S L Bhyrappa Special Interview | Mukha Mukhi | Novelist | Face To Face | Devu Pattar | Book Brahma

Поделиться
HTML-код
  • Опубликовано: 12 сен 2024
  • "ಕನ್ನಡದೊಳಗೆ ಪಂಪ ಮತ್ತು ಕುಮಾರವ್ಯಾಸನ ನಂತರದ ಮಟ್ಟದಲ್ಲಿ ಮಹಾಭಾರತವನ್ನು ಬರೆದಿರುವುದು ಪರ್ವ ಕಾದಂಬರಿಯಲ್ಲಿ ಮಾತ್ರ" - ಎಸ್.‌ಎಲ್‌. ಭೈರಪ್ಪ
    ಬುಕ್‌ ಬ್ರಹ್ಮ ಪ್ರಸ್ತುತಪಡಿಸುವ ಮುಖಾ-ಮುಖಿ ಕಾರ್ಯಕ್ರಮದಲ್ಲಿ Imagination ಮೂಲಕವಾಗಿ ಕಾದಂಬರಿಯಲ್ಲಿ ವ್ಯಕ್ತವಾಗುತ್ತದೆಯೋ ಅದು reality ಎನ್ನುತ್ತಾ ತಮ್ಮ ಪರ್ವ ಕಾದಂಬರಿ, ಸಾಹಿತ್ಯಯಾನ, ಬರವಣಿಗೆಗಳ ಕುರಿತು ಹಲವಾರು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ ಹಿರಿಯ ಕಾದಂಬರಿಕಾರ ಎಸ್.ಎಲ್.‌ ಭೈರಪ್ಪ..
    ಸಂಪಾದಕ ದೇವು ಪತ್ತಾರ ಅವರು ನಡೆಸಿಕೊಟ್ಟ ವಿಶೇಷ ಸಂದರ್ಶನ ಇದೀಗ ನಿಮ್ಮ ಮುಂದೆ.
    ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
    ಎಸ್.‌ಎಲ್.‌ ಭೈರಪ್ಪ ಅವರೊಂದಿಗೆ ಪರ್ವ ಕಾದಂಬರಿಯ ಕುರಿತು ನೇರ ಸಂವಾದ.. ನಿಮ್ಮ ಪ್ರಶ್ನೆಗಳಿಗೆ ಮುಕ್ತ ಅವಕಾಶ.
    ತಪ್ಪದೇ ಬನ್ನಿ...
    ಸ್ಥಳ : ಚೌಡಯ್ಯ ಮೆಮೋರಿಯಲ್‌ ಹಾಲ್, ಬೆಂಗಳೂರು.
    ದಿನಾಂಕ : 01-10-2023 (ಭಾನುವಾರ)
    ಸಮಯ : ಬೆಳಗ್ಗೆ 10 ಗಂಟೆಗೆ
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma...
    #BookBrahma #BookBrahmaMukhaMukhi #SLBhyrappa

Комментарии • 62

  • @gowriprakash5145
    @gowriprakash5145 11 месяцев назад +10

    ಭೈರಪ್ಪನವರ ಈ ಸಂದರ್ಶನ ತುಂಬಾ ಚೆನ್ನಾಗಿದೆ ಒಂದು ಸೆಕೆಂಡ್ ಕೂಡ ಮಿಸ್ ಮಾಡದೇ ನೋಡಿಸಿಕೊಂಡು ಹೋಯ್ತು...ಇನ್ನೂ 5 ರಿಂದ 10 ವರ್ಷದ ಹಿಂದೆ ಈ ಸಂದರ್ಶನ ಮಾಡಿದ್ರೆ ಇನ್ನೂ ಹೆಚ್ಚು ಲವಲವಿಕೆಯಿಂದ ಮಾತಾಡ್ತಾ ಇದ್ರು ಅನ್ನಿಸುತ್ತದೆ...still ಅವರ memory power ಗೆ ಒಂದು ದೊಡ್ಡ ಸೆಲ್ಯೂಟ್...ಶ್ರೇಷ್ಠ ಬರಹಗಾರ 🙏🙏

  • @user-pl7zo5ys9e
    @user-pl7zo5ys9e 11 месяцев назад +22

    ಅಂದೊಂದು ದಿನ ಡಾ ಕೆ ಎಸ್ ನಾರಾಯಣಾಚಾರ್ಯ ಅವರ ಸಂದರ್ಶನ ನೋಡಿ ಖುಷಿಪಟ್ಟಿದ್ದೆ, ಇಂದು ಸರಸ್ವತಿ ಪುತ್ರ ಭೈರಪ್ಪನವರ ಸಂದರ್ಶನ ನೋಡಿ ಅಷ್ಟೇ ಖುಷಿ ಆಗ್ತಿದೆ, ಇಬ್ಬರು ಮಹನೀಯರನ್ನು ಕರೆತಂದಿದ್ದಕ್ಕೆ ಧನ್ಯವಾದಗಳು..

  • @gowthamshastry4987
    @gowthamshastry4987 10 месяцев назад +5

    When Bhyrappa sir is narrating
    , it feels like I’m traveling & witnessing the actual place & surrounding. His creativity and strong grip on subject is exceptional. Really he’s saraswati putra. I feel like god himself experiencing life in earth through Bhyrappa.

  • @hanamantjanagouda8919
    @hanamantjanagouda8919 11 месяцев назад +7

    I love Bairappa sir literature. Great Poet of the world,magical writer

  • @bnkirankumar9311
    @bnkirankumar9311 11 месяцев назад +10

    ನಾನು ಅತ್ಯಂತ ಹೆಚ್ಚು ಮೆಚ್ಚುವ ಕಾದಂಬರಿ ಕಾರರು ಬೈರಪ್ಪ ಮತ್ತು ತೇಜಸ್ವಿ ಇವರಿಬ್ಬರ ಎಲ್ಲ ಪುಸ್ತಕ ಗಳು ನನ್ನ ಸಂಗ್ರಹ ದಲ್ಲಿದೆ

    • @bhagya3893
      @bhagya3893 11 месяцев назад

      ನಾನು ಕೂಡಾ ಭೈರಪ್ಪ ಹಾಗೂ ತೇಜಸ್ವೀ ಅವರ ದೊಡ್ಡ ಅಭಿಮಾನಿ

  • @bhagya3893
    @bhagya3893 11 месяцев назад +7

    ಗುರುಗಳೆ ಸತ್ಯವನ್ನು ಧೈರ್ಯವಾಗಿ ಹೇಳುವ ನಿಮ್ಮನ್ನು ಕಂಡು ತುಂಬಾ ಸಂತೋಷ ಆಯಿತು

  • @geetharamaswamy6766
    @geetharamaswamy6766 11 месяцев назад +7

    ನನ್ನ ನೆಚ್ಚಿನ ಕಾದಂಬರಿ ಗಾರ ಶ್ರಿ ಭೈರಪ್ಪ ಹಾಗೂ bookbrahma ಅವರಿಗೂ ಅನಂತ ವಂದನೆಗಳು

  • @sandhyahonguntikar9520
    @sandhyahonguntikar9520 11 месяцев назад +10

    ಬಹಳ ಮಹತ್ವದ ಸಂದರ್ಶನ. ಧನ್ಯವಾದಗಳು ಬುಕ್ ಬ್ರಹ್ಮಕ್ಕೆ.

  • @bharathidevi2013
    @bharathidevi2013 11 месяцев назад +5

    ಇವರಿಗೆ ಇನ್ನೂ ಯಾಕೆ ಜ್ಙಾನ ಪೀಠ ಪ್ರಶಸ್ತಿ ಬಂದಿಲ್ಲಾ...ಬೇಗ ಇವರಿಗೆ ಜ್ಞಾನ ಪೀಠ ಬರಲಿ...ಇವರ ಕೆಲವು ಕಾದಂಬರಿಗಳನ್ನು ಓದಿದ್ದೇನೆ...

    • @satwikbhat-md5su
      @satwikbhat-md5su Месяц назад +1

      ಜ್ಞಾನ ಪೀಠ ಕ್ಕಿಂತ ಹೆಚ್ಚಿನ "ಸರಸ್ವತೀ ಸನ್ಮಾನ್" ಬಂದಿದೆ....🙏🙏 ನಂಬಲಸಾಧ್ಯವಾದ ಮಹಾ ಲೇಖಕರು...

  • @vinayaksbhatdr3152
    @vinayaksbhatdr3152 11 месяцев назад +9

    ಈ ವಯಸ್ಸಿನಲ್ಲಿ ಅವರು ಇಷ್ಟು ಚೆನ್ನಾಗಿ ತಿಳಿಸಿದ್ದಾರೆ. 🙏🙏🙏🙏

    • @venkatalakshammadevarajaia611
      @venkatalakshammadevarajaia611 11 месяцев назад

      ಅವರ ದೇಹಕ್ಕೆ ವಯಸ್ಸು ಆಗಿರ್ಬೇಕು ಆದ್ರೇ ಅವರ ಮನಸ್ಸು ಹಾಗೂ ನೆನಪಿನ ಶಕ್ತಿಗೆ ವಯಸ್ಸು ಆಗಿಲ್ಲಾ.... ಹೀಗೇ ಇರಲಿ ಅವರ ವರ್ಚಸ್ಸು ಭಗವಂತ 👌ಇಟ್ಟಿರಲಿ... ಕೆಲವರು ರಾಮಾಯಣ, ಮಹಾಭಾರತ ಸುಳ್ಳು ಅನ್ನುವವ್ರು..... ಕುರುಕ್ಷೇತ್ರ ಮಹಾಭಾರತ ನಡೆದ ಜಾಗ..... ಅಲ್ಲಿ ಹೋಗಿ ನೋಡಲಿ ಈಗಲೂ ರಕ್ತಸಿಕ್ತ ವಾದ ಮಣ್ಣು ಎಲ್ಲಿ ಎಲ್ಲಿ ನೋಡಿದ್ರೂ.... ಆಗ ನಿಜ ಅನ್ನೋದು ತಿಳಿಯುತ್ತೆ.

  • @basavarajuexcise1096
    @basavarajuexcise1096 11 месяцев назад +16

    ನನ್ನ ಅತ್ಯಂತ ಮೆಚ್ಚಿನ ಏಕೈಕ ಸಾಹಿತಿ.
    30 ವರ್ಷಗಳ ಹಿಂದೆ
    ನಾನು ಕಟ್ಟಿರುವ 2 ಕೋಟಿಯ ಮನೆಗೆ ಇವರ ಕಾದಂಬರಿ "ಧರ್ಮಶ್ರೀ " ಎಂದು ಹೆಸರಿಟ್ಟಿದ್ದೇನೆ
    ಇವರ ಎಲ್ಲಾ ಕಾದಂಬರಿಗಳನ್ನೂ ಓದಿದ್ದೇನೆ
    ಹತ್ತಾರು ಪ್ರತಿಗಳನ್ನು ನನ್ನ ಆಪ್ತರಿಗೆ ನೀಡಿದ್ದೇನೆ.
    ಇವರ ಆಯುಷ್ಯ ಆರೋಗ್ಯ ಚೆನ್ನಾಗಿರಲಿ ಎಂದು ಆಗಾಗ ದೇವರಲ್ಲಿ ಪ್ರಾರ್ಥಿಸುತ್ತೇನೆ

    • @shobhaananda3841
      @shobhaananda3841 11 месяцев назад +10

      ಒಳ್ಳೆಯದು . ಎರಡು ಕೋಟಿ ಎಂದು ಹೇಳಿಕೊಳ್ಳುವುದು ಅಷ್ಟು ಸರಿ ಕಾಣಲಿಲ್ಲ.
      ನ ನ್ನ ಅನಿಸಿಕೆ.

    • @basavarajuexcise1096
      @basavarajuexcise1096 11 месяцев назад

      @@shobhaananda3841
      ಕ್ಷಮೆ ಇರಲಿ ಸಹೋದರಿ

    • @bnkirankumar9311
      @bnkirankumar9311 11 месяцев назад +2

      ನಿಮ್ಮಂತಹವರ ಸಂಖ್ಯೆ ಸಾವಿರ ಆಗಲಿ 🙏🙏👍👌❤️

    • @vkk393
      @vkk393 11 месяцев назад

      ​@@shobhaananda3841ಏನೂ ತಪ್ಪು ಇಲ್ಲ, ಹರಿ ಕೊಟ್ಟ ಕಾಲಕ್ಕೆ ಉಣ್ಣಬೇಕು ಅನ್ನೋ ಗಾದೆ ಇದೆ...ತಮ್ಮ ದುಡಿಮೆ ಇಂದ ಕಟ್ಟಿದ್ದಾರೆ, ಸಂತೋಷ ಪಡಿ

  • @chakreshwariab3843
    @chakreshwariab3843 11 месяцев назад +1

    Great writer of the world . Indians and especially Karnataka is proud of you sir. Namostu sir was our professor in Regional college of Mysore. Sir s house was near by our house in Mysore Kuvempunagar. My most favourite writer .

  • @prabhakarize
    @prabhakarize 11 месяцев назад +1

    Very good interview with my favourite world class writer, who is from my district

  • @satwikbhat-md5su
    @satwikbhat-md5su Месяц назад

    1:09:26 ... ಕನ್ನಡಿಗರ ಭಾಗ್ಯ.. ಅನಂತ ನಮಸ್ಕಾರಗಳು.. ಭೈರಪ್ಪನವರಿಗೆ..🙏🙏🙏

  • @kavithat.sbanakar8150
    @kavithat.sbanakar8150 11 месяцев назад +3

    Great interview of a great person

  • @bnkirankumar9311
    @bnkirankumar9311 11 месяцев назад +2

    ಅದ್ಭುತ ವಾದ ಜ್ಞಾಪಕ ಶಕ್ತಿ 🙏🙏🙏

  • @rajendraanegundi1409
    @rajendraanegundi1409 7 месяцев назад

    ಇಂತಹ ಬರಹಗಾರರು ನಾಡಿಗೆ, ದೇಶಕ್ಕೆ ಇನ್ನಷ್ಟು ಹುಟ್ಟಿ ಬರಲಿ ಇಂಥಾವರಿಂದ ದೇಶದ ಸಾಹಿತ್ಯ ಕ್ಷೆತ್ರಕ್ಕೆ ಬೆಲೆ ಬರುತ್ತದೆ. 🙏🏻.

  • @user-Imgoogle
    @user-Imgoogle 11 месяцев назад +3

    ಕನ್ನಡತಾಯಿಯ ಮೇರು ಪುತ್ರನಿಗೆ ನಮೋನಮಃ...

  • @MadhuDugganahalliSuMpreeth
    @MadhuDugganahalliSuMpreeth 11 месяцев назад +1

    Great interview
    Nanna Aradhya Sahithi SL Bhyrappa avaru ❤❤

  • @sulochanakulkarni5412
    @sulochanakulkarni5412 11 месяцев назад +2

    ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು 🙏

  • @M.BBiradar
    @M.BBiradar 3 месяца назад

    Jai shree Ram Jai Jai bharata

  • @bhagya3893
    @bhagya3893 11 месяцев назад

    ಕನ್ನಡ ಸಾಹಿತ್ಯ ಲೋಕದ ಅದ್ಭುತ ಬರಹಗಾರರು ಪರ್ವ ನನ್ನ ಮೆಚ್ಚಿನ ಕೃತಿ

  • @VijayaLakshmi-hk4kz
    @VijayaLakshmi-hk4kz 6 месяцев назад

    🙏🙏🙏🙏🙏Nimma paadaaravindagalige Nanna Ananta Namanagalu... Devaru. Nimage Aarogya.. Aayusha. Nemmadi kodalendukelikolluttene.
    Nimma. Nijavada Anubhavagala. Kaadambarigalu namage inspiration. ..We Respect u. Sir..Saraswati. Putra. ❤❤

  • @vijayakumarmn7898
    @vijayakumarmn7898 11 месяцев назад +1

    SL Byrappa. & TR subbarao....Nanna fav..writers

  • @bnkirankumar9311
    @bnkirankumar9311 11 месяцев назад

    ಒಳ್ಳೆಯ ಪ್ರಯತ್ನ ಮುಂದುವರಿಯಲಿ 🙏

  • @ishwarfakirpur1271
    @ishwarfakirpur1271 5 месяцев назад

    Sir once you go in deep with adhyatma and I request you to follow Sri Guruji Ratna Prabhuji with clarification on Ramayana and Bhagavagita

  • @kowshikchakravarthy8047
    @kowshikchakravarthy8047 11 месяцев назад +2

    ಕನ್ನಡದ ದಂತಕಥೆ 🔥

  • @seethasubbarao8615
    @seethasubbarao8615 11 месяцев назад +4

    Purusha Saraswathi namo namaha ee agenalli isttu energy....great

    • @rangaswamyks8287
      @rangaswamyks8287 11 месяцев назад

      pumbhava saraswathi
      namma s. l. bhyrappanavaru

  • @ravikumarravikumarh1708
    @ravikumarravikumarh1708 11 месяцев назад

    Legendary ❤😊🎉 writer 🙏🙏🙏🙏

  • @bhaskarhegde6804
    @bhaskarhegde6804 11 месяцев назад

    ದಿಟ್ಟ ಮಾತಿನ ಅದ್ಭುತ ಸಾಹಿತಿ ಡಾ.ಎಸ್.ಎಲ್. ಭೈರಪ್ಪ.

  • @MohanKumar6244
    @MohanKumar6244 8 месяцев назад

    Legend ❤

  • @basavannak6118
    @basavannak6118 11 месяцев назад

    Great

  • @AnandaAnanda-mu5by
    @AnandaAnanda-mu5by 11 месяцев назад

    My favorites raiter

  • @sureshavadhani7764
    @sureshavadhani7764 11 месяцев назад

    The age of characters as per you doesn't match with the concept narrated by Bannanje Govindacharya. Also how can the topography of the site remain same after 5000 years.

  • @ganagannaa7937
    @ganagannaa7937 11 месяцев назад

    👌👌🙏

  • @varijaveeranath4412
    @varijaveeranath4412 11 месяцев назад

    🙏🏻🙏🏻🌹🌹🌹🌹❤❤❤❤❤❤❤

  • @sachinsr2944
    @sachinsr2944 9 месяцев назад

    2:00
    You're welcome

  • @manupattar3573
    @manupattar3573 11 месяцев назад

    Great 👍👍👍

  • @jagadeeshcvjagadeeshcv993
    @jagadeeshcvjagadeeshcv993 11 месяцев назад +1

    💐🙏

  • @basavarajahanni9009
    @basavarajahanni9009 6 месяцев назад

    Neevu onde janogda para kuvempu sarva janongda para idru gireeshkarnada kooda sarva janagada paravagi idru odrinda namge kuvepu girish karnad sreshta

  • @rajuprakash8639
    @rajuprakash8639 7 месяцев назад

    E Ramayan & Mahabharat 2 kattu kathegalu aste