯ ತಿಳಿದುಕೊಳ್ಳಬೇಕು. ದಯಮಾಡಿ ತಿಳಿಸಿ.
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು. ನಿಮ್ಮ ಪ್ರೀತಿ ಸದಾ ಇರಲಿ.. ನಿಮ್ಮ ಇಷ್ಟದ ವಿಡಿಯೋಗಳನ್ನು ರಚಿಸುತ್ತೇನೆ.
ಉತ್ತಮ ಮಾಹಿತಿ ನೀಡಿದ್ದಕ್ಕೆ ತಮಗೆ ಅನಂತಾನಂತ ಧನ್ಯವಾದಗಳು.
ಕೀ ಬೋರ್ಡ್ ಕಲಿಯುವ ಆಸಕ್ತರಿಗೆ ದಯವಿಟ್ಟು ಸಮಗ್ರ ಪಾಠ ನೀಡಬೇಕಾಗಿ ಕೋರಿಕೆ.
ಸೂಪರ್ ಸರ್👍
ಧನ್ಯವಾದಗಳು ಸರ್ ನಿಮ್ಮ ಮಾಹಿತಿಗಾಗಿ
Thank you sir for benefit ☺️
Sir lesson start madi
ಒಳ್ಳೇ ಮಾಹಿತಿ ಅಣ್ಣ
Ok
ಸರಿಯಾಗಿ ಮಾಹಿತಿ ಕೊಟ್ಟಿದ್ದೀರಿ. ಧನ್ಯವಾದಗಳು ಸರ್ 🎉🎉🎉🎉🎉🎉
Super shannabba ✨
Very helpful information for beginners ❤
Thank you so much 🙂
ಧನ್ಯವಾದಗಳು ಸಾರ್ ಮಾಹಿತಿ ನೀಡಿದ್ದಕ್ಕೆ 👌
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು
ಧನ್ಯವಾದಗಳು ಸರ್
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.
💓💓💓💓
Thumba anukal aguthe sir nim video
ಧನ್ಯವಾದಗಳು
Sir vandana.chords bagge tilisikoduvira hagu not station bagge yu tilisi sir
ನಿಮ್ಮ ಪ್ರತಿಯೊಂದು ವಿಡಿಯೋಸ್ ಗಳನ್ನು ನಾನು ನೋಡುತ್ತಿರುತ್ತೇನೆ ಅಣ್ಣ ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದೆ ಅಣ್ಣ. ಹಾಗೆ ಕಂಪ್ಯೂಟರಿಂದ ಹೇಗೆ ವಾದ್ಯಗಳನ್ನು ಕೀಬೋರ್ಡ್ ಗೆ ಸೇವ್ ಮಾಡೋದು ಹಾಗೆ ಯಾವ ಫಾರ್ಮೆಟ್ ಅಲ್ಲಿ ಸೇವ್ ಮಾಡೋದು ಇದರ ಬಗ್ಗೆ ಒಂದು ವಿಸ್ತಾರವಾದ ವಿಡಿಯೋ ಮಾಡಿ ಅಣ್ಣ❤❤❤❤,🙏🙏🙏🙏
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು. ನಿಮ್ಮ ಆಸೆಯನ್ನು ಆದಷ್ಟು ಬೇಗ ಈಡೇರಿಸುತ್ತೇವೆ.
ಧನ್ಯವಾದಗಳು ಸರ್ 🙏 ಇನ್ನೂ ತುಂಬಾ ವಿಸ್ತಾರವಾದ ವಿಡಿಯೋ ಕೀಬೋರ್ಡ್ ಸೆಲೆಕ್ಷನ್ ಮತ್ತು ರಿಜಿಸ್ಟರ್ ಬಗ್ಗೆ ಎರಡು ಮೂರು ವಿಡಿಯೋ ಗಳನ್ನು ಹಾಕಿ ಸರ್ 🙏
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.. ಮುಂದಿನ ದಿನಗಳಲ್ಲಿ ನೀವು ಹೇಳಿದ ವಿಷಯದ ವಿಡಿಯೋಗಳನ್ನು ರಚಿಸಲು ಪ್ರಯತ್ನಿಸುತ್ತೇನೆ..
Nimma number send me sir
ಅದ್ಭುತ sirr❤❤❤
Thanks pranav...💐💐
😅😅 ಸರ್ ನನ್ ಕಡೆ ಕ್ಯಾಶ್ಯೂ ಕೀಬೋರ್ಡ್ ಇದೆ ಆದರೆ ಅದನ್ನು ಯೂಸ್ ಮಾಡುವ ರೀತಿ ಗೊತ್ತಾಗ್ತಾ ಇಲ್ಲ ಸರಿಯಾಗಿ ಅದರ ಮಾಹಿತಿ ತಿಳಿಸಿ ಕೊಡಿ ಪ್ಲೀಸ್
@RameshRamu-ti7dc ಅದರ ಮಾಡೆಲ್ ಯಾವುದು ತಿಳಿಸಿ. ಸಾಧ್ಯವಾದರೆ ಪ್ರಯತ್ನಿಸುತ್ತೇನೆ.
ಬಹಳ ಸೊಗಸಾಗಿ ಮೂಡಿಬಂದಿದೆ ನಿಮ್ಮ ಸಲಹೆ ❤❤ ಥ್ಯಾಂಕ್ ಯು sir
ನಿಮ್ಮ ಅಭಿಮಾನ ಸದಾ ನಮ್ಮ ಮೇಲಿರಲಿ. ನಿಮಗೂ ಸಹ ಧನ್ಯವಾದಗಳು..
Elkodi sir plezee 🙏🙏🙏
Sir computer ge ಹೇಗೆ connect ಮಾಡಬೇಕು ಯಾವ software install ಮಾಡಬೇಕು ತಿಳಿಸಿ ಸರ್
ಸರ್ ಕಡಿಮೆ ಅಮೌಂಟಲಿ ಯಾವ ಕೀಬೋರ್ಡ್ ಬೆಸ್ಟ್ ಸರ್ ಬಿಸಿಕ್ ge
ಸಾರ್ ತುಂಬಾ ಧನ್ಯವಾದಗಳು, ದಯಮಾಡಿ ವಾದ್ಯಗಳ ಧ್ವನಿಗಳ ಬಗ್ಗೆ ತಿಳಿಸಿ ಕೊಡಿ ಸಾರ್
ಆಗಲಿ . ನಿಮ್ಮ ಮನವಿಯಂತೆ ಆದಷ್ಟು ಬೇಗ ವಿಡಿಯೋ ರಚಿಸುತ್ತೇನೆ. ನಿಮ್ಮ ಅಭಿಮಾನಕ್ಕೆ ಧನ್ಯವಾಗಳು
What is the difference between Roland Fantom 06 & Roland XPS 30 ? pl. advice the differences with the price & features 🙏🏻
ನಿಮ್ಮ ಅಭಿಲಾಷೆಯಂತೆ ಮುಂದಿನ ವಿಡಿಯೋಗಳನ್ನು ರಚಿಸುತ್ತೇನೆ.ನಿಮ್ಮ ಅಭಿಮಾನ ಸದಾ ಇರಲಿ.
ಅಣ್ಣ ಕನ್ನಡದಲ್ಲಿ ಕೀಬೋರ್ಡ್ ಮಾಹಿತಿ ಕೊಡೋರು ಇಲ್ಲ ಕನ್ನಡಿಗರು ನಿಮ್ಮ ಕೀಬೋರ್ಡ್ ಮಾಹಿತಿಗೆ ಕಾಯುತ್ತಿರುತ್ತಾರೆ 🙏✨😊
ನಿಮ್ಮ ಅಭಿಮಾನಕ್ಕೆ ಸದಾ ಋಣಿ
Sir neev yellinda purchase maadiddu
Yamaha pss51 review ಬಗ್ಗೆ
ಒಂದು ವಿಡಿಯೋ ಮಾಡಿ ಗುರುಗಳೇ
ನಾನು ಕಾಯುತ್ತಿರುವೆ
@@gopaldy2225 ಖಂಡಿತವಾಗಿ . Yamaha & roland & casio ಇದರೆಲ್ಲದರ ಮಾಹಿತಿಯನ್ನು ಸಧ್ಯದಲ್ಲೇ ವಿಡಿಯೋ ರಚಿಸುತ್ತೇನೆ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು
ನನಗೂ ಕಲಿಸು ಶನ್ನುಖ
ಅಪ್ಪಾಜೀ ... ಖಂಡಿತಾ... ನಮ್ಮ ಅಭಿಮಾನಕ್ಕೆ ಧನ್ಯವಾದಗಳು
ವಾದ್ಯ ಸೇರಿಸುವುದು ಹೇಗೆ
ಈ ಮಾಡೆಲ್ ನಲ್ಲಿ ವಾದ್ಯ ಸೇರಿಸುವ ಪ್ರಕಿಯೆ ಸ್ವಲ್ಪ ಕಷ್ಟವಿದೆ. ಮುಂದಿನ ದಿನಗಳಲ್ಲಿ ವಿಡಿಯೋವನ್ನು ಹಾಕುತ್ತೇನೆ. ನಿಮಗೆ ಧನ್ಯವಾದಗಳು
ನಿಮ್ಮ ಅಡ್ರೆಸ್ ತಿಳಿಸಿ ಅಣ್ಣ.
ನಿಮ್ಮ ಪ್ರೀತಿ ಸದಾ ಇರಲಿ..Shanmuga Sajja 9986694979
Yelli sigutte
Enu antha artha agalilla . ಧನ್ಯವಾದಗಳು
Roland fantom 06 keyboard yelli sigutte swalpa helteera@@mrmaharajamysuru
Neev yelli buy maadiddu
ನಾನು online ಲಿ ಪರ್ಚೆಸ್ ಮಾಡಿದೆ.
@@mrmaharajamysuru online nalli olledirutta ? Yav app nalli? Sir buy madiddu
ಸರ್ ನನ್ ನೇಮ್ ಹರ್ಷ ಅಂತ ಸರ್ ನನ್ ಅಥಿರ yamaha ಕೀಬೋರ್ಡ್ ಇದ್ದೆ ನನ್ ಶನಿಮಹಾತ್ಮಾ ಸ್ವಾಮಿ ಯ ರಾಜ ಸತ್ಯವ್ರತ ಎಂಬ ನಾಟಕ ಕೆ ಕೀಬೋರ್ಡ್ ನುಡ್ಸಿದೀನಿ ಸರ್ ನಾನು ಒಬ್ಬ ಪಾತ್ರ ದಾರಿಯಾಗಿದ್ದೆ ನನ್ ತಾತ ಹಾರ್ಮೋನಿಯಂ ಮಾಸ್ಟರ್ ಅವ್ರು ಪಾಠ ಮಾಡಿಲ್ಲ ಬಜಾರ್ ಮೇಲೆ ಹಾರ್ಮೋನಿಯಂ ನುಡಿಸುವುದನ್ನು ಕಲಿತಿದಾರೆ ನಾನು ಅವ್ರು ನೀಡುಸುವುದನ್ನು ನೋಡ್ದಿ ಫುಲ್ ಹಾರ್ಮೋನಿಯಂ ಕಲ್ತಿದೆನ್ನೆ ಈಗ್ಗೆ ನನ್ ಒಂದು yamaha ಕೀಬೋರ್ಡ್ ತಗೊಂಡು ಕಥೆ ಗೆ ಹೋಗಿ ನುಡಿಸುತಿದ್ದೆ ಆದ್ರೆ ಕೀಬೋರ್ಡ್ ಹಾರ್ಮೋನಿಯಂ ಶುತ್ತಿ ಗೆ ಮೇಚ್ ಮಾಡೋದ್ದು ಅ yamaha keebord alli gothaguthilla 🙏🙏🙏🙏 nivvu harmoniyama shuthigge mach agothara enge maadkolbekku anoddu elkoddi plezee sir dayavittu
ಖಂಡಿತವಾಗಿ ನಿಮ್ಮ ಬಯಕೆಯನ್ನು ಈಡೇರಿಸುತ್ತೇನೆ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು. ಮುಂದಿನ ವಿಡಿಯೋಗಳನ್ನು ನಿಮ್ಮ ಆಸೆಯಂತೆ ಶೃತಿಯ ಬಗ್ಗೆ ವಿಡಿಯೋ ರಚಿಸುತ್ತೇನೆ..
@@mrmaharajamysuru: ನಿಮ್ಮ ಪ್ರೀತಿಯ ಮಾತುಗಳು ಸುಂದರ sir.....🫶🙏
ಸರ್ ನಾವು ಕೀಬೋರ್ಡ್ ಪ್ಲೇ ಮಾಡಬೇಕು ಕಲೀಬೇಕು ಅನ್ನೋ ಆಸೆ ಇದೆ ದಯವಿಟ್ಟು ನಿಮ್ಮ ವಿಳಾಸ ಕೊಡಿ ಕಾಂಟಾಕ್ಟ್ ನಂಬರ್ ಕೊಡಿ
9986694979 shanmuga sajja
ಥ್ಯಾಂಕ್ಯೂ ಸರ್ 💐❤️🙏
ಬ್ಯಾಂಡ್ ಸೆಟ್ಗೆ ಉಪಯೋಗಿಸುವ 10000 ಒಳಗೆ ಸಿಗುವ ಕೀ ಬೋರ್ಡ್ ಯಾವುದೂ ಸರ್..
amzn.in/d/bM3IBWU ಅಥವಾ CT -X 870 in casio ಮಾಡಲ್ 13 ಸಾವಿರ ಹತ್ತಿರ ಸಿಗುತ್ತದೆ..
ಸಾರ್...ನೀವು basic keyboard ಇಟ್ಟುಕೊಂಡು ಈ ಕೆಲಸ ಮಾಡಬೇಕು...ನಿಮ್ಮ keyboard high end... ಇದು ಇವರಿಗೆ ಗೊತ್ತಾಗಲ್ಲ..you have made a mistake by bringing a starter to your class..if he really do not know anything
ಖಂಡಿತವಾಗಿ ನಿಮ್ಮ ಮಾತು ಸರಿಇದೆ . 🙏🏼 ಆದರೆ .. ಬಹಳಷ್ಟು ಜನ Roland ಕೀಬೋರ್ಡ್ ಬಗ್ಗೆ ಹೇಳಿ ಎಂದು ಕೇಳಿದ್ದರಿಂದ ಈ ಕೀಬೋರ್ಡ್ ತೋರಿಸಬೇಕಾಯಿತು. ನಿಮ್ಮ ಸಲಹೆಯನ್ನು ಪ್ರೀತಿಯಿಂದ ಸ್ವೀಕರಿಸುತ್ತೇವೆ. ಅಭಿಮಾನಕ್ಕೆ ಧನ್ಯವಾದಗಳು.
ABC ಗೊತ್ತಿಲ್ಲದವರಿಗೆ ಇದು ಕ್ಲಾಸ್ ಅಲ್ಲಾ..
nimma mathu nijaa....adare e vidio ABC gottiddavarige